ಕಾಲ ಮಿತಿ ಅಧಿನಿಯಮ 1963 // The limitation of act 1963 in India // Time limited Act in India.

Поділитися
Вставка
  • Опубліковано 6 лис 2023
  • #ವಿಶೇಷವಾಣಿ
    #visheshavani
    visheshavani Kannada Channel
    vishesha vani
    visheshavani UA-cam Channel
    ❤️ ವಿಶೇಷವಾಣಿ ❤️ ಕನ್ನಡದ ಅತ್ಯುತ್ತಮ ಯೂಟ್ಯೂಬ್ ಚಾನಲ್ ಗಳಲ್ಲಿ ಒಂದಾದ ಈ ಚಾನೆಲ್ ಗೆ ಸುಸ್ವಾಗತ 🙏🙏
    ದಯವಿಟ್ಟು ವಿಡಿಯೋಗಳಿಗೆ 👍 ಲೈಕ್ ಮತ್ತು 👌ಕಮೆಂಟ್ಸ್ ಮಾಡಿ.
    ಪ್ರೋತ್ಸಾಹಿಸಲು ❤️ VISHESHAVANI ❤️ಯೂಟ್ಯೂಬ್ ಚಾನೆಲ್ Subscribe ಆಗಿ 👇👇
    / visheshavani
    📽️🎥ಈ ವಿಡಿಯೋ ನಿಮಗೆ ಉಪಯೋಗ ಆಗಿದ್ರೆ 👍 LIKE 👍 ಮಾಡಿ.
    ಪ್ರತಿಯೊಬ್ಬರಿಗು ಸಹಾಯ ಆಗುತ್ತೆ, ಅನಿಸಿದ್ರೆ 💥 SHARE 💥ಮಾಡಿ.
    ನಿಮ್ಮ ಆಲೋಚನೆ ಗಳು ಕೆಳಗೆ 📜COMMENTS📜 ಮಾಡಿ.
    ವಿಡಿಯೋ ಮತ್ತೊಮ್ಮೆ ವೀಕ್ಷಿಸಲು ಬಯಸಿದರೆ ಅದನ್ನು ♥️Save to Watch Later♥️ ಗೆ ಸೇರಿಸಿ.
    ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
    • ಜಮೀನು & ಆಸ್ತಿ ನೋಂದಣಿ
    ಭೂಮಿ & ಆಸ್ತಿ ಬಗ್ಗೆ ವಿಡಿಯೋಗಳ ಲಿಂಕ್ :-
    • ಜಮೀನು, ಸರ್ವೇ, ಮತ್ತು ಕಂದಾಯ
    ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
    • 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
    ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
    ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
    • 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
    ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
    ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
    ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
    • 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
    ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐘𝐎𝐉𝐀𝐍𝐀 // ಯೋಜನೆಗಳು
    Copyright Information: All images, Logos used only for identification purpose only.
    :Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.

КОМЕНТАРІ • 30

  • @user-if5kx2qn6l
    @user-if5kx2qn6l 5 місяців тому +1

    ಸರ್ ನಮ್ಮ ಜಮೀನು 29 ಗುಂಟೆ ಎಲ್ಲಿ ಇದೆ ಅನ್ನುವ ಎನ್ನುವುದು ನಮಗೆ ಗೊತ್ತಿಲ್ಲ ನಮ್ಮ ತಂದೆಯವರು ಸಹ ನೋಡಿಲ್ಲ ಅದನ್ನು ಗುರುತಿಸುವ ಬಗೆ ಹೇಳಿ.

  • @padmakushal3732
    @padmakushal3732 7 місяців тому +2

    ದಾನ ಮಾಡಿದ ಆಸ್ತಿಯನ್ನು ಮತ್ತೆ ವಾಪಸು ತೆಗೆದು ಕೊಳ್ಳಲು ಏಷ್ಟು ವರ್ಷದೊಳಗೆ case akabeku ಮತ್ತು ಯಾವ ಆಕ್ಟ್ ಮೂಲಕ ಹಾಕಬೇಕು ಬೇಕು sir

  • @jagadishambiger7601
    @jagadishambiger7601 3 місяці тому

    ನಮ್ಮ ತಾಯಿಯ ಪಿತ್ರಾರ್ಜತವಾಗಿ ಇದ್ದ ಜಮೀನ್ ನನ್ನು ನಮ್ಮ ತಾಯಿಯ ತವರು ಮನೆ ನಮ್ಮ ತಾಯಿಯ ಅಪ್ಪಾ ಅಂದ್ರೆ ನಮ್ ಅಜ್ಜನ್ ಜೋತೆ ಇದ್ದ ಎರಡನೇ ಹೆಂಡತಿಯು ನಮ್ಮ ಅಜ್ಜನ ಪಿತ್ರಾರ್ಜಿತ ಆಸ್ತಿ ಎಲ್ಲಾನೂ ೪ ಮಂದಿಗೆ ಯಾರಿಗೂ ಗೋರ್ತು ಆಗದೆ ಹಾಗೆ ಮರಿರುತ್ತಾಳೆ ಈಗ ನಮ್ಮ ಅವ್ವಾ ಅಂದ್ರೆ ನಮ್ಮ ಅಜ್ಜನ ಮೊದಲ ಹೆಂಡ್ತಿ ಮಾಗಳ ಯಾವ ರುಜುವಾತು ಇಲ್ಲದೆ ಮಾರಿರುತ್ತಲೆ... ಇದು ಎಲ್ಲಾನೂ ಆಗಿದ್ದು ೩೩ years aitu eg ಗೊತ್ತು ಆಗಿದೆ ಏನು ಮಾಡ್ಬೇಕು ಸಾರ್ ತಿಳಿಸಿ ಕೊಡಿ

  • @chidanandadc581
    @chidanandadc581 7 місяців тому

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು

  • @shivaramg7703
    @shivaramg7703 3 місяці тому

    Brother karnataka neevu yavude district taluk hoblis villages khathedararige serida jameenugalu survey number leagal agi governament notification 1956.1959.1960.1969 prakara records ellide mahithi kodri

  • @shivaramg7703
    @shivaramg7703 3 місяці тому

    Karnataka dalli yavude district taluk hoblis villages khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revinue department officers..khathedararige shasanabaddavagi 1956.1959.1960.1969 resurvay notification governament gezette prakara documents title deed agide indian president Rajendra Prasad accept madidare khathedararige but revinue department bogus documents srushti madidare

  • @rajashekardoddamani3786
    @rajashekardoddamani3786 3 місяці тому

    Sir nanage swlpa mahiti bekagitu yenpa andre nam appajivaru 3gunta jaga tagodu 13 varsha aagide aa jagadalli mane kattidare but jaaga kharidi aagila evag kharidi madbeku andre jaagad owner dimonda madta edeni yen madbeku anta gottagata illa swlpa edak mahiti kodi sir

  • @reddyreddy3942
    @reddyreddy3942 7 місяців тому +1

    ಹೊಲಕ್ಕೆ ವಿದುತ್ ಸಂಪರ್ಕ ಪಡೆಯಲು ಹಣ ಎಷ್ಟು 5hp ಮೋಟಾರ್

  • @somalingappa-os1ur
    @somalingappa-os1ur 5 місяців тому

    ಸೂಪರ್ 👍

  • @shivaappa3585
    @shivaappa3585 4 місяці тому +1

    ಸರ್ ptcl act ಗೆ ಇಂತಿಷ್ಟು ಅಂತ ಕಾಲಮಿತಿ ಇಲ್ವಾ

  • @aviavinash8659
    @aviavinash8659 2 дні тому

    ದಾನ ಪತ್ರಕ್ಕೆ ಕಾಲ ಮಿತಿ ಇರುದಿಲವೇ

  • @deepakch3245
    @deepakch3245 7 місяців тому

    Sir ನಿಮ್ಮ ಎಲ್ಲ ವಿಡಿಯೋಗಳು ಸಾರ್ವಜನಿಕರಿಗೆ ಉಪಯುಕ್ತ, ಹಾಗೆಯೇ ವಿಲೇಜ್ ಅಕೌಂಟೆಂಟ್ ನ ಕಾರ್ಯ, ಅವನ ವ್ಯಾಪ್ತಿ, ಮತ್ತೆ ಗ್ರಾಮೀಣ ಭಾಗದಲ್ಲಿ ಅವನ ಪಾತ್ರ ಏನು ಅಂತ ಒಂದು ವಿಡಿಯೋ ಮಾಡಿ..

  • @user-ci1wb8zr8c
    @user-ci1wb8zr8c 7 місяців тому

    ಪ್ರಧಾನ ಮಂತ್ರಿ ಟ್ರಾಕ್ಟರ್ ಯೋಜನೆ ಬಗ್ಗೆ ವಿಡಿಯೋ ಮಾಡಿ ಸಾರ್.

  • @ShambuSi-vr9wq
    @ShambuSi-vr9wq 4 місяці тому

    ದಯವಿಟ್ಟು ನಮಗೆ ಯನದ್ರು ಸಹಾಯ ಮಾಡಿ sir

  • @naveenstudio818
    @naveenstudio818 7 місяців тому +1

    Sir,namma tatana hesaru mattu chikka tatana hesaru
    Chikka tatana hesaru. bheemaraya s/o chanaya anta namma tatana hesaru tande anta akidare,Adare avaru ivaga namma chikka tatana mommakkalu avara hesarali madikondidare. Namma tatana hesaru tande hesarali seride Adare namage 4 ekare jaminu bara bekku .avaru vasa padisi kondidare.
    Enadaru parihara idre helli sir please 😢

  • @jeevankiran8653
    @jeevankiran8653 7 місяців тому

    Survey apply madida mele estu dina ke baruthare antha video madi bro please yaru video madilla bro

  • @user-mo6yk6vv3k
    @user-mo6yk6vv3k 7 місяців тому

    Hi sir I am Rajeshwari Namaste. Sir nanu nimage betiyagabeku.

    • @Visheshavani
      @Visheshavani  7 місяців тому

      ಪ್ರಶ್ನೆ ಇದ್ರೆ ಕೇಳಿ? sonu.hanama@gmail.com

  • @ramakrishnaramakrishnatc5142
    @ramakrishnaramakrishnatc5142 7 місяців тому

    ನಮಗೆ ಗೊತ್ತೆ ಇಲ್ಲ ಏನು ಮಾಡುವದು.

  • @vasanti5512
    @vasanti5512 7 місяців тому

    Hi sir ನನಗೆ ನಿಮ್ಮ ಸಹಾಯ ಬೇಕಾಗಿದೆ.
    ನಿಮ್ಮನ್ನ ಹೇಗೆ ಸಂಪರ್ಕಿಸಬಹುದು

  • @santhusanthosh1472
    @santhusanthosh1472 Місяць тому

    1939 ra kraya pathrake khathe madikollu egalu kalavakasha edehe