ಬಸವರಾಜ ಅಣ್ಣ ನನ್ನ ಮನದಾಳದ ಮಾತು.. ಎಷ್ಟೋ ವಿಡಿಯೋಗಳನ್ನು ನೋಡಿದ್ದೇನೆ ಅದರಲ್ಲಿ ಇದು ಮನಸಿಗೆ ಬಹಳ ಹತ್ತಿರವಾಯಿತು... ನನ್ನ ತಾಯಿ ಬಹಳ ನೆನಪು ಆದಳು ಸಿಕ್ಕಾಪಟ್ಟೆ ಕಷ್ಟದಲ್ಲಿ ಸಾಕಿ ದೊಡ್ಡವ ಮಾಡಿದಳು ಅದರ ಜೊತೆ ತಂದೆ ಕೂಡ ಜೊತೆ ಇದ್ದರು ಆದ್ರೆ ಯಾವತ್ತೂ ತಾಯಿ ಸ್ವಾರ್ಥಿ ಅಲ್ಲ.ಅಣ್ಣ ಕೇಳದೆ ವರ ಕೊಡೊ ದೇವತೆ ಎಷ್ಟು ಜನ್ಮ ಹುಟ್ಟಿ ಬಂದರು ಋಣತಿರಸ ಲಾಗುದಿಲ್ಲ ಇಂತಹ ಒಳ್ಳೆ ಸಂದೇಶ ಕೊಟ್ಟ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮಸ್ಕಾರ ಅದ್ಭುತವಾಗಿ ಆಕ್ಟಿಂಗ್ ಮಾಡಿದ್ದೀರಾ ಇನ್ನುಸ್ಟು ಎತ್ತರವಾದ ಮಟ್ಟಕ್ಕೆ ಬೆಳೆಯಲಿ ನಿಮ್ಮ ಎಲ್ಲ ಕಿರುಚಿತ್ರಗಳು ಕಿರು ತೆರೆಯಿಂದ ಬೆಳ್ಳಿ ಪರದೆ ಮೇಲೆ ನೋಡೋ ಆಸೆ ಅಣ್ಣ ನಿಮ್ಮನ್ನು 🙏🙏 ಆ ಭಗವಂತಣ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ನಿಮ್ಮ ಜಯವಾಗಲಿ 🙏🙏💐💐💐💐💐💐💐💐
ಸೂಪರ್ ಬ್ರೋ ನಿಮ್ಮ ಮೂವಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಾ ಇದೇ ತರ ಇನ್ನು ಹೆಚ್ಚು ಹೆಚ್ಚಾಗಿ ವಿಡಿಯೋ ಮಾಡಿ ಒಳ್ಳೆದಾಗಲಿ ನಿಮ್ಮ ನಿಮಗೆ ನಿಮ್ಮ ಎಲ್ಲಾ ಸ್ನೇಹಿತರಿಗೆ ಒಳ್ಳೆದಾಗಲಿ ಮತ್ತು ನಮ್ಮ ಗುಲ್ಬರ್ಗದಲ್ಲಿ ಚಿತ್ರೀಕರಣ ಮಾಡಿದಕ್ಕೆ ಧನ್ಯವಾದಗಳು
ಮನಸ್ಸಿಗೆ ತುಂಬಾ ನೋವಾಯ್ತು ಅಣ್ಣ ಈ ನಿಮ್ಮ ಕಿರು ಚಿತ್ರವನ್ನು ನೋಡಿ ಇದೆ ತರ ಇನ್ನು ಹೆಚ್ಚಾಗಿ ಚಿತ್ರಗಳನ್ನ ಮಾಡಿ ದೊಡ್ಡ ಮಟ್ಟಕ್ಕೆ ಬೇಳಿಯ ಬೇಕೆಂದು ಕೇಳಿಕೊಳ್ಳುತ್ತೇನೆ ಬಸ್ಸು ಅಣ್ಣ ❤❤🙏👍👍
🥰ಅಣ್ಣ ನಿಮ್ಮಂತ ಕಲಾವಿದರು ಇರೋದರಿಂದ ಮತ್ತು ನಿನ್ನಂತ ಮಗ ಇರೋದರಿಂದ ತಂದೆ ತಾಯಿಗೆ ಹಾಗು ಕಲೆಗೆ ಬೆಲೆ ಐತಿ🙏🙏🙏🙏ಇದಂತ್ರು ಕರೇನ ನೀ ಒಂದಿಲ್ಲ ಒಂದ ದಿನಾ ದೊಡ್ಡ ಸ್ಟಾರ್ ಆಗೆ ಅಗ್ತಿ ಐ ಲವ್ ಯು ಬ್ರೋ💗❤️❤️❤️😊
ಈ ವಿಡಿಯೊ ನಿಮಗೆ ಇಷ್ಟವಾಗಿದರೆ ಲೈಕ್ ಕಮೆಂಟ ಮತ್ತು ಸಬಸ್ಕ್ರೈಬ ಮಾಡೋದರ ಜೋತೆಗೆ.
ಈ ವಿಡೀಯೊನಾ ಎಲ್ಲರಿಗೂ ಶೇರ ಮಾಡಿ
ಈ ಕಿರುಚಿತ್ರದವನ್ನು ವಿಕ್ಷಿಸಿದ
ಎಲ್ಲರಿಗೂ ದನ್ಯವಾದಗಳು . 🙏
Anna super 🙏🙏
ಸೂಪರ್ ಅಣ್ಣಾ ❤❤❤❤❤❤❤❤❤❤❤❤❤❤❤❤❤❤❤❤❤❤
ಅಣ್ಣಾ ತಂದೆ ತಾಯಿ ಪ್ರೀತಿಗೆ ಯಾವತ್ತು ಕೊನೆ ಇಲ್ಲ ❤❤❤🙏🎉
Super Anna,💛❤️❤️
ಸೂಪರ್ ಸೂಪರ್ ಅಣ್ಣಾಜಿ ವಿಡಿಯೋ 🙇♀️🙇♀️🙇♀️🙇♀️🙇♀️❤️❤️❤️❤️❤️
💫❣️ಅಣ್ಣ ಇರೋದು ಒಂದು ಹೃದಯ ಅದನ್ನ ಎಷ್ಟು ಸಲ ಗೆಲತ್ತಿ.🥰✌️
1sala😂😂😂
Benki guru nin comment😂.
ಅಣ್ಣ ಇದನ್ನ ನೀ ಎಸ್ಟ ಸಲ ಹೇಳತಿ ನೀ ಕಾಪಿ ಮಾಡ್ಬೇಡ ನಿಂದ್ ಸ್ವಂತ ಏನರ ಹೇಳೋ
🙏
🙏
ಬಸವರಾಜ ಅಣ್ಣ ನನ್ನ ಮನದಾಳದ ಮಾತು.. ಎಷ್ಟೋ ವಿಡಿಯೋಗಳನ್ನು ನೋಡಿದ್ದೇನೆ ಅದರಲ್ಲಿ ಇದು ಮನಸಿಗೆ ಬಹಳ ಹತ್ತಿರವಾಯಿತು... ನನ್ನ ತಾಯಿ ಬಹಳ ನೆನಪು ಆದಳು ಸಿಕ್ಕಾಪಟ್ಟೆ ಕಷ್ಟದಲ್ಲಿ ಸಾಕಿ ದೊಡ್ಡವ ಮಾಡಿದಳು ಅದರ ಜೊತೆ ತಂದೆ ಕೂಡ ಜೊತೆ ಇದ್ದರು ಆದ್ರೆ ಯಾವತ್ತೂ ತಾಯಿ ಸ್ವಾರ್ಥಿ ಅಲ್ಲ.ಅಣ್ಣ ಕೇಳದೆ ವರ ಕೊಡೊ ದೇವತೆ ಎಷ್ಟು ಜನ್ಮ ಹುಟ್ಟಿ ಬಂದರು ಋಣತಿರಸ ಲಾಗುದಿಲ್ಲ
ಇಂತಹ ಒಳ್ಳೆ ಸಂದೇಶ ಕೊಟ್ಟ ನಿಮಗೆ ಹಾಗೂ ನಿಮ್ಮ ತಂಡಕ್ಕೆ ಕೋಟಿ ಕೋಟಿ ನಮಸ್ಕಾರ ಅದ್ಭುತವಾಗಿ ಆಕ್ಟಿಂಗ್ ಮಾಡಿದ್ದೀರಾ ಇನ್ನುಸ್ಟು ಎತ್ತರವಾದ ಮಟ್ಟಕ್ಕೆ ಬೆಳೆಯಲಿ ನಿಮ್ಮ ಎಲ್ಲ ಕಿರುಚಿತ್ರಗಳು ಕಿರು ತೆರೆಯಿಂದ ಬೆಳ್ಳಿ ಪರದೆ ಮೇಲೆ ನೋಡೋ ಆಸೆ ಅಣ್ಣ ನಿಮ್ಮನ್ನು 🙏🙏 ಆ ಭಗವಂತಣ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ನಿಮ್ಮ ಜಯವಾಗಲಿ 🙏🙏💐💐💐💐💐💐💐💐
ಕಾಣದ ದೇವರಿಗೆ ಚಿನ್ನ ಹಾಕುವ ಬದಲು ತಂದೆ ತಾಯಿ ದೇವರಿಗೆ ಅನ್ನ ಹಾಕು 💙 ಅಮ್ಮ 💙
ನಿಜವಾದ ಮಾತು... ಒಳ್ಳೆಯ ಸಂದೇಶ ನೀಡುತ್ತಿರುವ ನಿವು ಮತ್ತು ನಿಂಗರಾಜ ಅಣ್ಣಾ ಇನ್ನು ಹೆಚ್ಚಿಗೆ ಬೆಳಿಬೇಕು ಅನ್ನೊ ಈ ನಿಮ್ಮ ಅಭಿಮಾನಿ❤❤
Ningaraj alla basavaraj anna
ನಿಜವಾದ ಮಾತು ಅಣ್ಣ ಸೂಪರ್ 🥰🥰🙏🙏🙏 ಜೈ ಭೀಮ್
ಸೂಪರ್ ಅಣ್ಣ ವಿಡಿಯೋ
ಈ ಕಿರುಚಿತ್ರವು ಕಣ್ಣಂಚಲಿ ನೀರು ತರಿಸಿತ್ತು ಅಣ್ಣಾ❤😍 ಧನ್ಯವಾದಗಳು 😊
ತುಂಬಾ ಚೆನ್ನಾಗಿಯಿದೆ ಬ್ರದರ್ , ಇನ್ನೂ ಒಳ್ಳೊಳ್ಳೆ ಕಥೆ ಮಾಡಿ....
Super 💯lines..👀
ಸೂಪರ್ ಬ್ರೋ ನಿಮ್ಮ ಮೂವಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಾ ಇದೇ ತರ ಇನ್ನು ಹೆಚ್ಚು ಹೆಚ್ಚಾಗಿ ವಿಡಿಯೋ ಮಾಡಿ ಒಳ್ಳೆದಾಗಲಿ ನಿಮ್ಮ ನಿಮಗೆ ನಿಮ್ಮ ಎಲ್ಲಾ ಸ್ನೇಹಿತರಿಗೆ ಒಳ್ಳೆದಾಗಲಿ ಮತ್ತು ನಮ್ಮ ಗುಲ್ಬರ್ಗದಲ್ಲಿ ಚಿತ್ರೀಕರಣ ಮಾಡಿದಕ್ಕೆ ಧನ್ಯವಾದಗಳು
🔥anna🔥
ಅಣ್ಣ ಏನ್ ಅಣ್ಣ ವಿಡಿಯೋ ಇದು ಬೇಕಾಗಿದ್ದು ಸಮಾಜಕ್ಕೆ hats of anna 🙏🙏🙏
🙏
ನನ್ ಪ್ರೀತಿಯ ಅಣ್ಣ. ಇಂಗೆ ನೂರ್ ಕಾಲ್ ಸುಖವಾಗಿ ಬಾಳು. ನನ್ ಆಯಸ್ಸು ನಿಂಗ್ ಕೊಡಲಿ ದೇವ್ರ್ ನಿನ್ ಇನ್ನ್ ಎತ್ತರಕ್ಕೆ ಬೆಳಿ ಬೇಕು ❤️
ಬಸವರಾಜ ಅಣ್ಣ ಮೂವಿ ಕೊನೆವರೆಗೂ ನೋಡಿದೆ 235ನೇ ಲೈಕ್ ನಂದು film super kedari sir acting super
ಇನ್ನು ಮುಂದೆ ಹೀಗೆ ಒಳ್ಳೆ ಸಂದೇಶವನ್ನು ಕೊಡ್ರಿ
🙏
ನನ್ನ ಗೆಳೆತಿ ವಿಜಯ ಲಕ್ಷ್ಮಿ ದೊಡ್ಡಮನಿ ಅವರ ನಟನೆ ತುಂಬಾ ಅದ್ಭುತವಾಗಿದೆ ಪ್ರತಿಯೊಂದು ಪಾತ್ರದಲ್ಲಿ ಒಳ್ಳೆಯ ರೀತಿಯ ಅದ್ಭುತವಾದಂತಹ ಸಂದೇಶ ಅಡಗಿವೆ
👍ನಿಮ್ಮ ಮಾತು ನಿಜ ಅಯ್ತಿ, ಅಣ್ಣ ಒಳ್ಳೆಯ ಸಂದೇಶ ನೀಡಿದ್ದೀರಿ ನಿಂಗರಾಜಣ್ಣ ನಿಮ್ಮ ವಿಡಿಯೋ ಬೆಳಿಲಿ ❤️❤️
Anna gert anna
ಓ ಬಸಣ್ಣ ವಂದ್ ಮಾತು ಮನಸ್ಸು ಮುಟ್ಟಿತು ❤❤❤❤ನನಗರೇ ಯಾರ್ ಅದರ್ ಈ ಕುಸ್ ಸಿಕ್ತು
Vale kathe chenagi bandide so excellent vijayalakshmi proformence so super
First comment from yakkanchi
ಅಣ್ಣ ಸೂಪರ್ ಆಗಿತ್ತಿ ವಿಡಿಯೋ ಈತ ವಿಡಿಯೋ ಮಾಡ ಅಣ್ಣ ನಿನ್ನ ಇಂದ ನಾವು ಇರತಿವಿ ಸಾಪುಟ್ ಮಾಡತೀವಿ 👌👌👌
First like nand basanna
ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ವ್ಯಕ್ತಪಡಿಸಿದ್ದಕ್ಕೆ ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು
♥️🥰💫
Good Message To Society...✨... All The Very Best To Team... 👍🥰
ಸೂಪರ್ ಅಣ್ಣ ನಿಮ್ಮ ಕಥೆ ತುಂಬಾ ಚನ್ನಾಗಿದೆ ❤️
ಸುಪರ್ ಸ್ಟಾರ್ ಸೂಪರ್ ಅಣ್ಣ ಸುಪರ್ ತಾಯಿ ಮಗನ ನಡುವೆ ಇಂಥ ಸಂಬಂದ ಸುಪರ್ 🙏🙏🙏💓🙏🙏
Super video ❤
Really very nice message 🙏🏼❤️😊
super pa basu
Gulbarag video
ತುಂಬಾ ಚನ್ನಾಗಿ ಇದೆ ವಿಡಿಯೋ ಬ್ರದರ್
Super all videos 📸 God bless you 🙏
ಬಸ್ಸು ಅಣ್ಣ ಕಣ್ಣಂಚಲ್ಲಿ ನಿಜವಾಗ್ಲೂ ನೀರು ಬಂತು❤❤❤
Benki acting basu anna ❤
🙏
Super guru j Jai Shri Ram
ಬಸಣ್ಣ ನಿಮ್ಮ ವಿಡಿಯೋ ನೋಡಿ ನನಗ ನಮ್ಮ ಅಮ್ಮ ನೆನಪಾದರು... ಅವರು ಹಿಂಗ.. ನನಗ ಪ್ರತಿಯೊಂದು ಹೆಜ್ಜೆಗೂ Support ಮಾಡತಿದ್ದರು.. I mis u Aai 😢
Oh my God! What a superb acting I am really very emotional and All the very best entire team stay blessed ❤😍🌹
Ana supar ,
ಬಸಣ್ಣ ನಿಮ್ಮ ಪ್ರತಿಯೊಂದು ವಿಡಿಯೋ ಅಲ್ಲಿನು ಒಂದು ಅರ್ಥ ಇರುತ್ತೆ ಆದ್ರೆ ಇದು ಮಾತ್ರ ಬೇರೆ ಲೆವೆಲ್ ವಿಡಿಯೋ i love my mom
🙏
ಮನಸ್ಸಿಗೆ ತುಂಬಾ ನೋವಾಯ್ತು ಅಣ್ಣ ಈ ನಿಮ್ಮ ಕಿರು ಚಿತ್ರವನ್ನು ನೋಡಿ
ಇದೆ ತರ ಇನ್ನು ಹೆಚ್ಚಾಗಿ ಚಿತ್ರಗಳನ್ನ ಮಾಡಿ ದೊಡ್ಡ ಮಟ್ಟಕ್ಕೆ ಬೇಳಿಯ ಬೇಕೆಂದು ಕೇಳಿಕೊಳ್ಳುತ್ತೇನೆ ಬಸ್ಸು ಅಣ್ಣ ❤❤🙏👍👍
♥️♥️♥️♥️
ನಿಮ್ಮ ಕಥೆ ಅಳಿಸಲಾಗದ ತಾಯಿ ಪ್ರೀತಿಗೆ ಒಂದು ಚಿರಋಣಿ ❤️❤️❤️❤️
Basu anna video super super i love you basu anna
Amazing acting and super story 👏👏
ಅಣ್ಣಾ ನನ್ನಕಡೆ ಒಂದ್ ಕಥಿ ಇದೆ ಅಣ್ಣಾ.....
ನಿಜಜೀವನದ ಕಥಿ
Super bro ನಿಮ್ಮ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತದೆ 🙏
Heart touching
ತುಂಬಾ ಚನ್ನಾಗಿ ಇದೆ ಕಥೆ ಅಣ್ಣ 🥰
Super osm Good Concept Basu Anna,Kesari Anna & Ur Team ♥️🥰💫
🙏
Thumba thumba ista ayithu ammane hella badukina daari deepa ♥️💞💞💓💓
Very nice story basanna devru olledu madli ivattinda dodda fan adne nanu
From aland
Super super super anna video tumba esta aitu ❤️❤️❤️🙏🙏🙏
ಅಣ್ಣಾ ನಿನ್ನ ವಿಡಿಯೋ ನನಗೆ ತುಂಬಾ ಇಷ್ಟ ಆಗಿದೆ ಇದೆ ತರಾ ವಿಡಿಯೋ ಮಾಡ್ತಾ ಇರಿ ಅಣ್ಣಾ i love you Anna
Yen acting maadtirappa super brother
🙏
Super filing ತಂದೆ ತಾಯಿ ದೇವರು
❤️🙏❤️❤️🙏❤️❤️🙏❤️
Super movie......❤️
ಸೂಪರ್ ಬಸವರಾಜ ಅಣ್ಣ 💞🤍🙏🙏🥰🙆🏻♂️
Hi
Super rich bro
👌👌👍👍swarthavillada Priti adu taayi Preeti nijaa anna 🙏🙏
Superb video
Super 👌👌👌 Amma is a not a word is my world 🌍🌍🌍❤️❤️❤️😘😘 Lvu Maaa❤️
ಸೂಪರ. Ann. ಅಮ್ಮನ. ಪ್ರೀತಿ. 👌👌❤❤
My world ನನ್ನ ಅವ್ವ love you ma🙏🙏🙏💞💙 annna super anna ni ennu belibeku anna
ಸೂಪರ್ ಅಣ್ಣ 🙏🙏🙏🙏🙏🙏
ಬಹಳ ಉತ್ತಮವಾದ ಭಾವನಾತ್ಮಕ ಚಿತ್ರ
Super Bro..... Hinge Munde Varili Nim Hostory Super
Super। Brother ❤️❤️
🥰ಅಣ್ಣ ನಿಮ್ಮಂತ ಕಲಾವಿದರು ಇರೋದರಿಂದ ಮತ್ತು ನಿನ್ನಂತ ಮಗ ಇರೋದರಿಂದ ತಂದೆ ತಾಯಿಗೆ ಹಾಗು ಕಲೆಗೆ ಬೆಲೆ ಐತಿ🙏🙏🙏🙏ಇದಂತ್ರು ಕರೇನ ನೀ ಒಂದಿಲ್ಲ ಒಂದ ದಿನಾ ದೊಡ್ಡ ಸ್ಟಾರ್ ಆಗೆ ಅಗ್ತಿ ಐ ಲವ್ ಯು ಬ್ರೋ💗❤️❤️❤️😊
ನಮ್ಮ ಅಥಣಿ ಮಂದಿ ಯಾರ ಅದಿರಿ ಪಾ ✌️
Super video basu Anna
E tayi namma Urinavaru ri sir nim film super ri Good💯👍👍👍👍👍👍
ಒಳ್ಳೆಯ ಸಂದೇಶ ಬ್ರೋ...
ನಿಜವಾದ ಮಾತು ಒಳ್ಳೆಯ ಒಳ್ಳೆಯ ಸಂದೇಶ
ಸೂಪರ್ ಆಕ್ಟಿಂಗ್ ಬ್ರೋ
Super Anna🙏🙏❤️❤️
Love from belagavi
All the best from d boss fans ❤️ 🙌 👏 👍 💟anna
Super super bro vedio emotional movie 🎥🎥🎥😢😢
Super ಅಣ್ಣಾ ವಿಡಿಯೋ ❤️❤️❤️
Good
ಅಣ್ಣ ತುಂಬಾ ಚನ್ನಾಗಿ ಮೂಡಿಬಂದಿದೆ ❤❤❤❤❤❤❤❤
Super it bro mother is God bro
ದುಃಖ ಬಂತೋ ಬಸು ಅಣ್ಣ 🙏🏼🙏🏼 ಈ ರೊಕ್ಕ ಅನ್ನೋ ಲಷ್ಮಿ ಬಂದ್ ಅವ್ವ ಅಪ್ಪನ್ನ ದೂರ ಮಾಡತೇತಿ ಅಣ್ಣ 😭😭😭😭
ನಮ್ಮ ಕಲಬುರ್ಗಿದಾಗ ಮಾಡಿ ಅಣ್ಣಾ... ಸೂಪರ್ 💝
Super anna this is heart touching video
ಅಣ್ಣಾ ತುಂಬಾ ಚನ್ನಾಗಿದೆ 🙏🙏ಅಣ್ಣಾ
ಕಣ್ಣಾಗ ನೀರು ಬಂತು ಅಣ್ಣ ವಿಡಿಯೋ ತುಂಬಾ ಚೆನ್ನಾಗಿದೆ ♥️♥️♥️♥️♥️♥️
Super video
🎉ಈ ಕಿರು ಚಿತ್ರ ನೀಡಿದ ನಿಮ್ಮ ಈ ಬಳಗ ದೊಡ್ಡಮಟ್ಟಿಗೆ ಬೆಳೆಯಲಿ 💐🎉🎉ಚಿತ್ರದ ತಂಡಕ್ಕೆ ಧನ್ಯವಾದಗಳು 💐💐💐💐💓💓💓💓
🙏
Super ❤️
Super message brother
Super Ann video
First like first comment 😍😍💕best💯 movie🎥 brother all the best👍💯
🙏
Super bro video
ಅಣ್ಣ ನಿನ್ನ ಮಾತು ಮುತ್ತು ಇದಾಗ ಜೈ ಭೀಮ್
Ultimate story guru
Super video brother
ಸೂಪರ್ ಅಕ್ಕ..🙏🙏🔥🔥🔥🔥🔥🔥🙏🙏🙏🙏🔥🔥🔥🔥🙏👌👌👌👌
Super video bro 🔥 athani hudga singl sadu 🔥🔥🔥