"ಚನ್ನಪಟ್ಟಣದ ಹಳ್ಳಿಯ ಬಡವರ ಮಗ ಅಂತರರಾಷ್ಟ್ರೀಯ ಜನಪದ ಗಾಯಕನಾದ ಕತೆ!-E01-Appagere Timmaraju-kalamadhyama

Поділитися
Вставка
  • Опубліковано 27 лют 2023
  • #appageretimmaraju #param #kalamadhyama
    Click on the below link to Subscribe to Kalamadhyama UA-cam Channel. / @kalamadhyamayoutube
    www.kalamadhyama.com
    ಅಂತರರಾಷ್ಟ್ರೀಯ ಖ್ಯಾತಿಯ ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಅವರ ಬದುಕಿನ ಕತೆ. ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA UA-cam CHANNEL:
    If you enjoyed this video, please consider supporting KALAMADHYAMA UA-cam CHANNEL by joining our membership community on UA-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Interviews Kalamadhyam, Kalamadhyama best Interviews, Appagere timmaraju, Appagere timmaraju Life Story, Appagere timmaraju Kalamadhyama, Appagere timmaraju home tour, Appagere timmaraju Songs, Kannada folk Songs, Best Kannada folk songs, Appagere timmaraju family, Tingalu mulugidavo, Kalamadhyama, Kala Madhyama, Kalamadhyama UA-cam Channel, Kalamadhyama Videos, Kalamadhyama Interviews, Kalamadhyama UA-cam, Best Kannada UA-cam Channel, KS Parameshwara,
  • Розваги

КОМЕНТАРІ • 117

  • @KalamadhyamaYouTube
    @KalamadhyamaYouTube  Рік тому +4

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @dprasad944
    @dprasad944 Рік тому +15

    ನಮ್ಮೂರಿನ ಗುರುಗಳ ಸಂದರ್ಶನ ನೋಡಿ ಬಹಳ ಖುಷಿ ಆಯಿತು. ಪರಂ ಸರ್ ರವರಿಗೆ ಹಲವು ದಿನಗಳ ಹಿಂದೆ ಮನವಿ ಮಾಡಿದ್ದೆ ಇವರ ಸಂದರ್ಶನ ಮಾಡಲು....
    ಮಳವಳ್ಳಿ ಮಹದೇವಸ್ವಾಮಿ, ಅಪ್ಪಗೆರೆ ತಿಮ್ಮರಾಜು ರವರ ಸಂದರ್ಶನ ಮಾಡಿದ್ದಕ್ಕೆ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು...
    ಕನ್ನಡದಲ್ಲಿ ಮೊದಲು IAS ಪರೀಕ್ಷೆ ಪಾಸು ಮಾಡಿದ ಕೆ.ಶಿವರಾಂ ಮತ್ತು ಪದ್ಮಶ್ರೀ ‌ಪ್ರಶಸ್ತಿ ವಿಜೇತೆ ಮಂಜಮ್ಮ ಜೋಗತಿ ಅವರ ಸಂದರ್ಶನವನ್ನು ಸಹ ಮಾಡಲು ಮನವಿ...

  • @user-mn2to5rt5v
    @user-mn2to5rt5v 7 місяців тому

    ಕಲಾಭಿಮಾನದ ವಂದನೆಗಳು.

  • @thayammahb598
    @thayammahb598 Рік тому

    ತಿಮ್ಮರಾಜು ಅಣ್ಣಾ ನೀವು ಪರಿಪೂರ್ಣ ಮಾನವ .ನಿಮ್ಮ ಕುಟುಂಬ ರಾಮ ರಾಜ್ಯದ ಕನ್ನಡಿ .ನಮ್ಮ ಸನಾತನ ಧರ್ಮದ ಪ್ರತಿನಿಧಿ ನೀವು ,ನಿಮ್ಮ ಕುಟುಂಬ .

  • @mgr5224
    @mgr5224 Рік тому

    Tumba olleya praytna sir,

  • @Ramesh-cg8vg
    @Ramesh-cg8vg Рік тому +23

    10:28
    11:47 ಅದ್ಭುತವಾದ ಸಾಲುಗಳು ಸರ್ 🙏🙏
    13:53
    ತಿಮ್ಮರಾಜು ಸರ್ ನೀವು ಹಾಡಿರುವ ಬೆಳ್ಳನೆ ಎರಡೆತ್ತು
    ತಿಂಗಳು ಮುಳುಗಿದವೋ ಹಾಡುಗಳು ಬಹಳ ಇಷ್ಟ ನನಗೆ

  • @dharma3547
    @dharma3547 Рік тому +2

    ಸಂಸ್ಕೃತಿ ಜೀವನ ,
    ಜನಪದ ಸಂಸ್ಕೃತಿ ನಮ್ಮ ಜೀವನಾಡಿ...😍
    ಅಪ್ಪಗೆರೆ ತಿಮ್ಮರಾಜು ಸರ್ ನಮ್ಮ ನಾಡಿನ ಜನಪದ ಸಂಸ್ಕೃತಿಯ ನವಯುಗದ ಪ್ರವರ್ತಕ..💐👌
    ಉತ್ತಮ ಸಂದರ್ಶನ ಮಾಡಿದ್ದೀರಿ ಪರಮ್.. 👌

  • @achuachu-lo7di
    @achuachu-lo7di Рік тому

    Super, super 🙏🙏🙏🙏 🙏

  • @ravikumarlnu6028
    @ravikumarlnu6028 Рік тому

    🙏👏

  • @Satisha1375
    @Satisha1375 Рік тому

    Sartakavaada interview illivaregu Banda sandarsanadalli. Appagere timmaraju is perfect example for good human being. He is from our place. Good parameashwar for having done this great job. Keep up the good work

  • @vinuvini4151
    @vinuvini4151 Рік тому +4

    ನಮ್ಮರಾಮನಗರ ಪ್ರತಿಭೆ 🙏💐

  • @girijammakp7650
    @girijammakp7650 Рік тому

    Super

  • @vishwa_from_dharwad
    @vishwa_from_dharwad Рік тому +3

    ಎಲ್ಲಾ ಹಾಡುಗಳು ಹುಟ್ಟುವ ಮುಂಚೆನೇ ಹುಟ್ಟಿದ್ದು ಜನಪದ,
    ಜನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ನನ್ನ ನೆಚ್ಚಿನ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು🙏🙏

  • @hampapathymars7191
    @hampapathymars7191 Рік тому +5

    ಅದ್ಭುತ ಅಭಿಜಾತ ಜಾನಪದ ಜಗತ್ತಿನ ರಸೋತ್ಪತಿ ಉಣಬಡಿಸುತ್ತಿರುವುದಕ್ಕೆ ಧನ್ಯವಾದಗಳು

  • @raghavendradeshpande9305
    @raghavendradeshpande9305 Рік тому

    Kalamadyam s searching eminent persons ,keep it up

  • @nithyanandamurthykn7888
    @nithyanandamurthykn7888 Рік тому

    @17.27 Raagi seekalu, naavadanna seeku anthidvi........, Mouthwatering food.

  • @a2farm552
    @a2farm552 Рік тому

    🤝👋👌💐❤️❤️❤️

  • @Shivakumar-48
    @Shivakumar-48 Рік тому +4

    ಪರಮ್ ಅವರೇ ಅದ್ಬುತವಾದ ವ್ಯಕ್ತಿಯ ಸಂದರ್ಶನ ಮಾಡಿದ್ದೀರಿ. ನನ್ನ ಗ್ರಾಮದಿಂದ ಕಾಲಳತೆಯ ದೂರ ತಿಮ್ಮರಾಜು ಸರ್ ಗ್ರಾಮವಾದ ಅಪ್ಪಗೆರೆ ನಮ್ಮ ತಂದೆಯ ಸಮಕಾಲೀನರು ಜೊತೆಗೆ ಪರಿಚಿತರೂ ಸಹ. ಬಹುಶಃ ಅವರಿಂದಲೇ ಅಪ್ಪಗೆರೆ ಬೆಳಕಿಗೆ ಬಂತೇನೋ ಎನ್ನುವಷ್ಟು ಕಲಾಸೇವೆಯನ್ನ ಮಾಡಿದ್ದಾರೆ ಅವರು. ಅದೆಷ್ಟೇ ಪ್ರಶಸ್ತಿಗಳು ಬಂದಿದ್ದರೂ ತನಗೂ ಅವಕ್ಕೂ ಸಂಬಂಧವಿಲ್ಲವೇನೋ ಅನ್ನುವಷ್ಟು ಸರಳ ಸ್ವಭಾವದ ವ್ಯಕ್ತಿ ತಿಮ್ಮರಾಜು ಸರ್.

  • @shruthipatil4232
    @shruthipatil4232 Рік тому +3

    ಬಹಳ ದಿನಗಳ ನಂತರ ಗುರುಗಳನ್ನು ನೋಡಿ ಬಹಳ ಸಂತೋಷವಾಯಿತು... ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು.ಪ್ರತಿಯೊಬ್ಬ ಪ್ರತಿಭೆಯನ್ನು ಗುರುತಿಸಿ ಪರಿಚಯಿಸುವ ನಿಮ್ಮ ಕೆಲಸ ಅದ್ಭುತ ಸರ್.ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಗುರುಗಳ ಶಿಷ್ಯರಾಗಿದ್ದೆವು ಎಂಬ ಹೆಮ್ಮೆ ಇದೆ.🙏🙏🙏

  • @praveen_3825
    @praveen_3825 Рік тому +3

    ನೀವೊಂದು ಅಧ್ಭುತ ಪುಸ್ತಕ ಗುರುಗಳೇ 🙏🙏

  • @Mbg299
    @Mbg299 Рік тому +2

    ಜ್ಞಾನದ ಹಾಗೂ ಜೀವನದ ಬೆಳಕಿನ ಪರ್ವತವೇ ನಮ್ಮ ಜನಪದ ಹಾಡುಗಳು 💛❤️🙏🌷

  • @mysurhudga
    @mysurhudga Рік тому +1

    ಒಂದೇ ಎಪಿಸೋಡಿಗೆ ಜೀವನ ಪಾವನವಾಯಿತು 👌👌👌🙏

  • @rakeshbc
    @rakeshbc Рік тому

    ಮತ್ತೊಂದು ಅದ್ಭುತ ಸಂದರ್ಶನ 🙏

  • @DarshanDhanu
    @DarshanDhanu 9 місяців тому

    Nanna channapatana

  • @poornachandra4777
    @poornachandra4777 Рік тому +1

    ನಮ್ಮ ಚನ್ನಪಟ್ಟಣದ ಪ್ರತಿಭೆ ಅಂತ ನಮಿಗೆ ಗೊತ್ತಿರಲಿಲ್ಲ ತುಂಬಾ ಧನ್ಯವಾದಗಳು ಪರಮ್ ಬ್ರೋ

  • @manjunath.1879
    @manjunath.1879 Рік тому

    ಧನ್ಯವಾದಗಳು..

  • @abhims299
    @abhims299 Рік тому

    Atyadbuthavada voice and thiluvalike sir. Great. Hats up

  • @user-gu1qf1vl2n
    @user-gu1qf1vl2n Рік тому

    ನಮ್ಮ ಹಳೇ ಪದ್ಧತಿ ನೆ ಸೂಪರ್

  • @shankargowda4957
    @shankargowda4957 Рік тому

    Jai hind

  • @ananthrailway903
    @ananthrailway903 Рік тому

    Good job parmeshwar

  • @husenmgl8915
    @husenmgl8915 Рік тому +1

    ಅಪ್ಪಗೆರೆ sir ಅವರ ದೊಡ್ಡ ಅಭಿಮಾನಿ ನಾನು.....love you sir..... 🙏🙏🙏

  • @ramramkumar835
    @ramramkumar835 Рік тому

    ಮುಂಬರುವ weekend with ramesh ಕಾರ್ಯಕ್ರಮದಲ್ಲಿ ನಿಮ್ಮನು ನೋಡಲು ಬಯಸುತ್ತೇವೆ

  • @krishnamurthyhnswami9216
    @krishnamurthyhnswami9216 Рік тому

    ಸಾರ್ ನಮಸ್ಕಾರ ಸೂಪರ್ ಸಾರ್ ಇಂತವರ ಮಾತನಾಡಿದ್ದು ಗ್ರೇಟ್ sir 💓😊😊😊

  • @huhegowdagowda493
    @huhegowdagowda493 Рік тому

    🙏🙏🙏🙏🙏

  • @shobhavlogs4826
    @shobhavlogs4826 Рік тому

    👌👌👌👍👍👍

  • @umaarun9714
    @umaarun9714 Рік тому +2

    It was ರಸದೌತಣ to hear Appagere Timmaraju singing ಚೆಲ್ಲಿದರೂ ಮಲ್ಲೀಗೆಯಾ. I had heard him while I was visiting Kalakshetra for drama practices!

  • @RekhaRekha-ve8qw
    @RekhaRekha-ve8qw Рік тому

    Dhanyvad appagere thimmaraju thankyou nimma Janapada geethegalu super super🎵👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sinchanamr3249
    @sinchanamr3249 Рік тому

    ಅದ್ಬುತ ಮಾತುಗಳು.ಎಲ್ಲಾ ನನ್ನಿಂದಲೇ ನಾನೇ ಎಲ್ಲಾ ಅನ್ನುವವರ ನಡುವೆ ಇಂಥವರು ಅಚ್ಚರಿ

  • @prabhavathik7906
    @prabhavathik7906 Рік тому

    Intha kalavidarinda nama sumskruthi ulidide sir thanks

  • @mgmysore
    @mgmysore Рік тому +4

    Most awaited programme

    • @sureshgunaga4984
      @sureshgunaga4984 Рік тому

      I M Thank full & Greatfull Sir anu Adbhuta. 🙏🙏🙏🙏🙏🙏👌👌👌👌👌👌

  • @MR_ABHI_1995
    @MR_ABHI_1995 Рік тому +2

    bigg fan of appagere thimmaraju sir❤️🥰❤️🥰

  • @shashi1238
    @shashi1238 Рік тому

    Tq really osm video tq brother

  • @400Journey8
    @400Journey8 Рік тому

    Super video sir 🔥 🔥 🔥 🔥 🔥 🔥

  • @hanamanthrayvajramatti3860
    @hanamanthrayvajramatti3860 Рік тому

    Very good work Param

  • @umeshr3508
    @umeshr3508 Рік тому

    Wow super body structure......

  • @NewTrendsetter007
    @NewTrendsetter007 Рік тому +2

    I heard his voice when I was a kid my father used to play his songs in tapes first time saw his face 🙏🏻 great talent best singer 🎉

  • @rameshmurachavar932
    @rameshmurachavar932 Рік тому

    ಸೂಪರ್

  • @weightlossanddiabetesrecipes

    👌👌

  • @dwarakinathdwaraki3957
    @dwarakinathdwaraki3957 Рік тому

    Super👍

  • @umeshr3508
    @umeshr3508 Рік тому

    Ohhhhhh .... ivare hadirodhu e songs.....

  • @geetabadiger8697
    @geetabadiger8697 Рік тому +2

    Kalamadhyama Vlog You Tube Channel Super Fine Always Best 🙏🙏

  • @manjunathavs2082
    @manjunathavs2082 Рік тому

    Super program sir hat's off

  • @rohiniramesh4208
    @rohiniramesh4208 Рік тому

    Superrrrrr

  • @kantharajun.s7624
    @kantharajun.s7624 Рік тому

    ನನ್ನ ಹಿಂದಿನ ಸ್ವಲ್ಪ ಅನುಭವಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದಿರಿ ನಿಮಗೆ ಧನ್ಯವಾದಗಳು🙏🙏 💐💐

  • @varadarajaluar2883
    @varadarajaluar2883 Рік тому

    Best video, namaste 🙏 sir

  • @surekhags8916
    @surekhags8916 Рік тому

    ಸೂಪರ್ ಸರ್ ಇವರು ಹಾಸನ ಗೆ ಬಂದಿದ್ದರು ಇವರ ಅದ್ಭುತ ಹಾಸ್ಯ ಪ್ರಜ್ಞೆ ಮತ್ತು ಒಳ್ಳೆ ವ್ಯಕ್ತಿ ಕೂಡ

  • @kushal8771
    @kushal8771 Рік тому

    🙏

  • @bhagyar408
    @bhagyar408 Рік тому

    Namma gurugalada Thimmaraju Sir ananta namaskaragalu

  • @dhananjayaraja6629
    @dhananjayaraja6629 Рік тому

    ಪರಮೇಶ್ವರ್ sir ನಿಮ್ಮ ಎಲ್ಲಾ ಸಂದರ್ಶನದಲ್ಲಿ ತುಂಬಾ ಒಳ್ಳೆಯ ಹೃದಯವಂತ ವ್ಯಕ್ತಿಗಳನ್ನು ಗುರುತಿಸಿ ತೋರಿಸುತಿರ ತಿಮ್ಮರಾಜು sir ಜಾನಪದ ಗೀತೆಗಳನ್ನು ತುಂಬಾ ಕೇಳಿದ್ದೀನಿ ತುಂಬಾ ಚೆನ್ನಾಗಿದೆ ಮನಸ್ಸಿಗೆ ತೃಪ್ತಿ ಸಿಗುತೆ 🙏🙏🙏👍👌❤️🌹

  • @bjmcybercity4289
    @bjmcybercity4289 Рік тому

    such a good episode

  • @doddabasappabadigera9076
    @doddabasappabadigera9076 Рік тому

    ಇದು ಅತ್ಯುತ್ತಮ ಕಾರ್ಯಕ್ರಮ

  • @vijaysrisha8572
    @vijaysrisha8572 Рік тому

    Very Nice Sir 👌

  • @spoorthisuma4887
    @spoorthisuma4887 Рік тому

    Sir 19 minit hakidara en msthadthare super sir.

  • @ravikumarlnu6028
    @ravikumarlnu6028 Рік тому

    Sir Namma college ge bandiddru. Jayanagar 4th block Vijaya college. Samskrutika dinacharane 2016 ralli🙏🙏🙏🙏🙏

  • @vishwakg1923
    @vishwakg1923 Рік тому

    Pratham best episode

  • @prakashdoddalingegowda1030
    @prakashdoddalingegowda1030 Рік тому

    ತಿಮ್ಮ ರಾಜು ರವರು ನಮ್ಮ ಬಾಲ್ಯದ ಆ ರಾಗಿ ಸೀಟು ವನ್ನೂ ನೆನಪು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು, ನಾನೂ ಸಹ ಚನ್ನಪಟ್ಟಣ ತಾಲೂಕಿನ ಒಂದು ಹಳ್ಳಿ ಯವ

  • @Yallappan
    @Yallappan Рік тому

    Good episode Sir

  • @shivasharangaudpatil6232
    @shivasharangaudpatil6232 Рік тому

    🙏🙏🙏🙏🙏🙏🙏🙏🙏🙏🙏

  • @Sanaatananbhaarateeya
    @Sanaatananbhaarateeya Рік тому

    ಜನಪದ ಗಾಯಕರು ನಿಜವಾದ ಕಲಾವಿದರು ಅನಿಸುತ್ತೆ ಯಾಕಂದ್ರೆ ಅವರಲ್ಲಿ ಎಲ್ಲವೂ ಅದಕಾವಾಗಿರುತ್ತೆ.

  • @prakash7564
    @prakash7564 Рік тому

    Aralkul chaddi ,👍🙏, katu Satya

  • @malatheshmj3287
    @malatheshmj3287 Рік тому

    🙏💐👌

    • @pampapathykenjal9855
      @pampapathykenjal9855 Рік тому

      ಅರ್ಥ ಘರ್ಭಿತ ಸಾಲುಗಳು ಹೇಳಿದರ ನಮಸ್ಕಾರ್ ಸರ್ 🙏❤️🙏👍🏼

  • @mahadevegowdabs8725
    @mahadevegowdabs8725 Рік тому

    🙏🙏🙏🙏

  • @typical__________
    @typical__________ Рік тому

    ಬಸವಣ್ಣನವರ ವಚನ ಕೇಳ್ದಂಗೆ ಆಯ್ತು 🙏🙏 ಎಲ್ಲ ಇದಾರೆ ಇವ್ರು ಅಂತ ಕಾಯ್ತಾ ಇದ್ವಿ ಒಂದ್ ಕಾಲದಲ್ಲಿ ಇವರ ಜಾನಪದ ಹಾಡು dd one channelalli ನೋಡ್ತಾ ಇದ್ವಿ ಇಂಟರ್ವ್ಯೂ ಮಾಡಿದ್ದು ಒಳ್ಳೇದು ಆಯ್ತು....

  • @speak_charlie
    @speak_charlie Рік тому

    👍🏿👍🏿👍🏿👍🏿

  • @jithujithesh8882
    @jithujithesh8882 Рік тому

    ನಮ್ಮ ತಾಲೂಕಿನ ಅವರನ್ನು ನಿಮ್ಮ ಚಾನಲ್ ಅಲ್ಲಿ ನೋಡಿ ತುಂಬಾ ಖುಷಿಯಾಯ್ತು

  • @secondary2497
    @secondary2497 Рік тому +1

    Next interview Jyoti Raj alias Kothiraj who is a rock climber from Chitradurga.Thank you

  • @prathimavenkatesh654
    @prathimavenkatesh654 Рік тому

    ನನ್ನ ಗುರುಗಳು🙏🙏🙏🙏

  • @prakashdoddalingegowda1030
    @prakashdoddalingegowda1030 Рік тому

    ಬಾಲ್ಯ ದಲ್ಲಿ ನಮ್ಮ ಅಜ್ಜಿ ಸಹಾ ಗೋವಿನ ಹಾಡನ್ನು ತುಂಬಾ ಸೊಗಸಾಗಿ ಹಾಡುತಿದ್ದರು, ಆದರೆ ಆಗ ನಮ್ಮ ಬಳಿ ಅದನ್ನ ರೆಕಾರ್ಡ್ ಮಾಡಿಕೊಳ್ಳಲು tape recorder ಇರಲಿಲ್ಲ,, ಈಗ ಆ ಧ್ವನಿ ಮತ್ತೆ ಕೇಳಲು ಸಾಧ್ಯ ವಿಲ್ಲಾ

  • @ramakrishnar1960
    @ramakrishnar1960 Рік тому

    🙏🙏🙏👌👌👌👍👍👍

  • @madhu.c302
    @madhu.c302 Рік тому

    Namma Ramanagara jilleya Hemme

  • @dasp.m6689
    @dasp.m6689 Рік тому

    Real University .
    Appagere sir,

  • @naveenr2151
    @naveenr2151 Рік тому +1

    Ms ravi gowda and lakke gowda janapada kalavidarannu interview madi plz

  • @shashigundaiah8645
    @shashigundaiah8645 Рік тому

    Dancer anuradha madam interview maadi

  • @swethasantosh4325
    @swethasantosh4325 Рік тому +1

    Dr Rajkumar Sir close friend Tipatur Ramaswamy avara interview madi please .

  • @armuralidhar2011
    @armuralidhar2011 Рік тому

    1979 -80 nall jnanabharathi campus nalli evaru MA oduttiddaga evara gayana vannu keliddene

  • @armuralidhar2011
    @armuralidhar2011 Рік тому +1

    tea nalli tanin,coffeyalli caffeine erutte ,nicotine tobacco nalli erutte brother

  • @crazy.gaming.2000
    @crazy.gaming.2000 Рік тому

    Gangavathi pranesh sandrshana madi

  • @guruprasadsd4353
    @guruprasadsd4353 Рік тому +1

    ದಯವಿಟ್ಟು. ಟೀ.ಕಾಫಿ ಬಗ್ಗೆ ಪ್ರಚಾರ ಮಾಡೋದಕ್ಕೆ ಹೋಗಬೇಡಿ ನಿಮ್ಮ ಬಗ್ಗೆ ಗೌರವ ಇದೆ 🙏🙏

    • @kokkadavenkataramanabhat2660
      @kokkadavenkataramanabhat2660 Рік тому

      ನೀರಿನ ಬಗೆಗೆ ದಿಟವಾದ ಮಾತನ್ನು ಹೇಳಿದ್ದಾರೆ. ಸಂತೋಷವಿದೆ

    • @varunadevim7257
      @varunadevim7257 Рік тому

      👌 👍

    • @gnyaneshwaricr6015
      @gnyaneshwaricr6015 Рік тому

      ಅವರ ಮಾತಲ್ಲಿ ಪ್ರಚಾರ ಎಲ್ಲಿದೆ 🤔

    • @guruprasadsd4353
      @guruprasadsd4353 Рік тому

      @@gnyaneshwaricr6015 ನಮ್ಮ ದೇಶದ ಸೈನಿಕರಿಗೆ ಎನರ್ಜಿ ಗೋಸ್ಕರ ಟೀ. ಕೊಡತಾರೆ ಅನ್ನೋದು ನಿನಿಗೆ ಪ್ರಚಾರ ಅನಿಸಲಿಲ್ವ

    • @vishnuartsl4244
      @vishnuartsl4244 Рік тому +1

      Tea.... Coffee ಎಲ್ರೂ ಕುಡಿತಾರೆ ಅದು ಕಾಮನ್ ಅದನ್ನು ಹೇಳಿದ್ರೆ ಅದು ಪ್ರಚಾರ ಅಲ್ಲ ಟೀ ಕಾಫಿ ತಯಾರು ಮಾಡುವ ಕಂಪನಿಗಳ ಹೆಸರು ಹೇಳಿ ಹೇಳಿದ್ರೆ ಅದು ಪ್ರಚಾರ.......

  • @vijaylaxmipammarpammar7286
    @vijaylaxmipammarpammar7286 Рік тому

    Sir farmer Lalappa rathod avr bagge ond interview madi 76 age adru avru kelsa madtare totadalli avr story inspiration kodute ivagind generation ge

  • @colinkward
    @colinkward Рік тому

    Fake laughing alert.. 😜

  • @lakshmim2585
    @lakshmim2585 Рік тому

    Param over acting mathe shuru aithu Hindu.

  • @beereshmedleri6593
    @beereshmedleri6593 Рік тому

    Super