ಕಡಿಮೆ ಭೂಮಿಯಲ್ಲಿ ಒಂದು ಎಕರೆಯಲ್ಲಿ ಸಂಪಾದಿಸುವಷ್ಟು ಸಂಪಾದಿಸುತ್ತಿದ್ದೇನೆ.. ಒಂದೆಕ್ರೆ 2 ಎಕರೆ ಇರೋರಂತೂ ಈ ವಿಡಿಯೋ.

Поділитися
Вставка
  • Опубліковано 16 вер 2022
  • 20 ಗುಂಟೆಯಲ್ಲಿ ಒಂದು ಎಕರೆಯಲ್ಲಿ ಸಂಪಾದಿಸುವಷ್ಟು ಸಂಪಾದಿಸುತ್ತಿದ್ದೇನೆ.. ಒಂದೆಕ್ರೆ 2 ಎಕರೆ ಇರೋರಂತೂ ಈ ವಿಡಿಯೋ...!
    #naturalfarming
    #oneacerfarming
    #krushibaduku
    ರೈತ:ಬಸವರಾಜ್
    ಸ್ಥಳ: ಕ್ಯಾತನಹಳ್ಳಿ ಪಾಂಡವಪುರ ತಾಲ್ಲೂಕು ಮಂಡ್ಯ ಜಿಲ್ಲೆ
    ☎️: 95381-20461
    ಕೃಷಿ ಬದುಕು what's app number 90089-58497

КОМЕНТАРІ • 46

  • @sandeeppatilgc
    @sandeeppatilgc Рік тому +13

    ನೆಮ್ಮದಿ ಅನ್ನೋದು ನಮ್ಮ ಸುತ್ತ ಮುತ್ತ ಇರುತ್ತೆ ಅದನ್ನು ಕಂಡುಕೊಳ್ಳೊ ಮನಸ್ಸು ಇರ್ಬೇಕು ಅಂತ ಗೊತ್ತಾಯ್ತು

  • @kalpanamysore228
    @kalpanamysore228 Рік тому +2

    He is very humble n honest, his information is really beneficial 🙏

  • @chandruanekalmata
    @chandruanekalmata Рік тому +20

    ನಮ್ ತೋಟದಲ್ಲಿ 1960ಕ್ಕೂ ಹಿಂದಿನ ಅಡಿಕೆ ಮರಗಳೂ ಈಗ ಫಸಲು ಕೊಡ್ತಿವೆ. ನಮ್ ಕಡೆ 100ವರ್ಷದ ಮರಗಳೂ ಇವೆ...

    • @yathishnaikt5032
      @yathishnaikt5032 Рік тому

      ಇಪ್ಪತ್ತು ಗುಂಟೆ ಅಂದ್ರೆ ಎಸ್ಟು ಸೆನ್ಸ್?

    • @chandruanekalmata
      @chandruanekalmata Рік тому

      @@yathishnaikt5032 ಎಕರೆಗೆ 40ಗುಂಟೆ....

    • @BasavarajBasavaraj-ei5ij
      @BasavarajBasavaraj-ei5ij Рік тому

      Yav uru

    • @chandruanekalmata
      @chandruanekalmata Рік тому

      @@BasavarajBasavaraj-ei5ij ಕೊಪ್ಪ ತಾ. ಚಿಕ್ಕಮಗಳೂರು ಜಿಲ್ಲೆ. ಬಿಳಾಲುಕೊಪ್ಪ..... ನನ್ನದೇ ಕೃಷಿ ವೀಡಿಯೋಗಳಿವೆ. ಸಮಯವಿದ್ರೆ ನೋಡಿರೀ...

    • @gurudathshenoy4499
      @gurudathshenoy4499 Рік тому

      ​@@yathishnaikt5032 1 ಎಕರೆಗೆ 100 ಸೆಂಟ್ಸ್. 20 ಗುಂಟೆ ಅಂದ್ರೆ 50 ಸೆಂಟ್ಸ್

  • @manusv54
    @manusv54 Рік тому +3

    ಒಳ್ಳೆಯ ಸಂದರ್ಶನ 👍

  • @RamamurthyBS
    @RamamurthyBS Рік тому +4

    True farmer and true information, very nice

  • @arunaru4778
    @arunaru4778 Рік тому +5

    True information
    Satisfied information 💌

  • @teju2233
    @teju2233 Рік тому

    Tumba Inspire aythu.Thank you

  • @sachinpoojary4620
    @sachinpoojary4620 Рік тому +1

    ಭಗವಂತನ ಶೃಷ್ಟಿ ಒಳ್ಳೆ ಮಾತು

  • @shreekanth4980
    @shreekanth4980 Рік тому +3

    excellent video sir

  • @prashanthcs2646
    @prashanthcs2646 Рік тому +1

    Nice

  • @siddesha.msiddu969
    @siddesha.msiddu969 Рік тому +1

    👏👏

  • @SHARANABASAPPALDHAGE
    @SHARANABASAPPALDHAGE Рік тому +2

    ಸರ್ ಕಲ್ಬುರ್ಗಿ ಜಿಲ್ಲೆ.ಅಡಿಕೆ ಬೆಳೆಯ.ಬಹುದ ಸರ್

  • @BharathKumar-ew9hz
    @BharathKumar-ew9hz Рік тому +2

    How he maintained the weeds

  • @petworld3744
    @petworld3744 Рік тому

    Modern agi fertilizer haaki bari adike aste hakudre 20 gunte alli 3/4 lakhs barutte minimum

  • @chandrashekarrs3524
    @chandrashekarrs3524 Рік тому +1

    ಬರೀ ಅಡಿಕೆ ಬೆಳೆದರೆ ಹೊಟ್ಟೆ ತಿನ್ನುವುದು ಏನನ್ನ.

  • @KumarKumar-sy4fc
    @KumarKumar-sy4fc Рік тому

    🎼Anna namaste 🎤Nimma madari krushi alla raitarige madari yagali🎸

  • @CsreddyCsr
    @CsreddyCsr 8 місяців тому

    ❤❤❤

  • @anilkumarrm7429
    @anilkumarrm7429 Рік тому +2

    👍🙏👌🤝👏💛❤️

  • @shivaprakash1879
    @shivaprakash1879 10 місяців тому

    ಅವರು ರಸ್ತೆಗೆ ಹಾಕಿರುವ ಹುಲ್ಲು ಯಾವುದು?

  • @wildwithsang
    @wildwithsang Рік тому

    Namma Kalburgi kade yava bele beli beku sir

  • @Manjunath-qk2xr
    @Manjunath-qk2xr Рік тому +3

    ನೀರು ಕಡಿಮೆ ಇರುವ ಭೂಮಿಯಲ್ಲಿ ಯಾವ ಬೆಳೆ ಬೆಳೆಯಬಹುದು.. ದಯವಿಟ್ಟು ತಿಳಿಸಿ.

  • @manjucrmanju7482
    @manjucrmanju7482 Рік тому

    Olle vedieo, Raitra number kodi sir,

  • @veenasaunshi1507
    @veenasaunshi1507 Рік тому +1

    Nelakke avaru belesida weed(kale/hullu) yavadu sir

    • @adithyadevaraj
      @adithyadevaraj Рік тому

      Howdu yavdu bro adu

    • @yathishnaikt5032
      @yathishnaikt5032 Рік тому

      20 ಗುಂಟೆ ಅಂದ್ರೆ ಎಸ್ಟು ಸೆನ್ಸ್?

    • @user-tb5ht9oi9b
      @user-tb5ht9oi9b Рік тому

      @@yathishnaikt5032 ಒಂದು ಗುಂಟೆ ಅಂದ್ರೆ ಸುಮಾರು ಒಂದು ಸೈಟ್ ಲೆಕ್ಕ
      ಇಪ್ಪತ್ತು ಗುಂಟೆ ಅಂದ್ರೆ ಇಪ್ಪತ್ತು ಸೈಟ್ ಲೆಕ್ಕ

  • @sunilmlgowda9293
    @sunilmlgowda9293 Рік тому

    ನೆರಳಿನಲ್ಲಿ ಒಣಗಿಸುವ ಅವಶ್ಯಕತೆ ಇಲ್ಲ ಸರ್

  • @ramumalegowda8463
    @ramumalegowda8463 Рік тому +1

    ಇವರ ಫೋನ್ ನಂಬರ್‌ ತಿಳಿಸಿ