ಇನ್ನಷ್ಟು ಈ ರೀತಿಯ ಕ್ರಿಯೇಟಿವ್ ಐಡಿಯಾ ಕೊಡಿ ಮ್ಯಾಡಮ್ ತುಂಬಾ ಉಪಯುಕ್ತ ಆಗುತ್ತೆ ❤ಹಾಗೆ ಇನ್ನೊಂದು ಮಾತು ಬರೇ ರೀಲ್ಸ್ ಅಲ್ಲೇ ಮುಳಿಗಿರೋ ಜನರ ಮದ್ಯೆ ನೀವು ವಿಶೇಷ ಮತ್ತೆ ನಿಮ್ಮ ಪ್ರಯತ್ನ ತುಂಬಾ ಅನುಕರಣಿಯ ❤❤🙏💐
ಹಾಯ್ ರಮ್ಯಾ ನಿಮ್ಮ ಹೃದಯ ಶ್ರೀಮಂತಿಕೆಗೆ ಸಾಷ್ಟಾಂಗ ನಮಸ್ಕಾರ....ನಿಮ್ಮ ಈ ಗುಣ ನಿಮ್ಮನ್ನ ತುಂಬಾ ಎತ್ತರಕ್ಕೆ ಕರೆದೊಯ್ಯುತ್ತೆ.... ಹೀಗೆ ಸಾಗಲಿ ನಿಮ್ಮ ಪರೋಪಕಾರದ ಕಾರ್ಯಗಳು....ದೇವರ ಆಶೀರ್ವಾದ ಸದಾ ನಿನಗೆ ಇರಲಿ ❤
❤❤❤❤❤❤❤❤❤❤❤❤❤❤❤🙏🌳🌳🙏 ತುಂಬಾ ಉಪಯುಕ್ತವಾದ ವಿಡಿಯೋ ಇದು ಸುಲಭವಾಗಿ ಹಾಗೂ ಸ್ಟೆಪ್ ಬೈ ಸ್ಟೆಪ್ ಅರ್ಥವಾಗುವ ತರಹ ಹೇಳಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಧನ್ಯವಾದಗಳು ❤❤❤❤❤❤🙏🌳🌳🙏🌹🌹🌹🌹🌹🌹🌹🌹🌹🌹
Vy good idea madam My brother did this using 3 big kg cardboard boxes n he also made provision to hang on the wall about 40 years back. I use to keep clothes in this It lasted for years together Tq vy much you made me to remember my good old memory
ಸಿಸ್ಟಮ್ ಮನೆ ಶಿಫ್ಟ್ ಮಾಡುವಾಗ ತುಂಬಾನೇ ತೊಂದರೆ ಆಗುತ್ತೆ ಈ ತರಹದ ಒಂದು ಐಡಿಯಾ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ ಅದೇ ರೀತಿ ನಿಮ್ಮ ವಿಡಿಯೋ ಎಲ್ಲ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಆಲ್ ದ ಬೆಸ್ಟ್ ಅಕ್ಕ❤❤
Hi madam naanu nimma Ella video galanna noduttene..neevu koduva mahiti thumba janarige help agutte.mamm nanu mysoreli tvs company li 4 year wrl madidini. after marrage aythu..iga maneli idini..yavudadru work from home tilidi kodi plzz
Super madam ಪೇಪರ್ ಕವರ್ ಮೇಡಂ ನಾವು ಕಾಲೇಜ್ ನಲ್ಲಿ ಮಾಡ್ತಾ ಇದ್ವಿ ಸೇಲ್ ಮಾಡ್ಬಿಟ್ಟು ಪೆನ್ನು ಪುಸ್ತಕ ಏನು ಬೇಕಾದರೂ ತಗೊಳ್ತಾ ಇದ್ವಿ ಇವಾಗ ಮತ್ತೆ ಅದನ್ನ ಮಾಡಬೇಕು ಅಂತ ಅನಿಸ್ತಾ ಇದೆ ಈ ಐಡಿಯಾ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು
ಕಷ್ಟದಲ್ಲಿರುವವರಿಗೆ ಮಿಡಿಯುವ ಆ ನಿಮ್ಮ ಹೃದಯಕ್ಕೆ ಎದೆ ತುಂಬಿದ ಧನ್ಯವಾದಗಳು🎉🎉🎉
Hats off to you mama. God bless you
ಇನ್ನಷ್ಟು ಈ ರೀತಿಯ ಕ್ರಿಯೇಟಿವ್ ಐಡಿಯಾ ಕೊಡಿ ಮ್ಯಾಡಮ್ ತುಂಬಾ ಉಪಯುಕ್ತ ಆಗುತ್ತೆ ❤ಹಾಗೆ ಇನ್ನೊಂದು ಮಾತು ಬರೇ ರೀಲ್ಸ್ ಅಲ್ಲೇ ಮುಳಿಗಿರೋ ಜನರ ಮದ್ಯೆ ನೀವು ವಿಶೇಷ ಮತ್ತೆ ನಿಮ್ಮ ಪ್ರಯತ್ನ ತುಂಬಾ ಅನುಕರಣಿಯ ❤❤🙏💐
Super ramya mam.
ಮೊನ್ನೆ ವೀಡಿಯೋದಲ್ಲಿ ನಿಮ್ಮ ಸರಳತೆ ತುಂಬಾ ಇಷ್ಟ ಆಯ್ತು ಸಿಸ್ಟರ್ 🙏ತುಂಬಿದ ಕೊಡ ತುಳುಕೋದಿಲ್ಲ ಅಂತ ಸುಮ್ಮನೆ ಹೇಳಲ್ಲ ❤💐
ತುಂಬಾ ಒಳ್ಳೆ ಐಡಿಯಾ ಹಾಗೂ ಖರ್ಚಿಲ್ಲದೆಯೂಸ್ಫುಲ್ ಆಗಿರುವಂತಹವಾರ್ಡ್ರೋಬ್ ನ ತೋರಿಸಿದ್ದೀರಾತುಂಬಾ ಚೆನ್ನಾಗಿದೆ🎉
ದುಡಿಯುವ ಮಾರ್ಗ ಹೇಳಿ ಕೊಡುತಿದೀರಾ God bless you medam 🌹🙏🌹🌹❤🌹👌👌👌
Dudiva dari
ಹಾಯ್ ರಮ್ಯಾ ನಿಮ್ಮ ಹೃದಯ ಶ್ರೀಮಂತಿಕೆಗೆ ಸಾಷ್ಟಾಂಗ ನಮಸ್ಕಾರ....ನಿಮ್ಮ ಈ ಗುಣ ನಿಮ್ಮನ್ನ ತುಂಬಾ ಎತ್ತರಕ್ಕೆ ಕರೆದೊಯ್ಯುತ್ತೆ.... ಹೀಗೆ ಸಾಗಲಿ ನಿಮ್ಮ ಪರೋಪಕಾರದ ಕಾರ್ಯಗಳು....ದೇವರ ಆಶೀರ್ವಾದ ಸದಾ ನಿನಗೆ ಇರಲಿ ❤
ನಿಮ್ಮ ಕ್ರಿಯೇಟಿವಿಟಿ ಗೆ ಹ್ಯಾಟ್ಸಾಫ್....ನಿಮ್ಮ ಹೆಚ್ಚಿನ ಎಲ್ಲ ವಿಡಿಯೋ ಗಳನ್ನು ನೋಡಿದ್ದೇನೆ..ನಿಮ್ಮ ಸಾಧನೆಗೆ ನನ್ನ ದೊಡ್ಡ ಸಲಾಂ..🙏
Hi ರಮ್ಯಾ mam ನಿಮ್ಮ ಈ ಸರಳತೆ ಹೃದಯವಂತಿಕೆ ಗೆ ಹೃದಯಪೂರ್ವಕ ಧನ್ಯವಾದಗಳು 👏👏
ಬಡವರ ಬಾದಾಮಿಯಂತೆ ಉಪಯೋಗಕ್ಕೆ ಬರವ ವಾರ್ಡರೋಬ್ 🤝💐ಹೇಳಿಕೊಡುವ ಸರಳತೆ ಚೆನ್ನಾಗಿದೆ.. 🎉
ಒಂದು ಒಳ್ಳೆಯ ಉಪಾಯ. ನಿಮಗೆ ತುಂಬಾ ಧನ್ಯವಾದಗಳು, ರಮ್ಯಾ, ಅವರೇ.
ಬಡವರಿಗೆ ಸಹಾಯ ವಾಗುತ್ತೆ .ಹೀಗೆ ನೀಮ್ಮ ಕಾರ್ಯಗಳನ್ನ ಮುಂದುವರಿಸಿ ದಾನ್ಯವಾದಗಳು ಮೇಡಂ ❤
ಸೂಪರಮ್ಮ ನೀನು ತುಂಬಾ ಚೆನ್ನಾಗೆ ಎಲ್ಲನು ಕಡಿಮೆ ಬಂಡವಾಳದಲ್ಲಿ ಬಡವರಿಗೆ ಸಹಾಯ ಮಾಡುತ್ತೀರಿ ಅಮ್ಮ❤❤
ನಿಮ್ಮ ಪ್ರಯತ್ನಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಮೇಡಂ
Mam ನಿಮ್ಮನ್ನ ಚನ್ನಾಗಿ ಇಟ್ಟಿರಲಿ. ನಾನು ಬಟ್ಟೆ ಇಡೋಕ್ಕೆ ತುಂಬಾ ಕಷ್ಟ ಪಡುತಿದ್ದೆ. ತುಂಬಾ ಒಳ್ಳೆ ಐಡಿಯಾ ಕೊಟ್ರಿ. ನಾನು ಮಾಡ್ತಿನಿ.
❤❤❤❤❤❤❤❤❤❤❤❤❤❤❤🙏🌳🌳🙏 ತುಂಬಾ ಉಪಯುಕ್ತವಾದ ವಿಡಿಯೋ ಇದು ಸುಲಭವಾಗಿ ಹಾಗೂ ಸ್ಟೆಪ್ ಬೈ ಸ್ಟೆಪ್ ಅರ್ಥವಾಗುವ ತರಹ ಹೇಳಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಧನ್ಯವಾದಗಳು ❤❤❤❤❤❤🙏🌳🌳🙏🌹🌹🌹🌹🌹🌹🌹🌹🌹🌹
ಇದು ತುಂಬಾ ಚೆನಾಗಿರೋ idea ನಾನು try ಮಾಡ್ತೀನಿ
🙏🙏👌👌 ದೇವರು ನಿಮ್ಮನ್ನ ಚನ್ನಾಗಿ ಇಟ್ಟಿರಲಿ mam ನಿಮ್ಮ ಈ ಕೆಲಸವನ್ನ ಆ ದೇವರು ಕೂಡ ಮೆಚ್ಚುತ್ತಾನೆ. ❤️❤️❤️❤️
Super madam
ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ
Simply superb
ನೀವೂ ನಿಮ್ಮ ಕೆಲಸಾನೂ❤❤❤🎉🎉🎉
Excellent, nimma samajika kalajige hatsoff. Tq it's worth. Blessings blessings blessings.
Stolen million of hearts❤for your work hats up you mam
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಾ ಧನ್ಯವಾದ ಗಳು ಅಕ್ಕ,,,🙏❤❤
Wow en madam En Sakath aagi madidri.....Nimma mahiti nijavaglu estu upayukta ide janarige really good madam
Wah Ramya sis, what a super idea. I was planning to buy one from market, but after watching this , thought preparing myself. Thanks a lot.
Tumba use full and badavarige kaige siguva ritiyali helikottidiri tq sis love you ❤
ತುಂಬಾ ಚೆನ್ನಾಗಿದೆ ನಿಮ್ಮ್ ಐಡಿಯಾ 👍👌❤🎉
ತುಂಬಾ ಚೆನ್ನಾಗಿದೆ ಇಷ್ಟು ದಿನ ಬರೀ ಬಟ್ಟೆಗಳಲ್ಲಿ ಏನಾದರೂ ಮಾಡ್ತಾ ಇರುವುದನ್ನು ನೋಡ್ತಾ ಇದ್ದಿವಿ ಈಗ ಇದೊಂದು ನೂತನ fine ಖುಷಿ ಆಯಿತು 🙏
Idella mado necessary illa neevu, adru neev so sweet Ramya, so kind..
ಸೂಪರ್ ಮ್ಯಾಡಮ್ ಸಾಮನ್ಯ ಜನರಿಗೆ ನಿಮ್ಮಂಥ ವರಿಂದ ಮಾತ್ರ ಉಪಯೋಗ ಮಾಡಲು ಸಾಧ್ಯ
ಥ್ಯಾಂಕ್ ಯೂ ಸೋ ಮಚ್ ರಮ್ಯ ತುಂಬಾ ಜನರಿಗೆ ನಿಮ್ಮ ವಿಡಿಯೋ ಇಂದ ಉಪಯುಕ್ತ ವಾಗುತ್ತಿದೆ ಆದಷ್ಟು ಬೇಗ ಪೇಪರ್ ಬ್ಯಾಗ್ ಮಾಡುವ ವಿಧಾನವನ್ನು ತಿಳಿಸಿ ದಯವಿಟ್ಟು❤❤
ವಾವ್ ಅದ್ಭುತ ವೆಸ್ಟ್ ಇಂದ ಮಾಡುವ ವಾರ್ಡ್ರೋಬ್ ಬೆಸ್ಟ್. ಸರಳ ಸುಂದರ ಹೆಚ್ಚು ದುಡ್ಡಿಲ್ಲದೆ. 👌👌👍👍
Super mam nivu...very somple n humble...god bless you...
ಕನ್ನಡದ ಶ್ರೇಷ್ಠ ಯುಟ್ಯೂಬ್ ರ್🎉
Very true
Ella ok , but cockroach barattalla, adu business ge problem aagalva
ಲಕ್ಷ್ಮಣ್ ರೇಖಾ ಗಿಚ್ಚಿ 😂😂
😂😂
True ❤
Omg.. i got idea to store kids toys books daily dress.. weekend activities for kids..❤
ಸಿಂಪ್ಲಿ ಸೂಪರ್ ನಿಮ್ಮ ಉಪಯುಕ್ತ ಮಾಹಿತಿಗೆ ಧನ್ಯವಾದಗಳು
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ❤❤❤
,ಕಡಿಮೆ ವೆಚ್ಚದ ಸಲಹೆ- ಉಪಾಯ ಉಪಯುಕ್ತ ವಾಗಿದೆ ಮೇಡಂ...ಧನ್ಯವಾದಗಳು ನಮಸ್ಕಾರಗಳು
Vy good idea madam
My brother did this using 3 big kg cardboard boxes n he also made provision to hang on the wall about 40 years back. I use to keep clothes in this
It lasted for years together
Tq vy much you made me to remember my good old memory
ತುಂಬು ಹೃದಯದ ಅಭಿನಂದನೆಗಳು ಮೇಡಂ , ನೀವು ಮಾಡೋ ವಿಡಿಯೋ ಎಷ್ಟೋ ಜನರಿಗೆ ಸಹಾಯ ಆಗುತ್ತೆ ಮತ್ತೊಮ್ಮೆ ಧನ್ಯವಾದಗಳು
Ur mind is always working new things and new job mam 👍🏻 very nice madam
Respected RAMYA MAM,,you are really great 👍, God bless 🙏 you Always,,,, love you lots ❤️,,,,TQ
Niu obb punitarajakumar sir.idda hage..devaru nimage aarogya aayush kottu kapadali ❤❤
Your ideas are very simple, useful & innovative. It's highly cost effective. Great of you.
Mam nanu bhoomi creation anta chanel open maadidini nim video nodi tq so much for this use full information 🥰
Best Work Mam Super kasadalli Rras 👌👌👌
ನಿಮ್ಮ ಪರೋಪಕಾರ ಮೆಚ್ಚುಗೆ ಆಯ್ತು.. ಚೆನ್ನಾಗಿದೆ ... ಧನ್ಯವಾದಗಳು
Namge nivu tumba olle maheti kodtira mam thank you
Hat's off to you madam, your creativity presented here. Inside there is an Engineer in you with a humble heart. thank you,
Super sister nivu hagu nimma e upayuktha mahithigalu
Mam ❤🙏🙏🙏🙏.nimma creativity. Preethi,Kaalaji...,🙏👌👌👌adbutha.❤❤❤
ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು .
Hats of to you for your Patience and Blessed Talent .Mam.and God Bless you ..
ಧನ್ಯವಾದಗಳು, ತುಂಬಾ ಉಪಯೋಗದ ವಿಡಿಯೋ ಆಗಿದೆ
ನಿಮ್ಮ ಸರಳತೆಯು ನನಗೆ ಸದಾ ಅಚ್ಚುಮೆಚ್ಚು.
🙏🙏🙏🙏🙏
Nimma simplycity super monne. Nimmanna meet maadi maathadi thumbha kushi aaythu
Thankyou medam devaru olleyadu maadali.
Ramya God bless u nimma saralatege 1 hands of yaregu novagadha rette mathaduva. Guna nange. Tumba essta all best
ತುಂಬಾ ಚೆನ್ನಾಗಿದೆ super idea
ತುಂಬಾ ಸರಳವಾಗಿ ಹೇಳಿಕೊಟ್ಟಿದ್ದಿರ... ಧನ್ಯವಾದಗಳು
Ramya you are absolutely genius 👏 🙌 ❤️ 😍
ತುಂಬ ಚೆನ್ನಾಗಿದೆ ಮೇಡಮ್. ಧನ್ಯವಾದಗಳು
👌🏻 ರಿ ಮೇಡಂ ಚೆನ್ನಾಗಿದೆ ಕಸದಿಂದ ರಸ ಮಾಡುವ ಬಗ್ಗೆ tumba ಚೆನ್ನಾಗಿ ಹೇಳಿಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು ನಿಮಗೆ 💐🙏🙏💐
Ramya nivu gunadalli thumba sremanthru thumba danyavadagalu
Woow! Excellent creativity mam. Hats off for ur grt creation. Cheap n best. Loved it. ❤🎉
Sis nanu ninne madide channagi agide.matte niu helida hage balikenu barutte.tnq..... sis idea super
ನಿಮ್ಮ ಮಾನವೀಯತೆ ಸರಳತೆಗೆ ತುಂಬಾ ಧನ್ಯವಾದಗಳು ಮೇಡಂ
ಸೂಪರ್ ರಮ್ಯಾ ತುಂಬಾ ಚೆನ್ನಾಗ ಮಾಡಿ ತೋರಿಸಿದ್ದೀರಾ, ಥ್ಯಾಂಕ್ಯು 🥰🥰👌🥰👌🥰🥰
Ramya sister Nimage tumbu hrudayada dhanyawadagalu. 💐🙏
Super mam you are very inspiring to us thank you very much❤❤❤❤❤❤❤
ಥ್ಯಾಂಕ್ಸ್ ಪುಟ್ಟ ತುಂಬಾ ಉಪಯುಕ್ತ ಮಾಹಿತಿ ತಿಳ್ಸಿದ್ದಕ್ಕೆ
ಉಪಯುಕ್ತ ಮಾಹಿತಿ.ಧನ್ಯವಾದಗಳು.
Tq madam, kelsa illade dandapindavaagi innobra manassige novu kodo reeti badukodakkinta chikkado doddado ondu udyoga anta hudukkollodu olledu, 🙏tq
ನೀವು ವಿವರಿಸಿದ ರೀತಿ ತುಂಬಾ ಚೆನ್ನಾಗಿತ್ತು
Super medam nivu ❤
VERY USEFUL - Creative Ideas
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಾ ರಮ್ಯಾ ನಿಮಗೆ ಅಭಿನಂದನೆ 🎉❤
Madam nimma videos mattu nivu kodo mahiti nange tumbaa ista agutte nimma olle manasige yavaglu olleda agali🙏
ತುಂಬಾ ಚೆನ್ನಾಗಿದೆ ಇದು..😊
ಬಹಳ ಒಳ್ಳೆ ಐಡಿಯಾ 👏. ಧನ್ಯವಾದಗಳು ಮೇಡಂ
Mam became a great fan of you. You are Wonderful person❤❤❤❤😊
ಸೂಪರ್ ತುಂಬಾ ಸಂತೋಷ ಆಯ್ತು
Mam nimma videos thumb channgirutte Nimage thumb danyavadagalu
ಸಿಸ್ಟಮ್ ಮನೆ ಶಿಫ್ಟ್ ಮಾಡುವಾಗ ತುಂಬಾನೇ ತೊಂದರೆ ಆಗುತ್ತೆ ಈ ತರಹದ ಒಂದು ಐಡಿಯಾ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ ಅದೇ ರೀತಿ ನಿಮ್ಮ ವಿಡಿಯೋ ಎಲ್ಲ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಆಲ್ ದ ಬೆಸ್ಟ್ ಅಕ್ಕ❤❤
Thumba chennagide mam
Very simple & usefull video.thank u so much madam.
ತುಂಬಾ ಚೆನ್ನಾಗಿದೆ ನಿಮ್ಮ ಐಡಿಯಾ.ನಾನುಮಾಡುಕೊತೀನಿ.
You are an amazing woman!🎉
Great sister nivu super tq very much 👍
Super video...wic will b helpful for everyone...kasadidina rasa❤
🥰🥰ನಿಮಗೊಂದು ಸಲಾಂ 🙏🙏
Great doing well already done so many like this in our home for wardrobe and windows pouch trays so many items done by cartoon boxes
Tumba uttamavaada suggestion ❤👌👌 good art👍
Madam niminda naavu tumba kaltidivi tumba danyavada
Good Evening Madam, hat's off to your simplicity and superb explanation and great and useful ideas...very friendly and helpful. God Bless 🙌 namaste 🙏
Hi madam naanu nimma Ella video galanna noduttene..neevu koduva mahiti thumba janarige help agutte.mamm nanu mysoreli tvs company li 4 year wrl madidini. after marrage aythu..iga maneli idini..yavudadru work from home tilidi kodi plzz
Hello Ramya madam thank you so much . Wonderful work you have done.
You are great.God bless you child
Super madam ❤aadre maneyalli kashta dhool aagutte cover madbekittu
Super madam ಪೇಪರ್ ಕವರ್ ಮೇಡಂ ನಾವು ಕಾಲೇಜ್ ನಲ್ಲಿ ಮಾಡ್ತಾ ಇದ್ವಿ ಸೇಲ್ ಮಾಡ್ಬಿಟ್ಟು ಪೆನ್ನು ಪುಸ್ತಕ ಏನು ಬೇಕಾದರೂ ತಗೊಳ್ತಾ ಇದ್ವಿ ಇವಾಗ ಮತ್ತೆ ಅದನ್ನ ಮಾಡಬೇಕು ಅಂತ ಅನಿಸ್ತಾ ಇದೆ ಈ ಐಡಿಯಾ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು
ಸೂಪರ್ 🙏🙏🙏ಸೂಪರ್ 🙏🙏🙏👌👌👌👌👌ನೀ ಮ ಗೆ ದೇವರು ಒಳ್ಳೇದು ಮಾ ದಲಿ 👌👌👌👌👌