ಸ್ವಾಮಿಗಳು ಹಣ್ಣು ತಿನ್ನುತ್ತಾರೆ ಅಂದ್ರೆ ನಾವೇನು ಮಣ್ಣು ತಿನ್ನುತ್ತೇವಾ? | Prof. M. Krishnegowda | Comedy
Вставка
- Опубліковано 7 лют 2025
- ಸ್ವಾಮಿಗಳು ಹಣ್ಣು ತಿನ್ನುತ್ತಾರೆ ಅಂದ್ರೆ ನಾವೇನು ಮಣ್ಣು ತಿನ್ನುತ್ತೇವಾ? - ಪ್ರೊ. ಎಂ. ಕೃಷ್ಣೇಗೌಡ
ನಕ್ಕೂ ನಕ್ಕೂ ಸುಸ್ತಾಗ್ತೀರಾ! ಈ ವಿಡಿಯೋ ನೋಡಿ.
ಬೆಂಗಳೂರಿನ ಕೊರವಂಜಿ ಅಪರಂಜಿ ಟ್ರಸ್ಟ್ ಅವರ ಆಶ್ರಯದಲ್ಲಿ ನಡೆದ ಅಪರಂಜಿ ಹಾಸ್ಯ ಮಾಸಪತ್ರಿಕೆಯ 40ರ ಸಂಭ್ರಮ ಕಾರ್ಯಕ್ರಮದಲ್ಲಿ ಚಿಂತಕ, ಸಾಹಿತಿ ಪ್ರೊ. ಎಂ. ಕೃಷ್ಣೇಗೌಡ ಅವರ ಮಾತುಗಳು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
#BookBrahma #ProfMKrishnegowda #ComedyVideo
ಕೃಷ್ಣೆ.ಗೌಡರೇ.ನೀವು.ನಮ್ಮ. ಕರ್ನಾಟಕದಲ್ಲಿ.ಜನಿಸಿದ್ದು.ನಮ್ಮೆಲ್ಲರ.ಪುಣ್ಯ.ನಿಜಕ್ಕೂ.ನೀವು.ನಮ್ಮ.ಕನ್ನಡ ವಾನ್ನು.ವಿಶ್ವ.ಮಟ್ಟಕ್ಕೆ.ಏರಿಸಿದ್ದಿರ.ತುಂಬಾ.ತುಂಬಾ.ಧನ್ಯವಾದಗಳು.
❤ಬಹಳ ಇಷ್ಟವಾಯಿತು ಸರ್
ಮೊದ್ಲು ನೀವು ಕನ್ನಡ ಕಲಿರಿ ದಯವಿಟ್ಟು
MALLIKARJUNA@@chinmayithimmareddy8751
One of my favorite speakers and a very sensible soul!
ಕೃಷ್ಣೇಗೌಡರೇ ನೀವು ನೀವೇ🎉
Don't hurt any one and say bad on any one. Take it easy and think in positive way. You are the best !
ಮತ್ತೊಬ್ಬರನ್ನು ಆಡಿಕೊಳ್ಳವುದೇ
ಹಾಸ್ಯವೆಂದು, ಅದೇ ಬದುಕೆಂದು ತಿಳಿದಿರುವವರಿಗೆ ಇಂತಹವರನ್ನು ಆಡಿಕೊಳ್ಳಬೇಕು, ಇಂತಹವರನ್ನು ಆಡಿಕೊಳ್ಳಬಾರದೆಂಬ ವಿವೇಕವಿರುವುದಿಲ್ಲ.ತಮ್ಮ ಹೊರತಾಗಿ ಅವರ ಆಡಿಕೆಗೆ, ಎಲ್ಲರೂ -ಕೊನೆಗೆ ರಾಮಕೃಷ್ಣ ಆಶ್ರಮದ ಸ್ವಾಮಿಗಳೂ ಕೂಡ-ಆಡಿಕೆಯ ವಸ್ತುಗಳಾಗಿ ಪರಿಣಮಿಸುತ್ತಾರೆ.
ಕೃಷ್ಣೆಗೌಡ್ರು ಇದು ನನ್ನ ಸ್ವಂತ ಅನುಭವ... ಅಂತಾ ರೋಚಕವಾದ ಸುಳ್ಳನ್ನೂ ಹೇಳ್ತಾರೆ, ಅದು ಅವರ ಕ್ಲಾಸ್ಮೇಟ್ ಗಳು ಕೆಲವರಿಗೆ ಚನ್ನಾಗಿ ಗೊತ್ತು.
🤣🤣
ಕೃಷ್ಣೇಗೌಡರಮಾತುಕೇಳುತಿದ್ದರೆ, ಶ್ರೀಕೃಷ್ಣ ಪರಮಾತ್ಮ ಬೋಧಿಸಿದ ಭಗವದ್ಗೀತೆ ಕೇಳಿದ,ಅನುಭವವಾಗುತ್ತಿದೆ,💐🙏
ನಡೆದಾಡುವ ಕನ್ನಡ ಭವ್ಯ ಪರಂಪರೆ, ಕನ್ನಡ, ಕನ್ನಡಿಗರ ಭಾಗ್ಯ, ಏಕಮೇವಾದ್ವಿತೀಯ. 🙏🙏🌷🌷
111 ವರ್ಷ ಕಾಲ ಬಾಳಿರಿ
ಕೃಷ್ಣೇಗೌಡರು ಕೃಷ್ಞೇಗೌಡ್ರೇ ಬೇರೆ ಯಾರೂ ಕೃಷ್ಞೇಗೌಡರಾಗಲು ಸಾಧ್ಯವಿಲ್ಲ.
ನಿಜ 👍🏼👍🏼
ಒಂದು ಮಾತಿನ ವಿಮರ್ಶೆ ಎಂಥಾ ಸತ್ಯ ದರ್ಶನ 👌
@@jayasheelaa142😢😢h
Krishnegoudaheis. Very. Goodspokenman. Thanksyou. Sir
entha ಬುದ್ದಿವಂತರು ಮಾತುಗಾರರು ಕವಿಗಳು ರಾಜಕಾರಣಿಗಳು ಸ್ವಾಮಿಗಳು ಧರ್ಮ ಪಂಡಿತರು ಎಲ್ಲ ಮಾನುಷ ಮಾನವ ಕುಲ ಸಾವಿರಾರು ವರ್ಷಗಳಿಂದ ನಮ್ಮ ಬಂಟರು ಬೇಸಾಯ ಮಾಡಿ ದನ ಕರು ಕೋಣ ಎತ್ತುಗಳನ್ನು ಸಾಕಿ ತನ್ನ ಮನೆ ಹೊಲಗಳಲ್ಲಿ ದುಡಿದು ಬದುಕುವ ಜನರು ರಾಜಕೀಯ ಅರಿಯದ ಮುಗ್ಧರು ಸುಖವಾಗಿ ಬಾಳಿ ಬದುಕಿ ಎಸ್ಟು ಜನಾಂಗ ಕಲ್ಡಿರಬಹುದು ಆದರೆ ಈ 50 ವರ್ಷಗಳಲ್ಲಿ ಬೇರೆ ಬೇರೆ ವ್ಯಾಪ್ತಿ ಹಣಗಳಿಸಿ ಯಾರು ಸುಖವಾಗಿ ಬದುಕುದಿಲ್ಲ ಎನಿಸುತ್ತದೆ
Nija guru perfectly said
O
ಹೊಟ್ಟೆಕಿಚ್ಚು
ಸಾರ್ ನೀವು ಗ್ರೇಟ್❤
ಜೈಗುರುದೆವ ಜೈ
ಸ್ವಲ್ಪ ಸಿಹಿ ಸ್ವಲ್ಪ ಖಾರ🥰
ಪೂರ್ತಿ ಸಿಲ್ಲಿ
ನೀವೂ ಏನೇ ಹೇಳಿ ಕೃಷ್ಣೇಗೌಡ್ರು ಬೇರೇನೇ..😅
ಹಣ ಜಾಸ್ತಿ ಇದ್ದರೆ ದೊಡ್ಡವರು ಅಂತ ಬಾವನೆ ಇದೆ.
Defnetly
ಒಳ್ಳೆಯ ಗೌರವಯುತ ಕೆಲಸ ಮಾಡಿ ಗಳಿಸೋದೇ ಗೊತ್ತಿಲ್ಲವಾ?
My childhood memories it's my story also regarding bath
Very nice
Hatsp Krishna gowda
👏👏👏
Village andre hen sir thumba kevalavagi mathadthira pls give the respect...
Kuri,koli,pig heya thindavara prathime madidare, bhagavantha na prathime yelli madabeku
Sullu heluvudannu kalibedi. Kalisabedi. Hasyavannu hasyavagi heli. A rare apahasya madabedi.
Bathing matter is not serious in country side because of they have no caluculated life,and their life is priority of time to tilling.
ಪೂರ್ತಿ ವಿಡಿಯೋ ಹಾಕಿ.
Yes... 😂😂
ಎಣ್ಣೆ haktilva😂😂
ಕೆಲವೊಂದು ಮಠಗಳಲ್ಲಂತೂ ಸ್ವಾಮ್ಗಳು ಮಟನ್, ಚಿಕೆನ್ ಕೂಡ ಹೊಡೀತಾರೆ 😆
Let them eat
ಹೌದು. ಇರಬಹುದು. ಸುಭಾಶ್ ತಾವು ಕಣ್ಣಾರೆ ಕಂಡಿರಬಹುದು. ಸ್ವಾಮಿಗಳು ವಿವಿಧ ಪಂಗಡ / ಸಮುದಾಯಕ್ಕೆ ಸೇರಿದವರು. ಹೀಗಾಗಿ ಕೆಲ ಸ್ವಾಮಿಗಳು
ಮಾಂಸಾಹಾರಿ ಇರಬಹುದು. ಅದೇ ರೀತಿ ಕೆಲವು ದೇವರರಿಗೆ ಕುರಿ / ಮೇಕೆ / ಕೋಳಿ ಬಲಿ ಕೊಡುವ ಸಂಪ್ರ
ದಾಯ ಇದೆ.
🙏🙏🙏🙏🙏🙏
ಇತ್ತೀಚೆಗೆ ಇವರ ಹಾಸ್ಯ ತೂಕ ಕಳೆದುಕೊಂಡಿದೆ
Yes, chapri behaviour jokes. Lord anno tara
He is more rational than comedian😂❤😢😮😅😊
Swamy gala bagge haguravagi matadbedri j
😀😀
Kai thinna beku water kudiyabeku
Bereyavara bagge kettadagi hasya Madiye proffeser agiddeera annisutte. inthavage samajadalli gowrava Stan Amana kottu sakiddare.
ಆತನ ಹಣೆಬರಹ ಆತನೊಡನೆ ಓದಿದ ಸಹಪಾಠಿಗಳು ಹೇಳಿಕೊಂಡು ನಗಾಡುತ್ತಾರೆ. ಆಗಲೂ ಸುಳ್ಳು, ಈಗಲೂ ಸುಳ್ಳು, ಕೆಳದರ್ಜೆ ಮಾತುಗಳು. ಇಂತವರಿಗೆ ಊಟ ಬಡಿಸಿದರು ಪಾಪ ಬರುತ್ತೆ. ಅಯೋಗ್ಯ.
MR.KRISHNEGOWDA YOU ARE LOOSING YOUR DIGNITY BY WAITLESS TALKING
ಅಂದ್ರೆ ನಿಮ್ ಜೊತೆ ಕೆಲಸ ಮಾಡೋ proffesers ಸ್ಟುಪಿಡ್ ಅನ್ನಿ 😂😂 ಮತ್ಯಾಕೆ ಪ್ರೊಫೆಸರ್ ಕೆಲ್ಸ ಕೊಟ್ಟರಿ.😂😂
ಕೆಲವೊಂದು ಮಠಗಳಲ್ಲಂತೂ ಸ್ವಾಮ್ಗಳು ಮಟನ್, ಚಿಕೆನ್ ಕೂಡ ಹೊಡೀತಾರೆ 😆
Neevu nodidra. Summane tarle maatadbeedi. Namgu matadakke barutte.
a jokes cannot be considered as jokes if it is out of mocking someone.
Exactly, it's kind of a stupidity.
Third rate joke by mocking swamiji after consuming food at the ashram.
ಬುದ್ದಿವಂತರು ಅತಿ ಬುದ್ದಿವಂತರು ಸಂದರ್ಭ ಬಂದರೂ ಅಚ್ಚರಿ ಇಲ್ಲ ಮಣ್ಣು ತಿಂದರೂ ತಿನ್ನಬಹುದು
Nimmamatintuka. Bhal. Hasya apar devru sadahige ittirali
K gowdru kuda swalpa mental hushaaru
Hinde shnana Antha yaru heluthiralilla Niru uyikaladu Hanthiddru bari sullu nive heladu?
Mr. Gowda control your tongue
Swamigalu nowadays chicken eating
Thale harate
Iddu jokes alla
Adakke modiji value gothilla
😅
Thukali krishnee gowda