ನಿನ್ನ ಮದುವೆಯಲಿ 😭 Ninna Maduveyali Kannada Song Lyrics | Niyaz nijju | karan poojary | Essence media

Поділитися
Вставка
  • Опубліковано 16 січ 2025

КОМЕНТАРІ • 1 тис.

  • @Essencemediakannada
    @Essencemediakannada  Рік тому +654

    ಹಾಡು ಇಷ್ಟವಾದಲ್ಲಿ ಒಂದು‌ ಕಮೆನ್ಟ್ ಹಾಕಲು ಮರೆಯದಿರಿ..
    ಹೆಚ್ಚಿನ ಹಾಡುಗಳಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
    openinapp.co/Kannada-songs
    ನಿಮ್ಮ‌ ಒಂದೊಂದು‌ ಕಮೆಂಟ್ಸ್ ನಮಗೆ‌ ತುಂಬಾ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ..❤

  • @vinodkumar9637
    @vinodkumar9637 9 місяців тому +409

    ಈ ಹಾಡು ಕೇಳಿದ್ರೆ ಲವರ್ ಇಲ್ದೆ ಇದ್ರು ಮನದಲ್ಲಿ ಏನೋ ಒಂಥರಾ ನೋವಾಗುತ್ತೆ 😢

  • @Mayamruga1998
    @Mayamruga1998 Рік тому +352

    ಈ ಒಂದು ಹಾಡು ಅದೆಷ್ಟೋ ಒಡೆದ ಹೃದಯಗಳ ನೆನಪನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಂದಿದೆ ❤️

  • @saanchisiddharthasiddharth3312
    @saanchisiddharthasiddharth3312 Рік тому +259

    ಸಾವಿಗಿಂತಲೂ ಕ್ರೂರವಾಗಿರೋದು.. ಬದುಕಿದ್ದಾಗಲೇ ನಮ್ಮನ್ನ ನಾವೇ ಸಾಯಿಸ್ಕೊಂಡು ಬದುಕೋದು... ಭಾವನೆಗಳನ್ನ ಸಾಯಿಸೋ ತಾಕತ್ತು ಈ ಜಗತ್ತಿಗೆ ಇದಿಯಾ... ನಿಜ ಗೆಳೆಯಾ..ಪ್ರೀತಿಸುವವರ ಪಾಲಿಗೆ ಪ್ರೀತಿ ಎಂದಿಗೂ ಅಮರ... ಮಂಡ್ಯ ಸಿದ್ಧಾರ್ಥ 💕

  • @luckyvideos1098
    @luckyvideos1098 5 місяців тому +144

    1000 ಸಾರಿ ಒಬ್ಬನೆ ಕುಂತು ಈ ಸಾಂಗ್ ಕೇಳಿನಿ 😢😢

  • @MamathaRavi-jl9xg
    @MamathaRavi-jl9xg 11 місяців тому +21

    ತುಂಬಾ ಚೆನ್ನಾಗಿದೆ ಬ್ರೋ...heart touching video, good acting n wonderful team work..😍keep going... God bless you

  • @manjunathmanju9907
    @manjunathmanju9907 3 місяці тому +15

    ಆ ಒಬ್ಬಳ ಸಲುವಾಗಿ ತುಂಬಾ ನೋವು ಅನುಭವಿಸಿದೀನಿ ಬ್ರೋ...... 🥹🥹 ಅವಳು ಯಲ್ಲಾದ್ರೂ ಇರ್ಲಿ ಖುಷಿಯಾಗಿ ಇದ್ರೆ ಅಷ್ಟೇ ಸಾಕು.....

  • @ManjuGowda-rm8dn
    @ManjuGowda-rm8dn 6 місяців тому +105

    ಈ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು 😭

  • @barathacharya414
    @barathacharya414 Рік тому +41

    ಹಣೆಬರಹದಲ್ಲಿ ಇಲ್ಲದೆ ಇರುವಳು ನನ್ನವಳು 😥.. ಆದರೆ ನೆನಪಾಗಿ ಈಗಲೂ ನನ್ನ ಹೃದಯ ದಲ್ಲಿ ದೇವತೆ ಯಾಗಿ ಉಳಿದವಳು 😥miss you Ragini 😭

  • @shwetapatagar5215
    @shwetapatagar5215 Рік тому +185

    ಏಳು ಜನುಮದ ಬಂದವಿಲ್ಲಿಗೆ ಕೊನೆಯಾಗುವ ದಿವಸ
    ಏಳು ಹೆಜ್ಜೆಗೆ ನೀನು ಅವಳಿಗೆ ವರನಾಗುವ ದಿವಸ... 😢😢😢

  • @sgoudaappu6972
    @sgoudaappu6972 11 місяців тому +80

    ಪ್ರೀತಿ ಮಧುರ ತ್ಯಾಗ ಅಮರ ❤️✨ ನಮಗೆ ಅಂತ ಒಬ್ಬಳು ಇರುತ್ತಾಳೆ ಅಲ್ವಾ 👍

    • @NageshaBallur
      @NageshaBallur 8 місяців тому +2

      Carrect

    • @arbazmulla4168
      @arbazmulla4168 5 місяців тому

      प्रेम मीठा होता है,बलिदान अमर है हमारे पास एक है

    • @FavazFavaz-fe5of
      @FavazFavaz-fe5of 3 місяці тому

    • @ManjuMegha-x3x
      @ManjuMegha-x3x Місяць тому

      Illa brother 😢

  • @satishar3482
    @satishar3482 Рік тому +61

    ಸೂಪರ್ ಗುರು. ಹೃದಯಕ್ಕೆ ಟಚ್ ಆಗುತ್ತೆ..

  • @NOOB_gaming_yt86
    @NOOB_gaming_yt86 Рік тому +68

    ಓ ನನ್ನ ಮುದ್ದು ... ನಿನು ಇದನ್ನ ನೋಡ್ತಿಯೊ ಇಲ್ವೊ .. ನಿನ್ನ ನೋಡ್ದೆ ನರಕ ಅನುಭವಿಸ್ತಿದಿನಿ ಆದಷ್ಟು ಬೇಗ ಸಿಗು ನನ್ನ ಮೇಲೆ ಹೇನೇ ಕೋಪ ಇದ್ರು 2 ನಿಮಿಷ ಮಾತಾಡು ಇಷ್ಟೆ ಕೇಳೋದು love u lotzzzz bangaara ❤️✨🐥 👑

  • @vasantha1158
    @vasantha1158 Рік тому +85

    " ಒಂದು ಹುಡ್ಗಿನ ಇಷ್ಟ ಪಟ್ಟ ಕೂಡಲೇ ಆ ಹುಡ್ಗಿನ ಮರೆಯೋ ಕಣ್ಣೀರನ್ನು ತಡ್ಕೊಳ್ಳೋ ಶಕ್ತಿನಾದ್ರು ಆ ದೇವರು ಕೊಟ್ಟಿರಬೇಕು ಮುಂಚೆನೇ ಹುಡ್ಗರಿಗೆ ಹೃದಯವು ಎದುರಲೆ ಬೇಕು ಬಯಸಲು ನಿನ್ನನ್ನೇ.........i miss u ಶ್ರೀನಿಧಿ ❤ ಹಣೆಬರಹ ದಲ್ಲಿ ಇಲ್ಲದವಳು ಹೃದಯದಲ್ಲಿ ದೇವತೆಯಾಗಿ ಇರುವಳು........?

  • @lionsk4361
    @lionsk4361 10 місяців тому +12

    ಅಣ್ಣ ಸಾಂಗ್ ಸೂಪರ್ ನಾನು ಲೈಫ್ ಟೈಮ್ ಈ ಸಾಂಗ್ ಕಳ್ತಿನಿ........,..❤
    😢😢😢😢😢😢

  • @rajuacharya8279
    @rajuacharya8279 Рік тому +24

    ಏಳು ಜನುಮದ ಬಂಧವಿಲ್ಲಿಗೆ ಕೊನೆಯಾಗುವ ದಿವಸ...😢😢😢
    7 ಹೆಜ್ಜೆಗೆ ನೀನು ಅವನಿಗೆ ವಧುವಾಗುವ ದಿವಸ 😢😢😢😢❤❤❤❤ really heart touching lines bro nijvaglu preethsdoru ee ಸಾಲು ಕೇಳಿದ್ರೆ ತಕ್ಷಣ kannal neer barutte ❤❤❤ voice , lines, feel ella super

    • @manojk1395
      @manojk1395 10 місяців тому

      ##❤Voice👌 + ಅಭಿನಯ ಇನ್ನೂ ಚೆನ್ನಾಗಿದೆ....ഇനിയും ഇതുപോലെ videos പ്രതീക്ഷിക്കുന്നു..............Annana look& ಗಡ್ಡ ಸೂಪರ್ ಯೇ( crush❤)

    • @NageshaBallur
      @NageshaBallur 8 місяців тому

      Wow i like your comment ❤ I don't know nimage Love break experience edeya ilva antha bt nimma comment nanage ista aithu

    • @ManjuMegha-x3x
      @ManjuMegha-x3x Місяць тому

      Mannagbeku bro

  • @Supritha.RSupritha.R
    @Supritha.RSupritha.R Рік тому +22

    Can't get rid of the lyrics,voice is magical...just wow

  • @rameshdimpleking1693
    @rameshdimpleking1693 Рік тому +55

    ಇಂದು ನಿನ್ನ ಕಲ್ಯಾಣ,
    ಅರಸುವುದು ನನ್ನ ಮನ,
    ಖುಷಿಯಾಗಿರು ನೀ ಪ್ರತಿಕ್ಷಣ,
    ಸೇರುವೆನು ನಾ ಇನ್ನು ಮಸಣ.
    ಹಾಡು ತುಂಬಾ ಚೆನ್ನಾಗಿದೆ ಅಣ್ಣ, ಇಷ್ಟ ಆಯ್ತು, ತುಂಬಾ ಇಷ್ಟ ಆಯ್ತು.
    ..... A💔S

  • @avinashmn7862
    @avinashmn7862 3 місяці тому +2

    ದಿನನಿತ್ಯ ಈ ರೀತಿಯ ಘಟನೆಗಳು ಹೆಚ್ಚಾಗಿ ಕಂಡುಬರುತ್ತದೆ ತುಂಬಾ ಅರ್ಥ ಬದ್ದ ಹಾಡು ರಚನೆ ಮಾಡಿ ನೊಂದ ಮನಸ್ಸಿನುಗಳಿಗೆ ಅರ್ಪಣೆ ಮಾಡಿ ಇರುವುದಕ್ಕೆ ಧನ್ಯವಾದಗಳು

  • @bheemaa8343
    @bheemaa8343 3 місяці тому +24

    ನಾವು ಯಾವ ಹುಡುಗಿನ ಲವ್ ಮಾಡಿಲ್ಲ ನಾನೇ ಅದೃಷ್ಟವಂತ i am best'

  • @pavankumarwalikar3359
    @pavankumarwalikar3359 Рік тому +12

    Nice video bro tumba ista aaytu nim acting.niv madirodu acting but tumba janara life alli idu nijaa aagirutte,aagutte mundene aagabahudu.

  • @ravikumarakk6346
    @ravikumarakk6346 Рік тому +19

    ಸಂಗೀತ, ಸಾಹಿತ್ಯ, ಹಾಗೂ ಹಾಡಿರೋದು ಎಲ್ಲವೂ ಅದ್ಭುತ ಸರ್. ನಿಮ್ಮ ತಂಡಕ್ಕೆ ಶುಭವಾಗಲಿ. 🔥👍

  • @agphotography0809
    @agphotography0809 7 місяців тому +3

    This song nothing but my life.... Hats off to the song lyrics writer... Eshtu nov anubhavisi bardhirodhano devrige gothu... Nam love successful broo hudugi sigalla ashte.... True love ends but true heart never have endings for feelings and emotions....

  • @arunelager8406
    @arunelager8406 11 місяців тому +16

    ಪ್ರತಿಯೊಂದು ಒಡೆದು ಹೃದಯಗಳ ಮನದಾಳದ ಮಾತುಗಳು ಈ ಹಾಡಿನಲ್ಲಿ ತಿಳಿಸಿದ್ದಾರೆ 🥀💔

  • @pramodshekhar5182
    @pramodshekhar5182 7 місяців тому +12

    ಅಧ್ಬುತ ಧ್ವನಿ ಅಣ್ಣ ನಿಮ್ಮದು❤

  • @GopalGopal-sf9hn
    @GopalGopal-sf9hn 8 місяців тому +443

    ನಾನು 8ವರ್ಷ ಲವ್ ಮಾಡಿದ್ದೆ ಹಣೆ ಬರಹ ದಲ್ಲಿ ಇಲ್ಲವಾಗಿತ್ತೇನೋ ಅವರ ಮನೆಯಾವರು ನನ್ನಿಂದ ದೂರ ಮಾಡಿ ಮದುವೆ ಮಾಡಿದ್ರು 😌😌😌😌ಈಗ ನನಗು ಮದುವೆ ಆಗಿದೆ ನೆಮ್ಮದಿ ಇಲ್ಲ ಹೆಂಡತಿ ಬಾಯಿ ಜೋರ್ ಬರಿ galatr😢😭😭😭😭

    • @SK-dm9lc
      @SK-dm9lc 7 місяців тому +46

      Nandu same 8 yr lv bt avn family avru opde namna dura madbitru ega ebru single agine edivi

    • @vinuthamb9304
      @vinuthamb9304 7 місяців тому +11

      😢😢😢

    • @gajananamesta4419
      @gajananamesta4419 7 місяців тому +16

      Tenction beda bro avra yedhru chennagiddhu thorsi adhela lifeli paata thara plz bro happy eri all the best

    • @YalluAB18
      @YalluAB18 7 місяців тому +13

      ನಂದು ಹತ್ತು ವರ್ಷ ಅಣ್ಣ 😢

    • @MunirajGN
      @MunirajGN 7 місяців тому +7

      8varsha love bittu heg idiya bro

  • @RenukaRenuka-k6v
    @RenukaRenuka-k6v 5 місяців тому +25

    Nanu ond hudgana love madtha edde..avnu banglore nal enjiniur amele lockdown enda urig bandu manele work madtidda .. night work madbekadre sidilu biddu death agbitta😭😭3 years aithu nanna bit hogi..sayona annistide..mariyoke agtha ella😭😭miss you...

    • @keshavareddy9686
      @keshavareddy9686 4 місяці тому

      Paaa devru ange madbardithu ean madodu Ella olledu agli nimge jivanane austu ankondage agodu illa life onthara vichitra

    • @RoopaRaval
      @RoopaRaval 3 місяці тому

      😭😭😭

    • @badboybeeru6450
      @badboybeeru6450 Місяць тому

      Ee Tara jananu iddar namm desadalli all akk nimm tara hudugiru idre esto hudugara jeevan hulitittu😢😢

  • @shivadcreting33
    @shivadcreting33 Рік тому +48

    ನಿಜವಾಗ್ಲೂ ಪ್ರೀತಿ madirorage ide kone alva😭

    • @arundhathigowda4727
      @arundhathigowda4727 Рік тому +4

      Howdu bro😢

    • @RajeshaR-jr3dk
      @RajeshaR-jr3dk 7 місяців тому

      ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂😂😂😂😂😂😂😂😂😂😂😂😂❤❤❤❤❤❤

    • @Team-Odisha-99
      @Team-Odisha-99 7 місяців тому

      😢😢😢😢​@@arundhathigowda4727

  • @PrathibhaM-hq5lh
    @PrathibhaM-hq5lh 11 місяців тому +3

    Voice, lyrics, cinematography,acting everything is just awesome ❤

  • @lavanya-vn9me
    @lavanya-vn9me Рік тому +9

    Happy marriage life kanda god bless you stay kush forever 😭😭😭😭😭😭😭😭😭😭😭😭😭😭😭😭😭😭😭😭😭😭🙌

  • @omkarv165
    @omkarv165 Рік тому +11

    ಹಾಡು ತುಂಬಾ ಚೆನ್ನಾಗಿದೆ.... 💔 Miss you ❤😘Miss my Queen 👸👑❤

  • @anujaishreeraam
    @anujaishreeraam 7 місяців тому +14

    ಹಣೆಬರಹದ ಮುಂದೆ ಯಾವ ಪ್ರೀತಿನೂ ಕೊನೆವರೆಗೂ ಬರಲ್ಲ ಸರ್...ಅದರ ನೋವು ನೋವು ಮಾತ್ರ ಸಾಯೋ ವರೆಗೂ ಇರುತ್ತೆ...❤

  • @nisargav7183
    @nisargav7183 Рік тому

    Nange thumba estha vada song Edu....Superb lyrics..... Yan voice guru eh singer du.... Sumne keltha edru alu barathe

  • @ChiragChirag-yd3zr
    @ChiragChirag-yd3zr Рік тому +3

    excellent voice ❤ what a beautiful lyrics..just love it 😀 🥰🥰🥰

  • @lambaniparimal
    @lambaniparimal 6 місяців тому +9

    ದೊಡ್ಡ ನಿರಾಸೆ ಅಂದ್ರೆ ನಾವೇ ಬೇಕು ಅಂತಾ ಹೇಳಿರ್ತಾರಲ್ಲ ಅವರ ಮುಂದೆ ನಿನ್ನ ಪ್ರೀತಿ ನಂಗೆ ಬೇಕು ಎಂದು ಭಿಕ್ಷೆ ಬೇಡುವುದು 😢😢😢

  • @kannadaweb3367
    @kannadaweb3367 3 місяці тому +4

    ನನಗೂ lover ಇಲ್ಲ ಆದ್ರೂ ಯಾಕೋ daily keltini e song

  • @MohammedNouman-u7s
    @MohammedNouman-u7s 11 місяців тому +7

    Super sad song ❤❤❤

  • @ChandraShekar-t6z
    @ChandraShekar-t6z Рік тому +5

    Ninna maduveyali nanna hena mannu serirali
    Munde baalinali nanna nenapendu baradirali
    Muru gantige ninu avanige swantha agiruve
    Ninna palige Aradi mannige nanu seriruve🥺🥺🥺

  • @murthykumar9457
    @murthykumar9457 4 місяці тому

    ಸೂಪರ್ ಬ್ರೋ
    ನೀವು ಮಾಡೋ ಹಾಡುಗಳನ್ನ ನೋಡುತ್ತಿದ್ದಿವಿ ನಿಮ್ಮ ಪ್ರತಿಭೆ ಗಳಿಗೆ ಮುಂದೊಂದು ದಿನ ಒಳ್ಳೆಯ ಪ್ರತಿಫಲ ದೊರಕಲಿದೆ...all the best all ur teem good 👍 luck❤

  • @radhikavrao2628
    @radhikavrao2628 Рік тому +24

    Yenu guru sentence hats of you to all this is one of my favourite song

  • @rbmedia1564
    @rbmedia1564 2 місяці тому +1

    18 ವರ್ಷದಿಂದ ಇನ್ನು ಪ್ರೀತಿಸ್ತಾನೆ ಇದೀನಿ. ಆದ್ರೆ ಅವಳಿಗೆ govt job ಆಯ್ತು ಅಂತ ನನ್ನ ಬಿಟ್ಟು ಬೇರೊಬ್ಬನ ಮದುವೆ ಆದ್ಲು..😢
    ಆದ್ರೆ ನಾ ಒಂದೇ ಹೇಳೋದು ಚೆನ್ನಾಗಿ ಇರು.

  • @laximantalwar4016
    @laximantalwar4016 Рік тому +24

    This song beats all songs of Golden Star Ganesh's love feeling movies songs. One of the great love feeling ever heard ❤❤❤.

  • @sudhakarsuntanurkar3237
    @sudhakarsuntanurkar3237 2 місяці тому +2

    ನಮ್ಮದು 10 ವರ್ಷದ ಪ್ರೀತಿ ಮನೆಯಲ್ಲಿ ಒಪ್ಪಿಸಿ ಪ್ರೀತಿಸಿದ ಹೃದಯದ ಜೊತೆಗೆ ನನ್ನ ಮದುವೆ ಆಗಿದೆ ಆದರೆ
    ನನ್ನ ಗಂಡ ಇನ್ನೊಂದು ಹೆಣ್ಣಿನ ಜೊತೆಗೆ ಸಂಬಂಧ ಬೆಳೆಸಿದನೇ
    ನನಗೆ ಇವಾಗ ಏನ್ ಮಾಡಬೇಕು ಅವನಿಂದ ದೂರ ಆಗಬೇಕ ಇಲ್ಲಾ ಅದಾನ ಗೊತ್ತಿದರು ಸುಮನೆ ಇರ್ಬೆಕ ತಿಳಿತಾ ಇಲ್ಲಾ ..

    • @GirishKm-hr4fv
      @GirishKm-hr4fv Місяць тому

      Love Maadi madve aagidru koooda bere hudgi jothe idara 😢

  • @vinuthav22
    @vinuthav22 11 місяців тому +10

    ಲವ್ ಯು ಪಾಪು . ಪ್ಲೀಸ್ ಒಂದು ಸಲ ವಾಪಸ್ ಬಾ .😞

  • @PKBOYSVBSAVADATTI
    @PKBOYSVBSAVADATTI 9 місяців тому +2

    Superb song lyrics is heart touching song that rocked it ❤❤💯👍

  • @janvijanvi1730
    @janvijanvi1730 2 роки тому +18

    ‌ ಸಂಗೀತ, ಸಾಹಿತ್ಯ, ನಟನೆ, ಬಾವರ್ಥ, ಅಧ್ಬುತ ತುಂಬಾ ಚೆನ್ನಾಗಿ ಇದೆ

    • @Essencemediakannada
      @Essencemediakannada  Рік тому +1

      Thank you.. Keep supporting - SUBSCRIBE

    • @Bandenawaz-el3cl
      @Bandenawaz-el3cl Рік тому

      ​@@Essencemediakannada
      Ju😅 ju nii😢

    • @pramodshekhar5182
      @pramodshekhar5182 7 місяців тому

      ಸೂಪರ್ madidri ಬ್ರದರ್ ಎಮೋಷನಲ್ ಆಗಿತ್ತು

  • @chandu9652
    @chandu9652 Рік тому +25

    Nanna hesaru Chandru nandu chithradurga namma hudugi uru Ankola taluk naavu 3 years thumba Andre thumba love maadiddivi namma maneyalli oppisidde namma family Avaru yelluru oppukondru namma hudugi namma family Avaru jote yella maataduta eddulu namma friends atra maatadolu maduve agubeku anta yestu nambike ittukondu edde. Istu dina. Neenu nanna Jeeva nanna praana anta thumba Preeti maadidalu nanna kone usiru erovaregu ninna joteyalli erutini anta helidalu ega nanna bittu bidu andlu neenu bere maduve agu naanu nanna paadige erutini andlu yaak e Tara nambsi mosa maadubeku. Naanu thumba achhukondu bittini adestu kanniru haakidino daily agalalla night yella maatadolu ninna ondu dina bittu eralla andlu ega doora maadi bittalu 😭😭😭😭😭. Nijavaada preetige bele Ella. E girls sari ella. Nanna yaavattu bittu hogalla anta nambidde konegu mosa maadi bittalu

    • @vinodvinnugowda7280
      @vinodvinnugowda7280 Рік тому +1

      ನಿಜ ಬ್ರದರ್ ಮಾತಿಗೆ ಹೇಳುತಾರೆ ಅಷ್ಟೆ ನಾವು ಹುಡುಗರು ನಂಬಿ ಬಿಡ್ತಿವೆ ಅದೇ ನಮ್ಮ ಮೂರ್ಖತನ

    • @fathimathsahana4252
      @fathimathsahana4252 Рік тому

      😢

    • @safrehm.7236
      @safrehm.7236 Рік тому +3

      ಪ್ರೀತಿ ಅನ್ನೋದೇ ಒಂದು ಮಾಯಾ ಲೋಕ. ಆ ಮಾಯಾ ಲೋಕದಲ್ಲಿ ಒಮ್ಮೆ ಸಿಕ್ಕೊಕೊಂಡ್ರೆ ಹೊರಗಡೆ ಬರೋದು ತುಂಬಾನೇ ಕಷ್ಟ.
      ಕೆಲವೊಂದನ್ನ ಪಡೆಯೋದಕ್ಕಿಂತ
      ಬಿಟ್ಟು ಬಿಡೋದೇ ಒಳ್ಳೆಯದು.
      ಈ ಭೂಮಿ ಮೇಲೆ ನಮ್ಮನ್ನ ಪ್ರೀತಿಸೋರು ಸಿಕ್ಕೇ ಸಿಗುತ್ತಾರೆ.
      ಇದಷ್ಟು ದಿನ ಪ್ರತಿ ದಿನ ಪ್ರತಿ ನಿಮಿಷ ನಿನಗಾಗಿ ಬದುಕು.

    • @divyanaik6981
      @divyanaik6981 8 місяців тому +3

      Bejar agbedi bro... Nimagagi devate kayuttiruttale..

    • @yashpalsingh9131
      @yashpalsingh9131 7 місяців тому

      🙌❤️​@@divyanaik6981

  • @SandeepSG45
    @SandeepSG45 2 роки тому +4

    ಶುಭವಾಗಲಿ 🎉

  • @RS-bp7hb
    @RS-bp7hb Рік тому +2

    ನಮ್ ಬೆಂಬಲ ನಿಮಗೆ ಯಾವಾಗಲೂ ಇರುತ್ತದೆ 🥰✌️

  • @U-RAJ
    @U-RAJ Рік тому +4

    Ultimate lyrics singing music✨️🖤👌🏻👍🏻

  • @DACCHUHUDUGASABU
    @DACCHUHUDUGASABU 9 місяців тому +2

    ಇಂದು ನಿನ್ನ ಕಲ್ಶಾಣ...
    ಅರಸುವುದು ನನ್ನ ಮನ...
    ಖುಷಿಯಾಗಿರು ನೀ ಪ್ರತಿಕ್ಷಣ...
    ಸೇರುವೆನು ನಾ ಇನ್ನು ಮಸಣ..
    ಹಾಡು ತುಂಬಾ ಚೆನ್ನಾಗಿದೆ
    ...💔

  • @deepakkumarmndeepakkumarmn7991
    @deepakkumarmndeepakkumarmn7991 Рік тому +11

    Nijju voice super ❤ karan acting super

  • @rchinnubeats7256
    @rchinnubeats7256 8 місяців тому +1

    ಪ್ರಾಣ ಅಂತ ಇಷ್ಟ ಪಟ್ಟ ಜೀವ ಅದು ಅಂದು...
    ಅಪರಿಚಿತವಾಗಿದೆ ಇಂದು....

  • @vinayvinay-tf4xn
    @vinayvinay-tf4xn 6 місяців тому +10

    7ವರ್ಷ ಲವ್ ಬ್ರೋ ಅವ್ಳ ಬೇರೆ ಹುಡುಗ ಜೊತೆ happy agi edale bro😔😔😔

  • @rambabubabu6016
    @rambabubabu6016 Рік тому +2

    Thumba supar ga eirithe song nan kanninda neeru barthaide yar baridaro supar song ❤❤❤❤😢

  • @AhamedHassan-y3f
    @AhamedHassan-y3f Рік тому +14

    Direction and editing outstanding. nice work❤❤❤

  • @ManjuManju-um2de
    @ManjuManju-um2de 3 місяці тому +1

    ಎಷ್ಟು ಕೇಳಿದ್ರು ಕೇಳಬೇಕು ಅನಿಸುತ್ತಾ ಇದೆ ಬ್ರದರ್ i love you 😭😭🥺🥺😢

  • @vishwanathavishwa1019
    @vishwanathavishwa1019 10 місяців тому +12

    ಯರಿಗೆ ಬೇಕು ಈ.ಪ್ರೀತಿ ಪ್ರೇಮ ಸಾಯುವ ವರೆಗೆ ಬರಿ ನೋವು

  • @Laxmiputrapujari-bk1wy
    @Laxmiputrapujari-bk1wy 7 місяців тому +2

    ದೇವರೇ ದಯವಿಟ್ಟು ಯಾರಿಗೂ ಈ ಕಷ್ಟ ಬರ್ಬಾರ್ದು 😭😭😭🙏

  • @MNayak-du1tq
    @MNayak-du1tq Рік тому +8

    Nice song Anna 👌👍

  • @PraveenKolakar-os2er
    @PraveenKolakar-os2er 8 місяців тому

    Thank you so much Amara team and director ❤❤

  • @sanguck
    @sanguck Рік тому +3

    ಹಣೆಬರಹದಲ್ಲಿ ಇಲ್ಲದವಳು hrudayadalli devateyagiruvalu😢😢

  • @keertanakeeru4952
    @keertanakeeru4952 2 місяці тому +2

    ಪ್ಲೀಸ್ ದೇವ್ರೇ ನನ್ ಲವ್ ನ ಉಳ್ಸ್ಕೊಡು 🙏😭

  • @ashokaras837
    @ashokaras837 2 роки тому +20

    One of my favourite song ♥♥♥

  • @jakkarayapoojari3445
    @jakkarayapoojari3445 Рік тому

    Super bro heart teaching feeling ene heli bro nive Matra sakkatta madiri bro innu madata iri bro 😢😮l

  • @yuvarajcutepsycho4949
    @yuvarajcutepsycho4949 Рік тому +3

    Sir itara one shat movie madi super hit agutte❤🎉

  • @Allabakshamarihal
    @Allabakshamarihal Рік тому +2

    Super song brother heart touching

  • @Supritha.RSupritha.R
    @Supritha.RSupritha.R Рік тому +9

    Ninna maduveyalli nanna hena mannu serirali
    Munde baalinalli nanna nenapendu baradirali
    3 gantige neenu avanige swantha agiruve
    Ninna paalige 6 adi mannige naanu seriruve
    Saavu irada jeeviyannu srushtisilla brahma innu
    Novu irada preethiyannu srushtisilla avanu innu
    Saavinalli bhayavilla
    Nenapugala modalalla
    Mosavannu tilidilla
    Preethiyanu padedilla
    Saayo munnave heli hoguve ondu matannu yaru maretaru naanu neneyuve nanna preethiyanu
    *Ninna maduveyali*
    Mantapadalli... kayya hididu... sapthapadiya ...jothege thulidu....
    Nanna nenapa badige esedu saagu neenu Preethi tulidu
    Kanna hani beeladeye ondu sala attu bidu
    Hettavara eduralle anyanige vadhuvagu
    7 janmada bandavillige koneyaguva divasa
    7 hejjege neenu avanige vadhu aguva divasa
    *Ninna maduveyali*

  • @AnushaKv-c5h
    @AnushaKv-c5h 11 місяців тому

    Spr voice broihhh ❤

  • @afthabatha5304
    @afthabatha5304 2 роки тому +49

    Karan Poojari nice acting❤️❤️ Kannada song love you. Kerala fan 😍😍

  • @siddiqsiddi5965
    @siddiqsiddi5965 2 роки тому +8

    👌ಸೂಪರ್ ಸಾಂಗ್ ನೈಸ್ ಆಕ್ಟಿಂಗ್ 💔💔💔💔😢

  • @KaribasavaKaribasava-n7m
    @KaribasavaKaribasava-n7m 11 місяців тому

    💞💞💞🌹🌹🌹 ಗುರು ಸೂಪರ್ ಸಾಂಗ್ ಹೃದಯ ❤️👌👌

  • @ranjanff6992
    @ranjanff6992 2 роки тому +10

    First comment 💔

  • @Karnatakalegend
    @Karnatakalegend 7 місяців тому +1

    ಮರೆಯಲು ಮನಸಿಲ್ಲ❤️ ಮನೆಯವರ ಮುಂದೆ ಶರಣಾಯಿತು ನನ್ನ ಪ್ರೀತಿ 🫶

  • @thilakgowda9189
    @thilakgowda9189 11 місяців тому +1

    Fantastic song really I love this song ❤

  • @charanshetty127
    @charanshetty127 Рік тому +3

    Soo soooperrrr❤👌👌

  • @U-RAJ
    @U-RAJ Рік тому +2

    Next level✨️

  • @mallupaled902
    @mallupaled902 Рік тому +3

    You make my heart smile boss...

  • @mamathaanand2451
    @mamathaanand2451 8 місяців тому +1

    Loved it....❤

  • @EshwaradevadigaDevadiga
    @EshwaradevadigaDevadiga Рік тому +3

    My favorite song 🥰❣️❣️

  • @akeemkalill7538
    @akeemkalill7538 11 місяців тому +1

    Tune is very nice🎉🎉

  • @sameemachammi
    @sameemachammi 3 місяці тому +5

    10 vrsada pretge belene elladndagide🥺🥺🥺nananu aun tumba preti madtidda nan andre aunige jeeva on choor nou madtirilla nan lif alli nange aun sikidmele tumba kushi agidde but aunige ega henaitu henmdibitru gotillla dooorrane agbitta inn nan bere proposal ge oppige kotte 😢

  • @ChiragChirag-yd3zr
    @ChiragChirag-yd3zr Рік тому +1

    Karna... by birth is an actor it seems 🥰🥰 heart touching performance 🙏🥰

  • @subhasgani5930
    @subhasgani5930 Рік тому +3

    Heart'touching bro 😭😭😓

  • @UmeshBarigidad-fu9nd
    @UmeshBarigidad-fu9nd 5 місяців тому

    2009 ನನ್ನ ಲೈಫ್ ಮತ್ತೆ ಕಣ್ಣ ಮುಂದೆ ಬಂದು 😭😭 ನೋವು ಮಾಡಿತು. ಸೂಪರ್ ಹಾಡು 👌🔥KK

  • @nikilhaladamathnikil1954
    @nikilhaladamathnikil1954 Рік тому +3

    Muru gantige ninu avarige svnta vagiruve ❤❤😢😢😢😢

  • @DevrajHc-p2n
    @DevrajHc-p2n 2 місяці тому +1

    Super bro❤

  • @samarthmuragundi2370
    @samarthmuragundi2370 Рік тому +3

    Heart touching song 🎵 ♥️ 💙

  • @meenahs5930
    @meenahs5930 3 місяці тому +2

    2024 ಯಾರು ಕೇಳ್ತಿದಿರ ಈ ಹಾಡನ್ನು

  • @kadrafamily
    @kadrafamily Рік тому +6

    Spr singer ❤️

  • @msharif9677
    @msharif9677 5 місяців тому

    ನಿಜಾ ಅಣ್ಣ ಸಾಂಗ್ ಕೇಳಿದರೆ ಮೈಯಲ್ಲಿ ರಕ್ತ ಕುಡ್ಡ ಜುಮ್ಮಾಅನಿಸುತ್ತದೆ 😢 ಆದರೆ ಹೆನುಮಾಡೋದು ನಮ್ಮ ಹಾಣೆಬರದಲ್ಲಿ ಅವಳು ಹೆಸರು ಇಲ್ಲ 😢 ಬಟ್ ಅವಳು ಪ್ರೀತಿ ನನ್ನ ಜೀವನದಲ್ಲಿ ಶಾಶ್ವತ ಏರುತ್ತಾಳಿ ❤️ love you forever S 💔

  • @MaremmaKalmani
    @MaremmaKalmani 7 місяців тому +3

    I love you Ramu ನಿನ್ ತುಂಬಾ miss ಮಾಡಿ kultni ನಾನು ಸಾಯ ವರಿಗೂ ನಿನ್ನ ಪ್ರೀತಿ ಮಾಡ್ತೀನಿ ನೀನು ಸತ್ ದಿನ ನಾನು ಸಾಯ್ತಿನಿ ಇದು nijja i love you ❤️M R❤️

  • @BhavaniShetty-lq9kk
    @BhavaniShetty-lq9kk 14 днів тому

    Thumba thumba esta e song ❤❤❤❤❤❤❤dinakke 100 bari kelthene

  • @Essencemediakannada
    @Essencemediakannada  Рік тому +12

    ನಿನ್ನ‌ ಮದುವೆಯಲಿ ಹಾಡಿನಲ್ಲಿ ನಿಮಗೆ ಇಷ್ಟವಾದ ಸಾಲನ್ನು ಕಮೆಂಟ್ ಮಾಡಿ ❤

  • @mehenazariefsaab7298
    @mehenazariefsaab7298 Рік тому +1

    Nice concept 😍🥺.....

  • @Darshu_Hassan_Hudga
    @Darshu_Hassan_Hudga Рік тому +6

    Next level 🥰

  • @shivanandamsnayak7612
    @shivanandamsnayak7612 11 місяців тому

    Super heart touching song 💞

  • @yuvarajcutepsycho4949
    @yuvarajcutepsycho4949 Рік тому +3

    Most beautiful lyrics❤🎉

  • @chinnunayakavb4777
    @chinnunayakavb4777 Рік тому +4

    ಪ್ರೀತಿ ಮಧುರ ತ್ಯಾಗ ಅಮರ 😟

  • @AbidKalandan
    @AbidKalandan Рік тому +1

    THIS IS CALLED TRUE LOVE ❤❤❤❤