It's good decision. But don't increase reservation from 15 to 17 it will affect general category.make creamy layer in sc st also it will help poor people.
ಕಾಂಗ್ರೆಸ್ ತುಂಬಾ ಬಡವರಿಗೆ ತುಂಬಾ ಸಹಾಯ ಒಳ್ಳೇದನ್ನ ಬಯಸಿರೋ ಪಕ್ಷ ಆದ್ರೆ ಮುಸ್ಲಿಂ ಅನ್ನೋ ಬದವರಿಗೂ ಮಾಡ್ಲಿ ಬಟ್ ತುಂಬಾ ಅತಿಯಾಗಿ ಅವ್ರಿಗೆ ಬೇರೆ trh ತುಂಬಾ ಸಹಾಯ ಮಾಡಿದರೆ ಅದ್ರಿಂದ ಕೆಟ್ಟ ಹೆಸರು ಬರ್ತಿದೆ ಬಿಟ್ರೆ ತುಂಬಾ ಒಳ್ಳೆ ಕೆಲಸಗಳನ್ನ ಮಾಡಿದ್ದರೇ ಮುಸ್ಲಿಂ ಅನ್ನೋದು ಬಿಟ್ಟು ಬಡವರ ಬಗ್ಗೆ ಹೋದ್ರೆ ಪಕ್ಕ ಲೈಕ್ ಲವ್....
30 ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ತಾರತಮ್ಯದಿಂದ ಎ.ಸಿ ಸಮುದಾಯ ಮೇಲೆ ಬರಲು ಸಾಧ್ಯವಾಗಲಿಲ್ಲ.. ನೀವು ಹೇಳುವುದು ಸತ್ಯ ಸರ್..S .C ಸಮುದಾಯದಲ್ಲಿ ಅತಿ ಹೆಚ್ಚು ತಾರತಮ್ಯ ಆಗುತ್ತಿದೆ..
ನಾನು ರೈಟ್.... ಇದು ಆಗಲೇಬೇಕು.... ಶ್ರೀಮಂತ ದಲಿತರು.. ವಿರೋಧ್ ಯಾಕೆ... ಕ್ರೀಮಿ ಲೇಯೆರ್.. ಮಾಡಿದರೆ ಓಕೆನಾ.. ಬಲಿತವರು... ಗವರ್ನಮೆಂಟ್ job ಹೋಲ್ಡರ್ ಗಳ ಮಕ್ಕಳು... ನಿಮ್ಮ್ ಮನೆ ಯಲ್ಲಿ ದೇವದಾಶಿ ಪದ್ಧತಿ ಇಲ್ಲಾ.... ಬಡತನ ಮಾಡಿದ ಅನಾಹುತ ನಿಮಗೆ ಗೊತ್ತಿಲ್ಲ.
Problem is with what happens if unalloted seats of divided category ? Will this go to general like OBC ? ....indirectly all this will flow to general ..
Within a month Inner reservation will be implemented alra le makla 10% population iro nive anbekadre 34% population iro Madigaru navu 🔥🔥 Namige esht irbeda.
Edarinda yaarigu Latha illa , Avaravaralli poti aste: bête avarice labhanu illa nustanu illa .Reservation quota Nalli evarugalu addresse illa valla ! Bidi.
Channagi study maadi.exam chanagi maadiddre General category lu job tagobahudu. Adbittu iro baro job notifications nella postpone madkond hodhre Age bar aago candidates en madbeku. Corona effect inda ashtaagi call for aagilla Ivaga idella madkond en madtare
Good decision. S. C ಸಮುದಾಯದಲ್ಲಿ ಹಲವು ಸ್ಪೃಶ್ಯ ಸಮುದಾಯಗುಳು ಇವೆ. ಇವುಗಳಿಂದ ನಿಜವಾದ ದಲಿತರಿಗೆ ಅನ್ಯಾಯ ಆಗುತ್ತಿದೆ 💙 ಜೈಭೀಮ್
Jai Bheem
ಒಳ ಮೀಸಲಾತಿ ಅತಿ ಬೇಗ ಜಾರಿಯಾಗಲೇ ಬೇಕು sir
ಸುಪ್ರೀಂ ಕೋರ್ಟ ಗೆ ಧನ್ಯವಾದಗಳು 💐🙏
Clarity,language speech, explanation, = Ramakant sir.❤
It's good decision. But don't increase reservation from 15 to 17 it will affect general category.make creamy layer in sc st also it will help poor people.
SC reservation should be increased to 23 % based on present population
All cast
Ramakant sir your express is very well 🎉sir❤
Super Sir.. your way of talking s too good...❤❤
ಕಾಂಗ್ರೆಸ್ ತುಂಬಾ ಬಡವರಿಗೆ ತುಂಬಾ ಸಹಾಯ ಒಳ್ಳೇದನ್ನ ಬಯಸಿರೋ ಪಕ್ಷ ಆದ್ರೆ ಮುಸ್ಲಿಂ ಅನ್ನೋ ಬದವರಿಗೂ ಮಾಡ್ಲಿ ಬಟ್ ತುಂಬಾ ಅತಿಯಾಗಿ ಅವ್ರಿಗೆ ಬೇರೆ trh ತುಂಬಾ ಸಹಾಯ ಮಾಡಿದರೆ ಅದ್ರಿಂದ ಕೆಟ್ಟ ಹೆಸರು ಬರ್ತಿದೆ ಬಿಟ್ರೆ ತುಂಬಾ ಒಳ್ಳೆ ಕೆಲಸಗಳನ್ನ ಮಾಡಿದ್ದರೇ ಮುಸ್ಲಿಂ ಅನ್ನೋದು ಬಿಟ್ಟು ಬಡವರ ಬಗ್ಗೆ ಹೋದ್ರೆ ಪಕ್ಕ ಲೈಕ್ ಲವ್....
ನೇಮಕಾತಿ ಮಾಡೋಕೆ ಆಗೋಲ್ಲ ಅನ್ನಿ.
Jaari agbeku jai bhim 💙🇪🇺
🙏🙏💐💐💐
30 ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ತಾರತಮ್ಯದಿಂದ ಎ.ಸಿ ಸಮುದಾಯ ಮೇಲೆ ಬರಲು ಸಾಧ್ಯವಾಗಲಿಲ್ಲ.. ನೀವು ಹೇಳುವುದು ಸತ್ಯ ಸರ್..S .C ಸಮುದಾಯದಲ್ಲಿ ಅತಿ ಹೆಚ್ಚು ತಾರತಮ್ಯ ಆಗುತ್ತಿದೆ..
ಯಾವುದೇ ಕಾರಣಕ್ಕೂ ಜಾರಿ ಆಗಲು ಬಿಡುವುದಿಲ್ಲ
ನೀವೇ ತಿನ್ಬೇಕ 😂😂
Ella nimge beka @@chetanbca1183
Suprem court aadesh ede
ನಾನು ರೈಟ್.... ಇದು ಆಗಲೇಬೇಕು.... ಶ್ರೀಮಂತ ದಲಿತರು.. ವಿರೋಧ್ ಯಾಕೆ... ಕ್ರೀಮಿ ಲೇಯೆರ್.. ಮಾಡಿದರೆ ಓಕೆನಾ.. ಬಲಿತವರು... ಗವರ್ನಮೆಂಟ್ job ಹೋಲ್ಡರ್ ಗಳ ಮಕ್ಕಳು... ನಿಮ್ಮ್ ಮನೆ ಯಲ್ಲಿ ದೇವದಾಶಿ ಪದ್ಧತಿ ಇಲ್ಲಾ.... ಬಡತನ ಮಾಡಿದ ಅನಾಹುತ ನಿಮಗೆ ಗೊತ್ತಿಲ್ಲ.
Hogi Suprem court Ali heli paa....
Jai bheem ❤
Asprushyarige 3 alla sprushyatige 3
ಒಳ್ಳೆಯ ತೀರ್ಮಾನ , ಮೂಲ ದಲಿತರಿಗೆ ನ್ಯಾಯ ಸಿಗಲಿ. 🙏
Sc 101..ಜಾತಿಗಳಲ್ಲಿ..ಆಯಿತು 4 ಭಾಗನೇ ಮಾಡಿ ..(15%) ಸರಿಯಾಗಿ ಎಲ್ಲಾರು ಒಪ್ಪುವಂತೆ ಮಾಡಿ..
Supreme court order agiddu August 1 istu days en madidru ivru ... Ivaga yavudannu cl madolla andre
ಎಲ್ಲರಿಗೂ ಲಾಭ ವಾಗುತ್ತದೆ.
ಒಳ ಮೀಸಲಾತಿ ಜಾರಿಗೆ ಆಗಿಲ್ಲ ಅಂದ್ರೆ ನನ್ನ ಸಾಯುವವರೆಗೂ ಕಾಂಗ್ರೆಸ್ಸಿಗೆ ವೋಟ್ ಹಾಕಲ್ಲ
Madabaradu sir edu effect 😢
Sir I like it your speech because clarity and clear information ❤❤
Vecency jasti edi but exam li cut off yelrigu onde edi ok, GM ge tale onde SC ST gu onde tale odi exam barili equal cutoff edi
SC anno category ne saku mathe adralli divide madodu beda 👍
Jai Bheem🙇♂️
madbeku
Nivu ista ದಿನ ಅನುಭವಿಸಿದಿರಾ ಬೇರೆ ಅವರಿಗೆ ಅವಕಾಶ ಮಾಡಿ ಕೊಡಿ
@@vinay-tx2ep SC andre yallrigu sigute alva
OBC li divide hagi avaru kithadohage namage beda antha
Guru ning Gottilla
Sc ella jobs lamani hodkolta iddare
Lamanis dont follow ambedkar
Hadsimakl avnga baida avnda job togotara 😂😂😂
Lo madigarige avakasa ಸೌಲಭ್ಯ siktilla
2012 ರಲ್ಲಿ ಬಂದ ವರದಿಗೆ 2024 ಕ್ಕೆ ಜಾರಿಗೆ ತಂದರೆ ಸರಿ ಇಲ್ಲ
Application akirorge enu problem illa sir
New recruitment ge mathra idhu apply agutte
CM sir twitter alli clarification kottiddare❤
Sir if already documents verification completed then they also get hold or what ??
Jai bheem
ಜೈಭೀಮ್ 🙏🙏
Olleya.vichara
ಭಿಕ್ಷುಕರಿಗೆ ಭಿಕ್ಷೆ..
Niv aa ? ಭಿಕ್ಷುಕರು
Ews ಭಿಕ್ಷುಕ ನೀನು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸು ಆಮೇಲೆ ಮೀಸಲಾತಿಬಗ್ಗೆ ಮಾತಾಡು
@@raghuraghavendra9047 modlu sari yagi matadodu kaliri ಭಿಕ್ಷುಕರ ಅಂತೆ ಭಿಕ್ಷುಕರು en nim mane ind kodtidiri en ?
Urkori Nim avvan tull😂
Navu bikshukare aytappa
Nim ews Kota na. Tiraskarisu saku..ennenu byada..
Internal reservations bekante creamy layer bedvanthe 😂
What about others loafers
3 ತಿಂಗಳಲ್ಲಿ ಜಾರಿಗೆ ಆಗುತ್ತಾ ಸರ್ ನಿಜ್ವಾಗ್ಲೂ
Then KAS ... Haro haraaa😅😅
Jai siddaramaiah and Mahadevappa ❤❤❤
Sir Ulid jati, caste candidates an papa madidare obbrinda nemkati tade hodiybardu kelvar age miri hogutte 😢😢
Problem is with what happens if unalloted seats of divided category ? Will this go to general like OBC ? ....indirectly all this will flow to general ..
no they wont go to gc
Jati beda sir
Yavude mel jathi agali kela jathi agali alli kadubadavaranna jathihinarannagi kanalagutade namma deshadalli. Jathi jathigalalli tuccha nicharannagi kanalaguthide
Nij sir age bar agordu kathe henu
Howdu sir age hogtide 34 maduvenu agilla job tagobeku antha namma kasta kelavaru yaru illa sir
Bedvagithu ola misalati
Jari beda
Jari age agute. Yake isht Dina nam madiga samudayake sigbekiro laba tindirodu ino sakagilva nimigu 4.5% kotidare aduna use madkolri
adare 1 year inda odata erooru yen madabeku inta ketta sarakar pa edu
Jathi nasha agli ellarallu oggattu barli anodu bittu jathi olge thandikkodu andre ede...
Stay tharthivi,,,ayogada report barali
Shata togond baa😂
Within a month Inner reservation will be implemented alra le makla 10% population iro nive anbekadre 34% population iro Madigaru navu 🔥🔥 Namige esht irbeda.
Sorry 23%
Ohh jati nirmulane agutte idarinda , sC galu life long sc gale , sarkarane avaranna kelagade iditide
Sc vargikarana aagabeku
Edarinda yaarigu Latha illa , Avaravaralli poti aste: bête avarice labhanu illa nustanu illa .Reservation quota Nalli evarugalu addresse illa valla ! Bidi.
Channagi study maadi.exam chanagi maadiddre
General category lu job tagobahudu.
Adbittu iro baro job notifications nella postpone madkond hodhre
Age bar aago candidates en madbeku.
Corona effect inda ashtaagi call for aagilla
Ivaga idella madkond en madtare
Korama koravva Bhajantri Jeevan hallu maduttidare
ನಿಮ್ಮ ಸಮುದಾಯದವರು ಇಷ್ಟು ದಿನ ಮೀಸಲಾತಿ ಸೌಲಭ್ಯ ತಗೊಂಡಿರ ಬೇರೆ ಅವರಿಗೆ ಅವಕಾಶ ಕೊಡಿ
ಕೊರಮ, ಹೊಲೆಯ or chalavadi ಎಲ್ಲಾ ಒಂದೇ Alva ನಿಮ್ಗೂ ಅನ್ವಯ ಆಗುತ್ತೆ
Istu divasa yella tindu tindu tegi madiga samudaya bidi palu maadidora
Hangandre isht Dina nam laba paddu Aram idri ala
Korama koravva Bhajantri samaja da gati enu
ಗತಿ ಏನ್ ಅಂದ್ರೆ??ನಿನ್ನು ಮೀಸಲಾತಿ ನಿನ್ ತಗೋ ಅದು ಬಿಟ್ಟು, ಅವ್ರು ಮೀಸಲಾತಿ ನಿನ್ ಯುಸ್ ಮಾಡ್ಕೊಂಡ್ರೆ ಅವರು ಏನ್ ಮಾಡುಬೇಕು, ಅದನ್ನ ಸುಪ್ರೀಂ ಕೋರ್ಟ್ ಒಪ್ಪುಕೊಂಡು ಇದೆ
ದುಡಿದು ತಿನ್ನಿ
@@chetanbca1183 bodsidike ellaru dud de tinnono nim appan Anna tinnalla
You are not untouchables
Ellaru ottagi horadona ,,yavade karanakku summane kuruvudilla
Jai Bheem
Jai bheem