ಕನಿಷ್ಠ ಬೆಲೆಗೆ ಮನೆ ಕಟ್ಟುವವರು ಇವರೇ ನೋಡಿ | ಉನ್ನತಿ ಈಸಿ ಹೋಮ್ಸ್ | M:94498 26085

Поділитися
Вставка
  • Опубліковано 27 вер 2024
  • #home_tour
    #low_cost_house
    #affordable_housing
    #eco_friendly
    #unnathi
    #sustainable_house
    #sustainablehousing
    #environmentfriendly
    #mudblockhouse
    #green_house
    #lowcosthouse
    #housebuilding
    #ecofriendly_house
    #zero_waste_house
    #mudbrickhouse
    #wideangle
    #house_construction
    #viral_video
    #viralvideo
    ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯಲ್ಲಿರುವ ಉನ್ನತಿ ಈಸಿ ಹೋಮ್ಸ್, ಬಹುಶಃ ಕರ್ನಾಟಕದಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವ ಸಂಸ್ಥೆ. ಪ್ರಿ ಫ್ಯಾಬ್ರಿಕೇಟೆಡ್ ಕಾಂಕ್ರೀಟ್ ಪ್ಯಾನೆಲ್ ಗಳನ್ನು ಬಳಸಿ ಕೇವಲ ಒಂದೇ ವಾರದಲ್ಲಿ ಇವರು ನಿರ್ಮಿಸುವ ಮನೆಯಲ್ಲಿ ಆಧುನಿಕ ಮನೆಗಳಲ್ಲಿ ಮನೆಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಅಳವಡಿಸಬಹುದು. ಆಕುರಿತ ವಿಡಿಯೋ ಈ ಎಪಿಸೋಡಿನಲ್ಲಿ.
    ಸಂಪರ್ಕಿಸಿ:
    ಭಾಗ್ಯದೇವ್
    ಉನ್ನತಿ ಈಸಿ ಹೋಮ್ಸ್
    ಕಡಬಗೆರೆ, ಸಂಗಮೇಶ್ವರಪೇಟೆ ಪೋಸ್ಟ್
    ಚಿಕ್ಕಮಗಳೂರು ಜಿಲ್ಲೆ
    ಮೊ : 94498 26085
    Unnthi Easy Homes, located in Kadabagere in Chikkamagaluru district, is probably the cheapest house builder in Karnataka. Using pre-fabricated concrete panels, the house they build in just one week, can be equipped with all the facilities found in modern houses. Related video in this Episode.
    Contact:
    Bhagyadev
    Unnathi Easy Homes
    Kadabagere, Sangameshwarapet Post
    Chickmagalore Dist
    M : 94498 26085
    Music: sitar-and-tanpura-indian-style-bgm- 22000 from pixabay

КОМЕНТАРІ • 94

  • @maalaspages1819
    @maalaspages1819 5 днів тому +6

    Hosa hosa avishkarada manegalannu parichayisuttiruva wide angle na prayathnakke hats off

  • @htc867lee7
    @htc867lee7 3 дні тому +4

    4 lac for 400 square, + plumbing, flooring, paint etc will cost 1.6 lac total of around 6 lac for 400 sq..
    With one inch roof n no gate or compound or foundation work .
    Today's rate is 2lac for 100 sq in cities with fully painted door window. Wardrobe kitchen all inclusive if u build 1200 sq..
    By only spending 50-60 k more , u can hv normal house..
    These sort of construction is good for big store house , godowns, workshop , showroom where car parking , or large cattle , sheep rearing houses only..
    For us it's not comfortable

    • @wideangleM
      @wideangleM  3 дні тому

      Whether to adopt this method of construction or not, and if constructed, for what purpose - are left to the viewers' prudence, others can't decide. I have given only factual information in the video.
      Nevertheless, thank you for watching and expressing your views.

  • @JahnaviBk
    @JahnaviBk 4 дні тому +2

    Nice,,, olle mahiti,,, badavara kanasu nenasu maduva project idu,,, hechhu hechhu janarige talupabeku❤❤🎉

    • @wideangleM
      @wideangleM  4 дні тому +2

      ಸರಿಯಾಗಿ ಹೇಳಿದಿರಿ, ನೀವು ಈ ವಿಡಿಯೋದ ಉದ್ದೇಶವನ್ನು ಸರಿಯಾಗಿ ಅರ್ಥೈಸಿಕೊಂಡಿದ್ದೀರಿ, ಧನ್ಯವಾದಗಳು. ಈ ಮಾಹಿತಿಯನ್ನು ಆದಷ್ಟು ಹೆಚ್ಚು ಜನರಿಗೆ ತಲುಪಿಸಿ, ಪ್ಲೀಸ್.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.

  • @sachinsathya1807
    @sachinsathya1807 6 днів тому +5

    Good information. Thank you 😊 wide angle

    • @wideangleM
      @wideangleM  6 днів тому

      @@sachinsathya1807 Thank you for watching and commenting.

  • @rhc3579
    @rhc3579 6 днів тому +8

    As per pricing it may not be much economical compared to normal construction.
    Major drawback is multiple floor construction is impossible.
    This would cost 1.5L/Sq compared to 2L/Sq for normal house construction.

    • @wideangleM
      @wideangleM  5 днів тому +2

      In this technology, as of now, only ground floor is possible.
      Thank you for expressing your views.

  • @oneworld797
    @oneworld797 5 днів тому +1

    Plumbing, electricals, doors, windows extra⁉️

  • @ushamallesha2306
    @ushamallesha2306 6 днів тому

    Good sir good remidi good namage madi koduthira sir

    • @wideangleM
      @wideangleM  5 днів тому

      ದಯವಿಟ್ಟು ವಿಡಿಯೋದಲ್ಲಿರುವ ನಂಬರಿಗೆ ಕರೆ ಮಾಡಿ ವಿಚಾರಿಸಿ. ಧನ್ಯವಾದಗಳು.

  • @TheLawvibes
    @TheLawvibes 5 днів тому +2

    It's waste , he will not respond to calls nor will revert to your WhatsApp massage

    • @wideangleM
      @wideangleM  4 дні тому

      It's not fair to blame like this, he might be busy in work. pls send a WhatsApp message and wait for his reply.

  • @vadirajdesai9820
    @vadirajdesai9820 6 днів тому

    Good information

    • @wideangleM
      @wideangleM  5 днів тому

      Thank you for watching and reverting.

  • @ravimutagi2448
    @ravimutagi2448 4 дні тому +1

    Heat agalva?

  • @Dpdp-up7hb
    @Dpdp-up7hb 3 дні тому

    Sheet ಮಳೆಗಾಲದಲ್ಲ ವಿಪರೀತ ಶಬ್ದ ಆಗುತ್ತೆ, ಬೇಸಿಗೆಯಲ್ಲಿ ವಿಪರೀತ ಸೆಕೆ ಇರುತ್ತೆ 😮😮

    • @wideangleM
      @wideangleM  3 дні тому +1

      ಶೀಟಿನ ಕೆಳಗೆ ಕಾಂಕ್ರೀಟ್ ಸ್ಲಾಬ್ ಇರುವುದರಿಂದ ನೀವು ಹೇಳಿದ ಎರಡೂ ತೊಂದರೆಗಳು ತಕ್ಕಮಟ್ಟಿಗೆ ಕಮ್ಮಿ ಇರುತ್ತವೆ. ಮಾಡೆಲ್ ಹೌಸ್ ಅನ್ನು ವೀಕ್ಷಿಸಿ, ಕೂಲಂಕುಶವಾಗಿ ಪರಿಶೀಲಿಸಿ, ನಂತರವೇ ನಿರ್ಧಾರ ತೆಗೆದುಕೊಳ್ಳಿ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

  • @mysoresridhara2308
    @mysoresridhara2308 4 дні тому +1

    Sheets rooftop ಬದಲು ಹಂಚು ಹಾಕಬಹುದೇ ಅಂದರೆ ತೂಕ ತಡೆಯತ್ತಾ?

    • @wideangleM
      @wideangleM  4 дні тому

      ಹೆಂಚಿನ ತೂಕವನ್ನು ತಡೆದುಕೊಳ್ಳುವುದು ಸಂಶಯ, ಹಾಗಾಗಿ ಈ ರಿಸ್ಕ್ ತೆಗೆದುಕೊಳ್ಳುವುದು ಬೇಡ.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

  • @keerthibanari9731
    @keerthibanari9731 6 днів тому

    👍👍

  • @shashianna795
    @shashianna795 5 днів тому

    ಉತ್ತಮ ಮಾಹಿತಿ

    • @wideangleM
      @wideangleM  5 днів тому

      ಧನ್ಯವಾದಗಳು.

  • @venkateshkaki5351
    @venkateshkaki5351 4 дні тому

    What is the life of constructed house

    • @wideangleM
      @wideangleM  4 дні тому

      @@venkateshkaki5351
      Company claims it 60-100 years. It is said in the video, pls watch the video completely.

  • @Kannada456
    @Kannada456 6 днів тому

    🏡👍

  • @maheshhp3188
    @maheshhp3188 6 днів тому

    Any computation company for this type.

    • @wideangleM
      @wideangleM  5 днів тому

      I am not aware of the competitors. Thank you for watching and reverting.

  • @Anuradha-fu8lk
    @Anuradha-fu8lk 6 днів тому

    Upstairs

    • @wideangleM
      @wideangleM  5 днів тому

      As of now, only ground floor can be built in this method.
      Thank you for watching and raising a query.

  • @rameshdm4766
    @rameshdm4766 5 днів тому

    Hi sir

    • @wideangleM
      @wideangleM  5 днів тому

      Hi. Thank you for watching.

  • @prakashjugati8703
    @prakashjugati8703 3 дні тому

    Safety ?

    • @wideangleM
      @wideangleM  2 дні тому

      I stayed two days in a house built using this method and found that safety is as good as any house. However, I advice you to visit the model house and clarify all apprehensions.
      Thank you for watching and reverting.

  • @sphoorthiprasanna5356
    @sphoorthiprasanna5356 4 дні тому

    First floor madthira?

    • @wideangleM
      @wideangleM  4 дні тому

      ಪ್ರಸ್ತುತ, ಈ ವಿಧಾನದಲ್ಲಿ ಗ್ರೌಂಡ್ ಫ್ಲೋರ್ ಮಾತ್ರ ಕಟ್ಟಬಹುದು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.

  • @VinayRaj-l1y
    @VinayRaj-l1y 3 дні тому

    ಬಾಳಿಕೆ ಎಷ್ಟು ವರ್ಷ🤔

    • @wideangleM
      @wideangleM  3 дні тому

      @@VinayRaj-l1y ದಯವಿಟ್ಟು ವಿಡಿಯೋವನ್ನು ಕೊನೆವರೆಗೂ ವೀಕ್ಷಿಸಿ. ನಿಮ್ಮ ಕಳವಳಕ್ಕೆ ಉತ್ತರ ವಿಡಿಯೋದಲ್ಲೇ ಇದೆ.

  • @ashakumarisundarpoojary4513
    @ashakumarisundarpoojary4513 4 дні тому

    Moglore making u house sir

    • @wideangleM
      @wideangleM  4 дні тому

      @@ashakumarisundarpoojary4513 ದಯವಿಟ್ಟು ವಿಡಿಯೋದಲ್ಲಿ ಕೊಟ್ಟಿರುವ ಮೊಬೈಲ್ ನಂಬರ್ ಗೆ ವಾಟ್ಸಪ್ ಮೆಸೇಜ್ ಕಳುಹಿಸಿ ಸಂವಹನ ಮಾಡಿ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @mahammadenterprisese5830
    @mahammadenterprisese5830 3 дні тому

    Sir no Not Rechebal bartha ede

    • @wideangleM
      @wideangleM  3 дні тому

      ವಾಟ್ಸಪ್ ಮೆಸೇಜ್ ಮಾಡಿ.

  • @raghavendradasara286
    @raghavendradasara286 4 дні тому

    ಬಾಳಿಕೆ ಹೇಗೆ ❓

    • @wideangleM
      @wideangleM  4 дні тому

      ದಯವಿಟ್ಟು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ, ಬಾಳಿಕೆಯ ಕುರಿತು ಮಾಹಿತಿ ಇದೆ. ಧನ್ಯವಾದಗಳು.

  • @sharanappaparaddi2366
    @sharanappaparaddi2366 3 дні тому

    sir first floor madabahuda?

    • @wideangleM
      @wideangleM  3 дні тому

      ಪ್ರಸ್ತುತ ಈ ವಿಧಾನದಲ್ಲಿ ಗ್ರೌಂಡ್ ಫ್ಲೋರ್ ಮಾತ್ರ ಕಟ್ಟಬಹುದು.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.

  • @PURNIMAPURNIMA-o7s
    @PURNIMAPURNIMA-o7s 6 днів тому

    EEEE THAARA MAANENE KAATTI
    MULTI FLOOR BUILDING MANE ERO CITY NODAKE CHEAANAGHI KANNALLA
    ECO FRIENDLY MAANE GALANE KAATTI
    YAAVAGALU CHEAANAGHIRI

    • @wideangleM
      @wideangleM  5 днів тому

      ನಿಮ್ಮ ಮಾತು ನಿಜ, ಮನೆ ಕಟ್ಟಿಸುವವರು ಪರಿಸರ-ಸ್ನೇಹಿ ಮನೆಗಳನ್ನು ಕಟ್ಟಿಸುವುದು ಎಲ್ಲಾ ದೃಷ್ಟಿಯಿಂದಲೂ ಒಳಿತು.
      ವಿಡಿಯೋವನ್ನು ವೀಕ್ಷಿಸಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

    • @PURNIMAPURNIMA-o7s
      @PURNIMAPURNIMA-o7s 5 днів тому

      @@wideangleM NIMMA ANISIKEGHE DHANYAVAADHAGALU
      PURNIMA FROM MYSURU

  • @gangadharmullur3021
    @gangadharmullur3021 6 днів тому +2

    Waste of money

    • @wideangleM
      @wideangleM  5 днів тому

      We can't say like that, I have seen more than 15 year old house building built in this method, standing strong even now, that too in Malnad where there is heavy and continuous rain during mansoon. A needy person finds value in this low-cost building method.
      Thank you for watching and expressing your views.

  • @chandrashekarcm8336
    @chandrashekarcm8336 6 днів тому +2

    Worst construction don't go for it waste of money

    • @wideangleM
      @wideangleM  5 днів тому +1

      Your views are welcome. However, if you can substantiate the reasons for your views, it would be beneficial. Thank you.

  • @Tracklifeline23
    @Tracklifeline23 6 днів тому

    Bangalore nalli complete agiro mane address and phone number kalisi sir navu visit madi nodthivi

    • @wideangleM
      @wideangleM  5 днів тому

      ದಯವಿಟ್ಟು ವಿಡಿಯೋದಲ್ಲಿರುವ ನಂಬರಿಗೆ ಕಾಲ್ ಮಾಡಿ ವಿಚಾರಿಸಿ.
      ಧನ್ಯವಾದಗಳು.

  • @ShivashankaraHonnalli
    @ShivashankaraHonnalli 4 дні тому

    uttara.karnatkalli.kttittira

    • @wideangleM
      @wideangleM  4 дні тому

      ವಿಡಿಯೋದಲ್ಲಿ ಕೊಟ್ಟಿರುವ ನಂಬರಿಗೆ ವಾಟ್ಸಪ್ ಮೆಸೇಜ್ ಮಾಡಿ ವಿಚಾರಿಸಿ. ಧನ್ಯವಾದಗಳು.

  • @SuniS-iw9vb
    @SuniS-iw9vb 2 дні тому

    Nimma e samaja sevege hrudaya purvaka vandanegalu sir❤❤❤❤❤❤

  • @prakash7564
    @prakash7564 День тому

    Malenadige okay, karavali ge thumba heat agutthe

    • @wideangleM
      @wideangleM  День тому

      Thank you for watching and expressing your views.

  • @krishnabhat8045
    @krishnabhat8045 2 дні тому

    Balvike, maintenance bagge heli.

    • @wideangleM
      @wideangleM  2 дні тому

      @@krishnabhat8045 ದಯವಿಟ್ಟು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ಬಾಳ್ವಿಕೆ ಬಗ್ಗೆ ಕಂಪನಿಯವರು ವಿಡಿಯೋದಲ್ಲಿ ತಿಳಿಸಿದ್ದಾರೆ. ಈ ವಿಧಾನದಲ್ಲಿ ಕಟ್ಟಿದ ಹದಿನಾರು ವರ್ಷ ಹಳೆಯ ಮನೆಯನ್ನು ನೋಡಿದಾಗ ನನಗೆ ಅನಿಸಿದ್ದು ಬಾಳ್ವಿಕೆ ಮತ್ತು ಮೇಂಟೆನೆನ್ಸ್ ಮಾಮೂಲಿ RCC ಮನೆಗಳಂತೆಯೇ ಇದೆ. ಈ ವಿಧಾನದಲ್ಲಿ ಮನೆ ಕಟ್ಟುವ ಬಗ್ಗೆ ಗಂಭೀರವಾಗಿ ಚಿಂತಿಸುವವರು ಇವರ ಮಾದರಿ(model) ಮನೆಯನ್ನು ವೀಕ್ಷಿಸಿದ ನಂತರ ನಿರ್ಧಾರ ತೆಗೆದುಕೊಳ್ಳಿ.

  • @Bharatiya1907
    @Bharatiya1907 6 днів тому +1

    Sir mysuru, bengaluru illi sample house construct maadiddara visit maadbekittu

    • @wideangleM
      @wideangleM  5 днів тому +1

      ವಿಡಿಯೋದಲ್ಲಿರುವ ನಂಬರಿಗೆ ಕರೆ ಮಾಡಿ ವಿಚಾರಿಸಿ. ಶುಭವಾಗಲಿ.
      ಧನ್ಯವಾದಗಳು.

  • @jayappab515
    @jayappab515 День тому

    Prati sft ge yenu priase maduttira

    • @wideangleM
      @wideangleM  День тому

      @@jayappab515 pls enquire through the number given in the video. Thank you for watching and reverting.

  • @bhavya5691
    @bhavya5691 17 годин тому

    What is durability of this home

    • @wideangleM
      @wideangleM  17 годин тому

      As good as any other house.

  • @ShobhaBr-rk4pl
    @ShobhaBr-rk4pl 2 дні тому

    It's ok in Mysore let me y interested.

    • @wideangleM
      @wideangleM  День тому

      Pls call/send a WhatsApp message to the number given in the video and deal with the company directly. Thank you for watching and reverting.

  • @shanthkumar4067
    @shanthkumar4067 4 години тому

    Nama. Kanadega🎉🎉🎉🎉❤❤❤❤

    • @wideangleM
      @wideangleM  3 години тому

      ನಿಮ್ಮ ಮಾತು ನಿಜ, ಅಚ್ಚ ಕನ್ನಡಿಗನ ಈ ಸಾಧನೆಗೆ ಮೆಚ್ಚಲೇಬೇಕು.
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಸಿದ್ದಕ್ಕೆ ಧನ್ಯವಾದಗಳು.

  • @VijayalakshmiK-dw1gn
    @VijayalakshmiK-dw1gn 2 дні тому

    Thank you very much 🙏

    • @wideangleM
      @wideangleM  2 дні тому

      You are welcome, Madam. Thank you for watching and reverting.

  • @shivaprasad6311
    @shivaprasad6311 4 дні тому

    Namasthe. This is a wonderful concept. Is it possible to build g+1 homes in Bengaluru? Pls let me know🙏🏾

    • @wideangleM
      @wideangleM  4 дні тому

      As of now, only ground floor is possible. However, I was told that the company is experimenting to build g+1. Please communicate using the mobile number given in the video by WhatsApp message. If viable, they take up the project anywhere in the state.
      Thank you for watching and evincing interest.lf you want to connect with me, pls use the number 9448954400(what's app msg only)

  • @dhirendradesai9309
    @dhirendradesai9309 6 днів тому

    Sir....ee type manegalu Karnataka dalli matte ellelli sigabahudu?

  • @RamachandrappaCn-fc7ld
    @RamachandrappaCn-fc7ld 6 днів тому

    🙏🙏🙏👌

  • @rajashekaramurthy474
    @rajashekaramurthy474 6 днів тому

    👏👏👏

  • @blrrock
    @blrrock 5 днів тому +1

    The only benefit in this is, you can finish the construction fast.

    • @wideangleM
      @wideangleM  4 дні тому

      @@blrrock cost and time are major benefits.

  • @sumedhakattimani4226
    @sumedhakattimani4226 9 годин тому

    Sir what about current earthing ...shock edu yella problem aagallvvaa?

    • @wideangleM
      @wideangleM  6 годин тому

      ಕರೆಂಟ್ ಅರ್ಥ್ ಅನ್ನು ಬೇರೆ ಮನೆಯಲ್ಲಿ ಮಾಡಿದಂತೆಯೇ ಇಲ್ಲಿ ಕೂಡ ಮಾಡಬಹುದಲ್ಲವೇ?
      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.