"ಕೃಷ್ಣೇಗೌಡರ ಮೊಟ್ಟ ಮೊದಲ ಹಾಸ್ಯ ಭಾಷಣದ ಅನುಭವಗಳು!"-Ep11-Prof. Krishne Gowda Interview-kalamadhyama-

Поділитися
Вставка
  • Опубліковано 1 лют 2025

КОМЕНТАРІ • 134

  • @KalamadhyamaYouTube
    @KalamadhyamaYouTube  3 роки тому +27

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    ua-cam.com/users/KalamadhyamMediaworks

  • @MrRajeshts
    @MrRajeshts 3 роки тому +34

    ಸಂಚಿಕೆಗಳು ತುಂಬಾಚೆನ್ನಾಗಿವೆ .. ಧನ್ಯವಾದಗಳು
    ಟೈಟಲ್ ಸ್ವಲ್ಪ ಚೆನ್ನಾಗಿರಲಿ.. ಉದಾಹರಣೆಗೆ ಈ ಸಂಚಿಕೆಗೆ "ವಿದ್ಯಾರ್ಥಿಗಳ ಏಳಿಗೆಯಲ್ಲಿ ಕಂಡ ಸಾರ್ಥಕ್ಯ" ಚೆನ್ನಾಗಿತ್ತು ಎಂದು ನನ್ನ ಅನಿಸಿಕೆ..
    ಸಂಕಲನದಲ್ಲಿ ಸ್ಪಲ್ಪ ನಿಗಾ ವಹಿಸಲು ವಿನಂತಿ 🙏

    • @ramsanjeevgowda9599
      @ramsanjeevgowda9599 3 роки тому

      Yes

    • @narasimhamurthy1735
      @narasimhamurthy1735 3 роки тому +1

      ಬಹಳ ಸೂಕ್ತವಾದ ಸಲಹೆ🙏

    • @shailanithyanand8880
      @shailanithyanand8880 3 роки тому +1

      ಹೌದು, ಇಷ್ಟೆಲ್ಲ ಮಹನೀಯರ ಸಂದರ್ಶನ ನೂರಾರು ಪುಸ್ತಕಗಳ ವಿಷಯ ಮಾತನಾಡಿ ಅಂತಹ ಅಭಿರುಚಿ ಇರುವ ವೀಕ್ಷಕರ ಗುಂಪು ಸೇರಿಸಿ ಯಾವುದೋ catchy title ಅಥವಾ curiosity ಹುಟ್ಟಿಸಿ ನೋಡಿಸಿಕೊಳ್ಳುವ ಪರಿ ಬೇಡ ಅಲ್ವಾ ಪರಂ

  • @LokeshLoki-sf5wv
    @LokeshLoki-sf5wv 3 роки тому +25

    ಅದ್ಭುತವಾದ ಮಾತುಗಳು ನಿಮ್ಮಂಥವರನ್ನು ಪಡೆದ ಕರ್ನಾಟಕ ಧನ್ಯ ನಿಮ್ಮ ಮಾತುಗಳು ಕೇಳಿದ ನಾವೇ ಪುಣ್ಯವಂತರು ತಮ್ಮ ಶಿಷ್ಯರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಹಾಗೂ ಕರ್ನಾಟಕದ ಮೇರುಪರ್ವತ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು

  • @shylajaashok9970
    @shylajaashok9970 3 роки тому +9

    ನೀವು ತಿಳಿಸಿದ ಎಲ್ಲಾ ಪ್ರಸಂಗಗಳು ಮನಮುಟ್ಟವಂತಿತ್ತು. ಜೇನಿನ ಸವಿ ಸವಿದವರಿಗೆ ಗೊತ್ತು. ಧನ್ಯವಾದಗಳು ಸರ್ ಹಾಗೂ ಪರಮ್.

  • @ಮನುಗೌಡ-ಧ1ಛ
    @ಮನುಗೌಡ-ಧ1ಛ 3 роки тому +5

    ಈಗಿನ ಕಾಲದಲ್ಲಿ ಏನೂ ಸಾಧನೆ ಮಾಡದೆ ನಾನು ಕಲಾವಿದ ಅಂತ ಹೇಳ್ಕೊಂಡು ತಿರ್ಗೋರು.... ನೋಡಲೇಬೇಕು...... Dr Rajkumar ಅನ್ನೋದೇ ದೇವರ ಇನ್ನೊಂದ್ ಮುಖ ಸರ್........ 🙏🙏🙏

  • @skedits5860
    @skedits5860 3 роки тому +11

    I was very lucky that he was my teacher for 4 years , thanks Param

  • @muniswamygowda3981
    @muniswamygowda3981 3 роки тому +24

    Sir you well said about Dr. Rajkumar thanq sir personality like u saying is very important sir

    • @samskruthisubramanya4469
      @samskruthisubramanya4469 12 днів тому

      ಅಣ್ಣಂದಿರಾ, ಕಷ್ಟಪಟ್ಟು ತಪ್ಪು ಇಂಗ್ಲಿಷ್ ಹಾಕೋಬದಲು, ಇಷ್ಟ ಪಟ್ಟು ಕನ್ನಡ ಹಾಕ್ರಣ್ಣ!🎉

  • @jaimaruthi1638
    @jaimaruthi1638 3 роки тому +1

    ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಿಮ್ಮ ಕಾರ್ಯಕ್ರಮ, ನೀವು ಪ್ರಶ್ನೆ ಕೇಳುವಾಗ ನಿಮ್ಮ ಧ್ವನಿ ಇನ್ನೂ ಸ್ವಲ್ಪ ಕ್ಲಿಯರ್ ಆಗಿ ಸ್ಪಷ್ಟವಾಗಿ ಕೇಳಿ ಬಂದರೆ ಚೆನ್ನಾಗಿ ಇರುತ್ತದೆ ಎಂದು ನನ್ನ ಅನಿಸಿಕೆ.

  • @rashmichitra8166
    @rashmichitra8166 3 роки тому +6

    ಸರ್ ತಮ್ಮ ಹೃದಯದ ವೈಶಾಲ್ಯತೆ ಗೆ ನನ್ನ ಅನಂತ ಅನಂತ ವಂದನೆಗಳು ಸರ್.🙏🙏🙇🙇🙇🙇🙇🙏🙏

  • @flossyveigas888
    @flossyveigas888 3 роки тому +2

    Adbhutha vyaktitva dr.rajkumar avaraddu. Avara varnane nimma bayinda kelodu innu adbhutha. Dhanyavada kalamadhyamakke. 🙏

  • @TheGunitinc
    @TheGunitinc 3 роки тому +31

    Dr. Rajkumar - even after a decade of his death we are yet to give him the credit that he truly deserves, mostly we cannot, however hard we try 🙏

    • @sandeepcreations7878
      @sandeepcreations7878 3 роки тому

      1000 varsha aadru Annavra cherya idde irutte avru Karnatakada Aasthi matthu Hemmeya Kannadiga

  • @manjularam7829
    @manjularam7829 3 роки тому +7

    Sir,. As a teacher I m also experienced the same.
    Wonderful sir.
    Aacharya devoo bhava🙏

  • @ramchandraamaravati6665
    @ramchandraamaravati6665 2 роки тому

    ತುಂಬಾ ಸಾರ್ಥಕತೆಯ ಜೀವನ ಸಾರ್ ನಿಮ್ಮದು .ನಿಮ್ಮ ಮಾತನ್ನ ಕೇಳ್ತಾನೇ ಇರ್ಬೇಕು ಅನ್ಸುತ್ತೆ. ಎಂತಹ ಖಿನ್ನತೆಯಲ್ಲಿರುವ ವ್ಯಕ್ತಿಗೂ ಕೂಡ ಬದಕಿನಲ್ಲಿ ಆಸೆ ಮೂಡಿಸುವ ಹಾಗೆ ಮಾಡುತ್ತದೆ. ನಿಮ್ಮ ಮಾತಿನ ಮೋಡಿ. .. ಜಯ್ ಶ್ರೀರಾಮ್..

  • @ankegowda6361
    @ankegowda6361 2 роки тому

    ಅತ್ಯದ್ಭುತ (tremendous)

  • @prabha646
    @prabha646 2 роки тому

    ಸರ್ ಮಾತು ನನಗೆ ತುಂಬಾ ಇಷ್ಟ ಗುರುಗಳೇ 🙏🙏🙏

  • @RS-wr6qh
    @RS-wr6qh 3 роки тому +4

    Well said about Dr. Rajkumar ....
    The Great person, actor ....

  • @harish-yd1dr
    @harish-yd1dr 3 роки тому +1

    Very inspirational speech more videos Madi love you gowdre

  • @kantharajeshwaratn4068
    @kantharajeshwaratn4068 3 роки тому +4

    ನಮಸ್ಕಾರ ಸಾರ್, ತಮಗೆ ಪಾಠ ಹೇಳಿದ ಗುರುಗಳ ಹೆಸರನ್ನು ಕೇಳಿದಾಗ ತುಂಬ ಹೆಮ್ಮೆ ಆಯ್ತು.

  • @keshavak9948
    @keshavak9948 3 роки тому +19

    Dr. ರಾಜ್ ಕುಮಾರ್ ಅವರನ್ನು ಸರಿಯಾಗಿ ಅರ್ಥೈಸಿದವರಲ್ಲಿ ನೀವು ಒಬ್ಬರು. ಹಾಗೆಯೇ ಜನಪ್ರಿಯತೆಯನ್ನು ಸರಿಯಾಗಿ ವ್ಯಾಖ್ಯಾನಿಸಿದ್ದೀರಿ...!!!! 🙏🏽🙏🏽🙏🏽

  • @vnmanjunath5025
    @vnmanjunath5025 2 роки тому

    Hatsoff to you sir beautiful words 🙏🤣🌺

  • @srichenkesh
    @srichenkesh 3 роки тому

    Thanks

  • @jyothilakshmi.n57
    @jyothilakshmi.n57 3 роки тому +2

    ಈ ಸಂಚಿಕೆ ಚೆನ್ನಾಗಿದೆ , ನನ್ನ ಕೆಲವು ಪ್ರಶ್ನೆಗಳನ್ನು ಕೃಷ್ಣಗೌಡ ಸರ್ ಬಳಿ ಕೇಳುವುದು ಇದೆ ಪರಂ ಸರ್, ಏನು ಮಾಡುವುದು?

  • @varadarajaluar2883
    @varadarajaluar2883 3 роки тому +1

    ನಮಸ್ಕಾರ ಕೃಷ್ಣೇಗೌಡರರಿ ಗೆ. ನಿಮ್ಮ ಮಾತು ಅರ್ಥಪರ್ಣವಾಗುತ್ತದೆ. ಪರಮ ಸಿರ್ ಗ ನನ್ನ ಕೃಜ್ಞತೆಗಳು. 🙏

  • @satvikhiremath3563
    @satvikhiremath3563 3 роки тому +4

    Nice information about u r students

  • @k.t.venkatachala1255
    @k.t.venkatachala1255 3 роки тому +1

    👍👌🙏💐
    Real life examples are inspiration for other's

  • @mahesh7194
    @mahesh7194 4 місяці тому

    A Man of Quality

  • @gopalakrishna8335
    @gopalakrishna8335 Рік тому

    I knew you would mention Dr. Rajkumar when it came to humility in a popular person, and like you very rightly said, HE IS THE ONE & ONLY PERSON who did not allow it to bloat his head, sir.. 🙏🙏

  • @srinivasmr3889
    @srinivasmr3889 3 роки тому +6

    The only profession without Jealousy is that of Teachers, they always want their Students to make better name than them. Teachers profession very Noble one. 🙏 Krishna Gowdarru extraordinary gentleman.

  • @renukaprasadhs5191
    @renukaprasadhs5191 3 роки тому +4

    ಗೆಳೆಯ ಶುಭೋದಯ 🙏

  • @shivanandacnshiva4372
    @shivanandacnshiva4372 3 роки тому +11

    ಪ್ರೊಫೆಸರ್ ಕೃಷ್ಣೇಗೌಡರ ಜಾನಪದ ಗೀತೆಗಳನ್ನು ಒಂದು ಎಪಿಸೋಡ್ ಮಾಡಿ ಸರ್ ಶಿವಾನಂದ ಕಂದಿಕೆರೆ

  • @HemaLatha-mg4sh
    @HemaLatha-mg4sh 3 роки тому

    Sir your inspiration is really awesome

  • @ganeshanayak3502
    @ganeshanayak3502 3 роки тому

    Very nice

  • @shashikalamurugan6768
    @shashikalamurugan6768 3 роки тому +4

    First view meshtre 🙏🙏😍😍😍💐💐💐

  • @umareddappa3913
    @umareddappa3913 3 роки тому +3

    🙏🙏🙏 Krishne Gowdere.

  • @rameshkoppad8167
    @rameshkoppad8167 3 роки тому +2

    Thumba olley sandarshan tumba young iruvavarige spoorthy

  • @Loki-ke7hy
    @Loki-ke7hy 3 роки тому +3

    Yantha mathu yantha mathu...nima matina spastathe haha...👏👏👏👏🙌🙌🙌🙏🙏🙏🙏

  • @MaatuKathe
    @MaatuKathe 3 роки тому

    ಕೃಷ್ಣೇಗೌಡರು sir ಅವ್ರ ಮಾತು ಕೇಳ್ತಾ ಇದ್ದಷ್ಟು ಹೊತ್ತು ಕನ್ನಡದ ಭಾಷಾಸೌಂದರ್ಯದ ಅರಿವು ಮೂಡುತ್ತೆ... ಬೇರೆ ಅವ್ರಿಗೆ ಕನ್ನಡ ಒತ್ತಾಯ ಮೊದಲು ನಾವು ಕನ್ನಡವನ್ನು ಮೊದಲು ಅನುಭವಿಸುವುದನ್ನು ಕಲಿಯಬೇಕು... ನಾವಾಡುವ ಆಡು ಭಾಷೆ ಕನ್ನಡ ಎಷ್ಟು ಸುಂದರವಾಗಿದೆ,ಎಷ್ಟು ಶ್ರೀಮಂತವಾಗಿದೆ ಅಂತ ತುಂಬಾ ಅದ್ಬುತವಾಗಿ ತಿಳಿಸಿದ್ದಾರೆ.. ಇತರ ಗಣ್ಯರ ವಿಡಿಯೋಗಳು ಅವರ ಜೀವನ ಕುರಿತಾಗಿದ್ದರೆ ,sir avra video ಕನ್ನಡದ ಜೀವನದ ಕಥೆ ಕೇಳಿದಂತೆ ಭಾಸವಾಗುತ್ತದೆ.
    ನಿಮ್ಮ ಮಾಧ್ಯಮದಲ್ಲಿ ಮತ್ತೊಮ್ಮೆ ಹೆಚ್ಚು ಹೆಚ್ಚು ಕೃಷ್ಣೇಗೌಡರ ಸಂದೇಶ ಬರಲಿ.. ಅದೂ ಕನ್ನಡ,ಜಾನಪದ ಕನ್ನಡ,ಹಳ್ಳಿ ಕನ್ನಡಕ್ಕೆ ಸಂಬಂಧಿಸಿದ ಸಂದರ್ಶನಗಳಾಗಿರಲಿ. ಅನ್ಯ ಭಾಷೆಗಳ ಅರ್ಭಟದಲ್ಲಿ ಮತ್ತೆ ಎಲ್ಲರನ್ನೂ ಕನ್ನಡದ ಮೂಲ ಬೇರುಗಳಿಗೆ ಕರೆ ತರಲಿ.... ಮೊದಲು ನಾವು ನಮ್ಮ ಭಾಷೆಯನ್ನು ಪ್ರೀತಿಸಿದರೆ ,,,,ಇತರರು ಅದನ್ನು ಗೌರವಿಸಲು ಶುರು ಮಾಡುತ್ತಾರೆ......
    ಮತ್ತೊಮ್ಮೆ ಕೃಷ್ಣೇಗೌಡ Sir ಅವ್ರ ಸಂದರ್ಶನ ಜಾನಪದ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕ್ಕೆ ಸಂಬಂಧಿಸಿದಂತೆ ಇರಲಿ. ನಿಮ್ಮಿಂದ ಕನ್ನಡ ಮತ್ತಷ್ಟು ಬೆಳಗಲಿ

  • @Soumya_Jay
    @Soumya_Jay 3 роки тому +24

    ವೆಂಕಟೇಶ್ ಪ್ರಸಾದ್ ಕಥೆ ಕೇಳಿ "ಆನಂದ ಭಾಷ್ಪ ಬಂತು "

  • @mahadevsway1666
    @mahadevsway1666 3 роки тому

    Superb sir.

  • @praveenpravi6062
    @praveenpravi6062 3 роки тому

    Respect 🙏😍

  • @v123a-e9h
    @v123a-e9h 3 роки тому

    Thank you sir. Talking about Rajkumar

  • @girishgowda2179
    @girishgowda2179 3 роки тому

    Good teacher is a good students

  • @mahadevsway1666
    @mahadevsway1666 3 роки тому

    Always like you sir.

  • @sanjays.ssanju1189
    @sanjays.ssanju1189 3 роки тому

    Beautiful episode

  • @A.R.U.N.007
    @A.R.U.N.007 3 роки тому +3

    Nice

  • @veereshaga7747
    @veereshaga7747 Рік тому

    ಜನಪ್ರಿಯತೆಯ ವ್ಯಾಖ್ಯಾನ ತುಂಬಾ ಇಷ್ಟವಾಯಿತು.....

  • @swethasantosh4325
    @swethasantosh4325 3 роки тому +4

    Timestamp 8:10 👌🏻👌🏻❤️❤️

  • @vikasvarma944
    @vikasvarma944 3 роки тому +1

    Last. Ending song👌👌👌👌👌👌👌👌

  • @purushothamagowda1742
    @purushothamagowda1742 6 місяців тому

    ಕೃಷ್ಣೆ ಗೌಡರು is very great personality

  • @sbnhotel199
    @sbnhotel199 3 роки тому +1

    🙏👌

  • @rakeshorganicgardener3580
    @rakeshorganicgardener3580 3 роки тому +1

    ಕಲಾ ಮಾಧ್ಯಮಕ್ಕೆ ನನ್ನ ನಮಸ್ಕಾರಗಳು. ನಾನು ಯುವಕವಿ ರಾಕೇಶ್. ಕವಿರಾಜಮಾರ್ಗ, ಇದರ ಬಗ್ಗೆ ಸುಲಭವಾಗಿ ಮನಮುಟ್ಟುವಂತೆ ಹೇಳುವ ಕನ್ನಡಪರ ಹೋರಾಟಗಾರರು, ಕನ್ನಡ ಚಿಂತಕರು, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಎಲ್. ಎನ್ ಮುಕುಂದರಾಜ್ ಸರ್ ರವರ ಸಂದರ್ಶನವನ್ನು ಮಾಡಿ. ಪುಟ್ಟ ಹುಡುಗಿಯ ಕಾದಂಬರಿ( ಕಾಡ ಹಾದಿಯ ಹೂಗಳು) ಆಧಾರಿತ ಸಿನಿಮಾವನ್ನು ಕೂಡ ಮಾಡಿದ್ದಾರೆ. ಸಿನಿಮಾ ಕೂಡ ಮನಮುಟ್ಟುವಂತಿದೆ.

  • @heramba7327
    @heramba7327 3 роки тому +4

    Dr rajkumar is studied only 3class..
    But he s became legend..he is honest for kannada..
    Now a days all r educated..but no use
    No honest, no loyalty.. everybody running behind money..all r became wildlife animals..

  • @sumanthroyalrider
    @sumanthroyalrider 3 роки тому +6

    🥰 dr rajkumar

  • @hjmohankumar9916
    @hjmohankumar9916 3 роки тому

    Super sir

  • @kssrinivasadesika2018
    @kssrinivasadesika2018 3 роки тому +1

    "Janapriyate" ya artha bahu chennagi varnisiddiri.Chanukya ondu kade Chandragupranige heluttane.deshada prajegalu santosha vagiddare Raja santosha vagiruttane.Vidyarthigalu sukhavagiddare yendare guru sukhavagittane yendu. Hage neevu.nimma helikeyalli gottagutte sir.Vidyarthigala bagge tavu torisida abhimana.Gourava.santosha.protsaha.doddadu sir. Dayavittu.nimma mathugalu kelabeku. Nanookuda obba retired Mathematics teacher.Kendriya Vidyalayadalli.nimma bagge nanage hemme.Param dayavittu Krishne Gowdara sandharna nirantharavagi sagali.Krishne Gowda sirge mattu nimage Makara Sankranthi habbada Shubhashayagalu.

  • @nagavenik8407
    @nagavenik8407 3 роки тому +1

    🙏🙏🙏🙏🙏🙏

  • @mahesham1382
    @mahesham1382 3 роки тому +1

    8:11 background music super.

  • @manjunathsagar3144
    @manjunathsagar3144 3 роки тому

    🙏🙏🙏🙏

  • @davanmmanjunath6598
    @davanmmanjunath6598 3 роки тому +3

    If every Kannada students have Teachers like KG, Kannada will be more stronger and powerful, Teachers in major cities are indifferent and less motivated, they themselves are not Kannada lovers. My personal experiences, my elder sister was very good Kannada lover and bright in studies ,n read Kannada two novels a day, but in SSLC final exam she missed Rank in final exam because she got low marks in Kannada .because of this she didn't encourage her very Bright sons in Kannada. In fact her sons have successful proffessional life (both sons in IT field) .My daughter make fun about Kannada teaching style and informed that Teachers don't check or read students exam papers, simply pass, even wrong spelling or grammer. Today good and passionate teachers are in less numbers... We need teachers like KG God bless K G

    • @samskruthisubramanya4469
      @samskruthisubramanya4469 12 днів тому

      ನಿಮ್ಮ ಮಾತು ನಿಜ
      ಒಂದು ಮನವಿ: ಕೃಷ್ಣೇಗೌಡರು, ಸದಾ ನಮ್ಮ ಕೃಷ್ಣೇಗೌಡರೇ. ಕೆ.ಜಿ, ಗ್ರಾಂ ಗಳಲ್ಲಿ ಕರೆಯುವುದಕ್ಕಿಂತ, ಅವರು ಕನ್ನಡಕ್ಕೆ ಒಬ್ಬರೇ ಕೃಷ್ಣೇಗೌಡರಾಗಿ ಉಳಿಯಲಿ ಅಲ್ಲವೇ ಸರ್? 😊 ಅನ್ಯಥಾ ಭಾವಿಸದಿರಿ, ನಮಸ್ಕಾರ

  • @venkateshht7652
    @venkateshht7652 2 роки тому

    Hats off Venkatesh prasad

  • @rajeshjain4062
    @rajeshjain4062 3 роки тому

    Super sir. Ole avrge daiva devru olde madli. Adre nanna yedre car le sasitlu beach le 1 hudaga jote hudu gi smoke madi hoge nanna muk ke bitlu. Aga na smile le mansle prey madi de amma

  • @chethankumar555
    @chethankumar555 3 роки тому +2

    Do interview sudha baragur madam

  • @KiranKumar-ms4br
    @KiranKumar-ms4br 3 роки тому +1

    ❤️

  • @gmanjun
    @gmanjun 3 роки тому

    Sachin Tendulkar. Regards 🌸🌻🌾🔔🔔🔔

  • @sagarcools1235
    @sagarcools1235 3 роки тому +2

    Sir Dr Rajkumar avara bagge krishne gowda sir bayalli yinastu avara anubhava kelalu yichisuva avara katta abhimani

  • @Mohanto
    @Mohanto 3 роки тому +1

    Sir pls.....dayavittu professor
    Krishne gowda ra hecchu episodes maadi pls.......bega mugsbedi.....100 episodes maadi.....thumba vishyagalide avaralli...nava , yuva , pheelige kaliyuvanthaddu.....

  • @ashuashwath6070
    @ashuashwath6070 3 роки тому +4

    1st coment

  • @gametagallmetagall5224
    @gametagallmetagall5224 3 роки тому +2

    First view ❤

  • @venkateshht7652
    @venkateshht7652 2 роки тому

    16.50👏👏

  • @jamunahm6141
    @jamunahm6141 3 роки тому +2

    Sir nima shisyara bagge nana makallige kellisthini sir nana makallu nima shisyara tharra agtharreanth alla avara shrama thilkolli antha sir

  • @Manjunth-de5utmanjunath1985
    @Manjunth-de5utmanjunath1985 3 роки тому +1

    KrisHnegowda sir pl tell me about Rajkumar sir meeting experience

  • @krishnamurthy6100
    @krishnamurthy6100 3 роки тому +1

    Gowdara Adhuthha Matugalige namma salam

  • @bharathieducationtrust
    @bharathieducationtrust 3 роки тому +3

    ನಮಗೂ ಗುರುಗಳು ಇದ್ರು ಕೆಲವರು ಪುಣ್ಯತ್ಮಾರು.......

  • @prakashdoddalingegowda1030
    @prakashdoddalingegowda1030 3 роки тому

    Dr ರಾಜಕುಮಾರ್ ಒಬ್ಬ ಯುಗಪುರುಷ ರು, ಇದು ಅಕ್ಷರ ಸಹಾ ಸತ್ಯ ಸರ್ 🙏

  • @kamaladevi1467
    @kamaladevi1467 2 роки тому +1

    ಕೃಷ್ಣ ಗೌಡರು ಕನ್ನಡ ಮಾತುಗಳು ಹಳ್ಳಿ ಸೊಗಡಿನ ಭಾಷೆ ಕೇಳುತೀದರೆ ಆನಂದ

  • @lavanyaml6588
    @lavanyaml6588 3 роки тому +2

    Hello parm sir

  • @ClpatilPatil
    @ClpatilPatil 3 роки тому

    💞👏👏🌺🌺🙏👍

  • @umeshumesh3462
    @umeshumesh3462 3 роки тому

    Professor gowdru kannada adbhutha

  • @maheshrameshbangalorerural930
    @maheshrameshbangalorerural930 3 роки тому

    Sudharani , shrithi , Aarathi interviews maadi.

  • @Vinaykumar-fh3fq
    @Vinaykumar-fh3fq 3 роки тому +5

    ನನ್ನ ಹತ್ರ ಇದೆ ಥರದ ಸಿನಿಮಾ ಕಥೆ ಇದೆ

  • @gmanjun
    @gmanjun 3 роки тому

    If you have a fire under your belly, you can achieve anything on the planet earth, and the whole universe will wish you good morning, afternoon, evening, and night. Regards 🌸🌻🌾🔔🔔🔔

  • @girishad3989
    @girishad3989 2 роки тому

    sr nam ತಾಯಿ ಏನು ಹೇಳಿಲ್ಲ ಆದ್ರೂ ನಾವ್ ಕೆಟ್ಟು math ಅಡಿಲ್ಲ nav ಏನು

  • @d.venugopal9135
    @d.venugopal9135 2 роки тому

    ರಾಜಣ್ಣನ ಬಗ್ಗೆ ವಿಮ್ಮ ಮಾತು ಸಾವಿರ ಪಾಲು ಸತ್ಯ

  • @varunjai8591
    @varunjai8591 3 роки тому

    Namma Principal Lesli gintha nam Juhi ma’am yasto melu….

  • @sfrancfrancnrm8640
    @sfrancfrancnrm8640 3 роки тому +1

    Kindly tell me from where is prof getting his wig.

  • @subhashyaraganavi8910
    @subhashyaraganavi8910 3 роки тому

    Nirgalawad kannada sir wagzari

  • @likhitmahesh8933
    @likhitmahesh8933 3 роки тому

    Param avre prof avaru helida Prasad sir na interview madi please

  • @hemanthkumar600
    @hemanthkumar600 3 роки тому

    alustira ogi Sir neevu

  • @d.venugopal9135
    @d.venugopal9135 2 роки тому

    ಕಣ್ಣೀರು ಬಂತು ಆ ಹುಡುಗನ ಮಾತು ಕೇಳಿ

  • @sandeepcreations7878
    @sandeepcreations7878 3 роки тому +4

    Prathiyobbba Kannada Abhimani yadavanu ...Dr Raj avarannu ista Padale beku yakandre kannada andre ne Dr Rajkumar , Namma Annavru namge Samkruthika Rayabhari , karnataka Ratna, Natasarvabouma, Vinayada Sanketha, Bangarada Manushya

  • @nageshnagesh4693
    @nageshnagesh4693 3 роки тому

    ಅಂದು ಕುವೆಂಪು ಇಂದು ಕಂಡ ಕ್ರಿಷೈಗೌಡರು

  • @chinnu0981
    @chinnu0981 3 роки тому +3

    sir Vishnu sir kooda aste down to eartn sir ellarannu nenpisikondri adre Vishnu sir hesaru nenpaglilvalla nimage antha thumba novaytu sir

  • @kumblenagesh
    @kumblenagesh 3 роки тому

    Venkatesh Prasad avara bagge kELi bahaLa santhosha aayithu. avarannu ondhu sala nimma channel nalli mathanAdisi

  • @nagarajhp2003
    @nagarajhp2003 3 роки тому +1

    18.04 ......... 19.51 ........ 20.18

  • @mimicryvijay6923
    @mimicryvijay6923 3 роки тому

    ಲೆಜೆಂಡ್

  • @gmanjun
    @gmanjun 3 роки тому

    Hysterectomy, removal of uterus. Regards 🌸🌻🌾🔔🔔🔔

  • @varunjai8591
    @varunjai8591 3 роки тому +1

    Nimmanu gurugalagi padeythidhu nam punya sir… thank you for telling few words about your students… if you count number of your students in USA, u can create a Santa …

  • @varunjai8591
    @varunjai8591 3 роки тому

    Adrey Lesli moris principle bagey naanu opalla…. Lesli Avaru students gey help madidhu tumba kadimey…. Sorry

  • @shreevathsa2540
    @shreevathsa2540 3 роки тому +1

    Ondu apisodu tulu bhashege meesalidi.

  • @BLR_REALITY
    @BLR_REALITY 3 роки тому

    Super sir