"KPSC ಸಂದರ್ಶನಕ್ಕೆ ಹೋದಾಗ ನಡೆದ ವಿಚಿತ್ರ ಘಟನೆ ವಿವರಿಸಿದ ಅಪ್ಪಗೆರೆ !-E03-Appagere Timmaraju-Kalamadhyama

Поділитися
Вставка
  • Опубліковано 1 бер 2023
  • #appageretimmaraju #param #kalamadhyama
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    ಅಂತರರಾಷ್ಟ್ರೀಯ ಖ್ಯಾತಿಯ ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಅವರ ಬದುಕಿನ ಕತೆ. ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Interviews Kalamadhyam, Kalamadhyama best Interviews, Appagere timmaraju, Appagere timmaraju Life Story, Appagere timmaraju Kalamadhyama, Appagere timmaraju home tour, Appagere timmaraju Songs, Kannada folk Songs, Best Kannada folk songs, Appagere timmaraju family, Tingalu mulugidavo, Kalamadhyama, Kala Madhyama, Kalamadhyama UA-cam Channel, Kalamadhyama Videos, Kalamadhyama Interviews, Kalamadhyama UA-cam, Best Kannada UA-cam Channel, KS Parameshwara,
  • Розваги

КОМЕНТАРІ • 165

  • @KalamadhyamaYouTube
    @KalamadhyamaYouTube  Рік тому +7

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeaturedAnnavruAnnavru

  • @pallavipallavi9272
    @pallavipallavi9272 Рік тому +6

    ಈ ಮಹಾನ್ ನಿಷ್ಠಾವಂತ ಕಲಾವಿದರಿಗೆ ಝೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅಭಿನಂದಿಸಿ,

  • @seenakrishnappa2423
    @seenakrishnappa2423 Рік тому +4

    ಶ್ರೀ ತಿಮರಾಜು ಮತ್ತು ಪರಮೇಶ್ ಅವರೇ, ಧನ್ಯವಾದಗಳು. ದೇವರು ಆಶೀರ್ವದಿಸಲಿ.
    ಚಿಕಾಗೋ, USA

  • @Ayyappa1993
    @Ayyappa1993 Рік тому +22

    ನಡೆದಾಡುವ ಜಾನಪದ ವಿಶ್ವಕೋಶ ತಿಮ್ಮರಾಜು ಸರ್ 💐💐🙏🙏

  • @laxmim4058
    @laxmim4058 Рік тому +14

    ಜೀವರಾಶಿ ಇರುವವರೆಗೂ ಜಾನಪದ ಹಸಿರಾಗಿರಲಿ. ಧನ್ಯವಾದಗಳು 🙏

  • @honnaiaha7905
    @honnaiaha7905 Рік тому +4

    ಗೆಳೆಯ ತಿಮ್ಮರಾಜುಗೆ ಭೂಗೋಳಶಾಸ್ತ್ರದ ಡಾ ಹೊನ್ನಯ್ಯ ರವರ ಅಭಿನಂದನೆಗಳು. ಎಂ.ಎ ಅಧ್ಯಯನ ಮಾಡುವಾಗ ನಿಮ್ಮ ದನಿಗೆ ನಾನು ಬೆರಗಾಗಿ ಹೋದೆ. ನಿಮ್ಮ ಅಧ್ಬುತ ಮಾನವೀಯತೆ, ಸರಳತೆ ನನ್ನನ್ನು ನಿಮ್ಮೊಡನೆ ಸಮೀಪಿಸಿತು. ನಿಮ್ಮ ಸೇವೆ ಈ ಸಮಾಜಕ್ಕೆ ಇನ್ನೂ ಅಗತ್ಯವಿದೆ. ಮೈಸೂರಿಗೆ ಬಂದಾಗ ದಯಮಾಡಿ ನನ್ನನ್ನು ಒಮ್ಮೆ ಭೇಟಿ ಮಾಡುವಂತೆ ವಿನಂತಿಸುವೆ.

  • @yuvraj3579
    @yuvraj3579 Рік тому +12

    ಈ ಮನುಷ್ಯನಲ್ಲಿ ವಿಶೇಶವಾದ ಶಕ್ತಿ ಇದೆ 🙏🙏🙏🙏

  • @bhargava730
    @bhargava730 Рік тому +4

    ಇಂತ ಚೇತನವನ್ನ ಪಡೆಯಲು ಕನ್ನಡನಾಡು ಧನ್ಯ

  • @Mbg299
    @Mbg299 Рік тому +2

    ಇದೇ ತರ ಕನ್ನಡ ಪ್ರಾಧ್ಯಾಪಕರಾದ ಪ್ರೋ ಕೃಷ್ಣೆ ಗೌಡ ಮಾಡೀ ಇಂದಿನ ಯುವ ಜನಾಂಗ ಕನ್ನಡ ಅಸ್ಮಿತೆಯ ತಿಳಿಯಲು ಒಂದು ಕೋಶ ಆಗ್ಲಿ 💛❤️🙏

    • @mysurhudga
      @mysurhudga Рік тому

      Already maadidare playlist alli idi nodi

  • @guruprakash7087
    @guruprakash7087 Рік тому +4

    ದಯವಿಟ್ಟು ಬಾನಂದೂರು ಕೆಂಪಯ್ಯನವರ ಸಂದರ್ಶನ ಮಾಡಿ

  • @user-cp5wq7qe2g
    @user-cp5wq7qe2g 23 дні тому

    ಸೂಪರ್ ಸೂಪರ್ ಸೂಪರ್. ನಮ್ಮ ಹಳ್ಳಿ ಸೊಗಡಿನ ಭಾಷೆ ಸಾಹಿತ್ಯ ಸಂಸ್ಕೃತಿ. ತುಂಬಾ ಚೆನ್ನಾಗಿದೆ.

  • @kumaran2204
    @kumaran2204 Рік тому +20

    ಪರಂ ಸರ್ ಇವರನ್ನ ಜಿ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೋಡೋದಿಕ್ಕೆ ಇಷ್ಟಪಡ್ತೀನಿ

  • @prabhavathik7906
    @prabhavathik7906 Рік тому +2

    ನಿಮ್ಮತ ಕಲಾವಿದರ ನಿಸುವಾರ್ಥ್ ಸೇವೆ ಎಲ್ಲರಿಗೂ ಮಾದರಿ ಆಗಲಿ ಧನ್ಯವಾದಗಳು

  • @umeshdodamani1150
    @umeshdodamani1150 Рік тому +4

    ಆಂಟಿಗೆ ಪಿಂಟಿಗೆ ನನ್ನ ಆರನೇ ತರಗತಿ ವಿದ್ಯಾರ್ಥಿ ಆಗಿದ್ದಾಗ ಆ ಪಾಠ ಇತ್ತು ನೆನಪಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ ಹಾಗೂ ಕಲಾ ಮಾಧ್ಯಮಕ್ಕೂ ಹೃತ್ಪೂ್ವಕವಾಗಿ ಅಭಿನಂದಿಸುತ್ತೇನೆ.

  • @indrakumar9828
    @indrakumar9828 Рік тому +2

    E dabbagalu yar yarno music competition nalli judge agi entha resource person kusbeku thanku param sir we are love you

  • @prakashdoddalingegowda1030
    @prakashdoddalingegowda1030 Рік тому +6

    ನಮ್ಮ ಚನ್ನಪಟ್ಟಣ ದ ಗ್ರಾಮೀಣ ಪ್ರದೇಶ ದ ಅತ್ಯುತ್ತಮ ಅಂತಾ ರಾಷ್ಟ್ರೀಯ ಜಾನಪದ ಕಲಾವಿದರು ಅಪ್ಪಗೆರೆ ತಿಮ್ಮ ರಾಜು

  • @prasannagowda9873
    @prasannagowda9873 Рік тому +14

    He must be come to Singing competition as a JUDGE..

  • @Sanaatananbhaarateeya
    @Sanaatananbhaarateeya Рік тому +1

    ಅದ್ಬುತ ಕಲಾವಿದರು ,
    ಇವರ ಪ್ರೇರಣೆ ಇಂದ ಜನರಲ್ಲಿ ಜನಪದ ಉಳಿಸುವ ಮನಸ್ಸು ಹೆಚ್ಚಾಗಲಿ.

  • @nagarajak.r.8766
    @nagarajak.r.8766 Рік тому +1

    ಪರಂಪರೆಯ ನಾಡಿನ ಸಂಸ್ಕೃತಿ . ಎಷ್ಟು ಸತ್ಯವಾದ ಮಾತು. ಇಂತಹ ಜಾನಪದ ಕಲಾವಿದ ರಿಗೆ ಪ್ರೋತ್ಸಾಹ ನೀಡಬೇಕು. ಧನ್ಯವಾದ ಗಳು.

  • @madhusudhansas357
    @madhusudhansas357 Рік тому +2

    Lots of Love from Germany. Sir I am your student just for 2 days in ken kalashaale malleshwaram. Naanu kalitaddu hoguvenu nagumalege alambaadiya guru matake, ye gini ye giniye baa nanna baa muddu mariginiye, raagi beeso kalle ranna muttina kalle, sundaravaada chunchanagiri, etc., still i sing those songs. Its been more than 18 years. Thanks a lot for your contribution to Folk. Namaskaragalu nimage.

  • @Shivakumar-48
    @Shivakumar-48 Рік тому +5

    ಒಂದು ಕ್ಷಣ ಸಹ ಸ್ಕಿಪ್ ಮಾಡದೆ ನೋಡಿದ ವಿಡಿಯೋ ಇದು 🙏🙏🙏

  • @rajendraanegundi1409
    @rajendraanegundi1409 Рік тому +1

    ಇಂಥವರಿಗೆ ಸರಕಾರದಿಂದ್, ಸಮಾಜದಿಂದ ಪ್ರೋತ್ಸಾಹ ಬೆಂಬಲ ಸಿಗಬೇಕು, ಅಂದಾಗ ಮಾತ್ರ ಜಾನಪದ ಕಲೆ ಉಳಿಯುತ್ತದೆ.

  • @gurumurthy98
    @gurumurthy98 Рік тому +2

    ಪರಮ್ ಸರ್ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏 ನಮ್ಮ ನಾಡಿನ ಪ್ರತಿಭಾವಂತ ಹಿರಿಯರ ಪರಿಚಯ ಮಾಡಿಕೊಟ್ಟಿದ್ದಕ್ಕೆ 🙏🙏🙏🙏

    • @gurumurthy98
      @gurumurthy98 Рік тому

      ಪರಮ್ ಸರ್ ಗುರುರಾಜ್ ಕರ್ಜಗಿ ಸರ್ ಒಂದುಸಾರಿ ಸಂದರ್ಶನ ಮಾಡಿ ದಯವಿಟ್ಟು 🙏🙏🙏 ಅವರ ಸಂದರ್ಶನ ತುಂಬಾ ಜನಕ್ಕೆ ಸ್ಫೂರ್ತಿ ಕೊಡುತ್ತೆ 🙏🙏🙏🙏

  • @jeevanabhandaar7355
    @jeevanabhandaar7355 Рік тому

    ಇಂಥವರನ್ನು ನಾಡಿಗೆ ಪರಿಚಯಿಸಿದ್ದಕ್ಕೆ ಅತ್ಯಂತ ಧನ್ಯವಾದಗಳು. ಮೇಲಿಂದ ಮೇಲೆ ಇಂಥವರನ್ನು ಪರಿಚಯಿಸಿರಿ.

  • @sharanhosagoudru67
    @sharanhosagoudru67 Рік тому +1

    ಧನ್ಯವಾದಗಳು ಸರ್ ಇoತ ಜಾನಪದ ಕಲಾವಿದರು ನಮ್ಮಗೆ ಪರಿಚಯ ಮಾಡಿಕೊಟ್ಟಿ ದಕ್ಕೆ kalamadhyama ಧನ್ಯವಾದಗಳು ಪರಮೇಶ್ವರ್

  • @bhargava730
    @bhargava730 Рік тому +5

    ಪರಮ್ ಸರ್ ದಯವಿಟ್ಟು ನಿಮಗೆ ನನ್ನ ಪ್ರಾರ್ಥನೆ ನೀವು ಕನ್ನಡದ ಸಾಹಿತಿಗಳನ್ನು ಭೇಟಿ ನೀಡಿದರೆ ನಾವು ಧನ್ಯ.

  • @ashokpujeri4723
    @ashokpujeri4723 Рік тому +1

    The Indian great &Gold Man Thanks 🙏

  • @basavarajkabbur4814
    @basavarajkabbur4814 Рік тому +3

    ಅದ್ಭುತ, ನನ್ನ ಬಾಲ್ಯದ ದಿನಗಳು ನೆನಪಾಗುತ್ತಿವೆ ನಮ್ಮಕಡೆ ಕುದರೆಸೋಗು, ಹಂತಿ ಪದಗಳು, ದೊಡ್ಡಾಟ, ದಪ್ಪಿನ ಪದಗಳು, ಹರದೇಶಿ ನಾಗೇಶಿ ಮೇಳಗಳು, , ಇನ್ನು ಅನೇಕ ಬಗೆಯ ಜಾನಪದ ಕಲೆಗಳಿದ್ದವು,

  • @ajitkotnis6816
    @ajitkotnis6816 Рік тому +4

    👏very humble & knowledgeable person sr permesh thank you very much

  • @basavarajabevoor1049
    @basavarajabevoor1049 Рік тому +1

    ಸಾರ್ ತಮಗೆ ನನ್ನ ನಮಸ್ಕಾರಗಳು ಕಲಾಮಾದ್ಯಮ ವೀಡಿಯೋ ಸಂದರ್ಶನ ನೋಡಿ ಸಂತೋಷ ಆನಂದ ವಾಯಿತು ತಮಗೆ ಧನ್ಯವಾದಗಳು

  • @mysurhudga
    @mysurhudga Рік тому +1

    ಹೃದಯದಿಂದ 🙏 ಧನ್ಯವಾದಗಳು ಕಲಾಮಾಧ್ಯಮ ಹಾಗೂ ತಂಡಕ್ಕೆ... ಹೀಗೆ ಮುಂದುವರಿಯಲಿ ನಿಮ್ಮ ಕಾಯಕ.........

  • @panchaksaris1328
    @panchaksaris1328 Рік тому +4

    🙏ಧನ್ಯವಾದಗಳು ಗುರುಗಳೇ

  • @pgcreation6444
    @pgcreation6444 Рік тому +8

    ಟಿವಿ ಮಾಧ್ಯಮದಲ್ಲಿ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಿ
    ತಿಮ್ಮರಾಜು ಸರ್ ರನ್ನು ತೀರ್ಪುಗಾರರನ್ನಾಗಿ ನೇಮಿಸಿ...
    ಮಕ್ಕಳಲ್ಲಿ ಜಾನಪದ ಕಲೆ ಮೇಲೆ ಆಸಕ್ತಿ ಮೂಡುವುದು...
    ಇದನ್ನು ಎಲ್ಲರೂ ಒಟ್ಟಾಗಿ ಬೆಳೆಸಬೇಕು...
    ಜಾನಪದ ಕಲೆಯನ್ನು ಉಳಿಸಬೇಕು...

  • @Tasmitha2021
    @Tasmitha2021 Рік тому +6

    ❤️❤️ ತಿಂಗಳೂ ಮುಳುಗಿದವೋ ❤️❤️

  • @lakshmana.gaddigi6676
    @lakshmana.gaddigi6676 Рік тому +3

    ಅದ್ಬುತ ಸಂದರ್ಶನ🙏

  • @shilpa8714
    @shilpa8714 Рік тому +3

    Sir is great personality and he has bundle of knowledge...I am very fortunate as I met him and spoke many times

  • @ravikumardk525
    @ravikumardk525 Рік тому

    Excellent professor in geography & excellent janapadha singer 👌❤️🙏⭐️⭐️⭐️⭐️⭐️

  • @vijaygowda7881
    @vijaygowda7881 Рік тому

    Good job parmesh sir. E thara real legends na namgela parichaya madisidake

  • @subramanyamkn5345
    @subramanyamkn5345 Рік тому

    Appager is Natures Natural Gift , To save & protect for future generations.

  • @yatheeshkumar1981
    @yatheeshkumar1981 Рік тому

    ಪರಮೇಶ್ವರ್ ಅವರೇ ಒಂದು ಅತ್ಯದ್ಭುತ ಸಂದರ್ಶನ , ಹಾಡುಗಳನ್ನು ಕೇಳಿ ಅನಂದಿಸಿದ್ದೆ ಇವತ್ತು ಹಾಡುಗಾರರ ಮಾತು ಕೇಳಿ ಖುಷಿ ಆಯ್ತು. ಇವರ ಮಾತುಗಳನ್ನು ಕೇಳಿದರೆ ನೋವಾಗುತ್ತದೆ ನಮ್ಮ ಜಾನಪದ ಕಲೆ ಹಿನ್ನೆಲೆಗೆ ಸರಿದಿದೆ, ಕಲಿಯುವ ಆಸಕ್ತಿಯೂ ಇಲ್ಲ ಕಲಿಸುವವರು ಇಲ್ಲ.

  • @vishwa_from_dharwad
    @vishwa_from_dharwad Рік тому +3

    ಜನಪದ ಗಾರುಡಿಗ ಎಂಬ ಬಿರುದು ನಿಮಗೆ ಕೊಡಬೇಕು ಸರ್

  • @TECHINFINITY137
    @TECHINFINITY137 Рік тому +6

    Kalamadyama becoming UNIVERCITY nowadays

  • @varadarajaluar2883
    @varadarajaluar2883 Рік тому +3

    Best video, namaste 🙏

  • @anilkumarshahapur3655
    @anilkumarshahapur3655 Рік тому +4

    Wonderful man

  • @hemanthhemu434
    @hemanthhemu434 Рік тому +4

    Yellavu thilidavarige manasu thiliyagirutadhe.. 🙏🙏🙏🙏

  • @SureshBabu-pj7ym
    @SureshBabu-pj7ym Рік тому +4

    ಸರಳ ವಿನಮ್ರ ಸುಸಂಕೃತ ಮನುಷ್ಯ.

  • @santoshdb4901
    @santoshdb4901 Рік тому

    ನೈಜತೆಯ ನೋಡಿದ ಅನುಭವ 🤝☺️

  • @narayanacmBc
    @narayanacmBc Рік тому

    ಗುರುಗಳೇ ನಿಮ್ಮ ಜಾನಪದ ಕಲಾ ಸೇವೆಗೆ ಈ ನಾಡು ಚಿರರುಣಿ 🙏

  • @venkatappautsav6137
    @venkatappautsav6137 Рік тому +1

    Adbutha kalavida 🙏🙏🙏 I 🙏🙏❤️

  • @Yashvanth47
    @Yashvanth47 Рік тому +3

    Super Sir

  • @Ramesh-cg8vg
    @Ramesh-cg8vg Рік тому +2

    19:37 KPSC 💸💸
    20:54

  • @rudrappahaveri1230
    @rudrappahaveri1230 Рік тому

    ಕಲಾ ಮಾಧ್ಯಮಕ್ಕೆ ಧನ್ಯವಾದಗಳು

  • @girirajgiriraj897
    @girirajgiriraj897 Рік тому

    ತುಂಬು ಹೃದಯದ ಧನ್ಯವಾದಗಳು 💐💐🙏🙏💐💐

  • @user-uj9ge3jx5y
    @user-uj9ge3jx5y 3 місяці тому

    ಬಿ ಅರ್ ಛಾಯ ಅವರನ್ನ ಸಂದರ್ಶನ ಮಾಡಿ ಅವರ‌ಕೊಡುಗೆ ಅಪಾರ ದಯವಿಟ್ಟು......

  • @anandkb2386
    @anandkb2386 Рік тому +4

    Wonderful voice

  • @vijaynagur5106
    @vijaynagur5106 Рік тому +3

    best episode sir plz continue it sir

  • @dhananjayaraja6629
    @dhananjayaraja6629 Рік тому +1

    ಧನ್ಯವಾದಗಳು ಸರ್ ನಿಮಗೆ ತುಂಬಾ ಸೊಗಸಾಗಿದೆ ನಿಮ್ಮ ಆತ್ಮವಿಶ್ವಾಸ 🙏👌👍🌹 ❤️

    • @shobhamurudakkanavar102
      @shobhamurudakkanavar102 Рік тому

      ಸರ್ ನೀವು ಜಾನಪದ ವಿಶ್ವಕೋಶ.ಧನ್ಯವಾದಗಳು

  • @rajeshtk4092
    @rajeshtk4092 Рік тому +3

    Sir please bandoor kempaih avra interview maadi... Avrge tumba husharirlilla... Iga swalpa chetharskondidare.. bega interview maadi

  • @user-bs6kb2tg4w
    @user-bs6kb2tg4w Рік тому

    ಇದು ನಿಜವಾದ ಕನ್ನಡ ಸಂಸ್ಟ್ಕುತಿ

  • @gurumurthyt9799
    @gurumurthyt9799 Рік тому

    Olleya Aadbhuthavagi thilisiddiri sir Dhanyavadagalu. 🙏🙏🙏

  • @ishwarappag6741
    @ishwarappag6741 Рік тому +1

    You are so great sir Thanks for your Janapada sahity and kalege

  • @natureworld5991
    @natureworld5991 Рік тому +3

    ನಮಸ್ತೆ ಸರ್ ನೀವು ಯಾಕೆ ಅಂತರಾಷ್ಟ್ರೀಯ ಕಲಾವಿದ ಬಾಲುಜಂಬೆ ಅವರದ್ದು ಮತ್ತು ಜಾನ್ ದೇವರಾಜ್ ಅವರದ್ದು ಸಂದರ್ಶನ ಮಾಡಬಾರದು.....

  • @ramannaramanna8141
    @ramannaramanna8141 Рік тому

    Hat's of you appagere sir

  • @palakshappahr7845
    @palakshappahr7845 Рік тому +1

    Hearty kalaveda

  • @chethanngowdachethan1218
    @chethanngowdachethan1218 Рік тому +1

    Sir it is my humble request innastu janapada kalavidarannu interview Madi please

  • @maheshmahi2501
    @maheshmahi2501 Рік тому

    Super sir your simplicity life

  • @basavarajdevikar5756
    @basavarajdevikar5756 Рік тому +2

    North. Karnataka gi gi padagalu nenapisidakke dhdnywadagslu sir

  • @shekharkumar1265
    @shekharkumar1265 Рік тому

    Thanks

  • @rajujc3910
    @rajujc3910 3 місяці тому

    Super nice Sri

  • @sumaranisuma6636
    @sumaranisuma6636 Рік тому

    We are proud of you sir......Am your student in diet sir...... Really proud of you sir

  • @harish-yd1dr
    @harish-yd1dr Рік тому

    Legend sir you are

  • @susheelar2998
    @susheelar2998 Рік тому +1

    👌👌👌ಸರ್

  • @jayshree5141
    @jayshree5141 Рік тому +1

    🌷👌🌷good morning

  • @anandachar807
    @anandachar807 Рік тому +1

    🙏🏻............ 👌🥰

  • @savitrisutar5496
    @savitrisutar5496 Рік тому

    Dhnnywadglu 🙏 sir.

  • @HemanthKumar-uc2tz
    @HemanthKumar-uc2tz Рік тому +1

    🙏

  • @somsundarggurusiddaya4756
    @somsundarggurusiddaya4756 Рік тому

    Kiti kiti namaskara Sir 🙏🙏🙏🙏🙏🙏🙏🙏💐❤️♥️🙏🙏🙏🙏🙏🙏🙏 appgere timmaraju sir

  • @sunandaprabhakar6475
    @sunandaprabhakar6475 Рік тому

    Supar sar

  • @dineshsourav3859
    @dineshsourav3859 6 місяців тому

  • @mahadevmadhu6266
    @mahadevmadhu6266 Рік тому +1

    80ರಾ ದಶಾಕಾದಲ್ಲಿ ಈವರೆ ಆಕಾಶ ವಾಣಿಯಲ್ಲಿ ಮನರಂಜನೆ.

  • @seenakrishnappa2423
    @seenakrishnappa2423 Рік тому

    🙏🏼

  • @srkummi
    @srkummi Рік тому

    👌👌👌🙏🙏

  • @balakrishnam8689
    @balakrishnam8689 Рік тому

    🙏🙏🙏

  • @mgr5224
    @mgr5224 Рік тому

    👌🤝🙏

  • @narayaniliger5514
    @narayaniliger5514 Рік тому

    🙏🙏🙏🙏🙏🙏🙏 ಸರ್

  • @jijijohn376
    @jijijohn376 Рік тому

    👍👍👍👍👍👍

  • @santhoshasathuru5595
    @santhoshasathuru5595 Рік тому

    ನಿಜವಾದ ಕೆಲಸ ಅದೇ ಈ ಕೆಲ್ಸ

  • @BavasinghnaikL
    @BavasinghnaikL Місяць тому

    I like janapada

  • @shivasharangaudpatil6232
    @shivasharangaudpatil6232 Рік тому

    🙏🙏🙏🙏🙏🙏🙏

  • @parvathiparvathigowda7360
    @parvathiparvathigowda7360 Рік тому

    Thingalu mulugidhavo rangoli belagidhavo Hentha vioce hentha prasa baddhavadha janapadha hadu thimmaraju ravarighe nanna dhanyavadhagalu

  • @shreyad1462
    @shreyad1462 Рік тому

    🙏🙏🙏🙏🙏🙏

  • @shobhabagewadi3704
    @shobhabagewadi3704 Рік тому +1

    ತಿಮ್ಮರಾಜು ಸರ್, ನೀವು ನಮ್ಮ 94 ರ ಬ್ಯಾಚ್ನ KES ಆಫೀಸರ್ ಅಲ್ವಾ?👍👌💐

  • @jagadishkukkaralli1205
    @jagadishkukkaralli1205 Рік тому

    🙏👌♥️🌹👍

  • @mathapatirachayya3738
    @mathapatirachayya3738 Рік тому +1

    Kannadave Satya kannadave Nitya

  • @h.k995
    @h.k995 Рік тому

    adutha sir🙏🙏🙏

  • @sumaranisuma6636
    @sumaranisuma6636 Рік тому

    Sir hado ella hadugalannu upload madi

  • @beeraiahd4264
    @beeraiahd4264 Рік тому

    Thanks sir janapada book we want please send me

  • @akashnv7403
    @akashnv7403 Рік тому

    Those Jana pada lines listened in movies.....did this person wrote or he just sing on occasions of others

  • @poornachandra4777
    @poornachandra4777 Рік тому +3

    ಬೊಂಬೆನಾಡು ಹುಡ್ಗ 🥰🥰👍👍

  • @natureworld5991
    @natureworld5991 Рік тому

    ನಮಸ್ತೆ ಸರ್ ನೀವು ಯಾಕೆ ಅಂತರಾಷ್ಟ್ರೀಯ ಕಲಾವಿದ ಬಾಲುಜಂಬೆ ಅವರದ್ದು ಮತ್ತು ಜಾನ್ ದೇವರಾಜ್ ಅವರದ್ದು ಸಂದರ್ಶನ ಏಕೆ ಮಾಡಬಾರದು.....