Baagi Bediro Yati Raghavendrara || Shri Khadri deva || Shri Anantraj Mistry || 2024

Поділитися
Вставка
  • Опубліковано 26 січ 2025

КОМЕНТАРІ • 232

  • @kavitakakhandaki879
    @kavitakakhandaki879 Місяць тому +60

    ಈ ಸುಮಧುರ, ಅದ್ಭುತ ಸಾಹಿತ್ಯ ಮತ್ತು ಗಾಯನಕ್ಕೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಸರ್.....ಈ ಹಾಡನ್ನು ಕೇಳಿ ಇಂದು ನನ್ನ ಕಿವಿಗಳು ಧನ್ಯ ಅಷ್ಟೇ ಅಲ್ಲ ಮನಸ್ಸು ಮುದ ಕೂಡ ಆಯಿತು... ಧನ್ಯವಾದಗಳು ಸರ್ ಈ ನಿಮ್ಮ ಸುಮಧುರಾ ಗಾಯನಕ್ಕೆ 🙏🙏

  • @KRatnakarNayak
    @KRatnakarNayak День тому +1

    ತುಂಬಾ ಸುಂದರವಾಗಿ ಮಾಡಿದ್ದಿರಿ ಕೇಳಿದಷ್ಟು ಕೇಳಬೇಕೇಸುತ್ತದೆ ಗುರುಗಳ ಮಹಿಮೆ ಕೇಳುತ್ತಿರಬೇಕೇನಿತ್ತದೆ

  • @SubhadraRadhekrishn
    @SubhadraRadhekrishn 2 дні тому +2

    ರಾಯರ ಮಹಿಮೆಯನ್ನು ಹಾಡಿದ ನೀವು ಧನ್ಯ ಕೇಳಿದ ನಾವು ಧನ್ಯ ರಾಯರಿದ್ದಾರೆ❤

  • @ShubamSandeep
    @ShubamSandeep Місяць тому +15

    ಶ್ರೀ ಗುರುಗಳು ನಿಮಗೆ ಆರೋಗ್ಯ ಆಯುಷ್ಯ ಮತ್ತು ಸಂತೋಷವನ್ನು ಕೊಟ್ಟು ಸದಾ ಕಾಪಾಡಲಿ ❤😊🙏👍

  • @newkannadakathegalu
    @newkannadakathegalu 3 дні тому +1

    ಎಷ್ಟು ಸಾರಿ ಕೇಳಿದರು ಕೇಳಬೇಕು ಅನಿಸುವಷ್ಟು ಸುಮಧುರವಾದ ಸ್ವರ ಮಾಧುರ್ಯ. 🙏🙏

  • @vijayalakshmirao6702
    @vijayalakshmirao6702 Місяць тому +7

    So Devotional. Simply beautiful and Soulful. Very nice to hear you Anantji. We stay Blessed by Sri Yati Raghavendrarayaru. Thank you. 🙏🙏🙏👌👌

  • @shanthiholla8749
    @shanthiholla8749 Місяць тому +6

    🎉 ನಿಮ್ಮ ಎಲ್ಲಾ ಗುರು ರಾಯರನ್ನು ಹೊಗಳಿದ ಗಾನವು ಅತ್ಯಂತ ಸುಮಧುರ. ‌ ಕೇಳಿಕೆ ನಾವು ಕೂಡ ಪುಣ್ಯ ಮಾಡಿದ್ದೇವೆ. ‌ ತುಂಬಾನೇ ಸಂತೋಷ❤✍️🙏🙏🙏🤝

  • @reshmarehmaullasbhandarkar3771
    @reshmarehmaullasbhandarkar3771 2 дні тому +1

    ರಾಯರ ಹಾಡನ್ನು ಕೇಳಿ ಧನ್ಯ 😢 ❤❤

  • @siriprabhasiriprabha4694
    @siriprabhasiriprabha4694 Місяць тому +7

    ಅದ್ಭುತವಾದ ಸಾಹಿತ್ಯ ರಚನೆ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಸರ್ 🙏🏼🙏🏼🙏🏼

  • @ShivakumarKadakol-w2d
    @ShivakumarKadakol-w2d 24 дні тому +2

    ತುಂಬಾ ಚೆನ್ನಾಗಿ ಹಾಡು ಹಾಡಿದ್ದಿರಾ ತುಂಬಾ ಅದ್ಭುತವಾಗಿದೆ 🙏🙏🙏🙏🙏🙏 ಶ್ರೀ ಗುರು ರಾಘವೇಂದ್ರಾಯ ನಮಃ

  • @laxmanraokulkarni9015
    @laxmanraokulkarni9015 Місяць тому +5

    ಓಂ ಶ್ರೀ ರಾಘವೇಂದ್ರಾಯ ನಮಃ. ನಿಮ್ಮ ಗಾಯನ ಅದ್ಭುತ

  • @balagondapatil1675
    @balagondapatil1675 Місяць тому +3

    सुमधुर संगीत और सुमधुर गायन दिल झुम उठा...श्री.गुरु राघवेंद्र स्वामीजी आपको लंबी उम्र और ऐश्वर्या और आरोग्य प्रधान करे यही..श्री.गुरु राघवेंद्र स्वामीजी के चरणो में प्रार्थना...❤❤

  • @jagadheesh.a.r.angadi89
    @jagadheesh.a.r.angadi89 23 дні тому +1

    ರಾಯರ ಸ್ಮರಣೆ ಮಾಡುವುದೇ ಒಂದು ಹಬ್ಬ ಅದರಲ್ಲೂ ಅದ್ಭುತ ಸ್ವರ ಕಂಠ ಸಿರಿ ನಿಮ್ಮದು ಶ್ರೀ ರಾಯರ ಅನುಗ್ರಹ ಆಶೀರ್ವಾದದ ಫಲ.. ಒಳ್ಳೆಯದಾಗಲಿ ❤❤

  • @kavithamk4736
    @kavithamk4736 24 дні тому +7

    ಈ ಸ್ತುತಿಯನ್ನು ನಾಮು ಸಣ್ಣವಳಿದ್ದಾಗಿಂದ ಹೇಳಿ ಕೊಳ್ಳುತ್ತಿದ್ದೇನೆ ನಮ್ಮ ಅಜ್ಜಿಯವರು ಹೇಳಿ ಕೊಟ್ಟಿದ್ದು ಈಗ ನನ್ನ ಮಕ್ಕಳು ದೊಡ್ಡವರಾಗಿದ್ದಾರೆ ಅವರಿಗೂ ಹೇಳಿ ಕೊಟ್ಟಿದ್ದೀನಿ ರಾಯರ ಮಹಿಮೆ ಅಪಾರ. ಸ್ವಲ್ಪ ದಿನಗಳಲ್ಲಿ ನನಗೆ ಸೊಸೆ ಬರುವರಿದ್ದಾರೆ ಅವರಿಗೂ ಕಲಿಸುತ್ತೇನೆ.

  • @shobhakm8774
    @shobhakm8774 Місяць тому +1

    ಮನೋಹರವಾಗಿತ್ತು.ಕೇಳಲು ಆನಂದ.ಎಷ್ಟು ಸೊಗಸಾಗಿ ಹಾಡಿದ್ದೀರಿ👌👌🌴🌴🌴👏👏🙏🙏🙏😊

  • @vinayashetty5985
    @vinayashetty5985 3 дні тому +1

    👌👌👌👌👌

  • @shree_purushottama.
    @shree_purushottama. 24 дні тому +1

    ಶ್ರೀ ಬನ್ನಂಜೆ ಆಚಾರ್ಯರ ಜ್ಞಾನದ ಬಿಂಬವಾಗಿ ಬೆಳಗಲಿ ವಚನ ಉಪನಿಷತ್ ಗಳ ಅಂತರ್ಭಾವ ಆನಂದವಾಗಲಿ 🙏🙏🙏🙏💐

  • @manjunathashettyr136
    @manjunathashettyr136 11 днів тому +1

    ಸುಮಧುರವಾದ ರಾಯರ ಗೀತೆ
    ಧನ್ಯಸವಾದಗಳು.

  • @tukarampidayitukarampidayi9232
    @tukarampidayitukarampidayi9232 Місяць тому +5

    ಅದ್ಬುತರಚನೆ ಓಂ

  • @priyanktkale7293
    @priyanktkale7293 5 днів тому +1

    Super song ❤

  • @annapoornahegde362
    @annapoornahegde362 19 днів тому +1

    ತುಂಬಾ ಚೆನ್ನಾಗಿ ಹಾಡಿದ್ದೀರಾ ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ ಇನ್ನೂ ಹೆಚ್ಚು ಹೆಚ್ಚು ರಾಯರ ಹಾಡು ಹಾಡುವ ಭಾಗ್ಯ ಕರುಣಿಸಲಿ ದೇವರು

  • @revatikulkarni182
    @revatikulkarni182 15 днів тому +1

    Awesome song on Shree Rayaru and well composed and sung 🙏🏻🙏🏻🙏🏻 It’s so pleasant and peaceful to listen to this song. 👌👌😊

  • @padmavernekar4867
    @padmavernekar4867 14 днів тому +1

    ಶ್ರೀ ರಾಘವೇಂದ್ರನ ಅದ್ಭುತ ಹಾಡುಗಳು ಕೇಳಿ ಮನಸ್ಸಿಗೆ ತುಂಬಾ ಸಮಾಧಾನವಾಯಿತು ಧನ್ಯವಾದ ಸರ್ ಧನ್ಯವಾದಗಳು

  • @UmaDevi-sq6pm
    @UmaDevi-sq6pm 25 днів тому +2

    ರಾಯರು,ಸುಮದುರ, ಸಾಂಗ್ಸ್ ಕೇಳಿ,ಧನ್ಯರಾದೆನು, ತುಂಬಾ ತುಂಬಾ ಸೊಗಸಾಗಿದೆ,ನನ್ನದಾಗಿದೆ🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @kavithabhanumathy5391
    @kavithabhanumathy5391 10 днів тому +1

    Very nice spiritual voice. Nice to hear now and then. Pentastic voice. ❤🙏🙏🙌😍

  • @Manju-u2u
    @Manju-u2u 11 днів тому +2

    ಶ್ರೀ ರಾಘವೇಂದ್ರ ಸ್ವಾಮಿಗಳು

  • @anuradhaambekar9350
    @anuradhaambekar9350 Місяць тому +1

    ನಿಮ್ಮ. ಸುಶ್ರಾವ್ಯ ಕಂಠದಲ್ಲಿ ರಾಯರ ಸ್ಮರಣೆ ಅದ್ಬುತ ಕರಣ ಮಧುರವಾಗಿದೆ,🙏🙏

  • @sriraghavendrasangeethasev2328
    @sriraghavendrasangeethasev2328 Місяць тому +3

    ಹರೇ ಶ್ರೀ ನಿವಾಸ
    ಈ ಸಾಹಿತ್ಯ ಹೃದಯಕ್ಕೇ ಮುಟ್ಟುವಂತ ಬಾವುಕ ಳಾ ಗಿದ್ದೆನೇ ರಾಯರ ಪೂರ್ಣ ಅನುಗ್ರಹ ನಿಮಗಿರಲೀ ರಾಯರೆ ಗತಿ ನಮಗೆ ಮತ್ತ್ಯಾರು ಇಲ್ಲ ಎಂದು ಹರಸುವ ಅದ್ಯಕ್ಷರು ಶ್ರೀ ರಾಘವೇಂದ್ರ ಸಂಗೀತಾ ಸೆವಾಪ್ರತಿ ಷ್ಟಾನ (ರಿ) ಬೆಂಗಳೂರು

  • @girijas3467
    @girijas3467 21 день тому +1

    ತುಂಬಾ ಸುಂದರವಾದ ಗಾಯನ ನಮೋ ರಾಘವೇಂದ್ರಾಯ ನಮ:

  • @MamathaChandra-t4l
    @MamathaChandra-t4l 10 днів тому +1

    Very nice super song ondu kshana rayare bandange aythu sir nimma a.. voice and song ❤🙏🙏🙏🥰 om shree raghavendraya namaha ❤🎉❤

  • @YashwanthS-vk1sy
    @YashwanthS-vk1sy 11 днів тому +1

    Lovely 😍 song 🎵 ❤️

  • @mahalaxmihegde748
    @mahalaxmihegde748 Місяць тому +3

    ಅದ್ಭುತ ಕಂಠಸಿರಿ ಭಕ್ತಿಗೀತೆಗೆ

  • @H.V.BasavarajuBasavaraju
    @H.V.BasavarajuBasavaraju Місяць тому +2

    Thanks sir nimma bhakthiya raghavendrara bhkthi geethege

  • @SuryaPrakash-vz4gs
    @SuryaPrakash-vz4gs Місяць тому +2

    Awesome fabulous too good,,very nice❤❤❤❤❤❤❤❤

  • @kalavatikulkarni6160
    @kalavatikulkarni6160 4 дні тому +1

    Su shravya bharita nimma gayana 🙏🏼🙏🏼raayara ashirwad sada nimma mele erali 🙏🏼

  • @saiparivaar2360
    @saiparivaar2360 10 днів тому +1

    Wow nanage tumba eshta aaytu 🙏🙏🙏👌

  • @Jyothimanu539
    @Jyothimanu539 11 днів тому +1

    Tumba sumadura vada swada rayara sannidiyalli erovantha anubava agtide astu channgide sahithya ❤❤❤❤

  • @GMallamma-oi7dg
    @GMallamma-oi7dg Місяць тому +2

    Spr bro song,om shree guru raghavendraya namaha 🙏🙏🙏🙏🙏🙏

  • @MeghnaTakkalaki
    @MeghnaTakkalaki 4 дні тому +1

    ಭಕ್ತಿಯ ಪರಾಕಾಷ್ಠೆಯ ಅಮೃತ ಸಾಗರದಲ್ಲಿ ಮಿಂದೆದ್ದ ಅನುಭಾವವಾಯಿತು. ಗುರುಗಳೇ❤❤🙏🙏

  • @manjunathbh456
    @manjunathbh456 9 днів тому +1

    Very nice Songs thank you so much sir❤❤

  • @bharathimadhu-m4t
    @bharathimadhu-m4t День тому +1

    ಧನ್ಯ ವಾದಗಳು

  • @hemanthhemanth1533
    @hemanthhemanth1533 Місяць тому +2

    ನನ್ನಪ್ಪ ರಾಗಪ್ಪ ಕಲಿಯುಗ ಕಾಮದೇನು ಓಂ ಶ್ರೀ ರಾಘವೇಂದ್ರಾಯ ನಮಃ 🙏🏻🙏🏻🌸🌺❤️🌎🤲🏻

  • @ramakrishnadesai4243
    @ramakrishnadesai4243 18 днів тому +1

    Excellent singing, Great rachane by Khadri devaji ,Namo Namaha

  • @venkeyyermal1705
    @venkeyyermal1705 7 днів тому +1

    Super 👌🙏🙏🙏feeling tears on eyes🙏🙏🙏🙏🙏

  • @kunalchakravarthi
    @kunalchakravarthi Місяць тому +1

    ಧಾನ್ಯರಾಗಿರೋ ಪಾಡಿ ಬಾಗಿ ಬೇಡಿರೋ ಶ್ರೀ ಗುರು ರಾಘವೇಂದ್ರ ರಾಯರ❤🕉️✨🌹🙏🙂

  • @sreerajkambar6616
    @sreerajkambar6616 Місяць тому +2

    🙏adbhutavada gayan ....guru rayara padakke namonnamaha... Anantji avare nimma haadugarike attyadbhutavagide ❤ savadhanadindru Manve...
    devaru kottanu all time my favorite song .😊.......

  • @dr.yashodanayak5842
    @dr.yashodanayak5842 24 дні тому +2

    Very beautiful and divine

  • @ramakanthraichur2151
    @ramakanthraichur2151 24 дні тому +1

    Excellent rendition by Ananth and song is also very good.
    God bless you

  • @sandhyaskulkarni6055
    @sandhyaskulkarni6055 Місяць тому +2

    Superb singing , awesome voice
    Anant Raj God bless you

  • @k.rajuraju.k6411
    @k.rajuraju.k6411 25 днів тому +1

    ನಿಮ್ಮ ಗಾಯನ ಅದ್ಭುತ ಮಧುರ ಕಂಠದ ಗಾಯಕರು ತಾವು ತುಂಬಾ ಚೆನ್ನಾಗಿ ಹಾಡಿದ್ದಾರೆ

  • @PradeepKumar-j6l4v
    @PradeepKumar-j6l4v 11 днів тому +1

    ಮನಸ್ಸಿಗೆ ಮುದ ನೀಡುವ ಗಾಯನ 🙏

  • @Veerabhadraswamy-p8h
    @Veerabhadraswamy-p8h 11 днів тому +1

    Ananthu sir nimage nanu namisuve. Sri guru raghavendraya namaha

  • @Gayathri-w8n
    @Gayathri-w8n 3 дні тому +1

    ತು೦ಬಾ ಚೆನ್ನಾಗಿದೆ

  • @veenavijayakrishna394
    @veenavijayakrishna394 Місяць тому +4

    ಭಕ್ತಿ ಭಾವಪೂರ್ಣ ಸುಮಧುರ ಗಾಯನ 🙏👌

  • @ulaveshvs1637
    @ulaveshvs1637 25 днів тому +1

    ಸೂಪರ್ ಆಗಿ ಹಾಡಿದ್ದೀರೀ 💐🥳🙏🏼

  • @gunduraonadigchittoor457
    @gunduraonadigchittoor457 10 днів тому +2

    The song, nay celestial composition, is sublimely soul soothing and is suffused.with.supreme serenity of stoic.ilk to serve as s Miraculous Panacea to the mind tormented in the mundane maze. The tune is marvellously melodious. NCGR

  • @geethasingh6650
    @geethasingh6650 Місяць тому +1

    ಓಂ ಶ್ರೀ ರಾಘವೇಂದ್ರಾಯ ನಮಃ
    🌻🌻🌻
    ಧನ್ಯವಾದಗಳು 🙏🙏🙏🙏🙏

  • @geetharao1964
    @geetharao1964 Місяць тому +2

    ಮಧುರವಾಗಿ ಹಾಡಿದ್ದಾರೆ 🙏🙏

  • @prakashkodabagi8951
    @prakashkodabagi8951 17 днів тому +1

    Jai Sri guru ragavendraya

  • @prathamrp5429
    @prathamrp5429 15 днів тому +1

    ಧನ್ನವಾದಗಳು🙏 ತುಂಬಾ ಚನ್ನಾಗಿ ಹಾಡಿದಿರ❤

  • @veenavijayakrishna394
    @veenavijayakrishna394 Місяць тому +3

    ಶ್ರೀ ರಾಘವೇಂದ್ರಾಯ ಪಾಹಿ ಪ್ರಭೋ 🙏

  • @bharatipatwari8990
    @bharatipatwari8990 Місяць тому +2

    New song and nice singing Guruji

  • @ramayyashetty3109
    @ramayyashetty3109 18 днів тому +1

    ಓಂ ಶ್ರೀ ಗುರುರಾಘವೇಂದ್ರಾಯ ನಮ.🙏🕉⚛🚩🙏🕉⚛🚩.ಉತ್ತಮ ಸಾಹಿತ್ಯ,ಸಂಗೀತ, ಸುಮಧುರ ಕಂಠ.🙏🙏🙏

  • @CrazyboyCrazy-k3x
    @CrazyboyCrazy-k3x 10 днів тому +1

    ಕರ್ಣಾನಂದವಾಯಿತು.....ಗುರುಗಳೇ...🙏🙏🙏

  • @vasanthaarpitha7304
    @vasanthaarpitha7304 25 днів тому +4

    Super song sir 🙏🙏🙏🙏🙏

  • @Manjula-t4s
    @Manjula-t4s Місяць тому +3

    ❤ super

  • @channappagoudatimmanagoudr415
    @channappagoudatimmanagoudr415 Місяць тому +2

    ಓಂ ಪೂಜ್ಯಾಯ ರಾಘವೇಂದ್ರ ನಮೋ ನಮಃ 🌹🙏🙏🙏🌹🌹🌹

  • @siddumathapati2209
    @siddumathapati2209 Місяць тому +3

    ರಾಯರಿದ್ದಾರೆ 🙏👏

  • @manvithacnarayan3153
    @manvithacnarayan3153 Місяць тому +1

    ಸುಮಧುರ ಗಾಯನ ಸಂಗೀತ ಸಾಹಿತ್ಯ...🙏

  • @prasannasandur8238
    @prasannasandur8238 Місяць тому +2

    Shri Raghavendra Gurubhyo namaha..!!

  • @sushmamaralihalli9374
    @sushmamaralihalli9374 Місяць тому +2

    Very nice 👌 excellent Anantji

  • @yallalingabk84
    @yallalingabk84 Місяць тому +2

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏❤❤

  • @Shree_Krishna_preetyartham
    @Shree_Krishna_preetyartham Місяць тому +2

    ಕಲ್ಪವೃಕ್ಷ ಕಾಮಧೇನು ನಮ್ಮ ರಾಯರು...🙇🙇🙏🙏🙏

  • @renukagr8736
    @renukagr8736 7 днів тому +1

    Rayariddare 🙏🙏🙏🙏

  • @subramanyashenoy4254
    @subramanyashenoy4254 Місяць тому +2

    Super 🙏🙏🙏

  • @arunatonapi7233
    @arunatonapi7233 22 дні тому +1

    ಸುಂದರ ಹಾಡುಗಾರಿಕೆ 🎉🎉ಹಾ

  • @Usha-gh4sx
    @Usha-gh4sx Місяць тому +2

    Om shree guru raghavendra namah 🙏🌹🙏 rayaru iddare kapadu thande 🙏🙏

  • @nisha.deekshaArya-xe7il
    @nisha.deekshaArya-xe7il 10 днів тому +1

    Guru Raghavendra namah

  • @bharathim6792
    @bharathim6792 Місяць тому +3

    Jai shree raghavendraya namah

  • @rishikeshm2320
    @rishikeshm2320 Місяць тому +2

    Om sri guru Raghavendra swamy namoh 🙏🙏🙏🌺🌺🌺

  • @poorniman6132
    @poorniman6132 Місяць тому +2

    ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏

  • @srknagaraj4818
    @srknagaraj4818 Місяць тому +2

    ಹರಿ ಸರ್ವೋತ್ತಮ
    ವಾಯು ಜೀವೂತ್ತಮ 🙏

  • @channappagoudatimmanagoudr415
    @channappagoudatimmanagoudr415 Місяць тому +2

    ಓಂ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮದೇನವೇ 🌹🌹🌹🙏🙏🙏

    • @purnaprasadcuddapa9560
      @purnaprasadcuddapa9560 6 днів тому

      Pujyaya Raghavendraya Sathya dharma Rathayacha 1 Bhajatham Kalpa Vru kshaya Namtam Kamadenuve 1
      Durvadidvantaraveye Vaishna Vendiva renduve 1
      Sri Raghavendra Guruve 1 Namo athyanta Dayaluve This is full shloka. I am saying eveery day since I was 8 years old. My Peternal aunt taught me this.

  • @sankarshancpshan4051
    @sankarshancpshan4051 Місяць тому +7

    🙏💯💯💯💯💯🙏ಸರ್, ಪರಮ ಸನ್ನದ್ದತೇಯ ಚಿಂತನೆಯಿಂದ ಆಲಿಂಗಿಸಿದ 🙏🙏🙏ಶ್ರೀಗುರುಭಕ್ತಿಯಿಂದ🙏🙏🙏ರೋಚಕವಾಗಿ ಹಿತಕರವಾದ ಮನಸ್ಸಿಗೆಶಾಂತಿಯು 🙏🙏🙏ಶ್ರೀಗುರುಭಕ್ತಿಮಯವಾಗಿ🙏🙏🙏 ಲಭಿಸುವಂತಹ, ಪರಮ ಅನುಪಮ ದಿವ್ಯ ಭವ್ಯಾದ್ಬುತವಾಗಿ 🙏🙏🙏ಶ್ರೀಗುರುಭಕ್ತಿಯ🙏🙏🙏 ಸ್ಥಿರತೆ ಮೂಡುವಂತಹ,ಪರಮ ಅಪೂರ್ವ ಅಪರೂಪದ ಪರಿಪೂರ್ಣ ಅಚಲ ಅನನ್ಯವಾಗಿ 🙏🙏🙏ಪ್ರಭುಶ್ರೀಗುರುರಾಯರ ಪಾದಾರವಿಂದದ ಗುರುಭಕ್ತಿಯ🙏🙏🙏 ತನ್ಮಯತ್ವದ ತಲ್ಲೀನತೆಯಲ್ಲಿ ಮುಳುಗಿ ಪರಮ ನಿರ್ಮಲಚಿತ್ತದಿಂದ, ಹೃತ್ಪೂರ್ವಕವಾದ ಆತ್ಮಧ್ಯಾನದಿಂದ ಕೂಡಿ ಕೇಂದ್ರೀಕರಿಸಿದ ಸಂಪೂರ್ಣ ಶರಣಾಗತಭಾವದಿಂದ ಅದ್ವಿತೀಯವಾಗಿ 🙏🙏🙏ಶ್ರೀ ಗುರುಭಕ್ತಿಮನಸ್ಸಿನಿಂದ🙏🙏🙏 ಸಲ್ಲಿಸಿದ ಸುಶ್ರಾವ್ಯ,ಸುಮಧುರ, ಇಂಪಾದ, ಸುಸ್ವರದಿಂದ ವಿರಾಜಿಸಿ ಅಮೋಘವಾಗಿ ರಾರಾಜಿಸುವಂತಹ, ರೋಮಾಂಚನದ ಕಂಪನದಿಂದ ಕೂಡಿದ ಚಿತ್ತಾಕರ್ಷಕವಾದ ಎಂದೂ ಮರೆಯಲಾಗದ ಎಷ್ಟು ಸಲ ಕೇಳಿದರೂ ಮತ್ತೇ ಮತ್ತೇ 🙏🙏🙏ಶ್ರೀಗುರುಭಕ್ತಿಮನಸ್ಪೂರ್ವಕವಾಗಿ🙏🙏🙏ಕೇಳಬಯಸುವಂತಹ ಆಸೆಯ ಬಯಕೆ ಹುಟ್ಟಿಸುವಂತಹ ಪ್ರಚಂಡ ಪ್ರಬುದ್ಧ ಆತ್ಮಸಂತೃಪ್ತಿಯ ವಿಶ್ವಶ್ರೇಷ್ಠ ಗುರುಭಕ್ತಿಗಾಯನ ಸರ್ ನಿಮ್ಮದು 🙏💯💯💯💯💯🙏

  • @ManikyaMP-dc9xj
    @ManikyaMP-dc9xj Місяць тому +2

    Excellent 🙏🏻🙏🏻

  • @santhoshk.s6813
    @santhoshk.s6813 18 днів тому +1

    Super 🎉🎉🎉🎉🎉❤❤❤❤❤

  • @parimalagombi9699
    @parimalagombi9699 Місяць тому +1

    Super 🙏

  • @surekhavanahalli5440
    @surekhavanahalli5440 17 днів тому +1

    ಧನ್ಯವಾದಗಳು ಸರ್

  • @pramilasundar3204
    @pramilasundar3204 Місяць тому +6

    ಓಂ ಶ್ರೀ ರಾಘವೇಂದ್ರಾಯ ನಮಃ 🙏
    ಗುರುಗಳೆ ರಾಯರ ನಾಮ ಸ್ಮರಣೆ ಕೇಳಿ
    ಆನಂದವಾಯಿತು 🙏🙏🙏🙏

  • @geetapatgar6801
    @geetapatgar6801 Місяць тому +1

    Om Shree Raghavendraya namha. 🎉🎉

  • @nagarajkonin535
    @nagarajkonin535 24 дні тому +1

    super ri anna🙏🙏

  • @Vadirah-q8w
    @Vadirah-q8w Місяць тому +2

    Soooo nice

  • @mahadevkesti19
    @mahadevkesti19 19 днів тому +1

    Om gururagavendraya namha thiba manashante song

  • @dhaneshwaripatil
    @dhaneshwaripatil 13 днів тому +1

    Anna❤😌

  • @raghavendrahosur9924
    @raghavendrahosur9924 Місяць тому +2

    Excellent singing 🙏🏻 🙏🏻

  • @deepaknadagouda2934
    @deepaknadagouda2934 10 днів тому +1

    ಅನಂತ ಅವರೆ ನೀವು ನಮ್ಮ ಕಲ್ಬುರ್ಗಿಯವರು ಎಂದು ನಮಗೆ ತುಂಬಾ ಹೆಮ್ಮೆಯ ವಿಷಯ 🎉🎉

  • @ravindrabijapur2506
    @ravindrabijapur2506 Місяць тому +3

    ಜೈ ಶ್ರೀ ರಾಮ

    • @GraceofGod575
      @GraceofGod575 Місяць тому +2

      100 tx 20 I’ll make a joke. Salerjung is a set of offensive paintings, shows bad ethics.. and cruel thoughts.
      Employment low that’s present moment. I’ll give 100 bucks, but there is complete demonetisation in modi govt, which is my idea.

    • @GraceofGod575
      @GraceofGod575 Місяць тому

      Joke is, as if we don’t have a guru.

  • @geetajogihalli4158
    @geetajogihalli4158 Місяць тому +2

    Sir your voice super sir ❤

  • @vykuntappamn3282
    @vykuntappamn3282 Місяць тому +2

    Jai raghavendra sri rraghavendraya namaha

  • @pbasavakumar6493
    @pbasavakumar6493 3 дні тому +1

    Bhavada.roga.pariharavagali🎉🎉🎉🎉🎉🎉🎉