"ಶಂಕರನಾಗ್ ಬರೆಸಿದ ಡೈಲಾಗ್ ಡಾ. ರಾಜ್ ಬೇಡ ಅಂದಿದ್ದರು!"-E06-Director MR Prakash-Kalamadhyama-
Вставка
- Опубліковано 25 січ 2025
- Kalamadhyama Contact Details:
WhatsApp No: 7411992697
Only Emergency Contact: 9008099686
#doraibhagawan #drrajkumar #kalamadhyama #PARAM #kannadaactor #kannadacinema #kannadadirector
Click on Subscribe to get all our Video Notifications. Its 100% Free.
/ @kalamadhyamayoutube
ಕನ್ನಡದ ಖ್ಯಾತ ನಿರ್ದೇಶಕರಾಗಿದ್ದ ದೊರೈ-ಭಗವಾನ್ ಅವರ ಬಳಿ ಸಹ ನಿರ್ದೇಶಕರಾಗಿದ್ದ ಎಂ ಆರ್ ಪ್ರಕಾಶ್ ಅವರ ಸಿನಿಮಾ ಹಾಗೂ ವೈಯುಕ್ತಿಕ ಜೀವನದ ಕುರಿತು ಹಂಚಿಕೊಳ್ಳುವ ಅನುಭವ-ನೆನಪುಗಳ ಸರಣಿ.
ಈ ಸರಣಿಯಲ್ಲಿ ಚಿತ್ರರಂಗ ನಡೆದು ಬಂದ ಹಾದಿಯು ಕೂಡ ದಾಖಲಾಗಿರುವುದು ವಿಶೇಷ.ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Kannada Films Senior Co-Director M.R Prakash Home Tour, Life Story & Cinema Incidents.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA UA-cam CHANNEL:
If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Dr Raj Chitra Jeevana yaana, Dr Rajkumar Life, Dore Bhagawan Interview, Dorai Bhagawan Interview, SK Bhagawan Interview, DR Rajkumar Kannada, Dorai Bhagawan Movies, Parvatamma Rajkumar, Dr Rajkumar Hit Movies, Director MR Prakash Interview, MR Prakash Kalamadhyama Interview, Dr Rajkumar Hit Songs, Rajkumar Interview, Kannada Hit Songs, Kalamadhyama UA-cam Channel, Kalamadhyama Videos, Kalamadhyama Interviews, Best Kannada UA-cam Channel, KS Parameshwara, Savita Parameshwar,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
ಥಾಂಕ್ಸ್ ಪರಂ ಜಿ ತುಂಬ ಚೆನ್ನಾಗಿತ್ತು ಇವರ ಸಂದರ್ಶನ ನಗು ನಗುತ್ತಾ ಮಾತಾಡಿ ಮನಡು ಗೆದ್ದಿದ್ದಾರೆ ,,❤❤
ದೇವರ ವರಪುತ್ರ ಅಣ್ಣಾವ್ರು❤💐🙏🙏🙏
ಅತ್ಯುತ್ತಮ ಸಂದರ್ಶನ ...ಮನಸ್ಸಿಗೆ ಹತ್ತಿರವಾಗುವ ವ್ಯಕ್ತಿತ್ವ ಶ್ರೀಯುತ ಪ್ರಕಾಶ್ ರವರು... ಎಲ್ಲಾ ಒಳ್ಳೆಯದಾಗಲಿ.....
ಪ್ರಕಾಶ್ ರವರಿಗೆ ಹಾಗೂ ಕಲಾಮಾದ್ಯಮ ದವರಿಗೆ ತುಂಬು ಹೃದಯದ ದನ್ಯವಾದಗಳು❤
ಸಂದರ್ಶನ ತುಂಬಾ ಚೆನ್ನಾಗಿತ್ತು... ಪ್ರಕಾಶ್ ಸರ್ ಅವರು ಎಲ್ಲಾ ರೀತಿಯಿಂದಲೂ ಅರೋಗ್ಯವಾಗಿರೋದು ಕೇಳಿ ಖುಷಿ ಆಯ್ತು..
ಅಣ್ಣಾವ್ರು ದೇವರು ❤
ಬಹಳೇ ಚೆನ್ನಾಗಿದೆ, ಪ್ರಕಾಶ್ ಅವರ ನೇರ ಹಾಗೂ ಸ್ಪಷ್ಟತೆಯ ಮಾತು ಕೇಳಿ ಖುಶಿ ಯಾಯಿತು.
ಕನ್ನಡದ ಹೆಮ್ಮೆಯ ನಟರ ಜೊತೆ ಹಾಗು ತಾಂತ್ರಿಕ ವರ್ಗದವರ ಜೊತೆಯಲ್ಲಿ ಉತ್ತಮ ಕೆಲಸ ಮಾಡಿ ಕನ್ನಡಕ್ಕೆ ಉತ್ತಮ ಸಿನಿಮಾ ನೀಡಲು ಸಹಕರಿಸಿದ ಅವರಿಗೆ ನನ್ನ ಧನ್ಯವಾದಗಳು. ಅವರಿಗೆ ಒಳ್ಳೆಯದಾಗಲಿ. ಅವರ ಚಿ. ಉದಯಶಂಕರ ಜೊತೆಗಿನ ಒಡನಾಡ ಕೇಳಿ ತುಂಬಾ ಖುಷಿ ಆಯಿತು.
ಸೆಕೆಂಡ್ ಪಣಿ ರಾಮಚಂದ್ರ ಚೆನ್ನಾಗಿದೆ ಸಂದರ್ಶನ
Prakash avare nimma matugalu kelakke tumba chennagittu.Ashtondu cinemagalige Asst director agi kelasa madidru, tumba simple person neevu.Nimma anubhavagalannu keli kushi aitu .Wish you all the best.
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
Both are legendary actors
ಇವರ ಸಂಧರ್ಶನ ತುಂಬಾ ರೋಚಕ ವಾಗಿತ್ತು. ಧನ್ಯವಾದಗಳು.
Mr. M.R. PRAKASH has given voice for my role in ''GALi MATU " , Since i was busy in the shoot in another film at the same time. , Hope he remembers this & a$ well as me. This episode helped me to know more about him directly!.
Param sir,really you are a hardworker,and a very good person , some times looking at your episode we feel very happy, because,you are bringing all unknown incidents, thankyou so much for your effort.
Sandardhana tumba chennagittu,namage gottillada bahala vishayagalannu tilicidaru,prakash sir..nimma smile namage tumbane ista ayitu,dhanyavadagalu sir...
Old memories r superb...but maathgalu repeat jasti agide...prakash sir memory super...
Very very talented Assistant Director of our Kannada cini world. 👍
🙏
ಧನ್ಯವಾದಗಳು 💐💐 ಪ್ರಕಾಶ್ ಸರ್ 💐💐💐💐
ಸರ್ ನಾನು ಇವತ್ತು ನಮೂರಿಂದ ನೆಲಮಂಗಲ ಹತ್ತಿರ ಭಟ್ಟರಹಳ್ಳಿ ಗೆ ಕಾಲು ಹುಳುಕಿತ್ತಿ ಸರಿಪಡಿಸಲು ಹೋಗಿದ್ದೆ ಅಲ್ಲಿ ಎರಡು ಫೋಟೋ ಇತ್ತು ನೋಡಿ ಆಶ್ಚರ್ಯ ಆಯ್ತು ಏನಪ್ಪಾ ಅಂತ ಅಂದ್ರೆ ಅದ್ರಲ್ಲಿ ಅಣ್ಣಾವ್ರು ಹಾಗೂ ಅಪ್ಪು ಅವ್ರು ಆ ಹಳ್ಳಿಗೆ ಆ ಸ್ಥಳಕ್ಕೆ ಬಂದಿದ ಫೋಟೋ ಇತ್ತು ನಾನು ಅದನ್ನು ನೋಡಿ ಸಂತೃಪ್ತಿ ಆಯ್ತು ಏಕೆಂದರೆ ನಾನು ಅಣ್ಣಾವ್ರನ್ನು ನೋಡಿಲ್ಲ ಸಾಕ್ಷಾತ್ ದೇವರು ಬಂದು ಹೋದ ಸ್ಥಳಕ್ಕೆ ನಾನು ಹೋದೆನಲ್ಲ ಅಂತ ಜನ್ಮ ಪಾವನ ಆಯ್ತು.
ಕಾಲಲ್ಲಿ ಹುಳ ಇತ್ತಾ, ನೀವು ಕಿತ್ತಿರಾ😮
ಅದು ಹುಳುಕಿತ್ತು ಅಲ್ಲ.ಕಾಲು ಉಳುಕಿತ್ತು ಅಂತ ಹೇಳೋದು
@@indranikrishnamurthy91 ಕನ್ನಡ ಪದಗಳ ಬಳಕೆ ಸರಿಯಾಗಿ ಉಚ್ಚರಿಸಬೇಕು, ಆಭಾಸವಾಗಬಾರದು
M R ಪ್ರಕಾಶ್ ರವರ ಅನುಭವದ ಮಾತುಗಳು ಬಹಳ ಚೆನ್ನಾಗಿ ಮೂಡಿ ಬಂತು. ಕೇಳಿದಾಗ ಆಗಿನ ಕಾಲದ ಮಹನೀಯರ ಬಗ್ಗೆ ಇರುವ ಗೌರವ ಇನ್ನೂ ಹೆಚ್ಚಾಯಿತು. ಶ್ರೀ ಪ್ರಕಾಶ್ ರವರಿಗೆ ನನ್ನ ವಿನಯಪೂರ್ವಕ ಧನ್ಯವಾದಗಳು.
Karnataka Ratna padmabhushana Dr Raj Kumar Annavru God of Kannada film industry
What a memory power sir yours.... Great... 😍
One of the worth interview of him😊😊😊
M.R. Prakash very discipline man
Today, he is living a comfortable life because he saved money while working
I have seen all your episodes aired on Kalamadhyama
Beautiful point sir❤
ಇನ್ನೊಂದು ಎರಡು ಎಪಿಸೋಡ್ ಮಾಡಬೇಕಿತ್ತು. ಸಂದರ್ಶನ ಹೋಗಿದ್ದೆ ಗೊತ್ತಾಗಲಿಲ್ಲ.
Mr MR PRAKASH 👍
ಧನ್ಯವಾದಗಳು ಸರ್
ದೇವರು ಅಪ್ಪಾಜಿ ರಾಜಣ್ಣ ಸರ್,🙏🙏🙏🙏🙏💞💞💞💞💞🎉😘😘😘😘😘😘
Such a jovial person always happy nice to see this video 🎉
Great sir
Prakash sir mumma jivana sukakaravagirali thanks 🙏
Wow super episodes
ಪಸ್ಟ್ ಕಾಮೆಂಟ್ ಫರಮ್ ಸರ್
Ondu muthina kathe cult classic movie..
Adu avaga odade iddiddu daurbhagya.. but adu best movie
Shankranna❤❤
Param ಅವರೇ, ದಿನಕ್ಕೆ 3 video ಕೊಡದೇ ಹೋದ್ರು ಪರವಾಗಿಲ್ಲ, ಈ quality editing video ಹಾಕ್ಬೇಡಿ. Quantity ಮೇಲೆ focus ಮಾಡಿ quality ignore ಮಾಡ್ಬೇಡಿ 🙏🏻
Ee boomimele bavishyada manavaru antha idre avaralli obbaru Shankar nag ondu muttinakathe one of the best movie👌
ನೈಸ್
Super
👌🏻👌🏻❤️
ಸಿಬ್ಬಂದಿಗಳಿಗೆ IB Helpers light
Boys ಇವರಿಗೆಲ್ಲ ಲಾಡ್ಜ್ ಬುಕ್ ಮಾಡುತ್ತಾರೆ 🙏
Today is my birthday bro
ಪ್ರತಿ ಪಿಚ್ಚರ್ ಹಿಂದಿನ ನೆನಪು ಕಷ್ಟ ಸುಖ ದ ಬಗ್ಗೆ ಸಮಸ್ಯೆ ಬಗ್ಗೆ ಇನ್ನೂ ಜಾಸ್ತಿ ಇಂಟರ್ ವ್ಯೂ ಮಾಡಿ ಪರಂ ಸಾರ್
ಬಾಸ್ ಕರಾಟೆಕಿಂಗ್
🙏🏿🙏🏿🙏🏿🙏🏿🙏🏿🙏🏿💐
ಯಾಣದಲ್ಲಿ ಮೊದಲು ಚಿತ್ರಿತವಾದ ಚಿತ್ರ ಆಗಂತುಕ....
💐
ನಮ್ಮ ಕುಮಟಾ ದಲ್ಲಿ ಅವರು ib ಲಿ stay ಮಾಡಿದ್ರು...
Kumta boy🙏🏻
👏👏👏🙏🙏🙏👍🤝
Param sir appaji dr rajkumar jothege chenna antha idralla avru interview madi illa andre avru photo nadru thorsi kalamadhyama dalli
Nivu madthira ankondini
Actresses Ashalatha avrna interview madi
Star asst director
ನಾನು ನೋಡಿದೆ ರಾಜಕುಮಾರನು
Mast maga Amar prasad sir na in terview madi
Sir nevu s narayan tara edhera😊😊😊😊😊😊
Param sir, nice interview,but you have edited too much,
Trimming work too much happening,
ShankAra ana devaru
Kannada movie Athmabandhana is a remake of Tamil movie "Vaa arugil vaa.
ಮುತ್ತು ರಾಜ್ ಮುತ್ತು
Over speed
Editing of this video has been done poorly
ಪ್ರಕಾಶ ನೀನು ದಯವಿಟ್ಟು ನಗಬೇಡಪ್ಪ ಕುದುರೆ ಕೆನದಂಗ್ ಆಗುತ್ತೆ
ತಿಕ ಮುಚ್ಕೊಂಡು ನೋಡು ಲೋಫರ್
This guy is over smart , thinks he is superior
yes dabba nan maga
Yes perfect...furankari
ಇವರು ನೋಡೋಕೆ ಎಸ್. ನಾರಾಯಣ್ ಥರಾ ಇದಾರೆ ಅಲ್ವಾ?!🤔
Mr. M.R. PRAKASH has given voice for my role in ''GALi MATU " , Since i was busy in the shoot in another film at the same time. , Hope he remembers this & a$ well as me. This episode helped me to know more about him directly!.
Super
ShankAra ana devaru
Super