ಈ ಪ್ರಪಂಚದಲ್ಲಿ ಅತಿ ಶ್ರೇಷ್ಠವಾದ ಪ್ರೀತಿ ತಾಯಿಯ ಪ್ರೀತಿ ಈ ಪ್ರಪಂಚದಲ್ಲಿ ಅತಿ ಶ್ರೇಷ್ಠವಾದ ಸ್ಥಾನ ತಾಯಿಯ ಸ್ಥಾನ ಈ ಪ್ರಪಂಚದಲ್ಲಿ ಅತಿ ಶ್ರೇಷ್ಠವಾದ ಪದ ತಾಯಿ ಅನ್ನೋ ಪದ ನಿಜವಾದ ದೇವರು ತಾಯಿಯೇ ಹೊರತು ಗರ್ಭಗುಡಿಯಲ್ಲಿರೋ ಕಲ್ಲಿನ ಮೂರ್ತಿಯಲ್ಲ ಅಣ್ಣ ತಾಯಿಯ ಬಗ್ಗೆ ತಾಯಿಯ ಪ್ರೀತಿಯ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಿ ಅಣ್ಣ ನಿಮ್ಮನ್ನ ನಿಮ್ಮ ತಂಡವನ್ನು ಆ ದೇವರು ಯಾವಾಗಲೂ ಚೆನ್ನಾಗಿಟ್ಟಿರಲಿ ಇನ್ನು ಎತ್ತರದ ಸ್ಥಾನಕ್ಕೆ ಬೆಳಿಬೇಕು ನೀವು ನಿಮ್ಮ ತಂಡ
Nam Bengaluru ge Good News kotrii pa...... Navu elii Aram eratevi Adree Uralii Nam Maneyavaru Yestoo Kastaa Patuu erataree..... Wonderful actor s in my UK
ಸಮಾಜದ ಬಗ್ಗೆ ಈ ನಾಡಿನ ಬಗ್ಗೆ ಇರುವ ಅಭಿಮಾನ ಗೌರವ ಯಾವತ್ತೂ ಕಡಿಮೆ ಆಗದಿರಲಿ, ಈ ಪ್ರೇಮ ಕಥೆಗಳು ನೋಡುವುದಕ್ಕಿಂತ ಪ್ರತಿ ವಾರ ಇಂತ ಸಿನಿಮಾ ನೋಡ್ರಿ ಉದ್ದಾರ ಆಗ್ತೀರಿ....ಇಂತ ಸಿನಿಮಾ ಮಾಡ್ರಿ ಬಸು ಅಣ್ಣಾ ಒಳ್ಳೆಯದಾಗಲಿ 🙏🙏🙏🙏
ಕೆಲವೊಬ್ಬರ ಜೀವನದಾಗ ಮಕ್ಕಳು ಅನ್ನುವ ಪಾತ್ರಗಳಿಗೆ ತಾಯಿ ಪ್ರೀತಿ. ಸಿಕ್ಕಿರುವುದೆ ಇಲ್ಲ... ನಿಮ್ಮ. ಈ ಚಿತ್ರದ ಕಥೆ ತುಂಬಾ ಅದ್ಭುತವಾಗಿದೆ..ಅಣ್ಣಾ.... all the best for you r.. Team. brother...
ಜೀವನದಲ್ಲಿ ನಾವು ಏನೇ ತಪ್ಪು ಮಾಡಿದರು ತಾಯಿ ತನ್ನ ಪ್ರೀತಿಯನ್ನು ಯಾವತ್ತಿಗೂ ಕೊಡುವದನ್ನು ಬಿಡಲ್ಲ ಅದಕ್ಕೆ ಹೇಳುವುದು ತಾಯಿ ಪ್ರೀತಿ ಮುಂದೆ ಯಾವ ಪ್ರೀತಿನು ಅಲ್ಲ ಅಂತ 🙏🙏❤❤story super bro👍👍
🙋🙏👩🦰ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಬಮೂಡಿಸುವಂತ ಈ ಒಂದು ಕಿರು ಚಿತ್ರ ಸುಂದರವಾದ ಕಥೆ ಸಾರಾಂಶವನ್ನು ಹೊಂದಿದೆ ಈ ಚಿತ್ರಕ್ಕೆ ಸ್ಪೂರ್ತಿ ನೀಡಿದೆ ಹೀಗೆ ಒಳ್ಳೆ ಚಿತ್ರಗಳನ್ನು ನಿರ್ದೇಶಿಸಿ ಎಂದು ಹೇಳುತ್ತಾ ಆ ದೇವರಲ್ಲಿ ವಿನಂತಿಸುತ್ತೇನೆ ಧನ್ಯವಾದಗಳು ಸರ್ 🙏🙏🙏
ವಿಡಿಯೋ ಸೂಪರ್ ಆಗಿ ಬರ್ತಾ ಇದೆ ಚೆನ್ನಾಗಿ ಮಾಡಿ ಇದೆ ತರ
Super mast Kdk osm Good Msg ree Anna♥🥰💫✨
All The Best🥰👍💯
ನಿಮ್ಮ ಕಿರುಚಿತ್ರ ತುಂಬಾ ಅದ್ಭುತವಾಗಿದೆ..
ಪ್ರತಿ ಮಗುವಿನ ಮೊದಲ ಗುರು ತಾಯಿ
ನಿಮ್ಮಿಂದ ಇನ್ನೂ ಹೆಚ್ಚಿನ ಕಿರುಚಿತ್ರಗಳು ಹೊರಬರಲೆಂದು ಶುಭ ಹಾರೈಕೆಯೊಂದಿಗೆ.....
ಕಥೆ ತುಂಬಾ ಸುಂದರವಾಗಿದೆ, ಪಾತ್ರಗಳ ಅಭಿನಯ ಅಂದವಾಗಿದೆ, ಕಿರುಚಿತ್ರಕ್ಕೆ,ಚಿತ್ರದ ಒಳಗೆ, ಮತ್ತು ಹೊರಗೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ 🙏. ಚಿತ್ರಕ್ಕೂ, ಚಿತ್ರತಂಡಕ್ಕೂ ಶುಭವಾಗಲಿ ❤
👌ಅಣ್ಣಾಜಿ
Super brother and 👍 nice
Biutiful storie sar devaru nimage olledu madali
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಹೃದಯ ಪೂರ್ವಕ ಧನ್ಯವಾದಗಳು 🙏🙏🙏
ಈ ಪ್ರಪಂಚದಲ್ಲಿ ಅತಿ ಶ್ರೇಷ್ಠವಾದ ಪ್ರೀತಿ ತಾಯಿಯ ಪ್ರೀತಿ ಈ ಪ್ರಪಂಚದಲ್ಲಿ ಅತಿ ಶ್ರೇಷ್ಠವಾದ ಸ್ಥಾನ ತಾಯಿಯ ಸ್ಥಾನ ಈ ಪ್ರಪಂಚದಲ್ಲಿ ಅತಿ ಶ್ರೇಷ್ಠವಾದ ಪದ ತಾಯಿ ಅನ್ನೋ ಪದ ನಿಜವಾದ ದೇವರು ತಾಯಿಯೇ ಹೊರತು ಗರ್ಭಗುಡಿಯಲ್ಲಿರೋ ಕಲ್ಲಿನ ಮೂರ್ತಿಯಲ್ಲ ಅಣ್ಣ ತಾಯಿಯ ಬಗ್ಗೆ ತಾಯಿಯ ಪ್ರೀತಿಯ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋಗಳನ್ನು ಮಾಡಿ ಅಣ್ಣ ನಿಮ್ಮನ್ನ ನಿಮ್ಮ ತಂಡವನ್ನು ಆ ದೇವರು ಯಾವಾಗಲೂ ಚೆನ್ನಾಗಿಟ್ಟಿರಲಿ ಇನ್ನು ಎತ್ತರದ ಸ್ಥಾನಕ್ಕೆ ಬೆಳಿಬೇಕು ನೀವು ನಿಮ್ಮ ತಂಡ
Nim presentation thumba channagide bro
Bro kate tumba channagide bro
Nam Bengaluru ge Good News kotrii pa...... Navu elii Aram eratevi Adree Uralii Nam Maneyavaru Yestoo Kastaa Patuu erataree..... Wonderful actor s in my UK
ಸಮಾಜದ ಬಗ್ಗೆ ಈ ನಾಡಿನ ಬಗ್ಗೆ ಇರುವ ಅಭಿಮಾನ ಗೌರವ ಯಾವತ್ತೂ ಕಡಿಮೆ ಆಗದಿರಲಿ, ಈ ಪ್ರೇಮ ಕಥೆಗಳು ನೋಡುವುದಕ್ಕಿಂತ ಪ್ರತಿ ವಾರ ಇಂತ ಸಿನಿಮಾ ನೋಡ್ರಿ ಉದ್ದಾರ ಆಗ್ತೀರಿ....ಇಂತ ಸಿನಿಮಾ ಮಾಡ್ರಿ ಬಸು ಅಣ್ಣಾ ಒಳ್ಳೆಯದಾಗಲಿ 🙏🙏🙏🙏
ಸೂಪರ್ ಅಣ್ಣ ಈಗೆ ವೀಡಿಯೋ ಮಾಡ್ತೀರಿ ಆಲ್ ದ ಬೆಸ್ಟ್
🙏Anna tq ಒಳ್ಳೆ ಮಾಹಿತಿನ ನಿಡಿದ್ದಿರಿ ❤️❤️🇮🇳
ತಂದೆ ತಾಯಿ ಪ್ರೀತಿಗೆ ಎಂದಿಗೂ ಬೆಲೆ ಕಟ್ಟಲಾಗದ ಆಸ್ತಿ 🙏🙏🙏🙏🙏
Heart touching video super bro
ಅಷ್ಟು ಗುದ್ಯಾಡಿದ್ಕು ಮಸ್ತ್ ಆಗಿದೆಯೇ ಅಣ್ಣ 👍👍👍👍👌👌👌👌
ಅದ್ಭುತವಾದ ಕಥೆ,, ಎಲ್ಲರೂ ಚನ್ನಾಗಿ ನಟನೆ ಮಾಡಿದ್ದೀರಿ ...all the best ur team 😍
ಮೂವಿ ಚಿಕ್ಕದಾದ್ರು ಅದರಲ್ಲಿರೋ msg ಮಾತ್ರ ಅದ್ಬುತ ಅಣ್ಣಾ 🙏❤️😍
Very emotional story super
basawaraj singadi ena acting ri bhaiii
full touch aytu😚😒
Postman ಪಾತ್ರ ನಿರ್ವಹಣೆ ತುಂಬಾ ಚೆನ್ನಾಗಿ ಮಾಡಿದಿರಾ brother 👍👍
ಅಣ್ಣಾ ನಮ್ಮವ್ವ ಅಂದಳು ಅಜ್ಜಿ ಓಲೆ ಮೆಲೆ ಎನು ಇಟ್ಟಿಲ ಹಂಗ ಯಾಕ ಉದಾದಾಳ ಅಂದಳು ಅದಕ ನಾನು ಎನ ಉತ್ತರ ಕೂಡಲಿಲ್ಲ ❤️ ಆದರ ವಿಡಿಯೂ ಚಿಕ್ಕದಾದರು ಅರ್ಥ ಬಹಳ ದೊಡ್ಡದು ಇದೆ ಅಣ್ಣಾ👍👍🙏🙏❤️❤️
ತಾಯಿಯ ಬಗ್ಗೆ ನಿಮ್ಮ ಕಿರು ಚಿತ್ರ ತುಂಬಾ ಚೆನ್ನಾಗಿದೆ..
Basu anna tayi bage video bari madideri edu yalla samajaku valle sandesha Basu anna prati aba maganegu gotta agabeku anna🙏🙏🙏
Very nice 👍👍👍👍
Concept superb bro
ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಮನಸ್ಸು ತುಂಬ ಬಾರ ಆಯಿತು ಗೆಳೆಯ ನಿಮ್ಮ 😢
ಅಣ್ಣ ಸೂಪರಾಗಿ ಮಾಡಿದ್ದೀರಾ ಒಂದು ತಾಯಿಯ ಕಥೆಯ ಸೂಪರ್ ಅಣ್ಣಾ 😘😘
ಸೂಪರ್ ರಿ ಅಣ್ಣಾ 🙏🏼❤️
Good message Basu ಅಣ್ಣಾ 🙏🤝
ಈ ಕಥೆ ತುಂಬಾ ಸುಂದರವಾಗಿದೆ ಇನ್ನೂ ಸ್ವಲ್ಪ ಇದ್ದಿದ್ರೇ ಚೆನ್ನಾಗಿರ್ತಿತ್ತು ಅನಿಸ್ತಿದೆ.
ಕೆಲವೊಬ್ಬರ ಜೀವನದಾಗ ಮಕ್ಕಳು ಅನ್ನುವ ಪಾತ್ರಗಳಿಗೆ ತಾಯಿ ಪ್ರೀತಿ. ಸಿಕ್ಕಿರುವುದೆ ಇಲ್ಲ... ನಿಮ್ಮ. ಈ ಚಿತ್ರದ ಕಥೆ ತುಂಬಾ ಅದ್ಭುತವಾಗಿದೆ..ಅಣ್ಣಾ.... all the best for you r.. Team. brother...
ಅಣ್ಣಾ ವಿಡಿಯೋ ಸೂಪರ್ ಈ ವಿಡಿಯೋ ನಿನಗೆ ತುಂಬಾ ಇಷ್ಟ ಐಯ್ತು ತಾಯಿಯೇ ಮೊದಲ ಗುರು 🙏 ತಾಯಿ ದೇವರು ❤️❤️
ನಿಮ್ಮ ಕಿರು ಚಿತ್ರ ಅರ್ಥಪೂರ್ಣವಾಗಿದೆ .ಈ ಕಿರು ಬಿಡುಗಡೆ ಮಾಡಿದ ನಿಮಗೂ ನಿಮ್ಮ ತಂಡದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.🙏🙏🙏🙏🙏👃👃👃👃👃🙏🙏🙏🙏🙏🙏👍👌
He super ri amazing nanagantu tumba Kushi aytu
ಭಾವನೆಗಳಿಗೆ ಜೀವ ಬರಿಸುವ ಪ್ರಯತ್ನದಲ್ಲಿ ಕಿರುಚಿತ್ರ ಚೆನ್ನಾಗಿ ಮೂಡಿ ಬಂದಿದೆ...
🙏Super Anna 🙏
Super anna 😍🥰🙏🏻😘
ಬಸ್ಸು ಅನ್ನಾ 30 ನಿಮ್ಮಸಿದ ಮಾಡ ವಿಡಿಯೊಂ ಸುಪರ ಅನ್ನಾ
Super ಒಳ್ಳೆಯ ಸಂದೇಶ ಕೊಟ್ಟಿರುವ ನಿಮಗೆ ಧನ್ಯವಾದಗಳು
ಕಥೆ ತುಂಬಾ ಚೆನ್ನಾಗಿದೆ ಸೂಪರ್ ಅಮ್ಮ ಅಂದ್ರೆ ಎಲ್ಲರಿಗೂ ಒಂದೇ 🙏🙏
ಜೀವನದಲ್ಲಿ ನಾವು ಏನೇ ತಪ್ಪು ಮಾಡಿದರು ತಾಯಿ ತನ್ನ ಪ್ರೀತಿಯನ್ನು ಯಾವತ್ತಿಗೂ ಕೊಡುವದನ್ನು ಬಿಡಲ್ಲ ಅದಕ್ಕೆ ಹೇಳುವುದು ತಾಯಿ ಪ್ರೀತಿ ಮುಂದೆ ಯಾವ ಪ್ರೀತಿನು ಅಲ್ಲ ಅಂತ 🙏🙏❤❤story super bro👍👍
ಬಹಳ ಕರುಣಾಜನಕ ಕಥೆ 👌👍😭😭
Super bro And super messages of society🙏🙏🙏❤❤ Nanna Amma 👌👌
Thuba chanagittu story . 🙏👌👌👌👌👌
ಈ ಒಂದು ಕಿರುಚಿತ್ರ ನನ್ನ ಹೃದಯ ಮುಟ್ಟಿತು ಅದ್ಭುತವಾದ ಅಭಿನಯ ಅದ್ಭುತವಾದ ಸಂಭಾಷಣೆ ಅದ್ಭುತವಾದ ಕಥೆ ಇನ್ನು ಇದೇ ತರ ಮುಂದೆ ಕಿರುಚಿತ್ರ ಬರಲಿ ಅಂತ ಕೇಳುವೆ🙏🙏
Super Ann big fan love u annaji ❤️
Supper🔥🔥
😘ಸೂಪರ್ ಅಣ್ಣ ❤️🙏🏻👍
Onda theatre valag nodad yaanri matta nimma video nodud yaanri onda aiyhri salute for cameraman writer director actors
ಸೂಪರ್ ವಿಡಿಯೋ ಅಣ್ಣ 👌👌👌👌
ಒಳ್ಳೆಯ ಸಂದೇಶ ಕೊಡುವ ಚಿತ್ರ ನಿಮಗೆ ನಿಮ್ನ ಟಿಮ್ಗೆ ಆ ದೇವರ ಆಶೀರ್ವಾದ ಸದಾ ಇರಲಿ ಅಮ್ಮ ❤🙏
Super bro ❤️💗💗💗
This is the amazing story between the heart touching this is the amazing video in UA-cam channel
ಒಳ್ಳೆಯ ಮೂವಿ ಸೂಪರ್ ಆಗಿದೆ ಇತರ ವಿಡಿಯೋ ಚೆನ್ನಾಗಿದೆ
Super Basu ❤️ amezing movie 🙏🙏👍❤️
ಅಣ್ಣ ಮೂವಿ ಸೂಪರ್ ಐತಿ ಅಣ್ಣ ಲಾಂಗ್ ಮೂವಿ ಮಾಡ ಅಣ್ಣ ಇನ್ನು ಸಲ್ಪ್ ಜಾಸ್ತಿ ಟೈಮ್ ಮಾಡು ನೋಡದಕೆ ಎರಡು ಕಣ್ಣ ಸಾಲದು ನಮ್ಮ ಅಣ್ಣ ಮೂವಿ ನೋಡಾಕ ನಮ್ಮ ಅಣ್ಣ ಫೋರೆವೆರ್❤️💪🏻😇🎉
Super👌👌
ಅಮ್ಮ love you❤😘 super brother😍
ಸೂಪರ್ ಅಣ್ಣಾ ❤🙏🙏🙏🙏
ತಾಯಿ ಇಲ್ಲದ ದುಃಖ ಏನು ಅಂತ ನನಗು ಗೊತ್ತೈತಿ ಅಣ್ಣ 👍👍👍👍👍👍👍👍👍ಸೂಪರ್ ಅಣ್ಣ ಸೂಪರ್ 😔😔😔😒😒
First like
Super🙏😍 bro full support💪
Wow Super Anna 🙏🙏♥️
ತುಂಬಾ ಸುಂದರ ಕಥಾಹಂದರವಿರುವ ನನ್ನಮ್ಮ ತಂಡಕ್ಕೆ ಶುಭವಾಗಲಿ ..ಇಂತಹ ಪ್ರಯತ್ನ ಮುಂದುವರೆಯಲಿ...
Excellent brother..
Very good 👍👍😊😊
ತುಂಬಾ ಒಳ್ಳೆಯ ರಚನೆ🤗🤗
🤗amma 🤗❤️😍👌👌❤️😍 anna.. Movie tunba chanagide 😍.
Superb Bro 👌 👍
ಅತ್ಯದ್ಭುತ ಕಥೆ ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಿರಿ ಅಭಿನಂದನೆಗಳು
It's really super Anna 💗
Super short film
ನಾನು ನಿಮ್ಮ ದೊಡ್ಡ ಅಭಿಮಾನಿ ಅಣ್ಣ 💞🙏🙏
Good Video Brother keep Going 💐💐💐
ಒಳ್ಳೆಯ ಪ್ರಯತ್ನ ಮಾಡಿದ್ದೀರಾ ಸರ್ ಆದರೆ ಮೂವಿ ಇನ್ನೂ ಮುಂದೆ ವರೆಯಬೇಕಿತ್ತು ಸರ್ ಬಹಳ ಚೆನ್ನಾಗಿರುತ್ತಿತ್ತು
😊
Super Anna ❤️❤️❤️
ಇನ್ನು ಸ್ವಲ್ಪ ಮುಂದುವರಿದಿದ್ರ ಬೆಸ್ ಇತ್ತು bro... ಇನ್ನು ಕಥೆ ಕೇಳಬೇಕು ಅನಿಸುತ ಇತ್ತು
✨️✨️ಸೂಪರ್ ಅಣ್ಣಾ ✨️✨️
🙏🙏🙏🙏🙏🙏🙏🙏🙏
Movie super🥰🥰 bro🥀
Superb anna ❤️❤️👍🙏
Super ❤️ Anna 🙏 video 📷
ತಾಯಿ ಸೆಂಟಿಮೆಂಟ್ helping ನೆಚೆರ್ 🙏🙏🙏
🔥🔥👌👌😘 ಅವಳೆ ನನ್ನಮ್ಮ ❤️❤️
ಸೂಪರ್ ಅಣ್ಣ ❤
Super Barcelona first comment
Anna super ❤️❤️✌️🥺
Super Anna 👌
No other love is great,rather then mother love ❤️,short and sweet film ,v nive bro,keep rocking 🔥🔥👌
🙋🙏👩🦰ತಾಯಿ ಮತ್ತು ಮಗುವಿನ ಬಾಂಧವ್ಯವನ್ನು ಬಮೂಡಿಸುವಂತ ಈ ಒಂದು ಕಿರು ಚಿತ್ರ ಸುಂದರವಾದ ಕಥೆ ಸಾರಾಂಶವನ್ನು ಹೊಂದಿದೆ ಈ ಚಿತ್ರಕ್ಕೆ ಸ್ಪೂರ್ತಿ ನೀಡಿದೆ ಹೀಗೆ ಒಳ್ಳೆ ಚಿತ್ರಗಳನ್ನು ನಿರ್ದೇಶಿಸಿ ಎಂದು ಹೇಳುತ್ತಾ ಆ ದೇವರಲ್ಲಿ ವಿನಂತಿಸುತ್ತೇನೆ ಧನ್ಯವಾದಗಳು ಸರ್ 🙏🙏🙏
Awesome bro
Fantastic and awesome 💐💐🙏🙏🙏
Masta ageti anna 🤘best of luck
Nija anna tumba heart ❤️ touch ayitu nimge all the best 💐💐 brother
Anna keep growing full support 🥰♥️✌️
ಕ್ಯಾಮೆರಾ ವರ್ಕ್ ಅದ್ಭುತವಾಗಿದೆ! ಪಾತ್ರಗಳ ನೈಜ ಅಭಿನಯ ಮನಸ್ಸು ಮುಟ್ಟುತ್ತೆ! ಒಳ್ಳೆದಾಗಲಿ ನಿಮ್ಮ ಇಡೀ ತಂಡಕ್ಕೆ 🔥❤️🤩👍
ಒಳ್ಳೆ ಕಿರುಚಿತ್ರ ಅಣ್ಣಾ.. 🙏🙏
👌👌🔥
Super ❤️❤️❤️❤️
Super bro i love amma❤️❤️❤️❤️👌👌👌🙏
Super sir love u nangu Amma illa heart toch aytu jotege swalpa kanniru Bantu no words
All the best bro...