ಇದು ನಾನು ಕಂಡಂತಹ ಸುಂದರವಾದ ಶುಚಿಯಾದ ಅಚ್ಚುಕಟ್ಟಾದ ಆಲೆಮನೆ

Поділитися
Вставка
  • Опубліковано 28 вер 2024
  • ಹಿತೇಶ್ ಕುಮಾರ್
    ಒಕ್ಕರಹಳ್ಳಿ ಮಳವಳ್ಳಿ ತಾಲೂಕು ಮಂಡ್ಯ ಜಿಲ್ಲೆ
    97436 48679
    ಆಲೆಮನೆ 👇
    maps.app.goo.g...
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    ...

КОМЕНТАРІ • 313

  • @Isrealdifenceforce
    @Isrealdifenceforce 3 місяці тому +23

    ಅದ್ಭುತ ಮತ್ತು ಶುಚಿಯಾದ ಅಲೆಮನೆ ಅಲ್ಲ ಇದು ಸ್ವಚ್ಛ ಬೆಲ್ಲದ ಅಡುಗೆಮನೆ😊👌👌👌🙏🏻🙏🏻🙏🏻🙏🏻🎉🎉🎉

  • @vinayakyaligar1443
    @vinayakyaligar1443 3 місяці тому +41

    ನಾ ನೋಡಿದ ಕ್ಲೀನೆಸ್ಟ್ ಆಲೆಮನೆ ಇದು...

  • @s.siddegowda3646
    @s.siddegowda3646 3 місяці тому +49

    ಹಿತೇಶ್ ಕುಮಾರ್ ರವರೇ , ನಿಮ್ಮ ಈ ಪ್ರಯತ್ನಕ್ಕೆ ಅಭಿನಂದನೆಗಳು,

  • @lakshminarayanaas7252
    @lakshminarayanaas7252 3 місяці тому +5

    Bringing new version of jaggery extraction is fine but it should reach to people of Karnataka. Chemical-free extraction of Jaggery extraction is fine. please notify to the public where is your product available. In Bangalore where and which store is having your product so that we are very much thankful to you.

  • @Venugopalthimmaiah
    @Venugopalthimmaiah 2 місяці тому +2

    ಇದು ತುಂಬಾ ಉಪಯುಕ್ತ ಮಾಹಿತಿ ಇದರ ಬಗ್ಗೆ ಹೆಚ್ಚು ಜಾಗೃತಿ ಯ ಅಗತ್ಯವಿದೆ ಧನ್ಯವಾದಗಳು

  • @saraswatitn3381
    @saraswatitn3381 3 місяці тому +10

    ವಿಳಾಸ ಮತ್ತು ದೂರವಾಣಿ ಸಂಖ್ಯೆ

    • @Meenakshi-ix9bh
      @Meenakshi-ix9bh 2 місяці тому

      ವಿಳಾಸ ಕೊಡಿ ತಿಳಿಸಿ

  • @shaikusman536
    @shaikusman536 3 місяці тому +3

    Awsome Initiative Hitesh kumar sir....Respect from Guttal,Mandya...Keep up the grea work....

  • @hrin_ts1949
    @hrin_ts1949 3 місяці тому +5

    ಒಳ್ಳೆದಾಗಲಿ ನಿಮಗೆ

  • @samirlinux
    @samirlinux 3 місяці тому +4

    Best organic and healthy jaggery products using from last two years

  • @ushabanakar9440
    @ushabanakar9440 2 місяці тому +1

    ಈ ತರ ವಿದ್ಯಾ ವಂತರು ಸ್ವ ಉದ್ಯೋಗ ಮಾಡಬೇಕು.ನೀವು ಒಳ್ಳೆ ಕೆಲಸ ಮಾಡ್ತಿದಿರ.ಧನ್ಯವಾದಗಳು.

  • @mohan33367.
    @mohan33367. Місяць тому

    Shri. Hitesh Kumar you are doing a Super Job on the Agriculture Front even thou you are qualified IT person. Keep it up. Our Warm Regards.

  • @BasavarajS-si4ry
    @BasavarajS-si4ry 3 місяці тому +10

    ಒಬ್ಬ ಒಳ್ಳೆಯ ನಿರೂಪಕರ ಸಹಾಯದಿಂದ ಕನ್ನಡದಲ್ಲಿ ವಿವರಣೆ ನೀಡುವ ಪ್ರಯತ್ನ ಮಾಡಿ. ಇದನ್ನು ಹಿನ್ನೆಲೆಯಲ್ಲಿ ಹಾಕಿ. ❤ಸಿರಿಗನ್ನಡಂ ಗೆಲ್ಗೆ ❤

    • @yoganandagowda
      @yoganandagowda 3 місяці тому +3

      ಕನ್ನಡದಲ್ಲಿ ಮಾಡದೆ ಏನ್ ತಮಿಳಲ್ಲಿ ಮಾಡಿದ್ದಾರ,?

  • @gowthambella2804
    @gowthambella2804 3 місяці тому +2

    Very informative sir. You have a very rich knowledge of jaggery process. Thank krishi baduku for such great videos.

    • @hitheshkumar5120
      @hitheshkumar5120 3 місяці тому

      Thankyou

    • @saraswatitn3381
      @saraswatitn3381 3 місяці тому

      ನಮಸ್ಕಾರ, ನಿಮ್ಮ ಆಲೆಮನೆ ವಿಳಾಸವನ್ನು ಕೊಡಿ

  • @sreenivasavenkatappa9032
    @sreenivasavenkatappa9032 2 місяці тому

    I have been using your bella.since from more than six months.for my own use and preparing jivamrugta. Good product. good taste and hygiene.thank you hitesh.

  • @shivashankar7608
    @shivashankar7608 3 місяці тому +2

    Sir where the product available in bsk iii stage katriguppe bangalore All the best and good wishes God Bless you Sir.

  • @alishaseema7757
    @alishaseema7757 3 місяці тому +2

    Best vlog , how we purchase jaggery ???

  • @nagendraprasad7394
    @nagendraprasad7394 2 місяці тому +1

    I T people ರಿಂದ Hi tech ಆಲೇಮನೆ.ಒಳ್ಳೇ ಆಲೋಚನೆ
    ಧನ್ಯವಾದಗಳು ನಿಮ್ಮ ಪ್ರಯತ್ನಕ್ಕೆ

  • @jayalakshmi2737
    @jayalakshmi2737 3 місяці тому +2

    Sir courier services kodtita, 1 kg bellada powder estu, 10 Bella estu

  • @27harishvk
    @27harishvk Місяць тому

    Really super.. please share details on how to place order online if possible and price.

  • @navneetpatil6600
    @navneetpatil6600 3 місяці тому

    Thank you so much for social concern🙏🙏

  • @kumargowda1220
    @kumargowda1220 3 місяці тому +2

    So peoples health is in the hands of of farmer not with manufacturers, (in jaggery case)

  • @anithabai4378
    @anithabai4378 5 днів тому

    👌👌👌👌👌👌

  • @KA-71-ATHANI
    @KA-71-ATHANI 13 днів тому

    ಸರ್ ಸ್ವಚ್ಛತೆಯನ್ನು ಮೇಂಟೈನ್ ಮಾಡಿದ್ದೀರಿ...❤

  • @meenashetty131
    @meenashetty131 3 місяці тому +2

    ನಂಬರ್ ಕೊಡಿ ನಮಗೂ ಈ ಬೆಲ್ಲ ಬೇಕೂ. Pls

  • @ManjulaManju-g8p
    @ManjulaManju-g8p 2 місяці тому

    ಸರ್ ನಮಗೂ ಉತ್ತಮ ಗುಣಮಟ್ಟದ ರಾಸಾಯನಿಕ ಮುಕ್ತ ಬೆಲ್ಲ ಬೇಕು. ನಿಮ್ಮನ್ನು ಹೇಗೆ ಸಂಪರ್ಕಿಸಿ ಬೇಕು ತಿಳಿಸಿ.

  • @muralimohangr8396
    @muralimohangr8396 3 місяці тому +1

    Kabbige yava gobbarsa upsyogidutteera, organic annuvudakke enu guarantee.
    Bellads bele 1 kg ge estu.

  • @trinetramv
    @trinetramv 3 місяці тому +1

    U shld use solar energy too. U r getting good encouragement

  • @ranitadsouza7886
    @ranitadsouza7886 3 місяці тому

    Wonderful effort and initiative !!!... Is there any way we can get this product in Mangalore?

  • @anandakumarkasumshetty3815
    @anandakumarkasumshetty3815 3 місяці тому +1

    Janaru dadda sikamanigalu aguddare polish use less rice polish toordal chemical wait bella.hege daddaregagi raitaru chemicals haki white taruttare.sir dayavittu nimma brand famus Madi Jeeni health drink madire

  • @TGgamerz2009
    @TGgamerz2009 2 місяці тому

    Hello mr jaggery Karnataka da yav yav place nalli siguthe heli.nange 4to5 quntal beku

  • @KavithaKavi-y7k
    @KavithaKavi-y7k 2 місяці тому

    Basvangudi ಗಾಂಧಿಬಜಾರ್ hatra seguta ella parcel courior kalistera

  • @sheshadriyn8871
    @sheshadriyn8871 29 днів тому

    ಧನ್ಯವಾದಗಳು ಸರ್ 👍🪴🙏🙏

  • @jyotiraag55
    @jyotiraag55 2 місяці тому

    Sir nim jaggery shimoga dalli sigutta?

  • @sriathreya
    @sriathreya 4 дні тому

    Dayavittu ivara Bella yelli sigatte, online order maada bhohuda tilisi

  • @shashikanthmn8298
    @shashikanthmn8298 2 місяці тому

    Nice work

  • @kssetty1130
    @kssetty1130 2 місяці тому

    Home delivery ಸೌಲಭ್ಯ ಇದೆಯಾ???

  • @sandeshkumarrcmgangavathi3927
    @sandeshkumarrcmgangavathi3927 Місяць тому

    supar sir ❤

  • @sureshbharadwaj2779
    @sureshbharadwaj2779 2 місяці тому

    can we stop by and buy bella in the alemane or it is sold only in stores? If so, what are the hours? Are you closed any day of the week? Please let us now

  • @chandramouli6185
    @chandramouli6185 3 місяці тому

    Excellent job

  • @KemparamaiahT
    @KemparamaiahT Місяць тому

    Tumkurinalli yelli sigutte thilisi from tumkur

  • @avadhanichandrashekhar8421
    @avadhanichandrashekhar8421 3 місяці тому +1

    ನಿಮ್ಮ ಜಾಗಕ್ಕೆ ಹೇಗೆ ಬರಬಹುದು ಲೊಕೇಶನ್ ಕಳಿಸಿ ಸರ್

    • @lalithaschannel3570
      @lalithaschannel3570 3 місяці тому

      isro layout bangalore

    • @hitheshkumar5120
      @hitheshkumar5120 3 місяці тому

      Vokkarahalli village BG Pura Hobli Malvalli taluk Mandya,

    • @rajarathnamreddy3223
      @rajarathnamreddy3223 3 місяці тому

      ಫುಲ್ ಅಡ್ರೆಸ್ ಅಥವಾ ಕೊರಿಯರ್ ಮೂಲಕ ಖರೀದಿ ಮಾಡಬಹುದಾ ಹಾಗೆ ಬೆಲೆ ತಿಳಿಸಿ​@@lalithaschannel3570

  • @shyamalashetty5155
    @shyamalashetty5155 3 місяці тому

    Where do we get near vijayanagar in Bangalore

  • @nadabarbhat
    @nadabarbhat 3 місяці тому

    Superb

  • @umshankar2601
    @umshankar2601 25 днів тому

    🙏👍

  • @antonyfernandes1266
    @antonyfernandes1266 5 днів тому

    ನಿಮ್ಮ ಫೋನ್ no ತಿಳಿಸಿ pls

  • @manjulashivaprasad500
    @manjulashivaprasad500 3 місяці тому

    Bella yelli situate.

  • @ManjulaSanni
    @ManjulaSanni 3 місяці тому

    Sir Share adress pls.

  • @ravikr7661
    @ravikr7661 15 днів тому

    ಚಲೋ ಮಾಹಿತಿ ಅದರಿ

  • @chandrashekarputhran2407
    @chandrashekarputhran2407 3 місяці тому

    This is not ale mane but Aare mane. Wherever possible human touch is avoided. Organic jaggery of organic sugar cane. Hitesh is a real role model.

  • @prasadrn5896
    @prasadrn5896 3 місяці тому +1

    Where do you get it in Bangalore.

    • @lalithaschannel3570
      @lalithaschannel3570 3 місяці тому +1

      isro layout bangalore

    • @hitheshkumar5120
      @hitheshkumar5120 3 місяці тому

      ISRO layout Bangalore

    • @prasadrn5896
      @prasadrn5896 3 місяці тому

      @@lalithaschannel3570 where in Isro layout?

    • @hitheshkumar5120
      @hitheshkumar5120 3 місяці тому

      @@prasadrn5896 #35, vittal nagar housing society layout near ISRO layout

    • @tradelearner7553
      @tradelearner7553 3 місяці тому

      @@hitheshkumar5120 where in ISRO layout? Need 10kg

  • @rajumanjula5400
    @rajumanjula5400 3 місяці тому

    ❤❤❤

  • @publicmindtune354
    @publicmindtune354 3 місяці тому

    🙏🌎🌱

  • @amruthraj7140
    @amruthraj7140 2 місяці тому

    Sell online

  • @rathnananjachar5846
    @rathnananjachar5846 2 місяці тому

    ನಾವೂ ನಿಮ್ಮ ಅಲೆಮನೆಗೆ ಬೇಟಿ ನಿಷಬಹುದೇ

    • @hitheshkumar5120
      @hitheshkumar5120 2 місяці тому

      Sure you can visit. Location in description

  • @BasavarajS-si4ry
    @BasavarajS-si4ry 3 місяці тому +3

    ಸರಿಯಾಗಿ ಕನ್ನಡದ ಪದಗಳನ್ನು ಬಳಸಿ ವಿಚಾರ ತಿಳಿಸಿ. ನಿಮ್ಮ ಪ್ರಾಮಾಣಿಕ ಸಾಧನೆಗೆ ಅಭಿನಂದನೆಗಳು.

    • @lakshmipathyd7852
      @lakshmipathyd7852 3 місяці тому +2

      ಇವರು ಓದಿರೋದು ಆಂಗ್ಲ ಮಾದ್ಯಮದಲ್ಲಿ ಅಂತ ಕಾಣಿಸುತ್ತೆ, ದಯವಿಟ್ಟು ಸರಿ ಹೊಂದಿಸಿಕೊಳ್ಳಲು ಕೋರಿಕೆ.

  • @PRAJNATV108
    @PRAJNATV108 23 дні тому

    ಒರಿಜಿನಲ್ ಬೆಲ್ಲ ಕಪ್ಪಾಗಿರುತ್ತೆ ಹಳದಿ ಇರಲ್ಲ ಇದು ಯಾವ ಬೆಲ್ಲ?😂

  • @vikram9945425691
    @vikram9945425691 3 місяці тому +3

    Congratulations Sir.
    Please Send Bangalore Retail Shop

  • @ShivaKumar-w8h
    @ShivaKumar-w8h 3 місяці тому +1

    ನಿಮ್ಮ ಮೊಬೈಲ್ ನಂಬರ್ ಕೊಡಿ ಮತ್ತು ಆನ್ಲೈನ್ ಕಳಿಸುತಿರಾ

  • @shanmukhahs4508
    @shanmukhahs4508 3 місяці тому +38

    ಬೆಲ್ಲ ತಯಾರಿಸುವ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಾ.🙏 ಧನ್ಯವಾದಗಳು.
    ಇವತ್ತಿನ ಪ್ರಪಂಚದಲ್ಲಿ ಮೋಸ ಮಾಡುವ ಜನರೆ ಹೆಚ್ಚು. ಇಂತಹವರ ಮಧ್ಯೆ ಹಿತೇಶ್ ಕುಮಾರ್ ಅವರು ಒಳ್ಳೆಯ ಕೆಲಸ ಮಾಡುತ್ತಾ ಇದ್ದಾರೆ. ಅವರಿಗೆ ಒಳ್ಳೆದಾಗಲಿ.👍👍👍

  • @graciaesthers8963
    @graciaesthers8963 3 місяці тому +17

    ತುಂಬಾ ಅವಶ್ಯಕ ಮಾಹಿತಿ sir.
    ಧನ್ಯವಾದಗಳು.
    ಒಳ್ಳೆ ಕೆಲಸ ಮಾಡುವ ಪ್ರಯತ್ನ ನಿಮ್ಮದು.
    ದೇವರ ಆಶೀರ್ವಾದ ನಿಮಗೆ ಹೆಚ್ಚಾಗಿ ಇರಲಿ

  • @ShriNidhi-zu2im
    @ShriNidhi-zu2im 3 місяці тому +22

    ಬಿಳಿ ಬೆಲ್ಲ ತಿನ್ನಬಾರದು ಅದಕ್ಕೆ ಅತಿ ಹೆಚ್ಚಾಗಿ ಕೆಮಿಕಲ್ ಹಾಕಿರುತ್ತಾರೆ! ಬೆಲ್ಲದ ನಿಜವಾದ ಬಣ್ಣ ಬ್ರೌನ್ ಕಲರ್ ❤

    • @sudhakarhegde3307
      @sudhakarhegde3307 Місяць тому

      ನೀವು ಹೇಳಿದ ಹಾಗೆ ಬಿಳೇ ಬೆಲ್ಲ ಕೆಮಿಕಲ್ಸ್
      ನಾನು ಬಾಲ್ಯದಲ್ಲಿ ಸ್ವಂತದ ಬೆಲ್ಲ
      ಈಗ ಮೂವತ್ತು ವರ್ಷ ದಿಂದ ಖರೀದಿ ಬೆಲ್ಲ
      ಸಕ್ಕರೆ ಬಿಟ್ಟು ನಲವತ್ತು ವರ್ಷ ಆಯ್ತು ಸಾಧ್ಯವಿದ್ದ ಮಟ್ಟಿಗೆ ಕಪ್ಪು ಬೆಲ್ಲ ಖರೀದಿ ನಾನು ಮಲೆನಾಡಿನ ಗ್ರಾಮೀಣದವನು ನಾವೆಲ್ಲ ಜನ ಕಂದು ಬೆಲ್ಲವನ್ನೇಬಳಕೆ ಮಾಡೋದು

    • @sudhakarhegde3307
      @sudhakarhegde3307 Місяць тому

      ಬನೀ ಇದರ ಅರ್ಥ ಆಗಲಿಲ್ಲ ತಿಳಿಸುತ್ತೀರಾ

  • @rajarathnamreddy3223
    @rajarathnamreddy3223 3 місяці тому +38

    ಬೆಲೆ ಹಾಗು ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ಹೆ ತಿಳಿಸಿ ಅಥವಾ ಹೇಗೆ ಖರೀದಿ ಮಾಡಬಹುದು

  • @savithasavitha143
    @savithasavitha143 3 місяці тому +11

    ತುಂಬ shuddavaagide ಮೈಸೂರಿನಲ್ಲಿ ಯೆಲ್ಲಿ ಸಿಗತ್ತೆ ತಿಳಿಸಿ

  • @hitheshkumar5120
    @hitheshkumar5120 3 місяці тому +19

    Thank you all for your love and support. I am working on our website where you can place order. Kindly bear with us. Also we are planning to tie up with shops across Bangalore. Will update you shortly.

    • @anuradhaarun3713
      @anuradhaarun3713 3 місяці тому +4

      Hithesh avare, ee kelasa nijavaaglu shlaaghaneeya 👏👏
      Please give us the information about how to get your product & make your jaggery available in as many areas in Bengaluru as possible 🙏

    • @rajstudio777
      @rajstudio777 3 місяці тому

      How to purchase???

    • @PRUTHVIUPPUR
      @PRUTHVIUPPUR 2 місяці тому

      Sir waiting for the website

    • @maheshd11
      @maheshd11 2 місяці тому

      Tie up in our district shimoga,i will also join with you.

    • @khanditavaadi8099
      @khanditavaadi8099 2 місяці тому

      ನಿಮ್ಮದೇ ಚಿಲ್ಲರೆ ಮಾರಾಟದ ಮಳಿಗೆಗಳನ್ನು ತೆರೆದರೆ ಒಳ್ಳೆಯದು., ದರ ಗ್ರಾಹಕ ಸ್ನೇಹಿಯಾಗಿರಬಲ್ಲದು.

  • @bbm1104
    @bbm1104 3 місяці тому +11

    How can we buy jaggery from you sir

  • @indraniananthapadmanabha9730
    @indraniananthapadmanabha9730 3 місяці тому +7

    ನಮಸ್ಕಾರ ಸರ್ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಾ ಬೆಂಗಳೂರಲ್ಲಿ ನಿಮ್ಮ ಬೆಲ್ಲ ಎಲ್ಲಿ ಸಿಗುತ್ತದೆ ವಿಳಾಸವನ್ನು ತಿಳಿಸಿ ಫೋನ್ ನಂಬರನ್ನು ಕೊಡಿ ನಿಮ್ಮಂತವರು ಬೆಳೆಯಬೇಕು ಸರ್ ನನ್ನ ಕೋಟಿ ಕೋಟಿ ನಮಸ್ಕಾರಗಳು ದಯವಿಟ್ಟು ಆದಷ್ಟು ಬೇಗ ಎಲ್ಲಿ ಸಿಗುತ್ತೆ ನಿಮ್ಮ ಬೆಲ್ಲ ತಿಳಿಸಿ.

  • @manjunathgondhali9074
    @manjunathgondhali9074 3 місяці тому +4

    Hi sir
    ದಯವಿಟ್ಟು ಇವರ ವಿಳಾಸ ಮತ್ತು ಮೊಬೈಲ್ no ಹಾಕಿ pls.... ನಮಗೆ ಆರಗ್ಯಾನಿಕ್ ಬೆಲ್ಲ ಬೇಕಾಗಿತ್ತು sir

  • @adarshmn7443
    @adarshmn7443 3 місяці тому +7

    Sir, awesome work..please share the contact details...i need 5kg of jaggery

  • @anandamurthy1211
    @anandamurthy1211 3 місяці тому +14

    ನಿಮ್ಮ ಒಳ್ಳೆ ಉದ್ದೇಶಕ್ಕೆ ನನ್ನ ನಮನಗಳು

  • @sharmilacrasta2305
    @sharmilacrasta2305 3 місяці тому +6

    Well educated man... and eco friendly proudly say u are excellent leader 🎉wonderful .... 👍

  • @sharathkumar2617
    @sharathkumar2617 3 місяці тому +8

    ಉತ್ತಮವಾದ ಪ್ರಯತ್ನ ನಿಮ್ಮ ಆಲೇ ಮನೆ ಬಹಳ ಚೆನ್ನಾಗಿದೆ ಹಾಗು ನಿಮ್ಮಯ ಮಾಹಿತಿಗೆ ತುಂಬು ಹೃದಯದ ಅಭಿನಂದನೆಗಳು....

  • @kjramegowda522
    @kjramegowda522 20 годин тому

    ಮಂಡ್ಯ ದ ಪಕ್ಕ ನಿಮ್ಮದು ಯಾ ವ ಊ ರು? ಸ ಣ್ಣ ರೈತ ಈ ತರ ಆಲೆ ಮನೆ ಮಾಡ ಲು ಸಾ ಧ್ಯ ವಿಲ್ಲ!!ಆದರೂ
    ನೀ ವು ಕೊಟ್ಟ ಸಲಹೆಗೆ ನಾನೂ ಒ ಬ್ಬ ವಿ ಧ್ಯಾ ವಂತ ರೈತ ನಾ ಗಿ, ಧನ್ಯವಾದಗಳು ಎಂದು ಹೇ ಳ ಬಯ ಸು ತ್ತೇ ನೆ!!!🥰😂

  • @chandrashekar5631
    @chandrashekar5631 3 місяці тому +17

    1kg powder bella yeshttu,, 100kg yeshttu

  • @vathsalahalbhavi153
    @vathsalahalbhavi153 Місяць тому +2

    Only viewing your video
    But you won't deliver Jaggery or tell where it is available
    Time waste

    • @rakeshrocky6433
      @rakeshrocky6433 Місяць тому

      It’s available in Vijaynagar, Kengeri, Kumaraswamy Layout, Electronic City, Peenya.
      Let us know where do you stay will share the near by location details

    • @shilpamenezes9600
      @shilpamenezes9600 Місяць тому

      Any shop near electronic city

    • @hiteshv1931
      @hiteshv1931 19 днів тому

      ​@@rakeshrocky6433i am staying near rajajinagar

    • @hiteshv1931
      @hiteshv1931 19 днів тому

      ​@@rakeshrocky6433i will daily travel to kengeri can you please share near by location for both vijaynagar and kengeri

  • @karthiveerakaluvanar4905
    @karthiveerakaluvanar4905 3 місяці тому +2

    Number ಕೊಡಲಿಕ್ಕೆ ನಿಮಗೆ ಮತ್ತು ನಿಮ್ಮ youtuber ಗೆ ಏನು ರೋಗ? ನಿಮ್ಮನ್ನ ಹೇಗೆ ಸಂಪರ್ಕಿಸೋದು? ಬೆಲ್ಲ ಹೇಗೆ ಖರೀದಿ ಮಾಡೋದು,? ನಾವು ಹಳ್ಳಿ ಜನ

    • @shaziyasworld9504
      @shaziyasworld9504 День тому

      Discription ನೋಡಿ ಅಡ್ರೆಸ್ ಇದೆ

  • @prathimavh3386
    @prathimavh3386 2 місяці тому +3

    Sir ee bella namage beku andre ಮನೆಗೆ ಕಲಿಸ್ತಿರ

  • @Ciri-it2xl
    @Ciri-it2xl 2 місяці тому +4

    ತುಂಬಾ ಸೂಕ್ಷ್ಮ ಸತ್ಯತೆಗಳು ತುಂಬಿದೆ ಸರ್ ಥ್ಯಾಂಕ್ಯು 🙏

  • @khanditavaadi8099
    @khanditavaadi8099 2 місяці тому +2

    ಒಳ್ಳೆಯ ಪ್ರಯತ್ನ. ಅಭಿನಂದನೆ. ನಿಮ್ಮ ವಿವರಣೆಯಲ್ಲಿ ಅನೇಕ ಇಂಗ್ಲೀಷ್ ಪದಗಳು ತುಂಬಿಕೊಂಡಿವೆ. ಖಂಡಿತಾ ಅವುಗಳಿಗೆ ಕನ್ನಡದ ಪದಗಳು ಲಭ್ಯವಿವೆ. ಈ ಮಣ್ಣಿನ ಮಗನಾಗಿ ಕನ್ನಡವನ್ನು ಹೆಚ್ಚು ಬಳಸಿದರೆ ನಿಮ್ಮ ವಿವರಣೆ ಇನ್ನೂ ಹೆಚ್ಚು ಅಪ್ಯಾಯಮಾನ ವಾಗುತ್ತದೆ. ನಿಮ್ಮ ಬೆಲ್ಲದ ಕೆ.ಜಿ. ದರವೆಷ್ಟು? ಆಲೆಮನೆಗೆ ಭೇಟಿ ನೀಡಬಹುದೇ?

  • @KumarKumar-ye6dv
    @KumarKumar-ye6dv 3 місяці тому +4

    ರೈತರ ಪರವಾಗಿ ಅಭಿಪ್ರಾಯ ತುಂಬಾನೆ ಚೆನ್ನಾಗಿ ಮಾತಾಡಿದ್ದೀರ ವಂದನೆಗಳು.

  • @umasdevi9491
    @umasdevi9491 3 місяці тому +38

    ನಿಮ್ಮ‌ ಬೆಲ್ಲ‌ ಬೆಂಗಳುರಿನಲ್ಲಿ ಎಲ್ಲಿ ಸಿಗುತ್ತದೆ.

    • @lalithaschannel3570
      @lalithaschannel3570 3 місяці тому +6

      isro layout near kumaraswamy layout bangalore South

    • @nayanaj3154
      @nayanaj3154 3 місяці тому

      ​@@lalithaschannel35701 k.g how much?

    • @rashmis9242
      @rashmis9242 3 місяці тому

      ​@@lalithaschannel3570 exact address?

    • @hgshwetha
      @hgshwetha 3 місяці тому +4

      ​​@@lalithaschannel3570 Where exactly in ISRO layout? Is it near bus stand? What is the shop name?

    • @prathibhabn9389
      @prathibhabn9389 3 місяці тому

      Contact number

  • @nagarajdn7385
    @nagarajdn7385 3 місяці тому +3

    We call him as gumkar, three people in kitchen. All 3 shifts each gamkar maintains. Very very interesting part in jaggery presentation

  • @ashokshetty5854
    @ashokshetty5854 2 місяці тому +1

    ಸರಕಾರ ಮಾಡಬೇಕಾದ ಕೆಲಸವನ್ನು ಹಿತಾಸಕ್ತಿಯನ್ನು ಸಾರ್ವಜನಿಕರ ಅರಿವು ಮೂಡಿಸುವ ಒಳ್ಳೆಯ ಯೋಜನೆ.

  • @jayashreebs2709
    @jayashreebs2709 3 місяці тому +2

    Where do we get your product in bangalore ? do we get in graameena angadi?

  • @VeerabhadraiahM-xs4zp
    @VeerabhadraiahM-xs4zp 3 місяці тому +1

    PIese send address for purchase jaggery in Mysuru. TQ Sir.

  • @roykumuda
    @roykumuda 3 місяці тому +2

    You said you have seen western or Asian world, therefore you should make more efforts on cleanliness and better surroundings plans

  • @basawrajkattimani3999
    @basawrajkattimani3999 3 місяці тому +2

    Our country needs people like to educate people what is quality and malpractices, good work sir

  • @sureshr8969
    @sureshr8969 5 днів тому

    Do we get this jaggery in mysore ?

  • @srinivasaa0653
    @srinivasaa0653 5 днів тому

    In banglore where we get pl

  • @kavyamv2518
    @kavyamv2518 3 місяці тому +1

    Sir ,solidification ge sunna kinta bendekayi lole hakidre Health ge tumbane olledu.

  • @akashkn1449
    @akashkn1449 2 місяці тому +1

    Sir nimma explanation maathra next level,, olle maahithi kottiddheera janarige ,, nimma jaggery product kooda nimma maathinanthe sathyathe galindha koodidhe endhu bhaavisii nimma product annu naanu try maadtheeni innu mundhe

  • @pramodkumarplaxmin2166
    @pramodkumarplaxmin2166 3 місяці тому +2

    Would you be willing to to guide if we can visit

  • @narayanmurthy9562
    @narayanmurthy9562 3 місяці тому +1

    Where we can get your product joggry in Bangalore, please share us your mbl no Hitesh Kumar ji

  • @ManjulaSanni
    @ManjulaSanni 3 місяці тому +1

    Nomber kodi. Online shopping available edeyna.

  • @DineshKumar-iw7tv
    @DineshKumar-iw7tv 9 днів тому +1

    ತುಂಬಾ ಒಳ್ಳೇ ಪ್ರಯತ್ನ, Keep it up

  • @rajashekarn6214
    @rajashekarn6214 3 місяці тому

    ನೀವು comments ನೋಡುತ್ತಿಲ್ಲವ ? ಬೆಲ್ಲ ಮಾರೋದಿದ್ದರೆ ಎಲ್ಲಿ ಸಿಗುತ್ತೆ ? ಎಷ್ಟು ಅದರ ಬೆಲೆ ತಿಳಿಸಿ ಅಥವಾ ಸ್ಟಾಕ್ ಇಲ್ಲವಾದರೆ ಅದನ್ನೂ ತಿಳಿಸಿ

  • @raidutt558
    @raidutt558 3 місяці тому +1

    If you would have given exact location of Bangalore address,it is useful to probable consumers 🙏

  • @maithrihegade607
    @maithrihegade607 3 місяці тому +1

    Is it available anywhere near vijayanagar? Please provide the places and platform from where we can purchase.

  • @muninarayanam9788
    @muninarayanam9788 6 днів тому

    Mob no please

  • @49raghu
    @49raghu 2 місяці тому +1

    Very reliable and high quality hygiene plant, never seen so far anywhere….
    Myself and my relatives using this from past 1.5 years

  • @DevendraprasadDev-dz1pw
    @DevendraprasadDev-dz1pw Місяць тому +1

    ಅಚ್ಚಿನ ಬೆಲ್ಲ kg ಗೆ ಎಷ್ಟು