ನಮ್ಮ ಉತ್ತರ ಕರ್ನಾಟಕದ ಜಾನಪದ ಹಾಡು ಅಂದ್ರೆ ಸುಮ್ನೆನ. ನನ್ನ ಹಳೆ ಹುಡುಗಿ ನೆನಪು ಬಂತು ಈ ಹಾಡು ಕೇಳಿ 😔😔 ತುಂಬಾ ಚೆನ್ನಾಗಿದೆ ಈ ಹಾಡು 👌👌👌👌 ನಾನು ಒಬ್ಬ ಹಾಡುಗಾರ ಇಂತಹ ಹಾಡುಗಳು ತುಂಬಾ ಇಷ್ಟಾ
{ಎಲ್ಲಾ ನಾಡಿನ ಜನತೆಗೆ ನಾಗರ ಪಂಚಮಿಯ ಶುಭಾಶಯಗಳು}..♥️🥰Uk ಜಾನಪದದ ಈ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳುವ ಹಾಗೇ ಅನಿಸುತ್ತೆ❤🎼 ಈ ಹಾಡನ್ನು ಕೇಳಿದವರು ಈ ಹಾಡನ್ನು ಇಸ್ಟ ಪಡದವರು ಯಾರು ಇರಲಾರಾರು 😍💯 ಈ ಹಾಡು ನನಗೆ ತುಂಬಾ ಇಷ್ಟವಾಯಿತು 🥀♥️💝 ಮತ್ತು ನಿಮಗೆ.....? 12:5412:54
Being a South girl (Kodagu) I started listening to Uttara Karnataka songs because of my Bagalkote crush... and now I'm loving all these songs... Fav one ❤❤
No words form this song brilliant co-signers and singing I am very happy to this song listening I recommend to my friends also 😂😂😂😂😂who’s singing this song best of luck guys 🎉🎉🎉🎉🎉🎉🎉🎉🎉🎉
ಎಷ್ಟು ಸಾರಿ ಕೇಳಿದರ ಬೇಸರವನ್ನು ಕಳೆದು ಮನಸ್ಸಿಗೆ ಉಲ್ಲಾಸ ದಾಯಕ ಹಾಡು ಇ ಹಾಡು ಕೇಳಿದರೆ ನಮ್ಮ ಯುವ ಜೀವನ ನೆನಪಾಗತೈತಿ ಸಾಹಿತ್ಯ ಸುಪರಾಗಿದೆ ಸರ್ ನಮ್ಮ ಉ ಕ ಕಲಾವಿದರಿಗೆ ಅಭಿನಂದನೆಗಳು ಸರ್
Yestoo Songs Kelidini janapada E Song Na Keludre mansige Eno ontara Feel agutte Yest sari keludru Bejar agalla E Song keludree Ethara yaru baryak sadya ella bro Nivu Tumba Novv enda bardidira super Nim E Song ge Ethara ennu songs kodta eri Bro Nav support Madtivi
I am listening this song after seeing status and reels on the occasion of nagar panchami..this song is having bunch of mixed emotions (feelings+fun+entertainment+craze+hip-hop)... letteraly this one added to my favourite list🖤🤍😍🤪
Balu belagundi.. super 👌👌 annaya e nimm hadige nanna gelati tumba tumda ninpige bandbitlu anna... Ellaru baal sakkatagi hadidiri all the best for your future
ಲಾಸ್ಟ್ ಲೈನ್ ತುಂಬಾ ಅದ್ಭುತವಾಗಿದೆ ಈ ಹಾಡು ಹಾಡಿದವರು ಹಾಗೂ ಬರೆದವರಿಗೆ ನನ್ನ ನಮಸ್ಕಾರಗಳು full song Super 👍 bro next level ❤
ನಮ್ಮ ಉತ್ತರ ಕರ್ನಾಟಕದ ಜಾನಪದ ಹಾಡು ಅಂದ್ರೆ ಸುಮ್ನೆನ. ನನ್ನ ಹಳೆ ಹುಡುಗಿ ನೆನಪು ಬಂತು ಈ ಹಾಡು ಕೇಳಿ 😔😔
ತುಂಬಾ ಚೆನ್ನಾಗಿದೆ ಈ ಹಾಡು 👌👌👌👌
ನಾನು ಒಬ್ಬ ಹಾಡುಗಾರ ಇಂತಹ ಹಾಡುಗಳು ತುಂಬಾ ಇಷ್ಟಾ
🙏
Iiiifu@@doddayyalingad5813
ಈ ಹಾಡು ಕೇಳಿದರೆ ಏನೋ ಒಂದು feel😍
ಅದ್ಭುತವಾದ ಹಾಡು ಮತ್ತೆ ಹಳೆ ಹುಡುಗಿ ನೆನಪಿಗೆ ಬರ್ತಾಳಾ ❤😜
ನೆನಪ ಅಷ್ಟ ಮಾಡಕೊ ಅಣ್ಣಾ ಮತ್ತ ಹೋಗಿ ಮತ್ತ ಅಕಿನ ಹುಡಕ್ಜೊಂಡ 😂😂
@@manjuhalakatti439😍😘❤️
🤪🤪🤪
ಅದೆಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.... ಅದ್ಭುತ ಗೀತ ರಚನೆ ಹಾಗೂ ಸುಂದರ ಧ್ವನಿ ಮೂಲಕ ಹಾಡಿದ ತಂಡಕ್ಕೆ ಅಭನಂದನೆಗಳು ❤❤❤❤
ನನಗೆ ಜನಪದ ಇಷ್ಟ ಇಲ್ಲ ಆದರೆ ಈ ಹಾಡನ್ನು ಇನ್ಸ್ಟಾಗ್ರಾಮ್ ರಿಲ್ ಅಲ್ಲಿ ಕೇಳಿದ ನಂತರ ಜನಪದ ಕಡೆಗೆ ಮನಸೋತೆ .... ಅದ್ಭುತ ಅತ್ಯದ್ಭುತ ...ವಾ ವಾವ್ ... Extraordinary song ❤️
ಇದ ನೋಡ್ರಿ anna, ಜಾನಪದ ಕ್ಕ ಇರೋ ತಾಕತ್ತು.... 🙏🥰
QqqAAA
ಏನು ಕಾಮೆಂಟ್ ಮಾಡಬೇಕು ಅಂತ ಗೊತ್ತಾಗ್ತಿಲ್ಲ ಅತ್ಯದ್ಬುತ ಸಾಂಗ್...👌 ಪುಲ್ ಹಾರ್ಟ್ ಟಚ್ಚಿಂಗ್.💜 Miss you k❣️
😮💫o💔😊
😮💫o💔😊
Z😀🫐🤗@@JubaleshJubalesh-i9r
ಏಷ್ಟು ಚಂದ ನೋಡು ಆಲ ನಮ್ಮ ಉತ್ತರ ಕನ್ನಡದ ಜಾನಪದ ಸೊಗಸು 🙏❤️👍💐
⅔
🤣🤣
Lll
@@narashimhatnnn2973 😡
😊😊😊
😊@@narashimhatnnn2973
I'm shipted english to jaanpada
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ.... ಹಾಡಿನ ಅದ್ಭುತ ಸಂಯೋಜನೆ ಮತ್ತು ಸುಂದರ ಧ್ವನಿ ತಂಡಕ್ಕೆ ವಂದನೆಗಳು.
Didn't understand anything... But the voice gave me goosebumps.. the music has the fragrance of Karnataka's soil... 🙏🏻🙏🏻👌🏻👌🏻
That's the POWER of UTAAR KARNATAKA 💛❤️ MANDI
Panchami means its first festivel in sravana masa every sister comes back to theirs mother n brother house (tavaru Mane)in this bitween song this
ಉತ್ತರ ಕರ್ನಾಟಕ 🥺💯🥺
@@chm7299p mm😊😊😊😊😊
You should know first kannada than you will understand bro
Learn kannada first
ಉತ್ತರ ಕರ್ನಾಟಕದ ಜನಪದ ಹಾಡು ಬೆಂಕಿ 🙏🔥🔥🔥
{ಎಲ್ಲಾ ನಾಡಿನ ಜನತೆಗೆ ನಾಗರ ಪಂಚಮಿಯ ಶುಭಾಶಯಗಳು}..♥️🥰Uk ಜಾನಪದದ ಈ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳುವ ಹಾಗೇ ಅನಿಸುತ್ತೆ❤🎼 ಈ ಹಾಡನ್ನು ಕೇಳಿದವರು ಈ ಹಾಡನ್ನು ಇಸ್ಟ ಪಡದವರು ಯಾರು ಇರಲಾರಾರು 😍💯 ಈ ಹಾಡು ನನಗೆ ತುಂಬಾ ಇಷ್ಟವಾಯಿತು 🥀♥️💝 ಮತ್ತು ನಿಮಗೆ.....? 12:54 12:54
ನಿಜವಾಗ್ಲೂ ಮನಸಿಗೆ ಬೇಜಾರ್ ಆದಾಗ ಈ ಸಾಂಗ್ ಕೇಳಿದೆ ತುಂಬಾ ಅದ್ಭುತವಾಗಿ ಹಾಡಿದರೆ ❤❤
❤😢
ಈ ಹಾಡಿಗೆ ನಾನು ಮನಸೋತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಮ್ ಉತ್ತರ ಕರ್ನಾಟಕ ಅಂದ್ರ ಸುಮ್ನೆ ಏನ್ ಲೆ..💓💓😍
😊
ಅದ್ಭುತ ಅನುಭವ ನೀಡುತ್ತದೆ ನಮ್ಮ ಉತ್ತರಕರ್ನಾಟಕದ ಗೀತೆ🙏🙏🙏🙏🙏
Yes madam your correct 👍👍
ಈ ಒಂದು ಹಾಡಿಗೆ ನಾನು ನಿಮ್ಮ ಅಭಿಮಾನಿ ಆಗಿಬಿಟ್ಟೆ ಬ್ರದರ್ i real love this so it's so beautiful ❤........
ಅದ್ಬುತ ಸಾಲುಗಳನ್ನ ಪೋಣಿಸಿ ಹೆಣೆದ ಗೀತರಚನ ಕಾರರಿಗೆ ಧನ್ಯವಾದಗಳು
ನಮ್ಮ ನಾಡು ನಮ್ಮ ಹೆಮ್ಮೆ 🙏🙏🙏 ಸೊಗಸಾಗಿದೆ ಹಾಡು ❤❤❤
माझ्या होणाऱ्या बायकोला कन्नड गाणे आवडायचे, म्हणून मी तिच्या आठवणीत इथे हे कन्नड गाणं ऐकायला आलो आहे Miss You Rajuuuuuuuuu!🥹❤️🩹
ಯಾರ್ ಆದ್ರೂ 2024 ನಲ್ ನೋಡ್ತಿದಿರ ❤ ಸಾಂಗ್ ಎಸ್ಟ್ ಸತಿ ಕೇಳಿದ್ರು ಕೇಳ್ಬೇಕ್ ಅನ್ಸ್ತಿದೆ ♥️🫶
. .p. Mm
ಎನ್.ಹಾಡೋ.ಅಣ್ಣ.ಇದು.ಕೇಳ್ತಾ.ಇದ್ರೆ.
ಮೈ.ಮರೆತು.ಹೋಗುತ್ತೆ...
ನಮ್ಮ.ಉತ್ತರ.ಕರ್ನಾಟಕ.ನಮ್ಮ.ಹೆಮ್ಮೆ...
miss you le Anu...💚
😍😍😍😍
Nice
👍💐
🙏🍌🍌🍇🍇
Plzz. Call🙏
ಬಾಳು ಬೆಳಗುಂದಿ ಸೂಪರ ಆಗಿ ಹಾಡಿದಿರಿ, ಈ ಹಾಡಿನ ತಂಡದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು
Best song 👌
@@558YUVARAJ q;hi
@@558YUVARAJ a hi ki
W mye
🙏🙏🙏🙏ತುಂಬಾ ಒಳ್ಳೆ ಹಾಡು ಅಣ್ಣ, ಎಷ್ಟು ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.
😘👌
Super song 🥰....ನಮ್ಮ ಉತ್ತರ ಕನಾ೯ಟಕಾ ❤️...ನಮ್ಮ ಜಾನಪದ ಅಂದ್ರೆ ಸುಮ್ಮನೆನಾ ....❤️ ...wow...😍🥰🥰🥰🥰
🤝🙏
Lyrics awesome... ❤️❤️❤️🤩 Jaavari sogadu kelodaa ondu happy. .. 😘
Being a South girl (Kodagu) I started listening to Uttara Karnataka songs because of my Bagalkote crush... and now I'm loving all these songs... Fav one ❤❤
ಪಂಚಮಿ ದಿನ ಬಹಳ ನೆನಪು ಆಗುತೆ ಈ ಹಾಡು
ಪ್ರೇಮಿಗಳೀಗೆ
Supersang
@@ishwarhanchinamani4968 M
Nijja Anna
😄😄😄
Yes 👍😊
ಈ ಸಾಂಗ್ ಕೇಳಲಿಲ್ಲ ಅಂದರ ಪಂಚಮಿ ಮುಗದಂಗ ಆಗುದಿಲ್ಲ 😄🥳❤️
ಭಾಳ ಮಸ್ತ್ ಐತಿ ಸಾಂಗ್...... ಎಲ್ಲರಾಗು share ಮಾಡ್ರಿ plz.....
ಇದು ನಮ್ಮ ಜಾನಪದ.... ನಮ್ಮ್ ಹೆಮ್ಮೆ
No words form this song brilliant co-signers and singing I am very happy to this song listening I recommend to my friends also 😂😂😂😂😂who’s singing this song best of luck guys 🎉🎉🎉🎉🎉🎉🎉🎉🎉🎉
Those Tabala beats 😍😍😍♥️🔥
ಮೆಲುಕು ಹಾಕುವ ಹಾಡು ಎಷ್ಟು ಸಲ ಕೇಳಿದ್ರೂ ಮನ ತಣಿಯುವುದಿಲ್ಲ ಸೂಪರ್..
ನಮ್ಮ ಉತ್ತರ ಕರ್ನಾಟಕದ ಹಾಡು ಕೇಳಿ ಮರುಳಾಗಾದೆ ಇರೋ ವಕ್ತಿ ನೇ ಇಲ್ಲ 🔥🎶 😍
In our school bus also playing this song
😀
@@viperprinceofficial2408really
@@viperprinceofficial2408 ³
Neejaa 👌👌👌songs
ಇದು ಸಾಂಗ್ಸ್ ತುಂಬಾ ಇಷ್ಟ ಅಯ್ತು❤️❤️❤️
Ohh I see
I'm form Maharashtra and i love this Songgggg.. ...
Me too
Lo1
@@poojajakanura1122 Why ??
You should. Love this janapada
Power of kannada
Kannada has more power than Marathi songs ❤😊
Masta baridiri e song na, kelokke super aagide song👌👌
I'm belongs to Bangalore but I'm daily listening 🎧 this .very nice uttara Karnataka folk songs...
It is not folk song it is known as janapada first learn kannada than reply
@@sureshpatil4556what is the meaning ? I live in Kerala. Don't know Kannada. But this tune seems familiar.
ಉತ್ತರ-Karnataka Talent
ಭಾಳಾ ಭಾರಿ ಹಾಡು ಐತೀ..!!!!
Yan guru edu song 👌😍🙌 superrrrrrrrrrrrrrrr
Anyone listening in 2024❤
Aug 9 2024 😂
Aug 9
Yes
Yes ❤
9th AUG
ಎಷ್ಟು ಸಾರಿ ಕೇಳಿದರ ಬೇಸರವನ್ನು ಕಳೆದು ಮನಸ್ಸಿಗೆ ಉಲ್ಲಾಸ ದಾಯಕ ಹಾಡು ಇ ಹಾಡು ಕೇಳಿದರೆ ನಮ್ಮ ಯುವ ಜೀವನ ನೆನಪಾಗತೈತಿ ಸಾಹಿತ್ಯ ಸುಪರಾಗಿದೆ ಸರ್ ನಮ್ಮ ಉ ಕ ಕಲಾವಿದರಿಗೆ ಅಭಿನಂದನೆಗಳು ಸರ್
😊😊😊😊😊😊😊😊😊😊😊😊😊😊😊😊
Namm baashe namma hemme...❤
ಸೂಪರ್ ಇದೆ ಅಣ್ಣಾ ನಂಗಂತೂ ತುಂಬಾ ಹಿಡಿಸಿತು,..... ತುಂಬಾ ದಿನದ ಮೇಲೆ ಪೂರ್ತಿ ಒಂದು ಹಾಡು ಕೇಳಿದೆ..... ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲಾ ಟೀಮಿಗೂ......
ನಿಮಗೂ ಲವ್ ಆಗಿರ್ಬೇಕು ಅನಿಸ್ತಿದೆ ಹಾಗಾಗಿ 🤭ಕೇಳಿದ್ದೀರಾ song 🤣🤣
@@sandeepah2492trtttttttttttr4
@@ಡ್ರೋನ್ಪ್ರತಾಪ್ಫ್ಯಾನ್ಸ್KA26❤😊
Wwfhdag❤zh
Zdahawtizjjxnmc good ❤❤❤❤❤❤❤
💛❤️💛❤️💛ಭಾಳ ಚಲೋ ಅದ... ಎಷ್ಟು ಕೇಳಿದ್ರು ಬೇಸರ ಆಗಲ್ಲ...❤️💛❤️💛💛❤️💛❤️
Hi
Hi
Hi
ಅಣ್ಣ ನಿಮ್ ಹಾಡು ಕೇಳಿ ತುಂಬಾ ಖುಷಿ ಆಯಿತು...💝💝💝💝
👌👌👌👌👌 ಬಾಳು ಅಣ್ಣಾ ಸೂಪರ್
ಬಾಳು ಬೆಳಗುಂದಿ ಮತ್ತು ಶಿವಕಾಂತ ಪೂಜಾರಿ ಈ ಜಾನಪದ ಗೀತೆಗೆ ಜೀವ ತುಂಬಿದ್ದೀರಿ. ತುಂಬಾ ಕಾಡುವ ಉತ್ತರ ಕರ್ನಾಟಕದ ಜಾನಪದ ಗೀತೆ. ಇನ್ನಷ್ಟು ಗೀತೆ ನಿರೀಕ್ಷಿಸುತ್ತೇವೆ... ಧನ್ಯವಾದಗಳು
Mind blowing song .. amazing voice Dr singers ❤️🙏 Fabulous
ಒಂದು ದಿನಕ್ಕೆ ಹತ್ತು ಸಾರಿಯಾದರೂ ಕೇಳುತ್ತೇನೆ ಈ ಹಾಡನ್ನು
ಒಬ್ಬ ಕಲಾವಿದನ ಕಲ್ಪನೆಯಲ್ಲಿ ಇಂಥ ಅಧ್ಭುತ ಹಾಡು 🙏🙏
Super
ಉತ್ತರ ಕರ್ನಾಟಕದ ಹೆಮಮೆಯೆನಿಸುತ್ತದೆ .....🚩🚩🙏
Pp.
ನಿಜ್ವಾಗ್ಲೂ ರೀ ಈ ಹಾಡು ಚನ್ನಾಗಿ ಇದೆ ರೀ ಪಾ 😊ಎಷ್ಟು ಕೇಳಿದ್ರು ಬೇಸರ ಇಲ್ಲ so.. Nice ಇದನ್ ಕೇಳ್ತಾ ಇದ್ದರೆ ನನ್ನ ಹಳೆ ಕಥೆ ನೆನಪು ಆಗುತ್ತೆ ಆಯೋ... 😂😊
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
👌👌👌👌👌 kannada song best of luck 👌👌👌
ಎಷ್ಟು ಯೋಚನೆ ಮಾಡಿ ಈ ಲಿರಿಕ್ಸ್ ಬರೆದಿರಬೇಕು🔥🔥🔥
ಇದು ನಮ್ ಉತ್ತರ ಕರ್ನಾಟಕದ ತಾಕತ್ತ... Avonun ಬೆಂಕಿ ಹಾಡು.... ಸಿನಿಮಾ ಟ್ಯೂನ್ ಬಿಟ್ಟು, ಜಾನಪದ ಟ್ಯೂನ್ ಒಳಗ ಕಂಪೋಸ್ ಮಾಡಿದ್ ಮಾತ್ರ chindi..... 🙏🙏🙏🙏🙏🥰😍🥰😍😍🥰
Qqqqqqqqqqqq
Howdu ree gicch song😉😍 I love this song❤🔥
@@sujata1802 👍
❤
@@sujata1802sr😮staAe😮3sr
Anyone in October month 2024?.😅
Asli song 💥
👑ಈ ಹಾಡು ನಮಕಡೆ 🎵TRENDING ಇದೆ ಅಣ್ಣಾ 🔥ಹಾಡು ಸೂಪರ್ ಹಾಡಿದ ವಾಯ್ಸ್ ಬೆಂಕಿ 🔥🔥
What a wonderful nd such energetic song 🙌✨💫🥳 best wishes from Bidar 🙏🙏 #UttarKarnataka song 🔥🔥
Love ❤ solapur Maharashtra
ನಮ್ಮ ಉತ್ತರ ಕನ್ನಡದ ಮಂದಿ ಮಸ್ತ್ ಹಾಡ್ಯಾರಪ್ಪ🙏💛❤👌
Uttara kannada alla uttara karnataka
Super re
Kitchen song
UfhczcccxcccdxsxcxSCtDCcccSCdcxvf56FCctfcdxcc vvvfcTVfsccdCTvcDCdcf56FCdcdcexvcff56FC CCTVrcfccrbutxcccczcfcrDC CNNfrc
@@Funncar2oon p
ಒಂದೊಂದು ಸಾಲುಗಳು ಮುತ್ತು ಅಣ್ಣ ಎಂತಹ ಸಾಹಿತ್ಯ ಮನಸೋತೋದೆ ೩ ಅಣ್ಣರ ಜೋಡಿ ಸೂಪರ್
ಏನ್ ಚಾಂದ್ !! Love from Finland 💜
Come to Karnataka India
Next Level Song 🔥🔥
ಏನ ಹಾಡು ಅಣ್ಣಾ ಸೂಪರ್ ಜಾನಪದ 👌👌
ಪಂಚ್ಮಿಗಿ ಬಂದಾಕಿ 😍😍❤️❤️ ಬರೆದವರಿಗೆ ದನಿಯದವರಿಗೆ 🙏🏽🙏🏽
ಹ್ಯಾಪಿ ಪಂಚ್ಮಿ 😍🎉🎉
Superb sir ❤. Salute of... Janapada song' tumba esta... Sir
Benkiii Haadu bhai gichhh❤️✨️
ಎನ್ ಸಾಹಿತ್ಯ ಪಾ ಗಿಚ್ಚ ಗಿಲಿ ಗಿಲಿ.. ❤️💕🌹 ಹೊಟ್ಟಿ ಉರಸ್ತಿರಲ್ಲೊ... 😀😂
Rjd
A a
my my,,
Yestoo Songs Kelidini janapada E Song Na Keludre mansige Eno ontara Feel agutte
Yest sari keludru Bejar agalla E Song keludree Ethara yaru baryak sadya ella bro Nivu Tumba Novv enda bardidira super Nim E Song ge Ethara ennu songs kodta eri Bro Nav support Madtivi
ಬಾಳು ಬೆಳಗುಂದಿ ಅಣ್ಣಾ ಉತ್ತರ ಕರ್ನಾಟಕದ ಉತ್ತಮ ಜನಪದ ಕಲಾವಿದ... 😍
ಮಸ್ತ್ ಐತಿ ಜಾನಪದ ಹಾಡು👏👌😍🌟
ಮತ್ತೆ ಮತ್ತೆ ನೋಡಿದೊರು like ಹೊಡಿರಪಾ🤣🤣
ನಮ್ ಉತ್ತರ ಕರ್ನಾಟಕ song ಕೇಳಿದ್ರೆ ಬೇಜಾರೇಲ್ಲಾ ಹೋಗಿ ಜೋಶ ಬರುತ್ತೆ 👌
Love from belgaum karnataka
Pura samaj mein nahi ata thoda thoda samaj ata hai
Par love this song love karnataka❤️
What's up ninda ellige bande yen song ri super keltane erbeku ansutte superrrrrrrrr👌👌👌👌👍
Super song 🔥🔥🔥🔥🔥
I am listening this song after seeing status and reels on the occasion of nagar panchami..this song is having bunch of mixed emotions (feelings+fun+entertainment+craze+hip-hop)... letteraly this one added to my favourite list🖤🤍😍🤪
ನಾನು ಎಷ್ಟೇ ಜಾನಪದ ಸಾಂಗ್ ಕೇಳಲಿ ನನ್ನ ಮನಸ್ಸು ಸೆಳೆದ ಪ್ರಥಮ ಜಾನಪದ ಸಾಂಗ್ ಎಂದರೆ ಇದೆ ಈ ಸಾಂಗು ಎಷ್ಟು ಬಾರಿ ಕೇಳಿದರೂ ನನ್ನ ಮನಸ್ಸಿಗೆ ಚೂರು ಕೂಡ ಬೇಸರವಾಗಿಲ್ಲ
Super song
ಜನವರಿ
@@akshaypatil4053 Q
Nice bro
Same my opinion also ❤️It makes my heart Dance
ಸೂಪರ್ ಜಾನಪದ ಸಾಂಗ್ಸ್ ಥ್ಯಾಂಕ್ಸ್ ಬ್ರದರ್ ಇತರ ಹಾಡಿದ್ದೀರಾ 🔥🔥🔥🔥ನನ್ನ ಸ್ಟೋರಿ ಸ್ವಲ್ಪ ಆದ ಬ್ರದರ್ 🔥🔥🔥🔥😭😭😭😭😭😭😭😭
À
ಮಸ್ತ್ ಐತಿ ಜಾನಪದ ಹಾಡು ಮೈ.ಮರೆತು.ಹೋಗುತ್ತೆ...
ನಮ್ಮ.ಉತ್ತರ.ಕರ್ನಾಟಕ.ನಮ್ಮ.ಹೆಮ್ಮೆ...
Gdhgghgjdgdugtriudejgegvrfcrhf jb
Ok
Super song ❤️😀😘
❤️❤️❤️❤️ ಅಣ್ಣ ನಮಸ್ಕಾರ ಹುಬ್ಬಳ್ಳಿ ಇಂದ ನಮ್ಮ ಹುಡಗಿ ನೆನಪು ತುಂಬಾ ಕಾಡುತ್ತೆ 💞💞💞
👌👌👌👌👌👌👌What a wow song bro👌👌👌👌👌👌👌👌👌👌
Super brother s😊
ತುಂಬಾ ಅದ್ಭುತ ಹಾಡು
Fabulous voice😍
ಸಾಹಿತ್ಯ ರಚಿಸಿ ಹಾಡಿದವರಿಗೂ ತುಂಬು ಹೃದಯದಿಂದ ಧನ್ಯವಾದಗಳು🌹❤️👌👌👌👌👌
Balu belagundi.. super 👌👌 annaya e nimm hadige nanna gelati tumba tumda ninpige bandbitlu anna... Ellaru baal sakkatagi hadidiri all the best for your future
ohh what a melodious nagar panchami folk song of uttarkarnataka🌷🌹
Sahitya....Sangeeta.....Kanta....ellavu adbhut.....sumadhur.....LOTS OF ❤ Frm KA 28
💔ಸುಪರ್ ಅಣ್ಣರ💚
Shivakant pujari super duper hitt ellaru chennagi hadiri keloke tumba kushi agutte ee song
This is our North Karnataka beauty..
This is uttarakrnatak song bro
ಹಲೋ ಅಣ್ಣ ಈ ಸಾಂಗ್ spotify ನಲ್ಲಿ ಅಕಿ ಅಣ್ಣ ಪ್ಲೀಸ್ ಹಾಡು ಅಂತೂ ಬಹಳ ಜಾಲೊ ಐತಿ ನೋಡಪಾ ♥️
Super super super super song❤️❤️❤️❤️😘😘😘😘😘😘😘
Hi
Hi
Howdaa
Ur native place
ಸೂಪರ್ ಹಾಡು 🎉
ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ 🔥
ಉತ್ತರ ಕರ್ನಾಟಕ 🤩😍🥰👌❤️🎉✨
ಈ ಹಾಡು ನನ್ನ ಮನಸ್ಸಿಗೆ ತುಂಬಾ ಹತ್ತಿರ ಆಗಿದೆ❤❤❤
Beautiful song 🔥🔥❤️❤️
{ಬಾಳು ಬೆಳಗುಂದಿ🎤..♪♪♪♥️
{ಶ್ರೀ ಶೈಲಿ ಮೋಕಾಶಿ🎤..♪♪♪♥️
{ಶಿವುಕಾಂತ್ ಪೂಜಾರಿ🎤♪♪♪♥️
✨️✨️✨️✨️✨️✨️✨️✨️✨️
En hado anna super ❤🥰🥰🥰🔥🔥🔥