ಉಪಪ್ರಜ್ಞೆ ಮನಸ್ಸಿನ ಶಕ್ತಿಯನ್ನು ನಿಯಂತ್ರಿಸಿ | Control The Power Of Subconscious Mind | ಬ್ರಹ್ಮಾಂಡದ ಶಕ್ತಿ

Поділитися
Вставка
  • Опубліковано 21 жов 2024
  • ಉಪಪ್ರಜ್ಞೆ ಮನಸ್ಸಿನ ಶಕ್ತಿಯನ್ನು ನಿಯಂತ್ರಿಸಿ | Control The Power Of Subconscious Mind | ಬ್ರಹ್ಮಾಂಡದ ಶಕ್ತಿ | Motivational Story Kannada | A life changing Motivational story | Motivational Speech Kannada | motivational story in Kannada for students
    #motivation #krishna #krishnavani #viral #story #storykannada #story #buddha #buddhiststory
    ❤ Hiiii Friends Welcome To Unique Info Kannada You Tube Channel--❤
    ❤ If You Like our Video Please Subscribe our You tube Channel Unique Info Kannada ---❤
    Check out our Instagram PAGE:
    / unique_info_kannada
    Copyright Disclaimer Under Section 107 of the Copyright Act 1976,
    allowance is made for "fair use" for purposes such as criticism, comment, news, reporting, teaching scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use."
    This Video Is About Tips Note, Educational and Informational Purpose Only ❤
    Your QUERIES:-
    universe of power
    universe
    power universe
    the seret power of the universe
    the secret power of the universe
    dare to do the POWer of the universe
    law of attraction techniques
    10 most powerfulmantras to০ improve
    your life
    law of attraction hindi
    ০sho dhyan
    ০sho motivation
    Law of posivity
    gautamn buddha motivation
    spiritual laws
    meditation techniques
    wish manifestation technique
    positive thinking
    how to control brahmachary
    kannada motivational video short
    gautama buddha motivational short
    video
    brahmacharya motivation short video

КОМЕНТАРІ • 185

  • @girishnAppu
    @girishnAppu 2 місяці тому +4

    ಅದ್ಭುತ ಮಾಹಿತಿ ಗೆಳೆಯ ತುಂಬು ❤️ಧನ್ಯವಾದಗಳು 💐💐💐

  • @pushpanandan
    @pushpanandan 26 днів тому +2

    ಹರೇ ಕೃಷ್ಣ... ಹರೇ ಕೃಷ್ಣ... ಕೃಷ್ಣ ಕೃಷ್ಣ ಹರೇ ಹರೇ... ಹರೇ ರಾಮ... ಹರೇ ರಾಮ...ರಾಮ ರಾಮ ಹರೇ ಹರೇ....

  • @allasabnadaf9666
    @allasabnadaf9666 2 місяці тому +3

    ಸಹೋದರ ವೀಡಿಯೋ ಬಹಳ ಅರ್ಥ ಪೂರ್ಣ ಇದೇ
    ಬದುಕ ಸುಂದರ....

  • @Vedaa8421
    @Vedaa8421 2 місяці тому +6

    👌🏻✨

  • @SweetyM-r2j
    @SweetyM-r2j 2 місяці тому +4

    ಇಂಥಹ ವಿಡಿಯೋ ಇಂದ ನಮ್ಮ ಮನ ಪರಿವರ್ತನೆ ಸಾಧ್ಯವಾಗುತ್ತದೆ ಇಂಥಹ ಅದ್ಬುತವಾದ ವಿಷಯ ತಿಳಿಸಿ ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುತೀರುವ ನಿಮಗೆ ಧನ್ಯವಾದಗಳು thank you Universe Thank you Angels

  • @vasanthiarao2368
    @vasanthiarao2368 2 місяці тому +3

    Jai Sri Krishna super.

  • @MoviesEmpire.
    @MoviesEmpire. 2 місяці тому +3

    23:56 What a line sir ❤👌...... ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ರಿ...🤝

  • @vasanthavasantha5502
    @vasanthavasantha5502 2 місяці тому +8

    ಭೂಮಿ ಆಕಾಶವನ್ನು ಸೃಷ್ಟಿಸಿ ಭೂಮಿ ಆಕಾಶದಲ್ಲಿ ಇರುವ ಸಮಸ್ತವನ್ನು ಸೃಷ್ಟಿಸಿ ಭೂಮಿಯಲ್ಲಿ ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಆತ್ಮ ಸ್ವರೂಪನಾದ ಜೀವ ಉಳ್ಳ ಸತ್ಯ ದೇವರಾದ ಸೃಷ್ಟಿ ಕರ್ತ ಯೆಹೋವ ಪವಿತ್ರ ಆತ್ಮ ಯೇಸುವಿನ ಸತ್ಯ ವೇದ ವಾಕ್ಯಕ್ಕೆ ಸತ್ಯ ವೇದ ಸತ್ಯ ದೇವರಿಗೆ ಜೈ ಜೈ ಜೈ

    • @vijaymanipal8459
      @vijaymanipal8459 Місяць тому

      Sristikartha Brahma ..yesu alla..yesu obru saint..devara maga

    • @vasanthavasantha5502
      @vasanthavasantha5502 Місяць тому

      ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಆತ್ಮ ಸ್ವರೂಪನಾದ ಜೀವ ಉಳ್ಳ ಸತ್ಯ ದೇವರಾದ ಸೃಷ್ಟಿ ಕರ್ತ ಯೆಹೋವ ಯೇಸುವಿನ ಸತ್ಯ ವೇದ ಬೈಬಲ್ ವಾಕ್ಯವನ್ನು ನಿನ್ನ ಆತ್ಮಿಕ ಕಣ್ಣು ತೆರೆದು ಸತ್ಯ ವೇದ ಬೈಬಲ್ ಓದು ಇಲ್ಲದಿದ್ದರೆ ನಿನಗೆ ಸತ್ಯ ವೇದ ಬೈಬಲ್ ವಾಕ್ಯ ಅರ್ಥ ಆಗಲ್ಲ. ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯವನ್ನು ನಂಬಿದರೆ ಸ್ವರ್ಗ ನಂಬದಿದ್ದಾರೆ ನರಕ ಲೋಕ. ನೀನು ನಂಬಿದರೆ ನಂಬು ಬಿಟ್ಟರೆ ಬಿಡು ನನಗೇನು ನಷ್ಟ ಇಲ್ಲ. ನಿನ್ನ ಆತ್ಮದ ಜವಾಬ್ದಾರಿ ನಿನಗೆ ಬಿಟ್ಟಿದ್ದು

    • @vasanthavasantha5502
      @vasanthavasantha5502 Місяць тому

      ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಆತ್ಮ ಸ್ವರೂಪನಾದ ಜೀವ ಉಳ್ಳ ಸತ್ಯ ದೇವರಾದ ಸೃಷ್ಟಿ ಕರ್ತ ಯೆಹೋವ ಪವಿತ್ರ ಆತ್ಮ ಯೇಸುವಿನ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯವನ್ನು ನೀನು ನಿನ್ನ ಆತ್ಮಿಕ ಕಣ್ಣು ತೆರೆದು ಓದು ಇಲ್ಲ ದಿದ್ದಾರೆ ನಿನಗೆ ಅರ್ಥ ಆಗಲ್ಲ.
      ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯವನ್ನು ನಂಬಿ ಸತ್ಯ ವೇದ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಿದರೆ ಸ್ವರ್ಗ ನಂಬದಿದ್ದಾರೆ ನರಕ ಲೋಕ. ಸತ್ಯ ವೇದ ವಾಕ್ಯವನ್ನು ನೀನು ನಂಬಿದರೆ ನಂಬು ಬಿಟ್ಟರೆ ಬಿಡು ನನಗೇನು ನಷ್ಟ ಇಲ್ಲ. ಮೋಸ ಹೋಗ ಬೇಡಿ. ಸಾಯುವ ಮುನ್ನ ಸತ್ಯ ವೇದ ಓದಿ ಸತ್ಯವನ್ನು ತಿಳಿದು ಕೊಳ್ಳಿರಿ. ಸ್ವರ್ಗಕ್ಕೂ ನರಕ ಲೋಕಕ್ಕೂ ನಿರ್ದಾರ ನೀನು ಮಾಡು. ನಿನ್ನ ಆತ್ಮದ ಜವಾಬ್ದಾರಿ ನಿನಗೆ ಬಿಟ್ಟಿದ್ದು. ಮನುಷ್ಯರಿಗೆ ಉಸಿರು ಜೀವ ಶ್ವಾಸ ಕೊಟ್ಟ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ

    • @vinutrend4092
      @vinutrend4092 Місяць тому

      😂

    • @vasanthavasantha5502
      @vasanthavasantha5502 Місяць тому

      @@vinutrend4092
      ಮನುಷ್ಯರೂ ಜಾತಿಯನ್ನು ನೋಡ ಬಾರದು. ಎಲ್ಲಾ ಮನುಷ್ಯರು. ಮನುಷ್ಯ ಜಾತಿ ಅಂತ ಮಾತ್ರ ನೋಡ ಬೇಕು. ಕಾಣದೆ ಇರುವ ಪರಲೋಕ ಸ್ವರ್ಗದಲ್ಲಿ ಇರುವ ಸೃಷ್ಟಿ ಕರ್ತ ಯೆಹೋವ ದೇವರು ಮನುಷ್ಯರನ್ನು ಸೃಷ್ಠಿ ಮಾಡಿ ಮನುಷ್ಯನ ಮೂಗಿನಲ್ಲಿ ಸೃಷ್ಟಿ ಕರ್ತ ಯೆಹೋವ ದೇವರ ಶ್ವಾಸವನ್ನು ಊದಿದಾಗ ಮನುಷ್ಯನಿಗೆ ಜೀವ ಬಂತು. ಆದರೆ ಮನುಷ್ಯರು ಜೀವ ಇಲ್ಲದ ವಸ್ತುಗಳಿಂದ ಜೀವ ಇಲ್ಲದ ಮೂರ್ತಿ ವಿಗ್ರಹಗಳನ್ನು ಮಾಡಿ ಕೊಂಡು ಸತ್ಯ ದೇವರಿಂದ ದೂರ ಆಗಿ ಪಾಪಿಗಳಾಗಿ ಸತ್ತು ನರಕ ಲೋಕಕ್ಕೆ ಸೇರುವವನ್ನು ಕಾಪಾಡಲು. ದೇವರೇ ಯೇಸುವಾಗಿ ಕನ್ಯಾ ಮಾರಿಯಳಲ್ಲಿ ಜನಿಸಿ ಸತ್ಯವನ್ನು ಸಾರುತ್ತ ಜೀವಿಸಿದನು ಶಿಲುಬೆಯಲ್ಲಿ ರಕ್ತ ಸುರಿಸಿ ಸತ್ತನು ಹೂನಲ್ಪಟನು ಮೂರನೇ ದಿನ
      ಮೃತುಂಜಯನಾಗಿ ಎಂದು ಪರಲೋಕ
      ಸ್ವರ್ಗಕ್ಕೆ ಏರಿ ಹೋದನು ತಂದೆ ದೇವರ ಬಲ ಗಡೆಯಲ್ಲಿ ಕೂತು ಕೊಂಡನು. ಈಗ ಮನುಷ್ಯರು ಭೂಲೋಕದಲ್ಲಿ ಇರುವಾಗಲೇ ಸೃಷ್ಟಿ ಕರ್ತ ಯೆಹೋವ ಪವಿತ್ರ ಆತ್ಮ ಯೇಸುವಿನ ಸತ್ಯ ವೇದ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡಿದರೆ ಮಾತ್ರ ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಗಳು ಪರಲೋಕ ಸ್ವರ್ಗ ಶಾಂತಿ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆಯನ್ನು ಹೊಂದಿ ಕೊಳ್ಳಲು ಸಾಧ್ಯ ವಾಗಿದೆ. ಸತ್ಯ ವೇದ ಯೋಹಾನ 14-6 ಯೇಸು ಹೇಳಿದ್ದು ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ. ಎಂದು. ಆತ್ಮಿಕ ಸಭೆಗೆ ಹೋಗಿ ಸತ್ಯವನ್ನು ತಿಳಿದು ಕೊಳ್ಳಿರಿ ಸತ್ಯ ವೇದ ಓದಿ ಸತ್ಯವನ್ನು ತಿಳಿದು ಕೊಳ್ಳಿರಿ ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ. ಸೃಷ್ಟಿ ಕರ್ತ ಯೆಹೋವ ಪವಿತ್ರ ಆತ್ಮ ಯೇಸುವಿನ ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯವೇ ಸ್ವರ್ಗಕ್ಕೆ ಮಾರ್ಗ ವಾಗಿದೆ. ಸತ್ಯ ವೇದದ ಸತ್ಯ ದೇವರ ಸತ್ಯ ವಾಕ್ಯಕ್ಕೆ ಜೈ ಜೈ ಜೈ

  • @lakshmivasu9774
    @lakshmivasu9774 2 місяці тому +2

    ಧನ್ಯವಾದಗಳು thank you universe ಅರ್ಥಪೂರ್ಣ ಮಾತುಗಳು ಎಲ್ಲರೂ ಪಾಲಿಸಲೇ ಬೇಕು

  • @LakshmiHr-l9n
    @LakshmiHr-l9n 2 місяці тому +2

    ವಾವ್ ಕೌತುಕ ವಿಷಯ
    ಉತ್ತಮ ನಿರೂಪಣೆ
    ಅದ್ಬುತ ಅಮೋಘ ❤️❤️❤️ಧನ್ಯವಾದಗಳು 🙏🏻🙏🏻🙏🏻🙏🏻

  • @ramappakhot9064
    @ramappakhot9064 2 місяці тому +3

    Om namah shivay ❤

  • @bhaskarbv8694
    @bhaskarbv8694 2 місяці тому +3

    Nisargada Niyama Chennagi Tilisidiri Dhanyawadgalu Sir 🙏

  • @madhukeshwari19
    @madhukeshwari19 2 місяці тому +5

    Tq vvvery much Sir❤

  • @mamathasalimat9446
    @mamathasalimat9446 2 місяці тому +4

    Thank you so much brother and thank you so much universal

  • @susheelaTanuja
    @susheelaTanuja 2 місяці тому +2

    Om Sri ahobala lakshminarasimha swamy namo namaha

  • @SavithaK-vt9om
    @SavithaK-vt9om 2 місяці тому +3

    ಅದ್ಭುತ ಮಾತುಗಳು ❤❤ ಸೂಪರ್,,👌👌👏👏🙏

  • @Shekharvhardwork75
    @Shekharvhardwork75 2 місяці тому +2

    Thank you 🙏 universe ❤️

  • @susheelaTanuja
    @susheelaTanuja 2 місяці тому +2

    Thank you universe

  • @RajaK-c3g
    @RajaK-c3g 13 днів тому +2

    Super message

  • @MR_MOTIVATER_2024
    @MR_MOTIVATER_2024 2 місяці тому +3

    Tumba usefull video, Thank you bro 🎉❤

  • @AishwaryaAishwarya-q6n
    @AishwaryaAishwarya-q6n 2 місяці тому +3

    ಈ 12 ನಿಯಮಗಳು ಒಂದಲ್ಲಾ ಒಂದು ರೀತಿ ತಿಳಿದಿರುತ್ತೆ ಆದ್ರೂನು ಬ್ರಹ್ಮಾಂಡ ವಿರುದ್ಧ ಬದುಕುತಿರುತ್ತೀವಿ, ಒಂದ್ action ಗೆ ಖಂಡಿತವಾಗಿ reaction ಇದ್ದೆ ಇರುತ್ತು ಇದನ್ನ ಅರಿತುಕೊಂಡು ಮುಂದೆ ಸಾಗಿದ್ರೆ ಜೀವನ ತುಂಬಾನೇ ಸುಖಮಯವಾಗಿರುತ್ತೆ. Nannalidda some doubts clear agide thank you sir ❤

  • @venkatalakshmivenkatavenka2561
    @venkatalakshmivenkatavenka2561 2 місяці тому +2

    ❤ ಎಷ್ಟು ಒಳ್ಳೆಯ ಮಾತುಗಳು ಸರ್ ನಿಮಗೆ ಧನ್ಯವಾದ

  • @ranjithakr4014
    @ranjithakr4014 26 днів тому +1

    Thank you for the info sir

  • @keerthanakh
    @keerthanakh 2 місяці тому +3

    Thank you...for your information 🙏

  • @grnshivanarasimhayadavnarasi19
    @grnshivanarasimhayadavnarasi19 2 місяці тому +31

    ಓಂ ಜೈ ಶ್ರೀ ಅಂಜನೇಯ ಓಂ ಜೈ ಶ್ರೀ ರಾಮ್ ಓಂ ನಮೋ ನಮಃ ಓಂ

  • @sahanark9137
    @sahanark9137 2 місяці тому +3

    Thanks very good information

  • @vasantpoojary3990
    @vasantpoojary3990 2 місяці тому +2

    Very good speech sir Jai shree Krishna

  • @SavithaK-vt9om
    @SavithaK-vt9om 2 місяці тому +4

    ಇನ್ನೊಮ್ಮೆ ಕೇಳಬೇಕು ಅನಿಸುತ್ತೆ.. ಟೈಮ್ ಸಿಕ್ಕಾಗ ಇನ್ನೊಮ್ಮೆ ಕೇಳುತ್ತೇನೆ 😊😊🥰

  • @RaviKumarkm-j5r
    @RaviKumarkm-j5r Місяць тому +1

    Sri Rama Jaya Rama Jaya Jaya Rama Tq sir giving information of controlling of panchendriyas🥰🥰🥰

  • @dharanendragowda4859
    @dharanendragowda4859 2 місяці тому +3

    Congrats sir super speech

  • @NayanaShalavadi
    @NayanaShalavadi 2 місяці тому +3

    Super sir. thank you so much for your precious information

  • @murthyp007
    @murthyp007 Місяць тому +2

    Fantastic information brother.

  • @susheelaTanuja
    @susheelaTanuja 2 місяці тому +2

    Om durgadeviye nanaha

  • @VeenaSathyanarayanaRao
    @VeenaSathyanarayanaRao Місяць тому +1

    Thank you so much for wonderful wishes and valuable information ❤️🎉

  • @bharath3998
    @bharath3998 2 місяці тому +2

    Thanku universe I'm greater full ❤

  • @nandinidoddalingappa9267
    @nandinidoddalingappa9267 2 місяці тому +5

    Daily video madi

    • @uniqueinfokannada
      @uniqueinfokannada  2 місяці тому +1

      Try Madtini, Thank You For Your Support 🥰💕

  • @JagaJagaeedsha
    @JagaJagaeedsha 2 місяці тому +4

    ಜೈ ಆಂಜನೇಯ

  • @shankarnagminchinaota9800
    @shankarnagminchinaota9800 2 місяці тому +3

    Thank you brother❤

  • @yashucreations2607
    @yashucreations2607 2 місяці тому +2

    Thank you sir, tumba chennagi vivarsiddiri.. Nim video wstch madta keltane nangondu universe bagge good feel maddange anstittu.. Universe na belive maddtini nanu.😊😊

  • @veereshhosamath4588
    @veereshhosamath4588 2 місяці тому +3

    Tq

  • @rgopalkrishna6555
    @rgopalkrishna6555 2 місяці тому +2

    Very intresting subject thank you sir

  • @prathaphp2744
    @prathaphp2744 2 місяці тому +2

    Thank you sir very good Information

  • @Vilegeofbannikodu1988
    @Vilegeofbannikodu1988 2 місяці тому +3

    yes good information bro

  • @VRUNDACV
    @VRUNDACV Місяць тому +3

    Sir good information thank u so much prathi yobbara jevanadalli badalavane beku badavane agabeku andre etara information kelbeku agale life change agodake saadya thank u sir

  • @rekhajs1509
    @rekhajs1509 2 місяці тому +2

    Good Information, it's real Thank you , so much 😊

  • @susheelaTanuja
    @susheelaTanuja 2 місяці тому +2

    Good subject

  • @LeelaVathi-xf3xz
    @LeelaVathi-xf3xz 2 місяці тому +3

    Tumbane olemahi tinidida nimage koti namanagalu. Enu vishagalanu thilisikodi. Nimmahage namali gynana vruddisali. Dhanyosmi.balgesamriddiyundige

  • @rohinisaroor5045
    @rohinisaroor5045 Місяць тому +2

    🙏🙏🙏🙏

  • @shreematighegde212
    @shreematighegde212 2 місяці тому +3

    Super 👌👌🙏

  • @Nagu.554.
    @Nagu.554. 2 місяці тому +3

    Thank you❤

  • @mallilarjunkawatagi1417
    @mallilarjunkawatagi1417 2 місяці тому +3

    Excellent 👌👌👍👍

  • @RanjuRanjitha-qv2bp
    @RanjuRanjitha-qv2bp 2 місяці тому +2

    Tq sir

  • @umashankaru1251
    @umashankaru1251 Місяць тому +1

    Good sir god bless you sir ❤❤

  • @tho1866
    @tho1866 2 місяці тому +2

    Sir thumba chnngi thilisi kottiddir yes I want thank you so much sir

  • @malathisshettyshetty5129
    @malathisshettyshetty5129 2 місяці тому +2

    Thank U Sir🙏🙏🙏💐💐🌹

  • @ratnabadami6358
    @ratnabadami6358 2 місяці тому +2

    Thanks sir

  • @sumag1215
    @sumag1215 2 місяці тому +2

    Thank you sir 🙏🙏🙏

  • @gayathrimp7646
    @gayathrimp7646 2 місяці тому +4

    Super inform 🎉🎉🎉

  • @roopasnandish4319
    @roopasnandish4319 Місяць тому +4

    👌👌🙏

  • @SavithaK-vt9om
    @SavithaK-vt9om 2 місяці тому +2

    ನಂಗೇ ತುಂಬಾನೇ ಇಷ್ಟ ಆಯ್ತು ❤🥰🥰👏👏👏

  • @HINDUSANATAN1212
    @HINDUSANATAN1212 2 місяці тому +3

    Daily one video please sir 🙏

  • @navyamurthy8948
    @navyamurthy8948 2 місяці тому +2

    Thank u

  • @shivappa774
    @shivappa774 2 місяці тому +2

    👏🏼👏🏼👏🏼👏🏼👏🏼 super thank you

  • @statusbuzz4812
    @statusbuzz4812 2 місяці тому +4

    At the end You're so genius buddy 😂❤❤❤.....Good One....Superb and Great Content......thank You for your effort.....Subscribed 🎉🎉🎉🎉🎉❤

  • @MoviesMazzaa
    @MoviesMazzaa 2 місяці тому +2

    Wonderful video bro 🔥👊

  • @sharanabasappakolkur8710
    @sharanabasappakolkur8710 2 місяці тому +2

    ಸೂಪರ್ msg ಸರ್

  • @ManjulaK-h7j
    @ManjulaK-h7j Місяць тому +2

    Super

  • @apreikicenter.5667
    @apreikicenter.5667 2 місяці тому +2

    😊🙏

  • @sureshenterprises3055
    @sureshenterprises3055 2 місяці тому +3

    NICE COMMENT.👌

  • @musturappadbmusturappa7771
    @musturappadbmusturappa7771 2 місяці тому +2

    ❤❤❤❤❤. Super. Sir

  • @SujayaPoojary-o5k
    @SujayaPoojary-o5k 2 місяці тому +2

    Thank you sir

  • @devudev422
    @devudev422 Місяць тому +1

    🙏💕🙏

  • @vasanthiarao2368
    @vasanthiarao2368 2 місяці тому +2

    Super sir

  • @ningapparatageri2233
    @ningapparatageri2233 2 місяці тому +2

    ಪರಮಾಧ್ಬುಥವಾಯ್ತು 🙏ಧನ್ಯೇವಾಧ

  • @ravimallimar719
    @ravimallimar719 2 місяці тому +2

    i heard best speech of our universe💯 please continue your work 💐💐💐

    • @uniqueinfokannada
      @uniqueinfokannada  2 місяці тому

      Thank You Very Much, Please Keep Supporting 🥰💕

  • @BhagyaPoojari-r6s
    @BhagyaPoojari-r6s 26 днів тому +2

    Bro idella neemge heg gottu ❤❤

  • @slowmotionclub5117
    @slowmotionclub5117 2 місяці тому +1

    Thanks for Sharing the information.. And thanks to Universe .. I love your videos .. Keepit up brother ❤

  • @shilpas-t8j
    @shilpas-t8j 2 місяці тому +4

    Hi Sir gm... Sir nange daily Angel num show agtha ede enike ethara Sir pls reply me💐❤️🙏🏻

  • @PrasannaG-re1fs
    @PrasannaG-re1fs 2 місяці тому +1

    Namma namma ase yañnu neraverisikolla bagge video madi pls

  • @koushikmshetty1022
    @koushikmshetty1022 2 місяці тому +1

    ,🙏🙏🙏🙏🙏

  • @vinutrend4092
    @vinutrend4092 Місяць тому +1

    Sir quantum physics mathe mind henge work agathe , enrgy frequency bagge video madi

  • @Pushpa-i4m
    @Pushpa-i4m 2 місяці тому +2

    How to contact for classes. Willing to learn directly. 🙏

    • @uniqueinfokannada
      @uniqueinfokannada  2 місяці тому

      sorry, I don't give classes, Only videos... 🥰💕

  • @deepagadag8962
    @deepagadag8962 2 місяці тому +2

    Nema viedo keli tuba kushi aitu bro..ondu book edi The book of wisdom anta ..please adara bage study madi hege viedo madi bro.... yelarigu help agute.. please bro it's my request

    • @uniqueinfokannada
      @uniqueinfokannada  2 місяці тому +1

      Try madtini, Thank you for your suggestion 🥰💕

  • @jupitervibe3825
    @jupitervibe3825 2 місяці тому +3

    You speak very fast and can't follow. You can slow down a little bit

  • @prakruthi6534
    @prakruthi6534 2 місяці тому +2

    Sir 117 number thumbha kanisutthe meaning heli plzzzzz

    • @uniqueinfokannada
      @uniqueinfokannada  2 місяці тому

      ನನಗ್ ಅಂತ ಅನುಭವ ಏನಾದ್ರು ಆಗಿದ್ದಿದ್ರೆ ಏನಾದ್ರು ಹೇಳ್ಬಹುದಾಗಿತ್ತು, ಆದ್ರೆ ನನಗ್ ಆಗಿಲ್ಲ, ಅದಕ್ಕೆ ಗೊತ್ತಿಲ್ಲ, ಕ್ಷಮಿಸಿ. 🥰💕

  • @InspiredSandhya
    @InspiredSandhya 2 місяці тому +1

    Bro neevu use mado mic yavdu?

  • @RangamaniRangamani-es6bu
    @RangamaniRangamani-es6bu 2 місяці тому +1

    Baba shakhi namage kanisuthe namage reply kodi

  • @nikhisurs333
    @nikhisurs333 Місяць тому +1

    🙏
    Brother nange ondu small doubt Ide yenandre, naan subconscious mind and Universe idella thumba nambtini, belge nim videos nu nodtidde ond doubt banthu,
    Ee subconscious mind and Universe onde na illa bere bere na?
    Bere bere adre subconscious mind yav thara mathe universe yav thara kelsa maduthe,
    Illa subconscious mind alli ankolodu universe ge connect agutha, eethara idre naav direct agi universe ge helbodu alva,
    Adre ee 2 nange thumba tension kodtidde dayavittu heli

    • @uniqueinfokannada
      @uniqueinfokannada  Місяць тому

      ಇಲ್ಲ, ಎರಡು ಬೇರೆ ಬೇರೆ, ಆದ್ರೆ ಎರಡು ಒಂದಕ್ಕೊಂದು ಕನೆಕ್ಟ್ ಆಗಿದೆ, ಹೇಗೆ ಅಂದ್ರೆ, Example ಗೆ ಯೂನಿವೆರ್ಸ ಒಂಥರಾ ಇಂಟರ್ನೆಟ್ ಇದ್ದಾಗೆ, ಮತ್ತೆ ನಮ್ಮ Subconscious Mind ಮೊಬೈಲ್ ಇದಾಗೆ, ಹೇಗೆ ಮೊಬೈಲ್ ಫೋನ್ Network Help ಇಂದ ಇಂಟರ್ನೆಟ್ಗೆ ಕನೆಕ್ಟ್ ಆಗಿರುತ್ತೋ ಹಾಗೆ Subconscious Mind ಮತ್ತೆ Universe, Universal law ಮುಖಾಂತರ Connect ಆಗಿದೆ, ಆದ್ರೆ ಅವುಗಳು ಎರಡು Connect ಆಗಿದ್ರು ಎರಡು ಬೇರೆ ಬೇರೆ.
      ನಾವ್ ಫೋನ್ ಅಲ್ಲಿ ಏನಾದ್ರು ಬ್ರೌಸ್ ಮಾಡಿದ್ರೆ ಇಂಟರ್ನೆಟ್ ಇಂದ Information ಹೇಗ್ ಸಿಗುತ್ತೋ, ಹಾಗೆ Subconscious Mind Feel ಮಾಡೋದನ್ನ, Search ಮಾಡೋದನ್ನ ಯೂನಿವರ್ಸ್ ನಮ ಮುಂದೆ ಪ್ರತಿಯೊಂದು ಕ್ಷಣ, ಹೆಜ್ಜೆ, ವಸ್ತು, ಮಾತಲ್ಲೂ ನಮಗೆ ರಿಸಲ್ಟ್ ತೋರ್ಸುತ್ತೆ, ಆ Result ಏ ಸೂಚನೆಗಳು, ಆದ್ರೆ ಆ ಸೂಚನೆಗಳು ನಮಗೆ ಕಾಣಬೇಕು ಅಂದ್ರೆ ನಾವು ನಮ್ಮ Subconscious Mind ನ ಟ್ರೈನ್ ಮಾಡಿರ್ಬೇಕು ಅಷ್ಟೇ.

  • @binduM-hf8so
    @binduM-hf8so 2 місяці тому +1

    Hlo sir sudden painless death ge ond tricks heli

  • @Newpashionworld
    @Newpashionworld 2 місяці тому +1

    Am u r new subscriber brooo😊😊 and nivu subscribe mdkori alaaa

  • @ChandrashekharappaGowda
    @ChandrashekharappaGowda 2 місяці тому +2

    Excellent messages sir

  • @rajshekarrajshekarrs7468
    @rajshekarrajshekarrs7468 2 місяці тому +3

    Super

  • @sumanthaachaarya4320
    @sumanthaachaarya4320 Місяць тому +1

    🙏🙏🙏

  • @shivashankar4616
    @shivashankar4616 2 місяці тому +1

    Super sir

  • @manjuambig9798
    @manjuambig9798 Місяць тому +1

    Super 💯👍

  • @rajjbillava1690
    @rajjbillava1690 2 місяці тому +1

    Super