#sahakarasarige

Поділитися
Вставка
  • Опубліковано 24 лис 2024

КОМЕНТАРІ • 232

  • @sathwikrbayar2592
    @sathwikrbayar2592 3 місяці тому +18

    ಸಹಕಾರ ಸಾರಿಗೆ ಪುನಃ ಬರುತ್ತದೆ ಎಂದು ಆಶಿಸುತ್ತೇನೆ ❤

  • @acsmanoj
    @acsmanoj 3 місяці тому +5

    ಕೊಟ್ಟಿಗೆಹಾರದಿಂದ ಹೊರನಾಡಿಗೆ ಪ್ರಯಾಣಮಾಡಿದ್ದೆವು.ಬಹಳ ಚೆನ್ನಾಗಿತ್ತು.ಮತ್ತೆ ಸಹಕಾರ ಸಾರಿಗೆಯ ಗತ ವೈಭವ ಮೆರೆಯುವಂತಾಗಲಿ.

    • @CautiousMind
      @CautiousMind  3 місяці тому

      ತಿಳಿದು ಖುಷಿಯಾಯಿತು. ಹೌದು, ಸಹಕಾರ ಸಾರಿಗೆ ಮತ್ತೆ ಆರಂಭವಾಗಬೇಕು.

  • @MadhuPa_Pibhathi
    @MadhuPa_Pibhathi Місяць тому +2

    ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದಿರ..
    ಸಹಕಾರ ಸಾರಿಗೆ ಪುನರ್ಜನ್ಮ ತಾಳಲಿ ಮತ್ತು ಸಹಕಾರ ಎಂಬ ಧ್ಯೇಯ ದೊಂದಿಗೆ ಹೆಮ್ಮರವಾಗಿ ಬೆಳೆಯಲಿ 🙏

    • @CautiousMind
      @CautiousMind  Місяць тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಹೌದು, ಸಹಕಾರ ಸಾರಿಗೆ ಮತ್ತೆ ಆರಂಭವಾಗಬೇಕಿದೆ.

  • @udayakumar7834
    @udayakumar7834 4 місяці тому +22

    ರೈಟ್....ರೈಟ್ ನಿಂದ ಸ್ಟಾಪ್ ಸ್ಟಾಪ್ ವರೆಗೆ ನಮ್ಮೂರಿನ ಹೆಮ್ಮೆಯ ಸಹಕಾರ ಸಾರಿಗೆ ಕುರಿತಾದ ಸಾಕ್ಷ್ಯಚಿತ್ರ ಬಹಳ ಸುಂದರವಾಗಿ ಮೂಡಿಬಂದಿದೆ. ಸಹಕಾರ ಸಾರಿಗೆ ಸಂಸ್ಥೆಯ ಉಗಮ..ಏಳ್ಗೆ...ಮತ್ತು ಅವಸಾನ ಎಲ್ಲವನ್ನೂ ವಿಷಯಾಧಾರಿತವಾಗಿ ಬಿತ್ತರಿಸಲಾಗಿದೆ. ಪೀಠಿಕೆಯಾಗಿ ಕೊಪ್ಪ ಹಾಗೂ ಮಲೆನಾಡಿನ ಸೊಬಗನ್ನು ಚಿತ್ರೀಕರಿಸಿರುವುದು ಸಾಕ್ಷ್ಯಚಿತ್ರಕ್ಕೆ ಮೆರುಗನ್ನು ನೀಡಿದೆ. ಈ ಸಂಸ್ಥೆಗೂ ಮುಂಚಿನ ಶಂಕರ್ ಟ್ರಾನ್ಸ್ ಪೋರ್ಟ್ ಮತ್ತು ಶಾರದಾ ಮೋಟಾರ್ಸ್ ವಿಚಾರಗಳು ಉಲ್ಲೇಖನೀಯ. ನಮ್ಮ ಕುಟುಂಬದ ಹಿರಿಯರಾದ ದಿವಂಗತ ಮಾಧವರಾಯರ ಹೆಸರು ಪ್ರಸ್ತಾಪವಾಗಿದ್ದು ಸಂತಸ ತಂದಿದೆ. ಶಂಕರ್ ಟ್ರಾನ್ಸ್ ಪೋರ್ಟ್ ನ ಮಾಲೀಕರಾಗಿದ್ದ ಕೊಪ್ಪದ ಹೆಮ್ಮೆಯ ಶ್ರೀಯುತ ರಮೇಶರಾವ್ ರವರ ಸಂದರ್ಶನವಿದ್ದಿದ್ದರೆ ಒಳ್ಳೆಯದಿತ್ತು. ಸಹಕಾರ ಸಾರಿಗೆಯ ಸಂಕಷ್ಟ ಪರಿಹಾರಕ್ಕೆ ವಿಪ್ರ ನೌಕರರ ಸಂಘವೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಜನ ಪ್ರತಿನಿಧಿಗಳು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡಿದಾಗ್ಯೂ ಈ ನಮ್ಮ ಸಂಸ್ಥೆಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಕೊರಗು ಎಲ್ಲರಿಗೂ ಇದೆ. ಸಹಕಾರ ಸಾರಿಗೆಯ ಬಸ್ಸುಗಳು ಇಲ್ಲದೇ ಕೊಪ್ಪ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಮಲೆನಾಡಿನ ರಸ್ತೆಗಳು ಸಾರಿಗೆ ಬಸ್ಸುಗಳು ಇವತ್ತು ಬರಬಹುದು ನಾಳೆ ಬರಬಹುದು ಎಂದು ಕಾಯುತ್ತಲೇ ಇವೆ. ನಿಮ್ಮ ಈ ಸಾಕ್ಷ್ಯಚಿತ್ರವನ್ನು ನೋಡಿ ಯಾರಾದರೂ ಮಹನೀಯರು ದೊಡ್ಡ ಮನಸ್ಸು ಮಾಡಿ ಹೆಮ್ಮೆಯ ಸಹಕಾರ ಸಾರಿಗೆಗೆ ಕಾಯಕಲ್ಪ ನೀಡುವಂತಾಗಲಿ ಎಂದು ಹೃದಯ ಪೂರ್ವಕವಾಗಿ ಆಶಿಸುತ್ತೇನೆ.

    • @CautiousMind
      @CautiousMind  3 місяці тому +3

      ತಮ್ಮ ಮನಾದಳದ ಮಾತುಗಳಿಗೆ ಧನ್ಯವಾದಗಳು ಉದಯಣ್ಣ. ಈಗಲಾದರೂ ಸಹಕಾರ ಸಾರಿಗೆ ಆರಂಭವಾಗಲಿ ಎಂದು ಹಾರೈಸೋಣ.

  • @ರವಿಹಿಂದೂ
    @ರವಿಹಿಂದೂ 4 місяці тому +12

    ತುಂಬಾ ಚನ್ನಾಗಿ ನಮ್ಮೂರಿನ ಹೆಮ್ಮೆ ಆಗಿದ್ದ ಸಹಕಾರ ಸಾರಿಗೆ ಸಂಸ್ಥೆಯ ವೈಭವನ್ನ ಹಾಗೂ ಸಂಸ್ಥೆ ತನ್ನ ಕಛೇರಿಗೇ ಬೀಗ ಹಾಕುವವರೆಗೆ ಹಾಗೆಯೇ ಹಾಕಿದ ಬೀಗ ವನ್ನ ತೆರೆಯಲು ಇರುವ ಸವಾಲುಗಳನ್ನ ತುಂಬಾ ಚೆನ್ನಾಗಿ ವಿಶ್ಲೇಸಿದ್ದೀರಿ... ನಿಮ್ಮೆಲ್ಲಾ ಮಾಹಿತಿಗೆ ಧನ್ಯವಾದಗಳು
    🚍ಏನೇ ಆಗಲಿ ನಮ್ಮ ಕೊಪ್ಪದ ಊರಿನ ವೈಭವ ಆದಷ್ಟು ಬೇಗ ಮರುಕಳಿಸಲಿ🚍... ನನಗೂ ಕೂಡ ಸಹಕಾರ ಸಾರಿಗೆಯ ಬಸ್ ಪಾಸ್ ಕಾಲೇಜು ವಿದ್ಯಾಭ್ಯಾಸವನ್ನ ಪೂರ್ಣಗೊಳಿಸಲು.. (ಸಹಕಾರ ಸಾರಿಗೆ )ಸಹಕರಿಸಿತ್ತು...🚎

    • @CautiousMind
      @CautiousMind  4 місяці тому +2

      ಓಹ್...ತಿಳಿದು ಸಂತೋಷವಾಯಿತು. ಹೌದು, ಟಿಸಿಎಸ್ ಆದಷ್ಟು ಬೇಗ ಮತ್ತೆ ಶುರುವಾಗಲಿ ಎಂಬುದೇ ಎಲ್ಲರ ಆಸೆ.

  • @aparnahegde2901
    @aparnahegde2901 4 місяці тому +10

    ಅತ್ಯುತ್ತಮವಾದ ಸಂಗ್ರಹಣೆ, ಪ್ರಸ್ತುತಿ👏👏👌🏻ಸುಘೋಷ!ಹೀಗೆ ನಿನ್ನ ನಿರ್ದೇಶನದಲ್ಲಿ ಇನ್ನಷ್ಟು ಸಾಕ್ಷ್ಯ ಚಿತ್ರಗಳು ಮೂಡಿ ಬರಲಿ

    • @CautiousMind
      @CautiousMind  3 місяці тому +2

      ಧನ್ಯವಾದಗಳು ಅಪರ್ಣಕ್ಕ. ಮತ್ತಷ್ಟು ಸಾಕ್ಷ್ಯಚಿತ್ರಗಳನ್ನು ಮಾಡುವ ಯೋಜನೆಯಿದೆ. ನಿಮ್ಮೆಲ್ಲರ ಸಹಕಾರವೂ ಇರಲಿ.

  • @chinmayanigale3125
    @chinmayanigale3125 3 місяці тому +5

    ವಿಡಿಯೋ ಚೆನ್ನಾಗಿ ಬಂದಿದೆ 💞
    ಸಹಕಾರ ಸರಿಗೆ ಮತ್ತೆ ವಾಪಸ್ ಬರುತ್ತೆ ಅಂತ ಒಂದು ಸಣ್ಣ ಆಶಯ ಕೂಡ ಇದೆ 🥹💖

    • @CautiousMind
      @CautiousMind  3 місяці тому

      ಧನ್ಯವಾದಗಳು. ಸಹಕಾರ ಸಾರಿಗೆ ಮತ್ತೆ ಶುರುವಾದರೇ ಅದೇ ಚಂದ.

  • @amrutahegde9533
    @amrutahegde9533 4 місяці тому +5

    ಸಮಸ್ಯೆಗಳೆಲ್ಲ ಬೇಗ ಪರಿಹಾರವಾಗಿ,ಸಹಕಾರ ಸಾರಿಗೆ ಮತ್ತೆ ತನ್ನ ಸೇವೆ ಆರಂಭಿಸಲಿ. 🙏
    ಸಾಕ್ಷ್ಯಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಂಥದ್ದೊಂದು ಅಪರೂಪದ ಸಾರಿಗೆ ಸಂಸ್ಥೆ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.

    • @CautiousMind
      @CautiousMind  3 місяці тому +1

      ಧನ್ಯವಾದಗಳು ಅಮೃತಾ.

  • @subramanyakulai5820
    @subramanyakulai5820 3 місяці тому +5

    ಸಹಕಾರ ಸಾರಿಗೆ ಸಂಸ್ಥೆಯ ಸಮಸ್ಯೆಗಳನ್ನು ಶೀಘ್ರದಲ್ಲಿ ಪರಿಹಾರವಾಗಿ ಪುನಃ ಓಡಾಟ ಪ್ರಾರಂಭ ಮಾಡಲು ಜಗನ್ಮಾತೆ ಕರುಣಿಸಲಿ...🙏🙏

    • @CautiousMind
      @CautiousMind  3 місяці тому

      ಹೌದು, ಎಲ್ಲರ ಆಶಯವೂ ಅದೇ ಆಗಿದೆ.

  • @SeemaShahane-j7t
    @SeemaShahane-j7t 4 місяці тому +4

    ಸಾಕ್ಷ್ಯಚಿತ್ರ ತುಂಬಾ ಸೊಗಸಾಗಿ ಮೂಡಿ ಬಂದಿದೆ ನೋಡಿ ತುಂಬಾ ಖುಷಿಯಾಯ್ತು

    • @CautiousMind
      @CautiousMind  3 місяці тому +1

      ಧನ್ಯವಾದಗಳು. :-)

  • @anilmudigere629
    @anilmudigere629 3 місяці тому +4

    ತುಂಬ ಅದ್ಭುತವಾಗಿ ಮೂಡಿ ಬಂದಿದೆ.

    • @CautiousMind
      @CautiousMind  3 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

  • @manjunathahm8038
    @manjunathahm8038 2 місяці тому +1

    Very detailed video of Sahakari sarige,
    I use to see these buses in my childhood, just remember the colour of these, but inside it has so many stories.
    Emotional, motivational, heart touching story
    I wish these buses to come back on roads

    • @CautiousMind
      @CautiousMind  2 місяці тому

      Thanks a lot for you feedback. Yes, we wish the same that these buses start again on the Malenadu roads.

  • @vadongre
    @vadongre 4 місяці тому +4

    ನಿಮ್ಮ ಶ್ರಮ,ಪ್ರಯತ್ನ ವ್ಯರ್ಥ ವಾಗಲಿಲ್ಲ.ಅದ್ಬುತ ವಾಗಿ ಮೂಡಿ ಬಂದಿದೆ ಸಾಕ್ಷ್ಯ ಚಿತ್ರ. ಹುಟ್ಟಿ,ಬೆಳೆದ ಊರಿನ ಬಗ್ಗೆ ನಿಮಗಿರುವ ಪ್ರೀತಿ ಅನನ್ಯ. ಋಣ ಸಂದಾಯ ಎಂದರೆ ಜಾಸ್ತಿ ಆದೀತು. ನಿಮ್ಮ ಇಂತಹ ಪ್ರಯತ್ನಗಳು ಮುಂದುವರಿಯಲಿ.ಶುಭಹಾರೈಕೆಗಳು🎉

    • @CautiousMind
      @CautiousMind  3 місяці тому +1

      ಧನ್ಯವಾದಗಳು. ಹೌದು, ಮತ್ತಷ್ಟು ಸಾಕ್ಷ್ಯಚಿತ್ರಗಳನ್ನು ಮಾಡುವ ಯೋಜನೆಯಿದೆ. ತಮ್ಮ ಸಹಕಾರವೂ ಅಗತ್ಯವಾಗಿ ಬೇಕು.

  • @KRGeetha-lz3ys
    @KRGeetha-lz3ys 3 місяці тому +14

    ನಮ್ಮ ಕೊಪ್ಪ ನಮ್ಮ ಹೆಮ್ಮೆಯ ಊರು ಸಾರಿಗೆ ಬಸ್ ನೆನಪು ಇನ್ನೂ ಇದೆ ❤

    • @lathim47
      @lathim47 3 місяці тому +3

      ❤ckm

    • @CautiousMind
      @CautiousMind  3 місяці тому +1

      ಹೌದು, ಆ ನೆನನಪುಗಳು ಜನರ ಮನಸ್ಸಲ್ಲಿ ಹಸಿರಾಗಿವೆ.

  • @muralidharh.s2823
    @muralidharh.s2823 3 місяці тому +3

    ಸುಂದರವಾದ ಚಿತ್ರಣ. ಅದ್ಭುತವಾದ ನಿರೂಪಣೆ.

    • @CautiousMind
      @CautiousMind  3 місяці тому

      ತುಂಬಾ ಧನ್ಯವಾದಗಳು🙏

  • @canaracomputer8954
    @canaracomputer8954 4 місяці тому +3

    ಸುಘೋಷಣ್ಣ ಸಾಕ್ಷ್ಯಚಿತ್ರ ಚೆನ್ನಾಗಿ ಮೂಡಿ ಬಂದಿದೆ

    • @CautiousMind
      @CautiousMind  3 місяці тому +1

      ಧನ್ಯವಾದಗಳು :-)

  • @ashrithas8455
    @ashrithas8455 4 місяці тому +4

    ಅತ್ಯದ್ಭುತವಾದ ಚಿತ್ರಣ.. ನಮ್ಮ ಬಾಲ್ಯದಲ್ಲಿ ಈ ಬಸ್ನಲ್ಲಿ ಓಡಾಡಿದ ನೆನಪು ಮತ್ತೆ ಹಸಿರಾಯಿತು... ಆದರೆ ಇಷ್ಟು ವರ್ಷ ನಿರಂತರ ಜನರ ಬದುಕಿನ ಒಂದು ಭಾಗವಾಗಿದ್ದ ಈ ಬಸ್ ಈಗ ಸೇವೆ ರದ್ದುಗೊಳಿಸಿರುವುದು ಬಹಳ ಬೇಸರದ ಸಂಗತಿ...Wonderful documentary

    • @CautiousMind
      @CautiousMind  3 місяці тому +1

      ಧನ್ಯವಾದಗಳು. ಆದಷ್ಟು ಬೇಗ ಸಹಕಾರ ಸಾರಿಗೆ ಆರಂಭವಾಗಲಿ ಎಂಬುದೇ ಹಾರೈಕೆ.

  • @MAHESHKUMAR-tc7jx
    @MAHESHKUMAR-tc7jx 4 місяці тому +4

    ನನಗೆ ವೈಯಕ್ತಿಕವಾಗಿ ತುಂಬಾ ಖುಷಿ ಆಯ್ತು ಏಕೆಂದ್ರೆ ಈ ಬಸ್ಸನ್ನು ನಾನು ಕೂಡ ಓಡಾಡಿರೋ ಒಂದು ನೆನಪು ಹಾಗೆ ಅವು ಅಷ್ಟು ಸಹಕಾರಿ ಆಗಿದ್ದವು ಅಂತ....... ತುಂಬಾ ಚೆನ್ನಾಗಿ ಬಂದಿದೆ ಹಾಗೇ ನಿಮಗೆ ಧನ್ಯವಾದಗಳು🙏

    • @CautiousMind
      @CautiousMind  3 місяці тому +1

      ಧನ್ಯವಾದ ಮಹೇಶ್... ತಾವೂ ಇದರಲ್ಲಿ ಓಡಾಡಿದ್ದೀರಿ ಎಂಬುದು ಗೊತ್ತಿರಲಿಲ್ಲ. ತಿಳಿದು ಸಂತೋಷವಾಯಿತು.

  • @vasudev8885
    @vasudev8885 4 місяці тому +5

    ಸುಘೋಷ್ ಸಾರ್ 🎉 ಮಲೆನಾಡಿನ ರಸ್ತೆ ರಾಜ ನ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ

    • @CautiousMind
      @CautiousMind  3 місяці тому +1

      ಧನ್ಯವಾದಗಳು :-)

  • @AdiAdithya-i5x
    @AdiAdithya-i5x 3 місяці тому +2

    Sahakari sarige bas barbeku all the best sarige samsthe

    • @CautiousMind
      @CautiousMind  3 місяці тому

      ಹೌದು, ಎಲ್ಲರ ಆಶಯವೂ ಮತ್ತೆ ಸಾರಿಗೆ ಆರಂಭವಾಗಲಿ ಎಂಬುದೇ ಆಗಿದೆ.

  • @arakalivenkatesh6733
    @arakalivenkatesh6733 4 місяці тому +4

    It is heartening that a social cause has been presented so well. Script, Narration and direction is spot on. Kudos to Sughosh N

    • @CautiousMind
      @CautiousMind  3 місяці тому +1

      Thanks a lot for your feedback Venkatesh sir :-)

  • @punachaa
    @punachaa 3 місяці тому +6

    Thank you for wonderful (emotional) documentary . I felt very sad for the negligence of Government. at least they would have sold this to KSRTC including busses and employees. that way that region will not impact by lack of busses.
    Thank you for the documentary.

    • @CautiousMind
      @CautiousMind  3 місяці тому

      Thanks a lot for your feedback :-)

  • @lakshminarayanath9604
    @lakshminarayanath9604 4 місяці тому +4

    A best Documentary, with fine photography, good anchoring, good discussions and a real and true story. 😊

  • @svishwanathabhat
    @svishwanathabhat 10 днів тому +1

    ಇಂತಹ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಮಲೆನಾಡಿನ ಸಾರಿಗೆ ಸಂಸ್ಥೆಯನ್ನು ಮುಳುಗಿಸಿದ್ದೇ ಹೊರತು ಸಹಜವಾಗಿ ಎದುರಿಸಿದ ನಷ್ಟವಲ್ಲ.‌ ಕೇಳಲಿಕ್ಕೆ ಸಂಕಟವಾಗುತ್ತದೆ; what a tragedy.....

    • @CautiousMind
      @CautiousMind  10 днів тому

      @@svishwanathabhat ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಸಹಕಾರ ಸಾರಿಗೆ ಮತ್ತೆ ಆರಂಭವಾಗಲಿ ಎಂಬುದೇ ಎಲ್ಲರ ಆಶಯ. - ಕಾಶಿಯಸ್ ಮೈಂಡ್ ತಂಡ

  • @rgbmovies888
    @rgbmovies888 3 місяці тому +2

    ಬಶ್ರೀಕಟ್ಟೆ ❤❤

  • @rvPravasi
    @rvPravasi 5 днів тому +1

    My favourite bus is Raghavanka (Sringeri Koppa Shimoga),Haadigallu express ( Kudremuka Sagara), Kadala Bhargava ( N R Pura Koppa Udupi) and many more

    • @CautiousMind
      @CautiousMind  5 днів тому

      Thanks for sharing these names. Much appreciate. - Team Cautious Mind

  • @nethrakarthik4005
    @nethrakarthik4005 14 днів тому +2

    I miss you 😢sahakara sarege nam appa e bus ali 30 varsha driver age kelsa madedare egalu e bus ge kautha edare plz come sahakara sarege bus

    • @CautiousMind
      @CautiousMind  14 днів тому +1

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಹೌದು, ಸಹಕಾರ ಸಾರಿಗೆ ಆದಷ್ಟು ಬೇಗ ಆರಂಭವಾದರೆ ಒಳಿತು.

  • @raghunathkolarsubramanyam8327
    @raghunathkolarsubramanyam8327 4 місяці тому +3

    Very nicely narrated info towards Sahakara sarige. Many more to hear from you such a good documentary. All the best dear Sugosh

    • @CautiousMind
      @CautiousMind  4 місяці тому +1

      Thank you so much 🙂 surely, will do my best in future as well.

  • @jayashankarlingaiah6383
    @jayashankarlingaiah6383 3 місяці тому +3

    Many congratulations on your short film & All the best for you and wishing 'Sahakara Saarige' to restart its operation soon..👏🙏

    • @CautiousMind
      @CautiousMind  3 місяці тому +1

      Thanks a lot jayshankar....🙏

  • @rvPravasi
    @rvPravasi 5 днів тому +1

    Very nice documentary 😊

    • @CautiousMind
      @CautiousMind  5 днів тому

      Thanks a lot for your feedback. - Team Cautious Mind

  • @Shivrajdent
    @Shivrajdent 4 місяці тому +2

    Mind blowing documentary. Very well scripted and directed with mesmerizing visual effects. Great effort.

  • @prakashc5913
    @prakashc5913 3 місяці тому +1

    Super Sir ❤

    • @CautiousMind
      @CautiousMind  2 місяці тому

      ಧನ್ಯವಾದಗಳು.

  • @dr.malleshdoddalakkannavar123
    @dr.malleshdoddalakkannavar123 4 місяці тому +2

    Super ಸುಘೋಷ್ ಅಣ್ಣ

    • @CautiousMind
      @CautiousMind  3 місяці тому +1

      ಧನ್ಯವಾದಗಳು ಮಲ್ಲೇಶ್....

  • @vaishalihalbe172
    @vaishalihalbe172 3 місяці тому +2

    Very nice documentary. Hope the exemplary Sahakara Sarige is revived again. Best wishes to the documentary team 👍👍

    • @CautiousMind
      @CautiousMind  3 місяці тому +2

      Thanks a lot Vaishalakka. Yes, all are hoping that it will start again.

  • @DR.SUBHASHPATIL-n2u
    @DR.SUBHASHPATIL-n2u 4 місяці тому +1

    It is well researched,beautifully directed,very touching,rare of its kind on cooperative transportation.Hats of❤❤❤

  • @chadchanagastya3800
    @chadchanagastya3800 3 місяці тому +1

    Ree open aagli aadashtu bega ❤🎉

    • @CautiousMind
      @CautiousMind  3 місяці тому

      ಹೌದು, ಆದಷ್ಟು ಬೇಗ ಮತ್ತೆ ಆರಂಭವಾಗಬೇಕಿದೆ.

  • @shaileshkulkarni4572
    @shaileshkulkarni4572 4 місяці тому +2

    Documentation and visualisation both are equally good. Congratulations!!

    • @CautiousMind
      @CautiousMind  3 місяці тому +1

      Thanks a lot Shailesh ji :-)

  • @ganeshgadre7178
    @ganeshgadre7178 4 місяці тому +2

    Super Sir. It has come out very well. Best documentary, photography and anchoring voice.

    • @CautiousMind
      @CautiousMind  3 місяці тому +1

      Thanks a lot for your feedback sir :-)

  • @jayantpotdar2828
    @jayantpotdar2828 3 місяці тому +2

    Congratulations Sughosh on this amazing feat🎉

  • @vchandrashekar
    @vchandrashekar 4 місяці тому +3

    Super !! very informative 👏

  • @Shenoyengineeringpvtltd
    @Shenoyengineeringpvtltd 3 місяці тому +1

    Informative ,detailed report

  • @Devegowda1
    @Devegowda1 4 місяці тому +2

    Very good documentary. Its example, why and how cooperative enabled business fails over a period.. Looks like it lacked vision to compete in new business model especially competitive transport model

    • @CautiousMind
      @CautiousMind  3 місяці тому +1

      yes, there are multiple reasons for the downfall. it was a unique initiative.

  • @ravidattaprasad185
    @ravidattaprasad185 4 місяці тому +2

    Super sir it's very nice to hear total compositions are very nice

  • @JohnPeter-ow9gs
    @JohnPeter-ow9gs Місяць тому +1

    Very sad to hear about SAHAKARA SARIGE, They did a tremendous service, we also depended on that Service, it was not a dream of those workers, it was a Miracle,

    • @CautiousMind
      @CautiousMind  Місяць тому

      yes, very true. there are efforts going on to restart the service. let's hope for the best.

  • @smithapatvardhan9405
    @smithapatvardhan9405 4 місяці тому +2

    Excellent documentary. 👍

  • @chandrshekharbelagere6327
    @chandrshekharbelagere6327 4 місяці тому +3

    Good concept and nice presentation

  • @Charansn-wk2hi
    @Charansn-wk2hi 4 місяці тому +1

    Shakira sarige one of the best services. We wish to reopen and start the service to public

  • @azeesaaju1923
    @azeesaaju1923 3 місяці тому +2

    The public hero my koppa transport re open koppa people waiting welcome back god bless to all ❤TCS❤ family

    • @CautiousMind
      @CautiousMind  3 місяці тому

      yes, we are all waiting for the reopening.

  • @naanushande
    @naanushande 4 місяці тому +2

    A well-researched documentary that weaves together the rich history, humble beginnings, and amusing anecdotes, while connecting with the current state of affairs of Malenadu’s lifeline.
    We hope the cooperation is revived and the buses are back in action. However, it will be challenging given people’s preference for private vehicles, schools having dedicated buses, and the government’s Sakthi scheme for KSRTC buses.

    • @CautiousMind
      @CautiousMind  3 місяці тому +2

      Your thoughts are very correct. Thanks for your feedback. Let's hope the buses will ply again.

  • @SUJANSHETTY
    @SUJANSHETTY 3 місяці тому +5

    Hope transport will reopen again🤞

    • @CautiousMind
      @CautiousMind  3 місяці тому +1

      Yes, all are wishing the same. Let's hope for the best.

  • @VasanthKumar-lo3xn
    @VasanthKumar-lo3xn 3 місяці тому +1

    Namma malenaadina jeevanaadi..sahakara sarige ❤❤❤

    • @CautiousMind
      @CautiousMind  3 місяці тому

      ಹೌದು. ನಿಜವಾಗಿಯೂ ಜೀವನಾಡಿಯೇ.

  • @anthonydsouza3589
    @anthonydsouza3589 4 місяці тому +1

    Very beautiful and informative.

  • @padmarkjois1234
    @padmarkjois1234 3 місяці тому +2

    ಮತ್ತೆ ಸಂಚಾರ ಆರಂಭ ಆಗಲಿ.

    • @CautiousMind
      @CautiousMind  3 місяці тому +1

      ಹೌದು, ನನ್ನ ಆಶಯವೂ ಕೂಡ.

  • @keernanHU
    @keernanHU 4 місяці тому +1

    Well
    drafted documentary...ಈ documentary ಸಕಾ೯ರದ ಕಣ್ಣುಗಳನ್ ತೆರೆಸಲೀ ಎ೦ದು ಕೇಳಿ ಕೊಳ್ತೆನೆ..

    • @CautiousMind
      @CautiousMind  4 місяці тому +1

      Thanks a lot :-) ಹೌದು, ಎಲ್ಲರ ಆಶಯವೂ ಅದೇ ಆಗಿದೆ.

  • @DrANANDKulkarniPhD
    @DrANANDKulkarniPhD 4 місяці тому +2

    Wonderful narration

  • @manjusstcskoppa2077
    @manjusstcskoppa2077 3 місяці тому +2

    Super ❤❤❤lu

    • @CautiousMind
      @CautiousMind  3 місяці тому

      ಧನ್ಯವಾದಗಳು.

  • @PrashanthVaidyaraj
    @PrashanthVaidyaraj 4 місяці тому +2

    The journey of the cooperative bus company from its inception to its closure could not have been captured better. While the documentary aptly captures the joys, sorrows, highs and lows of the company with the success and travails of the employees, the running subtext in the film is the nature of the society, it's behaviour and the way it changed in the span of a couple of decades. The participation of the common people in an essential activity of the society has changed from an active participant to an indifferent observer. The lapse of time from an era when local residents and bus drivers came together to repair a bad road to an era where everyone tends to their own interests has been so succinctly depicted in the film. The film is not only a guide on studying a phenomenon through the lens but also a social commentary on the changing circumstances and the collateral effect it has on various aspects of daily life. Kudos to Sughos and team for this stupendous effort in bringing out a story that missed the public discourse but has now sensitised all about the issue.

    • @CautiousMind
      @CautiousMind  4 місяці тому +2

      Thanks a lot. Your inspiring words make me to more such documentaries in future. :-)

  • @govindaiahd
    @govindaiahd 3 місяці тому +1

    I have watched full episode of documentary, really it is wonderful. But it should reach to appropriate authority to re-start sahakara sarige in the interest of people of Malnadu. So that your efforts will become fruitfulness.

  • @divakarhebbar9381
    @divakarhebbar9381 3 місяці тому +1

    ಉತ್ತಮವಾದ ಮ್ಯಾನೇಜ್ ಮೆಂಟ್ ಬೇಕು .

  • @madhusudhanm.kkrishanamurt9299
    @madhusudhanm.kkrishanamurt9299 3 місяці тому +2

    Good old memories

  • @CMthejeshKumar
    @CMthejeshKumar 4 місяці тому +2

    Super

  • @omkarmurthy8423
    @omkarmurthy8423 3 місяці тому +1

    Super,, video

  • @supernowwerememberasfather3487
    @supernowwerememberasfather3487 3 місяці тому +1

    Super badatana iddagale oggattu mattu bala.

    • @CautiousMind
      @CautiousMind  3 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

  • @anilkumardanil5381
    @anilkumardanil5381 22 дні тому +1

    Super 🚌❤,😢

    • @CautiousMind
      @CautiousMind  16 днів тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದ. - ಕಾಷಿಯಸ್ ಮೈಂಡ್ ತಂಡ.

  • @paviidigitalnitte4090
    @paviidigitalnitte4090 3 місяці тому +1

    Good job

  • @raghavendrahebbal4640
    @raghavendrahebbal4640 3 місяці тому +2

    Aadstu bega sahakara sarige barli .papa yesto jana beedige bidru .....sahakara sarige ondu henme agittu malenadige ..

    • @CautiousMind
      @CautiousMind  3 місяці тому

      ಹೌದು. ನಿಜವಾಗಲೂ ಇದು ಮಲೆನಾಡಿನ ಹೆಮ್ಮೆ.

  • @DakshayiniGowda-hj3fp
    @DakshayiniGowda-hj3fp 3 місяці тому +1

    ಸಹಕಾರ ಸಾರಿಗೆ ಸಂಸಾರದ ಊರಿಗೆ ಬಂತು ನಮ್ಮ ಊರಿಗೆ ನಾವು ಕಾಲೇಜ್ ಹೋಗ್ತಿದ್ವಿ ಸಾಗರ

    • @CautiousMind
      @CautiousMind  3 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

  • @KannamAhhss
    @KannamAhhss 3 місяці тому +2

    yes vere good samustana yes wandaru fullu vere goodu canus my lafe ok

  • @arunhg3454
    @arunhg3454 3 місяці тому

    TCS buses played a major role in our student life.. Very sad to see the current situation..

    • @CautiousMind
      @CautiousMind  3 місяці тому

      oh...nice to know this. yes, current situation is very sad.

  • @prajshetty8358
    @prajshetty8358 3 місяці тому

    TCS Top board is mainly responsible for the mismanagement & collapse of TCS Koppa.
    Now, in the present situation, it's almost impossible to restart TCS bus service.
    Feel soooo sad.
    Once TCS means koppa, koppa means TCS, with eco friendly bus colour.
    Hat's off to the person, who made this documentary video👌🏻🫡

    • @CautiousMind
      @CautiousMind  3 місяці тому

      Thanks a lot for your feedback. - Sughosh S. Nigale

  • @mohannadar1831
    @mohannadar1831 3 місяці тому +1

    Shankar campani eddaglinda sahakar sarige varege vrege nanu sacharisiddene munbi thane mohan

    • @CautiousMind
      @CautiousMind  3 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದ.

  • @vijuviju942
    @vijuviju942 3 місяці тому +1

    Sir paapa kelasa maadida driver conductor na keli sir, ivrella avatthindanu ide kathe heli bandiddu

    • @CautiousMind
      @CautiousMind  2 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದ.

  • @AnilkumarRavinagara
    @AnilkumarRavinagara 4 місяці тому +2

    ನಮ್ಮ ಸಾರಿಗೆ 💛❤️

  • @vasudev8885
    @vasudev8885 4 місяці тому +4

    ಮತ್ತೆ ಮಲೆನಾಡಿನ ರಸ್ತೆ ಗಳಲ್ಲಿ ಸಂಚರಿಸಲಿ ಸಹಕಾರ ಸಾರಿಗೆ

    • @CautiousMind
      @CautiousMind  3 місяці тому +2

      ಹೌದು, ಎಲ್ಲರ ಹಾರೈಕೆ.

    • @manuenterprises1779
      @manuenterprises1779 3 місяці тому +1

      ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆಯ ಕುರಿತು ನೀವು ನಿರ್ದೇಶಿದ ಸಾಕ್ಷ್ಯಚಿತ್ರ ರೈಟ್...ರೈಟ್ ಅದ್ಭುತವಾಗಿ ಮೂಡಿ ಬಂದಿದೆ ಆದಷ್ಟು ಬೇಗನೆ ಸಹಕಾರ ಸಾರಿಗೆ ಘಟಕದ ಪುನಶ್ಚೇತನ ವಾಗಲೆಂದು ಹಾರೈಸುತ್ತೇನೆ.💐

    • @CautiousMind
      @CautiousMind  2 місяці тому

      ತುಂಬಾ ಧನ್ಯವಾದಗಳು.

  • @padmarkjois1234
    @padmarkjois1234 3 місяці тому +2

    ನಮ್ಮ ಊರಿನ ಸಹಕಾರ ಸಾರಿಗೆ ನೋಡಿ ಹೆಮ್ಮೆ ಆಯಿತು.

    • @CautiousMind
      @CautiousMind  3 місяці тому +1

      ಧನ್ಯವಾದಗಳು.

  • @krishnamurthymurthy4639
    @krishnamurthymurthy4639 4 місяці тому +2

    Sagarada sgmtco bagge kooda video maadi

  • @prabhavathikn6584
    @prabhavathikn6584 4 місяці тому +3

    ❤😊

  • @savithrirm4828
    @savithrirm4828 4 місяці тому +2

    ನಮ್ಮ ಊರು ನೋಡಿ ತುಂಬಾ ಖುಷಿಯಾಯ್ತು

    • @CautiousMind
      @CautiousMind  3 місяці тому +1

      ಧನ್ಯವಾದಗಳು. :-)

  • @KattaGowda
    @KattaGowda 3 місяці тому +1

    Namma sahakarasarege mathe beku

    • @CautiousMind
      @CautiousMind  3 місяці тому

      ಹೌದು, ಸಹಕಾರ ಸಾರಿಗೆ ಮತ್ತೆ ಆರಂಭವಾಗಲಿ.

  • @lalithakv2511
    @lalithakv2511 3 місяці тому +1

    Nammdu holegadde gramà daily e bus pakkadlle odadutheve 😢

    • @CautiousMind
      @CautiousMind  3 місяці тому

      ಓಹ್...ಹೌದಾ....ಮತ್ತೆ ಆರಂಭವಾದರೇ ಅದೇ ಸೊಗಸು.

  • @youaremyinspiration492
    @youaremyinspiration492 3 місяці тому

    👌🏼👌🏼

  • @panirajpaniraj7071
    @panirajpaniraj7071 3 місяці тому +1

    Please collect news from the employer

  • @ctravi9693
    @ctravi9693 3 місяці тому +1

    😢😢

  • @sandeeppoojary7586
    @sandeeppoojary7586 3 місяці тому +2

    Udupi koppa Sringeri madye Mini bus ithu.

    • @CautiousMind
      @CautiousMind  3 місяці тому

      ಹೌದು. ಆ ಮಿನಿ ಬಸ್ ನ ಪ್ರಯಾಣವೇ ಮಜವಾಗಿತ್ತು. ಮಕ್ಕಳಿಗೆ ಜಾಸ್ತಿ ಇಷ್ಟವಾಗುತ್ತಿತ್ತು.

  • @fathimathulfaiza
    @fathimathulfaiza 3 місяці тому +2

    ಎಷ್ಟೂ ವರ್ಷದ ಇತಿಹಾಸ ಇದೆ

    • @CautiousMind
      @CautiousMind  3 місяці тому

      ಹೌದು. ಸುಮಾರು 100 ವರ್ಷದ ಇತಿಹಾಸ ದಾಖಲಿಸುವ ಪ್ರಯತ್ನ ಮಾಡಿದ್ದೇವೆ.

  • @ShivarajA-i9c
    @ShivarajA-i9c 23 дні тому +1

    Yavano obba addakasbi aadalithadhikariyinda. Tcs sampoorna aalagi hogi 300kutumba beedi palaythu

  • @hssridhar505
    @hssridhar505 3 місяці тому +1

    Sahakara sarige stop.agidu besarada vishaya

    • @CautiousMind
      @CautiousMind  3 місяці тому

      ಹೌದು. ತುಂಬಾ ಬೇಸರದ ಸಂಗತಿ.

  • @nandanjainjain3560
    @nandanjainjain3560 3 місяці тому +2

    😢😢😢😢💔

    • @CautiousMind
      @CautiousMind  3 місяці тому +1

      ಸಹಕಾರ ಸಾರಿಗೆ ಮತ್ತೆ ಆರಂಭವಾಗಲಿ ಎಂದು ಹಾರೈಸೋಣ.

  • @nallur_nayka
    @nallur_nayka 3 місяці тому +2

    nodvaga kannalli neeru barutte

    • @CautiousMind
      @CautiousMind  3 місяці тому +2

      ಹೌದು. ನನಗೂ ತುಂಬಾ ಬೇಜಾರಾಗಿದ್ದರಿಂದ ಈ ಸಾಕ್ಷ್ಯಿಚಿತ್ರ ಮಾಡಿದೆ. ಮಾಡುವಾಗಲೂ ಹಲವು ಬಾರಿ ಬೇಜಾರುಪಟ್ಟಿದ್ದಿದೆ. ಈಗಲಾದರೂ ಸಹಕಾರ ಸಾರಿಗೆ ಆರಂಭವಾದರೆ ಅಷ್ಟೇ ಸಾಕು.

    • @nallur_nayka
      @nallur_nayka 3 місяці тому

      @@CautiousMind PM CM ge ellarigu registered post madbeku avaga avara reply barle beku.

    • @CautiousMind
      @CautiousMind  2 місяці тому

      ಹೌದು. ಪ್ರಯತ್ನಗಳು ನಡೆದಿವೆ.

  • @b.s.naveenrao8880
    @b.s.naveenrao8880 4 місяці тому +2

    Mr Naration is good but ultimately thougsts of cooperative is not met, failure is known fact among members cooperative moment should always away from government promise non diversity by cooperative society is the root cause shield fact is cause for loss

  • @rajeshnarve7231
    @rajeshnarve7231 3 місяці тому +1

    Company directors idke karana 😡

    • @CautiousMind
      @CautiousMind  3 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದ.

  • @vimaleshgowda5983
    @vimaleshgowda5983 3 місяці тому

    Private bus owners....muchisiddu....

    • @CautiousMind
      @CautiousMind  3 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

  • @manjunathadvocate1223
    @manjunathadvocate1223 3 місяці тому +1

    Sahakari ela ke yake ede..adakke manthri yake😂

    • @CautiousMind
      @CautiousMind  3 місяці тому

      ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

  • @vasudev8885
    @vasudev8885 4 місяці тому +4

    ಸುಘೋಷ್ ಸಾರ್ 🎉 ಮಲೆನಾಡಿನ ರಸ್ತೆ ರಾಜ ನ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ

    • @CautiousMind
      @CautiousMind  3 місяці тому +1

      ಧನ್ಯವಾದಗಳು :-)