ಜಮೀನಿಗೆ ಹದ್ದುಬಸ್ತು ಅರ್ಜಿ ಎಲ್ಲಿ & ಹೇಗೆ ಸಲ್ಲಿಸಬೇಕು ?ಹದ್ದುಬಸ್ತು ಉದ್ದೇಶಗಳು & ಹದ್ದುಬಸ್ತು // Haddubastu.

Поділитися
Вставка
  • Опубліковано 26 гру 2024

КОМЕНТАРІ • 168

  • @MamathakbMonika-bu7gy
    @MamathakbMonika-bu7gy 5 місяців тому +1

    ತುಂಬು ಹೃದಯದ ಧನ್ಯವಾದಗಳು ಸರ್

  • @ArunKumar-ge9yf
    @ArunKumar-ge9yf 2 роки тому +13

    ಸರ್, ಈಗ ಅರ್ಜಿ ಹಾಕಿದರೆ ಎಷ್ಟು ದಿನದ ಒಳಗೆ ಹದ್ದುಬಸ್ತು ಮಾಡ್ತಾರೆ? ಮೂರೂವರೆ ಎಕರೆ ಹದ್ದುಬಸ್ತು ಮಾಡಲು ಅಂದಾಜು ‌ಎಷ್ಟು ಖರ್ಚಾಗಬಹುದು ಸರ್?

  • @mahmadasadikshigganvi4843
    @mahmadasadikshigganvi4843 Рік тому

    I never seen such video in youtube thank you so much 🙏

  • @parasurampadagatti556
    @parasurampadagatti556 4 місяці тому

    Super sir thank you so much sir

  • @thejaswiviji4130
    @thejaswiviji4130 2 роки тому +2

    Super super super thanks sir thanks

    • @kamalakshrao7230
      @kamalakshrao7230 2 роки тому

      How much budget we have to keep for under the table payment?

  • @manjulav9818
    @manjulav9818 2 роки тому +5

    Nada kacheriyalli survey application form thagolthane illa system kelasa maduthilla enuthare ondhu vare thingalinda how to approach

  • @hanamappapujar5255
    @hanamappapujar5255 2 роки тому +15

    ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಸರ್

    • @vishalsp321
      @vishalsp321 Місяць тому +1

      Lawyer inda haddubastige with police protection, haddubastu application haki

  • @darshannr911
    @darshannr911 Рік тому +2

    ಹದ್ದುಬಸ್ತು ಜಮೀನಿನ ಪಕ್ಕದಲ್ಲಿ ಜಮೀನು ಅನುಭವದಲ್ಲಿರುವವರ ಚಕ್ಕುಬಂದಿ ಮಾಹಿತಿ ಕೊಡಬೇಕೋ ಅಥವಾ ಪಹಣಿಯಲ್ಲಿ ಇರುವಂತೆ ಮಾಹಿತಿ ಕೊಡಬೇಕೋ...

  • @deepakgowda4816
    @deepakgowda4816 Рік тому +1

    ಹದ್ದುಬಸ್ತು ಮೊದಲನೇ ಮೇಲ್ಮನವಿ ಮ ಬಗ್ಗೆ ಮಾಹಿತಿ ನೀಡಿ ಸರ್

  • @basammapoojar5912
    @basammapoojar5912 2 роки тому

    Thanks for Ur good information sir pakkad jamininavaru court tadeyajne bardeiro riti yav riti apply madbeku sir

  • @sangameshhugar6159
    @sangameshhugar6159 2 роки тому

    Tq sir reply ಧನ್ಯವಾದಗಳು ಸರ್ ನಿಮ್ಮ ಗೆ

  • @thippeshgowda5562
    @thippeshgowda5562 Рік тому

    Sir check bandi arji' elli' hege, yavariti sallisabeku video madtira

  • @kumarac393
    @kumarac393 2 роки тому +1

    🙏🙏🙏🙏 ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿ ಕೊಡುತ್ತಿದ್ದೀರಿ ಧನ್ಯವಾದಗಳು

  • @hanamappapujar5255
    @hanamappapujar5255 2 роки тому +2

    ಹದ್ದುಬಸ್ತು ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ

  • @gurumurthyc3270
    @gurumurthyc3270 11 місяців тому

    Sir nanu podige amount katidini.adare mane erodrinda althe madoke barodilla antha heltha idare. Edakke parihara enu sir

  • @sanjeevsindagi2474
    @sanjeevsindagi2474 2 роки тому +2

    ಯಾವ ಶಿಸ್ತಿನಲ್ಲಿ ಅಳತೆ ಮಾಡಿಸಬೇಕು ಟೆಬಲ್ ವರ್ಕ ,ಚೈನ್,ಯಂತ್ರ ದಸಹಾಯದಿಂದ ತಿಳಿಸಿ ಸರ್

  • @khalandarkanavalli6895
    @khalandarkanavalli6895 6 місяців тому +1

    ಸರ್ ಸರ್ಕಾರಿ ಭೂ ಮಾಪಕರ ಅಲ್ಲದೆ ಪ್ರೈವೇಟ್ ಭೂ ಮಾಪಕರಿಂದ ಅಳತೆ ಮಾಡಿಸಬಹುದಾ

  • @basavarajhalligudi6815
    @basavarajhalligudi6815 2 роки тому +2

    Sir haddubasthige kottare yastu des aguthe sir survey madodu

  • @shivamadappahcshivamadappa5558
    @shivamadappahcshivamadappa5558 2 місяці тому

    Bbomi sariyageddu ,RTC yalli bhomi kamme eddare en madbeku,tilisi

  • @Venudgowda
    @Venudgowda День тому

    ಅಡ್ಡುಬಸ್ತು ತಪ್ಪಾಗಿದೆ ಎಂದು, ಪುನಃ ಅದ್ದುಬಸ್ತುಗೆ ಅರ್ಜಿ ನೀಡಬಹುದ. ತಿಳಿಸಿ

  • @basavanagoudasulekal4779
    @basavanagoudasulekal4779 Рік тому +1

    Joint ಪಹಣಿ ಇದೆ ಹದ್ದೂಬಸ್ತು ಆಕಬಹುದಾ

  • @chidanandkbadigerchidanandkbad

    Sar namma aastiyalli hinde taaktalik podi maadiddare sarive yavaru namage sariyaada ritiyalli alate maade pota kharaab alateyannu maadade bere jaagadalli alate maadiddari kaarana namage gottagalilaa naau matte ri alate maadlu kottiddeve taaugalu namage sahaaya gaid line maadabekaagi vnanti

  • @shivamadappahcshivamadappa5558
    @shivamadappahcshivamadappa5558 2 місяці тому

    Ega 24 gunte bhomi ede,RTC yalli 21gunte barutte aga enge sari madisabeku

  • @hanamappapujar5255
    @hanamappapujar5255 2 роки тому +1

    ಹದ್ದುಬಸ್ತಿಗೆ ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಬೇಗ ಕೊಡಿ ಸರ್

  • @satishc.j2984
    @satishc.j2984 2 роки тому

    Thank u sir

  • @harshajhharsha393
    @harshajhharsha393 2 роки тому +1

    Namasthe sir pahaniyalle 1 ecre 30gunte ede sketchalli 1 ecre 6gunte edee edanna haddbasthige kottidivii workout agutta

    • @Basawaraj_jamage
      @Basawaraj_jamage 2 роки тому

      ಆಗುವುದಿಲ್ಲ! ಭೂ ಮಾಪಕರು ತಿದ್ದುಪಡಿ ಗಾಗಿ ಷರಾ ಬರೆದು, ಮುಂದಿನ ಕ್ರಮಕ್ಕಾಗಿ ಕಛೇರಿಗೆ ಸಲ್ಲಿಸುತ್ತಾರೆ

    • @harshajhharsha393
      @harshajhharsha393 2 роки тому

      Edakk alternate en madbodu sir

  • @RajashekharayyaHiremath-r3k
    @RajashekharayyaHiremath-r3k 7 місяців тому

    Please KJP Elli hagu hege padeyabeku heli sir

  • @sahadevae119
    @sahadevae119 2 роки тому +1

    ಪ್ಲೋಟಿಂಗ್ ಮತ್ತು ಹದ್ದು ಬಸ್ತು ಎಂದರೆ ಒಂದೆಯೋ ಅಥವಾ ಪ್ಲೋಟಿಂಗ್ ಎಂದರೇನು? ಪ್ರಸ್ತುತ ಅನ್ ಲೈನ್ ಪ್ಲೋಟಿಂಗ್ ಹೇಗೆ ಮಾಡುತ್ತಾರೆ?

  • @manjunathkumbar4300
    @manjunathkumbar4300 2 роки тому

    Adubastu nemadi Kendradali nahu tasil office nali henu madidara adubastu agutade video madi sir

  • @manjunathsandimani445
    @manjunathsandimani445 2 роки тому

    Super

  • @siddureddy4694
    @siddureddy4694 8 місяців тому

    ನಮ್ಮ ಜಾಮೀನು ಅಳತೆ 18.36 ಗುಂಟೆ ಇದೆ, ಪಾಣಿಯಲಿ 17.36ಗುಂಟೆ ಇದೆ, ನಕ್ಷೆ ಆಕಾರ ಬಂದ ಸರಿ ಆಗಿದೆ ಪಾಣಿ ತಿದ್ದುಪಡಿಗೆ ಏನು ಮಾಡಬೇಕು

  • @balappakavalur2096
    @balappakavalur2096 2 роки тому +1

    Nakshe sariilla adannusari madikolli yandu sarveydararu heluttare Ron tqhosalli.

  • @narsimhamurtyha2425
    @narsimhamurtyha2425 2 роки тому

    Sir 8 ekare jamini ede bendu bandide boomapana adikari Halle skechu egidi ade riti alathe kelidare egide ale skechu riti mdtivi padu madtvi anthar sir sir hadu bastu podali sir nim number Kodi sir challakere t Chitradurga d taluku o ghataparti p bhogonahalli v serv no 68/ 9 ekare 3, esa 9 narasimha Murthy h a / ajjappa narasimha yane jamini aGA saguvali mado jaminu EGA podo madira jaminie thumba vetyasa kandu bandide edara esamasege mahiti Kodi sir in

  • @kamarajuraju6482
    @kamarajuraju6482 2 роки тому

    Sir.1.20bumi. ede1981namma
    Thande.arji.h as kiddare..namma.thadethai.2janamruthapattidare.navoomudeenumabeku.mahithi.thilisir
    .

  • @dawoodthousifngr4254
    @dawoodthousifngr4254 2 роки тому +1

    ಸರ್ ಮನೆ ಯ ಸೈಟ್ ಗೆ ಹದ್ದು ಬಸ್ತು ಹೇಗೆ ಮಾಡಿಸೋದು.....

  • @rajammarajammap
    @rajammarajammap 5 місяців тому

    Hi sir

  • @rahulmatkate8784
    @rahulmatkate8784 2 роки тому +3

    Sir how much time it will take to conduct boundary fixing survey once after submission of request?

  • @hanamappapujar5255
    @hanamappapujar5255 2 роки тому +1

    ಏಟ್ ವನ್

  • @gangadharkk8965
    @gangadharkk8965 Рік тому

    Bhoomi app not working, BAD ERROR antha Barthide.. Nimge yenadhru gottha?

  • @kaleemullaj4657
    @kaleemullaj4657 2 роки тому

    HaduBasthu Baga ini Bachana viworanna need sir

  • @thimmeshkh8487
    @thimmeshkh8487 Рік тому

    Dharkasu jamini sarvee madisabhudha , pakkad avru vatu vari madire

  • @manumanu9835
    @manumanu9835 10 місяців тому

    Yq sir

  • @rameshkrramesh8262
    @rameshkrramesh8262 2 роки тому

    sir namaste
    sir nanna jaminu halate madisi ade dina kaluu netiiruttene .adara pakkada gadde yavaru nettida kallugalannu kituu galate madidare . jameenu biduvudilla andu galate madiddare addarinada nanu yava krama tegedukollabeku dayavittu tilisi

    • @Visheshavani
      @Visheshavani  2 роки тому

      ಓಮ್ಮೆ ಸ್ಥಳೀಯ ವಕೀಲರನ್ನು ಭೇಟಿ ಮಾಡಬಹುದು..

  • @somannasomu1372
    @somannasomu1372 Рік тому

    ನಮ್ಮ.ಜಮೀನಿಗೆ.ಹದ್ದು.ಬಸ್ತು.ಮಾಡಿಸಬೇಕು.ಆದರೆ.ನಮ್ಮ.ಜಮೀನಿನಲ್ಲಿ.ಬೀರೆ.ಯವರು.ಉಳುಮೆ.ಮಾಡುತ್ತಿದ್ದಾರೆ. ಒತ್ತು ವರಿ.ಮಾಡಿದ್ದಾರೆ.ಏನು.ಮಾಡೋದು.sir

  • @sharanappakattimani5085
    @sharanappakattimani5085 2 роки тому

    Arji kottu 1year ayitu sir innu bandilla sir yenu madabeku heli sir

  • @lakshmipathi8694
    @lakshmipathi8694 2 роки тому +2

    Sir adhubhasthu survey gaagi P1 P2 P3 ee jamini gu survey maadisabahudha

    • @Basawaraj_jamage
      @Basawaraj_jamage 2 роки тому +2

      ನನಗ ತಿಳಿದಿರುವ ಮಟ್ಟಿಗೆ ಹೇಳುವುದಾದರೆ! ನಿಮ್ಮ ಪಹಣಿಯಲ್ಲಿರುವ P1 P2 P3 ಇವುಗಳ ತಿದ್ದುಪಡಿ ಮಾಡಿ ಸರಿಪಡಿಸಿದ ನಂತರವೇ ಹದ್ದು ಬಸ್ತು ಅರ್ಜಿ ಹಾಕಬೇಕಾಗುತ್ತದೆ.

    • @ravitk1383
      @ravitk1383 2 роки тому

      Agala

  • @sharathbj7700
    @sharathbj7700 Рік тому

    Sir i have appied for this but ADLR took money from opp person he is not doing it he is telling and postponing now what I should do

  • @chandrakanthtb2904
    @chandrakanthtb2904 Рік тому

    Sir Namdu ondu NA Site ide... But documents alli North-South=30ft & East-west= 40ft but in actual site alli adu 40×30 ide... So idanna documents alli hege correction madisbeku

  • @hanamappapujar5255
    @hanamappapujar5255 2 роки тому

    ಹದ್ದುಬಸ್ತು ತಕರಾರು ಅರ್ಜಿ ಹಾಕಲಾರದ ಹಾಗೆ ಒಂದು ವಿಡಿಯೋ ಮಾಡಿ ಕೊಡಿ ಸರ್

  • @sampathcm5054
    @sampathcm5054 2 роки тому +1

    Sir ondu sari haddibastu admele yaru takararu ma do hagilva?

    • @Visheshavani
      @Visheshavani  2 роки тому

      ಆದಮೇಲೆ ಬರುವುದಿಲ್ಲ... ಆಗುವು ಕ್ಕಿಂತ ಮುಂಚೆ ಆಗಬಹುದು...

    • @sampathcm5054
      @sampathcm5054 2 роки тому

      @@Visheshavani ok thank you sir nanond jaga tagitidde adra pakka bereyavra jameen ide avrdu haddbastu agilla nan tagotiro jaga addubastu agide enu tondre illa alva avr survey madisvaga enu tondre agalva anta..

    • @sampathcm5054
      @sampathcm5054 2 роки тому

      Sir innond prasne ide karabu jagana survey madtara madidmele registration madkodtara..

    • @marananjaiahnanjappa4367
      @marananjaiahnanjappa4367 2 роки тому

      @@sampathcm5054 ಆಗೊಲ್ಲಾ

  • @santhoshkumarbk8883
    @santhoshkumarbk8883 Рік тому

    Kaathedaara puothi adalli hege hadbasth madodu

  • @srinathyn503
    @srinathyn503 2 роки тому +1

    Sir, recent karnataka made amendment change for inam lands....pls share video/info how to apply for occupancy certificate for inam land in Karnataka

  • @PlayMusic-wg8yz
    @PlayMusic-wg8yz 2 роки тому

    Sir Govt kere survey number nalli iruva jaagadalli bele beleyabahuda naavu yavude jameenu ondilla idonde Namma badukina aadaravaagide tumba varshagalinda illi bele belitidivi, iddara bagge please tilisi sir

  • @ShivannaShivu-ec6ob
    @ShivannaShivu-ec6ob Рік тому

    Deat adavara hesarli eruva boomi sarve madisbouda

  • @MrVSMANI
    @MrVSMANI 2 роки тому

    ಪೋಡಿ ಸ್ಕೆಚ್ ಮತ್ತು ಅಲಿನೇಷನ್ ಸ್ಕೆಚ್ ನಡುವೆ ಇರುವ ವ್ಯತ್ಯಾಸ ಏನು ತಿಳಿಸಿ.

  • @avinashsk3673
    @avinashsk3673 2 роки тому

    Sir online application hakboda sir

  • @jaykumarbhendawade5842
    @jaykumarbhendawade5842 2 роки тому

    ಒಂದು ದಿನಕ್ಕೆ ಎಷ್ಟು ಅರ್ಜಿಗಳು ಇತ್ಯರ್ಥಗೊಳ್ಳುತ್ತವೆ.??

  • @jagadeeshkbhange2822
    @jagadeeshkbhange2822 2 роки тому +1

    ಅಣ್ಣ ಕಾಲಂ ನಂಬರ್ 12 ರಲ್ಲಿ ಕಬ್ಜೆದಾರನ ಹೆಸರು ಸೇರಿಸಲು ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಒಂದು ವಿಡಿಯೋ ಮಾಡಿ

    • @Visheshavani
      @Visheshavani  2 роки тому +1

      We will check and try

    • @Basawaraj_jamage
      @Basawaraj_jamage 2 роки тому +1

      ಸಾಮಾನ್ಯ ವಾಗಿ ಕಾಲಂ ನಂಬರ 9 ರಲ್ಲಿದ್ದವರ ಹೆಸರು ಕಾಲಂ ನಂಬರ 12ರಲ್ಲಿ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಂದಾಯ ನಿರೀಕ್ಷಕ RI ನ್ನೂ ಭೇಟಿಯಾಗಿ

    • @byregowdas1759
      @byregowdas1759 2 роки тому

      Sir
      Nammadu , 1hekkare.15gunte+1gunte karab, hotttu 1acre 16gunte jameenu ede khata pahani u edd, servey&addibastu agide, &addubastu skech ahgidu pakada jamininamalikatu 3.5gunte ottivari maadikondidare biduthilla, ottuvaribidisikollalu yaarige dooru kodabeku, police Or kandaya illake, athva thasidar, yarige duure needi othuvary jaminu bidisikollva margopaya dayamaadi video maadi thilise sir gondalapariharamaadi sir

  • @murthyc7513
    @murthyc7513 2 роки тому

    ಹದ್ದುಬಸ್ತು ಅರ್ಜಿ ಹಾಕಿದ ನಂತರ ಸ್ಟೇಟಸ್ ಯಾವ ರೀತಿ ಚೆಕ್ ಮಾಡುವುದು sir.

  • @narahari7584
    @narahari7584 2 роки тому +2

    Sir ,Make video about p1 and P2 ,how to remove this one..

    • @Visheshavani
      @Visheshavani  2 роки тому +2

      We will check and try make video

    • @Basawaraj_jamage
      @Basawaraj_jamage 2 роки тому

      ನಿಮ್ಮ ಪ್ರಸ್ತುತ ಪಹಣಿಯೊಂದಿಗೆ ತಹಸಿಲ್ದಾರ್ ಹೆಸರಿಗೆ ಅರ್ಜಿ ಕೊಡಬೇಕು.
      ಅರ್ಜಿಯಲ್ಲಿ ಆಕಾರ ಬಂದ ನಂತೆ ಪಹಣಿ ತಿದ್ದುಪಡಿ ಮಾಡುವ ವಿಷಯ ಇರಲಿ.

    • @ವರುಣ್ಚಕ್ರವರ್ತಿಹಾಸನ
      @ವರುಣ್ಚಕ್ರವರ್ತಿಹಾಸನ 2 роки тому +1

      @@Visheshavani Pls helli

    • @abhishek..barki..1093
      @abhishek..barki..1093 2 роки тому

      ಶಂಕರ ಬಾರಕೀ

  • @yk-fz5tv
    @yk-fz5tv 2 роки тому

    ಖರದಿ ಕಾಗದದಲ್ಲಿ ಇದ್ದಷ್ಟು ಹೊಲ ಪಹಣಿಯಲಿ ಇಲ ಅದಕ್ಕೆ ಏನು ಮಾಡಬೇಕು

    • @Visheshavani
      @Visheshavani  2 роки тому

      ಆಕಾರಬಂದ ಒಮ್ಮೆ check ಮಾಡಿ

  • @vijayalaxmihippargi2322
    @vijayalaxmihippargi2322 2 роки тому

    Sir nam hola berevar hiss ede nam hiss bere Kade edde enmadbeku sir

    • @ravitk1383
      @ravitk1383 2 роки тому

      Rectification deed madkoli exchange aguthe

  • @manjudrivinglover5510
    @manjudrivinglover5510 2 роки тому +1

    Application kottu 10days aythu
    Avaru ennu bandilla sir
    ,any idea

    • @Basawaraj_jamage
      @Basawaraj_jamage 2 роки тому +1

      ಹದ್ದು ಬಸ್ತು ಅರ್ಜಿ ವಿಲೇವಾರಿ ಸಮಯ 3 ತಿಂಗಳಿಂದ 1ವರ್ಷದ ವರೆಗೆ ಆಗಬಹುದು, ಇದಕ್ಕೆ ಕಾರಣ ಭೂ ಮಾಪಕರ ಕೊರತೆ.
      ಅತ್ಯಂತ ತುರ್ತಾಗಿ ಆಗಬೇಕೆಂದರೆ ಸ್ವಷ್ಟ ಕಾರಣಗಳೊಂದಿಗೆ ತಹಸಿಲ್ದಾರ್ ನ್ನೂ ಬೇಟಿ ಮಾಡಿ.ನೆನಪಿಡಿ ಇದಕ್ಕೆ ಡಬಲ್ ಪಿಸ್ ಕಟ್ಟಬೇಕಾಗುತ್ತದೆ

    • @raajsri9622
      @raajsri9622 2 роки тому

      Mojini Ali nimma application number haaki status check madi...Ali survey maduvavara vivara kotirutare...

  • @umapathigm234
    @umapathigm234 11 місяців тому

    Namma 19 gunta jamininali hindinaa dakle prkara hakar bandlli 11gunte hagirutada e jagahu 1965,66 rali gramatana yapthige seriddu 2007 varagi gramatana yalli kandya dakla iddu . Estu dakala kottaru nemma dakale nammali Ella hendu heluthiddare hagagii hindu revenu nallu, gramatana nallu hillavendu hillavenda heluthiddare mattu swandina nave hiruthvi . Edkke mundena kramakke mahathi needi

  • @lokeshjatgond2752
    @lokeshjatgond2752 2 роки тому

    👍🙏

  • @geethageetha1477
    @geethageetha1477 2 роки тому

    Yesht day ge madtare

    • @Visheshavani
      @Visheshavani  2 роки тому

      ಭೂ ಮಾಪಾಕರ ಅವಲಂಬನೆ ಯಾಗಿರುತ್ತದೆ.

  • @indrammaindra1466
    @indrammaindra1466 2 роки тому +1

    Sari beg mugisudilla sar

    • @Visheshavani
      @Visheshavani  2 роки тому

      ಪಾಳಿ ಪ್ರಕಾರ ಇರುತ್ತೆ

  • @jagadeeshkbhange2822
    @jagadeeshkbhange2822 2 роки тому +2

    ಅಣ್ಣ ಸರ್ವೇ ನಂಬರ್ 162ರಲ್ಲಿ 4 ಎಕರೆ 2ಗುಂಟೆ ಜಮೀನು ಎದೆ ನಮ್ದು ಆದರೆ ಕಬ್ಜೆ ಬೇರೆಯವರು ಇದಾರೆ ಉಳುಮೆ ಮಾಡ್ತಾ ಇದಾರೆ ಮತ್ತು ಸರ್ವೇ ನಂಬರ್ 198 ರಲ್ಲಿ 7ಎಕರೆ 16 ಗುಂಟೆ ಜಮೀನಿನಲ್ಲಿ ನಾವು ಕಬ್ಜೆ ಇದೀವಿ ಉಳುಮೆ ಮಾಡ್ತಿದೀವಿ 198 ರ ಜಮೀನಿನಲ್ಲಿ ನಮ್ಗೆ ಯಾವುದೇ ಕಾಗದ ಪತ್ರ ನಮ್ ಹೆಸರಿಗಿ ಇಲ್ಲ ಯಾವುದಾದರೂ ದಾರಿ ತೋರ್ಷಿ ಅಣ್ಣ ನಮ್ದು ಆಳಂದ ತಾಲ್ಲೂಕಿನ ಒಂದು ಊರು

    • @Basawaraj_jamage
      @Basawaraj_jamage 2 роки тому

      Exchange deed ಮಾಡಿಸಬಹುದು,

    • @jagadeeshkbhange2822
      @jagadeeshkbhange2822 2 роки тому

      @@Basawaraj_jamage ಸರ್ ನಾವು ಉಳಿಮೆ ಮತ್ತು ಕಬ್ಜೆ ಇರೋದು 7 ಎಕರೆ 16 ಗುಂಟೆ ನಮ್ ಹೆಸರಲ್ಲಿ ಇರೋದು 4 ಎಕರೆ 2 ಗುಂಟೆ
      3 ಎಕರೆ 14 ಗುಂಟೆ ನಷ್ಟ ಅಗ್ತುದ ನಮ್ಗೆ

    • @Basawaraj_jamage
      @Basawaraj_jamage 2 роки тому +1

      @@jagadeeshkbhange2822 sorry ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದು ತಪ್ಪಾಗುತ್ತದೆ.ನಿಮಗಿರುವ ಅವಕಾಶಗಳಲ್ಲಿ ರಾಜಿ ಸಂಧಾನದ ಮೂಲಕವೂ ಪ್ರಯತ್ನಿಸಬಹುದು.

  • @bmprank7595
    @bmprank7595 2 роки тому +1

    ಸರ್ ನಮಸ್ತೆ ಸರ್ ಸರ್ಕಾರದಿಂದ ಬಂದಂತ ಐದು ಎಕರೆ ಜಮೀನು ನಮ್ಮ ಅಪ್ಪ ಅಮ್ಮನ ಹೆಸರಿನಿಂದ ಬಂದಿದೆ ಸುಮಾರು 20 ವರ್ಷ ಆಯಿತು ಆ ಜಮೀನ ಮೇಲೆ ಮೂರು ಲಕ್ಷ ಬ್ಯಾಂಕ್ ಲೋನ್ ಇದೆ ನಾವು ಚಿಕ್ಕವರಾಗಿದ್ದಾಗ ನಮ್ಮಪ್ಪ ಅಮ್ಮ ಆ ಊರು ಬಿಟ್ಟು ಬೇರೆ ಊರಿಗೆ ಬಂದು 20 ವರ್ಷ ಜೀವ ಜೀವನ ಕಳೆದಿದ್ದೇವೆ ಆದರೆ ಈಗ ಬಂದಂತ ಸಮಸ್ಯೆ ಏನೆಂದರೆ ನಮ್ಮ ಜಮೀನು ನಮ್ಮಪ್ಪ ಆದ್ರೂ ನಮಗೆ ತೋರಿಸುವುದಿಲ್ಲ ಜಮೀನನ್ನು ನೋಡೇ ಇಲ್ಲ ಎಲ್ಲಾ ಡಾಕ್ಯುಮೆಂಟ್ ಒರಿಜಿನಲ್ ಮನೆಯಲ್ಲಿದೆ ನಮ್ಮ ಜಮೀನನ್ನು ಪಡೆದುಕೊಳ್ಳುವುದು ಹೇಗೆ ಸಂಬಂಧಪಟ್ಟ ಇಲಾಖೆಯಲ್ಲಿ ಕೇಳಿದರೆ ದುಡ್ಡಿನ ಅವಶ್ಯಕತೆ ಕೇಳುತ್ತಾರೆ ತಲಾಟಿ ಕೇಳಿದರೆ ಸರ್ ನಮ್ಮ ಜಮೀನನ್ನು ಹುಡುಕಿ ಕೊಡ್ರಿ ಅಂತ ಕೇಳಿದ್ರೆ ದುಡ್ಡಿನ ಬೇಡಿಕೆ ಕೇಳುತ್ತಾರೆ ಮತ್ತೆ ಭಯಪಡಿಸುತ್ತಾರೆ ಇಂಥ ಸಮಯದೊಳಗೆ ನೀವು ದುಡ್ಡು ಕೊಟ್ಟು ಜಮೀನನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳದೆ ಹೋದರೆ ತಲಾಟಿ ಆದಂತ ನಾನು. ನೀವೇ ಹೇಳಿರತಕ್ಕಂತ 20 ವರ್ಷದಿಂದ ಜಮೀನನ್ನು ನೋಡಿಲ್ಲ ಜಮೀನ ಒಳಗೆ ಉಳುಮೆ ಮಾಡಿಲ್ಲ ಅಂತ ತಹಸಿಲ್ದಾರ್ ಗೆ ಹೇಳಿ ಸರ್ಕಾರದಿಂದ ಕೊಟ್ಟಂತ ಜಮೀನನ್ನ ಮರಳಿ ಇಂದೇ ಪಡೆಯುವಂತೆ ಮಾಡುತ್ತೇನೆ ಅಂತ ಭಯ ಹುಟ್ಟಿಸಿದ್ದಾರೆ ನಾನು ಹಲವಾರು ವಕೀಲರ ಕೇಳಿದೆ ಒಮ್ಮೆ ಆದೇಶ ಮಾಡಿದ ಒಲ್ಲವನ್ನು ಎಸ್ ಟಿ ಜನಾಂಗದವರಿಗೆ ಮತ್ತೆ ಹೇಗೆ ತಗೊಳ್ಳುತ್ತಾರೆ ಪ್ಲೀಸ್ ನಮಗೆ ಮಾಹಿತಿ ಕೊಡಿ ರಿಪ್ಲೈ ಮಾಡಿ ಸರ್ ನಾನ್ ತುಂಬಾ ಭಯಪಟ್ಟಿದ್ದೆ ನನ್ನ ಹೆಸರು ಭೀಮೇಶ್ ಫೋನ್ ನಂಬರ್ 720 472 9255 ದಿ ಲಕ್ಷ್ಮವ್ವ ಎಂಬ ನಮ್ಮ ತಾಯರ ಹೆಸರಿನಿಂದ ನಮ್ಮ ಹೆಸರಿಗೆ ಮಾಡಿಕೊಂಡು ಸರ್ವೆ ಮಾಡೋದಕ್ಕೆ ಅರ್ಜಿ ಹಾಕಬೇಕೆಂದು ನಾವು ಬಯಸಿದೆ ತಲೇಟಿಯವರು ದುಡ್ಡಿನ ಬೇಡಿಕೆ ಇಟ್ಟು ನೀವು ಜಮೀನು ನೋಡಿಲ್ಲ ಬರೆ ಪಾಣೆಲೇ ಇದೆ ಹೀಗೆ ಇದ್ದರೆ ನಾನು ಜೆಸ್ ಫಾರ್ಮ್ ಗೆ ಮೂವ್ ಮಾಡೋದಿಲ್ಲ ಮೇಲೆ ಅಧಿಕಾರಗಳು ಕಾಟ ಇದೆ ಅಂತ ನೆಪ ಹೇಳ್ತಾ ಇದ್ದಾರೆ ನಮ್ಮ ಜಮೀನು ನಮಗೆ ಸಿಗುತ್ತಾ ಇಲ್ಲ ರಿಪ್ಲೈ ಮಾಡ್ರಿ ಸರ್

  • @anandkore9847
    @anandkore9847 2 роки тому +1

    3ಎಕರೆ 34ಘುಂಟೆ ಜಮಿನು 6 ಎಕರೆ 3:00 ಮಧ್ಯ ತಂದು ಸಿಕ್ಕಿರುತ್ತದೆ ಇದನ್ನು ಸರಿ ಮಾಡುವುದು ಹೇಗೆ

  • @kalalingegowdakt4060
    @kalalingegowdakt4060 2 роки тому

    Janti khaatege haddubastu maadisuvudu hege ?

    • @Basawaraj_jamage
      @Basawaraj_jamage 2 роки тому +1

      ಪಹಣಿಗೆ ಪಾರಂ ನಂಬರ 10 ಇದ್ದಲ್ಲಿ ಜಂಟಿಯಾಗಿ ಹಾಕಬಹುದು. ಆದರೆ ಜಂಟಿದಾರರು ಪಾಲು ಮಾಡಿಕೊಳ್ಳಲು ಬರುವುದಿಲ್ಲ

    • @kalalingegowdakt4060
      @kalalingegowdakt4060 2 роки тому

      @@Basawaraj_jamage form number 10 andarenu mattu adu yelli irutte ?

    • @Visheshavani
      @Visheshavani  2 роки тому +1

      ಈ ವೀಡಿಯೋ ನೋಡಿ. ಮಾಹಿತಿ ಸಿಗುತ್ತೆ..
      ua-cam.com/video/uh_JveRx_aQ/v-deo.html

  • @prakashrailwaye9584
    @prakashrailwaye9584 Рік тому

    ಸರ್ ಅಲಿಲೇಶನ್ ಆಗಿರುವ ಜಮೀನಿಗೆ ಹದ್ದುಬಸ್ತು ಗೆ ಹೇಗೆ ಅರ್ಜಿ ಸಲ್ಲಿಸುವುದು

  • @MdYusuf-s9q
    @MdYusuf-s9q Рік тому

    ಹದ್ದೂಬಸ್ತು ಕಲ್ಲು ಕಿತ್ತಾರೆ ಕಾನೂನು ಕ್ರಮ ಏನು

  • @peerappabelamagi1650
    @peerappabelamagi1650 Місяць тому

    Tippani sigtilla en madbeku

  • @huligappanayak7970
    @huligappanayak7970 2 роки тому

    Hisa parbalm sarvy apesunali documantu no

  • @Basava395
    @Basava395 2 роки тому

    Naave online li arji haako bahudha

    • @Basawaraj_jamage
      @Basawaraj_jamage 2 роки тому

      ಹದ್ದು ಬಸ್ತು online ಸೌಲಭ್ಯ ಸದ್ಯಕ್ಕೆ ಇಲ್ಲಾ! ಸದ್ಯದಲ್ಲೇ online ಸೌಲಭ್ಯ ಬರುವದಿದೆ,

  • @ramm2425
    @ramm2425 2 роки тому

    Hisa change problem

    • @Visheshavani
      @Visheshavani  2 роки тому

      ಪಹಣಿ ತಿದ್ದುಪಡಿ video ನೋಡಿ.
      ua-cam.com/video/if9FbUS85FU/v-deo.html

  • @std2843
    @std2843 8 місяців тому

    Dear Sir,
    I have applied for Hudbust on 28th Feb and it's been more then 50 days and still my application queue is showing 35 , can you please share help line number for follow up

  • @anandshindhe9304
    @anandshindhe9304 2 роки тому

    nim number send madi

  • @hanamappapujar5255
    @hanamappapujar5255 2 роки тому +4

    ಹದ್ದುಬಸ್ತಿಗೆ ತಕರಾರು ಮಾಡಲಾರದ ಹಾಗೆ ಒಂದು ವಿಡಿಯೋ ಮಾಡಿ ಹಾಕಿ ಸರ್

    • @eshwarappaag9143
      @eshwarappaag9143 Рік тому

      ಸರ್ ಹದ್ದು ಬೇಸ್ತು ಕಾರ್ಯ ಮಾಡಿದ ಮೇಲೆ ಪೌಡಿ ಮಾಡಿಸಲು ಇರುವ ಕ್ರಮದ ಬಗ್ಗೆ ತಿಳಿಸಿ ಸರ್.

    • @Visheshavani
      @Visheshavani  Рік тому

      ಪ್ರಶ್ನೆ ಯಾವುದರ ಬಗ್ಗೆ

    • @doddannab.k6954
      @doddannab.k6954 4 місяці тому

      Sir alathe maduvga obba shin mdilla enu madabekuthilisi 6:01