ಇದೊಂದು ತಿಳಿದಿದ್ದರೆ... ಯಾವತ್ತೂ ಕಾಡದು ಒಂಟಿತನ.! / how to overcome loneliness ?

Поділитися
Вставка
  • Опубліковано 8 січ 2025

КОМЕНТАРІ • 275

  • @rsgbs5233
    @rsgbs5233 Рік тому +16

    Sir ನಾನು ನಿಮ್ಮ bigg fan
    ನನ್ನ ಬಹಳಷ್ಟು ಅಸಾಧ್ಯ ಕೆಲಸ ನಿಮ್ಮಿಂದ ಸಾಧ್ಯ ಆಗಿದೆ.
    ನಿವು video ದಲ್ಲಿ ಹೇಳಿದ್ದು
    ಚಾಚು ತಪ್ಪದೆ ಮಾಡುತ್ತಿರುವೆ.
    TQ TQ TQ
    So much sir

  • @allamamedia1200
    @allamamedia1200 Рік тому +13

    ಅದ್ಭುತ ನಿರೂಪಣೆ. ಇಂದಿನ ಯುವಜನರು ಇದನ್ನು ಕೇಳಬೇಕು. ಕಾಲೇಜು ಶಾಲೆಗಳಲ್ಲಿ ತಾವು ಹೋಗಿ ಉಪನ್ಯಾಸ ಕೊಟ್ಟರೆ ನಿಜಕ್ಕೂ ಸಮಾಜಕ್ಕೆ ಉಪಯುಕ್ತವಾಗುತ್ತದೆ ಸರ್. ಶರಣು ತಮಗೆ. ಇನ್ನೂ ಹೆಚ್ಚಿನ ಇಂತಹ ಉಪನ್ಯಾಸಗಳು ಮೂಡಿಬರಲಿ ನಿಮ್ಮಿಂದ 🚩❤💛

  • @mhnirmalamhnirmala
    @mhnirmalamhnirmala Рік тому +17

    ಅದ್ಭುತ ಸರ್ ಅದ್ಭುತ ತುಂಬ ಚನ್ನಾಗಿ ವಿವರವಾಗಿ ಅರ್ಥವಾಗುವಂತೆ ವಿವರಿಸಿದಕ್ಕೆ ಧನ್ಯವಾದಗಳು . ಶಾಲೆಗಳಲ್ಲಿ ಮಾರ್ಗದರ್ಶನ ನೀಡಿದರೆ ಮಕ್ಕಳು ನಿಜವರಿವರು ಮುಂದಿನ ಪೀಳಿಗೆ ಸುಧಾರಿಸುವುದು.

  • @mamathamurthy
    @mamathamurthy Рік тому +11

    ಎಷ್ಟೊಂದು ಸರಳವಾಗಿ ಸುಂದರವಾಗಿ ಲಲಿತ ಕನ್ನಡದಲ್ಲಿ ಮನನ ವಾಗುವಂತೆ ತಿಳಿಸಿದ್ದೀರಿ ಧನ್ಯವಾದಗಳು

  • @bhavyakrishnappa187
    @bhavyakrishnappa187 Рік тому +8

    ಗುರುಗಳೇ ನಿಮ್ಮ ಪಾದ ಕಮಲಗಳಿಗೆ ನನ್ನ ಹೃದಯ ಸ್ಪರ್ಶ ನಮಸ್ಕಾರಗಳು ಗುರುಗಳೇ ನಿಮ್ಮ ಒಂದೊಂದು ಪದಗಳು ನಮ್ಮನ್ನು ಒಳ್ಳೆಯ ಸನ್ಮಾರ್ಗದತ್ತ ಕರೆಯ ಕರೆದೊಯ್ಯುತ್ತಿದೆ ಥ್ಯಾಂಕ್ಯೂ ಗುರೂಜಿ

  • @hanamantappatuggani9254
    @hanamantappatuggani9254 Рік тому +13

    ನಿಮ್ಮಿಂದ ನನ್ನ ಜೀವನದಲ್ಲಿ ಒಳ್ಳೆಯದಾಗುತ್ತಿದೆ ಬದಲಾವಣೆ ಆಗುತ್ತಿದೆ ಧನ್ಯವಾದಗಳು ಗುರುಗಳೇ 💗🙏

  • @shrilakshmijaya5693
    @shrilakshmijaya5693 Рік тому +26

    Super 👌 Sir , ಒಂಟಿಯಾಗಿದ್ದಾಗಲೆ ಜ್ಞಾನ ಬೆಳೆಯೋದು.

  • @sainathnaik4690
    @sainathnaik4690 Рік тому +14

    ಗುರುಗಳೇ, ನಿಮ್ಮ ಒಂದೊಂದು ವಾಕ್ಯವೂ ರೋಮಾಂಚನ. ನೀವೇ ನಿಜವಾದ ಗುರುಗಳು. 🙏🙏🙏

  • @mijardumachadvu
    @mijardumachadvu Рік тому +5

    ದಶಾವತಾರ ಕ್ಕೇ ಕೋಟಿ ಕೋಟಿ ವಂದನೆಗಳು.ನಿಮ್ಮ ಮಾಹಿತಿಗಳು ಹೆಚ್ಚು ಹೆಚ್ಚು ಪ್ರಸಾರವಾಗಲಿದೆ.ದನ್ಯವಾದಗಳು.

  • @PACCHU_UDUPI
    @PACCHU_UDUPI Рік тому +6

    Mind mechanism LOGO ಚೆನ್ನಾಗಿ ಇದೆ

  • @sarojammans169
    @sarojammans169 Рік тому +8

    ಸೂಪರ್ ಸನಾತನ ಧರ್ಮದ ಹಾಡುಗಳನ್ನು ಎತ್ತಿ ಹಿಡಿದಿದ್ದೀರಿ ಪುನಃ ನಮ್ಮ ಗಮನಕ್ಕೆ ತರುತ್ತಾ ಇದ್ದೀರಿ ವಂದನೆಗಳು

  • @mamatarani7222
    @mamatarani7222 Рік тому +26

    Kick out misseris class ಮಾಡಿದ ಮೇಲೆ ನನ್ನ ಜೀವನದಲ್ಲಿ ಬಹಳ ಒಳ್ಳೆಯದು ಆಗುತ್ತಿದೆ ಸರ್

    • @laxminarayanhegde5543
      @laxminarayanhegde5543 Рік тому +1

      ತುಂಬಾ ತುಂಬಾ ಚೆನ್ನಾಗಿ ಹೇಳಿ ನನ್ನ ಮನಸಿಗೆ ಹತ್ಆಗ ತಿರು🙏👍

    • @radhasn3766
      @radhasn3766 10 місяців тому

      Madam address please

  • @mrbro1283
    @mrbro1283 Рік тому +2

    ತುಂಬಾ ಧನ್ಯವಾದಗಳು ಸರ್ 🙏🏻❤️ ನಾನು ನನ್ನ ಮನಸು ಈಗ ಸರಿ ಆಯಿತು ನಿಮ್ಮಿಂದ 🙏🏻🙏🏻🙏🏻🙏🏻

  • @ವಿಶಾಲಾಕ್ಷಿಮಂಟೂರ

    ಇತ್ತೀಚೆಗೆ ಕವಿತೆಯ ಭಾವಾರ್ಥ ವಿವರಿಸುವುದು ಸರಿಯಾಗುತ್ತಿಲ್ಲ. ಒಂದು ಒಳ್ಳೆಯ ವಿಡಿಯೋ.Super Sir

  • @ganeshkvchilur1015
    @ganeshkvchilur1015 Рік тому +5

    ತುಂಬಾ ಅದ್ಭುತವಾದ ವಿವರಣೆ ನಿಮ್ಮ ವಾಕ್ಚಾತುರ್ಯದ ನನಗೆ ತುಂಬಾ ಇಷ್ಟವಾಯಿತು ಗುರುಗಳೇ

  • @boraiahparvathi61
    @boraiahparvathi61 Рік тому +1

    Wow ಎಷ್ಟೂ ಉಪಯುಕ್ತ ಮಾಹಿತಿ ವಿದ್ಯಾರ್ಥಿಗಳಿಗೆ suuuuper brother. ನಮ್ಮ ಹೆಮ್ಮೆಯ ಶ್ರೀಮಂತ Kannadaಕ್ಕೆ ಜೈ

  • @rsgbs5233
    @rsgbs5233 Рік тому +10

    ಅ ದೇವರು ( mind ) ನಿಮಗೆ ಸಾದಾ
    ಒಳ್ಳೆಯದು ಮಾಡಲಿ

    • @rsgbs5233
      @rsgbs5233 Рік тому

      Mind / subconscious mind
      Universe/ God
      Nimage oledagali endu think
      Madidre olde anguthe.

  • @krnprasad4804
    @krnprasad4804 8 місяців тому

    ಅದ್ಭುತ!!! ಕಲ್ಲೂರಿ ಸುಬ್ಬಣ್ಣಾಚಾರ್ಯರಿಗೆ ಅನಂತ ನಮನಗಳು 🙏🙏 ಇದನ್ನು ತಿಳಿಸಿದ ತಮಗೂ ನಮನಗಳು 🙏

  • @deepaprabhu7937
    @deepaprabhu7937 Рік тому +2

    ಸರ್ ನಿಮ್ಮ ತೃ ಅದ್ಬುತವಾದ ಜ್ಞಾನ ಇದೆ ಧನ್ಯವಾದಗಳು

  • @ckshetty6855
    @ckshetty6855 Рік тому +1

    Yabba yestondu arthapoornavagide. Namninda ee reerhi decode madalu kasta sadya😨🙄great sir🙏🏻proud of u🙏🏻

  • @sandhya1150
    @sandhya1150 Рік тому +2

    Namagu heege decode madabeku anside nimma video nodida mele dhanyavadagalu sir

  • @sugandhikeshava5076
    @sugandhikeshava5076 Рік тому +4

    Namaste gurugale,taavu heluva pratiyondu vicharavu nammannu hosa aayamadede karedoyyuttide,munde henu heluttiri endu kaayuva haage agide,tumbà dhanyavadagalu tamage 🙏

  • @raja.kadavi
    @raja.kadavi Рік тому +1

    Nijavada gnana andre yenu antha neevu tiliskodtidira Guruji, Bhashe bagge heliddu adbhuta thank you ❤

  • @manjunathkrishnamurthy2934
    @manjunathkrishnamurthy2934 Рік тому +6

    ಅದ್ಭುತವಾದ ಕೀರ್ತನೆಯನ್ನು ವಿವರವಾಗಿ ತಿಳಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು 🙏

    • @shashikalasb7820
      @shashikalasb7820 Рік тому

      Dhanyvadagalu Adbhutha mahitigalu Thunba santhosha Vasthavikathge saksheebhoothagalu..

  • @Savory_Stories_Recipes
    @Savory_Stories_Recipes Рік тому +8

    I am going through very hard phase your each and every words helping me a lot to be strong n phase everything. Glad that I found this video😊

  • @shivakumarktktshivakumar4408
    @shivakumarktktshivakumar4408 4 місяці тому

    ಮೂಲ ವಿಷಯವನ್ನು ಅರ್ಥ ಮಾಡಿಸುವ ಸಲುವಾಗಿ ನೀವು ಮಾಡುವ ಮಾರ್ಗದರ್ಶನ ಅತ್ಯಮೂಲ್ಯ ಗುರುಗಳೇ.

  • @jayanthivijayakumar3761
    @jayanthivijayakumar3761 Рік тому

    ಧನ್ಯೂಸ್ಮಿ ನಿಮ್ಮ ಉಪನ್ಯಾಸ ಕಾರ್ಯಕ್ರಮ super ಉಪಯುಕ್ತ

  • @basappars
    @basappars 25 днів тому

    What a control over the language. Fantastic vocabulary

  • @Nikartha-x9w
    @Nikartha-x9w Рік тому +1

    Thank you guruji
    Hosa hosa visyagalannu thilsirudke thank you

  • @shanthakumari560
    @shanthakumari560 8 місяців тому

    ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದಿರಿ..ಕುಶಿಯಾಯ್ತು ಕೇಳಿ

  • @s.indirarani1546
    @s.indirarani1546 Рік тому +3

    Nim knowledge nim nim nagu Mathadu style Alltimate❤

  • @ChanchalaMinku
    @ChanchalaMinku Рік тому +1

    ತುಂಬಾ ಅದ್ಭುತವಾಗಿ ಮೂಡಿಬಂದಿದೆ.

  • @PavanKumar-si8fx
    @PavanKumar-si8fx 2 місяці тому +1

    Really Great Sir

  • @ashasannegowda5993
    @ashasannegowda5993 Місяць тому

    ಅದ್ಭುತ ವಿವರಣಿ ಧನ್ಯವಾದಗಳು ಸರ್

  • @ranganathgowda369
    @ranganathgowda369 Рік тому +4

    ಅದ್ಭುತ ವಿವರಣೆ ❤

  • @SMSNY
    @SMSNY 10 місяців тому +1

    🙏🌹🇮🇳 very nice explanation sir Thank You sir🇮🇳🌹🙏

  • @jyothishetty7844
    @jyothishetty7844 Рік тому +1

    Thank you so much guruji estu chanagi vivarane nididake danayavada guruji🙏🏻🙏🏻🙏🏻

  • @narendrababu133
    @narendrababu133 Місяць тому

    Really I am proud of your teach the charanas

  • @shankargombi285
    @shankargombi285 Рік тому +1

    ತುಂಬಾ ಚನ್ನಾಗಿ ಹೇಳಿದ್ದಿರಿ ಸರ್ ಶಿವ ತಾಂಡವದ ಬಗ್ಗೆ ದಯಮಾಡಿ ಹೇಳಿ ಸರ್

  • @narayanayyah5198
    @narayanayyah5198 Рік тому +2

    Good, relevant and useful talk to improve life style managenent... Highly essential knowledge improving speech.

  • @kumudavallikc6952
    @kumudavallikc6952 Рік тому +1

    Very wonderful speech ,tq sir

  • @jayaprakashshetty6511
    @jayaprakashshetty6511 6 місяців тому +1

    ಧನ್ಯವಾದಗಳು ಗುರುಗಳೇ 🙏🙏🙏

  • @ManojSharma-uy7er
    @ManojSharma-uy7er 10 місяців тому

    Thanks!

  • @bhagyalakshmies711
    @bhagyalakshmies711 4 місяці тому

    Dashavatarada adbutha vivaranegaagi Danyavadagalu

  • @btbharathi5418
    @btbharathi5418 Рік тому

    Guruji Namaste 🙏🙏🙏🙏🙏🤍
    nioo ತಿಳಿಸುವ ವಿಚಾರ ದಲ್ಲಿ ಅದ್ಬುತವಾದ ವಿಚಾರ virutade Guruji 🙏ThankyousomuchGuruji🙏love you Guruji 🤍🌻🙏🙇‍♀️🙇‍♀️🙇‍♀️

  • @ashwinidc1978
    @ashwinidc1978 Рік тому +2

    Baari shoku narrate malpuvaru.... Good job👍👍👍🤩

  • @passwordTV1963
    @passwordTV1963 Рік тому

    ಬಹಳ ಭಿನ್ನವಾಗಿದೆ.

  • @sureshghanti4834
    @sureshghanti4834 Рік тому +1

    Sir ಅದ್ಭುತ ವಾದ ವಿಷಯ sir

  • @rameshjyothi7278
    @rameshjyothi7278 Рік тому +1

    Thank you Guruji Thank you Universe thank you Angels

  • @manasamysore8271
    @manasamysore8271 Рік тому +1

    Super super episode namaste

  • @mrp4681
    @mrp4681 9 місяців тому

    ಅದ್ಬುತವಾದ ನಿರೂಪಣೆ ಗುರುಗಳೇ 🙏🙏

  • @shanthasiddappa7005
    @shanthasiddappa7005 Рік тому

    Vivarane tumba sundara swarooavagide tnp sir.

  • @veenak4827
    @veenak4827 Рік тому +1

    Super gurugale daily live banni viahaya thekondu

  • @kavitha.B1815
    @kavitha.B1815 Рік тому +2

    ತುಂಬಾ ಧನ್ಯವಾದಗಳು ಗುರುಗಳೇ 🙏🙏💐

  • @baseteppabaseteppa239
    @baseteppabaseteppa239 2 дні тому

    🙏sir taleyalli tumba yochnegalu adkke eenmadebeku edarind mind confuse agta ede iddakke parihar tilisi

  • @bsb8329
    @bsb8329 Рік тому +3

    Thank you sir.🙏🙏🙏 Really you are great sir

  • @sujathar9243
    @sujathar9243 Рік тому

    Explanation of kerthana Excellent Tq

  • @ajithkharvi5403
    @ajithkharvi5403 9 місяців тому

    ಅದ್ಭುತ ವಿವಾರಣೆ 🙏🙏🙏❤❤❤❤

  • @sowbhagyads2323
    @sowbhagyads2323 Рік тому +3

    Mindman's analysis mechanism needs viewer's mind full attention to keep always right thinking beautiful poetry sure take us its blissing ends

  • @Rk_Bp_Charms
    @Rk_Bp_Charms Рік тому +4

    Respected Sir, my day starts with your video and it is helping me lot to be peaceful...Thanks a lot Sir, you are really great Sir

  • @prathimavg3829
    @prathimavg3829 Рік тому +2

    ಆದ್ಭುತ ಸರ್

  • @shakunthalladevish954
    @shakunthalladevish954 Рік тому

    Nice one can easily understand and follow. Story of devil appropriate

  • @vatsalakrishnappa7833
    @vatsalakrishnappa7833 9 місяців тому

    Thumba channagide. Sir

  • @saraswathibhat8959
    @saraswathibhat8959 Рік тому +1

    ಒಳ್ಳೆ ಅದ್ಭುತ ಮಾತು ಹೇಳಿದ್ದೀರಿ ಸರ್🙏👌

  • @amruthakdshetty9529
    @amruthakdshetty9529 Рік тому

    Wow bro so superb... Thanks to God

  • @SamratKumar-f5g
    @SamratKumar-f5g 10 місяців тому

    ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Ganesh-e4y3s
    @Ganesh-e4y3s 21 день тому

    Best speech on mindset busy all time and peace ourselves

  • @Dashapramati
    @Dashapramati Рік тому

    Great sir , i am quite surprised, bcz south canara person know abt kalluru subbannacharu and explaining the song which is wtitten by acharyaru .

  • @nagajyotibhat3445
    @nagajyotibhat3445 10 місяців тому

    Dhanyavadagalu 💐💐🙏🙏

  • @EkangiOntisalaga
    @EkangiOntisalaga 7 місяців тому

    What a knowledgeble person... 👌👌👌👍👍❤❤❤❤❤❤❤

  • @bhagyalakshmiv8611
    @bhagyalakshmiv8611 Рік тому +1

    Super thank you very much sir

  • @ವಿಶಾಲಾಕ್ಷಿಮಂಟೂರ

    ಶಾಲೆಗಳಲ್ಲಿ ಸಾಹಿತ್ಯದ ಆಸಕ್ತಿ ಬೆಳಸಬೇಕು.

  • @mamathakh6733
    @mamathakh6733 Рік тому +1

    Good Explanation gurugale....

  • @soumyaprakash9045
    @soumyaprakash9045 Рік тому +2

    ಅದ್ಬುತ ಗುರುಗಳೇ ಶರಣು🙏🙏

  • @ashwinidc1978
    @ashwinidc1978 Рік тому +2

    Modalige namma shaleya patagalalli edannella jasthi tharbeku... But teachers ge meaning gotthilla...

  • @LakshmiRajesh-v1p
    @LakshmiRajesh-v1p Рік тому

    Thank you sir nimage

  • @sowbhagyads2323
    @sowbhagyads2323 Рік тому +1

    I suppose instance about vast water stopping is about Kartaveeryarjuna

  • @sailakshmanr5457
    @sailakshmanr5457 9 місяців тому

    Super Sir Om Sai Ram jaiiiii Shri Ram 🌹❤️🌹🙏🙏🙏

  • @krishnagn7304
    @krishnagn7304 Рік тому

    ಕನ್ನಡ ಉಚ್ಚಾರಣೆ ಚೆನ್ನಾಗಿದೆ

  • @karthikBharadhwaj
    @karthikBharadhwaj Рік тому +2

    ದಯವಿಟ್ಟು Next class ಒಮ್ಮೆ ಮಂಗಳೂರಲ್ಲಿ ಇರಲಿ 🙏🏻🙏🏻🙏🏻🙏🏻

    • @DineshV9
      @DineshV9 Рік тому +1

      ಕಾಯುತ್ತಾ ಇದ್ದೇವೆ. ಪ್ಲೀಸ್ ಬೇಗ ಮಾಡಿ sir....

  • @manjunnatha381
    @manjunnatha381 4 місяці тому

    Super sir...always you are realistically decoding the secrets of nature...❤❤

  • @Rajashekhar7221
    @Rajashekhar7221 8 місяців тому

    🌹🌹🌹❤️❤️ಅದ್ಭುತವಾದ ನಿರೂಪಣೆ ಗುರುಗಳೇ 🌹❤️❤️❤️❤️

  • @rameshangadi2928
    @rameshangadi2928 6 місяців тому

    Dhanyawadagalu gurugale ❤❤

  • @chinnammapatil5865
    @chinnammapatil5865 Рік тому

    Sir, fantastic KANNADA Saaar (Neeru, hole, sagar ect.) Yestu hogalidaru saladu sir.

  • @hkkumar6711
    @hkkumar6711 4 місяці тому

    Great knowledge

  • @ananthapadmanabhamn6488
    @ananthapadmanabhamn6488 Рік тому +1

    Super...

  • @ShivarajHugar-lq3by
    @ShivarajHugar-lq3by Рік тому

    Wonderful massage Sir

  • @gaviranga9847
    @gaviranga9847 Рік тому +1

    Namaskaara gurugake

  • @manjulaputtaswamaiah8626
    @manjulaputtaswamaiah8626 Рік тому

    Super explanation sir

  • @NikkiSweety
    @NikkiSweety Рік тому +2

    Wow excellent sir 👏👏👏you are the best spiritual guru 🙏 hats off you sir 🙏🙏🙏🙏

  • @AshwiniKrish-ct7oj
    @AshwiniKrish-ct7oj Рік тому

    Very informative video🙏🙏

  • @shridharashwathpura3067
    @shridharashwathpura3067 Рік тому +1

    ಧನ್ಯವಾದಗಳು ಸರ್ 🙏🙏

  • @Blasters-710
    @Blasters-710 Рік тому +1

    Adbhuta sir, 🙏🙏🙏

  • @KoshikaKoshika-cl3vz
    @KoshikaKoshika-cl3vz Рік тому +1

    Thank you sri

  • @savithareddy4216
    @savithareddy4216 Рік тому +1

    hi shreenath avare sir kanisinalli hasiru bale, uttathi, grapes matte, kadale gida bandre yenu arth please heli

  • @keshavah6595
    @keshavah6595 Рік тому

    Chennagithu maranyya mara _manmatha ayya thande krishna

  • @dr.p.chandrammachandra2539
    @dr.p.chandrammachandra2539 Рік тому

    Thanks. A. Lot. Gurugi👍🙏🙏🙏🙏🙏

  • @raghavendrabhomakar5219
    @raghavendrabhomakar5219 Рік тому

    Excellent information.

  • @RamuRamu-fg6lx
    @RamuRamu-fg6lx Рік тому

    Very nice vedio

  • @arunadevi1549
    @arunadevi1549 Рік тому

    Thank you for. Your's message very. Nice. To Listen and exceLent explanation 🙏