ನಾನು ಕೂಡ 8 ವರ್ಷದಿಂದ ಒಂದು ಹುಡುಗಿನ ಪ್ರೀತಿ ಮಾಡ್ತಾ ಇದ್ದೆ ಸಾರ್ ಆದರೆ ಆ ಹುಡುಗಿ ಈಗ ಬೇರೆಯವನ ಮದುವೆ ಆಗುತ್ತಿದ್ದಾಳೆ ನಿಮ್ಮ ಮಾತು ನನ್ನ ಜೀವನದಲ್ಲಿ ನೂರರಷ್ಟು ಸತ್ಯ ನಿಮ್ಮ ಈ ಸಂದರ್ಶನ ನನ್ನಮ್ಮನಿಗೆ ಇಷ್ಟು ನಿಮ್ಮದೇ ಕೊಟ್ಟಿತ್ತು ಥ್ಯಾಂಕ್ ಯೂ ಥ್ಯಾಂಕ್ ಯೂ ಸೋ ಮಚ್
Sir ....nanna maga daari taptidane annodu gottagtide aadre yen madbeku annodu gottagtilla...mansige nemmadi sigtilla nam maniyavrigu helaku agtilla helidre yelli nondkontare antaa.....adikke yen madbeku sir Nann maganna sari daarig tarodadru hege ..?😢🥺
ನಿಜ ಸರ್ ತುಂಬಾ ಅನುಭವ ಆಗಿದೆ ನಂಗೆ ಮೊದಲೆಲ್ಲ ತುಂಬಾ ಉತ್ತರ ಕೊಟ್ಟು ಬಿಡ್ತಿದ್ದೆ ಹೇಳಿದ ತಕ್ಷಣ ರಿಯಾಕ್ಟ್ ಆಗ್ಬೇಡತಿದ್ದೆ ಆದ್ ತಪ್ಪೇ ಇರಲೀ ಸಾರಿನೇ ಇರಲಿ ಜಗಳನೆ ಇರಲಿ ಮಾತು ಮಾತು. ಚಕ್ರವರ್ತಿ ಸೂಲಿಬೆಲೆ ಸರ್. ನಿರ್ಭಯಾನಂದ್ ಸರಸ್ವತಿ ಗಳು. ತುಂಬಾ ಒಳ್ಳೆ ಒಳ್ಳೆ ಸ್ಪೀಚಾಸ್ ಕೇಳ್ತಾ ಕೇಳ್ತಾ ನನ್ನನ್ನ ನಾನೇ ಇಡಿತದಲ್ಲಿ. ಮಾತನ್ನ. ಇಡಿತದಲ್ಲಿ ಇಟ್ಕೊಂಡಿದೀನಿ ತುಂಬಾ ಉಪಯೋಗ ವಾಗಿದೆ ಸರ್ ಮಾತನ್ನ ಸ್ವಲ್ಪ ಮೌನ ಕಡೆ ತಿರಿಗಿಸಿದಿನಿ ಮನೇಲಿ ಯಾವ ಜಗಳ. ಕಲಹ ಯಾವ್ದು ಇಲ್ಲಾ ತುಂಬಾ ಅಪರೂಪ ಅಷ್ಟೇ ತುಂಬಾ ಸುಂದರ ವಾಗಿ. ಶಾಂತಿ ಇಂದ ಇದೇ ನ್ನನ್ನ ಮನೆ. ಕುಟುಂಬ ದಲ್ಲಿ ಹೆಣ್ಣು ಒಬ್ಬಳು ತಾಳ್ಮೆ ಗೇ ಶರಣದರೆ ಮಾತು ಇರುವ ಕಡೆ ಅವಶ್ಯಕತೆ ಇದ್ದರೆ ಮಾತಿಗೆ ಸ್ಪಂದಿಸಿ ಬೇಕು ಆದಷ್ಟು ತಾಳ್ಮೆ. ಇದ್ದರೆ ಆ ಕುಟುಂಬ ತುಂಬಾ ಸುಂದರವಾಗಿದೆ. ನಾವು ಪ್ರೀತಿ. ಯಾವದಾದ್ರು ಒಂದ್ ಕೆಲಸ ಮಾಡುವ ಮುನ್ನ ತಪ್ಪೇ ಆಗ್ಲಿ ಸರೀನೇ ಆಗ್ಲಿ ಆ ಕೆಲಸ ಮಾಡುವ ಮುನ್ನ ಸ್ವಲ್ಪ ಯೋಚಿಸಿ ಕೆಲಸ ಮಾಡಿ.
ಈ ವಿಡಿಯೋ ತುಂಬಾ ಇಷ್ಟ ಆಯ್ತು ಅಣ್ಣ ನಮ್ಮ ಮನಸ್ಸನ್ನು ನಾವು ಹತೋಟಿಯಲ್ಲಿಟ್ಕೊಳ್ಬೇಕು ಅನ್ನೋದು ನಿಜವಾದ ಮಾತಲ್ಲಿ ಅರ್ಥ ಆಯ್ತು ಮನಪೂರ್ತಿ ಕೃತಜ್ಞತೆಗಳು ಇಂದಿನ ಯುವ ಜನಾಂಗ ತಿಳಿದುಕೊಳ್ಳಬೇಕಾದ ಒಂದು ಉತ್ತಮವಾದ ಮಾತುಗಳನ್ನು ಧನ್ಯವಾದಗಳು ಚಿಕ್ಕೋಡಿಯಿಂದ ಸುಜಾತ.. ಎಮ್,..
ಜೀವನ ಏನು ಅಂತ ನಿಮ್ಮ ಮಾತಿನಿಂದ ಅರ್ಥ ಹಾಯ್ತು. ಹೃದಯ ಪೂರ್ವಕ ಅಭಿನಂದನೆಗಳು ಗುರುಗಳೇ🌺🌺🌺🌺🌺🌺🌺🌺🌺🌺🌺🌺🌺🌺 ವೈವಾಹಿಕ ಜೀವನದಲ್ಲಿ ಜಾತಿ ಮುಖ್ಯನಾ ಅಥವಾ ಅರ್ಥ ಮಾಡ್ಕೊಳೊ ವ್ಯಕ್ತಿ ಮುಖ್ಯನಾ ಅರ್ಥ ಮಾಡಿಸಿ ಗುರುಗಳೇ🙏
ನಿಮ್ ಮಾತುಗಳನ್ನ ಕೇಳಿ ತುಂಬಾ ಸಮಾದಾನ ಆಯ್ತು ಅಣ್ಣಾ ನೊಂದ ಮನಸ್ಸುಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನ ಹೇಳಿದಿರ ಅಣ್ಣಾ ಹೀಗೆ ಇನ್ನು ಸಾಕಷ್ಟು ವಿಡಿಯೋಗಳನ್ನ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಅಣ್ಣಾ🙏🙏🙏🙏🙏 ಧನ್ಯವಾದಗಳು ಅಣ್ಣ
ಏನ್ ಮಾತಾಡಿದಿರೀ ಗುರೂ..... ವಾವ್ !! ಸುಂದರ/ಸರಳವಾಗಿ ಬದುಕುವ ಕಲೆ ಹಾಗೂ ನಮ್ಮ ಜೀವನದ ಉನ್ನತಿ/ಅವನತಿಗೆ ಅಂದ್ರೆ, ಒಟ್ಟಾರೆ ಎಲ್ಲದಕ್ಕೂ ಮನಸ್ಸೇ ಕಾರಣವೆಂದು ತುಂಬಾ ಸೊಗಸಾಗಿ, ಮಾರ್ಮಿಕವಾಗಿ ತಿಳಿಸಿಕೊಟ್ಟ ತಮಗೆ ಅನಂತಾನಂತ ಧನ್ಯವಾದಗಳು 🙏🙏🙏
🙏🙏🙏🙏🙏🙏🙏🙏ನಿಮ್ಮ ಒಂದೊಂದು ಮಾತು ಸಹ ಅದ್ಭುತವಾಗಿದ್ದವು ಸರ್ ಒಂದೊಂದು ಮಾತುನಲ್ಲು ನೂರಾರು ಅರ್ಥಗಳಿವೆ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ ಇಂತಹ ಅದ್ಭುತವಾದ ನುಡಿಗಳನ್ನು ನಮಗೆ ನೀಡಿದ್ದಕ್ಕಾಗಿ, 🙏🙏🙏🙏🙏🙏🙏🙏😊😊😊
Manassu tumba bhara agittu sir hagura aytu sir Tq very much sir nim matinda adesto manassugalu tam nirdharagalanne badaliskondive aa ella mannassugala paravagi mattomme dhanyavadagalu sir
Nanu vabalu student... Nava ivag hinta mata kelidag samad agute sir.... Nanu nima dodda abimani.... Nimma matigint nima voice nalli eno sakti ide sir tq qq
🙏♥️ ನಿಮ್ಮ ಮಾತಿನಿಂದ ನಾನು ಬಹಳ ಬದಲು ಆಗ್ತಾ ಇದೀನಿ ಗುರುಗಳೇ , ಹೃದಯ ಪೂರ್ವಕ ಧನ್ಯವಾದಗಳು , ನಿಮ್ಮ ಮಾತಿನಿಂದ ಬಹಳ ಜನರ ಜೀವನ ಬದಲಾಗುತ್ತೆ ಗುರುಗಳೇ 💐♥️🙏
🙏🙏👍👍 ಸೂಪರ್ ❤️
Bahala upayuktavada sandesha gurugale.Tumba danyavadagalu tamage. Daily beligge intaha sandeshagalannu needta iri gurugale kotentara mana
Thanks sar
M klk hi ll let kkkk😅k😅😅kklkkkkl😊lll ll😅
Thanks sir
ನಿಮ್ಮ ಇ ನುಡಿಗಳು 100ಕ್ಕೆ 100% ಸತ್ಯ ಗುರು ಅಂತ ಹೇಳಲೇ ಮಹಾ ಜ್ಞಾನಿ ಅಂತ ಹೇಳಲೇ ಆದ್ಯಾತ್ಮರೆ. ಧನ್ಯವಾದಗಳು 👏🏻
S True.
ಅತ್ತ್ಯುತ್ತಮ ಸಂದೇಶ ಯುವ ಜನಾಂಗ ಖಂಡಿತ ನಿಮ್ಮ ಮಾತಿಂದ ಬದಲಾಗ್ತಾರೆ 💐💐🙏❤️
ಗುರುಗಳೇ ನೀವು ಹೇಳಿದ ಈ ಮಾತುಗಳು ನನ್ನ ಜೀವನಕ್ಕೆ ಅನ್ವೈಸುತದೆ , ನನ್ನ ತಪ್ಪಿನ ಅರಿವಾಗಿದೆ. ಈ ತಪ್ಪುಗಳನ್ನು ತಿದ್ದಿ ನಡೆಯಲು ಪ್ರೇರಣೆ ಮಾಡಿ🙏
ನಾನು ಕೂಡ 8 ವರ್ಷದಿಂದ ಒಂದು ಹುಡುಗಿನ ಪ್ರೀತಿ ಮಾಡ್ತಾ ಇದ್ದೆ ಸಾರ್ ಆದರೆ ಆ ಹುಡುಗಿ ಈಗ ಬೇರೆಯವನ ಮದುವೆ ಆಗುತ್ತಿದ್ದಾಳೆ ನಿಮ್ಮ ಮಾತು ನನ್ನ ಜೀವನದಲ್ಲಿ ನೂರರಷ್ಟು ಸತ್ಯ ನಿಮ್ಮ ಈ ಸಂದರ್ಶನ ನನ್ನಮ್ಮನಿಗೆ ಇಷ್ಟು ನಿಮ್ಮದೇ ಕೊಟ್ಟಿತ್ತು ಥ್ಯಾಂಕ್ ಯೂ ಥ್ಯಾಂಕ್ ಯೂ ಸೋ ಮಚ್
super.sir
ಪುಟ್ಟ ಚೆನ್ನಾಗಿರಪ್ಪ
Ppqp
Sir ....nanna maga daari taptidane annodu gottagtide aadre yen madbeku annodu gottagtilla...mansige nemmadi sigtilla nam maniyavrigu helaku agtilla helidre yelli nondkontare antaa.....adikke yen madbeku sir
Nann maganna sari daarig tarodadru hege ..?😢🥺
deveranna kelkoli akka
🙏🙏@@aishwaryaaralikatti6083
ಮನಸಿಗೆ ಅರ್ಥ ಆಗೋರೀತಿ ತುಂಬಾ ಚನ್ನಾಗಿ ಹೇಳಿರ ಗುರುಗಳೇ ✨️♥️
ಅಣ್ಣ ನೀವು ಹೇಳೋದು 100% ನಿಜವಾದ ಮಾತು 🥺
ಸರ್ ಅದ್ಬುತವಾದ ಮಾತು.. 🙏🙏🙏🌹🌹 ಸರ್ ತಾಳ್ಮೆಗೂ ಮತ್ತು ಮೌನಕ್ಕೂ ಇರುವ ವತ್ಯಾಸವೇನು..
ಮನಸ್ಸಿನ ನಿಯಂತ್ರಣವೇನಾದರೂ ಆದರೆ ಅದುವೇ ನಿಮ್ಮಿಂದ ಮಾತ್ರ 🙏🏻ಧನ್ಯವಾದಗಳು ಗುರುಗಳೇ 🙏🏻😊
ಶುಭವಾಗಲಿ🙏
@@jnanashrama ನಿಮ್ಮ ಮಾತು ಕೇಳಿ ಮನಸ್ಸೇ ಬದಲಾಯಿತು ಗುರುಗಳೇ
ನಿಜ ಸರ್ ತುಂಬಾ ಅನುಭವ ಆಗಿದೆ ನಂಗೆ ಮೊದಲೆಲ್ಲ ತುಂಬಾ ಉತ್ತರ ಕೊಟ್ಟು ಬಿಡ್ತಿದ್ದೆ ಹೇಳಿದ ತಕ್ಷಣ ರಿಯಾಕ್ಟ್ ಆಗ್ಬೇಡತಿದ್ದೆ ಆದ್ ತಪ್ಪೇ ಇರಲೀ ಸಾರಿನೇ ಇರಲಿ ಜಗಳನೆ ಇರಲಿ ಮಾತು ಮಾತು. ಚಕ್ರವರ್ತಿ ಸೂಲಿಬೆಲೆ ಸರ್. ನಿರ್ಭಯಾನಂದ್ ಸರಸ್ವತಿ ಗಳು. ತುಂಬಾ
ಒಳ್ಳೆ ಒಳ್ಳೆ ಸ್ಪೀಚಾಸ್ ಕೇಳ್ತಾ ಕೇಳ್ತಾ ನನ್ನನ್ನ ನಾನೇ ಇಡಿತದಲ್ಲಿ. ಮಾತನ್ನ. ಇಡಿತದಲ್ಲಿ ಇಟ್ಕೊಂಡಿದೀನಿ ತುಂಬಾ ಉಪಯೋಗ ವಾಗಿದೆ ಸರ್ ಮಾತನ್ನ ಸ್ವಲ್ಪ ಮೌನ ಕಡೆ ತಿರಿಗಿಸಿದಿನಿ ಮನೇಲಿ ಯಾವ ಜಗಳ. ಕಲಹ ಯಾವ್ದು ಇಲ್ಲಾ ತುಂಬಾ ಅಪರೂಪ ಅಷ್ಟೇ ತುಂಬಾ ಸುಂದರ ವಾಗಿ. ಶಾಂತಿ ಇಂದ ಇದೇ ನ್ನನ್ನ ಮನೆ. ಕುಟುಂಬ ದಲ್ಲಿ ಹೆಣ್ಣು ಒಬ್ಬಳು ತಾಳ್ಮೆ ಗೇ ಶರಣದರೆ ಮಾತು ಇರುವ ಕಡೆ ಅವಶ್ಯಕತೆ ಇದ್ದರೆ ಮಾತಿಗೆ ಸ್ಪಂದಿಸಿ ಬೇಕು ಆದಷ್ಟು ತಾಳ್ಮೆ. ಇದ್ದರೆ ಆ ಕುಟುಂಬ ತುಂಬಾ ಸುಂದರವಾಗಿದೆ. ನಾವು ಪ್ರೀತಿ. ಯಾವದಾದ್ರು ಒಂದ್ ಕೆಲಸ ಮಾಡುವ ಮುನ್ನ ತಪ್ಪೇ ಆಗ್ಲಿ ಸರೀನೇ ಆಗ್ಲಿ ಆ ಕೆಲಸ ಮಾಡುವ ಮುನ್ನ ಸ್ವಲ್ಪ ಯೋಚಿಸಿ ಕೆಲಸ ಮಾಡಿ.
ನೀವ್ ಹೇಳಿದ್ದ ಮಾತುಗಳು ನನ್ನ ಜೀವನದಲ್ಲಿ ಆಗಿದೆ... ನನ್ನ ಬದಲಾವಣೆ ತಂದ್ರಿ.. ನಿಮ್ಮ ಮಾತು
ಅತ್ಯಂತ ಉತ್ತಮವಾದ ಮನಸ್ಸಿನ ಬಗ್ಗೆ ತಿಳಿದುಕೊಳ್ಳಲು ಅತ್ಯಂತ ಒಳ್ಳೆಯ ಮಾತು ಧನ್ಯವಾದಗುಳು
ಸರ್ ನಿಮ್ಮ ಒಂದೊಂದು ಮತ್ತು ಸಹ ಅರ್ಥಪರಿಪೂರ್ಣವಾದದು ನಮ್ಮ ಜೀವನದಲ್ಲಿ ನೀವು ಹೇಳಿದ ಮಾತುಗಳನ್ನು ನಾವು ಅನುಸರಿಸಿದರೆ ನಮ್ಮ ಬಾಳು ಉಜ್ವಲ ಆಗುತ್ತದೆ this is true word's 🙏🏻🙏🏻🙏🏻
ಈ ವಿಡಿಯೋ ತುಂಬಾ ಇಷ್ಟ ಆಯ್ತು ಅಣ್ಣ ನಮ್ಮ ಮನಸ್ಸನ್ನು ನಾವು ಹತೋಟಿಯಲ್ಲಿಟ್ಕೊಳ್ಬೇಕು ಅನ್ನೋದು ನಿಜವಾದ ಮಾತಲ್ಲಿ ಅರ್ಥ ಆಯ್ತು ಮನಪೂರ್ತಿ ಕೃತಜ್ಞತೆಗಳು ಇಂದಿನ ಯುವ ಜನಾಂಗ ತಿಳಿದುಕೊಳ್ಳಬೇಕಾದ ಒಂದು ಉತ್ತಮವಾದ ಮಾತುಗಳನ್ನು ಧನ್ಯವಾದಗಳು ಚಿಕ್ಕೋಡಿಯಿಂದ ಸುಜಾತ.. ಎಮ್,..
ಅದ್ಬುತವಾದ ಹಿತನುಡಿಗಳು ನಮ್ಮಲ್ಲಿರು ನಮ್ಮ ಆತ್ಮವನ್ನಾ ತೆರಸಿದ್ದಿರಿ ಧನ್ಯವಾದಗಳು ನಿಮಗೆ
ಜೀವನ ಏನು ಅಂತ ನಿಮ್ಮ ಮಾತಿನಿಂದ ಅರ್ಥ ಹಾಯ್ತು.
ಹೃದಯ ಪೂರ್ವಕ ಅಭಿನಂದನೆಗಳು ಗುರುಗಳೇ🌺🌺🌺🌺🌺🌺🌺🌺🌺🌺🌺🌺🌺🌺
ವೈವಾಹಿಕ ಜೀವನದಲ್ಲಿ ಜಾತಿ ಮುಖ್ಯನಾ ಅಥವಾ ಅರ್ಥ ಮಾಡ್ಕೊಳೊ ವ್ಯಕ್ತಿ ಮುಖ್ಯನಾ ಅರ್ಥ ಮಾಡಿಸಿ ಗುರುಗಳೇ🙏
Hi akka ❤️🥰
ಅಕ್ಕ ಜೀವನ ಮಾಡೋಕೆ ಜಾತಿ ಮುಖ್ಯ ಅಲ್ಲ ಜೀವನ ಪೂರ್ತಿ ಕಷ್ಟ ಸುಖ ದುಃಖ ದಲ್ಲಿ ಅರ್ಥ ಮಾಡಿಕೊಂಡು ಜೀವನ ನಡೆಸುವ ಒಳ್ಳೆ ಸಂಗಾತಿ ಮುಖ್ಯ ಜಾತಿ ಅಲ್ಲಾ ವ್ಯಕ್ತಿ ಮುಖ್ಯ
ಅರತ ಮಾಡಿಕೊಳ್ ವೇಕತೀ mukeya madam
ನಿಮ್ಮ ಮಾತು ಕೇಳಿ ನನ್ನ ಜನ್ಮ ಸಾರ್ಥಕ ಆಯ್ತು ಥ್ಯಾಂಕ್ಸ್ ಲಾಟ್ ಗಾಡ್ 😢❤
ನಿಮ್ ಮಾತುಗಳನ್ನ ಕೇಳಿ ತುಂಬಾ ಸಮಾದಾನ ಆಯ್ತು ಅಣ್ಣಾ ನೊಂದ ಮನಸ್ಸುಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನ ಹೇಳಿದಿರ ಅಣ್ಣಾ ಹೀಗೆ ಇನ್ನು ಸಾಕಷ್ಟು ವಿಡಿಯೋಗಳನ್ನ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಅಣ್ಣಾ🙏🙏🙏🙏🙏 ಧನ್ಯವಾದಗಳು ಅಣ್ಣ
ನಿಮ್ಮ ಮಾತಿನಿಂದ ಕಂಡಿತ ಬದಲ ಆಗತಿನಿ ಗುರುಗಳೇ 🙏👌👍
ಗುರುಗಳೇ ಇದು ಮನಸೇ ಬದಲಾಯಿಸಿತು... 🙏😍
ಅಣ್ಣಾ ಸೂಪರ್ 👍🙏🙏 ನೀವು ಹೇಳಿದ್ದು ಸತ್ಯವಾದ ಮಾತುಗಳು
ಜೀವನ ಏನು ಅಂತ ನಿಮ್ಮ ಮಾತಿನಿಂದ ಚೆನ್ನಾಗಿ ತಿಳಿಸಿ ಕೊಟ್ಟಿ ದಿರಿ ತುಂಬು ಹೃದಯಾದ ಧನ್ಯವಾದಗಳು ಪ್ರೀತಿಯ ಅಣ್ಣ ದೇವರು ನಿಮಗೆ ಒಳ್ಳೆಯದು ಮಾಡಲಿ 😊🙏🙏🙏
ಜೀವನ ದೂರ ದೃಷ್ಟಿಗೆ ಅದ್ಭುತವಾದಂತಹ ದಾರಿದೀಪಗಳು
ಬಹಳ ಅರ್ಥ ಪೂರ್ಣ ಸತ್ಯವಾದ ಮಾತುಗಳು. ಯುವ ಜನಾಂಗಕ್ಕೆ ಕಣ್ಣು ತೆರೆಸುವಂತಿದೆ. ಧನ್ಯವಾದ ಗಳು.
👌🌹🙏🌹👌
ನಮ್ಮ ಮನಸ್ಸಿನ ಬಗ್ಗೆ ಅದ್ಭುತವಾದ ಪ್ರವಚನ ಗುರುಗಳೇ,,,,,,
ನಿಮ್ಮಗೆ ಆತ್ಮೀಯ ವಂದನೆಗಳು,,,,,,, 🙏🙏🙏
ಮನಸ್ಸಿನ ನಿಯಂತ್ರಣಕ್ಕೆ ಅದ್ದುತ ನುಡಿಗೆಳು ಧನ್ಯವಾದ ಸರ್
ಸರ್ ನಿಮ್ಮ ಮಾತಿನಲ್ಲಿ ಅಸಂಖ್ಯಾತ ಸತ್ಯ ಅಡಗಿದೆ ಇದು ಇಂದಿನ ಜನಗಳಗೆ ಬೇಕಾದದ ಮಾತು ನಿಮ್ಮ ಮಾತಿನಿಂದ ನಾನು ಪ್ರೇರಿತನಾಗಿರುವೆ ಥ್ಯಾಂಕ್ ಯು ಸರ್
ನಮಸ್ಕಾರ ಸರ್ ನಿಮ್ಮ ವಿಡಿಯೋ ಬಹಳ ಚೆನ್ನಾಗಿದೆ ಅರ್ಥಪೂರ್ಣವಾಗಿದೆ ನಿಮ್ಮ ಧ್ವನಿ ಮನಮುಟ್ಟುವ ಆಗಿದೆ
ತುಂಬಾ ದಾನ್ಯವಾದಗಳು ಸರ್ 🙏🙏🙏ನಿಮ್ ಮಾತು ಕೇಳಿದಾಗ ನನ್ನ ಕರುಳು ಕಿತುವ ಹಾಗೆ ಅನುಬವ ಆಯಿತು 🙏🙏🙏🙏 thank you❤❤❤❤ sir
👌🙏
@@mangloreanhomefood7590 9
@@mangloreanhomefood7590 plkoo
👌👌. ನಿಜ ಅಣ್ಣ.💯. ಸತ್ಯವಾದ ಮಾತುಗಳು... Tq 👍...
Thankyousir
👍🙏👍 ಮನಸ್ಸಿಗೆ ಆತ್ಮೀಯವಾದುದ್ದು ಮೌನ,,,,,, ಮಾತ್ರ......
ಇದು ಬಹಳ ಸತ್ಯವಾದ ನಂಬಿಕೆಯುಳ್ಳ ಮಾತುಗಳು ಕೇಳಿ ಇವತಿನ ಯುವ ಜನರು ಬದಲಾವಣೆ ಆಗಬಹುದು ಸತ್ಯವಾದ ಮಾತು ಸರ್
!!ಮನಏವ ಮನುಷ್ಯಾನಾಮ್ ಕಾರಣಂ ಬಂಧ ಮೋಕ್ಷ ಯೋಃ|ವಿಷಯಾಸಕ್ತಮ್ ಬಂಧನಮ್ ನಿರ್ವಿಷಯಾಸಕ್ತಮ್ ಮೋಕ್ಷಃ!!
Ep
Of
ಸರ್ ತುಂಬಾ ಧನ್ಯಾವಾದಗಳು ತುಂಬಾ ಅಗಾ ದಾವಾದ ವಿಷಯಗಳು ನನ್ನ ಮನ್ಸು ಸ್ಸಿಗೆ ತಟ್ಟೆ ತು.🙏🙏🙏
ನಿಮ್ಮ ಮಾತು ಕೇಳಿ ನನ್ನ ಮನಸು ನೀರಳ ಆಯ್ತು ತುಂಬಾ ಧನ್ಯವಾದ ಅಣ್ಣ ನಿಂಗೆ❤
ಸತ್ಯವಾದ ಮಾತು 💯 ನಾನು ಬದಲಾಗುವ ನಿರ್ದಾರ ಮಾಡಿದ್ದೇನೆ. ನನ್ನ ತಪ್ಪನ್ನು ತಿದ್ದಿಕೊಂಡಿದ್ದೇನೆ .🥺🥺
Great sonu .......
it's highly need everyone and also for me we spend 20min to listen this video rally it's very useful in my life .
ಜೀವನದ ಸಾಕ್ಷಾತ್ಕಾರ ನುಡಿಗಳು ಧನ್ಯವಾದ
Thank you so much Brother❤️🙏.. ನೀವು ಹೇಳಿರೋ ಪ್ರತಿಯೊಂದು ಮಾತು ಸತ್ಯ💯.. ಈ ನಿಮ್ಮ್ ಮಾತಿನ್ನಿಂದ್ ನನಗೆ ತುಂಬಾ help ಆಯಿತು...💪👌
ಗುರುವೇ ಎಂತ ಅದ್ಭುತವಾದ ನುಡಿಗಳು 🙏🙏❤️❤️
ತಮ್ಮ ವಿಡಿಯೋಗಳನ್ನು ಸದಾ ನೋಡಿ ನನ್ನ ಜೀವನವನ್ನು ಪಾವನಗೊಳಿಸುವೆ ನಮಸ್ಕಾರಗಳು
ಎಂತ ಅದ್ಭುತ ಮಾತುಗಳು.. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ... ಜೀವನ ಸಾರ್ಥಕ..
ತುಂಬಾ ಅರ್ಥ ಪೂರ್ಣವಾದ ಸಂದೇಶ 🙏🏻🙏🏻🙏🏻🙏🏻🙏🏻🙏🏻
ಏನ್ ಮಾತಾಡಿದಿರೀ ಗುರೂ..... ವಾವ್ !! ಸುಂದರ/ಸರಳವಾಗಿ ಬದುಕುವ ಕಲೆ ಹಾಗೂ ನಮ್ಮ ಜೀವನದ ಉನ್ನತಿ/ಅವನತಿಗೆ ಅಂದ್ರೆ, ಒಟ್ಟಾರೆ ಎಲ್ಲದಕ್ಕೂ ಮನಸ್ಸೇ ಕಾರಣವೆಂದು ತುಂಬಾ ಸೊಗಸಾಗಿ, ಮಾರ್ಮಿಕವಾಗಿ ತಿಳಿಸಿಕೊಟ್ಟ ತಮಗೆ ಅನಂತಾನಂತ ಧನ್ಯವಾದಗಳು 🙏🙏🙏
ಸರ್ ನನ್ನ ಮನಸ್ಸಿನಲ್ಲಿ ಬಹಳ ನೋವಿದೆ ಆದ್ರೆ ನಿಮ್ಮ ಹಿತ ನುಡಿಗಳನ್ನು ಕೇಳಿ ನನಗೆ ಬದಲಾಗಬೇಕು ಮೌನವಾಗಿ ಇರಬೇಕು ಎಂದು ಅರಿವಾಯಿತು.🙏❣️
❤️❤️❤️ನಿಮ್ಮ ಮಾತಿನಿಂದ ನಾನು ಬದಲಾಗುತೀನಿ ಗುರುಗಳೇ ❤️❤️❤️
ನಿಮಗೆ ಶುಭವಾಗಲಿ
Thank you ಗುರುಗಳೇ 🙏🥺😊
ಸರ್ ನಿಮ್ಮ ಮಾತು ಕೇಳಿ ತುಂಬಾ ಅತ್ತಿದಿನಿ ನಿಮ್ಮ ಮಾತುಗಳಿಗೆ ವರ್ಣಿಸಲು ಪದಗಳೇ ಇಲ್ಲ 🙏🙏
😟ಸತ್ಯವಾದ ಮಾತುಗಳು ಗುರುಗಳೇ 🙏... 🙏
🙏🙏🙏🙏🙏🙏🙏🙏ನಿಮ್ಮ ಒಂದೊಂದು ಮಾತು ಸಹ ಅದ್ಭುತವಾಗಿದ್ದವು ಸರ್ ಒಂದೊಂದು ಮಾತುನಲ್ಲು ನೂರಾರು ಅರ್ಥಗಳಿವೆ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ ಇಂತಹ ಅದ್ಭುತವಾದ ನುಡಿಗಳನ್ನು ನಮಗೆ ನೀಡಿದ್ದಕ್ಕಾಗಿ, 🙏🙏🙏🙏🙏🙏🙏🙏😊😊😊
Excellent words brother.... Keep it up.... Inspiring talk yours.....
ನಿಮ್ಮ ಈ ಸಂದರ್ಶನದಿಂದ ನನ್ನ ಮನಸ್ಸು ಬಹಳ ಹಗುರ ಆಯ್ತು ಗುರುಗಳೇ ಖಂಡಿತ ನಾನು ಬದ್ಲಾಗ್ತೇನೆ ಗುರುಗಳೇ 🙏
ಅದ್ಭುತವಾದ ಮಾತಿನಿಂದ ಮನಸ್ಸಿಗೆ ಎಚ್ಚರಿಕೆ ಕೊಟ್ಟಿರಿ.. ನಮ್ಮನ್ನ ನಾವು ಬದಲಾವಣೆ ಮಾಡಿಕೊಂಡು ಮುನ್ನಡೆಯಬೇಕು... 🙏🌹🌹
ಸರ್ ನಮಸ್ಕಾರ ,ನಿಮ್ಮ ಪ್ರತಿ ಒಂದು ಮಾತು ತುಂಬ ಅದ್ಭುತ ವಿಚಾರ ಗಳ್ಳನ್ನು ಒಳಗೊಂಡಿದೆ.. ಜೀವನದ ಶೈಲಿಯ. ದಿಕ್ಕನ್ನೇ ಬದಲಿಸುತ್ತದೆ . ಧನ್ಯವಾದ 🙏
Thank you for precious words gurugale mathigintha mouna kke hecchhu bele kodbeku annodu bahala savistharavagi thilisiddira thank you so much
ಬಹಳ ಅದ್ಭುತ ವಿಚಾರ guruji
ತುಂಬ ಒಳ್ಳೆಯ ಸಂದೇಶ ಎಲ್ಲರೂ ಜೀವನಕ್ಕೆ ಅಳವಡಿಸಿದರೆ ಒಳ್ಳೆಯದು. ಸರ್.
Sir Your words are blessings , special,and totally life related 🙏
Gurughale namaskara nanmanasunoleghe bhandha ghandaragolakhe Nivu sariyadha Pariskara Thorisidhiri Nanu Evathu Eghale nivuhelidhaghe nadkanthini Nimma Ashirvadha Erli Gurughale
Adbhut wad nudi muttu galu mahatmare nimage koti koti namaskar
ಮನುಷ್ಯನ ಬದಲಾವಣೆಗೆ ನಿಮ್ಮ ಸರಳವಾದ ಮಾತುಗಳು ಮತ್ತು ಮೌನವೇ ಕಾರಣ.
Thanks A lot sir 💯👌👍
ನಿಮ್ಮ ಮಾತುಗಳು ಸತ್ಯ ಗುರುಗಳೇ ಧನ್ಯವಾದಗಳು ಗುರುಗಳೇ 🙏🏻
❤️🙏ಹೃದಯ ಪೂರ್ವಕ ಧನ್ಯವಾದಗಳು ಸರ್ , ಸೋತು ಹೋದ ಮನಸಿಗೆ ಮುಂದೆಬರ್ಲು ನಮ್ಮ ಜೀವನ ಬದಲಾಗುವಂತೆ ಹೇಳಿದಿರ 🙏🙏
Hii neelamma mam 1year aadmelai noodta edhini nimana
ತುಂಬಾ ಚೆನ್ನಾಗಿದೆ ನನ್ನ ಮನಸ್ಸಿಗೆ ಸಮಾಧಾನವಾಗಿದೆ ಮಾತುಗಳು ಬಹಳ ಸ್ವಾ ರಸ್ಯವಾಗಿದೆ 🙏🙏🙏
Tq so much sir your reyli geart sir once again tq so much sir 🙏🙏🙏🙏🙏🙏
ನಿಮ್ಮ ಒಂದೊಂದು ಮಾತು ಸತ್ಯ ಗುರುಗಳೇ 🙏🙏
ಸರ್ ತುಂಬಾ ತುಂಬಾ ಹೇಳಿದಕ್ಕೆ ಧನ್ಯವಾದಗಳು ಗುರುಗಳೇ 💐🌹
ಒಂದ್ ಒಂದ್ ಲೈನ್ ಕೂಡ ❤️❤️❤️
ನಿಮ್ಮ ಮಾತು ಕೇಳಿ ಇನ್ನುಮುಂದೆ ಚೆನ್ನಾಗಿ ಅರ್ಥ ಆಯ್ತು ಗುರುಗಳೇ ಹೀಗೆ ವಿಡಿಯೋಗಳನ್ನು ಹಾಕಿ
👌🙏🙏 💯 sari sir mouna agiraodu ಒಳ್ಳೇದು
Great sir nemmaa salahe nanna jevana badalesutte really great sir
Super sar grta.
ಬಹಳ ಉತ್ತಮ ಸಂದೇಶ ಗಳು ಸರ್..
ಧನ್ಯವಾದಗಳು
#ವಾಚಶ್ವಿನಿ
💯 true lines sir 🥺🥺 thank you Soo much for your useful guidelines 😊👍🙏
ತುಂಬಾ ಸುಂದರವಾಗಿ ಹೇಳಿದ್ದೀರ ಸರ್
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್
ಎಸ್ ಸರ್.,ಸೂಪರ್ ವಿಡಿಯೋ ಥ್ಯಾಂಕ್ಸ್
ತುಂಬಾ ಚನ್ನಾಗಿ ಬೋಧನೆ ಮಾಡುತ್ತಿರಿ ಸಾರ್. 👌
nanna manapurvakavagi nimmannu gowravisuthhene gurugale wonderful speech
🙏🙏🙏🙏🙏🙏🙏🙏🙏🙏
ಸತ್ಯವಾದ ಮಾತು ಗುರುಗಳೇ 🙏🙏👌
ತುಂಬಾ ಧನ್ಯವಾದಗಳು ಸರ್ 🙏
ಕಡಕ ಮಾತು ಅಣ್ಣಾ ಸರಳ ಭಾಷೆಯಲ್ಲಿ ಮನೆ ಮುಟ್ಟುವ ರೀತಿ ಹೇಳಿದಿರಿ 🙏🙏🙏🙏🙏🌹🌹🌹🌹🌹
🙏Tq Sar 🙏 ನನ್ನ ಜೀವನದ ಬಗ್ಗೆ ನನಗೆ ತಿಳಿಯದೆ ಬದುಕಿದೆ ನಾನು ನಿಮ್ಮ ಮಾತಿನಿಂದ ಇನ್ನು ಮುಂದೆಯಾದರೂ ಬದಲಾಗುವೆ😭😭😭
Yake brother enaithu
Motivation super sir
ತುಂಬಾ ಧನ್ಯವಾದಗಳು ಸರ್
Anna nimma matu tumba janaranna badlayisutte anna tq god bless you
Tumba chennagi heliddira sir nanna manassu iga relax aitu .ur speech is amazing sir
Manassu tumba bhara agittu sir hagura aytu sir Tq very much sir nim matinda adesto manassugalu tam nirdharagalanne badaliskondive aa ella mannassugala paravagi mattomme dhanyavadagalu sir
Nanu vabalu student... Nava ivag hinta mata kelidag samad agute sir.... Nanu nima dodda abimani.... Nimma matigint nima voice nalli eno sakti ide sir tq qq
At present days devine knowledge is also essential as per my opinion 🙏🙏
Super motivation speech
Nimm e matana kelta edre yanta manusha kuda badlagatare gurugi nanu kuda niu helid hage nau badktivi tq gurugi😊
Hat's of you sir kanditha nanu ah thara badhuki thorsthini thumba ishta aythu nim mathu
Sir tumba valle matu halidir tank you sir
Sir thumba thanks e thara vidio makkala manassannu badalayisabahudu sir
Superb sir Yentha Mathu galu naanu Change agoke Sikkidhira sir Thank you so much ❤❤❤
Sir neevu nijvaglu devru sir Nim tande taayi nimmanta maganannu bhoomige tandirodake nanu nijvaglu runiyagirtini sir.
Super sir nim mathu jivnane badlaysathe