Sir nimma e ondu interview inda esto tande tayi galige ondu motivation sikiruthe esto e rithi makkalu iruthare avrige ondu hosa mahithi sikiruthe ,navu kuda namma makallana maysore ge serisabhouda hage ivarigu ondu shale ide antha Kushi agiruthe param anna nimma e kelasake 🙏🙏🙏🙏🙏🙏🙏🙏🙏🙏🙏🙏🙏
ಮನೆಯ ಮಾಲಿಕರು(ಶ್ರೀ ಮತ್ತು ಶ್ರೀಮತಿ ಯವರಿಬ್ಬರು)ಈ ಸುಂದರ ಮನೆಯ ವಿಶೇಷತೆಯನ್ನು ಮತ್ತುಸಾಮಾನ್ಯಜ್ಙಾನವನ್ನು(ಶ್ರೀಯವರು) ಸೊಗಸಾಗಿ ತಿಳಿಸದ್ದೀರ. ಕಲಾಮಾಧ್ಯಮದವರಿಗೆ ಮತ್ತು ಮನೆಯಮಾಲಿಕರಿಗೆ ಧನ್ಯವಾದಗಳು.🙏
Very nice….. love from Dubai kannadiga……
ವಾಸಕ್ಕೆ ಆರೋಗ್ಯಕ್ಕೆ ಹೇಳಿಸಿದ ಮನೆ ತುಂಬಾ ತುಂಬಾ ಸುಂದರವಾಗಿದೆ ಮನೆ ಹೇಗಿದೆ ಅಂದ್ರೇ ಆ ಮನೆ ಜನರನ್ನು ನೋಡಿದ್ರೇನೇ ತಿಳಿಯುತ್ತದೆ. 👏👏.
ಅದ್ಬುತ ಅತ್ಯದ್ಬುತವಾಗಿದೆ ಸುಂದರವಾಗಿದೆ ವಿಶೇಷವಾಗಿದೆ ಕನಸಿನಲ್ಲಿ ಕಂಡ ಹಾಗೆ ಇದೆ ❤❤❤
Sir nimma e ondu interview inda esto tande tayi galige ondu motivation sikiruthe esto e rithi makkalu iruthare avrige ondu hosa mahithi sikiruthe ,navu kuda namma makallana maysore ge serisabhouda hage ivarigu ondu shale ide antha Kushi agiruthe param anna nimma e kelasake 🙏🙏🙏🙏🙏🙏🙏🙏🙏🙏🙏🙏🙏
ಮನೆಯ ಮಾಲಿಕರು(ಶ್ರೀ ಮತ್ತು ಶ್ರೀಮತಿ ಯವರಿಬ್ಬರು)ಈ ಸುಂದರ
ಮನೆಯ ವಿಶೇಷತೆಯನ್ನು ಮತ್ತುಸಾಮಾನ್ಯಜ್ಙಾನವನ್ನು(ಶ್ರೀಯವರು) ಸೊಗಸಾಗಿ ತಿಳಿಸದ್ದೀರ. ಕಲಾಮಾಧ್ಯಮದವರಿಗೆ ಮತ್ತು ಮನೆಯಮಾಲಿಕರಿಗೆ ಧನ್ಯವಾದಗಳು.🙏
Nice house sir nature inda sigodellavannu chenngi use maadikollutthidare nododkke Kushi aagthide
Nice video,some new kind f message like different construction n all ,Nice info
ನಮ್ಮ ಸಿರ್ಸಿ ಯವರು ❤️❤️
Laurie Baker has constructed the house of late Prahallad B. Mahishi, former Chief Secretary of Govt. of Karnataka.
ಹತ್ತು ವರ್ಷಗಳಿಂದ ನಾವು ಮಳೆ ನೀರನ್ನು ಉಪಯೋಗಿಸುತ್ತಾ ಇದ್ದಿವಿ
ಮಳೆ ನೀರು ಯಾವ ರೀತಿ ಸಂಗ್ರಹಣೆ ಮಾಡಿದಾರೆ ಅನ್ನೋದು ತೋರಸಿ
We specialize in exposed brick homes and offer a comprehensive range of construction services.
Thermal insulation...
Can you please provide your details please
Can u pls share the details or contact number
ಅವರ ಬಳಿ ಮನೆ ಕಟ್ಟಿರುವ ಸಂಸ್ಥೆಯ
ದೂರವಾಣಿ ಅಥವಾ ಸಂಪರ್ಕಿಸುವುದು ಇದ್ದರೆ ಕೊಡಿ
Nice consept house❤
Very nice
Zameer from Abu Dhabi
Super 👌
❤😮
Charanraj interview madi
🙏🙏🙏
Namma bhoomi foundation kundapura details please......
Sir Mane yelli ide ,nodbahuda ? namge guide madtira
Shweta pandit ಅಂತ iddrala urvi movie heroein,bigbossge ಬಂದಿದ್ರು....ಅವರು ಎಲ್ಲಿ ಈಗ?ಅವರನ್ನ ಇಂಟರ್ವ್ಯೂ ಮಾಡಿ... ಎಲ್ಲಿಯೂ ಪತ್ತೆ ಇಲ್ಲ ಅವರದ್ದು
Sir camera upgrad madi
Lantana Soppu means Unni Soppu
ಬೇಲಿ ಗಿಡದ ಸೊಪ್ಪು
Sir edu nam kade udupi mglr lu tumba ede sir nam mane nu edralle madidhu
Siddapur evara uru
In which area the house is situated
Yelli erodu mane
Total ಎಷ್ಟು ಖರ್ಚು aeithu
35 lak
Can I met u sir .from Mangalore
Ajji aunty ge tea kottilla. Disappoint aytu.
ಕ್ಯಾಮೆರಾ ಚೆನ್ನಾಗಿಲ್ಲ