ಎಚ್ಚಮನಾಯಕ..!ಇದು ನೀವರಿಯದ ಮಾಹಿತಿ..!The story of Vijayanagar empire..!
Вставка
- Опубліковано 1 жов 2024
- Media Masters is a unique UA-cam channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.
ನಂಬಿಕೆಗೆ ಮತ್ತೊಂದು ಹೆಸರೇ ನಾಯಕರು
ಧನ್ಯವಾದಗಳು ಗುರುಗಳೆ ಇಂತಹ ಅದ್ಭುತ ಮಾಹಿತಿಗೆ ಜೈ ವಾಲ್ಮೀಕಿ, ಜೈ ನಾಯಕ ಜೈ ಕನ್ನಡಾಂಬೆಗೆ ಜೈ ಎಚ್ಚಮ್ಮ ನಾಯಕ
ನಮಗೆ ಏಳನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಎಚ್ಚಮ ನಾಯಕನ ಪಾಠ ಇತ್ತು ಸರ್ . ಎಚ್ಚಮ ನಾಯಕನ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
ಸರ್ ಎಚ್ಚಮ್ಮ ನಾಯಕ ಸುಪ್ಪರ್... ಮತ್ತು.. ಬಿಚ್ಚುಗತ್ತಿ ನಾಯಕ ನ ಇತಿಹಾಸ....ದ ಬಗ್ಗೆ ತಿಳಿಸಿ
ಸರ್ ಗಂಡು ಗಲಿ ಕುಮಾರರಾಮ ಬಗ್ಗೆ ಮಾಹಿತಿ ನೀಡಿ....
ಸರ್...ಸುರಪುರದ ರಾಜಾ ಮೊಂಡಗೈ ವೆಂಕಟಪ್ಪ ನಾಯಕ ಅವರ ಬಗ್ಗೆ ನಿಮ್ಮ ಬಾಯಿಂದ ಕೇಳಬೇಕೆನ್ನುವ ಹಂಬಲವಿದೆ..ಆ ಕುರಿತಾಗಿ ವಿಡಿಯೋ ಮಾಡುವಿರಾ ಸರ್?
Ide channel avaru madidaare niv videos Alli nodi
ವೀರ ಎಚ್ಚೆಮ್ಮನಾಯಕ🙏🙏
ನಾನು ತುಂಬಾ ಸಲ ಎಚ್ಚಮ ನಾಯಕನ ಏಕಪಾತ್ರಾಭಿನಯ ಮಾಡಿದ್ದೆ... ಸರ್ ಆದರೆ ಆತನ ಇತಿಹಾಸ ತಿಳಿದಿರಲಿಲ್ಲ.... ಧನ್ಯವಾದಗಳು ಸರ್....
Nayaka kings are always brave and courageous.. 🤗 Prowd to be Nayaka
Me too
jai valmiki nayaka
ಶಿವಮೊಗ್ಗದ ಶಿವಪ್ಪ ನಾಯಕ ರಾಜನ ಬಗ್ಗೆ ವಿಡಿಯೋ ಮಾಡಿ ☺️
ವಿಜಯನಗರದ ಬಗ್ಗೆ ಎಷ್ಟು ಸಾದ್ಯನೋ ಅಷ್ಟು ಮಾಹಿತಿ ಕೊಡಿ ದಯವಿಟ್ಟು
ನಮಗೆ ಇತಿಹಾಸ ತಿಳಿಸುವ ಮೀಡಿಯಾ ಮಾಸ್ಟರ್ ರುಚಿಗೆ ವಂದನೆಗಳು
ನಮ್ಮ ಸಹೃದಯತೆಗೆ ಸ್ಪಂದಿಸುವ ನಿಮ್ಮ ಸೇವಾಭಾವಕ್ಕೆ ಅನಂತ ಧನ್ಯವಾದಗಳು ಸರ್....
( ತುಂಬಾ ಸಲ ನಾನು ಕಮೆಂಟ್ಸ್ ಲಿ ಎಚ್ಚಮ್ಮ ನಾಯಕ ರ ಬಗ್ಗೆ ವಿಡಿಯೋ ಮಾಡಿ ಅಂತಿದ್ದೆ, ಇವತ್ತು ತುಂಬಾ ಖುಷಿ ಆಯ್ತು)
Jai nayaka
ಬೆಳವಡಿ ಮಲ್ಲಮ್ಮ ಭಗೇ ಒಂದು ವಿಡಿಯೋ ಮಾಡಿ sir tq sir
Jai nayaka
ನೆಂಬಿಕೆ ಮೊತ್ತೊಂದು ಹೆಸರು ಎಚ್ ಎಮ್ ನಾಯಕ
ಧನ್ಯವಾದಗಳು ಸರ್..ತುಂಬಾ ಒಳ್ಳೆ ಮಾಹಿತಿ.
Thanks for the beautiful information of "Hecchamma Nayaka"......... @
Proud of the NAYAKA'S
Jai Nayaka🙏
Namge idu 7th std kannada first lesson.
Nice. Sir ಹಿಂದಿನ ರಾಜರ ಕಾಲದಲ್ಲಿ ಪಾರಿವಾಳಗಳ ಮೂಲಕ ಪತ್ರ ಹೇಗೆ ಸಾಗಿಸುತಿದ್ರು.ಇದರ ಕುರಿತು ಒಂದು ವಿಡಿಯೊ ಮಾಡಿ please sir 😌😌
Sir , Veera kumara rama na bagge thilisi please
ನಾತುರಾಮ್ ಗಡ್ಸೆ ಬಗ್ಗೆ ಹಾಕಿ
Manju Devaramani
ದೇಶ ಭಕ್ತರು ಅಂತಾ ಇದ್ದವರೇ ಜಾಸ್ತಿ ಇರುವಾಗ ಗೋಡ್ಸೆ ಯಾಕೆ ಬೇಕು ಸಹೋದರ...
Sir nivu enu bejaragala Andre ondu mattu sir please shivu upar bage yava chanalagalalu barlila plz nivadru avna bage ondu video Madi sir please please sir
I love u nayaka
Sir plz Nathuram Godse bage video madi
Good thinking..
Saak mucchuu , nimantavr iradrindane desha halagtiradu ..godse na devru antiralloo ..thu nin janmakke
yes goodse one of the pure hearted person aprathima deshabakta
@@AJ-st5tj godse bage ninge en gothu modlu thilko amele namge baiyuvanthe OK
Jai Nayaka. Jai Karnataka
Sir I requested more than 10 times. Make a videos of Nolambas who ruled a Karnataka and other parts of Andhra Pradesh and Tamil nadu for more than 3 centuries.
Hiriuru , tharikeri palegararu bagge heli
Sir.... Intavru... Nanna kannada davaru ant yeloke.... Proud feel agate..... Bt...... Iga nammavrige yen agide..... Nam tanaa.. Annod yelide.... Sir..... Tumba bjr agate
Jai Hind Jai Karnataka
ಒಳ್ಳೆಯ ಮಾಹಿತಿ ಧನ್ಯವಾದಗಳು ❣️
ಏಳನೆ ತರಗತಿಯಲ್ಲಿ ಪಾಠ ಇತ್ತು
Sir yechama nayaka anta name ede. Nayaka annodu kanna hesaru alwa. So avaru appata kannagiga alwa.
Sir plz ನೆಪೋಲಿಯನ್ ಬೊನೋಪಾರ್ಟ ಬಗ್ಗೆ ಹೇಳಿ
KUMARA RAMA BAGEY KUMATA RAMA BAGEY
Bro how to join Indian army base on 10 and its procedure in kannada explanation ನಲ್ಲಿ ಮಾಡಿ youths ge ತುಂಬಾ use ಆಗುತ್ತೆ
Uttar Kannada Da Henje Nayak na bagge video madi plz
Mysore palegar maaranayaka story beku
Powerful NayakAs
Yechama Nayaka Kannada davare.
Eegalu chandragiri suthamuthalu naavu Kannadadavaranna kaanabahudhu..Adare avara thathandira kaaladalli avaru teluginavaragi badhaladhavaru antha nanna kela snehitharu hellthare.
varun Knights Kannadigre avru kannada admele telugu baashe bandiddu rayalseema dalli
Super sir tank you because I am improving my knowledge from your videos
ಗುರುಗಳೇ ನನ್ನದೊಂದು ಮನವಿ ಸರ್ ಕರ್ನಾಟಕದ ಬುಡಕಟ್ಟು ಕಾಡುಗೊಲ್ಲ ಸಮುದಾಯದ ಕುರಿತು ಒಂದು ವೀಡಿಯೊ ಮಾಡಿ ಪ್ಲೀಸ್
Super
Before to Hirannaiah, Sri Garuda Sadashivrao created and enacted a play about Yachchamanayka afterwards Late Shri Korati Shrinivas Rao writes novel on Yachchamanayka
Awesome... No other words to say.. Sir I had been to Hampi last week. ಮನಸ್ಸಿಗೆ ತುಂಬಾ ದುಃಖ ಆಯ್ತು. Pls make video about each place and it's planning how it was built and for what they built. Technology used. You can make individual video about each place. If you need any pics to make video I'll provide. May people say their own story abt the place
Aadu muttada soppilla....
Nayakaru aaldiro jaaga illa....
Evattu duddinda movies nalli jathi torskoltare😂😂 but nijwad gutz by blood enda barbeku and yellrigu gothu Naayakru mundhe yaru illa anta.....
Namavru born kings.. king of kings.
Bro first like and your voice is superb 🤗🤗🤗
Uttama visaya sir
Brother Ale A video madidare
Sir please narrate us the entire story of ಮಹಾಭಾರತ with true facts in one video... Will be eagerly waiting for your notification on this video...
Excellent... Thank-you For Your Information.
Jai hind jai Karnataka
Surpura venkatappa nayaka avar histry tirupati temple kapada bagge tilisi
Sir "64 vidye" Andre Enu avavuvu mathu namma purana galli idare bhage mahithi enide dayamadi video madi plz
Super
Sir vijayanagar aramane bagge tilisikodi sir please
Sir namma channagiri channamggi bagge heli sir
Dore
ಅದ್ಭುತವಾದ ಮಾಹಿತಿ ಸರ್~~~
ನಮಸ್ಕಾರ ಗುರೂಜಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ನಿಮಗೆ ಧನ್ಯವಾದಗಳು ಗುರೂಜಿ 🙏🙏
ಉತ್ತಮ ಕಾಮೆಂಟ್
Super
kaladi shivappa naik na history kalishi plz
Adu Naik alla nayaka
ಧನ್ಯವಾದಗಳು ಸರ್ ತಮಗೆ ಸ್ಪಷ್ಟವಾಗಿ ಮಾಹಿತಿಯನ್ನು ಒದಗಿಸಿದ್ದಿರಾ
ಗಾಂಧಿ ಮತು ಘೋಡ್ಸ್ ಅವರ ಭಗೆ ಹೇಳಿ sir plz
shivappanayaka shimoga avr bage mahithi kodi
Namge olle mahiti kotri sir.....namge istond details gottirlilla.......thank u so much sir......
Great story ... 👌👌🙏🙏🙏
I saw Chandragiri Fort it's awesome
Sir keladi naayakara bagge ond vidio madi
Pls sir step by step indian history and karnataka history baagge tilsi
Sir madakari nayakara bagge one vidio madi🙏🙏
ತಾಳಿಕೋಟೆ ಯುದ್ಧದ ಬಗ್ಗೆ ಮಾಹಿತಿ ನೀಡಿ ಸರ್
ಸರ್ ಮಂಡ್ಯ ಜಿಲ್ಲೆಯ ಮೇಲುಕೋಟೆ ಹೇಗೆ ಹುಟ್ಟಿತು ಅಲ್ಲಿಇರುವ ದೇವಸ್ಥಾನ ಯಾರು ಕಟ್ಟಿಸಿದರು ಇದರ ಬಗ್ಗೆ ಮಾಹಿತಿ ನೀಡಿ ಸರ್
T'q u so so so so so so muchhhhh sir.... Knowledge improvement ge nim channel better,
Nimma spandanege nanna hruthpoorvaka Dhanyavadagalu 💖
Tell me about mukkunda village sindhanur taluk raichur district
Love you your vices 😙😙😙😙
shivaj maharaj bage thilsi
Why there are somany tamil stone inscriptions in tirumala and kaalahasthi temple
Ee Telugu Jana Ella veeraru avare ankondavare !!!...
Sir nimma ella video super
Plz make video on kalu menasina raani
Gerusoppa Queen
Sir please do vidio about madakari nayaka
Sir pls make video about Raja Prithvi Vallabh
ನಿಮ್ಮ voice superb...
ನನ್ನ ಶಾಲಾ ದಿನಗಳಲ್ಲಿ ಈ ಏಕ ಪಾತ್ರದ ಅಭಿನಯವನ್ನು ಸ್ಪರ್ಧಾತ್ಮಕವಾಗಿ ಮಾಡುತ್ತಿದ್ದರು..... ದೇಶದ ಇತಿಹಾಸ ತಜ್ಞರು ಪ್ರಾದೇಶಿಕ ವೀರರನ್ನು ಅಳಿಸಿಹಾಕಿದ್ದಾರೆ... ಖೇದವೆನಿಸುತ್ತದೆ.
Super sir this story
Thanks u sir nan kelidakke madidhiraaa...
Sir, youtube nalli idannu modala barige parichayisidakke dhanyavadagalu..nanu modlu search madidaga sikkiddilla.ಎಚ್ಚಮನಾಯಕನ ಬಗ್ಗೆ ಕೇಕೇವಲ ಪುಸ್ತಕಗಳಲ್ಲಿ ಓದಿದ್ದೆ.
Sir world top 10 strong Air Force bagge ondu video madi sir please
Super video sir
Super video
His surname is nayaka he is a kannadiga
Adbuta
ಸರ್ ನಿಮ್ಮ ಧ್ವನಿ& ನೀವು ಮಾಡೋ ವಿಡಿಯೋಗಳು&ಅದರ ತಕ್ಕಂತೆ ಮೂಸಿಕ್ ಕೂಡ ಬಹಳ ಇಷ್ಟ ಸರ್. ಸರ್ ನಾನು ಈ ಎಚ್ಚಾಮ್ಮ ನಾಯಕನ ಬಗ್ಗೆ ನಾನು ೫ನ್ ತರಗತಿಯಲ್ಲಿ ಓದಿದ್ದೇನೆ ಸರ್ ಆದರೆ ಅಷ್ಟೊಂದು ವಿಷಯ ಗೊತ್ತಿರಲಿಲ್ಲ ಸರ್ ಆದರೆ ಇವತ್ತು ನೀವು ಮಾಡಿರೋ ವಿಡಿಯೋ ನೋಡಿ ಬಹಳ ಖುಷಿಯಾಯಿತು ಸರ್. ಬಹಳ ಸಂತಸದ ವಿಷಯ ಸರ್. ಸರ್ ಹಾಗೆ ಎಚ್ಚಮ್ಮಾ ನಾಯಕರ ಭಾಷೆ ಯಾವುದು ಆಗಿತ್ತು ಎನ್ನುವುದು ತಿಳಿಸಿ ಸರ್....! ನಮಸ್ಕಾರ ಸರ್
Vietnam America war bagge heli plz sir.. Humble request..
Pls response madi
Thank you so much sir e episode madiradake
I'm additited to your Voice...... Speaking style...