ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free ua-cam.com/users/KalamadhyamMediaworks
If there are 500 episodes of shri Krishne Gowda's.Iam gonna watch all 500 even on on repeat.This man narrates the richness of our culture,land and lifestyle of Karunaadu.
ಹೌದು ಖಂಡಿತಾ.ಅವರಿಗೆ ನಮ್ಮ ರಾಜ್ಯದಲ್ಲಿ ಸಿಗಬೇಕಾದ ಸರಿಯಾದ ಮನ್ನಣೆ ಸಿಗಲಿಲ್ಲ.prof sir ಕೊಡುಗೆ ಕನ್ನಡದಲ್ಲಿ ಅಪಾರ.mysuru Saint philomena' college 'll remember forever as long the earth is alive .
ನಿಜ ಪ್ರೊಫೆಸರ್ ,ನನ್ನ ಬಾಲ್ಯಾದ ನೆನಪೇ ಬರುತ್ತದೆ .ಹಳ್ಳಿ ಜೀವನದ ನಿಜವಾದ ಶ್ರೀಮಂತಿಕೆ ಸವಿನೆನಪಿದೆ .ಆ ಹಳ್ಳಿಶಾಲೆ ಯಲ್ಲಿ ಓದಿದ ನಾವುಗಳು ಮೇಧಾವಿ ಗಲಾಗದೆ ಇರಬಹುದು ,ಆದ್ರೆ ಮೂರ್ಖ ರಂತು ಆಗಿಲ್ಲ 🙏🏽
We are not just seeing/listening to an UA-cam episode but getting educated in a great University called *”Prof. KrishneGowda” and getting enriched with our tradition, culture and values of life 🙏🏻! What a great knowledgeable person sir is 🙏🏻
👌👌👌👌👌🙏🙏🙏🙏ವಾವ್ ಪರಮ ಸರ್ such a good job ನಮ್ಮ ಬಾಲ್ಯದ ನೆನಪುಗಳು ಮರುಕಳಿಸಿ ಕೊಟ್ಟಿದ್ದಕ್ಕೆ ತುಂಬಾ ದನ್ಯವಾದಗಳು ಸರ್ ಇವರ ಕನ್ನಡ ಹಾಡು ಇವರ ಮಾತಲ್ಲಿ ಬರುವ ಸಾಹಿತ್ಯ ತುಂಬಾ ಅದ್ಬುತ ಸರ್ ಗೆ ಧನ್ಯವಾದಗಳು 🙏🙏🙏🙏🙏👌👌👌👌👌👌
He is not only an extraordinary comedian, one must understand he is a great Philosopher, very creative, very realistic when he talks of village life, my favourite always.
Just one request to Param - This interview series, especially Prof. Krishnegowdru's should never stop. Please make it a web series kind. Prof. Krishnegowdru is a treasure of Karnataka and every word, every statement, every story is a life lesson. What a storyteller - the way he narrates it and the joy he shows is absolutely mesmerizing. God bless everyone.
Sir I have see all these incidents when I used to go to my grandparents house in summer holidays in my childhood my I used to tell all these incidents to my children all these episodes are taking me back to my childhood and my native place small village in mandya district I have enjoyed all these incidents in my childhood 💕🙏🙏💕👌
very true lines, 🙏estu sala kelidaru, ayyo mugodaitha ansuthe, every word is inspires a lot.. word by word insondaari mathondsari kelbeku ansuthe, I wish this series never ends...It would be wonderful if these are released as podcasts on streaming apps.
I have strong connections with my village in Mysore region.i go there atleast twice a month to take care of my farm. Krishne gowda sir is a great man and it's a joy listening to him. But I have a slightly different version of village life, the politics and castism in villages today is too much. In cities,we don't bother who is which caste, but in villages it is a very toxic culture
Please make Episode on Sri Shanthaveri Gopala Gowdru, Great Leader, mentor, Honest human being.........there is no words to express his great personality ....
Such a great philosophical journey Param avare. Tumba dhanyavada. His knowledge is beyond regular human comprehension, so simple yet so knowledgeable. We need to see beyond petty issues to see how beautiful life is.
I have one story of my childhood, almost 100 members to went to function, but when coming back, our vehicle breaks down at night, in that situation one middle class family had prepared food for us, such a great thing know
ಅದೇ ಅದೇ ಅದೇ.. ನೀವು ಹೇಳಿದ ಎಷ್ಟೋ ಘಟನೆಗಳ ಹೋಲಿಕೆಯಿದೆ ನನ್ನ ಶಾಲಾ ಜೀವನದಲ್ಲೂ😀 ನಿಜವಾಗ್ಲೂ ಆ ದಿನಗಳಿಗೇ ಹೋಯ್ತು ಮನಸು ದೇಹ ಎಲ್ಲಾ 🙏 ಧನ್ಯವಾದಗಳು ಕೃಷ್ಣೇಗೌಡರೆ🙏 ನಿಮ್ ಮಾತುಗಳನ್ನು ಕೇಳ್ತಾ ಇದ್ರೆ ಡಾ ರಾಜಕುಮಾರ್ ನೆನಪು ಬರುತ್ತೆ ಕೃಷ್ಣೇಗೌಡರೆ🙏 ಜೈ ಕರ್ನಾಟಕ ಮಾತೆ 🙏
Super sir, ea thara ennu saaviraaru anubhavagalanna heli krishne gowda sir.....naavu nodthivi.....yaakendre jana namma halli jeevna na thumba care less maadthare....ea olle anubhavagalu hallile chanda...
ಕೃಷ್ಣೇಗೌಡರು sir ಅವ್ರ ಮಾತು ಕೇಳ್ತಾ ಇದ್ದಷ್ಟು ಹೊತ್ತು ಕನ್ನಡದ ಭಾಷಾಸೌಂದರ್ಯದ ಅರಿವು ಮೂಡುತ್ತೆ... ಬೇರೆ ಅವ್ರಿಗೆ ಕನ್ನಡ ಒತ್ತಾಯ ಮೊದಲು ನಾವು ಕನ್ನಡವನ್ನು ಮೊದಲು ಅನುಭವಿಸುವುದನ್ನು ಕಲಿಯಬೇಕು... ನಾವಾಡುವ ಆಡು ಭಾಷೆ ಕನ್ನಡ ಎಷ್ಟು ಸುಂದರವಾಗಿದೆ,ಎಷ್ಟು ಶ್ರೀಮಂತವಾಗಿದೆ ಅಂತ ತುಂಬಾ ಅದ್ಬುತವಾಗಿ ತಿಳಿಸಿದ್ದಾರೆ.. ಇತರ ಗಣ್ಯರ ವಿಡಿಯೋಗಳು ಅವರ ಜೀವನ ಕುರಿತಾಗಿದ್ದರೆ ,sir avra video ಕನ್ನಡದ ಜೀವನದ ಕಥೆ ಕೇಳಿದಂತೆ ಭಾಸವಾಗುತ್ತದೆ. ನಿಮ್ಮ ಮಾಧ್ಯಮದಲ್ಲಿ ಮತ್ತೊಮ್ಮೆ ಹೆಚ್ಚು ಹೆಚ್ಚು ಕೃಷ್ಣೇಗೌಡರ ಸಂದೇಶ ಬರಲಿ.. ಅದೂ ಕನ್ನಡ,ಜಾನಪದ ಕನ್ನಡ,ಹಳ್ಳಿ ಕನ್ನಡಕ್ಕೆ ಸಂಬಂಧಿಸಿದ ಸಂದರ್ಶನಗಳಾಗಿರಲಿ. ಅನ್ಯ ಭಾಷೆಗಳ ಅರ್ಭಟದಲ್ಲಿ ಮತ್ತೆ ಎಲ್ಲರನ್ನೂ ಕನ್ನಡದ ಮೂಲ ಬೇರುಗಳಿಗೆ ಕರೆ ತರಲಿ.... ಮೊದಲು ನಾವು ನಮ್ಮ ಭಾಷೆಯನ್ನು ಪ್ರೀತಿಸಿದರೆ ,,,,ಇತರರು ಅದನ್ನು ಗೌರವಿಸಲು ಶುರು ಮಾಡುತ್ತಾರೆ...... ಮತ್ತೊಮ್ಮೆ ಕೃಷ್ಣೇಗೌಡ Sir ಅವ್ರ ಸಂದರ್ಶನ ಜಾನಪದ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕ್ಕೆ ಸಂಬಂಧಿಸಿದಂತೆ ಇರಲಿ. ನಿಮ್ಮಿಂದ ಕನ್ನಡ ಮತ್ತಷ್ಟು ಬೆಳಗಲಿ
Dear Sri Param... Please make specifically Episodes of Sri Prof. Krishne Gowada 's interaction with all the Poets, writers like Sri. KUVEMPU,Sri Shivaram Karanth, Sri Poorana Chandra Tejasvi, Sri Prabhshankar, Sri Da Ra Bendra, etc..
ಕೃಷ್ಣೇಗೌಡರು ತುಂಬಾ ಜ್ಞಾನ ಇರುವಂತಹ ವ್ಯಕ್ತಿ, ನಮ್ಮ ಸಂಸ್ಕೃತಿ ಯನ್ನು & ನಮ್ಮ ನಾಡಿನ ಅನೇಕ ವಿಚಾರಗಳನ್ನು ಅರಿತುಕೊಂಡಿದ್ದಾರೆ ಇವರ ಮಾತುಗಳನ್ನು ಕೇಳುವುದೇ ಒಂದು ದೊಡ್ಡ ಪುಣ್ಯ 👏👏💖💖🌷🌷💐💐⭐⭐🌺🌺✨✨
ಕೃಷ್ಣೆ ಗೌಡರ ಭಾವಕೋಷ ಶಭ್ದಕೋಷ ಆಲದ ಮರದ್ಹಂಗೆ . ಬೇರು ಹರಡುವದಲ್ಲದೆ ಮರವು ಬೃಹದಾಕಾರವಾಗಿ ಬೆಳೆಯುವುದು.. ಕಲಾಮಾದ್ಯಮಕ್ಕೆ ನನ್ನ ವಿನಂತಿ ಹಿರೆಮಗಳೂರು ಕಣ್ಣನ್ ಮಾಮ ಮತ್ತು ಕೃಷ್ಣೆಗೌಡರು ಇಬ್ಬರನ್ನು ಕನ್ನಡದ ಬಗ್ಗೆ ಮಾತಾಡುವ ಒಂದು ಪ್ರಯತ್ನ ಮಾಡಬೇಕು.
Yes what Sir is telling is correct even if i have house where another 20 people can sleep I can’t digest any other person in my home, this is how we have grown up just 4 of us. As soon as my dad passed away all relatives just vanished. cinema dalli maya ago tara agodru Sir 25 varsha. While growing up I desperately needed a brother or uncle eradu dozen idru obru mukha nodilla. Yake jaga illa andre prathiyobbarigu ondu kaarana iruthe ashte. Ivaga nan maya agidini ashte 😂😂.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
ua-cam.com/users/KalamadhyamMediaworks
ಇವರ ಕೈಯಲ್ಲಿ ಹಳೆಗನ್ನಡ ಕಾವ್ಯಗಳನ್ನು ಓದಿಸಿ...ತುಂಬಾ ಅದ್ಭುತವಾದ ಕನ್ನಡ ಅವರದು.. 👏
Param sir pranesh avranna interview madi plz don't miss
ದಯವಿಟ್ಟು ಅವರ ನಡೆದು ಬಂದ ಹಾದಿ ಅವರು ಪಟ್ಟ ಶ್ರಮ, ಎದುರಿಸಿದ ಘಟನೆಗಳು,ಅವರು ಭೇಟಿ ಮಾಡಿದ ಮಹಾನ್ ವ್ಯಕ್ತಿಗಳ ಕುರಿತು ಕೇಳಿ ಪರಮ್ ಸರ್
ವಲಸೆ ಹಕ್ಕಿಯ ಹಾಡು ಪಾಠ ನೆನಪಗುತಿದೆ....😍😍🐦🐤😍
000
Prof. ಕೃಷ್ಣೇಗೌಡ ರು ನೈಜ ಹಳ್ಳಿಯ ಜೀವನ ತೆರೆದಿಟ್ಟಿದ್ದಾರೆ...😍
If there are 500 episodes of shri Krishne Gowda's.Iam gonna watch all 500 even on on repeat.This man narrates the richness of our culture,land and lifestyle of Karunaadu.
U have Wonderfully expressed even my thoughts
Same here.. if there are more than 500 episode I want to watch
True sukesh sir, me too.
ಹೌದು ಖಂಡಿತಾ.ಅವರಿಗೆ ನಮ್ಮ ರಾಜ್ಯದಲ್ಲಿ ಸಿಗಬೇಕಾದ ಸರಿಯಾದ ಮನ್ನಣೆ ಸಿಗಲಿಲ್ಲ.prof sir ಕೊಡುಗೆ ಕನ್ನಡದಲ್ಲಿ ಅಪಾರ.mysuru Saint philomena' college 'll remember forever as long the earth is alive .
Alva correct yaro film fighter du 50 episode madbitru
ಪ್ರೊ ಕೃಷ್ಣೇಗೌಡ ರ ಸಂಚಿಕೆಗಳು ಮೌಲ್ಯಗಳನ್ನು ಕಲಿ ಸುವ ಸಂಚಿಕೆಗಳು ಇವರ ಜೀವನ ಭಾವಕೋಶ ನಮ್ಮೆಲರಿಗೂ ಸ್ಪೂರ್ತಿ
ನಮಸ್ತೆ ಗೌಡ್ರೇ, ನಿಮ್ಮ ಮಾತು ಕೇಳುದೇ ಒಂದ್ ಚಂದ, ನಿಮ್ಮ ಮಾತುಗಳು ನನ್ನ ಬಾಲ್ಯದ ದಿನಗಳನ್ನು ನೆನಪಿಗೆ ತಂದವು. 🙏🙏🙏🙏🙏🙏
ನಿಜ ಪ್ರೊಫೆಸರ್ ,ನನ್ನ ಬಾಲ್ಯಾದ ನೆನಪೇ ಬರುತ್ತದೆ .ಹಳ್ಳಿ ಜೀವನದ ನಿಜವಾದ ಶ್ರೀಮಂತಿಕೆ ಸವಿನೆನಪಿದೆ .ಆ ಹಳ್ಳಿಶಾಲೆ ಯಲ್ಲಿ ಓದಿದ ನಾವುಗಳು ಮೇಧಾವಿ ಗಲಾಗದೆ ಇರಬಹುದು ,ಆದ್ರೆ ಮೂರ್ಖ ರಂತು ಆಗಿಲ್ಲ 🙏🏽
We are not just seeing/listening to an UA-cam episode but getting educated in a great University called *”Prof. KrishneGowda” and getting enriched with our tradition, culture and values of life 🙏🏻! What a great knowledgeable person sir is 🙏🏻
100% ನಿಜ ಮನುಷ್ಯ ಬಹಳ ಸ್ವಾರ್ಥಿ ಯಾಗಿಬಿಟ್ಟ. 😊
ಇಂತಹ ವಾಗ್ಮಿ ಬಗ್ಗೆ ಏನು ಹೇಳಬೇಕು
ಅವರ ಮಾತು ಕೇಳಿ ಮನಸ್ಸಿಗೆ ಆನಂದ ಆಗುತ್ತದೆ
ಧನ್ಯವಾದಗಳು ಸರ್
Just in 20 min episodes gives Treasure of life philosophies and life experiences. That's the worth of Prof. Krishne gowda sir episodes.
I wish this series never ends. Such a treat to hear his stories about village life, richness, simplicity of our elders
Every beginning there is an end.. We have to see how much we implement.. That's matter
Great Speaker...every word inspires a lot..Inspiring people is most greatest gift.... I am missing my college days Sir!😇
Sir,ನಿಮ್ಮ ಶಾಲೆಯ ಕಾಮಿಡಿ ಪ್ರಸಂಗಗಳನ್ನ ಕೇಳಿ, ನಕ್ಕು ನಕ್ಕು ಸಾಕಾಯ್ತು. Thank you Sir🙏🏼😁
Thank you ಕಲಾಮಾಧ್ಯಮ for the wonderful work 🙏🏼😊
👌👌👌👌👌🙏🙏🙏🙏ವಾವ್ ಪರಮ ಸರ್ such a good job ನಮ್ಮ ಬಾಲ್ಯದ ನೆನಪುಗಳು ಮರುಕಳಿಸಿ ಕೊಟ್ಟಿದ್ದಕ್ಕೆ ತುಂಬಾ ದನ್ಯವಾದಗಳು ಸರ್ ಇವರ ಕನ್ನಡ ಹಾಡು ಇವರ ಮಾತಲ್ಲಿ ಬರುವ ಸಾಹಿತ್ಯ ತುಂಬಾ ಅದ್ಬುತ ಸರ್ ಗೆ ಧನ್ಯವಾದಗಳು 🙏🙏🙏🙏🙏👌👌👌👌👌👌
Param il unsubscribe you if you don't hit 100 episodes of Prof. KG sir... Every second and every minute is so inspiring and motivating 😍😍😍❤❤❤
Threatening aa
@@maheshche1659 Just kidding bro 😄 cool 👍
ಅದ್ಭುತ ಅನುಭವ ಗಳು ಸರ್ Thank you ,🙏🙏
ನನ್ನ ಶಾಲ ದಿನದ ಅಧ್ಭುತ ಪದ್ಯ ಉದಾರ ವೈರಾಗ್ಯ ವಿದು. ನಮ್ಮ ಶಾಲ ಜೀವನ ವೇ ಅದ್ಭುತ ವಾಗಿತ್ತು.
🙏👌ತುಂಬಾ ಅದ್ಭುತವಾದ ನಿರರ್ಗಳವಾದ ಮಾತುಕತೆ.ಅದ್ಬುತವಾದ ಜ್ಞಾನ ಭಂಡಾರ.ಇವತ್ತಿನ ಪೀಳಿಗೆಗೆ ಅತಿ ಅವಶ್ಯಕ.
Great feeling , wonderful narration of village life. What a lively personality 👏👏👏
Nimma matugalu 100ke100 nija sir hindina kalada jeevana chenda
Superb Schooldays memorylane Prof Sir ಧನ್ಯವಾದಗಳು ನಿಮ್ಮ ಆಸಕ್ತಿ ಉತ್ಸಾಹ ಕೆ ನನ್ನಸಲಾಮ್.
He is not only an extraordinary comedian, one must understand he is a great Philosopher, very creative, very realistic when he talks of village life, my favourite always.
It would be wonderful if these are released as podcasts on streaming apps. Great to listen to while taking a stroll :)
Very nice thank you so much 🙏🏻🙏🏻🙏🏻🙏🏻🙏🏻
Thank you for the interview param sir
Just one request to Param - This interview series, especially Prof. Krishnegowdru's should never stop. Please make it a web series kind. Prof. Krishnegowdru is a treasure of Karnataka and every word, every statement, every story is a life lesson. What a storyteller - the way he narrates it and the joy he shows is absolutely mesmerizing. God bless everyone.
very Nice.. Nostalgic feeling as we have same school.. very Soul touching ..thx
I would have been blessed, if I were his student. 🙏
ತುಂಬು ಹೃದಯದ ಧನ್ಯವಾದಗಳು ಸರ್ ನೀವು ಹಳೆಯದನ್ನು ನೆನಪಿಸಿದಿರಿ 🙏🙏
Sir I have see all these incidents when I used to go to my grandparents house in summer holidays in my childhood my I used to tell all these incidents to my children all these episodes are taking me back to my childhood and my native place small village in mandya district
I have enjoyed all these incidents in my childhood 💕🙏🙏💕👌
very true lines, 🙏estu sala kelidaru, ayyo mugodaitha ansuthe, every word is inspires a lot.. word by word insondaari mathondsari kelbeku ansuthe, I wish this series never ends...It would be wonderful if these are released as podcasts on streaming apps.
ಪ್ರತಿ ಮಾತು ಅರ್ಥಪೂರ್ಣವಾಗಿದೆ ಎಷ್ಟ್ ಸಲ ನೋಡಿದ್ರು ನೋಡ್ಬೇಕ್ ಅನ್ಸುತ್ತೆ ಗೌಡ್ರೆ ❤️❤️
ಅಪ್ಪಟ ಗ್ರಾಮೀಣ ಬದುಕಿನ ಹಳಯ ದಿನಗಳ ವಿವರಣೆ ತುಂಭಾ ಸೊಗಸಾಗಿದೆ.
Sir namaskar. Krishna gowdru story ennu jasti episode madi .. 💯. Real mathugalu Edan kelikke tumba kushi agtide
I have strong connections with my village in Mysore region.i go there atleast twice a month to take care of my farm. Krishne gowda sir is a great man and it's a joy listening to him. But I have a slightly different version of village life, the politics and castism in villages today is too much. In cities,we don't bother who is which caste, but in villages it is a very toxic culture
Ondu ondu.. episode.. bere 100 episodes ge Sama annista ide...
So much to know... somuch to learn.
Super episode....all the best param
Woww great 👍
Please make Episode on Sri Shanthaveri Gopala Gowdru, Great Leader, mentor, Honest human being.........there is no words to express his great personality ....
Heart toching speking
Iam so happy to see krishnegowda interview
Super episode sir👌👌🙏
Such a great philosophical journey Param avare. Tumba dhanyavada.
His knowledge is beyond regular human comprehension, so simple yet so knowledgeable.
We need to see beyond petty issues to see how beautiful life is.
Please Teach What is truly needed
Fantastic talk....
Nimmanna nodidre tumba kushiyagatte sir🙏🙏❤️
❤️💛❤️💛❤️Krishne Gowda Sir nagu hasya lokada ... education whole University ❤️💛💛❤️❤️❤️💛💛
ಕಾಲಮಾಧ್ಯಮ ಜೀವನವನ್ನು ಕಲತ್ಮಕ ವಾಗಿಸುವದು. ಸಾಹಿತ್ಯ ಬೆಳೆಸುವದು, rich knowledge, ಸಂತೋಷ, ಖುಷಿ ಯೇ ಕಲತ್ಮಕತೆ.
I have one story of my childhood, almost 100 members to went to function, but when coming back, our vehicle breaks down at night, in that situation one middle class family had prepared food for us, such a great thing know
ಚಂದ ಇದೆ. 👌👌👌🙏🙏🙏
One of the greatest principal sir we always luv U ♥️🙌🏽
Thmba ಅದ್ಭುತ ಮಾತು 🙏🙏
I will never be bored listening to sir talk.... Awesome speech...
ನಕ್ಕು ನಕ್ಕು ಹೊಟ್ಟೆ ನೋವಾಯಿತು,, ಎಷ್ಟು ಸಂತೋಷ ದ ಕಾಲ 40, ಕಿಂತ 60, ವರ್ಷ ಗಳ ಹಿಂದೆ ನೇ ಸೂಪ್ಪರ್,,,, 🤣❤
Very useful n worth series plz param continue with all the series of KG .prof
ಒಳ್ಳೆಯ ಸಂದರ್ಶನ
Superb sir
Very nice human being
ಅದೇ ಅದೇ ಅದೇ.. ನೀವು ಹೇಳಿದ ಎಷ್ಟೋ ಘಟನೆಗಳ ಹೋಲಿಕೆಯಿದೆ ನನ್ನ ಶಾಲಾ ಜೀವನದಲ್ಲೂ😀 ನಿಜವಾಗ್ಲೂ ಆ ದಿನಗಳಿಗೇ ಹೋಯ್ತು ಮನಸು ದೇಹ ಎಲ್ಲಾ 🙏 ಧನ್ಯವಾದಗಳು ಕೃಷ್ಣೇಗೌಡರೆ🙏 ನಿಮ್ ಮಾತುಗಳನ್ನು ಕೇಳ್ತಾ ಇದ್ರೆ ಡಾ ರಾಜಕುಮಾರ್ ನೆನಪು ಬರುತ್ತೆ ಕೃಷ್ಣೇಗೌಡರೆ🙏 ಜೈ ಕರ್ನಾಟಕ ಮಾತೆ 🙏
Super sir, ea thara ennu saaviraaru anubhavagalanna heli krishne gowda sir.....naavu nodthivi.....yaakendre jana namma halli jeevna na thumba care less maadthare....ea olle anubhavagalu hallile chanda...
100+ Episodes ಬೇಕೇ ಬೇಕು ಪರಂ
Good speech sir
ಶುಭೋದಯ
ದಯವಿಟ್ಟು ನಮ್ಮ ಕ್ರೀಷ್ಣೇಗೌಡ ಸಾರ್ ಅವರ ಎರಡು ಸಂಚಿಕೆಯಾದ್ರೂ ಪ್ರತಿದಿನ ಬಿಡುಗಡೆ ಮಾಡೀ, ಕಾಯೋಕ್ಕಾಗ್ತಾಯಿಲ್ಲ.
Great personality 👌
ಅಬ್ಬಬ್ಬಾ, ಎಷ್ಟು ಬೇಗ ಎಪಿಸೋಡ್ ಮುಗಿದುಹೋಯಿತು. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ, ನಮಸ್ಕಾರ ಕೃಷ್ಣೇಗೌಡ ರಿಗೆ.
Feels like just listen to ur experienced words, on and on
Definitely ur right sir we should change the way how we should look at life
Wikipedia of kannada is on kalamadyama. It is quite an interesting one to watch. Regards 🌸🌻🌾🔔🔔🔔
Hi Param and meshtre 🙏🙏🙏😍😍😍😍😍
ಕೃಷ್ಣೇಗೌಡರು sir ಅವ್ರ ಮಾತು ಕೇಳ್ತಾ ಇದ್ದಷ್ಟು ಹೊತ್ತು ಕನ್ನಡದ ಭಾಷಾಸೌಂದರ್ಯದ ಅರಿವು ಮೂಡುತ್ತೆ... ಬೇರೆ ಅವ್ರಿಗೆ ಕನ್ನಡ ಒತ್ತಾಯ ಮೊದಲು ನಾವು ಕನ್ನಡವನ್ನು ಮೊದಲು ಅನುಭವಿಸುವುದನ್ನು ಕಲಿಯಬೇಕು... ನಾವಾಡುವ ಆಡು ಭಾಷೆ ಕನ್ನಡ ಎಷ್ಟು ಸುಂದರವಾಗಿದೆ,ಎಷ್ಟು ಶ್ರೀಮಂತವಾಗಿದೆ ಅಂತ ತುಂಬಾ ಅದ್ಬುತವಾಗಿ ತಿಳಿಸಿದ್ದಾರೆ.. ಇತರ ಗಣ್ಯರ ವಿಡಿಯೋಗಳು ಅವರ ಜೀವನ ಕುರಿತಾಗಿದ್ದರೆ ,sir avra video ಕನ್ನಡದ ಜೀವನದ ಕಥೆ ಕೇಳಿದಂತೆ ಭಾಸವಾಗುತ್ತದೆ.
ನಿಮ್ಮ ಮಾಧ್ಯಮದಲ್ಲಿ ಮತ್ತೊಮ್ಮೆ ಹೆಚ್ಚು ಹೆಚ್ಚು ಕೃಷ್ಣೇಗೌಡರ ಸಂದೇಶ ಬರಲಿ.. ಅದೂ ಕನ್ನಡ,ಜಾನಪದ ಕನ್ನಡ,ಹಳ್ಳಿ ಕನ್ನಡಕ್ಕೆ ಸಂಬಂಧಿಸಿದ ಸಂದರ್ಶನಗಳಾಗಿರಲಿ. ಅನ್ಯ ಭಾಷೆಗಳ ಅರ್ಭಟದಲ್ಲಿ ಮತ್ತೆ ಎಲ್ಲರನ್ನೂ ಕನ್ನಡದ ಮೂಲ ಬೇರುಗಳಿಗೆ ಕರೆ ತರಲಿ.... ಮೊದಲು ನಾವು ನಮ್ಮ ಭಾಷೆಯನ್ನು ಪ್ರೀತಿಸಿದರೆ ,,,,ಇತರರು ಅದನ್ನು ಗೌರವಿಸಲು ಶುರು ಮಾಡುತ್ತಾರೆ......
ಮತ್ತೊಮ್ಮೆ ಕೃಷ್ಣೇಗೌಡ Sir ಅವ್ರ ಸಂದರ್ಶನ ಜಾನಪದ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕ್ಕೆ ಸಂಬಂಧಿಸಿದಂತೆ ಇರಲಿ. ನಿಮ್ಮಿಂದ ಕನ್ನಡ ಮತ್ತಷ್ಟು ಬೆಳಗಲಿ
Good job! well said by Krishnegowda sir.
Dear Sri Param... Please make specifically Episodes of Sri Prof. Krishne Gowada 's interaction with all the Poets, writers like Sri. KUVEMPU,Sri Shivaram Karanth, Sri Poorana Chandra Tejasvi, Sri Prabhshankar, Sri Da Ra Bendra, etc..
wow 👌👌👌 ಸರು
ಕೃಷ್ಣೇಗೌಡರು ತುಂಬಾ ಜ್ಞಾನ ಇರುವಂತಹ ವ್ಯಕ್ತಿ, ನಮ್ಮ ಸಂಸ್ಕೃತಿ ಯನ್ನು & ನಮ್ಮ ನಾಡಿನ ಅನೇಕ ವಿಚಾರಗಳನ್ನು ಅರಿತುಕೊಂಡಿದ್ದಾರೆ ಇವರ ಮಾತುಗಳನ್ನು ಕೇಳುವುದೇ ಒಂದು ದೊಡ್ಡ ಪುಣ್ಯ 👏👏💖💖🌷🌷💐💐⭐⭐🌺🌺✨✨
Namma chikka vayassalli ithu mysore bar soap ,ondhu gerege 25/30 paisa, episodes hege mugithidhe andre jet speed!!!mugiyodhe gothagthilla😀😀 super mathugalu meshtre 😍😍😍🙏🙏🙏
Wow!....it's amazing life rules..tq krishne Gowda sir..🙏
Most awaited episode of the sir🤩🙏
Very nice 👌👍👏😀
ಕೃಷ್ಣೆ ಗೌಡರ ಭಾವಕೋಷ ಶಭ್ದಕೋಷ ಆಲದ ಮರದ್ಹಂಗೆ . ಬೇರು ಹರಡುವದಲ್ಲದೆ ಮರವು ಬೃಹದಾಕಾರವಾಗಿ ಬೆಳೆಯುವುದು..
ಕಲಾಮಾದ್ಯಮಕ್ಕೆ ನನ್ನ ವಿನಂತಿ ಹಿರೆಮಗಳೂರು ಕಣ್ಣನ್ ಮಾಮ ಮತ್ತು ಕೃಷ್ಣೆಗೌಡರು ಇಬ್ಬರನ್ನು ಕನ್ನಡದ ಬಗ್ಗೆ ಮಾತಾಡುವ ಒಂದು ಪ್ರಯತ್ನ ಮಾಡಬೇಕು.
Yentha vicharadhare avara maathugalu anubhavagalu kelida navu dhanyaru 🙏
Good spech
ಸೂಪರ್ ಸರ್
Suuuuuuuper !!!!!!!!
Super
Sir nimmage thumbu hrudayada danyavadagalu Namma balyajeevanake karkondu hodra, Nama balaya egge eddadu adanna navu thamba enjoy Madi jeevisidivi, adrubagge yavathu nambe bejaru ansilla, ade chennagithu.
Super 👌 👍
Yes sir
ನೀವು ನಮ್ಮ ಮಂಡ್ಯದವರು ಸರ್ ನಮ್ಮ ಬಾಷೆ ತುಂಬಾ ಸುಂದರ, ಅದೇರೀತಿ ನಮ್ಮ ಜೀವನ ಕೂಡ.
Wonderful words from you sir it's pleasure to hear
10000000% right
🙏🙏sir 🙏🙏👌👌
100%ನಿಜ ಸರ್
Daily 2 videos akbidi param avre
Nim prayatnakke
🙏🙏🙏🙏🙏
Param sir ಇವರದು 50+ episod beku
100% correct sir
I'm big fan 🙏🙏🙏
ನಿಜ sir ಈಗಿನಾ ಜೀವನ ಇದೇ ರೀತಿ ಆಗಿದೆ
🙏💐
Namma Prof. mathu gallu kelloke chandha. Mestru gala anubhava mathugalu, mestru makalige matra gothaguthe :)
👏👏👏
Simple life is happy and peaceful