"ಕಾಲೇಜ್ ತಮಾಷೆಗಳು! ಪಿಯುಸಿ ಡುಮ್ಕಿ, ಎಂಎ ಫಸ್ಟ್ ರಾಂಕ್!"-Ep09-Prof. KrishneGowda Interview-Kalamadhyama

Поділитися
Вставка
  • Опубліковано 27 січ 2025

КОМЕНТАРІ • 296

  • @KalamadhyamaYouTube
    @KalamadhyamaYouTube  3 роки тому +69

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
    ua-cam.com/users/KalamadhyamMediaworks

    • @crrock4573
      @crrock4573 3 роки тому +9

      ಮಜಾಟಾಕೀಸ್ ವಿಡಿಯೋ ಹಾಕಿ ಪರಿಚಯ ಮಾಡೋ ಅವಶ್ಯಕತೆ ಇಲ್ಲ. ಕೃಷ್ಣೆ gwodru ಮಜಾಟಾಕೀಸ್ ಬರೋ ಮುಂಚೆಹಿಂದ ಕರ್ನಾಟಕ ಜನತೆಗೆ ಪರಿಚಯ ಇದೆ

    • @KalamadhyamaYouTube
      @KalamadhyamaYouTube  3 роки тому +6

      @@crrock4573 ಮಜಾ ಟಾಕೀಸ್ ವಿಡಿಯೋ ಹಾಕಿದ್ದು ಪರಿಚಯ ಮಾಡೋಕಲ್ಲ ಸ್ವಾಮಿ

    • @appugani.17
      @appugani.17 3 роки тому +2

      ನಾವು ನಮ್ಮದು ನಮ್ಮ ಒಂದೊಂದು ಸ್ವಂತಸ್ತಿಕ್ಕೆ ಬಂದರೆ ನಾವು ಎಲ್ಲಾದರೂ ಹಿಡಿತ ಸಾಧಿಸಬಹುದು
      ಬರಿ ಕನ್ನಡ ಅಂತ ಅಲ್ಲ
      ನಮಗೆ ನಾವು, ನಮ್ಮವರು , ನಮ್ಮ ಜನ ನಮ್ಮುರು , ನಮ್ಮ ಕಲೆ ಸಾಹಿತ್ಯ ನಮ್ಮ ನೆಲ, ನಮ್ಮ ಜಲ ನಮ್ಮ ಭಾಷೆ ಅಂತ ಒಂದು ಚಿಕ್ಕ ಪ್ರಮಾಣದಲ್ಲಿ ನಮ್ಮೆಲ್ಲರಲ್ಲಿ ಸ್ವಾರ್ಥ ಬಂದ್ರೆ ಸಾಕಲ್ವೆ ನಮ್ಮ ನಾಡು ದೇಶ ಬಲವಾಗಿ ಕಟ್ಟುವುದಕ್ಕೆ
      ಇ ವಿಷಯಗಳಲ್ಲಿ ಸ್ವಲ್ಪ ಸ್ವಾರ್ಥ ಇದ್ರೆ ಸಾಕಲ್ವ

    • @maheshm6021
      @maheshm6021 3 роки тому

      @@crrock4573 f

    • @harishp2602
      @harishp2602 3 роки тому

      0

  • @prabhumadesh1474
    @prabhumadesh1474 3 роки тому +29

    ಪ್ರೊಫೆಸರ್ ಕೃಷ್ಣೇಗೌಡರ ಒಂದೊಂದು ಸಂಚಿಕೆಯೂ ಒಂದೊಂದು ಮುತ್ತುಗಳು ನಿಮ್ಮ ಕನ್ನಡದ ಅಭಿಮಾನ ವರ್ಣನಾತೀತ ಧನ್ಯವಾದಗಳು ಸರ್

  • @raghavgowda94
    @raghavgowda94 3 роки тому +34

    ಈ ಒಂದು ವಾರದಿಂದ ನನ್ನ ದಿನ ಸ್ಟಾರ್ಟ್ ಆಗ್ತಾ ಇರೋದು ಪ್ರೊ.ಕೃಷ್ಣೇಗೌಡ್ರ ಮಾತುಗಳನ್ನ ಕೇಳಿಸ್ಕೊಂಡು.. ಬೆಳಗ್ಗೆ 20 ನಿಮಿಷ ನಿಮ್ಮ ಮಾತುಗಳನ್ನ ಕೇಳಿಸ್ಕೊಂಡ್ರ್ ಆ ದಿನ ಪೂರ್ತಿ ನನಗೆ ನನ್ನ ಊರಿನಲ್ಲಿ ಕಳೆದ ಒಂದೊಂದು ಕ್ಷಣ ನೆನಪಿಗೆ ಬರ್ತಿದೆ.. ನಾವು ಜೀವನದಲ್ಲಿ ಏನನ್ನೂ ಮಿಸ್ ಮಾಡ್ಕೊಳ್ತಾ ಇದೀವಿ ಅಂತ ಅನ್ನಿಸೋಕ್ ಶುರು ಆಗಿದೆ.

  • @santhoshkumarnc1814
    @santhoshkumarnc1814 3 роки тому +19

    ನೀವು ಒಂದು ಅದ್ಭುತ, ಜನರಿಗೆ ಕಾಣಿಸುವುದು ಕೇವಲ
    10 ಪರ್ಸೆಂಟ್ ಆಫ್ ಕೃಷ್ಣೇಗೌಡ್ರು ಅನ್ಸುತ್ತೆ ...ಇನ್ನೂ ಶೇ. 90 ರಷ್ಟು ಹೊರಬರಬೇಕು.
    ನೀವು ಒಂದು ಸಾಗರ, ನಾವು ಒಂದು ಕೆರೆಯಷ್ಟನ್ನೇ ಈಗ ನೋಡ್ತಿರೋದು.
    ನಿಮ್ಮ ಮಾತುಗಳು ನಿರಂತರವಾಗಿರಲಿ...ಇದು ಮುಗಿಯದ ಸಂದರ್ಶನವಾಗಲಿ.
    ಕಾದು ಕಾದು ಕೇಳುವ ಹಾಗೆ ಮಾಡಿರುವ ಏಕೈಕ ಸಂದರ್ಶನ.

  • @kgs7702
    @kgs7702 3 роки тому +9

    ಕೃಷ್ಣೇಗೌಡರಿಗೆ ನನ್ನ ಅನಂತ ಅನಂತ ನಮಸ್ಕಾಗಳು ಸರ್ 👃👃👃💞💞💞✌✌✌🙌🙌🙌👍👍👍🌹🌹🌹👌👌👌✨✨✨👏👏👏🌟🌟🌟

  • @gopivenkataswamy4106
    @gopivenkataswamy4106 3 роки тому +48

    ಇವರ ಮಾತು ಕೇಳಿದರೆ ಕೇಳ್ತಾ ಇರಬೇಕು ಅಂತ ಅನ್ನಿಸುತ್ತದೆ. Respected Prof Sir My Salute to u. Plz do continue sir. 🌷🙏

  • @harishraghuramaiah
    @harishraghuramaiah 3 роки тому +21

    ಭಾಷೆಗೆ ಕೃತಜ್ಞರಾಗಿರಬೇಕು ಅಂದ್ರಲ್ಲ ಅಷ್ಟೆ ಸಾಕು ಸರ್ 🙏🏻 ಅಷ್ಟೆ ಬೇಕಾಗಿರೋದು, ಅದೇ ಬಹು ಮುಖ್ಯ ಬಹುಮಾನ ಸರ್ 🙏🏻

  • @SatheeshKumar-pz8yt
    @SatheeshKumar-pz8yt 3 роки тому +49

    ಪರಂ ಸರ್
    ಪ್ರೊಫೆಸರ್ ಕೃಣ್ಣೇಗೌಡರ ಮಾತುಗಳನ್ನು ಕೇಳುತ್ತಿದ್ದರೆ
    ಸರಸ್ವತಿ ಯೇ ನುಡಿದಂತೆ ಅನಿಸುತ್ತಿದೆ
    ಕನ್ನಡ ಇವರ ಬಾಯಿಯಲ್ಲಿ ಕೇಳಿತಿದ್ದರೆ ಏನೋ ಒಂದು ಸಂತೋಷ

    • @rathananaga160
      @rathananaga160 2 роки тому

      ಹೌದು ಕೃಷ್ಣೇಗೌಡ ರ ಮಾತಿನಲ್ಲಿ ,, ಅಷ್ಟೊಂದು ಪಾಂಡಿತ್ಯವಿರುತ್ತದೆ, ,,ಅವರ videos ನೋಡುತ್ತಿದ್ದರೆ,,ಯಾಕೆ ಇಷ್ಟು ಬೇಗ ಮುಗಿತಲ್ಲಾ ಅನಿಸುತ್ತದೆ ,ನಿಮ್ಮಹಾಸ್ಯ ಕಥನ ಮತ್ತು ಸಂಗೀತ ಪ್ರತಿಭೆ,,,ಎಲ್ಲರ ನೋವನ್ನು ಮರೆಸುತ್ತದೆ,,,,,ತಾವು ತೋರಿಸುವ ಕನ್ನಡ ಭಾಷೆಯ ಮೇಲಿನ ಅಭಿಮಾನ ಕನ್ನಡಿಗರೆಲ್ಲರಿಗೂ ದಾರಿದೀಪ,,, ನಿಮ್ಮಂಥ ಹಾಸ್ಯ ಕಲಾವಿದರನ್ನು ಪಡೆದ ಕನ್ನಡ ತಾಯಿ ಧನ್ಯಳು,, ಧನ್ಯವಾದಳು ಸಾರ್,,,,

  • @girishsavanth3829
    @girishsavanth3829 3 роки тому +3

    ನನ್ನಂಥಹ ಕನ್ನಡವನ್ನೇ ಉಸಿರಾಗಿಸಿಕೊಂಡಿರುವ ಎಲ್ಲಾ ಕನ್ನಡಾಸಕ್ತ ಮನಸ್ಸುಗಳಿಗೆ ಕೃಷ್ಣೇಗೌಡರೇ ಆದರ್ಶ ವ್ಯಕ್ತಿ.
    ಪರಂ ನಿಮ್ಮ ಕೆಲಸ ವರ್ಣನಾತೀತ...... ಹೀಗೆ ಮುಂದುವರಿಯಲಿ ನಿಮ್ಮ ಸತ್ಕಾರ್ಯ......

  • @nandinim9549
    @nandinim9549 3 роки тому +13

    ನೀವು ನಿಜಕ್ಕೂ ಗ್ರೇಟ್ ಸರ್ ಯುವ ಜನರಿಗೆ ನಿಮ್ಮ ಮಾತು ಸ್ಫೂರ್ತಿ ತುಂಬುತ್ತದೆ.
    ಇಂತಹ ಅಮೋಘ, ಅದ್ಭುತ ಉತ್ತಮ ವಾಗ್ಮಿ ಯನ್ನು ಪರೋಕ್ಷವಾಗಿ ಭೇಟಿ ಮಾಡಿಸಿದಕ್ಕೆ ಪರಮ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು. 🙏
    You are doing vvv good job param sir
    Nimma karyakrama adbutavagi mudi baruttide . 👌

  • @johnkennedy7459
    @johnkennedy7459 3 роки тому +7

    ಅತ್ಯುತ್ತಮ ಸಂದರ್ಶನದ ಎಪಿಸೋಡ್... ರೋಚಕ ಅನುಭವಗಳನ್ನು, ನಾವು ನಮ್ಮ ಭಾಷೆ, ಸಂಸ್ಕೃತಿ, ನಾಡಿನ ಬಗ್ಗೆ ಹೊಂದಿರಬೇಕಾದ ಕಾಣ್ಕೆ(Vision)ಯನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ.... ಗುರುಗಳಿಗೆ ಹೃತ್ಪೂರ್ವಕ ನಮನಗಳು....

  • @basavaraju-lbr8309
    @basavaraju-lbr8309 3 роки тому +22

    Background scene super,ಕ್ಷಮಿಸಿ ಹಿನ್ನೆಲೆ ದೃಶ್ಯ ತುಂಬಾ ಚೆನ್ನಾಗಿದೆ.

  • @ShivSidharthGowda
    @ShivSidharthGowda 3 роки тому +26

    ಕೃಷ್ಣೆಗೌಡರ ... ಜಾನಪದ ಗಾಯನಕ್ಕೆ ಬೇರೆಯದೇ ಅಭಿಮಾನ ವರ್ಗವಿದೆ "

  • @jagadeeshnt6676
    @jagadeeshnt6676 3 роки тому +21

    ಈ ಸಂಚಿಕೆಯ ಕೊನೆಯ ನಿಮಿಷಗಳನ್ನು ಕೇಳಿ ಮನಸ್ಸು ತುಂಬಾ ಭಾರವಾಯ್ತು...

  • @rahd.1400
    @rahd.1400 3 роки тому +41

    Please don't end this for just 12 episodes.
    We love listening to him

  • @guruswamyguru8779
    @guruswamyguru8779 3 роки тому +52

    ನಮ್ಮ ಭಾಷೆ ಎಷ್ಟು ಶ್ರೀಮಂತ !
    ಸಿರಿ ಕನ್ನಡಂ ಗೆಲ್ಗೆ -ಸಿರಿ ಕನ್ನಡಂ ಬಾಳ್ಗೆ.

  • @lokeshkm6264
    @lokeshkm6264 3 роки тому +1

    ಇನ್ನು ಮುಂದೆ ಕನ್ನಡ ಭಾಷೆ, ಕನ್ನಡ ಹಿತಕ್ಕೆ, ಕರ್ನಾಟಕಕ್ಕೆ ಸಂಬಂಧಿಸಿದಂತೆ ಯಾವುದೇ ಹೋರಾಟವಿರಲಿ ಅದಕ್ಕೆ ನಮ್ಮ ಕನ್ನಡಾಂಬೆಯ ಪುತ್ರ ಕೃಷ್ಣೇಗೌಡರೇ ಮುಂಚೂಣಿಯಲ್ಲಿರಲಿ. ಅದರಲ್ಲಿ ಯಾವುದೇ ರಾಜಕೀಯ ವ್ಯಕ್ತಿಯ ಹಸ್ತಕ್ಷೇಪವಿಲ್ಲದಿರಲಿ.

  • @shylajaashok9970
    @shylajaashok9970 2 роки тому

    ಹಿರಿಯರಾದ ಕೃಷ್ಣೇಗೌಡರಿಗೆ ಹೃತ್ಪೂರ್ವಕ ನಮನಗಳು. ನಿಮ್ಮ ಆಶಯದಂತೆ ನಮ್ಮ ಮಗ ಆಚೆ ಎಷ್ಟೇ ಆಂಗ್ಲ ಭಾಷೆ ಮಾತನಾಡಿದರೂ ಮನೆಯಲ್ಲಿ ಸ್ವಚ್ಛ ಕನ್ನಡ ಭಾಷೆಯಲ್ಲಿಯೇ ಮಾತನಾಡುತ್ತಾನೆ. ನಾವು ಕನ್ನಡಿಗರೆನ್ನುವುದೇ ಹೆಮ್ಮೆ ಪಡುವಂತಹ ವಿಷಯ. ಜೈ ಕನ್ನಡ ಭುವನೇಶ್ವರಿ

  • @jyothilakshmi.n57
    @jyothilakshmi.n57 3 роки тому +8

    ಈ ವಿಡಿಯೋದಲ್ಲಿ ಕೃಷ್ಟೇಗೌಡರ ಸರ್
    ಕನ್ನಡದ ಸ್ವಾಭಿಮಾನದ ಮಾತು ಪ್ರತಿ ಕನ್ನಡಿಗರು ಕೇಳಲೇ ಬೇಕು.....

  • @srikanthgv123
    @srikanthgv123 3 роки тому +8

    ತುಂಬಾ ಚೆನ್ನಾಗಿದೆ param ಅವರೇ.. ಧನ್ಯವಾದ Prof ಅವರೇ

  • @rajeshh.a.8038
    @rajeshh.a.8038 3 роки тому +2

    ಇವರ ಮಾತು ತುಂಬಾ ಚೆನ್ನಾಗಿದೆ, ಮತ್ತು ಇವರ ಭಾಷಾ ಅಭಿಮಾನಕ್ಕೆ, ಧನ್ಯವಾದಗಳು ಕೃಷ್ಣೆ ಗೌಡರಿಗೆ.

  • @Lakshminaryan-wk4vj
    @Lakshminaryan-wk4vj 26 днів тому

    ಕನ್ನಡ ಭಾಷೆಯ ಹಿರಿಮೆ,ಗರಿಮೆ, ಶಕ್ತಿ, ಸಾಮರ್ಥ್ಯ ವನ್ನು ನರಸತ್ತ ಜನರಿಗೆ ಸಮರ್ಥ ವಾಗಿ ತಿಳಿಸಿ ಅವರಲ್ಲಿ ಕನ್ನಡ ಅಭಿಮಾನ, ಶಕ್ತಿ, ಚೈತನ್ಯ ತುಂಬಿದ ಮಹಾ ಕನ್ನಡ ಧೀಮಂತ ಶಕ್ತಿ ಪ್ರೊ. ಕೃಷ್ಣೆ ಗೌಡರಿಗೆ 🙏🙏🙏🙏🙏🙏🙏🙏🙏🙏ಕೋಟಿ ಕೋಟಿ ವಂದನೆಗಳು

  • @dharma3547
    @dharma3547 3 роки тому +18

    ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
    ಕೃ಼ಷ್ಣೇಗೌಡರು ಕನ್ನಡದ ಆಸ್ತಿ ಪರಮ್..
    ಹಾಗೇ‌ ಪ್ರಾಣೇಶ್ ರವರ ಬಗ್ಗೆ ಕಾರ್ಯಕ್ರಮ ಮಾಡಿ...

    • @bkanantharamu9336
      @bkanantharamu9336 2 роки тому

      Thanks a lot, I will be very grateful to hear your thoughts.

  • @srajan1265
    @srajan1265 3 роки тому +36

    Your love, passion and respect towards kannada has taken you places and the main reason behind ur success & fame
    So proud of you sir❤️

    • @balaholalkere4260
      @balaholalkere4260 3 роки тому +2

      If you are a non gowda... you will get nowhere.....

  • @gnprakashtanikal8175
    @gnprakashtanikal8175 3 роки тому +9

    Sir, Mr. K Gowda is very close to common people thinking and aspirations. Realistic approaches towards medium of language.

  • @gowriprakash5145
    @gowriprakash5145 3 роки тому +1

    Sir ಅದ್ವಿತೀಯ ಅಂದ್ರೆ ಅಸಾಧಾರಣ, ಪರಮೋಚ್ಚ ಅಂತ ಗೊತ್ತಿತ್ತು... ಆದರೆ ಅ+ ದ್ವಿತೀಯ ಅನ್ನೋದರ ಬಗ್ಗೆ ಗಮನ ಕೊಟ್ಟಿರಲಲ್ಲ
    ಧನ್ಯವಾದಗಳು ಸರ್

  • @usa11114
    @usa11114 3 роки тому +12

    ನನ್ನ ಕಥೆ ನೂ ನಿಮ್ಮ ಹಾಗೇ ಇದೆ ಸರ್ ಇಂಗ್ಲಿಷ್
    ಕನ್ನಡ ೯೫. ಇಂಗ್ಲಿಷ್ ೪೦

    • @babu-mk8tq
      @babu-mk8tq 3 роки тому +1

      Kannada 105, english 42 ☺

  • @nammabharathahinduthvabhar2310
    @nammabharathahinduthvabhar2310 3 роки тому +4

    ಕೃಷ್ಣೇಗೌಡರ ಗುರುಗಳಿಗೆ ಧನ್ಯವಾದಗಳು 🙏

  • @shrinivasmurthy143
    @shrinivasmurthy143 3 роки тому +14

    ಒಳ್ಳೆ ಮಾತು ಗುರುಗಳೇ...🙏🙏

  • @sugunaashok5061
    @sugunaashok5061 3 роки тому +1

    ನಿಮ್ಮ ಮಾತು ಅಕ್ಷರಶಃ ಸತ್ಯ ಸರ್.. ಮೊದಲು ನಾವು ನಮ್ಮ ತಾಯಿ ಭಾಷೆಯನ್ನು ಅಭಿಮಾನದಿಂದ ಅನುಭವಿಸಿ ಆಡಬೇಕು.. ನಮ್ಮ ಮಕ್ಕಳಿಗೆ ಅದನ್ನು ಕಲಿಸಬೇಕು... ನಾವು ಪೋಷಕರು ಇದನ್ನು ಅಳವಡಿಸಿ ಕೊಂಡರೆ ಮುಂದಿನ ಜನಾಂಗವೂ ಕನ್ನಡವನ್ನು ಅಭಿಮಾನದಿಂದ ಮಾತನಾಡುತ್ತಾರೆ... ಕನ್ನಡ ನಮ್ಮ ತಾಯ್ನುಡಿ ಎನ್ನಲು ನಮಗೆ ಹೆಮ್ಮೆ ಎನಿಸುತ್ತದೆ...😍🙏🙏👍👍

  • @ManjulaManjula-jt4wj
    @ManjulaManjula-jt4wj 3 роки тому +5

    ಸರ್, ನಿಮ್ಮದು ಅದ್ಭುತ ದ್ವನಿ, ದಯವಿಟ್ಟು ಇನ್ನಷ್ಟು ಜನಪದ ಗೀತೆಗಳನ್ನು ಹಾಡಿ.

  • @divyavinay3437
    @divyavinay3437 3 роки тому +1

    ಎಂತಹ ಮಾತುಗಳು ಸರ್ ನಿಮ್ಮ ಮಾತುಗಳನ್ನು ಕೇಳತಾ ಇದ್ದರೇ ಕನ್ನಡದ ಸೊಬಗು ಕನ್ನಡದ ಗಾಂಭೀರ್ಯ ಕನ್ನಡದ ಹಿರಿತನ ಅದೆಷ್ಟಿದೆ ಎಂಬುದರ ಅರಿವಾಗತ್ತೆ. ಧನ್ಯವಾದಗಳು ಕಲಾ ಮಾಧ್ಯಮಕ್ಕೆ.

  • @taragovind7050
    @taragovind7050 3 роки тому +24

    🙏🙏🥰 Proud to be Kannàdiga🙏

  • @varshavishwavarsha5700
    @varshavishwavarsha5700 3 роки тому +1

    ಅನುಭವದ ಅಡಿಗೆ ಮಾಡಿ ಉಣಬಡಿಸಿದ್ದಕ್ಕೆ ವಂದನೆಗಳು. ಸಾಹಿತ್ಯ ತಿಳಿದವರಿಗೆ ಕನ್ನಡ ಬಹಳ ಚೆನ್ನಾಗಿರುತ್ತೆ.

  • @umareddappa3913
    @umareddappa3913 3 роки тому +6

    Krishna Gowda Sir ...nimma hage nanu puc fail ade...10th Alli classge 2nd bandidde.. ..1975 . BSc gr ssrida mele swalpa improve madikonde. 🙏🙏🙏🙏.

  • @shruti6096
    @shruti6096 3 роки тому +2

    I am so fortunate to be one of the students of Respected Prof. Krishnegowda . Sir used to really teach with a lot of fun while really having a good hold on class during those college days.. Very memorable moments are those...

  • @rajcreation8318
    @rajcreation8318 3 роки тому +2

    ಹೌದು..ಸರ್ ನೀವು ಪಿ ಕೆ ರಾಜಶೇಖರ್ ಅವ್ರ ಬಗ್ಗೆ ಹೇಳಿದ್ರಿ.. ಅವ್ರು ನಿಜವಾಗ್ಲೂ ಜಾನಪದ ಕ್ಷೇತ್ರದಲ್ಲಿ ಅದ್ವಿತೀಯರೇ💐🙏

  • @sukumarrv8257
    @sukumarrv8257 3 роки тому

    ನಾನು ಎಲ್ಲಾ ತರಗತಿಯಲ್ಲೂ ಇಂಗ್ಲೀಷ್ ಫೇಲ್ ಆಗಿದ್ದೇನೆ
    ನನ್ನ ಕನ್ನಡದ ಅರ್ಜಿ ನೋಡಿ ನ್ಯಾಯಾಲಯದಲ್ಲಿ ನ್ಯಾಯಾದೀಶರು ಎದ್ದುನಿತ್ತು ಅಭಿನಂದಿಸಿದರು

  • @rashmichitra8166
    @rashmichitra8166 3 роки тому +9

    ಕೃಷ್ಣೇಗೌಡ ಸರ್.🙏🙏❤️❤️❤️❤️❤️🙏🙏

  • @davanmmanjunath6598
    @davanmmanjunath6598 3 роки тому +8

    I was born in Mysore ,when I see and hear KG I fee nostalgic ( at present I am Bangaloren)

  • @shashikalamurugan6768
    @shashikalamurugan6768 3 роки тому +5

    Hi Param and krishnegowda sir, 😍😍😍 shubhodaya 💐💐💐💐

  • @kgs7702
    @kgs7702 3 роки тому +4

    ನನ್ನೂರು ಮೈಸೂರು ಧನ್ಯವಾದಗಳು ಪರಮ್

  • @shivappavenkatapurashivapp3663
    @shivappavenkatapurashivapp3663 3 роки тому +1

    ಸರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಸರ್ ನಿಮ್ಮ ಜ್ಞಾನ ಯುವಪೀಳಿಗೆಗೆ ವರದಾನ

  • @anandnanandn1821
    @anandnanandn1821 3 роки тому +2

    ನೀವು ಅದ್ಬುತ ಮಾತುಗಾರರು ಗುರುಗಳೇ 🙏🙏🙏🙏

  • @ashwathaayurvedapanchakarm9691

    ನಿಮ್ಮ ಕನ್ನಡದ ಆವಾಹನೆಯ ಅನುಭವ ನನಗೂ ಆಗಿದೆ ಸರ್

  • @drawingsgallary5010
    @drawingsgallary5010 3 роки тому +3

    ಸಾರ್ ಬಹಳ ಚೆನ್ನಾಗಿ ಮಾತಾಡ್ತೀರ ನೀವು

  • @sarathinarayan7656
    @sarathinarayan7656 3 роки тому +4

    Really fantastic story sir 👏👏👏👏👏👏🙏🙏🙏🪔🪔🪔❤️💐👍

  • @krishnamurthy6585
    @krishnamurthy6585 3 роки тому +18

    I am also die hard kannadiga sir...kannada namma jeeva, namma usiru... I have put my son in a international school... But...i have told my son... Whether you talk in English or not.... He must speak in kannada....

    • @dileepkt3787
      @dileepkt3787 3 роки тому

      ಇದು ಸರ್ ಬೇಕಾಗಿರೋದು

    • @rathananaga160
      @rathananaga160 2 роки тому

      ಕನ್ನಡ ನಮ್ಮ ತಾಯಿ ,,ಅವಳು ಹೇಗಿದ್ದರೂ ಮಮತೆಯ ಖನಿಜ ,,,ಅವಳ ಮೇಲಿನ ಪ್ರೀತಿ ಅಮರ,,,,,ಹಾಗೂ ,,ನಾವು ಬೇರೆ ಭಾಷೆಗಳನ್ನು ಕಲಿಸುವುದು ನಮ್ಮ ಮನೆಯವರ ಜೊತೆಗೆ ನಮ್ಮ ಅಕ್ಕಪಕ್ಕದವರನ್ನೂ ಪ್ರೀತಿಸುವ ಹಾಗೆ,,,,,,ನಾವು ಎಲ್ಲರನ್ನೂ ವಾತ್ಸಲ್ಯದಿಂದ ಕಾಣಬೇಕು,,,,ಅವರ ಪ್ರೀತಿಯನ್ನು ಸಂಪಾದಿಸಬೇಕು,,,,ಇದು ಭಾಷೆಯನ್ನು ಕಲಿಸುವುದರಿಂದ ಮಾತ್ರ ಸಾಧ್ಯ...ಆದರೆ ಕನ್ನಡ ನೆಲದಲ್ಲಿ ಕನ್ನಡವೇ ಮಾತೃಭಾಷೆ,,,,ಎಲ್ಲರೂ ಕನ್ನಡವನ್ನು ಮಾತನಾಡಬೇಕು,,,

  • @MaliniarusArus
    @MaliniarusArus 3 роки тому +8

    Prof sir,we always love your comedy. We learn lot's of lessons.

  • @ravichandraprasad9509
    @ravichandraprasad9509 3 роки тому +2

    Nimma Kannada preethige Nanna koti Koti Namana sir.

  • @francisgerald007
    @francisgerald007 3 роки тому +1

    ಅದ್ಬುತವಾದ ಮಾತುಗಳು. ದನ್ಯವಾದಗಳು.

  • @arunkumarg3442
    @arunkumarg3442 2 роки тому

    ಕನ್ನಡ ನನಗೂ ಜೀವನ ಕೊಟ್ಟಿದೆ..ನನಗೆ ಬರುವ ಏಕೈಕ ಭಾಷೆ ಕನ್ನಡ ಅದಕ್ಕೆ ನನಗೆ ಹೆಮ್ಮೆ ಇದೆ

  • @TShivanandappa
    @TShivanandappa 3 роки тому +3

    Exact situationfor me too, when I joined PUC, narrated below! But I managed to get over it and succeed! 🙏

  • @ShivSidharthGowda
    @ShivSidharthGowda 3 роки тому +8

    8:01
    ತಾಯಿ ಕನ್ನಡತಿ" ಮಡಿಲಿಗೆ ಮಲ್ಲಿಗೆ ಹಾಕಿದಂತಾಯಿತು"

  • @kantharajeshwaratn4068
    @kantharajeshwaratn4068 3 роки тому +5

    ತುಂಬಾ ಧನ್ಯವಾದಗಳು ಸಾರ್

  • @meghayadhu141
    @meghayadhu141 3 роки тому +6

    I'm waiting for this episodes.

  • @puttamallegowdaputtamalleg2776
    @puttamallegowdaputtamalleg2776 2 роки тому

    ಒಳ್ಳೆಯದು ಕಲಿತು ಗುರುತಿಸಿದ ಮಾತುಗಳನ್ನ ನಮ್ಮಶಾಲೆ ಮಕ್ಕಳಿಗೆ ಇಂದು ಹೇಳುತ್ತಿನಿ. ಹೃದಯದಿಂದ ಬಂದ ಮಾತುಗಳು ಎಂದುಾ ಹೃದಯದಿಂದ ಮರೆಯಾಗೊಲ್ಲ. ಎಲ್ಲಾ ನೆನಪು ..

  • @Mohanto
    @Mohanto 3 роки тому +2

    Thumba chanagide sir Krishne gowdra interview.....

  • @shafiullahshafi220
    @shafiullahshafi220 3 роки тому +5

    ಶುಭೋದಯ ಪರಂ ಸರ್

  • @shreeraghurm8185
    @shreeraghurm8185 2 роки тому

    Your love and affection towards my mother tongue, kannada, is great, English is also great language ,one should know it,

  • @nagarajuvk3936
    @nagarajuvk3936 3 роки тому

    ಧನ್ಯವಾದಗಳು ಸರ್ 🙏🙏🙏ನಿಮ್ಮ ಮಾತು ಕೇಳೋಕೆ ಚೆಂದ 🙏🙏🙏

  • @subramanyakrishnarao1398
    @subramanyakrishnarao1398 3 роки тому +27

    We had similar problems in high school when switched over from kannada medium to English medium. What i had observed is who were hard working at home were able to make it after few months. Those like us who were more dependent on class teaching suffered.

    • @abhishekks4787
      @abhishekks4787 3 роки тому +5

      Each and every Kannada medium students' go through this kind of feelings.

  • @rajatsalian5818
    @rajatsalian5818 3 роки тому +4

    U are great sir🙏

  • @abhishekks4787
    @abhishekks4787 3 роки тому +3

    Very much related story of many Kannada medium students like us. Struggles of Kannada Medium students' antha irbekitthu headline.

  • @srikantadathahs8101
    @srikantadathahs8101 3 роки тому

    ಬೋರಲಿಂಗಯ್ಯನವರು ನನಗೂ ಕನ್ನಡ ಗುರುಗಳಾಗಿದ್ದರು.ಅದ್ಭುತ ಬೋಧಕರು

  • @jottijyo1136
    @jottijyo1136 2 роки тому

    Simply superb
    You are a very positive person
    Realization of life

  • @ShivaKumar-jh6zr
    @ShivaKumar-jh6zr 3 роки тому +13

    One of the best lectures in karnataka

  • @vnmanjunath5025
    @vnmanjunath5025 3 роки тому +1

    I simply clapped 👍

  • @ravikoriravikori7593
    @ravikoriravikori7593 3 роки тому +2

    👌🙏🙏🙏 ಕನ್ನಡ ಧ್ಯಾನ

  • @girishbj3403
    @girishbj3403 2 роки тому

    The real culprit is our education system inspite of much difficulties our Krishna gowda Sir has acheived it my salute to you sir

  • @seshadrihr
    @seshadrihr 3 роки тому

    ಮೇಷ್ಟ್ರೇ, ನಿಮ್ಮನ್ನು ನೋಡಿದ ನಂತರ, ನಮ್ಮನ್ನು ನಾವೇ ತಿದ್ದಿಕೊಳ್ಳಲು ಇಚ್ಛೆ ಪಡುತ್ತೇನೆ, ನಮ್ಮ ಮಾತೃ ಭಾಷೆಯ ಬಗ್ಗೆ ಇನ್ನಷ್ಟೂ ಹೆಮ್ಮೆ ಪಡಬೇಕಿದೆ, ನಿಮಗೆ ಕನ್ನಡ ಭಾಷೆಯಿಂದ ಮಹಾನ್ ತೃಪ್ತರಾಗಿರುವಿರಿ, ಅಷ್ಟೇ ಅಲ್ಲದೇ ಮೈಸೂರು ಬಗ್ಗೆ ತಮಗಿರುವ ಅಭಿಮಾನ ಪ್ರೀತಿ, ನಾವು ಈ ನಾಡು ಭಾಷೆಯಲ್ಲಿ ಹುಟ್ಟಿ ಈಗಿನ್ನೂ ಹೆಚ್ಚಿನ ಆಸೆಯಾಗುತ್ತಿದೆ.

  • @hvnsharma9264
    @hvnsharma9264 2 роки тому

    Professor Sujana,P K Rajashekhar and Boralingaiah are best lectures have created intrest on kannada,I too a student of them and love literature

  • @petersureshbabu6792
    @petersureshbabu6792 3 роки тому +1

    Namma anubava nivu helta eddira sir great sir

  • @puttamallegowdaputtamalleg2776
    @puttamallegowdaputtamalleg2776 2 роки тому

    ಯಾಯಾತಿ ಪಾಠ ಬಹಳ ಚನ್ನಾಗಿ ಹೇಳೊರು.

  • @kaverikmohan4415
    @kaverikmohan4415 3 роки тому +1

    ಅದ್ಭುತ ಸರ್

  • @ms9ms362
    @ms9ms362 2 роки тому

    Hearing to Krishnegowda's reasoning and the rewards of our Kannada language, always re-ignites the force to embrace the language in full.
    What is needed by Kannadigas at a minimum are: 1) Get Kannada experts to write science and math books in Kannada referencing the best books in the world. ( can be extended to other subjects as well ) 2) Explain the concepts in several ways to make sure no child is left wanting to understand because of lack of study material in Kannada, and to use practical examples to help better understand the subject matter. 3) Experts should identify the gap between one grade and the next grade and write books to fill these gaps. Hope someone work in this respect. Thanks a million in advance for those who can make it happen.

  • @MaatuKathe
    @MaatuKathe 3 роки тому

    ಕೃಷ್ಣೇಗೌಡರು sir ಅವ್ರ ಮಾತು ಕೇಳ್ತಾ ಇದ್ದಷ್ಟು ಹೊತ್ತು ಕನ್ನಡದ ಭಾಷಾಸೌಂದರ್ಯದ ಅರಿವು ಮೂಡುತ್ತೆ... ಬೇರೆ ಅವ್ರಿಗೆ ಕನ್ನಡ ಒತ್ತಾಯ ಮೊದಲು ನಾವು ಕನ್ನಡವನ್ನು ಮೊದಲು ಅನುಭವಿಸುವುದನ್ನು ಕಲಿಯಬೇಕು... ನಾವಾಡುವ ಆಡು ಭಾಷೆ ಕನ್ನಡ ಎಷ್ಟು ಸುಂದರವಾಗಿದೆ,ಎಷ್ಟು ಶ್ರೀಮಂತವಾಗಿದೆ ಅಂತ ತುಂಬಾ ಅದ್ಬುತವಾಗಿ ತಿಳಿಸಿದ್ದಾರೆ.. ಇತರ ಗಣ್ಯರ ವಿಡಿಯೋಗಳು ಅವರ ಜೀವನ ಕುರಿತಾಗಿದ್ದರೆ ,sir avra video ಕನ್ನಡದ ಜೀವನದ ಕಥೆ ಕೇಳಿದಂತೆ ಭಾಸವಾಗುತ್ತದೆ.
    ನಿಮ್ಮ ಮಾಧ್ಯಮದಲ್ಲಿ ಮತ್ತೊಮ್ಮೆ ಹೆಚ್ಚು ಹೆಚ್ಚು ಕೃಷ್ಣೇಗೌಡರ ಸಂದೇಶ ಬರಲಿ.. ಅದೂ ಕನ್ನಡ,ಜಾನಪದ ಕನ್ನಡ,ಹಳ್ಳಿ ಕನ್ನಡಕ್ಕೆ ಸಂಬಂಧಿಸಿದ ಸಂದರ್ಶನಗಳಾಗಿರಲಿ. ಅನ್ಯ ಭಾಷೆಗಳ ಅರ್ಭಟದಲ್ಲಿ ಮತ್ತೆ ಎಲ್ಲರನ್ನೂ ಕನ್ನಡದ ಮೂಲ ಬೇರುಗಳಿಗೆ ಕರೆ ತರಲಿ.... ಮೊದಲು ನಾವು ನಮ್ಮ ಭಾಷೆಯನ್ನು ಪ್ರೀತಿಸಿದರೆ ,,,,ಇತರರು ಅದನ್ನು ಗೌರವಿಸಲು ಶುರು ಮಾಡುತ್ತಾರೆ......
    ಮತ್ತೊಮ್ಮೆ ಕೃಷ್ಣೇಗೌಡ Sir ಅವ್ರ ಸಂದರ್ಶನ ಜಾನಪದ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕ್ಕೆ ಸಂಬಂಧಿಸಿದಂತೆ ಇರಲಿ. ನಿಮ್ಮಿಂದ ಕನ್ನಡ ಮತ್ತಷ್ಟು ಬೆಳಗಲಿ

  • @mahalaxmia6711
    @mahalaxmia6711 3 роки тому +1

    Beautiful thinking sir

  • @ranganathumesh9213
    @ranganathumesh9213 3 роки тому +1

    ಕೃಷ್ಣೇಗೌಡರ ಎಪಿಸೋಡ್ ಕೇಳೆ ನಾನು ಆಫೀಸಿಗೆ ಹೋಗೋದು

  • @natarajshivamurhty8386
    @natarajshivamurhty8386 3 роки тому +1

    Really number one interview

  • @argowda6163
    @argowda6163 3 роки тому +3

    Weldone param sir

  • @mohamedismail9749
    @mohamedismail9749 3 роки тому +2

    Superb speech

  • @manjunathsharma1832
    @manjunathsharma1832 3 роки тому

    ಅವರ ಆತ್ಮವಿಶ್ವಾಸದ ಹೇಳಿಕೆಗೆ ನಾನು ನಮ್ಮ ಗೌಡರಿಗೆ ತಲೆ ಬಾಗುತ್ತೇನೆ. (ಡಾಕ್ಟರ್ ರಾಜಕುಮಾರ್ ನಂತರ ಕನ್ನಡದ ಬಳಕೆಗೆ ನಾನೇ ದೊಡ್ಡ ಉದಾಹರಣೆ ಅಂತ ಹೇಳಿದ ಆ ಮಾತು ಕೇಳಿ ಪ್ರೇರಿತನಾದೆ.)

  • @ravibiradar18
    @ravibiradar18 3 роки тому +17

    Sir,
    I remember even Dr.Rajkumar sir had said tht Kannada had gvn hm every thing which he had never dreamt.
    Many learned & many were inspired to learn or speak kannada by seeing hs flms & d way Dr.Raj delivered dialouges so clearly,used to b fantastic.
    Though Kalyan Kumar & Uday Kumar
    were vry talented but were not successful through out b.cause they left Kannada flms & started acting
    n Tamil & Telagu flms even Vishnu vardhann sir lost lit his image little bit due to se reason.
    Jai Krsna. ....... Jai Hind.

  • @nageshbabukalavalasrinivas2875
    @nageshbabukalavalasrinivas2875 3 роки тому +1

    Great Sir,

  • @vinodkarki12
    @vinodkarki12 3 роки тому +3

    🙏🙏🙏👍🙏👌 ಧನ್ಯವಾದಗಳು ಸರ್

  • @shivakumarn3939
    @shivakumarn3939 3 роки тому +13

    ಇಂಗ್ಲಿಷ್ ಗೊತ್ತಿರುವವರು... ಬುದ್ದಿವಂತರು ಎಂಬ ಭ್ರಮೆ ಇನ್ನೂ ಜಾಸ್ತಿ ಇದೆ ಸಮಾಜದಲ್ಲಿ...

  • @prafullabhat1217
    @prafullabhat1217 3 роки тому

    Thumbaa olleyadittu sandarshana👌👏👍

  • @vnmanjunath5025
    @vnmanjunath5025 3 роки тому +1

    Hats off to you sir 👏🙏

  • @kinu0505
    @kinu0505 3 роки тому +1

    Best episodes of sir

  • @suryanarayanananjangaudkri9521
    @suryanarayanananjangaudkri9521 3 роки тому +1

    sincere in approach i believe

  • @harish-yd1dr
    @harish-yd1dr 3 роки тому +2

    Same experience in my life also
    But now I am lecturer sir

  • @tonysoprano2455
    @tonysoprano2455 3 роки тому +6

    We love kannada sir no doutbs but still learning new languages is not wrong, it is more important to survive in your profession, if u are professor in London or US u have to teach in English language, all indians love to speak there mother tongue even abroad.

  • @gmanjun
    @gmanjun 3 роки тому +1

    91 short of 100. Regards 🌸🌻🌾🔔🔔🔔

  • @ujwalavidur4646
    @ujwalavidur4646 3 роки тому +2

    ಕೃತಜ್ಞ * ಕೃತಘ್ನ ವಿರುದ್ಧ ಪದ
    ಎಷ್ಟು ಸೊಗಸಾಗಿದೆ ಅಲ್ಪ 🙏

  • @msrmsr7695
    @msrmsr7695 3 роки тому +2

    Sir,sorry ಈ ಎರಡು ಶಬ್ದಗಳ ಬಳಕ ,ನಮ್ಮ ಭಾಷ ಯ ಕನ್ನಡದ ಮಾತು ಮರತೇ ಹೋಗಿದ್ದೆವೇ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಅಯ್ಯಾ.

  • @sahanamanjunath6095
    @sahanamanjunath6095 3 роки тому +4

    ಸರ್ ನಾನು ಅಷ್ಟೇ 1986ಲ್ಲಿ 2puc yali ಎಲ್ಲ subject 60ಮೇಲೆ ಇಂಗ್ಲಿಷ್ನಲ್ಲಿ ಮಾತ್ರ ಫೇಲ್ eadakke ಕಾರಣ ನಮಗೇಪ್ರೇಮರಿಸ್ಕೂಲಇಂಗ್ಲಿಷ್ ಚೆನ್ನಾಗಿ. ಹೇಳಿಕೊಡಲಿಲ್ಲ.

  • @hkallam9365
    @hkallam9365 3 роки тому +2

    ಕೃಷ್ಟ್ನೇಗೌಡ್ರ ಮಾತು ತುಂಬಾ ಇಷ್ಟ

  • @ashwathnarayana7264
    @ashwathnarayana7264 2 роки тому

    I love this program

  • @vinayakpatil531
    @vinayakpatil531 3 роки тому

    P K Rajshekhar gurugalu namage Dr Rajkumaar IAS Academy alli janapada taragati tegedukondiddaru. Adbuthavaada obba vyakti avaru..... Avara bagge nim bayainda keli thumba santhosha aithu...... ☺☺☺☺