ನಮ್ಮ ರಾಯರಿಗೆ ಎಷ್ಟು ಪ್ರದಕ್ಷಿಣೆ ಮಾಡಬೇಕು ಪ್ರದಕ್ಷಿಣೆಯ ಮಹತ್ವ ,ಶಕ್ತಿ ಏನು ಗೊತ್ತಾ.🌺🙇|rayara sankalpa seva

Поділитися
Вставка
  • Опубліковано 28 гру 2024

КОМЕНТАРІ • 235

  • @vimalas4862
    @vimalas4862 16 днів тому +2

    You make good motivational thoughts brother nice to see your video's btother god bless is there with you bro please update like this video brother we will be waiting love you brother ❤ Om Guru Raghavendra namaha 🙏🙏🌺🌿❤️❤️

    • @mahimotivation_speech
      @mahimotivation_speech  15 днів тому +1

      ತುಂಬ ಧನ್ಯವಾದಗಳು ಮ.
      ರಾಯರು ನಿಮ್ಮನ್ನು ಸದಾ ಕಾಲ ಜೊತೆಗೆ ಇದ್ದು ನೆರಳಾಗಿ ಕಾಪಾಡಲಿ..🌺👏
      Really thank you so much ma🙇

    • @padmasamelkar4157
      @padmasamelkar4157 11 днів тому

      Please phone number please please

  • @deepan4630
    @deepan4630 День тому

    Om Guru Raghavendra swamy namaha 🙏🌼🙏🙏 kapadu thande 🙏🙏

  • @Tuluvaswada
    @Tuluvaswada 16 днів тому +21

    ನಾನು ರಾಯರ ಮಠಕ್ಕೆ ಪ್ರತಿ ಗುರುವಾರ ಹೋಗ್ತಾ ಇದೀನಿ...ಪ್ರತಿ ಗುರುವಾರ ರಾಯರ ಪಾದಕ್ಕೆ ತುಳಸಿ ಇಟ್ಟು ಭಕ್ತಿಯಿಂದ ಬೇಡ್ಕೋತೀನಿ ಅದೇ ತರ ಇವತ್ತು ಹೋದಾಗ ತುಳಸಿ ಇಟ್ಟು ಕಣ್ಮುಚ್ಚಿ ರಾಯರೇ ನೀವು ನನ್ನ ಜೊತೆ ಇದ್ದೀರಾ ಅಂತ ಒಂದೇ ಒಂದು ಭರವಸೆ ಕೊಡಿ ತಂದೆ ಅಂತ ಕೇಳ್ಕೊಂಡೆ.. ಕಣ್ಣು ಬಿಟ್ಟು ನೋಡೋವಾಗ ಕಾಮಧೇನು ತಲೆಯಿಂದ ತುಳಸಿ ಬಿತ್ತು. ನಿಜ್ವಾಗ್ಲೂ ಕಣ್ಣಲ್ಲೇ ನೀರು ಬಂತು.. ನಿಜ್ವಾಗ್ಲೂ ರಾಯರಿದ್ದಾರೆ 🙏🌸 ಎಲ್ಲರಿಗೂ ಒಳ್ಳೇದು ಮಾಡು ನನ್ನಪ್ಪ.. 🙏

    • @mahimotivation_speech
      @mahimotivation_speech  15 днів тому +1

      ನೋಡಿ ರಾಯರು ಎಷ್ಟು ಬೇಗ ನಿಮಗೆ ಆಶೀರ್ವಾದ ಮಾಡಿದ್ರು ತುಂಬ ಒಳ್ಳೆಯದು ಒಳ್ಳೆಯದು ಆಗಲಿ ನಿಮಗೆ

    • @Ramvikas_SV
      @Ramvikas_SV 7 днів тому +1

      Raayariddare🙏

  • @JeevanJ-q1m
    @JeevanJ-q1m 7 днів тому

    Sri raghavendraya namaha ಶ್ರೀ ಗಣಪತಿಯ ಇರುವ ಸತ್ಯ ಬ್ರದರ್ ಶ್ರೀ ರಾಘವೇಂದ್ರ ಭಕ್ತನು ನಾನು ನನಗೂ ಒಂದು ವಾಗಿದೆ ನಾವು

  • @RajeshwariRaji-k7o
    @RajeshwariRaji-k7o 16 днів тому +6

    ಅ ಅನುಭವ ನನಗೆ ಆಗಿದೆ ಅಣ್ಣ.. ಮನಸ್ಸಲ್ಲಿ ಅನ್ಕೊಂಡು ಇರೋದು ಆಗಿಬಿಡುತ್ತೆ ಅಣ್ಣ ನಿಜ ನಿಮ್ಮ ಮಾತು.. 🙏🙏 ರಾಯರಿದ್ದಾರೆ ❤️

  • @SumetYamagar
    @SumetYamagar 10 днів тому

    Oma Shri Guru raghavendraya namaha namaha 🙏🙏🙏🙏🙏

  • @chinnichinni-vu5fq
    @chinnichinni-vu5fq 10 днів тому

    🙏♥️♥️♥️♥️🙏🪷🌺🪷😔Anna nana yella kastavu Duravagali🙏🙏🙏😓😢😞

  • @siddumathapati2209
    @siddumathapati2209 16 днів тому +4

    ರಾಯರಿದ್ದಾರೆ 🙏🙏

  • @mukundan2475
    @mukundan2475 15 днів тому +2

    ರಾಯರ ಅನುಗ್ರಹಕ್ಕಾಗಿ ನಾನು ಇನ್ನೂ ಎಷ್ಟು ದಿನ ಕಾಯಬೇಕು ದಯವಿಟ್ಟು ತಿಳಿಸಿ ನಿಮ್ಮ ಉತ್ತರಕ್ಕಾಗಿ ಕಾಯುತಿರುತ್ತೇನೆ

  • @VenkateshMaregowda
    @VenkateshMaregowda 2 дні тому

    Sir nivoo. Nanabage rayaballi prathanemdi. Before namaste

  • @Ramvikas_SV
    @Ramvikas_SV 7 днів тому +1

    Raayariddare🙏
    Gate DA 2025- IIT BOMBAY masters

  • @prameelapammi4764
    @prameelapammi4764 2 дні тому

    Nan kansalli Rayaru bandidru brother...thulasi kotru nange...

  • @sonikasonika3460
    @sonikasonika3460 16 днів тому +1

    🙏🌹🙏 ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🌹🙏 ಒಳ್ಳೆ ಮಾಹಿತಿ ನೀಡುದ್ರಿ ತಮ್ಮ ನೀವೂ

  • @raviy793
    @raviy793 16 днів тому +1

    Om shree guru raghavendraya namaha❤❤❤❤❤❤❤❤

  • @Pv...8401
    @Pv...8401 12 днів тому

    Ohm share guru raghavendraya namaha 🙏🙏

  • @VijayaLaxmi-s1k
    @VijayaLaxmi-s1k 14 днів тому

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನನಗೊಂದು ಸ್ವಂತ ಮನೆ ದರಸ🙏🙏🙏🙏🙏

  • @TejaNagesh-y1h
    @TejaNagesh-y1h 16 днів тому +3

    Anna nanu kuda evathu 21denada sankalpa seve madutine evathu modhalane dena Om Shree Guru Raghavendraya Namha 🙏🌱💐 Govinda Govinda Govinda 🙏🙏🌱💐 Govinda 🙏

  • @BhourammaBamma
    @BhourammaBamma 16 днів тому +1

    ನಿಮ್ಮ ಮಾತುಗಳಿಂದ ನಮಗೆ ತುಂಬ ಮನಸ್ಸು ಖುಷಿ ಆಗುವದು ನಿಮಗೆ ತುಂಬು ಹೃದಯದ ಧನ್ಯವಾದ ಓಂ ಗುರು ರಾಘವೇಂದ್ರರಾಯ ನಮಃ🙏🙏

    • @mahimotivation_speech
      @mahimotivation_speech  15 днів тому

      ತುಂಬ ಧನ್ಯವಾದಗಳು ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ🌺👏

  • @sujathabv2009
    @sujathabv2009 16 днів тому +1

    🙏🌹❤ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ❤🌹🙏

  • @lakshmihcreations8180
    @lakshmihcreations8180 14 днів тому

    Nija anna 🙏Sri guru raghavendra 🙏

  • @AkshathaD-z3n
    @AkshathaD-z3n 11 днів тому

    Nimma mathu kelidre rayara anugraha ada age agutthe nanna manasallu thumba thumba novide rayaru kapadthare anno nambike ide🙏🏻🙏🏻

  • @rajeshwarigk-sk7ts
    @rajeshwarigk-sk7ts 15 днів тому

    Anna nivu tumba chanagi rayara bagge heli kodtira shri guru raghavendraya namaha 🙏🙏🙏🙏🙏 koti koti namaste anna

  • @sundariravi1683
    @sundariravi1683 15 днів тому

    ಓಂ ಶ್ರೀ ಗುರುಭ್ಯೋನಮಃ 🙏🙏🌺🌺🌹🌹🙏🙏ರಾಯಾರಿದ್ದಾರೆ

  • @roopacm2815
    @roopacm2815 15 днів тому

    Thank you so much anna

  • @RajeshwariRaju-gd3ol
    @RajeshwariRaju-gd3ol 16 днів тому +1

    Pujyaya ragavendraya Satya darma ratyacha bajatam kalpa vrukshya namatam kama denave namaha. Rayaridare rayaridare rayaridare 🤚
    Om Sri ragavendraya namaha om Sri ragavendraya namaha om Sri ragavendraya namaha om Sri ragavendraya namaha om Sri ragavendraya namaha om Sri ragavendraya namaha 🙏🙏🙏🙏🙏🙏🙏🙏🙏🙏🙏🙏🙏✨🙏🙏🙏🙏🙏🙏🙏🙏🙏🙏✨🙏🙏🙏🙏

  • @user-pavithra.p1
    @user-pavithra.p1 15 днів тому +1

    ನಿಜ ರಾಯರು ಇದ್ದಾರೇ.. ನನ್ನ ಜೀವನದಲ್ಲೇ ಪವಾಡ ಆಗಿದೆಯೇ.. ನನ್ನ ರಾಯರು ನನ್ನ ಜೀವನದಲ್ಲಿ ಇದ್ದಾರೇ😊🙏🙏🙏🙏🙏

  • @dhanalakshmidhanalakshmi7915
    @dhanalakshmidhanalakshmi7915 11 днів тому

    Anna nanu 5dys aitu aniriksitvgi nemma video nodi 21dina vratavnu madlike suru madde evtige 6ne dina agide anna nemma matugalna keludre ennu hechu bakthi madbeknste....tnq anna

  • @Akshatha-b2p
    @Akshatha-b2p 16 днів тому

    yellargu olledagli🎉🎉🎉

  • @kartikg713
    @kartikg713 16 днів тому

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ❤❤❤❤🙏🙏🙏🙏🙏🚩

    • @mahimotivation_speech
      @mahimotivation_speech  15 днів тому

      ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺👏

  • @sampoornarelekar8458
    @sampoornarelekar8458 16 днів тому

    Tumbaa information kotri pradakshine ಬಗ್ಗೆ nange gottirlila ee information thanks for sharing 🙏

    • @mahimotivation_speech
      @mahimotivation_speech  15 днів тому

      ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ🌺👏

  • @chinnichinni-vu5fq
    @chinnichinni-vu5fq 10 днів тому

    Annna nanu Tubha Besaradalidini😢😮 Adhela Dura madali Guru galu🙏🙏🙏🙏😔😔😔😔😔😓😢🥹

  • @Dasthgisab
    @Dasthgisab 16 днів тому +1

    🙏🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏

  • @sureshksri9311
    @sureshksri9311 15 днів тому

    Om Sri gururaghavendray namaha❤❤❤

  • @anilsindhe7468
    @anilsindhe7468 16 днів тому

    ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏🌺🌺

  • @RajiniRajini-kq1lc
    @RajiniRajini-kq1lc 16 днів тому

    Om Sri Guru Raghavendraya Namaha 🙏🙏🪔🪔🌺🌺🌺🌺🪔🪔🌹🌹🌹🌹🌹🙏🙏🙏🙇‍♀️

  • @shivramnaik5404
    @shivramnaik5404 15 днів тому

    ಓಂ ಶ್ರೀ ಗುರು raghvendrya ನಮಃ🙏🙏🙏🙏🙏 ರಾಯರಿದ್ದಾರೆ

  • @DhanalakshmiS-q5n
    @DhanalakshmiS-q5n 15 днів тому

    Rayaru nannappa 🙏🙏

  • @savitham7602
    @savitham7602 15 днів тому

    Thank you so much 🙏

  • @sandyasham1652
    @sandyasham1652 15 днів тому

    Namasthe anna, nimma mahithi thumba chennagide, plz vividha reethiya pratiyondu pradakshine maduva vediyo haki & vividha pradakshine mahatva tilisi🙏🙏

  • @varalaxmi1922
    @varalaxmi1922 10 днів тому

    Hii sir navu mumbai nali erodu illi photo sigalla sir ondu rayaru du kalsake agutha sir

  • @nivedithap9966
    @nivedithap9966 14 днів тому

    Hare krishna anna
    Nanu rayarige pooje start madaginda rayara pooje ge adetade agta ede anna
    Nan hatra chikka rayara murti ede pooje madovagu kai taaki innenu murti beelutte anna
    En madodu parihara heli

  • @manjumanjunatha5217
    @manjumanjunatha5217 15 днів тому

    Om sri guru Ragevandarya namha🌷🙏🌷

  • @kalyanappabijjiragi7024
    @kalyanappabijjiragi7024 16 днів тому

    ಶ್ರೀ ಗುರು ರಾಘವೇಂದ್ರಾಯ ನಮ:

  • @rashmib1894
    @rashmib1894 15 днів тому

    Shri guru raghavendraya namah

  • @nammarayaru05
    @nammarayaru05 16 днів тому

    ತುಂಬ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದೀರಾ ತುಂಬ ಧನ್ಯವಾದಗಳು ನಿಮಗೆ 💐

  • @anitha3809
    @anitha3809 16 днів тому

    ಸತ್ಯವಾದ ಮಾತು ತಮ್ಮಯ್ಯ.ರಾಯರು ಇದ್ದಾರೆ 🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏🌺🙏

  • @SathyaRaghu07
    @SathyaRaghu07 16 днів тому

    🌺🙏ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಾಯ ನಮಥಂ ಕಾಮಧೇನವೇ ನಮಃ 🙏🌺🌺🌺🌺🌺🌺

    • @rajeshsuvarna786
      @rajeshsuvarna786 16 днів тому

      ಓಂ ಶ್ರೀ ಗುರು ರಾಘವೇಂದ್ರ ನಮಃ,🙏🙏🙏🙏🙏

  • @shobhaganesh2867
    @shobhaganesh2867 15 днів тому

    Howdhu rayru iddre sri raghavendraya Namha 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @Pradipooja
    @Pradipooja 16 днів тому +1

    ಅಣ್ಣ ನೀವು ಹೇಳಿದ್ದು ಅಕ್ಷರ ಸಹ ಸತ್ಯ ನಿಜವಾಗ್ಲೂ ಅಣ್ಣ ನಿಜವಾಗ್ಲೂ ರಾಯರಿದ್ದಾರೆ 🙏🙏🌺🌺ನೀವು ಹೇಳೋ ಅನುಷ್ಠಾನ ಮಾಡ್ತಿದೀನಿ ತುಂಬಾ ತುಂಬಾ ಒಳ್ಳೇದು ಆಗ್ತಿದೆ 🙏ನಾನು ತುಂಬಾ ತುಂಬಾ ನಂಬಿದಿನಿ ರಾಯರಿದ್ದಾರೆ 🙏🙏🙏🌺🌺🌺ಪೂಜ್ಯಾಯ ರಾಘವೇಂದ್ರ ಯಾ ಸತ್ಯ ಧರ್ಮ ರಥಯಾಚ ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನುವೆ 🙏🙏🌺🌺🌺🙏🙏

    • @mahimotivation_speech
      @mahimotivation_speech  15 днів тому

      ನಿಮ್ಮಲ್ಲಿ ಒಳ್ಳೆಯ ಮನಸ್ಸು ಇದೆ ರಾಯರು ಸದಾ ಕಾಲ ನಿಮ್ಮೊಂದಿಗೆ ಇದ್ದು ಕಾಪಾಡಲಿ ಮ..🌺👏

  • @beenabachamanda9837
    @beenabachamanda9837 16 днів тому

    ಓಂ ಶ್ರೀ ಗುರು ರಾಘವೇಂದ್ರಯಾ ನಮಃ

  • @dhanalakshmidhanalakshmi7915
    @dhanalakshmidhanalakshmi7915 11 днів тому

    Nanu 2days enda prtidin rayar matkogtidini anna adre alogo munche avrtra matdbeknkotini alodre hen kelkobekntane gotgola gondala agute

  • @DevakkaTara
    @DevakkaTara 15 днів тому

    Nija anna

  • @Rockym109
    @Rockym109 16 днів тому

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🌍🙏🙏

  • @shantad317
    @shantad317 16 днів тому

    Om sri guru ragavendray namaha ellaranu kapadu nanappa 🌿🌿🙏🏻🌺🙏🏻🌺🙏🏻🌺🙏🏻🌺🙏🏻🌺🙏🏻🌺

  • @SathyaRaghu07
    @SathyaRaghu07 16 днів тому

    🌺🙏ಸರ್ವ ಯಾತ್ರ ಫಲಾ ವ್ಯಾಪ್ತಯೇ ಯಥಾ ಶಕ್ತಿ ಪ್ರದಕ್ಷಣಂ ಕರೋಮಿ ತವ ಸಿದ್ಧಸ್ಯ ವೃಂದಾವನ ಗತಂ ಜಲಂ ಶಿರಸಾ ಧಾರ್ಯಯಾಮ್ಯಹಂ ಸರ್ವ ತೀರ್ಥ ಫಲ ವ್ಯಾಪ್ತಯೇ🙏🙏🙏🙏🌺🌺🌺🌺🌺🌺

  • @srinivasasr6751
    @srinivasasr6751 16 днів тому

    Om shree gure Ragavendra 🌹🌹🌹🌹❤❤❤❤🙏🙏🙏🙏

  • @poorvidpprasanna9281
    @poorvidpprasanna9281 15 днів тому

    Namaste brother arogya sariyaguhudakke hestu pradakshene madabeku please thilisi kodi

    • @mahimotivation_speech
      @mahimotivation_speech  15 днів тому

      03 ಪ್ರದಕ್ಷಣೆ ಮಾಡಿ ತೀರ್ಥ ಹಾಕಿಸಿಕೊಳ್ಳಿ 2 ಗುರುವಾರ ಮ

    • @poorvidpprasanna9281
      @poorvidpprasanna9281 15 днів тому

      @mahimotivation_speech thanks

  • @harshagaming9846
    @harshagaming9846 16 днів тому

    Om sri Raghavendra ya namaha 🙏🙏🙏

  • @geetha2464
    @geetha2464 16 днів тому

    Om shri guru Raghavendraya namaha ❤

  • @GeetagGondgeeta
    @GeetagGondgeeta 16 днів тому

    🙏 om shree raghavendraya namah🙏.

  • @pramodinipoojari3941
    @pramodinipoojari3941 14 днів тому

    🙏🌺

  • @nandinibg1318
    @nandinibg1318 16 днів тому

    Om guru 👃👃👃👃👃🌹

  • @Usha-gh4sx
    @Usha-gh4sx 16 днів тому

    Rayappa iddarey 🙏🙏

  • @prasannakumari6375
    @prasannakumari6375 15 днів тому

    Hi bro. Thumbha chennagi mahiti tilisutiri. Rayara seveyali huvu prasada kelidaga kodtare nija.. Adare thumbha over agi ittaga billuthe antha kelavara abipraya. Swalpa tulasi or bere huvu ittu pray madbeku alva brothee. Aga rayaru flower koduvudu ilava gothaguthe. Idara bagge one vedio madi.

  • @Usha-gh4sx
    @Usha-gh4sx 16 днів тому

    Om shree guru raghavendra namah 🙏🙏 ullaya mahiti kutri Mahi thank you

  • @Shruthis-cn4qi
    @Shruthis-cn4qi 15 днів тому

    Pujyaya ragavendraya sathyadharma rathayacha bhajatham kalparukshaye namatham kamadenuve
    OM Shree Ragavendraya Namaha
    Om Shree Ragavendraya Namaha
    Om Shree Ragavendraya Namaha
    Om Shree Ragavendraya Namaha
    Om Shree Ragavendraya Namaha
    Om Shree Ragavendraya Namaha
    Om shree Ragavendraya Namaha
    Om shree Ragavendraya Namaha

  • @geethaatchula649
    @geethaatchula649 7 днів тому

    Rayariddare

  • @Dreamslove4146
    @Dreamslove4146 16 днів тому

    Guruve. Sharanam❤❤

  • @Kk56-56
    @Kk56-56 16 днів тому +1

    🙏🙏

  • @premagrao6108
    @premagrao6108 16 днів тому

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು🙏🏻

  • @manasajm9593
    @manasajm9593 16 днів тому

    Sri ragavendraya namaha 😢

  • @savithrammap7673
    @savithrammap7673 16 днів тому

    ಪ್ರದಕ್ಷಿಣೆ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @prasannakumari6375
    @prasannakumari6375 15 днів тому

    Nanu rayarige puje madtini . Pujyali iddaga hovu prasada kottila side ge bandaga hovu kottiruthe. Idara artha sariyagi kothagutilla. Tilisi bro..

    • @mahimotivation_speech
      @mahimotivation_speech  14 днів тому

      ರಾಯರು ನೀವು ಏನು ಕೇಳಿಕೊಂಡು ಇರುತ್ತಿರೋ ಅದರ ಬಗ್ಗೆ ಸಂಪೂರ್ಣ ವಾಗಿ ತಿಳಿದುಕೊಂಡು ಸ್ಪಲ್ಪ ತಡವಾದರೂ ಪರವಾಗಿಲ್ಲ ನೇರವೇರುತ್ತದೆ ಅಂತ ಸೂಚನೆ ಕೊಟ್ಟಿದ್ದಾರೆ..
      ಈ ಗುರುವಾರ ಪೂಜೆ ಮಾಡಿ ಸಲ್ಪ ಹೊತ್ತು ರಾಯರ ಮುಂದೆ ಕುಳಿತುಕೊಳ್ಳಿ ಕಂಡಿತಾ ಕೊಡುತ್ತಾರೆ

  • @Shruthi-gl7qk
    @Shruthi-gl7qk 15 днів тому

    Namaste anna nimma videos thumba chenagi barta ede Raayaru nimge olled madli.. nanna ondu bedike . Nanna maga na vidyabyasada bagge Raayara atra pooje maduvaga kelkoli 1st PU science PCMB madta edane chennadi manasittu odabeku anta prartane madkoli please please please anna🙏🙏

  • @Sara_swathi17
    @Sara_swathi17 15 днів тому

    Nanu yestu seve madidru rayaru nange anugrahistilla anna nanu over anxiety inda narltidini e rogana rayaru vasi madalva anna thilsi

  • @Renukamanjunathh
    @Renukamanjunathh 15 днів тому

    Anna rayaru ಶುಕ್ರವಾರ ಹೂವು ಪ್ರಸಾದ್ ಕೊಟ್ಟರು

  • @AshwiniA-kq7pm
    @AshwiniA-kq7pm 15 днів тому

    Hai anna

  • @Priyagowda-i8l
    @Priyagowda-i8l 15 днів тому

    Anna kansalli brundhavana kanskothu anna ang andre en artha heli Anna

  • @vijayam6298
    @vijayam6298 15 днів тому

    Anna nanu prati Thursday 21 pradakshine madtidini nanna sankalpa innu iderilla

  • @pallavigowda6526
    @pallavigowda6526 15 днів тому

    Anna monday enda dhanuramasa start aagta edey adara pooja vidhana heli kodi plz thumba jana video haakta edare but thumba lag anste nododike niv onesala video maadi heltira anna plz

  • @savithasriram5667
    @savithasriram5667 16 днів тому

    Nanna maganige manasika aarogya ide. Adakke yava seve madabeku dayavittu heli

    • @mahimotivation_speech
      @mahimotivation_speech  15 днів тому

      ಮಂತ್ರಾಲಯ ಹೋದ್ರೆ ಮೃತ್ತಿಕೆ ಪ್ರಸಾದ ತೆಗೆದುಕೊಂಡು ಬನ್ನಿ ಸೇವಿಸೋಕೆ ಕೊಡಿ ಸರಿ ಹೋಗುತ್ತೆ ಮ..🌺👏 ಮೃತ್ತಿಕೆ ಪ್ರಸಾದ ಬಗ್ಗೆ ಸಂಪೂರ್ಣ ಮಾಹಿತಿ ವಿಡಿಯೋ ಅಪ್ಲೋಡ್ ಮಾಡಿದ್ದೇನೆ ಅದನ್ನು ನೋಡಿ ಮಾಡಿ ಮ

  • @vishnushetty9010
    @vishnushetty9010 5 днів тому

    🙏🏻🌹ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🙏🏻
    🙏🏻🌹ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌹🙏🏻

  • @Shruthis-cn4qi
    @Shruthis-cn4qi 15 днів тому

    Plz Anna nange Bavanegale ninthu ogidhe enu madodhu anna adu nange vapasu barutha antha hu orasadha keli anna edu nan jeevnudhu orashne anna evru namnoru thammiru anno bhavane nithu ogidhe anna

    • @mahimotivation_speech
      @mahimotivation_speech  15 днів тому

      ಪ್ರತಿ ದಿನ ಎದ್ದ ತಕ್ಷಣ ರಾಯರ ನಾಮವನ್ನು ಹೇಳುತ್ತಾ ಬನ್ನಿ

  • @ranjithprabhu1959
    @ranjithprabhu1959 16 днів тому

  • @rajeshwarisaravade8809
    @rajeshwarisaravade8809 15 днів тому

    Bro nan mudup kattod seva start madidini nan hatra white batte ella bro adake haladi batte dalli kattidini nadiyattala

    • @mahimotivation_speech
      @mahimotivation_speech  14 днів тому

      ಬಿಳಿ ಬಟ್ಟೆಯನ್ನು ಅರಿಶಿಣ ಪುಡಿ ಹಾಕಿ ಅಂದ್ರೆ ವದ್ದೆ ಮಾಡಿ ಕಟ್ಟಿ ಮ

    • @rajeshwarisaravade8809
      @rajeshwarisaravade8809 14 днів тому

      Bro nan ivat 2 days haladi batte dalli kattidini nadiyattala ivat sanje white batte tagond bandu kattatini nadiyatalla

  • @GeetaBasapure
    @GeetaBasapure 16 днів тому

    🙏🏻🙏🏻

  • @meghakumarmeghakumar6960
    @meghakumarmeghakumar6960 15 днів тому

    Anna heje namaskar 9 sutu madbeka anna

    • @mahimotivation_speech
      @mahimotivation_speech  15 днів тому

      ಹೆಜ್ಜೆ ನಮಸ್ಕಾರದ ವಿಡಿಯೋ ಅಪ್ಲೋಡ್ ಮಾಡಿದ್ದೇನೆ ಅದನ್ನು ನೋಡಿ ಮ

  • @Nischalraj2014
    @Nischalraj2014 9 днів тому

    ಅಣ್ಣ ನನ್ನ ತಮ್ಮ ಗೆ ಹೆಲ್ತ್ ಪ್ರಾಬ್ಲಂ ಇದೆ ಏನು ಕಾಯಿಲೆ ಅಂತ ಗೊತ್ತಾಗ್ತಿಲ್ಲ ಅಣ್ಣಾ ಡಾಕ್ಟರ್ ಏನು ಇಲ್ಲ ಅಂತ ಹೇಳ್ತಾರೆ ಆದರೆ ಅವನು ಸರಿಯಾಗೇ ಊಟ ಮಾಡಲ್ಲಾ ಏನು ಮಾಡಬೇಕು ಅಂತ ಅರ್ಥ ಮಾಡಿಕೊಳ್ಳಲು ಅಗತಿಲ್ಲ ಹೆಲ್ಪ್ ಮಾಡಿ ಅಣ್ಣಾ ಪ್ಲಿಜಿ ಓಂ ಶ್ರೀ ರಾಘವೇಂದ್ರಯ ನಮಃ

  • @AnjaliAnjali-cq8kq
    @AnjaliAnjali-cq8kq 16 днів тому

    🙏🙏🙏🙏🙏

  • @sujathapoojary254
    @sujathapoojary254 16 днів тому

    Anna nam uralli rayara devastana ella Anna yen madud anna

    • @mahimotivation_speech
      @mahimotivation_speech  15 днів тому

      ಮನೆಯಲ್ಲಿ ರಾಯರನ್ನು ಪೂಜಿಸುತ್ತಾ ಬನ್ನಿ

  • @somashekarsomashekar1386
    @somashekarsomashekar1386 16 днів тому

    ರಾತ್ರಿ ವೇಳೆ 8 ಗಂಟೆಗೆ ಮಾಹಮಗಳಾರತಿ ಅಂಧ ಮೇಲೇ ಪ್ರದಕ್ಷಿಣೆ ಮಾಡಾ ಬಹುದಾ ಮಾಹಿತಿ ಕೋಡಿ ಜೈ ಗುರು ರಾಘವೇಂದ್ರ 🚩🙏

    • @mahimotivation_speech
      @mahimotivation_speech  15 днів тому

      ಆದಷ್ಟು ಪೂಜೆ ಒಳಗೆ ಮಠಕ್ಕೆ ಹೋಗಿ ಬನ್ನಿ

  • @AshwiniA-kq7pm
    @AshwiniA-kq7pm 15 днів тому

    Anna evattu devara melina hoo naivedyakke ettiro halalli biddidde so yenu artha anna plz heli

    • @mahimotivation_speech
      @mahimotivation_speech  15 днів тому

      ಒಳ್ಳೆಯದೇ ಶುಭ ಸೂಚನೆ ಅದು ...ನಿಮ್ಮ ಕೋರಿಕೆಗಳು ರಾಯರಿಗೆ ಮುಟ್ಟಿದೆ ಮ

  • @vijayam6298
    @vijayam6298 15 днів тому

    Anna nanu 21 pradakshine madtidini madboda

  • @GangadharGangadhar-c6x
    @GangadharGangadhar-c6x 16 днів тому

    Rayaru 100 idare nange anubava agide anna

  • @Chithra-s8s
    @Chithra-s8s 16 днів тому

    Anna nan maglu saanvi antha avala vidyege oskara hoo prasada keli Thumba slow edale anna

    • @mahimotivation_speech
      @mahimotivation_speech  15 днів тому

      ರಾಯರನ್ನು ಪೂಜಿಸುತ್ತಾ ಬನ್ನಿ...ಮ..
      ಎಲ್ಲ ಸರಿ ಮಾಡುತ್ತಾರೆ ಸ್ವಾಮಿ..ಚಿಂತೆ ಮಾಡಬೇಡಿ

  • @Yashoda-py1ow
    @Yashoda-py1ow 16 днів тому

    ಅಣ್ಣ ನನಗೆ ಈ ದಿನ ಮಂತ್ರಾಲಯ ಪ್ರಸಾದ ಬಂದಿದೆ. ನಮ್ಮ ಮನೆಗೆ.

    • @AshwiniAsh-j5i
      @AshwiniAsh-j5i 16 днів тому

      ❤hege order madiddu plz heli Sis

    • @Yashoda-py1ow
      @Yashoda-py1ow 15 днів тому

      ಬೇರೆ ಗೊತ್ತಿರುವವರು ನಮ್ಮ ಮನೆಗೆ ಕೊಟ್ಟು ಕಳುಹಿಸಿದ್ದಾರೆ ಅವರು ಹೋಗಿದ್ದರಂತೆ ಶ್ರೀ ರಾಘವೇಂದ್ರ ಸ್ವಾಮಿ ಮಂತ್ರಾಲಯಕ್ಕೆ..

    • @mahimotivation_speech
      @mahimotivation_speech  15 днів тому

      ತುಂಬ ನೋವಲ್ಲಿ ಇದ್ದರಿ ಅಲ್ವಾ ತಂಗೆಮ್ಮ ರಾಯರೇ ನಿಮ್ಮ ಕಣ್ಣೀರು ಒರೆಸಲು ಬಂದಿದ್ದಾರೆ ಒಳ್ಳೆಯದು ಆಗಲಿ ನಿಮಗೆ..ರಾಯರು ಇದ್ದಾರೆ

  • @srini3475
    @srini3475 15 днів тому

    Anna yako nan mans alli bari ket thinking barta ede anna rayara pooje madla bedava anoo gondala anna plzzz heli anna nim dammaya

    • @mahimotivation_speech
      @mahimotivation_speech  15 днів тому

      ರಾಯರನ್ನು ಭಕ್ತಿಯಿಂದ ಪೂಜಿಸುತ್ತಾ ಬನ್ನಿ ಸರಿ ಹೋಗುತ್ತೆ

  • @SujathaSuji-y5q
    @SujathaSuji-y5q 16 днів тому

    🙏❤🙏🌹

  • @MeenakshiReddy-ut6ht
    @MeenakshiReddy-ut6ht 15 днів тому

    Mantralaya ki hogi raghavendra Swami photo tharabeka or elladru shop alli thagoboda brother reply pls

    • @mahimotivation_speech
      @mahimotivation_speech  15 днів тому

      ಇಲ್ಲೇ ಅಂಗಡಿನಲ್ಲಿ ತೆಗೆದುಕೊಳ್ಳಿ ಮ ನಡೆಯುತ್ತೆ

    • @MeenakshiReddy-ut6ht
      @MeenakshiReddy-ut6ht 15 днів тому

      @mahimotivation_speech thank you brother

  • @GangadharGangadhar-c6x
    @GangadharGangadhar-c6x 16 днів тому

    Anna nija rayaru idare nange anubava agide ivate nande ivate Naa bedikondadu aitu anna