ದೋಸ್ತನ್ ತಂಗಿ ನನ್ನ್ ಲವರ್ 4 | Dostan Tangi Nanna Lover | Javari Junction | Tamada Media | Mallya

Поділитися
Вставка
  • Опубліковано 21 лис 2024

КОМЕНТАРІ • 3,7 тис.

  • @pariksithakulkarni2418
    @pariksithakulkarni2418 Рік тому +509

    ಕಲಾವಿದರಿಗೆ ಏನೂ ಕೊಡದಿದ್ದರೂ ಪರವಾಗಿಲ್ಲ ಪ್ರೋತ್ಸಾಹವನ್ನು ಕೊಡೋಣ ಅವರ ವಾಹಿನಿಯ ಚಂದದಾರರು ಆಗುವ ಮೂಲಕ 🙏🙏

  • @akhileshbaragi8757
    @akhileshbaragi8757 Рік тому +58

    ನಿಮ್ಮ ನಟನೆ, ಸಾಹಿತ್ಯ ಸಂಭಾಷಣೆ ಎಲ್ಲವೂ ಸೂಪ್ಪರ ಇದೆ ಸರ್. ಮೇನ ಅಟ್ರ್ಯಾಕ್ಷನ್ ನೀವು ಮತ್ತು ನಿಮ್ಮ ನಟನೆ ಮಾತಿನ ಶೈಲಿ ತುಂಬಾ ಚನ್ನಾಗಿದೆ. ನಟಿಮಣಿಯರು ಅಷ್ಟೇ ಸೂಪ್ಪರ. ಜವಾರಿ ಜಂಕ್ಷನ್ ಸೂಪ್ಪರ್ ಸೂಪ್ಪರ್ ಸೂಪ್ಪರ್, ಮಂದುವರೆಯಲಿ ನಮಸ್ಕಾರ

  • @manuagadi505
    @manuagadi505 Рік тому +51

    ಆಲ್ ಅಣ್ಣ short movie ಗೆ ಅಷ್ಟೊಂದು ಖರ್ಚ ನಿಮ್ ಧೈರ್ಯ ಮೆಚ್ಚಬೇಕು ಅಣ್ಣ 👏👏 i am fan of u brother 😍❣️

    • @girijashivalli1521
      @girijashivalli1521 Рік тому +2

      Short movie Alli Priya aval hesaru hinde Parvati anta hakyar madave li so bere avar madve admele shoot madirabeku

  • @SantoshKeri
    @SantoshKeri Рік тому +114

    ಅನಾಹುತ ಅಣ್ಣಾ ನಿನ್ನ ಶ್ರಮ ನಿನ್ನ ಕಲ್ಪನೆ ನಿನ್ನ ಧೈರ್ಯ ❤️🙏❤️❤️ just mind-blowing 🥰

  • @Kutubu.
    @Kutubu. Рік тому +24

    ತುಂಬಾ ಅದ್ಭುತ ವಿಡಿಯೋ ಇಷ್ಟವಾಯ್ತು ಆಯ್ತು. ಬಾಗಲಕೋಟೆ ಜಿಲ್ಲಾ ಅಖಿಲ ಕರ್ನಾಟಕ ಕಲಾ ಭೂಷಣ ದರ್ಶನ್ ತೂಗುದೀಪ್ ಅಭಿಮಾನಿಗಳ ಸಂಘ. ರಿ. ವತಿಯಿಂದ ತುಂಬು ಹೃದಯದ ಧನ್ಯವಾದಗಳು ಮಲ್ಲು ಬಾಗಲಕೋಟೆ ಯವರಿಗೆ

  • @shivap1947
    @shivap1947 Рік тому +9

    ಅರ್ಧ ವಿಡಿಯೋ ನನ್ನ ಹಿಂದಿನ ಮತ್ತು ಮುಂದಿನ ಕಣ್ಣಮುಂದ ತಂದಗಯ್ತಲ್ಲೋ ಮಾರಾಯಾ. ಕಥೆ ಗಿಚ್ಚ ಐತಿ. ♥️♥️

  • @amareshbiradar5237
    @amareshbiradar5237 Рік тому +51

    ಅಣ್ಣ ನೀ ಬೆಂಕಿ 🔥🔥 ಪ್ರತಿಯೊಬ್ಬರ ಜೀವನದಲ್ಲಿ ನಡೆದಂತಹ ಘಟನೆಯನ್ನು ಅಚ್ಚು ಕಟ್ಟಾಗಿ ತೋರಿಸಿಕೊಟ್ಟ ನಿಮ್ಮ್ ತಂಡಕ್ಕೆ ಧನ್ಯವಾದಗಳು 👏👏❤️🥰💐💐

  • @mallappapatil5205
    @mallappapatil5205 Рік тому +47

    Super👌👌....ಮಲ್ಲೂ bai ನಿನ್ನ ಸ್ನೇಹಿತ ಹೇಳುವ ಮಾತಿನಲ್ಲಿ ಬಹಳ ಅರ್ತ ಇದೇ...

  • @fitnfinecvd
    @fitnfinecvd Рік тому +4

    ಕಳೆದುಹೋದ ಪ್ರೀತಿ ಯಾವಾಗಲೂ ಹೃದಯದ ಮೂಲೆಯಲ್ಲಿ ಉಳಿಯುತ್ತದೆ. ಅದೇ ಮೂಲೆಯು ಹೃದಯಾಘಾತವನ್ನು ಉಂಟುಮಾಡುತ್ತದೆ

  • @DKdinesh1992
    @DKdinesh1992 Рік тому +61

    ಪ್ರಿಯಾ ಸೌದಿ ಆಕ್ಟಿಂಗ್ ಸೂಪರ್ ಇದೆ ಮಲ್ಲು ಸಾಹುಕಾರ್ ನೀ ಹಂತು 🔥🔥🔥🔥👌

  • @fakkus1771
    @fakkus1771 Рік тому +123

    ಪ್ರೀತಿಸಿದ ಹುಡುಗನ ಬಿಟ್ಟು ಬೇರೆ ಮದುವೆ ಆದರೆ ಇಂಗ ಐತಿ ಅಂತ ತೋರಿಸಿಕೊಟ್ಟಿರಿ ಅಣ್ಣ 👌👌👌👌ಸೂಪರ್

  • @babaleshwar3041
    @babaleshwar3041 Рік тому +5

    ಉತ್ತರ ಕರ್ನಾಟಕದ ನಮ್ಮ ಹೆಮ್ಮೆ ಡಿ ಬಾಸ್ ನೀವೇ ಸೂಪರ್ ಸ್ಟಾರ್ 🌟🌟🌟

  • @shankaragoudabiradara1733
    @shankaragoudabiradara1733 Рік тому +11

    ಕಲಿಯುಗ ನಡೆಯುದೆ ಇದೆ ತರ ಬ್ರದರ್ ಒಳ್ಳೆಯ ಸಂದೇಶ ಬ್ರದರ್ ಇನ್ನೂ ಹೆಚ್ಚು ವಿಡಿಯೋ ಹಾಕಿ ಬ್ರದರ್ All the best

  • @hanamantasimhadrihanamanta5755
    @hanamantasimhadrihanamanta5755 Рік тому +22

    ಅಣ್ಣಾ ಲಾಸ್ಟ್ ಸಿನ್ ನನ್ನ ಜೀವನದಲ್ಲಿ ನಡೆದ ಘಟನೆ ಸೂಪರ್ ಮಲ್ಲುಣ್ಣ 👍🤝💐

  • @shobhithashobhi1307
    @shobhithashobhi1307 Рік тому +1

    Nanu manglore sir adre nim almost hella videos nodthini thumbane esta agthade e video kuda thumba Chanda untu sir bega ennu hetharake beliri sir all the best nimma mundina hella videos ge 🌹🌹🌹🌹🌹

  • @sidduarennavar6001
    @sidduarennavar6001 Рік тому +16

    ಅಣ್ಣ ನೀ ಯಾವಾಗಲೂ ನೂರು ವರ್ಷ ಚೆನ್ನಾಗಿರಬೇಕು..... ಎಂಥಾ ಬೆಸ್ಟ್ ವಿಡಿಯೋ ಹಾಕಿ ಅಣ್ಣನ..... ನಿನ್ನ ಹಡದ ತಂದೆ ತಾಯಿ ಪುಣ್ಯ ಮಡ್ಯಾರ್ ಅಣ್ಣ ❤❤❤❤❤❤❤❤ ಬಾಳ್ ಚೆನ್ನಾಗಿದೆ ಅಣ್ಣ ನಿಮ್ಮ ವಿಡಿಯೋ ಎಲ್ಲಾ ❤❤🙏😍😍

  • @ipsrameshramesh1231
    @ipsrameshramesh1231 Рік тому +33

    ದೇಶ ಹೊರಗ ವಿಜಯ್ ಮಲ್ಯಾ🥰🥰
    ಬಾಗಲಕೋಟೆ ಒಳಗ ನಮ್ಮ ದೋಸ್ತ್ ಮಲ್ಯಾ🥰🥰 ಹೊಡಿರಿ ಹಳಗಿ

  • @nagappanaikar2864
    @nagappanaikar2864 Рік тому +1

    ಸೂಪರ್ ಅಣ್ಣಯ್ಯ ಇದತ್ತರಾ ಮಾಡ್ತಾಯಿರಿ ಅಣ್ಣಯ್ಯ

  • @praveenkumarharijan8007
    @praveenkumarharijan8007 Рік тому +17

    ಮಲ್ಲು ಅಣ್ಣ ಸೂಪರ್......👌 ಎಷ್ಟು ಅಂತ ನಮ್ಮ ಮನಸ್ಸು ಗೆಲ್ತಿ...❤️ ಪ್ರತಿ ಸಲ ನಿನ್ ವಿಡಿಯೋಗೆ ವೇಟ್ ಮಾಡ್ತಾ ಇರ್ತೀನಿ..

  • @shivukenchappanavar9324
    @shivukenchappanavar9324 Рік тому +6

    ನಮ್ಮ ಬಾಗಲಕೋಟೆ ನಮ್ಮ ಮಲ್ಲು ಅಣ್ಣನಿಗೆ ದೊಡ್ಡದೊಂದು ನಮಸ್ಕಾರ 🙏 ಸೂಪರ್ ಆಗಿದೆ ಕಥೆ 😍 ಅಣ್ಣ

  • @Balu-pd3ci
    @Balu-pd3ci Рік тому +2

    ಬಾಳ್ ಚಂದ ಅಯ್ತಿ ಅಣ್ಣಾಜೀ nimma ಪ್ರತಿಯೊಂದು ವಿಡಿಯೋ miss ಮಾಡದೇ ನೋಡ್ತೀನಿ Bro nimma ವೀಡಿಯೋಸ್ ಗೋಸ್ಕರ ಕಾಯ್ತಿರ್ತೀನಿ naa1🥰🥰🥰🙏♥️♥️

  • @moulianwari5075
    @moulianwari5075 Рік тому +21

    ವಾವ್ ಮಸ್ತ್ ಹೈತಿ ಬ್ರದರ್ ನನ್ನ ಜೀವನದಲ್ಲಿ ನಡೆದ ನೈಜ ಘಟನೆ...✌️✌️👌👌👌

  • @ravigbgb5549
    @ravigbgb5549 Рік тому +5

    ರಿಯಲ್ ಲೈಫ್ ನಲ್ಲಿ ಕಂಡುಬರುವ ಅತಿ ಹೆಚ್ಚು ಹುಡುಗರ ಸಮಸ್ಯೆ ಇದೆ ಸೂಪರ್ ಅಣ್ಣ ನೀವು

  • @silentkiller306
    @silentkiller306 Рік тому +2

    ಅಣ್ಣಾ ನಿನ್ನ ಪ್ರಯತ್ನಕ್ಕೆ ಒಂದು ದೊಡ್ಡ ನಮಸ್ಕಾರ.....
    ನಿಮ್ಮ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ಎಲ್ಲರೂ ನಮ್ಮ ಉತ್ತರ ಕರ್ನಾಟಕವನ್ನು ಸಿನಿಮಾ ರಂಗದಲ್ಲಿ ಬೆಳೆಸೋಣ ಎಲ್ಲರೂ ಕೈ ಜೋಡಿಸೋಣ ಜೈ ಉತ್ತರ ಕರ್ನಾಟಕ 💛❤️💛❤️💛❤️💛
    ನನ್ನದೊಂದು ಚಿಕ್ಕ ಸಲಹೆ ಅಣ್ಣಾ ವಿಡಿಯೋ ಗುಣಮಟ್ಟ ಚೆನ್ನಾಗಿದೆ. ಆದ್ರೆ ಮೂಸಿಕ್ ಗುಣಮಟ್ಟ ಮಾತ್ರ ಸುಧಾರಣೆ ಆಗಬೇಕು....
    ಪ್ರೀತಿಯಿಂದ ನಮ್ಮ ಬೆಳಗಾವಿ.....

  • @sidramnemagoud
    @sidramnemagoud Рік тому +4

    ಸೂಪರ್ ಬ್ರೊ 100% ಪ್ರೋತ್ಸಾಹ ಮಾಡತಿವಿ ನಿಮ್ಮ ಕಲಾವಿದರ ತಂಡಕ್ಕೆ ಧನ್ಯವಾದಗಳು

  • @allamaprabhubasalingamugal6968

    ತುಂಬಾ ಚೆನ್ನಾಗಿ ಇದೆ ಹಾಗೂ ತಮಾಷೆಯ ಜೊತೆಗೆ ಒಂದು ಒಳ್ಳೆಯ ಸಂದೇಶವಿದೆ ❤️❤️
    ನಿಮ್ಮ ಸ್ನೇಹಿತ ಹೇಳುವ ಪ್ರತಿಯೊಂದು ಮಾತು ಮನಮುಟ್ಟುವಂತಿದ್ದವು....💛❤️

  • @basurajnavalur1398
    @basurajnavalur1398 Рік тому +1

    Anna nimma video nodak ond maza barteti nod namm uttar karanataka dag hinta kalavidaru edare andr nann Hemme ansateti nod oll the best Anna nimm hinde namm jawari hudagru yavattu jote bembla erteti

  • @aarifkakadaki143
    @aarifkakadaki143 Рік тому +25

    ಅಣ್ಣ ನಮಗೆ ಪಾರ್ಟ್ 2 ಬೇಕು ಬೇಗ ಬೆಂಕಿ ಬೆಂಕಿ ಐತಿ ಅಣ್ಣ 🔥🔥🔥🔥🔥

  • @Priya.savadi
    @Priya.savadi Рік тому +62

    This is amazing one savkara ❤😍🔥

    • @shrishailsavadi1570
      @shrishailsavadi1570 Рік тому +5

      💐💐💐💐💐💐

    • @jarajara7604
      @jarajara7604 Рік тому +4

      Very good,,,,but make atleast 18min videos....all the best....

    • @sidagondbiradar2666
      @sidagondbiradar2666 Рік тому

      💐💐💐💐

    • @santoshhonnutagi7380
      @santoshhonnutagi7380 Рік тому +2

      ನಿಮ್ಮ ನಟನೆ ಅಂತು ಫುಲ್ 🔥🔥🔥🔥

    • @JavariTalkies
      @JavariTalkies Рік тому +3

      ಹುಡುಗಿ ಹುದುಗುನ್ ತಕ್ಕ ಇಲ್ಲ ಅಂತ.... ಎನು ಕಾನ್ಫಿಡೆನ್ಸ್ ಹುಡುಗಗ 😂😂

  • @gopalagopal3829
    @gopalagopal3829 Рік тому +1

    ಇ ವಿಡಿಯೋ ನ ಇನ್ಸ್ಟಾಗ್ರಾಮ್ ನಲ್ಲಿ ನೋಡ್ಬಿಟ್ಟು ಆ ಹುಡ್ಗಿದು ನಿಜವಾದ ಮದುವೆ ಅನ್ಕೋಬಿಟ್ಟಿದ್ದೆ ಬಹಳ ಬೇಜಾರಾಗಿತ್ತು ಆದರೆ ಯೂಟ್ಯೂಬ್ ನಲ್ಲಿ ಪೂರ್ತಿ ನೋಡಿ ಸಮಾಧಾನವಾಯಿತು 🙏🙏❣️❣️

  • @laxmanlaxman1800
    @laxmanlaxman1800 Рік тому +6

    ಒಳ್ಳೆಯದಾಗಲಿ ಅಣ್ಣ
    ಜೈ ಶ್ರೀ ರಾಮ 🚩🚩

    • @rohirohinis4050
      @rohirohinis4050 Рік тому

      Anna niyattagi priti mado hudugiru edare..huduga mosa madi hogidane....antavar bagge video madi..yelladrllu..Bari . hudugi kie kottu hodalu antira...yake

  • @laxmanbangilaxmanbangi1892
    @laxmanbangilaxmanbangi1892 Рік тому +27

    ಹುಡಗಿ ಅಣ್ಣ ನ ಪಾತ್ರ ಬೆಸ್ಟ್ ಡೈಲಾಗ್ ಮಸ್ತ್ msg ಕೊಟ್ಟಿರೋದು
    ಸೂಪರ್ ❣️❣️❣️🔥🔥💐💐💯🤞

  • @Prakash-pk6pl
    @Prakash-pk6pl Рік тому +1

    ಸೂಪರ ವಿಡಿಯೊ ಮಲ್ಲೂ ಅಣ್ಣ 👍👍😘😘😘😍😍😍😁👌👌👌

  • @suryachandra313
    @suryachandra313 Рік тому +4

    ಮಾತು ಇದೆ ತರ ಒಳ್ಳೆಯ ನುಡಿ ಆಗಿದ್ದರೆ, ಫ್ಯಾಮಿಲಿ ಫಿಲ್ಮ ಹಾಗೇ ಚೆನ್ನಾಗಿರುತ್ತ. ನಮ್ಮ ಉತ್ತರ ಕರ್ನಾಟಕದ ಕಲೆನ ಬೇಳಸುತಿದ್ದಿರ, ನಿಮಗ ಎಲ್ಲರಿಗೂ ಒಳ್ಳೆದ ಆಗಲಿ, ❤️❤️👏👏👏🎉🎉🎉

  • @mareppanayak8510
    @mareppanayak8510 Рік тому +4

    ನಿಜ ಅಣ್ಣಾ ನಮ್ಮ ಖುಷಿ ಗಿಂತ ನಮ್ಮ ಮನೆಯವರ ಖುಷಿ ಹೆಚ್ಚು ಅಣ್ಣಾ ಸೂಪರ್ ವಿಡಿಯೋ 💯🙂🙏🥰

  • @hanumanthmulagund1805
    @hanumanthmulagund1805 Рік тому +11

    ನಗುವಿನ ನಡುವೆ ಜೀವನ ಸತ್ಯವನ್ನು ಬಿಚ್ಚಿ ಇಟ್ಟಿರುವ ತಮಗೆ ತುಂಬು ಹೃದಯದ ಧನ್ಯವಾದಗಳು..... dost'i gale

  • @basupatilmasarkal5718
    @basupatilmasarkal5718 Рік тому +13

    ಪ್ರೀತಿಸಿದ ಹುಡುಗಿಗಿಂತ ಜೊತೆಯಲ್ಲಿ ಇರುವ ಗೆಳಯಾನೆ ಮುಖ್ಯ ಅದು ನಿಜ ಬಿಡು ಅಣ್ಣ ಒಂದು ಹುಡುಗಿಯ ಸಲುವಾಗಿ ಎರಡೂ ಕುಟುಂಬದಲ್ಲಿ ತೊಂದರೆಯಾಗಿ ಬೀದಿಗೆ ಬರುತ್ತವೆ....

  • @vinoddj4546
    @vinoddj4546 Рік тому +5

    ಬಿಟ್ಟು ಹೋದ ಹುಡುಗಿಯರಿಗೆ ಎಂತ ಹುಡುಗನೇ ಸಿಗುವುದು ಬೆಸ್ಟ್ 🤣ಸೂಪರ್ ವಿಡಿಯೋ 👌👌ಮಲ್ಲಪ್ಪ ಸೌಕಾರ 🙏

  • @marutiyadgouder
    @marutiyadgouder Рік тому +1

    ಎಲ್ಲರ ಜೀವನದಲ್ಲಿ ನಡೆದಿರುವ ಒಂದು ಕಥೆ ಅಣ್ಣಾ ಸೂಪರ್ ಅಣ್ಣ 🔥🔥🔥👌👌👌👌👌👍👍👍

  • @kiranmore1484
    @kiranmore1484 Рік тому +4

    ತುಂಬಾ ಫೀಲ್ ಆಯ್ತು ರಿ..... ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ ಸ್ಟೋರಿ ಮತ್ತು ನಿಮ್ಮ ಆಕ್ಟಿಂಗ್...... ಮಲ್ಲಪ್ಪ sahukarre 👌👌🥰🥰😌😌😔😔

  • @Interior-xzy
    @Interior-xzy Рік тому +19

    You are always a brand director and actor in the Kannada industry 🎇🎉

  • @dattubiradar2833
    @dattubiradar2833 Місяць тому

    ಸೂಪರ್ ರಿ ಅಣ್ಣಾ,,, ನಿಮ್ಮ ಎಲ್ಲಾ ಟೀಮ್ ಮೆಂಬರ್ಸ್ ಗೆ,,, ಇದೆ ರೀತಿ ಮುಂದೆವರಿಯಲಿ.. ಮುಂದೊಂದು ದಿನ ದೊಡ್ಡ ಸ್ಟಾರ್ ಆಗಲಿ ಅಂತ ನನ್ನ ಅಸೆ ರಿ ಅಣ್ಣಾ,, ನಿಮ್ಮ ಪ್ರತಿಯೊಂದು ವಿಡಿಯೋ ತುಂಬಾ ಇಷ್ಟ ಪಟ್ಟು ನೋಡೋತಿನಿ ಅಣ್ಣಾ ನಾನು 🎉🎉🎉...

  • @anantpatil2618
    @anantpatil2618 Рік тому +4

    ತುಂಬಾ ಒಳ್ಳೆಯ ಸಂದೇಶ ಸಾಹುಕಾರ್ 👌👌❤️🔥🔥

  • @hiremathchannayya3981
    @hiremathchannayya3981 Рік тому +4

    ಒಳ್ಳೆ ಯ ಸಂದೇಶ ಹಳ್ಳಿ ಯ ನೈಜ ಸಂಸ್ಕೃತಿ 🌹🌹🌹

  • @manjudhnayakmanjudhnayak5074
    @manjudhnayakmanjudhnayak5074 Рік тому +1

    ಸೂಪರ್ ಅಣ್ಣ ಇದು ಎಲ್ಲಾ ಹುಡುಗರ ಜೀವನ ಒಂದು ಸಂದರ್ಭ ಆಗಿರುತ್ತೆ

  • @kariyakariyappa9391
    @kariyakariyappa9391 Рік тому +9

    ದೋಸ್ತ್ ಆ ಹುಡುಗಿ ಅಣ್ಣನ ಮಾತು 👌

    • @vinod_kolavi
      @vinod_kolavi Рік тому

      ಹೌದೂ ನೋಡ್ರಿ ನನಗು ಬಹಳ ಇಷ್ಟ ಆಗೇತಿ ಮತ್ತು ಪ್ರತಿಯೊಬ್ಬರಿಗೂ ಈ ರೀತಿ ಗೆಳೆಯ ಇರಬೇಕು ಅನಸತೈತಿ.. 👍👍

    • @Sunil_bagalkote_
      @Sunil_bagalkote_ Рік тому

      Thank you anna

  • @kicchamarutisms7763
    @kicchamarutisms7763 Рік тому +12

    ನಮ್ಮ ಅಣ್ಣಗ ಮೋಸ ಮಾಡಿರ್ ನಿಂಗ ಹಂತಾ ಹುಡುಗ ಸಿಗೋದು 😂😂😂😂😂😂💖💖💖💖💖 🔥🔥( ರೈತರ ಮಕ್ಕಳು ನಾವು )🔥🔥

  • @abrahamappu5389
    @abrahamappu5389 Рік тому +1

    Nijavaglu great effort nimdu cinema quality idhe

  • @nageshpujari7718
    @nageshpujari7718 Рік тому +14

    ಬೆಂಕಿ ಮಲ್ಲಪ್ಪ ಸಾವ್ಕರ್ 🌾ಜೈ ಕಿಸಾನ್🌾 ಪ್ರಿಯಾ ಸೂಪರ್ ಡೈಲಾಗ್ 🔥🔥🤣🤣🔥💔

  • @sharanappakonchur7356
    @sharanappakonchur7356 Рік тому +4

    ಅಣ್ಣಾ ಇರೀತಿ ನಂಗು ಆಗಿದೆ ಇನ್ನು ಆ ದಿನಗಳು ನನಗೇ ನೆನಪು ಇರ್ತ ಇರುತ್ತೆ 😌😌

  • @sbsannamaradi4926
    @sbsannamaradi4926 Рік тому +1

    ನಿಮ್ಮ ನಟನೆ, ಮಾತಿನ ಶೈಲಿ ತುಂಬಾ ಚೆನ್ನಾಗಿದೆ.

  • @gmhpbsnyamathigovthigherpr127
    @gmhpbsnyamathigovthigherpr127 Рік тому +4

    ವಾಸ್ತವಕ್ಕೆ ಕನ್ನಡಿ ಹಿಡಿದಂತೆ ,ಮತ್ತೊಂದು ಪುಟಕ್ಕೆ ಮುನ್ನುಡಿ ಬರೆದಂತೆ ಇದೆ ಬ್ರೋ, ಸೂಪರ್,,,,

    • @JavariJunction
      @JavariJunction  Рік тому

      Thank you so much bro

    • @BelagavikannadigabasavaRaj
      @BelagavikannadigabasavaRaj Рік тому

      @@JavariJunction ಇದನ್ನೇ ಕನ್ನಡದಲ್ಲಿ ಹಾಕಿ... ನಮ್ಮ ಕನ್ನಡದಲ್ಲಿ ವ್ಯವಹರಿಸಿ..

    • @JavariJunction
      @JavariJunction  Рік тому

      @@BelagavikannadigabasavaRaj ಕ್ಷಮಿಸಿ ಅಣ್ಣಾ❤️🙏

  • @vishwakarmaofficial46
    @vishwakarmaofficial46 Рік тому +4

    ಕಥೆ ತುಂಬಾ ಚೆನ್ನಾಗಿದೆ.. ಅಣ್ಣಾ ನಿಮ್ಮಹೊಚ್ಚ ಹೊಸ ಕಥೆ ವಿಡಿಯೋಗಳು ಹೀಗೆ ಮುಂದುವರಿಯಲಿ all the best anna.. 🥰♥️

  • @djkinggamer5532
    @djkinggamer5532 Рік тому +1

    Anna arama agi 1 million subscribers akkara anna
    Namma support inaga iratta

  • @gurulingappagaddi2799
    @gurulingappagaddi2799 Рік тому +18

    ಅಣ್ಣಾ ವಿಡಿಯೋದಲ್ಲಿ ಮನಸಿಗೆ ಹತ್ತುವಂತ ಒಂದು ಮಾತು ಹೇಳಿದ ಸುನ್ಯಾ ಅಣ್ಣಾ ಅದನ ಕೇಳಿ ಕಣ್ಣಿರು ಬಂತು.....😭😭😭😭😭😭😭🙏🙏🙏🙏🙏

  • @manju.sd.9901
    @manju.sd.9901 Рік тому +5

    Mast kdk concept Mallya Anna, Priya Akka & Ur Team 😁🤩😄🥰😍♥️🔥
    All The Best Brother's ♥️👍💯

  • @irafanbashamkatenhalliimk
    @irafanbashamkatenhalliimk Рік тому +2

    ಸೂಪರ್ ವಿಡಿಯೋ 🎉🎉🎉

  • @anandlankennavar9130
    @anandlankennavar9130 Рік тому +4

    ಸೂಪರ್ ಅಣ್ಣ 👌👌👌💕

  • @uttarajmggayaka2024
    @uttarajmggayaka2024 Рік тому +50

    ಅಣ್ಣ ನಂದು ಸ್ವಲ್ಪ ಲವ್ ಸ್ಟೋರಿ ಹೇಳತ್ತೀನಿ ಕೇಳು ನಾನು 8ತ್ ಓದುವಾಗ ನನ್ನ ಟ್ಯಾಲೆಂಟಿಗೆ ಮರುಳಾಗಿ 9ತ್ ಟಾಪರ್ ಸ್ಟೂಡೆಂಟ್ ಹುಡುಗಿ ಅವಳ ಅಂದದಿಂದ ನನ್ನ ಮನಸ್ಸು ಕದ್ದಳು ಆದ್ರೇ ನಾನು ಪ್ರಪೋಸ್ ಮಾಡಲಿಲ್ಲ ನನಗೆ ಅವಳು ಸಿಗಲೇ ಇಲ್ಲ ಕೊನೆಗೆ ನಾನು 10ತ್ ಮಗಿಸಿದೆ ಬರೀ ಅವಳದೇ ನೆನಪು ಕಾಡುತ್ತಿತ್ತು ಅದಕ್ಕೆ ಅಂತ ನಾನು ಅವಳ ಮೇಲೇನೆ 3ಲವ್ ಸ್ಟೋರಿ ಸಾಂಗ್ ಬರೆದು ಹಾಡಿದ್ದೇನೆ ನನ್ನಂತೆ ಇರುವ ಸಾವಿರಾರು ನೊಂದ ಮನಸ್ಸಿನ ಪ್ರೇಮಿಗಳ ಸಾಹಿತ್ಯವನ್ನು ಬರೆದು ಹಾಡಿ ಒಬ್ಬ ದೊಡ್ಡ ಗಾಯಕನಾಗಬೇಕೆಂದು ಕೊಂಡಿದ್ದೇನೆ ಇದಕ್ಕೆ ನಾನು ಏನು ಮಾಡಬೇಕು ಎಂದು ನೀವು ನನಗೆ ಹೇಳಿ ರಿ ಅಣ್ಣ ತಪ್ಪದೇ ನೋಡಿ ನಿಮ್ಮ ಸಪೋರ್ಟ್ ನನ್ನ ಮೇಲೆ ಸದಾ ಇರುತ್ತೆ ಅನ್ನೋದೇ ನನ್ನ ನಂಬಿಕೆ ರಿ ಅಣ್ಣ 💯👆👆💯👍🤝🤝🙏🙏🎤💘🤝🙏

  • @hanumanthappahyarada5448
    @hanumanthappahyarada5448 Рік тому +2

    ಬಾಳಾ ಇಸ್ಟ ಆಗೆತ್ರಿ 👌👌👌👌

  • @bhimannagavade4457
    @bhimannagavade4457 Рік тому +6

    😔😔ಸೂಪರ್ ಕೈಕೊಟ್ಟು ಹೋದ ಹುಡುಗಿಗೆ ಇಂಥ ಗಂಡ ಸಿಗೋದು 💔

  • @anilingalagi3212
    @anilingalagi3212 Рік тому +5

    Super pa mallu anna 🥰

  • @pratibhapunnuri4172
    @pratibhapunnuri4172 8 місяців тому

    ಚೆನ್ನಾಗಿದೆ ಸರ್. ನಿಮ್ಮ ಶ್ರಮ ಇದರಲ್ಲಿ ಕಾಣುತ್ತೆ. ಬಹುಷಃ ಇದು ಸಮಾಜದಲ್ಲಿನ ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿದ ಹಾಗಿದೆ. ನಿಮ್ಮ ಎಲ್ಲ ಪ್ರಯತ್ನಗಳು ಯಶಸ್ವಿ ಆಗಲಿ. ಒಳ್ಳೆದಾಗಲಿ. ನೀಮಗೆ ಕನ್ನಡಕ ಚೆನ್ನಾಗಿ ಕಾಣಿಸುತ್ತೆ ಸರ್. ದೇವರು ನಿಮ್ಮ ತಂಡದ ಎಲ್ಲರಿಗೂ ಆಶೀರವದಿಸಲಿ. 👍

  • @madhawanandsindigar8552
    @madhawanandsindigar8552 Рік тому +5

    Awesome, Love to listen in our Uttar Karnataka language. I don't usually open youtube but only to watch Javari junction videos. Thank you for delivering such a wonderful content and your effort is wonderful.

  • @gsjanapadaaudios6201
    @gsjanapadaaudios6201 Рік тому +17

    En episode madiyo Anna
    Benki
    Babladi
    Gichhi giligili ❤️❤️❤️😘
    Keep it up Anna
    All the best ur team

  • @appujamadar8753
    @appujamadar8753 Рік тому +1

    😘😘😘😘😘😘😘♥️♥️♥️♥️♥️♥️♥️♥️♥️ super bro

  • @warriorrostar
    @warriorrostar Рік тому +9

    Part 5:brle anna🥰🔥💛

  • @kalavidacreation
    @kalavidacreation Рік тому +4

    ಸೂಪರ್ ಅಣ್ಣ 🔥

  • @mahanteshpareet
    @mahanteshpareet Рік тому +1

    ಉತ್ತರ ಕರ್ನಾಟಕದ ಅದ್ಭುತ ಕಲಾವಿದ. ಮಲ್ಲು ಅಣ್ಣಾ 👌🏻

  • @suneeltallur9945
    @suneeltallur9945 Рік тому +6

    ಮನ ಮುಟ್ಟಿತ್ತು ಅಣ್ಣ ❤️

  • @shivakumarbshivu61
    @shivakumarbshivu61 Рік тому +5

    ತುಂಬಾ ದುಃಖ ಆಗುತ್ತೆ ಬ್ರೋ😔 ಅಂಡ್ ಸೂಪರ್ ವಿಡಿಯೋ ಹೆಚ್ಚು ವಿಡಿಯೋ ನ ಇದೇ ತರ ಮಾಡಿ ಎಲ್ಲರನ್ನ ನಗುಸ್ತಾ ಇರಿ ಎಲ್ಲಾ ಹುಡುಗರ ಜೀವನದಲ್ಲಿ ನಡೆದತಕ್ಕಂತಹ ಘಟನೆ ಈ ಬ್ರೇಕಪ್ ಅನ್ನೋ ಪದ 💔

  • @Dj_Rocky_Singer
    @Dj_Rocky_Singer Рік тому

    ಎಲ್ಲಾರಿಗೂ ಒಳ್ಳೆಯದಾಗಲಿ ಒಳ್ಳೆಯ ಸಂದೇಶ 🙏❤

  • @nagarajnilugal880
    @nagarajnilugal880 Рік тому +25

    Content, acting, making, casting, entire attempt was awesome.... Great film Anna 😍

  • @shrinivasnshrinivasn7304
    @shrinivasnshrinivasn7304 Рік тому +5

    ಎಸ್ಟೋತ ಆತ ಅಣ್ಣಾ ಕಾಯಕತ 😍

  • @rameshkrameshk3431
    @rameshkrameshk3431 Рік тому +2

    Super vedio send and ಕೈ ಕೊಟ್ಟ ಹುಡುಗಿ ಗೆ ಇದೇ ರೀತಿ ಆಗೋದು ಬ್ರೋ ನನ್ನ lifenalli ಇದೇ ರೀತಿ ಆಗಿದೆ .......all the best👍💯

  • @uttamkumar9192
    @uttamkumar9192 Рік тому +5

    Last scene heart touching😔

  • @rajahemad3823
    @rajahemad3823 Рік тому +5

    Utham natane ellru utham kalavidru 👍👍👍 sentiment 😭😭also super brother muduve gandu 😀😀

  • @anjalig5762
    @anjalig5762 Рік тому +1

    ಅಣ್ಣಾ ನುಲಿನಂಗ ಸಿರಿ ಅಂತ ಅಕ್ಕನಂಗ ತಂಗಿ ಅಂತ ಈ 👉🏻💝 ಟಚ್ ಆಯಿತು ಅಣ್ಣಾ 👏 ಮತ್ತೆ ನಿಮ್ಮ ಮೂವಿ ತುಂಬಾ ಚನ್ನಾಗಿದೆ 🔥⚡️

  • @sidrammppadeppanavar8806
    @sidrammppadeppanavar8806 Рік тому +5

    🔥🔥🔥🔥👌👌👌💞

  • @mahanteshtelkar5225
    @mahanteshtelkar5225 Рік тому

    ಸೂಪರ್ ವಿಡಿಯೋ. ನನ್ನ ಜೀವನದಲ್ಲೂ ಹಿಂಗೆ ಆಗಿದೆ 👌

  • @veereshesha5483
    @veereshesha5483 Рік тому +2

    Anna ನಿಮ್ಮ ಅಂಥ ಒಳ್ಳೆಯ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಕೊಡ್ತೀವಿ.... ನೀವು ಆದಷ್ಟು ಜಲ್ದಿ ಸಿನಿಮಾ ರಂಗಕ್ಕೆ ಬನ್ನಿ

  • @Pooja-ty7el325
    @Pooja-ty7el325 Рік тому +1

    audaa huliya😂😂❤❤ anna bejara agabed ninna entry chennagittu maduvelli ❤❤😂😂😂 super👌😍

  • @swetaalagundagi388
    @swetaalagundagi388 Рік тому +1

    ಸತತ ಪ್ರಯತ್ನ ಮತ್ತು ಸರಳತೆ ನಿಮಗೆ ಕೈಹಿಡಿತ್ತದೆ

  • @raghavendrahavanur1652
    @raghavendrahavanur1652 Рік тому +1

    Stress buster guys.... ಏನ್ ಗಿಚ್ಚ್ content ಪಾ ನಿಮವು ಅಗದಿ ನಮ ವಿಡಿಯೋ ನಾವ್ ನೋಡದಂಗ ಅಷ್ಟ ಚೆಂದ ಇರ್ತಾವ ಸುಪರ್ಬ್ ಸುಪರ್ಬ್ 👏👏👏

  • @kannadasaccessofficialfage1053

    ಉತ್ತರ ಕರ್ನಾಟಕದ ಮೆಚ್ಚಿನ ಕಲಾವಿದರು
    ನೀವು ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಮ್ಮಿ ಒಳ್ಳೆಯದಾಗಲಿ..

  • @satishgouda.malagoudar5515
    @satishgouda.malagoudar5515 Рік тому

    Yellara jeevanadalli etara agirutte but yaru vichar maditirolla etra video nodi avara heart ge touch agutte realy good

  • @umeshap4826
    @umeshap4826 10 місяців тому

    ನನಗೆ ತುಂಬಾ ಇಷ್ಟ ನಿಮ್ಮ ಸ್ಟೋರಿ ಸೂಪರ್ ಪ್ರಿಯಾ ಅಂಡ್ ಅಣ್ಣ ❤️❤️❤️🌹

  • @gopalkambali3450
    @gopalkambali3450 Рік тому

    ಸೂಪರ್ ಅಣ್ಣಾ ನಿನ್ನ ವಿಡಿಯೋ ನೋಡಿ ನನ್ನಗ ತುಂಬಾ ಇಷ್ಟಾ ಆತು ಹಿಂತಾ ವಿಡಿಯೋ ಮಾಡಿ

  • @davuddj9091
    @davuddj9091 Рік тому

    ಅಣ್ಣಾ ನಿನ್ ವಿಡಿಯೋ ಗೇ ಕಾಮೆಂಟ್ಸ್ ಬೇಡ ಆ ತರ ಅರ್ಥ ಇರ್ತಾವ 🥰

  • @siddalingasasanur7673
    @siddalingasasanur7673 Рік тому +1

    ಜೀವನ್ ಅನ್ನು ಪದಕ್ಕೆ ಮದುವೆ ಅನ್ನುದು ಮೊದಲ್ಲೂ ಇದ್ದರ love ಮಾಡಿ ಮಾಡೀವಿ ಬ್ಯಾರಿ ಆಗ್ಯಾಳ ಅಲ್ಲ all the best bro

  • @hamsacjhalli590
    @hamsacjhalli590 Рік тому

    ನಾನು ನಿಮ್ ವಿಡಿಯೋ ನೋಡಿ ತುಂಬಾ ಫಿದಾ ಆಗಿದೀನಿ ಸೂಪರ್ ಸಾರ್

  • @ravi687a
    @ravi687a 2 місяці тому

    ಒಟ್ಟ ಮಲ್ಲು ಅವರೇ ವಿಡಿಯೋ ಮತ್ತು ಸ್ಟೋರಿ ಏನೇ ಇರ್ಲಿ ಬಟ್ ನಿಮ್ಮ ಕ್ಯೂಟನೆಸ್ ಆಕ್ಟಿಂಗ್ ನನಗೇ ತುಂಬಾ ಹಿಡಿಸಿದೆ ಸರ್. ಸೂಪರ್

  • @CallmepajuCallmepaju
    @CallmepajuCallmepaju Рік тому +2

    ನೋಡಕ್ ಅಷ್ಟೇ ರೈತರು ಹೊರಗ ಹೈ ಮಕಳ್ಳಿಗು ಕಡಿಮೆ ಇಲ್ಲ ಡೈಲಾಗ್ ಸೂಪರ್ ಅಣ್ಣಾ ❤️😐💝

  • @saraswatisatmar816
    @saraswatisatmar816 Рік тому

    ತುಂಬಾ ಚನ್ನಾಗಿ ಅಭಿನಯ ಮಾಡಿದ್ದಾರೆ ಎಲ್ಲರೂ 🎉

  • @anilchougala1835
    @anilchougala1835 Рік тому +1

    ಪಕ್ಕಾ ರೈತರ ಪಾತ್ರ 🙏🙏🤝🤝👌👌👌👌👌👌 ಸೂಪರ್ ಕಥೆ ಸಾಹುಕಾರ್

  • @shashibhushanhiremath5478
    @shashibhushanhiremath5478 Рік тому

    ಅಭಿನಂದನೆಗಳು....👏👏👏 👍ತುಂಬಾ ಅರ್ಥಪೂರ್ಣವಾಗಿದೆ ...👌👌👌ನಿಮ್ಮ ಈ ಒಳ್ಳೆಯ ಪ್ರಯತ್ನಗಳು ಹೀಗೆಯೇ ಮುಂದುವರೆಯಲಿ ಮತ್ತು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಹೋಗಲಿ.💐

  • @linglingappa4171
    @linglingappa4171 Рік тому

    ಕಥೆ ಚನ್ನಾಗಿ ಇದೆ ನಿಜ್ವಾಗ್ಲೂ ಇಷ್ಟ ಅಯ್ತು

  • @saptasagar2685
    @saptasagar2685 Рік тому +1

    All best Javari junction

  • @riyaskpullookkara1886
    @riyaskpullookkara1886 Рік тому

    ತುಂಬ ಚೆನ್ನಕಿತೆ...✨️👍🏻

  • @jadenoorgt3039
    @jadenoorgt3039 7 місяців тому

    ನಿಮ್ಮ‌ಎಲ್ಲಾ ವಿಡಿಯೋಗಳನ್ನು ತೀರಾ‌ಇತ್ತೀಚಿನಿಂದ ನೋಡಕ್ಕೆ ಶುರು ಮಾಡುದ್ದಿನಿ.ಒಂಥರ ಖುಷಿ ಕೊಡುತ್ತೆ .ಒಳ್ಳೆಯ ದಾಗಲಿ