ಅಣ್ಣಾ ನಾನು ಮನೆ ದೇವರಿಗೆ ಯಾವತ್ತೂ ಪೂಜೆ ಮಾಡೋದು ಬಿಟ್ಟಿಲ್ಲ. ಆದರು ನನ ಜೀವನದಲ್ಲಿ ಯಾಕೆ ಈ ಷ್ಟೆಲ್ಲ ಆಯ್ತು ಅಣ್ಣ.ರಾಯರಿಗೆ ನಾನು ಎಸ್ಟು ನಬoತಿನಿ ಆದರೂ ಅವರು ನನ್ thuba ಪರೀಕ್ಷೆ ಮಾಡತಾರೆ ಅಣ್ಣ. ಪ್ರತಿ ಗುರುವಾರ ಅವರ ಸೇವೆ ಮಾಡತೀನಿ.ಅವರ ಹತ್ರ ನನ್ ಕಷ್ಟ ಕಣ್ಣೀರು ನೀವು ನೋಡತಿದರೇ ನನ್ನ ಸೇವೆ ನಿಮಗೆ ಮುಟ್ಟಿದರೆ ಯಾವದಾದರು ಒಂದು ಕಡೆ ಪ್ರಸಾದ ಕೊಡಿ ಅಂತ ಎಷ್ಟು ಕೇಳ್ಳಿ ಕೋಡರೇ ಆ ತಂದೆ ಎಷ್ಟು ಪರೀಕ್ಷೇ ಮಾಡಿ ನಾನು ಕಣ್ಣಿರೂ ಹಾಕಿದಾಗ ಮಾತ್ರ ಕೊಡ್ತಾರೆ.ಯಾವ ದೇವರ ಸೇವೆ ಮಾಡಿದರು ನನಗೆ ದುಡ್ಡು ಬಂಗಾರ ಬೆಳ್ಳಿ ಕೋಡಿ ಹೇಳ್ಳಿ ಬೇಡಕಲ್ಲೋದಿ ಲ್ಲ ನನಗೆ ನನ್ ಮಕ್ಕಳಿಗೆ ಗಂಡನಿಗೆ ಆರೋಗ್ಯ ಆಯಸು ಸುಖ ಶಾoತಿ ಕೊಟ್ಟು ಕಾಪಾಡಿ ಅಂತಾ ಕೇಳ್ಳಕೋಳತಿನಿ ಅಣ್ಣಾ ಅಷ್ಟೇ. ಎಸ್ಟು ಬಂಗಾರ ಬೆಳ್ಳಿ ಇತ್ತು. ಜಾಸ್ತಿ ಎನ ಇರಲಿಲ್ಲ.. ಕಿವಿ ವೂಲೆ ಎರಡು ತಾಳ್ಳಿ ಒಂದ ಚೈನ ಸರ ಎರಡು ರಿoಗ ಇತ್ತು. ಎಲ್ಲರೂ ಮನೆ ಕಟ್ಟಿ ಮದುವೆನು ಮಾಡಕೋoಡು ಹೇಳಿ ಎಸ್ಟು ಮಾತಾಡಿದರು. ಎಲ್ಲರೂ ಹೇಗೆ ಮಾತಾಡಸ್ತಿದರು ಇಗ ನಾವು ಯಾರು ಅನ್ನೋದೇ ಗೋತಿಲ್ಲ ಅನೋತಾರಾ ಇದಾರೆ ಅಣ್ಣಾ. ಹೇಗೆ ಇoದ ಜೀವನ ಹೇಗೆ ಆಗಿ ಹೋಯಿತು ಅಣ್ಣಾ. ಇಗ ಕೂರಳಲ್ಲಿ ಒಂದು ತಾಳ್ಳಿ ಸರ ella Anna. ನಾನು ಯಾರಿಗು ಕೇಟ್ಟದನಾ ಮಾಡಿಲ್ಲ ಯಾರಿಗು ಒಂದ ಮೋಸ ಮಾಡಿಲ್ಲ ಅದರೂ ನನ್ ಜೀವನದಲ್ಲಿ ಯಾಕೆ ಇಷ್ಟೇಲ ಆಗಿ ಹೋಯಿತು ಅಣ್ಣಾ. ಆದರು ಬೇಜಾರು ಇಲ್ಲ ನನಗೆ ನನಗೆ ಈಗಲ್ಲೂ ದುಡ್ಡು ಬಂಗಾರ ಬೆಳ್ಳಿ ಬೇಡ ನನಗೆ ನನ್ನ ಮಕ್ಕಳಿಗೆ ಗಂಡನಿಗೆ ಆರೋಗ್ಯ ಆಯಸು ಸುಖ ಶಾoತಿ ಕೊಟ್ಟು ಕಾಪಾಡಿದರೇ ಸಾಕು ಅಣ್ಣ ನನ್ ಮನೆ ದೇವರು ನಾನು ನಂಬಿದ ದೇವರು ನನ್ estada ದೇವರು ರಾಯರ ಅಣ್ಣ.ನನ್ ಕಷ್ಟಕೇ ಆಗಿರೋ ಎಲ್ಲರ ದುಡ್ಡು ಮತ್ತೆ ಅವರಿಗೆ ನಾನು opasu ಕೋಡೋ ಹಾಗೆ ಆದರೇ ಸಾಕು. ದುಡ್ಡು ಕೊಡದೆ ಹೋದರು ಅಂತಾ ಮತ್ತೆ ನಮಗೆ ಕೆಟ್ಟದು ಮಾಡೋದು ಬೇಡ. ರಾಯರಿಗೆ ಗೋತು ನಾನು ಯಾರ ದುಡ್ಡಗು ಮೋಸ ಮಾಡಲ್ಲ ಅಂತ. ನನ್ ಹತ್ರಾನೇ ಇಲ್ಲದೆ ನಾನು ಹೇಗೆ ಅವರಿಗೆ ಕೊಡಲ್ಲಿ. ದುಡ್ಡು ಕೋಟೊರೀಗು ಗೊತ್ತು ಅಣ್ಣಾ ನಾನು ಮೋಸ ಮಾಡತೀನಿ ಇಲ್ಲ ಅಂತಾ ಆದರೂ ಅವರ ಕಣ್ಣ ಎದರೀಗೆ ಇಲ್ಲ ಅಂತಾ ಮತ್ತೆ ಏನಾದರೂ ಕೆಟ್ಟದು ಆಗಲ್ಲಿ ಅಂತ ಮಾಡತಾರೋ ಅನೋ ಬಯ ಅಣ್ಣಾ.
ಅಣ್ಣ ತುಂಬಾ ತುಂಬಾ ಧನ್ಯವಾದಗಳು 🙏🙏ಹೊಸ ಹೊಸದಾಗಿ ರಾಯರನ್ನ ಆರಾಧಿಸೋದು ಹೇಗೆ ಅನ್ನೋದ್ನ ತುಂಬಾ ಚನ್ನಾಗಿ ಹೇಳಿಕೊಡ್ತಿರಾ ತುಂಬಾ ಧನ್ಯವಾದಗಳು ಎಷ್ಟೋ ನೊಂದಿರೋ ಜೀವಗಳಿಗೆ ದಾರಿನೇ ಕಾಣ್ತಿಲ್ಲ ಅನ್ನೋರಿಗೆ ಈ ನಿಮ್ ವಿಡಿಯೋ ದಾರಿ ದೀಪವಾಗಲಿ ಅಣ್ಣ ಇದೆ ತರ ರಾಯರ ಸೇವೆ ಮಾಡೋದು ಹೇಗೆ ಅಂತ ತಿಳ್ಸಿ ಕೊಡ್ತೀರಿ ತುಂಬಾ ಧನ್ಯವಾದಗಳು 🙏🙏🙏🌺ರಾಯರು ಒಳ್ಳೇದು ಮಾಡ್ಲಿ ನಿಮ್ಗೆ ನಿಮ್ಮ ಕುಟುಂಬದವರಿಗೂ 🙏🙏ರಾಯರಿದ್ದಾರೆ 🙏🙏ರಾಯರಿದ್ದಾರೆ 🌺🌺🙏🙏 ದುರ್ವಾಧಿದ್ವಂತರವಾಯೇ ವೈಷ್ಣವೆಂದಿವರಂದವೇ ಶ್ರೀ ರಾಘವೇಂದ್ರ ಗುರುವೇ ನಮಃ 🌺🌺🙏🙏🌺🌺
Nanu 7 guruvarada rayara vrata madta iddini ee vara 3 ne vrata andu ekadashi bandide nanu hege puje madodu artha agta illa ekadashi dina alankara madabardu antare matte vrata hege madodu
Anna december 11 Ekadashi dena pooje yella madi rayara attira ಹೂ Prasada keli adhmele Swalpa hottu adhmele Nan padige kutidde Nanu sumne Rayara photo wall mele edhe nam Maneli Aa photo kelage nan padige nan kutidde Aga rayaru ಹೂ prasada kotru tulasi prasada kotru Aga present nan mansalli enu kelta erlilla Nan keli swalpa hottu agi sumne kutaga kotru anns rayaru En Arta anna Plz Heli🙏🏻🙏🏻🙏🏻
Guruve Sharanam❤❤ 100%true words brother naanu naamaalekhana barithidini book mugdithu mathe order madidde mrng rayarigr 3.30 ge eddu pooje madidde avaga bedkondide ivath book bandre nan kstagalu bega parihara aguthe raayare antha nim anugrha nanmele ide antha but afternoon vargu barlila thumba bejaralli malkonde miracle andre 3 pm ge order banthu .yavthu 1pm mele post ee kade barola but ivth banthu thumba kushi aithu athbitte raayaridare❤❤❤
ಅಣ್ಣ ನಾನು ರೇಖಾ ಅಣ್ಣ ಏರಡನೇ ಗುರುವಾರ ಹೂವು ಕೊಟ್ಟಿದ್ದಾರೆ ಅಣ್ಣ ಅಂದ್ರೆ ನಾನು ಕೈ ಮುಗಿಯುವಗ ಕೊಟ್ಟಿಲ್ಲ ಅಣ್ಣ ಆಯಿತು ಸರಿ ಅಂತ ಹೇದು ಬದೆ ಅಣ್ಣ ಮತ್ತೆ ಏರಡು ನಿಮಿಷ ಅದ ಮೇಲೆ ಹೋಗಿ ನೋಡಿದಾಗ ರಾಯರು ಮತ್ತು ಆಂಜನೇಯ ಇಬ್ಬರು ಹೂವನ್ನು ಕೊಟ್ಟಿದರು ಅಣ್ಣ ನಾನು ಸಂತೋಷ ಪಡಬೇಕೂ ಏನೋ ಅಂತ ಅನಾಕಬೇಕು ಅಣ್ಣ ದಯಮಾಡಿ ತಿಳಿಸಿ ಅಣ್ಣ ಓ೦ ಶ್ರೀ ಗುರುರಾಘವೇಂದ್ರಯಾ ನಮಃ
Anna nanu 7 guruvarada vratha maddhe nenne guruvarake mugithu a dhina navu rayarige abhishekake kottidhvi mathe maneli adge madi 10 janakke badisthe thumba Kushi aythu anna rayarindanu hu prasada sikthu anna mathe ennondh bejar yenanadre nam maneli nam mane dhevru photo agli vigraha agli ella nav tharake agila anna yen madadhu gothagthila dhayavittu rayaru hegadru madi nam mane devru photo tharskolange madli antha nanu bedkothini nivu bedkoli anna pls
ಅಣ್ಣಾ ನಾನು ಎಲ್ಲ ಕೆಪಿಎಸ್ಸಿ ಎಕ್ಸಾಮ್ಸ್ ಬರೀತೀನಿ ಬಟ್ ಎಕ್ಸಾಮ್ ಹಾಲ್ ಅಲ್ಲಿ ನನಗೆ ಸರಿಯಾಗಿ ಆಂಸರ್ ಮಾಡಲಿಕೆ ಅಗತ ಇಲ್ಲ...... ನನ್ನ ತಯಾರ್ಲಿ ಅಲ್ಲಿ ಏನು ಕೊರತೆ ಇದ್ದೆ ಅಂತ ತಿಳಿತಿಲ್ಲಾ ಅಣ್ಣಾ 😢😢😢 ತುಂಬಾನೇ ಬೇಜಾರ ಅನಿಸ್ತಾ ಇದೆ ಅಣ್ಣಾ 😢😢😢😢
Anna nange yargu agdhe ero thara agidhe nange mind ninthogidhe yochne madoke agthila bhavanegalu ninthuhogidhe kama ella anna e jeevna beda antha sayoke ogidde anna edukke nanu enu madli anna
ನಮಸ್ತೆ ಅಣ್ಣ ನಾವು ಮೊದಲಿಂದ ರಾಯರ ಫೋಟೋಗೆ ಪೂಜೆಯನ್ನು ಮಾಡುತ್ತಿದ್ದೆವು ಆದರೆ ಇತ್ತೀಚೆಗೆ ನಂಬಿಕೆ ಇಟ್ಟು ಪೂಜೆ ಮಾಡಲು ಹೊರಟಿದ್ದೇವೆ ಆದರೆ ಕೆಲವರು ಹೇಳುತ್ತಾರೆ ರಾಯರ ಫೋಟೋಕ್ಕೆ ಹಾಕಿದ ಹೂಗಳನ್ನು ರಾತ್ರಿ ಮಲಗುವ ಒಳಗೆ ಹೂವುಗಳನ್ನು ತೆಗೆಯಬೇಕು ಎಂದು ಇದರ ಬಗ್ಗೆ ದಯಮಾಡಿ ತಿಳಿಸಿ
Anna Nan ganda bere hengsara sahavasdinda mane ella haalu maadtidare anna nange tumba hoditare anna avra ee kett abyasa bidsoke enadru parihara tilsi anna jeevana beda ansi bittide anna
ಅಣ್ಣ ಈ ಕಡೆ ರಾಯರ ಮಠ ಇಲ್ಲ ನಾವು ಮನೆಯಲ್ಲಿ ಪೂಜೆ ಮಾಡುತ್ತೇವೆ ಸರಿನಾ ಈಗಾಗಲೇ ನಾನು ಮೂರು ಗುರುವಾರ ಮಾಡಿದ್ದೆ ಆದರೆ ಹೆಣ್ಣುಮಕ್ಕಳ ಪ್ರಾಬ್ಲಮ್ ಒಂದು ವಾರ ಬಿಟ್ಟೆ ಆದರೆ ಮತ್ತೆ ಗುರುವಾರ ಮಾಡುವಷ್ಟರಲ್ಲಿ ನಾವು ಮನೆ ದೇವರ ರೂಮು ಕಟ್ಟಿಸುತ್ತಾ ಇದ್ದೀವಿ ಪೂರ್ತಿ ಕ್ಲಿಯರ್ ಆದ ನಂತರ ಮಾಡಬಹುದಾ ಮಾಡಬಹುದಾ ಹೇಳಿ ಅಣ್ಣ🙏🙏
ರಾಯರ ಮುದ್ದು ಮಗಳಿಗೆ.. ಎಲ್ಲ ಮುಕ್ಕೋಟಿ ದೇವಾನು ದೇವತೆಗಳ ಆಶೀರ್ವಾದ ಇದೆ..ಎಲ್ಲಾ ರಾಯರ ಭಕ್ತರ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು ಪುಟ್ಟ ನಗು ನಗುತ್ತಾ ಇರಿ ದೇವರು ಒಳ್ಳೆಯದನ್ನು ಮಾಡಲಿ ನಿಮಗೆ 💐
ರಾಯರಿದ್ದಾರೆ ಕಾಪಾಡು ತಂದೆ . ಮಕ್ಕಳ ಮೇಲೆ ನಿಮ್ಮ ಅನುಗ್ರಹ ಸದಾ ಇರಲಿ ತಂದೆ 🙏🏻🙏🏻🙏🏻🙏🏻🙏🏻 ಶ್ರೀ ಗುರು ರಾಘವೇಂದ್ರಾಯ ನಮಃ 🙏🏻🙏🏻🙏🏻
Kapadu thande 🙏🙏🙏🙏🌼🌼
ತುಂಬಾ ಧನ್ಯವಾದಗಳು ಅಣ್ಣ 🙏🏻
ಅಣ್ಣಾ ನಾನು ಮನೆ ದೇವರಿಗೆ ಯಾವತ್ತೂ ಪೂಜೆ ಮಾಡೋದು ಬಿಟ್ಟಿಲ್ಲ. ಆದರು ನನ ಜೀವನದಲ್ಲಿ ಯಾಕೆ ಈ ಷ್ಟೆಲ್ಲ ಆಯ್ತು ಅಣ್ಣ.ರಾಯರಿಗೆ ನಾನು ಎಸ್ಟು ನಬoತಿನಿ ಆದರೂ ಅವರು ನನ್ thuba ಪರೀಕ್ಷೆ ಮಾಡತಾರೆ ಅಣ್ಣ. ಪ್ರತಿ ಗುರುವಾರ ಅವರ ಸೇವೆ ಮಾಡತೀನಿ.ಅವರ ಹತ್ರ ನನ್ ಕಷ್ಟ ಕಣ್ಣೀರು ನೀವು ನೋಡತಿದರೇ ನನ್ನ ಸೇವೆ ನಿಮಗೆ ಮುಟ್ಟಿದರೆ ಯಾವದಾದರು ಒಂದು ಕಡೆ ಪ್ರಸಾದ ಕೊಡಿ ಅಂತ ಎಷ್ಟು ಕೇಳ್ಳಿ ಕೋಡರೇ ಆ ತಂದೆ ಎಷ್ಟು ಪರೀಕ್ಷೇ ಮಾಡಿ ನಾನು ಕಣ್ಣಿರೂ ಹಾಕಿದಾಗ ಮಾತ್ರ ಕೊಡ್ತಾರೆ.ಯಾವ ದೇವರ ಸೇವೆ ಮಾಡಿದರು ನನಗೆ ದುಡ್ಡು ಬಂಗಾರ ಬೆಳ್ಳಿ ಕೋಡಿ ಹೇಳ್ಳಿ ಬೇಡಕಲ್ಲೋದಿ ಲ್ಲ ನನಗೆ ನನ್ ಮಕ್ಕಳಿಗೆ ಗಂಡನಿಗೆ ಆರೋಗ್ಯ ಆಯಸು ಸುಖ ಶಾoತಿ ಕೊಟ್ಟು ಕಾಪಾಡಿ ಅಂತಾ ಕೇಳ್ಳಕೋಳತಿನಿ ಅಣ್ಣಾ ಅಷ್ಟೇ. ಎಸ್ಟು ಬಂಗಾರ ಬೆಳ್ಳಿ ಇತ್ತು. ಜಾಸ್ತಿ ಎನ ಇರಲಿಲ್ಲ.. ಕಿವಿ ವೂಲೆ ಎರಡು ತಾಳ್ಳಿ ಒಂದ ಚೈನ ಸರ ಎರಡು ರಿoಗ ಇತ್ತು. ಎಲ್ಲರೂ ಮನೆ ಕಟ್ಟಿ ಮದುವೆನು ಮಾಡಕೋoಡು ಹೇಳಿ ಎಸ್ಟು ಮಾತಾಡಿದರು. ಎಲ್ಲರೂ ಹೇಗೆ ಮಾತಾಡಸ್ತಿದರು ಇಗ ನಾವು ಯಾರು ಅನ್ನೋದೇ ಗೋತಿಲ್ಲ ಅನೋತಾರಾ ಇದಾರೆ ಅಣ್ಣಾ. ಹೇಗೆ ಇoದ ಜೀವನ ಹೇಗೆ ಆಗಿ ಹೋಯಿತು ಅಣ್ಣಾ. ಇಗ ಕೂರಳಲ್ಲಿ ಒಂದು ತಾಳ್ಳಿ ಸರ ella Anna. ನಾನು ಯಾರಿಗು ಕೇಟ್ಟದನಾ ಮಾಡಿಲ್ಲ ಯಾರಿಗು ಒಂದ ಮೋಸ ಮಾಡಿಲ್ಲ ಅದರೂ ನನ್ ಜೀವನದಲ್ಲಿ ಯಾಕೆ ಇಷ್ಟೇಲ ಆಗಿ ಹೋಯಿತು ಅಣ್ಣಾ. ಆದರು ಬೇಜಾರು ಇಲ್ಲ ನನಗೆ ನನಗೆ ಈಗಲ್ಲೂ ದುಡ್ಡು ಬಂಗಾರ ಬೆಳ್ಳಿ ಬೇಡ ನನಗೆ ನನ್ನ ಮಕ್ಕಳಿಗೆ ಗಂಡನಿಗೆ ಆರೋಗ್ಯ ಆಯಸು ಸುಖ ಶಾoತಿ ಕೊಟ್ಟು ಕಾಪಾಡಿದರೇ ಸಾಕು ಅಣ್ಣ ನನ್ ಮನೆ ದೇವರು ನಾನು ನಂಬಿದ ದೇವರು ನನ್ estada ದೇವರು ರಾಯರ ಅಣ್ಣ.ನನ್ ಕಷ್ಟಕೇ ಆಗಿರೋ ಎಲ್ಲರ ದುಡ್ಡು ಮತ್ತೆ ಅವರಿಗೆ ನಾನು opasu ಕೋಡೋ ಹಾಗೆ ಆದರೇ ಸಾಕು. ದುಡ್ಡು ಕೊಡದೆ ಹೋದರು ಅಂತಾ ಮತ್ತೆ ನಮಗೆ ಕೆಟ್ಟದು ಮಾಡೋದು ಬೇಡ. ರಾಯರಿಗೆ ಗೋತು ನಾನು ಯಾರ ದುಡ್ಡಗು ಮೋಸ ಮಾಡಲ್ಲ ಅಂತ. ನನ್ ಹತ್ರಾನೇ ಇಲ್ಲದೆ ನಾನು ಹೇಗೆ ಅವರಿಗೆ ಕೊಡಲ್ಲಿ. ದುಡ್ಡು ಕೋಟೊರೀಗು ಗೊತ್ತು ಅಣ್ಣಾ ನಾನು ಮೋಸ ಮಾಡತೀನಿ ಇಲ್ಲ ಅಂತಾ ಆದರೂ ಅವರ ಕಣ್ಣ ಎದರೀಗೆ ಇಲ್ಲ ಅಂತಾ ಮತ್ತೆ ಏನಾದರೂ ಕೆಟ್ಟದು ಆಗಲ್ಲಿ ಅಂತ ಮಾಡತಾರೋ ಅನೋ ಬಯ ಅಣ್ಣಾ.
ಅಣ್ಣ ತುಂಬಾ ತುಂಬಾ ಧನ್ಯವಾದಗಳು 🙏🙏ಹೊಸ ಹೊಸದಾಗಿ ರಾಯರನ್ನ ಆರಾಧಿಸೋದು ಹೇಗೆ ಅನ್ನೋದ್ನ ತುಂಬಾ ಚನ್ನಾಗಿ ಹೇಳಿಕೊಡ್ತಿರಾ ತುಂಬಾ ಧನ್ಯವಾದಗಳು ಎಷ್ಟೋ ನೊಂದಿರೋ ಜೀವಗಳಿಗೆ ದಾರಿನೇ ಕಾಣ್ತಿಲ್ಲ ಅನ್ನೋರಿಗೆ ಈ ನಿಮ್ ವಿಡಿಯೋ ದಾರಿ ದೀಪವಾಗಲಿ ಅಣ್ಣ ಇದೆ ತರ ರಾಯರ ಸೇವೆ ಮಾಡೋದು ಹೇಗೆ ಅಂತ ತಿಳ್ಸಿ ಕೊಡ್ತೀರಿ ತುಂಬಾ ಧನ್ಯವಾದಗಳು 🙏🙏🙏🌺ರಾಯರು ಒಳ್ಳೇದು ಮಾಡ್ಲಿ ನಿಮ್ಗೆ ನಿಮ್ಮ ಕುಟುಂಬದವರಿಗೂ 🙏🙏ರಾಯರಿದ್ದಾರೆ 🙏🙏ರಾಯರಿದ್ದಾರೆ 🌺🌺🙏🙏 ದುರ್ವಾಧಿದ್ವಂತರವಾಯೇ ವೈಷ್ಣವೆಂದಿವರಂದವೇ ಶ್ರೀ ರಾಘವೇಂದ್ರ ಗುರುವೇ ನಮಃ 🌺🌺🙏🙏🌺🌺
ತುಂಬ ಧನ್ಯವಾದಗಳು ಮ..
ರಾಯರು ಯಾವಾಗಲೂ ನಿಮ್ಮೊಂದಿಗೆ ಇದ್ದು
ಸದಾ ಕಾಲ ನೆರಳಾಗಿ ಕಾಪಾಡಲಿ...ನಿಮ್ಮ ಎಲ್ಲಾ ಕಷ್ಟಗಳು ದೂರ ಆಗಲಿ ರಾಯರು ಒಳ್ಳೆಯದನ್ನು ಮಾಡಲಿ ನಿಮಗೆ👏
ರಾಯರಿದ್ದಾರೆ 👏👏
ನಾನು 7 ಗುರುವಾರ ವೃತ ಮಾಡಿದೆ ಆದರೆ ನನಗೆ ಇನ್ನು ಆರೋಗ್ಯ ಸರಿ ಆಗಲಿಲ್ಲ ,ನನ್ನ ಜೀವನದಲ್ಲಿ ಐದು ವರ್ಷದಿಂದ ತುಂಬಾನೇ ಆರೋಗ್ಯ ಸಮಸ್ಯೆ ಇದೆ ಇನ್ನು ಪರಿಹಾರ ಆಗಿಲ್ಲ ಅಣ್ಣ
Shree raghavendraya namaha 🕉️🪔🪔🪔🪔🪔🙏🙏🙏🙏🙏🌹🌹🌹🌹🌹🍑🍑🍑🍑🍑🥥🥥🥥🥥🥥❤️
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🪷🌺🌻🏵️🙏🏵️🙏🌻 ನನ್ನ ಪ್ರೀತಿಯ ದೇವರು ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🪷🌺🌻🙏🏵️🌼🙏
🙏🌺ನನ್ನ ಜೊತೆ ರಾಯರಿದ್ದಾರೇ 🌺🙏ಓಂ ಶ್ರೀ ಪರಿಮಳಾಚಾರ್ಯಾಯ ನಮಃ 🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏🙏🙏🙏🙏
Nija ri bro nivu helliddu 🙏🙏 Om Raghavendra swami🙏
Namagu rayarinda tumba olleyadagide
ನನ್ನ ಹೃದಯದಲ್ಲಿ ಕನಸಿನಲ್ಲಿ ಮನಸ್ಸಿನಲ್ಲಿ ಸದಾ ರಾಯರು ನೆಲೆಸಿರಲಿ ಪ್ರಭುವೇ ಹರಸು ನಮ್ಮ ಮನೆಯ ಎಲ್ಲರನ್ನು
Bro ole maiti helukottidera tq bro nem vedios gagi kayita ertive gurugale lv you ragappppa nemge rayaru yavaglu chanaetieli ❤❤❤❤❤❤
ಅವಶ್ಯಕವಾದ ಮಾಹಿತಿ ನೀಡಿದ್ದೀರಿ......
ಸರಳ ಹಾಗೂ ಸುಲಭ....... 🎉🎉🎉🎉🎉🎉
ತುಂಬ ಧನ್ಯವಾದಗಳು ಸರ್...ರಾಯರ ಆಶೀರ್ವಾದ ಅನುಗ್ರಹ ನಿಮ್ಮೊಂದಿಗೆ ಸದಾ ಕಾಲ ಇರಲಿ 🙇🙏
🌹🙏🐄🌿 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🌹 ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ❤ ❤
Om Shri Guru ragabendra sawmi namaha kapadu baba Nana makkalannu 🙏🙏🙏🙏🙏🙏🙏🙏🙏🌹🌹🌹🌹🌹🙏🙏🙏🙏🙏
Anna nanu mantralya ge ogona ankodini ogi bandu estu dina pooje madbeku anna
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ❤
Om Shree Guru Raghavendraya namaha
Shri guru raghavendraya namah
Nija
ತುಂಬಾ ಒಳ್ಳೆ ವಿಷಯ ತಿಳಿಸಿದ್ದೀರಾ 😍
Super ❤❤❤❤
Nanu 7 guruvarada rayara vrata madta iddini ee vara 3 ne vrata andu ekadashi bandide nanu hege puje madodu artha agta illa ekadashi dina alankara madabardu antare matte vrata hege madodu
Bro nanu mantralaya odagaa gold sikkittu adanna rayara Munde ero hundige hakdeee brooo nanu madedu sarinaa bro
ಓಂ ಶ್ರೀ ಗುರು ರಾಘವೇಂದ್ರಯ ನಮಃ
Om srhee raga vendraya nmha🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Nivu helo ondondu mahitinu jeevanakke tumba avashyak vagive anna
🙏👏
ಓಂ ಶ್ರೀ ಗುರು raghvendrya ನಮಃ ಅಣ್ಣಾ
Om Sri Guru Raghavendraya Namaha 🙏🙏🌺🌺🙏🙏🌺🌺🙏🙏Rayariddare Rayariddare Rayariddare 🌿🌿🌴🌴🐄🐄🪔🪔🙇♀️🙇♀️
Om Sri gururaghavendraya namaha. U r very very true
Shree guru ragavendraya namaha hi Anna hegiddira
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
🙏🌹🪔🪔🌹🙏
🙏🌹🍎🍎🌹🌺
Sree guru raghavendraya namaha ❤❤❤
🙏🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏
Tq u so much mahi om sri guru ragavendray namaha ellarannu kapadu nanappa 🌺🙏🏻🌿🌺🙏🏻🌿🌺🙏🏻🌿🌺🙏🏻🌿🌺🙏🏻🌿🌺🙏🏻🌿
🙇🙇🙏🙏
Om shree guru raghvendraya namahh🙏🙏
Om Sri raghavedraya namaha
Anna december 11
Ekadashi dena pooje yella madi rayara attira ಹೂ Prasada keli adhmele
Swalpa hottu adhmele
Nan padige kutidde Nanu sumne
Rayara photo wall mele edhe nam Maneli
Aa photo kelage nan padige nan kutidde
Aga rayaru ಹೂ prasada kotru tulasi prasada kotru
Aga present nan mansalli enu kelta erlilla
Nan keli swalpa hottu agi sumne kutaga kotru anns rayaru
En Arta anna
Plz Heli🙏🏻🙏🏻🙏🏻
Anna nanu madttene
Kanditha madthini pooje😢😢😢
Nija Anna Rai Reddy are Shri Guru raghavendraya namaha
Sri guru ragavendray namaha
yellargu olledagli🎉🎉🎉
Om sri raghavendra namah
ಈ ವೃತ್ತ ವನ್ನು ನಾಳೆಯಿಂದ ಪ್ರಾರಂಭಿಸಬಹುದ ಇವತ್ತು ಸಮಯ ಲೇಟ ಆಗಿದೆ ದಯವಿಟ್ಟು ಉತ್ತರಿಸಿ
ಗುರುವಾರ ದಿಂದ ಶುರು ಮಾಡಿ ಮ
Brother heartily request nanu 26 - 12-2024 mantralayakke hogabeku anakondini hogabahuda please reply madi Brother avattu ekadasi irutte pooje irutta ilva anta gottagatilla
🙏🏻🙏🏻
Anna upavasa irbekka pooje mado days
Anna yavsglu msg madtini makalsguhudake ysv thara pooje madbeku
Hai anna Nan magalu 5 standard navodaya exam baribeku avalu thumba channagi oduta edale so avalu selection agbeku adikke olle anusttana. Heli anna
Plz replay madi anna 🙏🙏🙏
Anna job siguva vrata idre heli Anna Nan madtene Anna nange kelsa sikidre namma manege neravu agotte Anna plz
Last year anna dodda magalu select agilla anna plz help me
❤❤❤❤❤❤❤❤❤❤❤❤❤💕🎉🎉🙏🙏🙏🙏
Guruve Sharanam❤❤ 100%true words brother naanu naamaalekhana barithidini book mugdithu mathe order madidde mrng rayarigr 3.30 ge eddu pooje madidde avaga bedkondide ivath book bandre nan kstagalu bega parihara aguthe raayare antha nim anugrha nanmele ide antha but afternoon vargu barlila thumba bejaralli malkonde miracle andre 3 pm ge order banthu .yavthu 1pm mele post ee kade barola but ivth banthu thumba kushi aithu athbitte raayaridare❤❤❤
ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ
ಮನೆ ದೇವರು ಗೊತ್ತಿಲ್ಲ
Naanu prati guruvar tuppada deepa hachutene sir
🙏❤❤❤❤❤❤❤🙏
ಅಣ್ಣ ನಾನು ರೇಖಾ ಅಣ್ಣ ಏರಡನೇ ಗುರುವಾರ ಹೂವು ಕೊಟ್ಟಿದ್ದಾರೆ ಅಣ್ಣ ಅಂದ್ರೆ ನಾನು ಕೈ ಮುಗಿಯುವಗ ಕೊಟ್ಟಿಲ್ಲ ಅಣ್ಣ ಆಯಿತು ಸರಿ ಅಂತ ಹೇದು ಬದೆ ಅಣ್ಣ ಮತ್ತೆ ಏರಡು ನಿಮಿಷ ಅದ ಮೇಲೆ ಹೋಗಿ ನೋಡಿದಾಗ ರಾಯರು ಮತ್ತು ಆಂಜನೇಯ ಇಬ್ಬರು ಹೂವನ್ನು ಕೊಟ್ಟಿದರು ಅಣ್ಣ ನಾನು ಸಂತೋಷ ಪಡಬೇಕೂ ಏನೋ ಅಂತ ಅನಾಕಬೇಕು ಅಣ್ಣ ದಯಮಾಡಿ ತಿಳಿಸಿ ಅಣ್ಣ ಓ೦ ಶ್ರೀ ಗುರುರಾಘವೇಂದ್ರಯಾ ನಮಃ
🙏
Anna vrata maduvaga only guruvara nelada mele malgbeka Or full vrata complete ago vargu nelad mele malgbeka heli anna
Anna nanu 7 guruvarada vratha maddhe nenne guruvarake mugithu a dhina navu rayarige abhishekake kottidhvi mathe maneli adge madi 10 janakke badisthe thumba Kushi aythu anna rayarindanu hu prasada sikthu anna mathe ennondh bejar yenanadre nam maneli nam mane dhevru photo agli vigraha agli ella nav tharake agila anna yen madadhu gothagthila dhayavittu rayaru hegadru madi nam mane devru photo tharskolange madli antha nanu bedkothini nivu bedkoli anna pls
Anna nenne kanasinalli yaro bandu 2mandige 30 rs duddu mathu rayara poto
kodtha edru adre nange kottilla edara artha alli anna
ಅಣ್ಣಾ ನಾಮಲೇಖಾನ ಬರೆಯುವ ಬಗ್ಗೆ tilisi
Namaste nange anarogyA dinda edini nan. Ushr agbekp. En. Mad bekpa.
Evattu Rayara 5 weeks vratha madabahuda Andre ekadashi Dina anna
Next week shuru madi
TQ anna suddenly nanage mahiti madidakke 🙏🙏
Anna nanu job huduktidene but kelsa agtilla anna nanagagi rayallalli kelikolli anna bega kesa sigli anta
ಅಣ್ಣಾ ನಾನು ಎಲ್ಲ ಕೆಪಿಎಸ್ಸಿ ಎಕ್ಸಾಮ್ಸ್ ಬರೀತೀನಿ ಬಟ್ ಎಕ್ಸಾಮ್ ಹಾಲ್ ಅಲ್ಲಿ ನನಗೆ ಸರಿಯಾಗಿ ಆಂಸರ್ ಮಾಡಲಿಕೆ ಅಗತ ಇಲ್ಲ...... ನನ್ನ ತಯಾರ್ಲಿ ಅಲ್ಲಿ ಏನು ಕೊರತೆ ಇದ್ದೆ ಅಂತ ತಿಳಿತಿಲ್ಲಾ ಅಣ್ಣಾ 😢😢😢 ತುಂಬಾನೇ ಬೇಜಾರ ಅನಿಸ್ತಾ ಇದೆ ಅಣ್ಣಾ 😢😢😢😢
Namaste Anna 7vaarad vruta madta iddini, idannu madidare nadeyutta Anna please heli Anna 🙏🙏
ಬೇಡ 07 ಗುರುವಾರದ ವ್ರತದಲ್ಲೇ ನಿಮಗೆ ಎಲ್ಲಾ ಫಲಗಳು ಸಿಗುತ್ತದೆ
Ok Anna 🙏🙏
Raayariddaare raayariddaare raayariddaare raayariddaare raayariddaare
👏
Govt job ge try madatiddini prati sala svalpdaralle miss aagatide ena madabeku gotta aagatilla anna
Nanu matakke hogi tuppa deepa pooje madtini anta keli pooje madidare jwara ennenadaru samasye Shuru agutte Yake.
E sala madi enu agalla rayaru nodikolluttare
Anna nanu ankodiru kelasa agali anta rayara hatra pratane madi anna plz🙏🙏🙏
ಕಂಡಿತಾ ಆಗುತ್ತೆ ಮ ರಾಯರು ಇದ್ದಾರೆ
ಅಣ್ಣಾ ನಾನು ಕೆಲ್ಸಾ ಹುಡುಕ್ತಾ ಇದೇನೆ ಕೆಲ್ಸಾ ನೆ ಸಿಗ್ತಿಲ್ಲ ಎಸ್ಟ್ ಪ್ರಯತ್ನ ಮಧುದ್ರುವೆ ಎನ್ ಪೂಜೆ ಮಾಡ್ಬೇಕು ಅಣ್ಣಾ
ಸ್ವಲ್ಪ ಸಹಾಯ ಮಾಡಿ
Anna Nan mane devra photo Nan maneli illa yen madodu anna
Olle hudgana olle sambanda kudi bandu marriage agodakke enadu vrata heli bro..
07 ಗುರುವಾರದ ವ್ರತವನ್ನು ಮಾಡಿ..
ಕಂಡಿತಾ ಆಗುತ್ತೆ ವಿಡಿಯೋ ಅಪ್ಲೋಡ್ ಮಾಡಿದ್ದೇನೆ ಅದನ್ನು ನೋಡಿ
Anna 9 dina mudupu katoke evatu start madidre next guruvara ekadashi barute avtu mudupu katboda Anna please thilsi kodi 🙏🙏🙏
ಅವತ್ತು ಮುಡುಪು ಕಟ್ಟಿ ಆದರೆ ರಾಯರಿಗೆ ನೈವೇದ್ಯ ಇಡಬೇಡಿ..
Anna nange madve agi 9varsa aytu magu agilla adakke nanu 9 Dina da Puje madtidini
Madi ma.. rayaru prasadisuttare
Anna navu maneyalle photo ittu madanahudu
Anna nange yargu agdhe ero thara agidhe nange mind ninthogidhe yochne madoke agthila bhavanegalu ninthuhogidhe kama ella anna e jeevna beda antha sayoke ogidde anna edukke nanu enu madli anna
ಚಿಂತೆ ಮಾಡಬೇಡಿ ಈ ತರಹದ ಒಂದು ಸಮಯ ಕೆಲವರ ಜೀವನದಲ್ಲಿ ಬರುತ್ತದೆ..
ರಾಯರನ್ನು ಪೂಜಿಸುತ್ತಾ ಬನ್ನಿ ಸರಿ ಹೋಗುತ್ತೆ ಮ
ಅಣ್ಣಾ ನಾನು 21ದಿನದ ಸಂಕಲ್ಪ ವ್ರತ ಮಾಡ್ತಿದೀನಿ.... ಅದರ ಜೊತೇಲೆ ಈ ಪೂಜೆ ಮಾಡಬಹುದಾ
ಬೇಡ 21 ದಿನದ ಸೇವೆ ಮಾಡಿ ಎಲ್ಲಾ ಫಲಗಳನ್ನು ಅದರಲ್ಲೇ ನೀಡುತ್ತಾರೆ ರಾಯರು
ಆಯ್ತು ಅಣ್ಣಾ
ನಮಸ್ತೆ ಅಣ್ಣ ನಾವು ಮೊದಲಿಂದ ರಾಯರ ಫೋಟೋಗೆ ಪೂಜೆಯನ್ನು ಮಾಡುತ್ತಿದ್ದೆವು ಆದರೆ ಇತ್ತೀಚೆಗೆ ನಂಬಿಕೆ ಇಟ್ಟು ಪೂಜೆ ಮಾಡಲು ಹೊರಟಿದ್ದೇವೆ ಆದರೆ ಕೆಲವರು ಹೇಳುತ್ತಾರೆ ರಾಯರ ಫೋಟೋಕ್ಕೆ ಹಾಕಿದ ಹೂಗಳನ್ನು ರಾತ್ರಿ ಮಲಗುವ ಒಳಗೆ ಹೂವುಗಳನ್ನು ತೆಗೆಯಬೇಕು ಎಂದು ಇದರ ಬಗ್ಗೆ ದಯಮಾಡಿ ತಿಳಿಸಿ
Howda
ಹಾಗೇ ಮಾಡ್ಬಾರ್ದು.. ಮರು ದಿನ ಸ್ನಾನ ಮಾಡಿ ಹೂ ಎಲ್ಲಾ ತೆಗೆದು ಮತ್ತೆ ದೀಪ ಹಾಚ್ಬೇಕು.. ರಾಯರಿದ್ದಾರೆ ❤️
Howda nanu kuda rayaranna pooje madtini
ಹೌದು ಅಣ್ಣ ನಮಗೂ ಅದೇ ಕನ್ಫ್ಯೂಷನ್ ಇದೆ ಅದರ ಬಗ್ಗೆ ಸ್ವಲ್ಪ ತಿಳಿಸಿ
ಹಾಗೆ ದೇವರ ಮನೆಯಲ್ಲಿ ಇಡೀ ರಾತ್ರಿ ದೀಪ ಹಚ್ಚಿ ಇಡಬೇಕಂತೆ ಬೆಳಗ್ಗೆವರೆಗೂ ಇರಬೇಕು ಅಂತೆ ಸ್ವಲ್ಪ ತಿಳಿಸಿ
Brother nanna maga ega 7th standard swalpanu odalla tution kuda hogalla.bari devara puje madtirthane.avanannu hege sari madothu plz nimma sahaya keltidini parihara tilisi.
ಎರಡು ಗುರುವಾರ...ರಾಯರ ಮಠಕ್ಕೆ ಹೋಗಿ ತೀರ್ಥ ಪ್ರೋಕ್ಷಣೆ ಮಾಡಿಸಿ..ತುಳಸಿ ಕೊಟ್ಟು ಕೇಳಿಕೊಳ್ಳಿ ರಾಯರು ಸರಿ ಮಾಡುತ್ತಾರೆ ಮ..ಚಿಂತೆ ಬೇಡ
Thank you soooo much brother 🙏🙏
Anna Nan ganda bere hengsara sahavasdinda mane ella haalu maadtidare anna nange tumba hoditare anna avra ee kett abyasa bidsoke enadru parihara tilsi anna jeevana beda ansi bittide anna
ಈ ಒಂದು ವ್ರತವನ್ನು ಮಾಡಿ ಮೊದಲನೇ ದಿನ ಈ ಕೋರಿಕೆಯನ್ನು ರಾಯರ ಪಾದಕ್ಕೆ ಇಟ್ಟು ಶುರು ಮಾಡಿ ರಾಯರು ಸರಿ ಮಾಡುತ್ತಾರೆ ನಂಬಿಕೆ ಇಟ್ಟು ಮಾಡಿ ಮ
ನಾನು 21 ದಿನದ ಸಂಕಲ್ಪ ಮಾಡ್ತಾ ಇದ್ದೀನಿ ಈಗ ನಮ್ಮ ಮನೆಯವರು ಮನೆ ದೇವರಿಗೆ ಹೋಗೋಣ ಬಾ ಅಂತ ಕರೀತಿದ್ದಾರೆ ಏನ್ ಮಾಡೋದು ಗೊತ್ತಾಗ್ತಾ ಇಲ್ಲ ಇನ್ನ ಮೂರು ದಿನ ಬಾಕಿ ಇದೆ
ಮೂರು ದಿನ ಪೂರ್ಣ ಗೊಳಿಸಿ..ಹೋಗಿ ಬನ್ನಿ
@@mahimotivation_speech ನಮ್ಮ ಯಜಮಾನರಿಗೆ ಮೂರೇ ದಿನ ರಜೆ ಇರುವುದು ಮತ್ತೆ ಅವರಿಗೆ ರಜೆ ಕೊಡುವುದಿಲ್ಲ
ಅವರಿಗೆ ಇರೋದು ಮೂರೇ ದಿನ ರಜೆ ಮತ್ತೆ ರಜೆ ಕೊಡುವುದಿಲ್ಲ
E ಮಾಸದಲ್ಲಿ ಮಾಡಬಹುದಾ?
ಕಂಡಿತಾ ಮಾಡಬಹುದು ಮೊದಲನೇ ಪೂಜೆ ಬ್ರಹ್ಮ ಮುಹೂರ್ತದ ಸಮಯದಲ್ಲಿ ಶುರು ಮಾಡಿ
ಅಣ್ಣ ಈ ಕಡೆ ರಾಯರ ಮಠ ಇಲ್ಲ ನಾವು ಮನೆಯಲ್ಲಿ ಪೂಜೆ ಮಾಡುತ್ತೇವೆ ಸರಿನಾ ಈಗಾಗಲೇ ನಾನು ಮೂರು ಗುರುವಾರ ಮಾಡಿದ್ದೆ ಆದರೆ ಹೆಣ್ಣುಮಕ್ಕಳ ಪ್ರಾಬ್ಲಮ್ ಒಂದು ವಾರ ಬಿಟ್ಟೆ ಆದರೆ ಮತ್ತೆ ಗುರುವಾರ ಮಾಡುವಷ್ಟರಲ್ಲಿ ನಾವು ಮನೆ ದೇವರ ರೂಮು ಕಟ್ಟಿಸುತ್ತಾ ಇದ್ದೀವಿ ಪೂರ್ತಿ ಕ್ಲಿಯರ್ ಆದ ನಂತರ ಮಾಡಬಹುದಾ ಮಾಡಬಹುದಾ ಹೇಳಿ ಅಣ್ಣ🙏🙏
ಅಣ್ಣ ನಾನು 21 ದಿನ ಸಂಕಲ್ಪ ಪೂಜೆ ಮಾಡುತಿದ್ದೇನೆ. ಆದರೆ ನಮ್ಮ ಮನೆಯಲ್ಲಿ ಮಂತ್ರಾಲಯಕೆ ಹೋಗೋಣ ಅಂತ ಹೇಳುತಿದಾರೆ ಏನು ಮಾಡುದು
Job ago ke yv puje madbeku bro rayaradu heli kodi plz
07 ಗುರುವಾರ ವ್ರತ ಅಥವಾ ಇದನ್ನು ಸಹ ನೀವು ಮಾಡಬಹುದು
Namma thangi madve agabeku Anna
Namige Thai Ella namma thandy GE age agidy namma ebbrudu madve agilla nanndu beada Anna nanna thangigi madve agoage kelokuli anna
ಕಂಡಿತಾ ಆಗುತ್ತೆ...ರಾಯರ ಹತ್ತಿರ ಪ್ರಾರ್ಥನೆ ಮಾಡುತ್ತೇನೆ...ರಾಯರನ್ನು ಪೂಜಿಸುತ್ತಾ ಬನ್ನಿ
Anna nange divorce aagide mane devuru Andre yivaaga husband dhu baruttha thaayi mane dhu baruttha anna • naanu thumba raayara anustanagalu madidhini nange kansalli raayaru bandhidhare aadhru nanu anukodiddu haakthayilla heli anna please 😢😢😢 thumba kastadhalli yidhini
Anna naanu honnavu mantralaya ge hogi kaayi sankalpaanu madukondubandhidhini 10 days back
ಗಂಡನ ಮನೆ ದೇವರು ಮ..
ರಾಯರನ್ನು ನಂಬಿದ್ದೀರಾ ಅಲ್ವಾ ಚಿಂತೆ ಮಾಡಬೇಡಿ ಕಾಯುವ ಅಗತ್ಯವಿಲ್ಲ.
ಈಗ ನಿಮಗೆ ಒಳ್ಳೆಯ ಸಮಯ ಶುರು ಆಗುತ್ತೆ
@ thumba thanks Anna raayare nange darya heluthayidhare Nimma maathugalalli
Anna evatu Nan birthday ede rayaru ashirvada beku 😢❤
ರಾಯರ ಮುದ್ದು ಮಗಳಿಗೆ..
ಎಲ್ಲ ಮುಕ್ಕೋಟಿ ದೇವಾನು ದೇವತೆಗಳ ಆಶೀರ್ವಾದ ಇದೆ..ಎಲ್ಲಾ ರಾಯರ ಭಕ್ತರ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು ಪುಟ್ಟ ನಗು ನಗುತ್ತಾ ಇರಿ ದೇವರು ಒಳ್ಳೆಯದನ್ನು ಮಾಡಲಿ ನಿಮಗೆ 💐
Anna Thursday ne start madubeka?
ಹೌದು ಮ
Rayara foto ella
Bro phone madubudha elli pls msg madi
Annanima,nabira,kade
Anna nivu helida vrata madade
ಒಳ್ಳೆಯದು ಆಗಲಿ ಮ ನಿಮ್ಮ ಕೋರಿಕೆಗಳನ್ನು ರಾಯರು ನೆರವೇರಿಸುತ್ತಾರೆ
ಬ್ರದರ್ ನಿಮ್ಮ ನಂ ಹಾಕಿ ಕೆಲ ಸಂದೇಹಗಳನ್ನು ಕೇಳಬೇಕು