ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free ua-cam.com/users/KalamadhyamMediaworks
ಪರಮ್ ಸರ್ ಕೃಷ್ಣೇಗೌಡ ಸರ್ ನನಗೆ ಪದವಿ ಹಂತದಲ್ಲಿ ಪಾಠ ಮಾಡಿದ ಗುರುಗಳು..ನನ್ನ ಹೆಮ್ಮೆಯ ಮೇಷ್ಟ್ರು ನಾನು ಪೋಲೀಸ್ ಅಧಿಕಾರಿಯಾಗಿದ್ದರು ಸಾಹಿತ್ಯದೆಡೆಗೆ ಅಭಿರುಚಿ ಇದೆ ಎಂಬುದಕ್ಕೆ ಕಾರಣೀಭೂತರಾದವರಲ್ಲಿ ಮೊದಲಿಗರು ನಮ್ಮ ಕೃಷ್ಣೇಗೌಡ ಸರ್...ಅವರ ತರಗತಿ ಕೇಳುವುದೇ ಒಂದು ಆನಂದ ಅವರ ಜೀವನದ ಪ್ರತಿ ಮಜಲುಗಳನ್ನು ಹೆಕ್ಕಿ ತೆಗೆಯುವ ಜವಾಬ್ದಾರಿ ನಿಮ್ಮದು ಪ್ರತಿ ಹಂತದಲ್ಲೂ ರಸದೌತಣ ನಮಗೆಲ್ಲರೂ ಕಾದಿದೆ ಮುಂದುವರೆಸಿ
Krishne Gowdarru speech about village life is like, ,"Follow new Culture, don't forget the Old, if New culture is Silver, Old culture is always Gold"🙏 whatever he speaks is Reality.
E episode nalli hale episode du repeat conversation idhe param. Because I am listening to his each and every word...place different idhe aste.. for example types of trees, his schooling, sensitivity towards nature.. Please explore much from him. He is an ocean of information and humanity.
Dr Krishnegoudru is really the asset of all people mostly villagers, uneducated but highly learned. Dr Krishnegoudru deserves all respect and reverence. He is the repository of kannada janapada and kannada living.
It remembers my childhood days, Sir is telling about his childhood life, it was about 50 - 60 years back, but we borned in 1990's decade, but we also experienced almost the same childhood life as sir told, in most of the villages, so many things are still like that only, anyway Village Life is golden life.
I can correlate my childhood days to what KG sir is talking it is 101% true, slowly villages are loosing their charm and everyone is running behind money, their is no value to relationships, coming generations will see the worst than this.
Krishne gowda sir , I always watch your shows and I thought you are Just comedian, But today I came to know you are very sensitive, humble and knowldgeable person.
Prof is a man of confidence. Knowledgeable,humble man with lot of humility. Very open minded man who speaks with heart,has courage to speak truth, has conviction in what he speaks, a good motivational speaker., a wonderful family man ,a blessed man with a lovely family. This I am writing with open heart as GOD has been very kind to bless me with a lovely family like him. Pray ALMIGHTY that such tribe increase for the welfare of society.
Nimma anubavakke shrastanga namaskaragalu sir.. namge hotte hurita ide aa life na enjoy madoke Agta illa anta.. ond dina internet illa andre life alli ella kalkonde anno kaala ge reach agidivi..
ಕೃಷ್ಣೇಗೌಡರು sir ಅವ್ರ ಮಾತು ಕೇಳ್ತಾ ಇದ್ದಷ್ಟು ಹೊತ್ತು ಕನ್ನಡದ ಭಾಷಾಸೌಂದರ್ಯದ ಅರಿವು ಮೂಡುತ್ತೆ... ಬೇರೆ ಅವ್ರಿಗೆ ಕನ್ನಡ ಒತ್ತಾಯ ಮೊದಲು ನಾವು ಕನ್ನಡವನ್ನು ಮೊದಲು ಅನುಭವಿಸುವುದನ್ನು ಕಲಿಯಬೇಕು... ನಾವಾಡುವ ಆಡು ಭಾಷೆ ಕನ್ನಡ ಎಷ್ಟು ಸುಂದರವಾಗಿದೆ,ಎಷ್ಟು ಶ್ರೀಮಂತವಾಗಿದೆ ಅಂತ ತುಂಬಾ ಅದ್ಬುತವಾಗಿ ತಿಳಿಸಿದ್ದಾರೆ.. ಇತರ ಗಣ್ಯರ ವಿಡಿಯೋಗಳು ಅವರ ಜೀವನ ಕುರಿತಾಗಿದ್ದರೆ ,sir avra video ಕನ್ನಡದ ಜೀವನದ ಕಥೆ ಕೇಳಿದಂತೆ ಭಾಸವಾಗುತ್ತದೆ. ನಿಮ್ಮ ಮಾಧ್ಯಮದಲ್ಲಿ ಮತ್ತೊಮ್ಮೆ ಹೆಚ್ಚು ಹೆಚ್ಚು ಕೃಷ್ಣೇಗೌಡರ ಸಂದೇಶ ಬರಲಿ.. ಅದೂ ಕನ್ನಡ,ಜಾನಪದ ಕನ್ನಡ,ಹಳ್ಳಿ ಕನ್ನಡಕ್ಕೆ ಸಂಬಂಧಿಸಿದ ಸಂದರ್ಶನಗಳಾಗಿರಲಿ. ಅನ್ಯ ಭಾಷೆಗಳ ಅರ್ಭಟದಲ್ಲಿ ಮತ್ತೆ ಎಲ್ಲರನ್ನೂ ಕನ್ನಡದ ಮೂಲ ಬೇರುಗಳಿಗೆ ಕರೆ ತರಲಿ.... ಮೊದಲು ನಾವು ನಮ್ಮ ಭಾಷೆಯನ್ನು ಪ್ರೀತಿಸಿದರೆ ,,,,ಇತರರು ಅದನ್ನು ಗೌರವಿಸಲು ಶುರು ಮಾಡುತ್ತಾರೆ...... ಮತ್ತೊಮ್ಮೆ ಕೃಷ್ಣೇಗೌಡ Sir ಅವ್ರ ಸಂದರ್ಶನ ಜಾನಪದ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕ್ಕೆ ಸಂಬಂಧಿಸಿದಂತೆ ಇರಲಿ. ನಿಮ್ಮಿಂದ ಕನ್ನಡ ಮತ್ತಷ್ಟು ಬೆಳಗಲಿ
Thank you Param for this great Interview Krishna gowdaru maathu aksharashaha Sathya..... 1.Halligalu City enda baro dhuddhu nechkindu haalagthvi, hotte paadige city Seri naavu haalagidhivi 2.Mara gidagala hesaru, kannalathe, busilu gamanisi time yestu antha thiliyodhu, namage jwara edya elwa thiliyodhe marethu hogidhe 3.Shaalege hogi haaladvi anno maathu nija 4.Monne thermal flask with digital thermometer on its cap gift aagi sigthu nange nodidha thakshna nan bhayige bandha maathu- edhondhu kedu baaki ettu
ಹೌದು ನಾವು ಈಗಲೂ ಕಣ್ ಅಳತೆ ಯಲ್ಲೆ ಅಡುಗೆ ಮಾಡುವುದು ಮತ್ತು ಆಗಿನಕಾಲದಲ್ಲಿ ಹಾಲು ತುಪ್ಪ ಮೊಸರು ಮಾರಾಟ ಮಾಡುತ್ತಿರಲಿಲ್ಲ ಗೊತ್ತಿದ್ದವರಿಗೆ ಕೇಳಿದವರಿಗೆ ಹಾಗೆ ಕೊಡುತ್ತಿದ್ದರು ನಮ್ಮಮ್ಮ
Advertisements are highly objectionable. They are spoiling the overflowing enthusiasm of viewers. It implies by this you are running this just for business and earning money.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
ua-cam.com/users/KalamadhyamMediaworks
000q00q00q001
Ssdf
ಚನ್ನಾಗಿ ಬರ್ತಿದೆ ಮತ್ತೆ ಬಾಬು ಹಿರಾಣ್ಣಯ್ಯ ಅವರ ಸಂದರ್ಶನ ಮಾಡಿ ಮುಂದುವರಿಯಲಿ
0
"ಹೊಟ್ಟೆ ಉರಿಯುತ್ತೆ ಪರಂ"... ಎಷ್ಟು ನೋವಿನ ಮಾತು ಅದು, ಕಹಿ ಸತ್ಯ.
ನನಗೂ ಯಾವಾಗ್ಲೂ ಅದೇ ಅನ್ಸೋದು.
ಹಳ್ಳಿ ಜನ ಎಷ್ಟ್ ಚೆನ್ನಾಗಿದ್ರು ಮೊದಲು!
ಪರಮ್ ಸರ್
ಕೃಷ್ಣೇಗೌಡ ಸರ್ ನನಗೆ ಪದವಿ ಹಂತದಲ್ಲಿ ಪಾಠ ಮಾಡಿದ ಗುರುಗಳು..ನನ್ನ ಹೆಮ್ಮೆಯ ಮೇಷ್ಟ್ರು ನಾನು ಪೋಲೀಸ್ ಅಧಿಕಾರಿಯಾಗಿದ್ದರು ಸಾಹಿತ್ಯದೆಡೆಗೆ ಅಭಿರುಚಿ ಇದೆ ಎಂಬುದಕ್ಕೆ ಕಾರಣೀಭೂತರಾದವರಲ್ಲಿ ಮೊದಲಿಗರು ನಮ್ಮ ಕೃಷ್ಣೇಗೌಡ ಸರ್...ಅವರ ತರಗತಿ ಕೇಳುವುದೇ ಒಂದು ಆನಂದ ಅವರ ಜೀವನದ ಪ್ರತಿ ಮಜಲುಗಳನ್ನು ಹೆಕ್ಕಿ ತೆಗೆಯುವ ಜವಾಬ್ದಾರಿ ನಿಮ್ಮದು ಪ್ರತಿ ಹಂತದಲ್ಲೂ ರಸದೌತಣ ನಮಗೆಲ್ಲರೂ ಕಾದಿದೆ ಮುಂದುವರೆಸಿ
ನಿಮ್ಮ ಗುರುಗಳ ಬಗ್ಗೆ ಇರುವ ನಿಮ್ಮ ಅಭಿಮಾನ ಕಂಡು ಸಂತೋಷವಾಯಿತು ನಿಮ್ಮ ಪೊಲೀಸ್ ವೃತ್ತಿಯಲ್ಲಿ ನಿಮ್ಮ ಗುರುಗಳ ಪಾತ್ರ ತುಂಬಾ ಇರಬೇಕಲ್ವ ಸರ್
ಖಂಡಿತಾ ಇದೆ.
Yava college nalli teacher agiddaru ?
@@自由西藏 St. Philomena's college, Mysore
ನಿವು *mahadev Shiva horeyala* ರವರ
ತಾವು ಶಿಕ್ಷಣ ಸಚಿವರಾದರೆ ನಮ್ಮ ಕರ್ನಾಟಕಕ್ಕೆ ತುಂಬಾ ಸಹಾಯ ಆಗಬಹುದು ಅಂತ ಅನಿಸುತ್ತೆ... 🙏🏻🙏🏻
i love to watch Mr krishne gowda speech again and again ,never boring . great personality .
Krishne Gowdarru speech about village life is like, ,"Follow new Culture, don't forget the Old, if New culture is Silver, Old culture is always Gold"🙏 whatever he speaks is Reality.
ಎಲ್ಲರಿಗೂ ಇಂತಹ ಮೇಷ್ಟ್ರು ಸಿಕ್ಕರೆ ಅದೇ ಸಕ್ಕರೆ 💛
Education ministers should take guidance from such professors.. Enantheera?
E episode nalli hale episode du repeat conversation idhe param. Because I am listening to his each and every word...place different idhe aste.. for example types of trees, his schooling, sensitivity towards nature..
Please explore much from him. He is an ocean of information and humanity.
Nijaa
Aa
Yes, correct
S
It will be min 50 episode so next episodes nalli ಹೇಳಬೋಹುದೂ
Thanks for kalamadyam, and professor krishnegouda , for village life information.
ಕೃಷ್ಣೇಗೌಡರು ಎಷ್ಟು ದೊಡ್ಡ ವ್ಯಕ್ತಿ, ಅದರ ೧೦೦ ರಷ್ಟು ದೊಡ್ಡದು ಅವರ ಅನುಭವಗಳು🙏
Dr Krishnegoudru is really the asset of all people mostly villagers, uneducated but highly learned. Dr Krishnegoudru deserves all respect and reverence. He is the repository of kannada janapada and kannada living.
It remembers my childhood days, Sir is telling about his childhood life, it was about 50 - 60 years back, but we borned in 1990's decade, but we also experienced almost the same childhood life as sir told, in most of the villages, so many things are still like that only, anyway Village Life is golden life.
Thanks for bringing this amazing personality! I urge Kalamadhyama team and Mr. Param to bring Snake Shyam and his son..
All the episodes with Prof. Krishne Gowda are very good
Navu hinge belediddu sir namma balyavanna tiruhakidri dhanyavadagalu. Krishnegoudar episodes hechchirali.namma jeevana meluku hakutteve.halli bagge matadiddantu nemmadi tanditu .sir,aa vatavarana aa halli anubhava namma makkalige sigata illa anno koragu tumba ide.mattomme nimmibbarigu dhanyavada
No words to express 🙏🙏
I can correlate my childhood days to what KG sir is talking it is 101% true, slowly villages are loosing their charm and everyone is running behind money, their is no value to relationships, coming generations will see the worst than this.
Sure Sir..your great ..i like your all videos.. I want say thanks to Param Sir..
True kannada hero ...nam krishnegowda sir..
Excellent episode.
ಸುಂದರ ಅನುಭವದ ಮಾತು ಸರ್
ಓಂ ಶ್ರೀ ಗುರುಭ್ಯೋ ನಮಃ 🙏🙏🙏🙏
Krishne gowda sir , I always watch your shows and I thought you are Just comedian, But today I came to know you are very sensitive, humble and knowldgeable person.
ಸತ್ಯ ಸಂಗತಿ ತುಂಬಾ ಚೆನ್ನಾಗಿ ಬಿಡಿಸಿದ್ದೀರಿ. ಸಾಕಷ್ಟು ನಿಜಗಳು ನೆನಪಿಗೆ ಬರುತ್ತದೆ. ಬೇಸರವೂ ಆಗುತ್ತದೆ. ಅಂತಹ ಒಳ್ಳೆಯ ಪ್ರಪಂಚದ ಸ್ಥಿತಿ ಇಂದು ಇಷ್ಟು ಅಧೋಗತಿಗೆ ಬಂದಿದ್ದೇವೆ
True words.. touched my heart 💖💖
ಹೌದು ಸರ್ ನನ್ ಈಗ್ಲೂ ಗ್ಲಾಸ್ನಲ್ಲಿ ನೀರ್ ಅಕೋದು 😂 ಗೊತ್ತಾಗಲ್ಲ 1 ಲೋಟ ಅಕಿ ಗೆ 2 ಲೋಟ ನೀರು 😀😀 ಬಟ್ ಹಳ್ಳಿ ಲೈಫ್ 👌🏻👌🏻👌🏻👌🏻
Prof is a man of confidence. Knowledgeable,humble man with lot of humility. Very open minded man who speaks with heart,has courage to speak truth, has conviction in what he speaks, a good motivational speaker., a wonderful family man ,a blessed man with a lovely family. This I am writing with open heart as GOD has been very kind to bless me with a lovely family like him. Pray ALMIGHTY that such tribe increase for the welfare of society.
I'm waiting you sir 🙏🙏🙏🙏🙏🙏🙏
ಚೆಂದದ ಅನುಭವ ಪಾಠಶಾಲೆ. ಧನ್ಯವಾದಗಳು
ಸತ್ಯವಾದ ಮಾತು ಸರ್
Param u should tour his Village... Because he learned lot from his village life.
Sir mathu gallannu keltha edre ond sari adru life nalli sir na meet madbeku ansutte.. Thumba reality ede sir mathugalalli.. Great speech sir...
Super sir nivu 🙏 thank you 🙏🙏
ಕೃಷ್ಣೆಗೌಡ್ರ ಮಾತೇ ಚೆಂದ🙏
Guru 🔥🔥🔥🔥episode ,pl continue madi 100 episode madsi ,ivr matu kelta irbeku ansatte 🎉
Kaledu Hoda halli life bagge mahiti kotta KG sir ge vandanegalu 🙏😊
Hello good morning Param sir......
Nimma anubavakke shrastanga namaskaragalu sir.. namge hotte hurita ide aa life na enjoy madoke Agta illa anta.. ond dina internet illa andre life alli ella kalkonde anno kaala ge reach agidivi..
Very true, knowledge and information are two different things. We should use information to develop our knowledge.
ಕೃಷ್ಣೇಗೌಡರು sir ಅವ್ರ ಮಾತು ಕೇಳ್ತಾ ಇದ್ದಷ್ಟು ಹೊತ್ತು ಕನ್ನಡದ ಭಾಷಾಸೌಂದರ್ಯದ ಅರಿವು ಮೂಡುತ್ತೆ... ಬೇರೆ ಅವ್ರಿಗೆ ಕನ್ನಡ ಒತ್ತಾಯ ಮೊದಲು ನಾವು ಕನ್ನಡವನ್ನು ಮೊದಲು ಅನುಭವಿಸುವುದನ್ನು ಕಲಿಯಬೇಕು... ನಾವಾಡುವ ಆಡು ಭಾಷೆ ಕನ್ನಡ ಎಷ್ಟು ಸುಂದರವಾಗಿದೆ,ಎಷ್ಟು ಶ್ರೀಮಂತವಾಗಿದೆ ಅಂತ ತುಂಬಾ ಅದ್ಬುತವಾಗಿ ತಿಳಿಸಿದ್ದಾರೆ.. ಇತರ ಗಣ್ಯರ ವಿಡಿಯೋಗಳು ಅವರ ಜೀವನ ಕುರಿತಾಗಿದ್ದರೆ ,sir avra video ಕನ್ನಡದ ಜೀವನದ ಕಥೆ ಕೇಳಿದಂತೆ ಭಾಸವಾಗುತ್ತದೆ.
ನಿಮ್ಮ ಮಾಧ್ಯಮದಲ್ಲಿ ಮತ್ತೊಮ್ಮೆ ಹೆಚ್ಚು ಹೆಚ್ಚು ಕೃಷ್ಣೇಗೌಡರ ಸಂದೇಶ ಬರಲಿ.. ಅದೂ ಕನ್ನಡ,ಜಾನಪದ ಕನ್ನಡ,ಹಳ್ಳಿ ಕನ್ನಡಕ್ಕೆ ಸಂಬಂಧಿಸಿದ ಸಂದರ್ಶನಗಳಾಗಿರಲಿ. ಅನ್ಯ ಭಾಷೆಗಳ ಅರ್ಭಟದಲ್ಲಿ ಮತ್ತೆ ಎಲ್ಲರನ್ನೂ ಕನ್ನಡದ ಮೂಲ ಬೇರುಗಳಿಗೆ ಕರೆ ತರಲಿ.... ಮೊದಲು ನಾವು ನಮ್ಮ ಭಾಷೆಯನ್ನು ಪ್ರೀತಿಸಿದರೆ ,,,,ಇತರರು ಅದನ್ನು ಗೌರವಿಸಲು ಶುರು ಮಾಡುತ್ತಾರೆ......
ಮತ್ತೊಮ್ಮೆ ಕೃಷ್ಣೇಗೌಡ Sir ಅವ್ರ ಸಂದರ್ಶನ ಜಾನಪದ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಕ್ಕೆ ಸಂಬಂಧಿಸಿದಂತೆ ಇರಲಿ. ನಿಮ್ಮಿಂದ ಕನ್ನಡ ಮತ್ತಷ್ಟು ಬೆಳಗಲಿ
Awesome
tq so much param
Very nice interview good job
ಸರ್ ನಿಮ್ಮ ಕನ್ನಡ ತುಂಬಾ ಶುದ್ಧವಾಗಿದೆ.
Very nice to hear your life experience and beautiful information about nature, Krishna Sir 🙏🙏🙏🥰
Thank you Param for this great Interview
Krishna gowdaru maathu aksharashaha Sathya.....
1.Halligalu City enda baro dhuddhu nechkindu haalagthvi, hotte paadige city Seri naavu haalagidhivi
2.Mara gidagala hesaru, kannalathe, busilu gamanisi time yestu antha thiliyodhu, namage jwara edya elwa thiliyodhe marethu hogidhe
3.Shaalege hogi haaladvi anno maathu nija
4.Monne thermal flask with digital thermometer on its cap gift aagi sigthu nange nodidha thakshna nan bhayige bandha maathu- edhondhu kedu baaki ettu
👍.... Continue me super 🙏🙏🙏🙏
Super ❤️
Sir your representation is really good
Thanks sir🙏🙏
100% correct
ಸುಂದರವಾದ ಎಪಿಸೋಡ್
Super sir
Very nice sir 👌
Very true words , being sensitive is so important .
ಅನುಭವದ ಮಾತುಗಳು.
ತುಂಬಾ ಚ ನ್ನಾಗಿದೆ
ಪರಂ ಹಳೆ ಎಪಿಸೋಡ್ ಸಾಲು ಮತ್ತೆ ಮರುಕಳಿಸಿದೆ ಅದನ್ನು ಎಡಿಟ್ ಮಾಡಿದ್ರೆ ಚೆನ್ನಾಗಿತ್ತು
ಪರಮ್, ಪ್ರೊಫೆಸರ್ ಸರ್ ಯಿಂದ "ಏನು ಮೋಜೇನು ಟೀಕಣ್ಣ" ಹಾಡು ಹಾಡಿಸಿ.
🙏🙏 thank you 👌
🙏🙏🙏🙏
Indeed dodda anubhava prapancha. 👍
🔥🔥🔥
Krishne gowdra story super gilmurku word naavu use maadthidvi
First comment good morning
👌💟
Exactly sir
❤️
I am proud I was his student in St Philomena s college .
More than 100episode madi🙏
Truth
👌👌👋👋👋👋👋👋👋
ಈಗ ಹಳ್ಳಿಗಳು ಎಂದರೇ ವೃದ್ಧರ ವಾಸಸ್ಥಾನ
👍👍...
ಕೃಷ್ಣೇಗೌಡರು ಕನ್ನಡ ಶಬ್ದಗಳ ಕಣಜ
Sir please Raja, sanyasi mathu kathe heli
🙏🙏🙏🙏🙏
Olledagli ondolle anubhavada butti ..namm krishnegoudra matu .heege unabadasi, param sir u are the best detector
ಗುರುಗಳು ಹೇಳಿದ್ದು ಕೀಳಾಗಿ ಅಲ್ಲವೋ ಅಲ್ಪ,ಅವರ ಕಾಲದ ಅನುಭವ ಕಣೋ
Super episode sir
Information jasti tagoli
🙏👍🙏
Nanu kuda anna madbedadre kai alateyindane hakodu nam ajji helkottidru... Nange tumba kushi ide nanu mandyadavalu anta helkoloke.....
Parmesh sir bannur pailvan Ravi avranna interview madi pls. Thumba dinadinda comment madtidini
Professor krishna ne gowdrey sir, Nima mathu nija, namma ajji evatu kannalathe aduge madtharey, lekka mansali Madi, sari uttra heltharey. Nange calculator beke beku
100%
🥰🙂😌
Sir dayavittu nannadondu request Manjunath Bhat anta obbaru shivmogga dalli iddare avara interview madi jeevanada innondu drustikonadinda noduvudanna helikodutare youtube nalli avara kelavu interview nodi tumba kushiyagittu dayavittu...
ಹೌದು ಸಾರ್ ನೀವು ಹೇಳೋದು ನಿಜ. ನಮ್ಮ ರೈಲ್ವೆಯಲ್ಲಿ ಈಗ ಗೇಜು ಲೆವೆಲ್ ಎಂದು ಬಂದಿದೆ. ಆದರೆ ಹಳಬರು ಅವನ್ನು ಬಳಸದೇ ಕೇವಲ ಕಣ್ಣೋಟದಲ್ಲೇ ಅಳತೆ ಮಾಡಿ ಕೆಲಸ ಮಾಡಿ ಮುಗಿಸುತ್ತಿದ್ದರು.
ಹೌದು ನಾವು ಈಗಲೂ ಕಣ್ ಅಳತೆ ಯಲ್ಲೆ ಅಡುಗೆ ಮಾಡುವುದು ಮತ್ತು ಆಗಿನಕಾಲದಲ್ಲಿ ಹಾಲು ತುಪ್ಪ ಮೊಸರು ಮಾರಾಟ ಮಾಡುತ್ತಿರಲಿಲ್ಲ ಗೊತ್ತಿದ್ದವರಿಗೆ ಕೇಳಿದವರಿಗೆ ಹಾಗೆ ಕೊಡುತ್ತಿದ್ದರು ನಮ್ಮಮ್ಮ
Namaskara Parmeshwara, krishnegowdru inthavra maathu kevala 20aathva30 nimisha aaadre enu kaliyake siguthilla , dayamaadi video samaya hechisi antha nimali naana vinanthi 🙏
100% nija sir niv en helidro adu
Development antha hesralli halli samskrathina haala maadiddare .. ee educationist and politicians. So roga rujinagalu jaasthi aagirodu..
Correct Sir, well said
ಕೃಷ್ಣೇಗೌಡ್ರ ಮಾತ್ ...ಕೇಳ್ತಾ ಇದ್ರೆ ...
ಕೇಳ್ತಾ ಇರೊಣಾ ....ಆನ್ಸುತ್ತೆ
Prabhu deva father mugur sundar famous dance master still active at the age of 82 interview maadi
ದಯವಿಟ್ಟು ನಿಮ್ಮ ಮಕ್ಕಳಿಗೆ ನಿಮ್ಮ ಊರಿನ ಭಾಷೆಯನ್ನೇ ಮಾತನಾಡಿ
Advertisements are highly objectionable. They are spoiling the overflowing enthusiasm of viewers. It implies by this you are running this just for business and earning money.
KRISHNE GOWDA sir you are able to read J KRISHNAMURTI BOOKS.
(a+b)square = a2+b2+2ab
Yestu simple, ಅವಾಗ ಅದು ಕಷ್ಟ
ಕೂಲಿ ಮಠ ಅಂದ್ರೆ ಖಾಸಗಿ ಶಾಲೆನ ವಿವರಿಸಿ ಸಾರ್. ನಮಸ್ಕಾರ.
ಸರ್ಕಾರದಿಂದ ಸಂಬಳಕೊಡುತ್ತಿರಲಿಲ್ಲ ಪಾಠಮಾಡೊ ಮೆಸ್ಟರ್ ಗೆ ಹಳ್ಳಿಯ ಜನರೆ ದುಡ್ಡು ಮತ್ತು ರಾಗಿ ಕಾಳುಕಡ್ಡಿ ಕೊಡುತಿದ್ದರು ಇಂತಹ ಶಾಲೆಗೆ ಕೂಲಿಮಠ ಅನ್ನೊರು
Voice low ide