ಹೆಣ್ಣು ॥ಒಂದು ಮನಮಿಡಿಯುವ ಕಥೆ ॥Kannada New Emotional Short Film

Поділитися
Вставка
  • Опубліковано 21 лис 2024

КОМЕНТАРІ •

  • @BasavarajSanadiFilms
    @BasavarajSanadiFilms  Рік тому +77

    ಈ ವಿಡಿಯೊ ನಿಮಗೆ ಇಷ್ಟವಾಗಿದರೆ ಲೈಕ್ ಕಮೆಂಟ ಮತ್ತು ಸಬಸ್ಕ್ರೈಬ ಮಾಡೋದರ ಜೋತೆಗೆ.
    ಈ ವಿಡೀಯೊನಾ ಎಲ್ಲರಿಗೂ ಶೇರ ಮಾಡಿ
    ಈ ಕಿರುಚಿತ್ರದವನ್ನು ವಿಕ್ಷಿಸಿದ
    ಎಲ್ಲರಿಗೂ ದನ್ಯವಾದಗಳು .
    🙏🙏🙏🙏🙏

  • @shamuteachingRound
    @shamuteachingRound Рік тому +8

    ಬ್ರದರ್ ನಾನು ಹೆಣ್ಣಿಗೆ ತುಂಬಾ ಗೌರವ ಕೊಡ್ತೀನಿ ಹೆಣ್ಣು ದೇಶದ ಕಣ್ಣು, ಹೆಣ್ಣಿಗೆ ಅವಮಾನವಾದರೆ ನಾ ಸಾಯಿಸಲಾರೆ ಹೆಣ್ಣಿನಲ್ಲಿ ದೈವವನ್ನು ನೋಡುತ್ತೇವೆ ನಮ್ಮ ದೇಶ ಭಾರತಾಂಬೆಯ ದೇಶವಿದು ನಿಮ್ಮ ಕಿರು ಚಿತ್ರಗಳನ್ನು ನೋಡಿ ತುಂಬಾ ಖುಷಿಯಾಯಿತು ನಿಮ್ಮ ಪ್ರತಿ ಚಿತ್ರದಲ್ಲೂ ಏನೋ ಒಂದು ಸಂದೇಶ ಇದ್ದೇ ಇರುತ್ತೆ ಇದೇ ರೀತಿ ಮುನ್ನಡೆಯಲಿ ನಡೆಯಲಿ ನಿಮ್ಮ ಕಿರುಚಿತ್ರ ನಮ್ಮೆಲ್ಲರ ಬೆಂಬಲ ನಿಮ್ಮ ಮೇಲೆ ಇದ್ದೇ ಇರುತ್ತೆ.

  • @manjubadiger5655
    @manjubadiger5655 Рік тому +11

    ಒಂದೊಳ್ಳೆ ಸಂದೇಶ ಕೊಟ್ಟಿದ್ದಕ್ಕೆ ನಿಮ್ಮ ತಂಡಕ್ಕೆ ನಾವು ಯಾವಾಗಲೂ ಪ್ರೋತ್ಸಾಹಿಸುತ್ತೀವಿ ಅಣ್ಣ
    ನಿಮ್ಮಿಂದ ಇನ್ನಷ್ಟು ಒಳ್ಳೆಯ ಸಂದೇಶ ಕೊಡುವ ಕಿರುಚಿತ್ರವು ಬೇಗ ಬರಲಿ ಎಂದು ಕಾಯುತ್ತಿರುತ್ತೇವೆ🙏🙏🙏👆👌👌

  • @allinoneyoutube6423
    @allinoneyoutube6423 Рік тому +80

    ಕಲಿಯುಗದಲ್ಲಿ ನಿಮ್ಮಿಂದ ತುಂಬಾ ಬದಲಾವಣೆ ಆಗುತ್ತೆ ಸಮಾಜ ಇದು ಸತ್ಯ ಅಣ್ಣಾ..... 🙏🙏

  • @yamanurchalawadi9372
    @yamanurchalawadi9372 Рік тому +10

    ಈ ಕಿರುಚಿತ್ರದಿಂದ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಧನ್ಯವಾದಗಳು💐💐

  • @5star777.
    @5star777. Рік тому +6

    ಹೃದಯ ಮುಟ್ಟು ಅಂತ ಕಥೆ ಆಲ್ ದ ಬೆಸ್ಟ್ ಟೀಮ್ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಕನ್ನಡ ಕಿರುಚಿತ್ರ ಒಂದು ಅದ್ಭುತವಾದ ಮೆಸೇಜು ಇದೆ ಸಮಾಜಕ್ಕೆ ಹೃದಯದಿಂದ 🙏🙏🙏🙏🙏🙏

  • @madevgokakgokak121
    @madevgokakgokak121 Рік тому +11

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಬಸಣ್ಣ good all the best 👍 ಒಂದು ಒಳ್ಳೆ ಸೂಚನೆ ಕೊಟ್ಟಿದಿರ ಹೆಣ್ಣು ಅಂದ್ರೆ ಗೌರವ ನೀಡೋ ಮಹಾನ್ ದೇಶ ನಮ್ದು ❤️🙏

  • @writershrini9110
    @writershrini9110 Рік тому +12

    ಅಣ್ಣ. ಇನ್ಮೇಲೆ ಯಾವ ಹುಡುಗಿನೂ ಬೇರೆ ಹುಡುಗರಿಗೆ stand ತಗಿರಿ ಅಂತ ಹೇಳಲ್ಲ ನೋಡಿ 😂😂😂. ಆದರೂ ಒಳ್ಳೇ ಸಂದೇಶ ಅಣ್ಣ. ಶುಭವಾಗಲಿ 😍😍🥰🥰

  • @saradarsanadi1735
    @saradarsanadi1735 Рік тому +27

    ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ...... ❤️👍

  • @siddaramjamadar1229
    @siddaramjamadar1229 Рік тому +16

    ಕಥೆ ಚೆನ್ನಾಗಿ ಇದೆ, ಆದ್ರೆ ಬಸವರಾಜ ನಿಮ್ಮ ಪಾತ್ರ ಕೆ ನೀವು ಕರೆಕ್ಟ್ ಅಲ್ಲ, ಕಾರಣ ಪಾತ್ರ ದ ವಯಸ್ಸು ನಿಮ್ಮಗಿಂತ ದೊಡ್ಡ ವರು ಮಾಡಬೇಕು ಇತ್ತು, ನಿಂಗರಾಜ್ ಸಿಂಗಾಡಿ ಆಗಿದ್ರೆ ಸೂಪರ್ ಇರತಿತ್ತು, ಒಂದು ಒಳ್ಳೆ ಪ್ರಯತ್ನ ಮಾಡಿದ್ರೆ, all the best bro🥀🥀🥀🥀🥀

  • @ashakamble6876
    @ashakamble6876 Рік тому +2

    OMG.......Anna 20year aagittu nanu kalita ಶಾಲೆ ನೋಡಿ ...ತುಂಬಾ thanks Anna nanu ಕಲಿತ ಆ ಸ್ವರ್ಗವನ್ನು ನೋಡಿ ತುಂಬಾ ಖುಷಿ aitu..... ರಾಮಪ್ಪ ಮುತ್ತ್ಯನ್ ಮಗ🙏🙏🙏🙏

  • @trupti.o.6176
    @trupti.o.6176 Рік тому +2

    ನಾನು ಕಲಿತಂತ ಶಾಲೆ ನಮ್ಮೂರ ಶಾಲೆ ಯಂಕಂಚಿ ಗ್ರಾಮ ನೋಡಕ್ಕೆ ಬಲುಚಂದ. ಅದ್ಭುತವಾದ ಚಿತ್ರ ಒಳ್ಳೆದಾಗಲಿ ಬಸು ಅಣ್ಣಾ.

  • @Mbg299
    @Mbg299 Рік тому +44

    ಒಳ್ಳೇ ಕಥಾ ಹಂದರ 💛❤️ಯುವಕರಿಗೆ ಉತ್ತಮ ಜಾಗೃತಿ ಮೂಡಿಸುವ ಚಿತ್ರ. 💛❤️😍
    ಸೂಪರ್ ಬಸು 💛❤️

  • @dineshnadageri519
    @dineshnadageri519 Рік тому +3

    ಈ ಕಿರು ಚಿತ್ರವನ್ನು ನಮಗೆ ತುಂಬಾ ಇಷ್ಟ ಇದ್ರೆ ಇಂಥವೇ ಮುಂದೆ ಕಿರುಚಿತ್ರಗಳನ್ನು ಮಾಡಬೇಕು ಬಾರಿಗೆ ಆಗದ ಅಣ್ಣ 🙏🙏🙏🙏❤️🙏

  • @SHRISHAILBS17
    @SHRISHAILBS17 Рік тому +7

    ಭೂಮಿಕಾ ಮೇಡಂ ಆಕ್ಟಿಂಗ್ 🔥🔥🔥🔥🔥🔥🔥

  • @rangumrangum1323
    @rangumrangum1323 Рік тому +2

    tq so much whole team bro's ...prati henmaklu face mado present situation,Madkondu undre Mandi kaata ,bedikondu undre nayi kaata, henmaklu horagade dudiyoke hodre e ketta janagala kaata...idrinda henmaklige mukti sigali.... 🙏

  • @muttappavadageri4051
    @muttappavadageri4051 Рік тому +8

    ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ನಿಮ್ಮಗೆ 🙏🙏🙏♥️💓👍🏻

  • @CKM18CINEMAS
    @CKM18CINEMAS Рік тому +53

    ಈ ಸಿನಿಮಾ ಹೆಣ್ಣು ಮಗಳಿಗೂ ಸಮರ್ಪಣೆ ಈ ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ನೋಡಿ ತಪ್ಪದೇ ಶೇರ್ ಮಾಡಿ💛🙏 ಈ ಸಿನಿಮಾದ ಮೇಲೆ ಅಪ್ಪು ಸರ್ ಆಶೀರ್ವಾದ ಇದ್ದೇ ಇರುತ್ತದೆ

  • @manjunathtalavar2580
    @manjunathtalavar2580 Рік тому +8

    ಹೆಣ್ಣಿನ ಕುರಿತಾಗಿ ಒಂದು ಅಧ್ಬುತ ಗೌರವವನ್ನು ಸಂದೇಶವನ್ನು ಸಾರುವ ಚಿತ್ರ 💐💐

  • @durugappakambli473
    @durugappakambli473 Рік тому +3

    ನಾನು ದುರ್ಗಪ್ಪ ಕಂಬಳಿ ಮಾತಾಡೋದು ಹೆಣ್ಣು ಕಿರುಚಿತ್ರ ತುಂಬಾ ಅದ್ಭುತವಾದ ಮೆಸೇಜ್ ಒಳ್ಳೆಯದಾಗಲಿ

  • @ratnasuryakant9413
    @ratnasuryakant9413 Рік тому +3

    Super msg for society, give respect of girls. She is a mother, sister, wife, extra👌👍🙏🏽

    • @narasimhamurthy4955
      @narasimhamurthy4955 Рік тому

      Super brother all movie super 👌👌👌👌👌👌👌👌👌👌👌👌

  • @shantabaim1108
    @shantabaim1108 Рік тому

    ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ, ಬ್ರದರ್ ತುಂಬಾ ಧನ್ಯವಾದಗಳು... 🙏

  • @basavarajkatabi
    @basavarajkatabi Рік тому +8

    ಜೈ ಬಸು ಅಣ್ಣಾ ಎಲ್ಲಿದ್ರೂ ಹುಲಿನೇ 🙏🙏🙏ಸೂಪರ್ ಬಸು ಅಣ್ಣಾ 🙏

  • @cricketlovergm8609
    @cricketlovergm8609 Рік тому

    ಸುಂದರ ವಾದ ಕಥೆ thanks for inviting no1 you tube channel good story. ಅಪ್ಪನ ಚಪ್ಪಲಿ ಕರೆದಾಗ .ಸೂಪರ್ 👌👍👍👍👍👍👍❤️

  • @manjunathychannabattimyc3316

    ಸೂಪರ್ ಬಸವರಾಜ್ ಸನ್ನದೀ all videos fantastic

  • @SHIVARAJ-qs1gt
    @SHIVARAJ-qs1gt Рік тому +1

    ಅಣ್ಣಾ ಮನಗಂಡ ಆಗೇತಿ ಮೂವಿ 👌👌👌👌👌❣️❣️❣️🥰🥰ನಾನು ಇಲ್ಲೇ ಬಡಚಿ ಹುಡುಗ ಅಣ್ಣಾ ನಿಮ್ಮ್ ಜೊತೆ ಒಮ್ಮೆ ಮಾತಾಡಬೇಕು ಅಣ್ಣಾ

  • @rekhaupadhye8722
    @rekhaupadhye8722 Рік тому

    Bavaraj Sanadi avare nim videos tumba chenagi mudi barataidave

  • @prashanthpundi819
    @prashanthpundi819 Рік тому +6

    ತುಂಬಾ ಚನ್ನಾಗಿದೆ ಅಕ್ಕ ಅಣ್ಣಾ 🙏✨

  • @PrakashPrakash-cu5dv
    @PrakashPrakash-cu5dv Рік тому +1

    ತುಂಬಾ ಒಳ್ಳೆಯ ಸಂದೇಶ ❤️🤗🙏

  • @Appu1533edit
    @Appu1533edit Рік тому +2

    ಅಲ್ಟಿಮೇಟ್ ವಿಡಿಯೋ ಅಣ್ಣಾ ❤️ ಸಮಾಜಕ್ಕೆ ಒಂದ ಒಳ್ಳೆಯ ಸಂದೇಶ 🙏🙏

  • @krishnasr8707
    @krishnasr8707 Рік тому +2

    ತುಂಬಾ ಇಷ್ಟಾ ಆಯ್ತು.. ಗುಡ್ ಸಬ್ಜೆಕ್ಟ್

  • @vijayalaxmikoti4826
    @vijayalaxmikoti4826 Рік тому +3

    Super duper agide

  • @thimmeshthimmesh8538
    @thimmeshthimmesh8538 Рік тому +6

    ಸಮಾಜದ ಜನಗಳಿಗೆ ಒಳ್ಳೆ ಸಂದೇಶ ಕೊಟ್ಟಿರೋದಕ್ಕೆ ನಿಮ್ಮ ಟೀಮಿಗೆ ಧನ್ಯವಾದಗಳು

  • @manjulamavarkar5200
    @manjulamavarkar5200 Рік тому +3

    Super story Anna and very good and important massage for society👌👌

  • @Mallu_d_boss
    @Mallu_d_boss Рік тому +1

    ಬಸವರಾಜ್ ನಿಮ್ಮ ಯಾಕಿಂಗ್ ತುಂಬಾ ಓವರ್ ಆಗಿದೆ

  • @saradarsanadi1735
    @saradarsanadi1735 Рік тому +12

    Super message for the society 🎥👍❤️

  • @shrikanthadapad4721
    @shrikanthadapad4721 Рік тому +1

    ❤️❤️👌🙏🏻 ಹೆಣ್ಣು ಈ ಚಿತ್ರ ತುಂಬಾ ಅದ್ಭುತವಾಗಿದೆ ಹೆಣ್ಣಿನ ಬಗ್ಗೆ ತುಂಬಾ ಚೆನ್ನಾಗಿ ಸಾರಾಂಶವನ್ನು ಹೇಳಿದ್ದೀರ ನೀವು

  • @Gangadhar972
    @Gangadhar972 Рік тому

    ಅದ್ಭುತವಾದ ಸಂದೇಶ ಅಕ್ಕ

  • @yallalingnyaman8310
    @yallalingnyaman8310 Рік тому +5

    Super movie brother, 👌👌

  • @khajuhonawad9073
    @khajuhonawad9073 Рік тому

    Super bro....actingu masth nod

  • @anandlamani1265
    @anandlamani1265 Рік тому

    ವಿಡಿಯೋ ತುಂಬಾ ಚನ್ನಾಗಿದೆ ಆದರೆ ಅವಾಚ್ಯ ಬೊ**** ಮಗಾ ಇಂತಹ ಅವಾಚ್ಯ ಶಬ್ದವನ್ನು ಬಳಸಬೇಡಿ ❤️❤️

  • @siddharthnadvinamani1159
    @siddharthnadvinamani1159 Рік тому +4

    ❤️ ಪ್ರಸ್ತುತ ಸಮಾಜಕ್ಕೆ ಒಂದು ಒಳ್ಳೇ ಸಂದೇಶ ❤️😘

  • @bhimudkambali844
    @bhimudkambali844 Рік тому +4

    ಒಂದು ಒಳ್ಳೆಯ ಸಂದೇಶ ಅಣ್ಣ 😍🥰🎉❤️

  • @netrag6981
    @netrag6981 Рік тому

    ತುಂಬಾ ಚನ್ನಾಗಿ ಇದೆ ಬ್ರದರ್... ತುಂಬಾ ಅರ್ಥ ಪೂರ್ಣ ವಾಗಿ ಇದೆ

  • @ullsuguruchanal7770
    @ullsuguruchanal7770 Рік тому +2

    ತುಂಬಾ ಚೆನ್ನಾಗಿದೆ ಬ್ರೋ

  • @YashanandSankonatti
    @YashanandSankonatti Рік тому +9

    ಹೆಣ್ಣು ಎಂದರೆ ಗೌರವ ಕೋಡಿ ❤️🙏🙏🙏

  • @chandru.n.bchandu1884
    @chandru.n.bchandu1884 Рік тому +3

    Basanna Jaburadast Acting ❤👌

  • @janapadatvmsk7230
    @janapadatvmsk7230 Рік тому +1

    Beautiful true message brother and sister super

  • @vittalaski7332
    @vittalaski7332 Рік тому +1

    guru shisharu kannada movi full super bro

  • @pradeepkachapur1489
    @pradeepkachapur1489 Рік тому +1

    Super message for the society

  • @govindpoojari1925
    @govindpoojari1925 Рік тому +11

    Climax and in between song superb

  • @DKdinesh1992
    @DKdinesh1992 Рік тому

    ಇನ್ನು ಸ್ವಲ್ಪ
    Aucuting ಮಾಡು ಗುರು ವಿಡಿಯೋ ಸೂಪರ್ ಇರುತ್ತೆ

  • @SHRISHAILBS17
    @SHRISHAILBS17 Рік тому +2

    All are super acting 🔥👌👌👌

  • @manvthahadimani2089
    @manvthahadimani2089 Рік тому

    🙏🙏Tumba olle, sandesh kottidiri , i move mulak.🙂 Good movie🙏🙏

  • @ukgrl__4880
    @ukgrl__4880 Рік тому +2

    good Messeg in Social media ___❤️👏😔

  • @hanumeshnayak2474
    @hanumeshnayak2474 Рік тому

    Super👍👍. Thank you🙏

  • @shankarn5118
    @shankarn5118 Рік тому +1

    Superb meaningful story bro 👏 👌

  • @manoharmanug8886
    @manoharmanug8886 Рік тому +3

    ಹೆಣ್ಣನ್ನು ಗೌರವಿಸಲೇಬೇಕು 🙏

  • @laxmibirade4746
    @laxmibirade4746 Рік тому +1

    Supper ಬ್ರದರ್ 🙏🏻

  • @rahulgondhalevolga...8131
    @rahulgondhalevolga...8131 Рік тому +4

    Basu anna thank you for that beautiful message ❤️

  • @nagendraettinamani4799
    @nagendraettinamani4799 Рік тому

    ಬ್ರದರ್ ಸೂಪರ್ ಆಕ್ಟಿಂಗ್ ಹೆಸರೇ ಬೇರೆ ಇಟ್ಕೋ ಬೇಕಿತ್ತು

  • @shashikantjadav4406
    @shashikantjadav4406 Рік тому

    Olle sandesha samajakke friends

  • @medicovineeta809
    @medicovineeta809 Рік тому +4

    Ningaraj singadi voice ❤️

  • @santhoshchintakala9625
    @santhoshchintakala9625 11 місяців тому

    Good msg anda good acting nice super ❤❤❤❤

  • @manju.sd.9901
    @manju.sd.9901 Рік тому +4

    Super mast comedy & Mast kdk concept brother's ♥️🥰💫
    All The Best Brother's ♥️👍💯

  • @krishnaasodi176
    @krishnaasodi176 Рік тому

    ಅಣ್ಣಾ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಇದೆ

  • @praveentalageri4777
    @praveentalageri4777 Рік тому +3

    ಸೂಪರ್ ಮೂವಿ ❤️

  • @basavarajrajaput7014
    @basavarajrajaput7014 Рік тому +1

    ಹೆಣ್ಣು ಅಂದರೆ ತಾಯಿ ಸಮಾನ ಆದರೆ ಅವರಿಗೆ ಇಷ್ಟ ಅದ ಮೇಲೆ ತಾನೆ ಲವ್ ಮಾಡಬೇಕು ಅಣ್ಣ ನಾನು ಒಂದು ಹುಡುಗಿಗೆ ಲವ್ ಮಾಡಿದೆ. ಅಕಿ ಬಿಟ್ಟು ಬ್ಯಾರೆದವನ ಜೊಡಿ ಹಾಳ ರಂಡಿ ಮಗಳು ಮೊದಲು ಪ್ರೀತಿ ಮಾಡಿ ಬಿಟ್ಟುಹೋಗ್ಯಳ ಮನಸಿಗೆ ಬಾಳ ನೋವು ಆಯಿತು.😢😢😢😢

  • @ManjuBannihalli-m5l
    @ManjuBannihalli-m5l Рік тому

    Super msg all the best for your team ❤🎉

  • @shamasunderkarigar9863
    @shamasunderkarigar9863 Рік тому

    ಒಂದು ಒಳ್ಳೆ ಸಂದೇಶ ಈ ಸಮಾಜಕ್ಕೆ

  • @kavyabm...6039
    @kavyabm...6039 Рік тому

    ತುಂಬಾ ಒಳ್ಳೆ ಯ kathe 👌👌

  • @surajwaghamarwle6862
    @surajwaghamarwle6862 Рік тому +4

    Absolutely right but one side girls same as boys love from athani 💖

  • @kruthikas9682
    @kruthikas9682 Рік тому

    Olle msg kottidira thank you so much

  • @manjulabetageri
    @manjulabetageri Рік тому

    ಲಾಸ್ಟ ಹೇಳಿದ್ ಡೈಲಾಗ 👌👌👌👌ede akka

  • @sharandesai4431
    @sharandesai4431 Рік тому

    ವಿಡಿಯೋ ಕೂಡ ಚನ್ನಾಗಿದೆ 💥💥💥

  • @simranirfannadaf8686
    @simranirfannadaf8686 Рік тому +4

    Tq you so much 🙏🔥 super

  • @rajubiradara9334
    @rajubiradara9334 Рік тому

    ಸೂಪರ್ ಮೇಡಂ ಅಭಿನಂದನೆಗಳು

  • @ramachari7543
    @ramachari7543 Рік тому

    Super Anna olle msg society ge 🙏🙏🙏🙏🙏🙏🙏

  • @Rajakumaravarajkumar
    @Rajakumaravarajkumar Рік тому

    ನಾಗರಾಜ್ ವಾಯ್ಸ್ ಸೂಪರ್

  • @poojadevadigapoojadevadiga4085

    ವಿಡಿಯೋ ಸೂಪರ್ ❤️❤️❤️😍🥰

  • @rpediting4201
    @rpediting4201 Рік тому +3

    Basu Anna. 100%. Super film Anna 💝

  • @honnapparathod2629
    @honnapparathod2629 Рік тому

    Nice messege sir....🔥
    ಹೆಣ್ಣು ಹೆಣ್ಣ ಅಂದರೆ ಕರುಣಾಮಯಿ,....🙏💖🙏

  • @mahanteshjamalur8894
    @mahanteshjamalur8894 Рік тому +3

    ತುಂಬಾ ಚನ್ನಾಗಿ ಇದೆ ಅಣ್ಣಾ ❤

  • @devannadeva7280
    @devannadeva7280 Рік тому

    Suppar sir

  • @shivajikhatavi3554
    @shivajikhatavi3554 Рік тому +3

    Super basu

  • @manjunathrathod1442
    @manjunathrathod1442 Рік тому

    A good message for today's social media attraction our ganaratoin . tq sir

  • @SHRISHAILBS17
    @SHRISHAILBS17 Рік тому +2

    Super stroy and editing ❣️

  • @skbnews6634
    @skbnews6634 Рік тому

    ಸೂಪರ್ ರಿಯಲ್ ಹಾರ್ಟ್

  • @virajsangamkar1307
    @virajsangamkar1307 Рік тому +1

    Very nice mama,👌👌

  • @sidlingNayaksidduHosur5925
    @sidlingNayaksidduHosur5925 Рік тому +2

    ಸೂಪರ್ ಅಣ್ಣ ಯುವ ಸಮಾಜಕ್ಕೆ ಒಂದು ಒಳ್ಳೆ ಮೆಸೇಜ್ ಧನ್ಯವಾದಗಳು ಸರ್

  • @shivananddolli6167
    @shivananddolli6167 Рік тому

    Superrr guru

  • @yadagiri.accholyadagiri.acchol

    ತಿಳಿಬೇಕು ಜನಕೆ 🙄😟ಸೂಪರ್ ಅಣ್ಣ

  • @Army_lover_sv_0326
    @Army_lover_sv_0326 Рік тому

    Supar rocky anna ❤️❤️❤️❤️

  • @Belgavi___Couples
    @Belgavi___Couples Рік тому

    Tumbaa changiii ede sir ❤😍

  • @goatforaminghusenasabhubba5348

    Super ಡೈಲಾಗ್ brother

  • @saraswathimp470
    @saraswathimp470 Рік тому

    ಉತ್ತಮ ಸಂದೇಶ

  • @devumadnal43
    @devumadnal43 Рік тому +1

    Climax very nice 😢😍🥰👌👌👌♥️

  • @bhakti2171
    @bhakti2171 Рік тому

    Baswararaj late shivashankkarrpa nagappa police patil shrigur R.baswakalyn L.i.c.agent super tieli movies sarje booss 👌

  • @devusrk5842
    @devusrk5842 Рік тому +2

    ಪ್ರೀತಿಸೋ ಹುಡುಗ ಮತ್ತು ಹುಡುಗಿಯರಿಗೆ ಅವರ ಸಿಗಲಿಲ್ಲ ಅಂತ ಅವರ ಮೇಲೆ ಸಿಟ್ಟು ತಿಳಿದುಕೊಳ್ಳಬೇಡಿ ಅವರ ಮನೆಯವರ ಮೇಲೆ ಪ್ರೀತಿ ಜಾಸ್ತಿ ಇರುತ್ತದೆ 9 ತಿಂಗಳು ಹೊತ್ತು ಆಡಿಸಿದ ಅವ್ವ ಅಪ್ಪ ಬಿಟ್ಟು ಬರೋದು ಅಷ್ಟು ಸುಲಭವಲ್ಲ ನಿಮಗೆ ಪ್ರೀತಿ ಮೇಲೆ ನಂಬಿಕೆ ಇದ್ದರೆ ಅವರ ಸಿಗಲಿಕ್ಕೂ ಅವರನ್ನೇ ಪ್ರೀತಿಸಿ ಅವರು ಎಲ್ಲೇ ಇದ್ದರೂ ಸುಖವಾಗಿ ಇರುತ್ತಾರೆ ನಿಮ್ಮ ಪ್ರೀತಿ ನಿಜ ಆಗಿದ್ರೆ ನಿಮಗೆ ಒಳ್ಳೆ ಆಗುತ್ತದೆ ತಂದೆ ತಾಯಿನ ಒಪ್ಪಿಸಿ ಮದುವೆಯಾಗಿ ಇಲ್ಲದಿದ್ದರೆ ನಿಮ್ಮ ಪ್ರೀತಿನಾ ತ್ಯಾಗ ಮಾಡಿ ಒಂದು ನಿಜವಾದ ಪ್ರೀತಿಗೆ ಅರ್ಥ ಸಿಗುತ್ತದೆ ಬಸವಣ್ಣ ನಿಜವಾದ ಪ್ರೀತಿ ಇದೊಂದು ವಿಡಿಯೋ ಮಾಡೋಣ

  • @singleattitudequeen488
    @singleattitudequeen488 Рік тому +1

    Nice Movie Brother👌🙏👏