ಬರ್ತಿದ್ದೆಲ್ಲ ಗುಡಿ ಮುಂದ|Bartidella gudimunda|uttarakarnatakajanapada|Maatagati|karibasavatadakal |uk

Поділитися
Вставка
  • Опубліковано 27 вер 2024

КОМЕНТАРІ • 1,2 тис.

  • @KaribasavaTadakal
    @KaribasavaTadakal  Рік тому +681

    ನೋಡಿ ಹರಸಿ ಬೆಳೆಸಿ🙏😊

    • @shafikmokashi746
      @shafikmokashi746 Рік тому +18

      Anna nima number send madi

    • @vithalmekhali
      @vithalmekhali Рік тому +18

      ನಿಮ್ಮನ್ನ ಬೆಳೆಸೊಲ್ಲ...ಬ್ರೋ...ಯಾಕಂದರೆ ನೀವ್ ಆಲ್ರೇಡಿ ಬೆಳೆದಿದಿರಿ💪👌

    • @reddyhappylife555
      @reddyhappylife555 Рік тому +7

      Super bro...... God bless you

    • @npdolly9079
      @npdolly9079 Рік тому +1

      💝

    • @basayyahiremath9259
      @basayyahiremath9259 Рік тому

      ​@@npdolly9079qa

  • @rameshas5975
    @rameshas5975 Рік тому +332

    ಹಳ್ಳಿ ಪ್ರತಿಭೆ ..ಜಿಲ್ಲೆ ರಾಯಚೂರು ತಾ ಮಾನ್ವಿ. ಪೋತ್ನಲ್ ಹತ್ತಿರ ಸಣ್ಣ ಹಳ್ಳಿ ತಡ ಕಲ್ ......ಪ್ರತಿಭೆ ನಿಮ್ಮ ಸಾಧನೆ ಇನ್ನೂ ಚೆನ್ನಾಗಿ ಬೆಳೆಯಲಿ..❤

  • @yogaforfitness1186
    @yogaforfitness1186 Рік тому +145

    ಯಾರ ಯಾರ Insta ರೀಲ್ಸ ನೋಡಿ ಬಂದಿರಿ , ? ಲೈಕ ಹೊಡಿರಪಾ

  • @Manjusou7056
    @Manjusou7056 Рік тому +59

    Very nice bro...
    ಉತ್ತರ ಕರ್ನಾಟಕ ಶೈಲಿಯ ನಿಮ್ಮ ಹಾಡುಗಾರಿಕೆ ಅತಿ ಅದ್ಬುತ... ಅಭಿನಂದನೆಗಳು.. keep rocking..

  • @shivarajhg5197
    @shivarajhg5197 Рік тому +97

    ದ್ವನಿಯಲ್ಲಿ ವ್ಯಥೆಯಿದೆ... ಜ್ಯೂನಿಯರ್ ಕೈಲಾಶ್ ಖೇರ್ ತರ ಹಾಡಿದ್ದಿರ ಶುಭವಾಗಲಿ ಕೆ ಬಿ👏👏👌👍💐

  • @ShashankHumbi-n3r
    @ShashankHumbi-n3r Рік тому +39

    ಲವರ್ ಕಳ್ಕೊಂಡ್ ಕುಂತೇನಿ ಅಣ್ಣಾ ಫುಲ್ ನೋವು ದಯವಿಟ್ಟು ಯಾರು ಲವ್ ಮಾಡಬೇಡಿ 😢😢😢😢

  • @RameshRamesh-bn4pz
    @RameshRamesh-bn4pz Рік тому +23

    ಈ ಹಾಡಿಗೆ ಮನಸೋತ ಹೃದಯವೇ ಇಲ್ಲಾ ಬ್ರದರ್ ಒನ್ ಆಫ್ ದಿ ಬೆಸ್ಟ್ ಸಾಂಗ್ ಇನ್ನ ಫಾರೆವೆರ್ ❤

  • @nagarajkallur5140
    @nagarajkallur5140 Рік тому +106

    ನಮ್ಮ ಊರು ನಮ್ಮ ಹೆಮ್ಮೆ.... ರಾಯರ ಊರು ರಾಯಚೂರು ❤️❤️❤️❤️

  • @Ramjagati1257
    @Ramjagati1257 Рік тому +21

    ಏನೋ ಅಣ್ಣ ಇದು ಹಾಡು... ಬೆಂಕಿ ಪ... ನಾನು addicted ಅಗೆನೀ ನೋಡು ಎಷ್ಟು ಕೇಳಿದ್ರು ಅದೇ feel ಇದೇ

  • @vijaysolapur2264
    @vijaysolapur2264 Рік тому +9

    ಅಲ್ಟಿಮೇಟ್..‌.👌
    ಒಂದೇ ಮಾತನಾಗ ಹೇಳ್ಬೇಕು ಅಂದ್ರ ಫುಲ್ ಬೆಂಕಿ / ಗಿಚ್ಚ ❤️

  • @mallujalihal8393
    @mallujalihal8393 Рік тому +11

    ಈ ನಿಮ್ಮ ಅಗಾಧ ಸಾಧನೆ ಆದಷ್ಟು ಬೇಗನೆ ಅತೀ ದೊಡ್ಡ ಶಿಖರಕಿಂತ ಮೇಲೇರಲಿ ಸರ್ ನಮಿಂದ ಅಗದ ಸಾಧನೆ ನೀವೂ ಮಾಡ್ತಿದೀರಾ ಅದೇ ನಮ್ಮ ಹೆಮ್ಮೆ ಸರ್ ಆಲ್ ದಿ ಬೆಸ್ಟ್ 🤝💐👍💐🙏 ಸೂಪರ್ ಸೂಪರ್ 🔥

  • @manjunathnagaral
    @manjunathnagaral Рік тому +23

    ಸಂಗೀತಕ್ಕೆ ಸಂಗೀತಗಾರರಿಗೆ ಈ ಜಗತ್ತಲ್ಲಿ ಬೆಲೆ ಕಟ್ಟಲು ಸಾಧ್ಯವೇ ಇಲ್ಲ great singer

  • @mallihadapad1594
    @mallihadapad1594 Рік тому +25

    ನಾ ಅಂತೂ ಈ ಹಾಡಿಗೆ ಪುಲ್ ಮಾನಸೀಕ ಆಗಿ ಬೀಟ್ಟಯತಿ ಅನ್ನ 😘😘😘🙏🙏🙏

  • @venkatvenki996
    @venkatvenki996 Рік тому +14

    ಅಣ್ಣ ಮಾತುಗಳು ಇಲ್ಲ
    ಸಾಹಿತ್ಯ ಮತ್ತು ಧ್ವನಿ ಅದ್ಭುತವಾಗಿ ಮೂಡಿಬಂದಿದೆ . ಶುಭವಾಗಲಿ ಅಣ್ಣ ನಿಮ್ಮ ಪ್ರಯತ್ನಕ್ಕೆ 💛♥️🫶🙌

  • @kartiksinge
    @kartiksinge Рік тому +19

    ನಾನು ಅಂತೂ ಇನ್ನೂ ಲವ್ ಮಾಡಿಲ್ಲ ಆದ್ರೆ ಇದು ಹಾಡು ಪದೇ ಪದೇ ಕೇಳಬೇಕು ಅನಿಸುತ್ತೆ..❤

  • @shekharchandra5208
    @shekharchandra5208 2 місяці тому +9

    ಮನಗಂಡ ಹಾಡು ದೋಸ್ತ.... ಎಷ್ಟೋ ಜನರ ಮನದಾಳದ ಮಾತು..👍👍

  • @manjupingani1171
    @manjupingani1171 Рік тому +702

    ಯಾಕೋ ಗೊತ್ತಿಲ್ಲಬ್ರದರ್ ಈ ಹಾಡ್ನ ಕೇಳ್ದಷ್ಟು ಮತ್ತೆ ಮತ್ತೆ ಕೇಳ್ಬೇಕು ಅನ್ಸತ್ತೆ.. ಅಷ್ಟ್ ಚೆನ್ನಾಗಿ ಹಾಡಿದೀರ.. 👌👌 ನಿಮ್ ವಾಯ್ಸು ಅಂತೂ ವಾವ್🔥🔥🔥 ಸಕತ್ ಫೀಲ್ ಇತ್ತು ನಿಮ್ ಹಾಡಲ್ಲಿ.. ಹೀಗೆ ಮುಂದುವರಿಯಲಿ all the best👍

  • @parasapparaith7450
    @parasapparaith7450 Рік тому +53

    ಸಹೋದರ ಈ ನಿಮ್ಮ ಹಾಡು ಹಾಗೂ ನಿಮ್ಮ ಧ್ವನಿ ನಮ್ಮ ಮನಸ್ಸು ಸೂರೆಗೊಂಡಿತು..
    ಇಂತಹ ಇನ್ನಷ್ಟು ಹಾಡುಗಳು ನಿಮ್ಮ ಧ್ವನಿಯಲ್ಲಿ ಮೂಡಿಬರಲಿ ಎಂದು ಆಶಿಸುತ್ತೇವೆ..❤
    All the best ❤️.
    We are eagerly waiting for next song ❤

  • @siddum4319
    @siddum4319 Рік тому +53

    ಲವರ್ ಇಲ್ಲ ಅಂದ್ರು ಈ ಹಾಡು ಕೇಳಿದ್ರೇ ಮನಸ್ಸಿ ತುಂಬಾ ನೊವಾಗುತ್ತೇ

  • @sureshhosamani8308
    @sureshhosamani8308 Рік тому +17

    ನಿಮ್ಮ ಧ್ವನಿ ಗೆ ಸೋತ ಮನಸು ನಂದು ವಾವ್ ಸುಪರ್ ಬ್ರೊ...😍 love you😘😘😘

  • @praveenholi6340
    @praveenholi6340 Рік тому +5

    ಮನಸಿನೊಳಗೆ ಇರುವ ನೋವನ್ನು ಈ ಹಾಡಿನಲ್ಲಿ ಅಡಗಿದೆ ಅಣ್ಣಾ...🥺💔

  • @nabihubli1448
    @nabihubli1448 7 місяців тому +1

    ರಾಯಚೂರಿನ ಪ್ರತಿಭೆಗಳು ಇನ್ನು ಬೆಳೆಯಲಿ🎉

  • @nagarajsss6401
    @nagarajsss6401 Рік тому +9

    ಸೂಪರ್ ಸಾಂಗ್ ಮತ್ತು ಅಣ್ಣ ನಿಮ್ಮ ದ್ವನಿಯಲ್ಲಿ ಜಾನಪದ ಸಾಂಗ್ ಸೂಪರ್ ಅಣ್ಣ ಹೀಗೆ ಮತ್ತಷ್ಟು ಸಾಂಗ್ ಹಾಡಿ ಅಣ್ಣ ದೇವರು ನಿಮಗೆ ಒಳ್ಳೇದು ಮಾಡ್ಲಿ ಅಣ್ಣ 🙏❤❤🎤🎤🎤🎤🎤🎤

  • @sachinbangi7493
    @sachinbangi7493 Місяць тому +1

    Superb Bro
    ನಮ್ಮ ಉತ್ತರ ಕರ್ನಾಟಕದ ಪ್ರತಿಭೆ

  • @SHRISHAILBS17
    @SHRISHAILBS17 Рік тому +6

    Basu anna ನಿಮ್ಮ voice ಎಷ್ಟು ಸೂಪರ್ ಇದೆಯೋ ಅಷ್ಟೇ ಸೂಪರ್ ಆಗಿ ಇದರಲ್ಲಿ ನಿಮ್ಮ ಆಕ್ಟಿಂಗ್ ಕೂಡ ಇದೆ❤❤❤👌👌👌🔥🔥🔥👌🔥🔥👌

  • @VIJAYBANAKAR
    @VIJAYBANAKAR Рік тому +1

    ಸೂಪರ್ ಸೂಪರ್ ಸೂಪರ್ ಅಣ್ಣ
    ಬರುತ್ತಿದ್ದೆಲ್ಲ ಗುಡಿ ಮುಂದ ..ಮಂಗಳವಾರ ಮತ್ತೆ ಶುಕ್ರವಾರ ....ಅನ್ನೋ ನೆನಪುಗಳು ಕಾಡುತ್ತ ಇದೆ ಅಣ್ಣ ಈ ಹಾಡು ಕೇಳಿದಮೇಲೆ ....2007 ಇಂದ 2015 ವರೆಗೂ ಚನ್ನಾಗಿ ಇದ್ದವು ಆ ದೇವರುಗೆ ಸರಿ ಬರಲಿಲ್ಲ ಅಂಥ ನನ್ನ ಮತ್ತು ಅವರನ್ನ ದೊರ ದೊರ ಮಾಡಿದ ...

  • @vinayaksapoori4376
    @vinayaksapoori4376 Рік тому +10

    ತುಂಬಾ ಚೆನ್ನಾಗಿ ಹಾಡಿದ್ದೀರ ANNA♥️✨️

  • @rajuabd2812
    @rajuabd2812 Рік тому +1

    Tadakal kogile.. Kb bro.. 🔥

  • @ashokmasali5668
    @ashokmasali5668 Рік тому +17

    ಜಾನಪದ ಹಾಡುಗಳಿಗೆ ನಿಮ್ಮ ದ್ವನಿ ಮಸ್ಥಾಗಿದೆ ನಿಮ್ಮ ಸಾಧನೆ ಹೀಗೆ ಸಾಗಲಿ ❤

  • @satishpujari2879
    @satishpujari2879 Рік тому +2

    ನಾನು ಇಲ್ಲಾ ಅಂದ್ರು ಒಂದ 200 ಸಲ ಕೇಳಿದ್ದೀನಿ ಬ್ರೋ ಸಾಂಗ್ ಆದ್ರೂ ಸಾಕಾಗ್ತಿಲ್ಲ ಮತ್ತೆ ಕೇಳಬೇಕು ಅನ್ನಿಸುತ್ತೆ ತುಂಬಾ ಚೆನ್ನಾಗಿದೆ ಸಾಂಗ್ 🔥🔥❤️❤️

  • @jakkannakhilare2629
    @jakkannakhilare2629 Рік тому +8

    ಸೂಪರ್ ಅಣ್ಣಾ 👌👍

  • @parashuramchatri9752
    @parashuramchatri9752 Рік тому +8

    ಅಣ್ಣಾ ಮನ್ಸಿಗೆ ಬಾಳ್ ಟಚ್ ಆಯ್ತ್ ಅಣ್ಣಾ ಹಂಗ ನೋವ್ ನು ಆಯ್ತ್ ಅಣ್ಣಾ 😭😭😭😭😭😭😭😭

  • @ಬಸವರಾಜಅಂಬಳನೂರ

    🔥🔥 ಪ್ರತಿಯೊಂದು ಸಾಲುಗಳು ನೋವಿಂದ ತುಂಬಿವೆ ಅರ್ಥ ಪೂರ್ಣವಾಗಿದೆ

  • @dhareppahalappagol5155
    @dhareppahalappagol5155 Рік тому +4

    ಈ ಹಾಡು ಒಂದೇ ದಿನ ಹತ್ತು ಬಾರಿ ಕೇಳಿದ್ದೇನೆ. ನಿಮ್ಮ ಹಾಡು ನಿಜವಾಗಿಯೂ ಗುಂಗು ಹಿಡಿಸಿದೆ.

  • @maskiboys7612
    @maskiboys7612 Рік тому +11

    ಕರ್ನಾಟಕ ಶೈಲಿ ಅದ್ಭುತವಾದ ಸಂಗೀತ.. ಆಕ್ಟಿಂಗ್ ಸೂಪರ್ ಅಣ್ಣ 😍😄👍👌🏼❤️

  • @basavakumarmani
    @basavakumarmani Рік тому +10

    Magical melody vice 😍🥰
    Love you bro❤️🥳

  • @ka-36karunadu66
    @ka-36karunadu66 Рік тому +4

    ಅಣ್ಣ ನಿನ್ನ ಸಾಂಗ್ super ಈ ಸಾಂಗ್ ಕೇಳಿ ಅಳುಬಂತು ಅಣ್ಣ ಕೆಲವಂದು ಲೈನಗಳು ನನ್ನ ಜೀವನದಾಗ ಆಗಿದಾವಾ 😍😍😍😍😍🥺🥺

  • @Arjun-li8ri
    @Arjun-li8ri Рік тому +5

    Sir inu solpa Dina Dali e sang tumbh high-level agute sir ...👌👌

  • @yalluJadagikar
    @yalluJadagikar Рік тому +12

    ಅಣ್ಣ ಈ ಹಾಡು ತುಂಬಾ ಹುಡುಕಾಡಿದ್ದೆ ಇವತ್ತು ಸಿಕ್ತು ಸೂಪರ್ ಸಾಂಗ್ ಅಣ್ಣ ಇದೇ ತರ ಮುಂದೆ ಸಾಂಗ್ ಕಂಟಿನ್ಯೂ ಮಾಡಿ ❤️

  • @ritikyadagude1287
    @ritikyadagude1287 Рік тому +13

    ನಿಮ್ಮ ಧ್ವನಿ ತುಂಬ ಚೆನ್ನಾಗಿದೆ keep going bro❤❤

  • @basuvabasuva6883
    @basuvabasuva6883 Рік тому +2

    ಸಿಂಧನೂರು ಹುಡುಗ ಅಣ್ಣ ಶುಭವಾಗಲಿ ❤❤❤

  • @prakashanboragi6214
    @prakashanboragi6214 Рік тому +2

    Gourav anna..
    sup Harmuniyama playing Is mind blowing puttaraja ajjar ashiravad sad nim mele erali brothers both of all 🙏🏻🖤🔥

  • @mr.monster3.o
    @mr.monster3.o Рік тому +2

    Best trending song of UK🎉❤
    All the best from APPU BOSS fans ❤❤

  • @raghuabd4272
    @raghuabd4272 Рік тому +5

    ಅಣ್ಣ ಈ song ನನ್ನ ಮನ್ಸಿಗಿ ಟಚ್ ಆಗ್ಯದ ಸೂಪರ್ ಅಣ್ಣ..

  • @shranusonnada6698
    @shranusonnada6698 2 місяці тому +1

    One of the best song in my playlist ❤

  • @sharangoudapatilpatil2174
    @sharangoudapatilpatil2174 Рік тому +5

    ಅಣ್ಣಾ ನಿಜವಾಗಿಯು ಈ ಸಾಂಗ್ ಮನಸಿಗಿ ಹತ್ತೆತದ ಅಣ್ಣಾ ಬಾರಿ ಹಾಡಿ ಅಣ್ಣಾ ಮತ್ತು ಸಾಹಿತ್ಯ ಸೂಪರ್ ಅಣ್ಣಾ 👌🙏🙏

  • @ypjannppada2497
    @ypjannppada2497 Рік тому +7

    👌👌👍

  • @jaggupatil9982
    @jaggupatil9982 Рік тому +2

    @Karibasav Tadakal ಅವ್ರಿಗೆ ಶುಭವಾಗಲಿ💐💐🤩

  • @sandeepdanagond2172
    @sandeepdanagond2172 Рік тому +1

    Tumba channagi hadiddira guru....❤️🥰❤️🥰

  • @tajuddinladdin9229
    @tajuddinladdin9229 Рік тому +4

    ನಮ್ ಉತ್ತರ ಕರ್ನಾಟಕದ ಮಂದಿ ಎಂಗ ayti ಅಂದ್ರ 100 ರೂಪಾಯಿ ಇದ್ರ ಸಾವಿರ ayti ಅಂತ ಹಾರಡತವಾ ನಿನಗ ದೇವರು ಒಳ್ಳೆ ಅವಕಾಶ ಕೊಟ್ಟಾನ ಸುಂ ಸುಮ್ನೆ ಕರ್ಚು ಮಾಡ್ಬ್ಯಡ ರೊಕ್ಕ ಮಾಡು
    ಸಾಂಗ್ ಅಂತೂ ಬೆಂಕಿ ಇಂಗ ಮುಂದ ದೊಡ್ಡ ಹೆಸರು ಮಾಡು ಒಳ್ಳೆದಾಗಲಿ

  • @mudalagiboys
    @mudalagiboys Рік тому +1

    #ಅಣ್ಣಾ ಸೂಪರ್ vioce ಅಣ್ಣಾ...
    Nice song ಅಣ್ಣಾ
    ಒಂದ ಕ್ಷಣ ನನ್ನ ಹುಡಗಿ ನೆನಪಾಗಿ ಬಿಟ್ಟಳು ಗುರು 😢💔

  • @manjunathdevangamath4600
    @manjunathdevangamath4600 11 місяців тому +4

    ಸಾಂಗು ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ ಸೂಪರ್ ಬ್ರೋ

  • @ಅಶೋಕಹಿರೇಮಠ.ಗದಗ

    ಅರ್ದಲಕ್ಷ ವಿಕ್ಷಣೆ ದಾಟಿದೆ,ಶುಭವಾಗಲಿ ಸ್ನೇಹಿತ.👍👍🌺🌺🎉🎉

  • @MAHALAXMIDIGITALBADAGI
    @MAHALAXMIDIGITALBADAGI Рік тому +5

    ಎಷ್ಟು ಬಾರಿ ಕೇಳಿದರು ಸಾಲಲ್ಲ ಅಂತಹ ಅದ್ಭುತ ಹಾಡು

  • @kksking4005
    @kksking4005 Рік тому +2

    ಪ್ರಕಾಶ್ RK ಅವರ ಯಾಕೆ ಗೆಳೆತಿ ಸಾಂಗ್ ತರ ಇದೆ ಆದ್ರೆ ಲಿರಿಕ್ಸ್ ಎರಡು ಬೇರೆ ಬೇರೆ ಆದವು ಫೀಲಿಂಗ್ ಬೆಂಕಿ ಗುರು ನಮ್ಮ ಲವ್ ಸ್ಟೋರಿ ಇದ್ದಂಗೆ ಇದೆ 🙏🙏👌👌 ಧನ್ಯವಾದಗಳು ಬ್ರದರ್

  • @sridharpoojer8871
    @sridharpoojer8871 Рік тому +4

    Super ri Sir ❤️❤️

  • @vdcreation2226
    @vdcreation2226 Рік тому +2

    Anna supper song ❤️❤️ adre ee song keli nann Hale love nenap bandu tumba feel aytuu 😭😭😭😭💕💕

  • @samhitha.r
    @samhitha.r Рік тому +5

    Absolutely loved it sir👏👏👏👏

  • @sscollectionsvlog5846
    @sscollectionsvlog5846 2 місяці тому

    ನಮ್ಮ ರಾಯಚೂರು ಪ್ರತಿಭೆ ಬಸವ ಒಳ್ಳೆದಾಗಲಿ...👏🏻👏🏻👍🏻👍🏻

  • @prakashyattinagudda5126
    @prakashyattinagudda5126 Рік тому +6

    ಮನ ಮೆಚ್ಚಿದ ಗೀತೆ ಬ್ರದರ್ ❤❤❤❤💐💐💐

  • @Gajjavalmeji
    @Gajjavalmeji 22 дні тому

    ಅಣ್ಣ ಏನ್ ಧ್ವನಿ ನಿಂದು Super 👌

  • @vishwanathyb5640
    @vishwanathyb5640 Рік тому +3

    ಫುಲ್ ಮಾನಸಿಕ್ ಸಾಂಗ್ ❤️‍🔥

  • @rangusambigerraichur2639
    @rangusambigerraichur2639 Рік тому +1

    ಬಸಣ್ಣ ನೀ 🔥 ಅಣ್ಣ

  • @basavarajgudasalamani3178
    @basavarajgudasalamani3178 Рік тому +4

    Voice is Lengend level ,,,super

  • @laxmimdeginal9900
    @laxmimdeginal9900 8 місяців тому +2

    Namm mava na few song. miss mavaaaa❤❤❤😢😢

  • @chandrupatil3372
    @chandrupatil3372 Рік тому +5

    ಇ ಸಾಂಗ್ total 30 ರಿಂದ 40 ಬರಿ ಕೇಳೀನಿ bro ಬೇಸರ ನೇ ಬರ್ತಿಲ್ಲಾ ಸೂಪರ್ ಬ್ರದರ್

  • @Bhimambika-d1d
    @Bhimambika-d1d 11 місяців тому +1

    Benkii anna nivuu nam kade Awru anta helkolloke tumbane kushi aagutte nam Support edde erutte ultimate voice anna🖤✨🔥

  • @deepakmadiwalar4102
    @deepakmadiwalar4102 Рік тому +5

    Wow sup song ❤️ what a fantastic voice brother ❤️ great

  • @ಬಸವರಾಜಅಂಬಿ-ಡ1ಥ
    @ಬಸವರಾಜಅಂಬಿ-ಡ1ಥ 2 місяці тому

    ಮನಸ್ಸು ಮುಗ್ದವಾಗಿ ಕೆಳೂ ಸಂಗೀತ ಇದು .
    ಕೃತಜ್ಞತೆ ಬಸವ ಅಣ್ಣ🎉❤

  • @dasavani11
    @dasavani11 Рік тому +5

    amazing performance basu !!!👌👌👌👏👏👏

  • @gaibusabyadahalli6545
    @gaibusabyadahalli6545 Рік тому +1

    Yen paa anna ida song 🔥🔥ಏನ್ ನನ್ನ ಸಮ್ಮದ್ ಬರದಾಗ್ ಆಗೀತ್ತಿ ♥️

  • @ಸಂಗಪ್ಪಹೊಸಮನಿ

    ಅಣ್ಣ ನಾನು ನಿಮ್ಮ ಸಾಂಗ್ ಕೇಳಿ ನನ್ನಗ ಕಣ್ಣು ನೀರು ಬಂದು ಅಂದರು ಸಾಂಗ್ ಬೆಂಕಿ........❤️🙏

  • @VarshaKattimani-f3l
    @VarshaKattimani-f3l 7 місяців тому +1

    Evru evg gicch giligili show ge bandidare nam uttar karnataka anna all the best anna ❤

  • @vitthaldalawai2091
    @vitthaldalawai2091 Рік тому +7

    ಬೆಂಕಿ song ಗುರು very nice song ದಾದಾ

  • @prashants8178
    @prashants8178 2 місяці тому

    ಅಣ್ಣ ಸೂಪರ್ ಮತ್ತೆ ಮತ್ತೆ ಕೇಳಬೇಕು ಅಂತ

  • @chetansajjan6376
    @chetansajjan6376 Рік тому +10

    Lyrics impressive...✨all the best brother for your upcoming song's

  • @monubadiger9744
    @monubadiger9744 Рік тому +2

    ಕಂಗಾಲ್ ಅಣ್ಣಾ ಈ ಹಾಡು ನನಗ್ ತುಂಬಾ ಇಷ್ಟ ಆಯ್ತು❤️🙏🥰🥰🥰👌

  • @chethanshetty6278
    @chethanshetty6278 Рік тому +8

    Nice voice bro ❤

  • @RameshRamesh-hq8fy
    @RameshRamesh-hq8fy Рік тому +1

    ❤ ಈ ಹಾಡು 2/3 ಸಲ ಕೇಳಿದ ಮೇಲೆ ಕರಿಬಸನ್ನ ನಿನ್ನ ತಬ್ಬಿಕೊಬೇಕು ಅನ್ನಿಸ್ತಿದೆ ಅಣ್ಣ ಎಷ್ಟು ಚೆನ್ನಾಗಿ ಮೂಡಿ ಬಂದಿದೆ ಅಂದರೆ ಈ ಹಾಡು ಮಾತುಗಳು ಬರುತ್ತಿಲ್ಲ 🧡🧡

  • @DJRSBAudios
    @DJRSBAudios Рік тому +5

    Super Lyrics and singing anna 😍❤❤

  • @hanamanthebbalatti3771
    @hanamanthebbalatti3771 Рік тому +2

    🎼🎧ಬೆಂಕಿ ಬಬಲಾದಿ ❤️‍🔥❤️‍🔥❤️‍🔥❤️‍🔥❤️‍🔥❤️‍🔥

  • @Prashant_Raj_14
    @Prashant_Raj_14 Рік тому +5

    I love this song and i am fan of you anna 🤗🥰😘

  • @vikasaski281
    @vikasaski281 Рік тому +1

    Ware wah super song

  • @Malu_vb-BSF
    @Malu_vb-BSF Рік тому +4

    Super voice anna😘💝 3:57

  • @shreevijaykumarrolli8795
    @shreevijaykumarrolli8795 3 місяці тому

    Brooo ......naaanu vand hudginnaaa love maadidde....avlu nanna tumbaa love maadta idlu......bro.....aaadre, aaaadre...
    avalanne madve maadkondu, mooru makkalna maadkond ...haayagi idini brooo.... ❤❤Still I loving her bro

  • @umeshhajawagol5636
    @umeshhajawagol5636 Рік тому +3

    ಸಾಹಿತ್ಯ ❤👌....

  • @AmbreshMarat
    @AmbreshMarat Рік тому

    Bhai e hadu tumba chennagide manasige bala edusitu bhai ❤😢 namdu sirwer🎉

  • @dyamannakalgudi4921
    @dyamannakalgudi4921 Рік тому +3

    ತುಂಬಾ ಅದ್ಭುತವಾಗಿ ಹಾಡಿದ್ದೀರಿ ಅಣ್ಣ ❤ ಈ ಹಾಡನ್ನು ಮತ್ತೆ ಮತ್ತೆ ಕೇಳ್ಬೇಕು ಅನಿಸ್ತಿದೆ . ಕೇಳಿದಷ್ಟು ಮನಸ್ಸಿಗೆ ನೆಮ್ಮದಿ . 💐👍

  • @kumarvishwakarma1756
    @kumarvishwakarma1756 10 місяців тому

    Bro syr is very good singing superb jai Vishnu Dada ...🦁

  • @vireshmn50
    @vireshmn50 Рік тому +6

    Your voice super❤‍🔥Anna

  • @manjunathmanjunath8125
    @manjunathmanjunath8125 11 місяців тому +1

    the best song I evere heard in my life 🥺❤🙌🙌 specially for broken boys🥺😖😖😖

  • @vinodkumarsg6609
    @vinodkumarsg6609 Рік тому +5

    All the🎁 best dear😊 brother your voice so beautiful✨ for this Song🎵🎵

  • @akilanshinge4532
    @akilanshinge4532 Рік тому

    Nijavaglu benki bro... Song matra adbhuta.. 😘😍🥳🥳

  • @veenakumari9872
    @veenakumari9872 Рік тому +4

    Awesome voice and lyrics 😍😍😍

  • @Mohankumarvn
    @Mohankumarvn 5 місяців тому

    Super song and singing sir. All the very best.

  • @KMahantesha-t6b
    @KMahantesha-t6b Місяць тому

    ಅಣ್ಣ ನೀವು ನಂಬಿ ಬಿಡಿ ಒಂದು ದಿನಕ್ಕೆ ನಾನು ಈ ಸಾಂಗನ್ನು 40 ರಿಂದ 50 ಬಾರಿ ಈ ಸಾಂಗ್ ಅನ್ನು ಕೇಳುತ್ತೇನೆ ನೀವು ಆಡಿದ ಈ ಸಾಂಗು ನನ್ನ ಜೀವನಕ್ಕೆ ಹೊಂದಿಕೊಂಡು ಒಡೆದುಹೋಗಿದೆ ಏನಿದಿಯೋ ನೀ ಅಣ್ಣ ಬರಲಾರದ ಕಣ್ಣೀರನ್ನು ಬರೆಸಿ ಬಿಟ್ಟೆ ನೀ ಸರಿ ಇಲ್ಲಪ್ಪ ಉತ್ತರ ಕರ್ನಾಟಕಕ್ಕೆ ಜೈ

  • @arunambaji8051
    @arunambaji8051 Рік тому +3

    Amazing voice bro... ❤

  • @veereshhiremath22
    @veereshhiremath22 Рік тому +1

    Innashtu janapada hadu hadi 2 shabbira dange agabeku pa huli nin lirics +music+ vice= just hats off asali ayiti song carry on ❤

  • @bhkannada1450
    @bhkannada1450 Рік тому

    Bro you are next lavel bro 🔥 chindi chindi 😍

  • @siddupatil6180
    @siddupatil6180 Місяць тому

    ಒಂದು ಸೆಕೆಂಡ್ ನನ್ ಹಾರ್ಟ್ ನಿಂತು ಹೋಗಿತ್ತು ಸರ್ ಸೂಪರ್ ಸಾಂಗ್ ❤️❤️