ಒತ್ತುವರಿ ಜಮೀನು ಬಿಡದಿದ್ದರೆ ನೀವೇನು ಮಾಡಬೇಕು! Land Survey / Haddubastu / Survey Sketch / Hadbast Survey.

Поділитися
Вставка
  • Опубліковано 27 лис 2024

КОМЕНТАРІ • 74

  • @SanthuchiruSanthu
    @SanthuchiruSanthu 7 місяців тому +4

    ಕೋರ್ಟ್ ಕಚೇರಿ ಕೆಲಸಗಳನ್ನು ಸಕಾಲ ಯೋಜನೆಗೆ ಸೇರಿಸಬೇಕು

  • @neelavvamalli8731
    @neelavvamalli8731 5 місяців тому +2

    Super sir ಧನ್ಯವಾದಗಳು ನಮಸ್ಕಾರ.

  • @sanuVeena
    @sanuVeena 3 місяці тому +3

    ಸರ್ ನಮ್ದು ಹದ್ದುಬಸ್ತು ಆಗಿದೆ ಚೆಕ್ ಮ್ಯಾಪು ಬಂದಿದೆ ಅಕ್ಕಪಕ್ಕದವರು ಸಿಗ್ನೇಚರ್ ಮಾಡಿದ್ದಾರೆ ಆದ್ರೂ ಒಬ್ಬ ಬಿಡ್ತಿಲ್ಲ ಎಂಟು ಹತ್ತು ಕುಂಟೆ ಕುಂಟೆ ಜಾಗ ಇಷ್ಟು ಕೇಳಿದ್ರು ಬಿಡ್ತಿಲ್ಲ ಪಂಚಾಯಿತಿಗೆ ಬರ್ತಿಲ್ಲ ಕಂಪ್ಲೇಂಟ್ ತಾಳೆಗೆ ಹೋದ್ರೆ ರಾಜಕೀಯ ಮಾಡುತ್ತಾನೆ ರಾಜಕೀಯದಲ್ಲಿ ಠಾಣೆಯಲ್ಲಿ ಕೋರ್ಟಿಗೆ ಹೋಗ್ಬೇಕು ಇದು ಸಿವಿಲ್ ಮ್ಯಾಟರ್ ನಮಿಗೆ ಬರಲ್ಲ ಮಾಡಲಿಕ್ಕೆ ಅಂತ ಹೇಳ್ತಾರೆ ಫೋಟೋಗೆ ಖರ್ಚು ಮಾಡುವ ಶಕ್ತಿ ನಮಗಿಲ್ಲ ಏನ್ ಮಾಡಬೇಕು ಸರ್

    • @sanuVeena
      @sanuVeena 3 місяці тому

      ಅವನು ಸಹ ಸಿಗ್ನೇಚರ್ ಮಾಡಿದ್ದಾನೆ ಏನ್ ಮಾಡಬೇಕು ಹೇಳಿ ಸರ್

    • @nithishn9790
      @nithishn9790 Місяць тому

      ಇದು ನಿಮ್ಮ ಒಬ್ಬರ ಸಮಸ್ಯೆಯಲ್ಲಾ ಈ
      ವ್ಯವಸ್ಥೆ ಗೆ ಬಂದಿರುವ ದೊಡ್ಡ ರೋಗ

  • @shamasundardesai9949
    @shamasundardesai9949 Рік тому +2

    Super super information

  • @jithendrah.s2014
    @jithendrah.s2014 Рік тому +7

    ರಿ ಬಿಲ್ಟ್ ಬಗ್ಗೆ ಮಾಹಿತಿ ನೀಡಿ ಸರ್

  • @raghavendrabhandari150
    @raghavendrabhandari150 9 місяців тому

    ಸೂಪರ್ sir

  • @gadigeppanashipudi8097
    @gadigeppanashipudi8097 5 місяців тому +3

    ಅಣ್ಣನಿಗೆ ಗೊತ್ತಾಗದೆ ಕಾಗದದಲ್ಲಿರುವ ಹೆಸರನ್ನು ತೆಗೆದ ಹಾಕಿದ್ದಾರೆ ಏನು ಮಾಡಬೇಕು ಸರ್

  • @sanuVeena
    @sanuVeena 3 місяці тому +1

    ಜಮೀನಿನಲ್ಲಿ ಮನೆ ಮಾಡಿದ್ರೆ ಏನ್ ಮಾಡಬೇಕು ಹೇಗೆ ಬಿಡಿಸುವುದು

  • @shivalingappasanka7293
    @shivalingappasanka7293 5 місяців тому

    Namshakargalu

  • @bannuHitman4545
    @bannuHitman4545 10 місяців тому +2

    Sir ಇವಾಗ ಅನ್ನ ತಮ್ಮರು ಸರಿಯಾಗಿ ಮಾತೇ ಹಾಡಲ್ಲ ಇನ್ನು ಕರೆದರೆ ಹೇಗ್ ಬರ್ತಾರೆ

  • @ambarishbhogondi6075
    @ambarishbhogondi6075 Місяць тому +1

    ಸರ್ ನಾವು ಹೊಲ ಖರೀದಿ ಮಾಡಿದೆವು ಊತರಿ ಯಲ್ಲಿ ಕೆಳಗಡೆ ಅವರ ಹೆಸರು ಬಂದಿದೆ ಅದು ತಗಿಬೇಕು ಅಂದ್ರೆ ಏನ್ ಮಾಡಬೇಕು ಸರ್

  • @TheUdayakesh
    @TheUdayakesh 10 місяців тому

    ಪಣಿಯಲಿ ಇರುವ ಅಳತೆಗೆ ನೀರಾಕಾರಿಣಿದರೆ ನೀನು ಮಾಡಬೇಕು ಒಂದೂ ವಿDiಯೋ ಮಾಡಿ

  • @somalingappa-os1ur
    @somalingappa-os1ur Рік тому

    ಸೂಪರ್ q

  • @saiprasadr2999
    @saiprasadr2999 5 місяців тому +1

    ಸರ್ ಒಂದು ಮನೆಯ ಬಾಗಿಲು ತೆರೆಯಬೇಕಾದರೆ ಎಷ್ಟು ಅಡಿ ಜಾಗ ಬಿಡಬೇಕು

  • @NingappKaralinganavara-p7h
    @NingappKaralinganavara-p7h 9 місяців тому

  • @bangali.parashuram6588
    @bangali.parashuram6588 Рік тому

    Hmm sir good news 😢😢😢

  • @shivarajshivaraj5166
    @shivarajshivaraj5166 Рік тому

    Well sir

  • @vinodkamble9293
    @vinodkamble9293 2 місяці тому

    Govt road nidaagi jameenu ottuvari aagidre,adannu hege saripadisbeku,or compansation hege padeyabeku,plz reply maadi

  • @jithendrah.s2014
    @jithendrah.s2014 Рік тому +24

    ಒಂದು ಬಾರಿ ಹದ್ದುಬಸ್ತು ಮಾಡಿಸಿದ ನಂತರ ಮತ್ತೆ ಹದ್ದುಬಸ್ತು ಮಾಡಿಸಲು ಎಷ್ಟು ವರ್ಷ ಬೇಕಾಗಬಹುದು ತಿಳಿಸಿ ಸರ್

  • @rajashekarkarekal8569
    @rajashekarkarekal8569 11 місяців тому +1

    Pani ,EC,mutation,Akharband,
    Kasarapani, form10,all documents show 20.25acres but the surveyor says land area is 18 acres according to timpani ,which is the correct method for the measurement of land

  • @madegowda978
    @madegowda978 Місяць тому

    Sir bere bere SARVENOUMBR ondhe chakbandiyalliddu ondh ac acre vatthuvari hagirutte but nanage maridavarigu gotthilla ondhe. No..nalli Register madiruttare hega Makkalu thagademadiddre. Mundina dhari thilice guruve

  • @umeshapoojary9236
    @umeshapoojary9236 3 місяці тому

    ರೆಕಾರ್ಡ್ ಜಾಗದಲ್ಲಿ ರಸ್ತೆ ಇದ್ದಾರೆ,, ಜಾಗದ ಮಾಲೀಕ ರಸ್ತೆಯನ್ನು ಕಟ್ ಮಾಡಲು ಅವಕಾಶ ಇದೆಯೇ

  • @dharanendrappam4051
    @dharanendrappam4051 4 місяці тому +1

    Notice GE sahi madadiddare yenu madabeku tilisi sir

  • @madegowda978
    @madegowda978 2 місяці тому

    Sir vattuvaridhararu madale haddhubastu madisikondu podi hagi sarve number badallu madisikondiddare mattu gohumalakke sarvege duddu kattisikolladiddare henumadabeku sir thilisi please

  • @madhusudhan-zh6gn
    @madhusudhan-zh6gn Рік тому +1

    ರೆವಿನ್ಯೂ ಸೈಟ್ ನಲ್ಲಿ ಪಕ್ಕದ ಸೈಟ್ ನವರು ದಾರಿ ಬಿಡದಿದ್ದಾಗ ಏನು ಮಾಡಬಹುದು ದಯವಿಟ್ಟು ತಿಳಿಸಿಕೋಡಿ ಸರ್

  • @NanjunaradhyaB
    @NanjunaradhyaB 4 місяці тому

    Hotthuvari Agiruva pakkada jamininalli mane nirmana agiddare yenu madabeku?

  • @shashidharapushpa350
    @shashidharapushpa350 8 місяців тому

    Mollasarve sketchnalli idda kharabina stalavannu badaliyisabahude

  • @udaykumar-ob1td
    @udaykumar-ob1td 5 місяців тому

    ಕೋರ್ಟ್ ನಲ್ಲಿ ಕೇಸ್ ನಡೆಯೋತ್ತಿರುವ 1 ಎಕರೆ ಭೂಮಿ ಯನ್ನು ಕೃಷಿ ಮತ್ತು ಅಳತೆ ಮಾಡಬಹುದೇ ಅಥವಾ ಇಲ್ಲವೇ heli sir

  • @suryabiradar3198
    @suryabiradar3198 5 місяців тому +1

    ಸರ ನಾವು ಕೊರ್ಟನಿಂದ ಕಬ್ಜ ಪಡೆಬಹುದೇ.

  • @chinnammaps2366
    @chinnammaps2366 5 місяців тому

    Haddu bastu madida nantradlli kallu nedlu takararu tagedar hege madbeku ,kallu nettmele haleya kallu tageybeke by mrutyunjaya

  • @rajuchandu4515
    @rajuchandu4515 10 місяців тому

    Namma jaminu andre ಅಜ್ಜನ ಹೆಸರಿನಾಲಿರುವ jaminu namma ಚಿಕ್ಕಪನ ಮಗ tamma ಅಪ್ಪನ ಹೆಸರಿನಲ್ಲಿ ಮಾಡಿಸಿದ್ದಾನೆ ಅದು ಹೇಗೆ ಮಾಡೋದು sir

  • @harishjm9632
    @harishjm9632 6 місяців тому

    Sir ನಮ್ಮ ಜಮೀನಿಗೆ mr ಅಗಿಲ್ಲ ಹೇಗೆ ಮಾಡಿಸಬೇಕು

  • @shivakumarcp9368
    @shivakumarcp9368 Рік тому +2

    Sir police protection use madi haddibastu madisbahuda

  • @ashwinilp9711
    @ashwinilp9711 Рік тому

    Saksama court yavdu sir

  • @naveenn1377
    @naveenn1377 5 місяців тому

    How to measure

  • @maheshbs2418
    @maheshbs2418 3 місяці тому

    Sir estu teknology ede 10 years agutte Andre yen nyanappa edu

  • @narayanaraoramesh6145
    @narayanaraoramesh6145 9 місяців тому

    Sir, i have transferred by Hakku khalse agriculture land of 5 acres The nighbour man agriculturist holding last 40 years, now how can i take back and i dont know exact location of my agriculture agriculture land. I requst you advice me.The Surveyer asking place of land and also questions you are not doing the agricultur service[anubhava]

  • @shivukumara2618
    @shivukumara2618 Рік тому +2

    ಪಹಣಿಯಲ್ಲಿ ಸರ್ಕಾರ ಪಟ್ಟತಇರುತ್ತೆ ಸಾಗುವಳಿ ಕಾಲಂನಲ್ಲಿ ರೈತನ ಹೆಸರು ಇರುತ್ತೆ ಇದರ ಅರ್ಥ ಏನು ಸರ್

    • @nagarajanagaraja8613
      @nagarajanagaraja8613 6 місяців тому

      Hello rplay sir

    • @nithishn9790
      @nithishn9790 Місяць тому

      ಮೂಲತಃ ಜಮೀನು ಸರ್ಕಾರದ್ದು ಎಂದರ್ಥ

  • @mahanteshsh3743
    @mahanteshsh3743 Рік тому

    Haddhubastu arji akidh nanthara Hestu dhina beku survey aru barodhike

  • @bannuHitman4545
    @bannuHitman4545 10 місяців тому +1

    ಅಂದ್ರೆ ನೀವು ಹೇಳೋದು ಯಾವನು ಅನ್ಯಾಯದ ದಾರಿಯಲ್ಲಿ ಹೋಗ್ತಿದಾನೆ ಅವನಿಗೆ ಇಂದಕ್ಕೆ ಸರಿಯಿರಿ ಅಂತ ಅರ್ಥ.ಇದು ಥೂ

  • @ranganathaps2813
    @ranganathaps2813 Рік тому

    Podi durasti agada jaminu gu idu anvaya agutta

  • @kummishetty
    @kummishetty Рік тому +1

    Sir nam vasada maneya hakku patra atava yavude documents nam atra illa ha maneli navu 30 years inda vasaviddivi eega adanna nam hesarige register madkolodu hege matte adara e swattu madisuvudu hege sir sir

    • @harishtechsolution9313
      @harishtechsolution9313 10 місяців тому

      ನೀವು ವಾಸ ಮಾಡುವ ಮನೆಯ 2013ಒಳಗೆ ಬಂದಿರುವ ಕರೆಂಟ್ ಬಿಲ್ ಆಧಾರ್ ಕಾರ್ಡ್ ಪಂಚಾಯತಿ ಯಲ್ಲಿ ನೀವು ಕಂದಾಯ ಕಟ್ಟಿದ ರಸೀದಿ ಎಲ್ಲವನ್ನು ಗ್ರಾಮ ಪಂಚಾಯತ್ ಗೆ ನೀಡಬೇಕು ಆಗ ಅವರು ಬಂದು ಸರ್ವೇ ಮಾಡಿದಾಗ ನೀವು ಇರುವ ಮನೆ ಗ್ರಾಮಟಾನ ಒಳಗೆ ಇದ್ದರೆ E ಸ್ವತ್ತು ಮಾಡಿಕೊಡುತ್ತಾರೆ....ಗ್ರಾಮಟಾನ ಹೊರಗಡೆ ಬಂದರೆ ಏನು ಮಾಡಿಕೊಡುವುದಿಲ್ಲ ಪಂಚಾಯತ್ ಖಾತೆ ಮಾಡಿಸಿಕೊಳ್ಳಿ ಸಾಕು ತೊಂದ್ರೆ ಇಲ್ಲಾ

  • @bharathjb3118
    @bharathjb3118 4 місяці тому

    Sir nimma mobile number kody

  • @raviwalikar3042
    @raviwalikar3042 8 місяців тому

  • @jameerahmad747
    @jameerahmad747 Рік тому +2

    ರಿ ಬಿಲ್ಟ್ ಬಗ್ಗೆ ಮಾಹಿತಿ ನೀಡಿ ಸರ್