ಸದಾಶಿವ ಆಯೋಗದ ವರದಿಯ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಿದ ಸುವರ್ಣ ನ್ಯೂಸ್ ಟಿವಿಗೆ ಹೃತ್ಪೂರ್ವಕ ಧನ್ಯವಾದಗಳು🙏💐 ನಮಗೆ ಇಲ್ಲಿವರೆಗೂ ತಿಳಿಯದಿರುವ ಒಂದು ಅದ್ಭುತ ಮಾಹಿತಿಯನ್ನು ನೀಡಿರುವುದಕ್ಕೆ ನಿಮಗೂ ಅನಂತ ಅನಂತ ಧನ್ಯವಾದಗಳು ಅಜಿತ್ ಸರ್ 🙏 ಆದಷ್ಟು ಬೇಗ ಈ ನಮ್ಮ ಒಳ ಮೀಸಲಾತಿ ಜಾರಿಗೆ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಈ ಒಂದು ಹೋರಾಟದಲ್ಲಿ ಭಾಗಿಯಾಗಿರುವ ನನ್ನ ಸಮುದಾಯದವರಿಗೆ ನಮನಗಳನ್ನು ಸಲ್ಲಿಸುತ್ತೇನೆ 🙏🙏 ಜೈ ಭೀಮ್.....!! ಜೈ ಮಾದಿಗ.... ಜೈ ಜೈ ಮಾದಿಗ.....!!
ಅಭಿನಂದನೆಗಳು ಸರ್ ನಮ್ಮ 101 ಜಾತಿ ಹೋರಾಟ ಎತ್ತಿ ಹಿಡಿದಿದ್ದಾರೆ ನಮ್ಮ ಸುವರ್ಣ ನ್ಯೂಸ್ ಮತ್ತೊಮ್ಮೆ ಅಭಿನಂದನೆಗಳು ಸರ್ ತಮ್ಮಗೆ ಒಳ ಮೀಸಲಾತಿ ಜಾರಿ ಆಗಲೇ ಬೇಕು ಸರ್ ಜೈ ಭೀಮ್ ಜೈ ಕರ್ನಾಟಕ
ಇವಾಗ ನೋಡಿ ಹಿಂದೂ ಧರ್ಮದ ಪರವಾಗಿ ನಿಮ್ಮ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ಅತಿ ಹೆಚ್ಚು ವಿರೋಧಿಸಿದ್ದೆ ಇದೇ ಎಡಗೈ ಇವತ್ತು ನಿಮ್ಮ ಚಾನೆಲ್ ಗೆ ಜೈ ಅನ್ನುತಿದ್ದಾರೆ
ಸರ್ ಒಳ ಮೀಸಲಾತಿ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಇವರು ಯಾರು ನಮ್ಮ ಸಮುದಾಯವನ್ನು ಮುಂದುವರಿಯುವುದಕ್ಕೆ ಬಿಡುವುದಿಲ್ಲ ಸರ್ ಒಳ ಮೀಸಲಾತಿ ನಮ್ಮ ಜನ್ಮ ಸಿದ್ಧ ಹಕ್ಕು✊✊✊ ಜೈ ಭೀಮ್ ಜೈ ಮಾದಿಗ ನಿಮ್ಮ ಸುವರ್ಣ ನ್ಯೂಸ್ ಚಾನೆಲ್ ಗೆ ಅಭಿನಂದನೆಗಳು 🙏🙏🙏
Swami please dayavittu ondh artha madkolli sc right and left only considering the scheduled castes bovi , lambani, korama, koracha, e rithi iruva bere caste yalanu thagedhu aki please dalitha , holeya or chalavadhi madhiga or adhi jambava ivaru mathra scheduled casts namage 15% saku please share equal 7.5 right and left saku
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಅಜಿತ್ 🥰👏
ಮಾದಿಗ ಸಮಾಜಕ್ಕೆ ನಿಜವಾಗ್ಲೂ ತುಂಬಾ ಅನ್ಯಾಯ ಆಗಿದೆ.
ಸದಾಶಿವ ಆಯೋಗದ ವರದಿಯ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಿದ ಸುವರ್ಣ ನ್ಯೂಸ್ ಟಿವಿಗೆ ಹೃತ್ಪೂರ್ವಕ ಧನ್ಯವಾದಗಳು🙏💐 ನಮಗೆ ಇಲ್ಲಿವರೆಗೂ ತಿಳಿಯದಿರುವ ಒಂದು ಅದ್ಭುತ ಮಾಹಿತಿಯನ್ನು ನೀಡಿರುವುದಕ್ಕೆ ನಿಮಗೂ ಅನಂತ ಅನಂತ ಧನ್ಯವಾದಗಳು ಅಜಿತ್ ಸರ್ 🙏 ಆದಷ್ಟು ಬೇಗ ಈ ನಮ್ಮ ಒಳ ಮೀಸಲಾತಿ ಜಾರಿಗೆ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಈ ಒಂದು ಹೋರಾಟದಲ್ಲಿ ಭಾಗಿಯಾಗಿರುವ ನನ್ನ ಸಮುದಾಯದವರಿಗೆ ನಮನಗಳನ್ನು ಸಲ್ಲಿಸುತ್ತೇನೆ 🙏🙏
ಜೈ ಭೀಮ್.....!!
ಜೈ ಮಾದಿಗ.... ಜೈ ಜೈ ಮಾದಿಗ.....!!
ತುಂಬು ಹೃದಯದ ಧನ್ಯವಾದಗಳು ಸರ್ ಜೈ ಮಾದಿಗ ಜೈ ಜೈ ಮಾದಿಗ
Jai Bhim jai bjp
ಸದಾಶಿವಾ ಬಗ್ಗೆ ಪ್ರಸಾರ ಮಾಡಿದ ಸಲುವಾಗಿ ಸುವರ್ಣಟೀವಿಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು 🙏🙏🙏🙏🙏
ಅಭಿನಂದನೆಗಳು ಸರ್ ನಮ್ಮ 101 ಜಾತಿ ಹೋರಾಟ ಎತ್ತಿ ಹಿಡಿದಿದ್ದಾರೆ ನಮ್ಮ ಸುವರ್ಣ ನ್ಯೂಸ್ ಮತ್ತೊಮ್ಮೆ ಅಭಿನಂದನೆಗಳು ಸರ್ ತಮ್ಮಗೆ ಒಳ ಮೀಸಲಾತಿ ಜಾರಿ ಆಗಲೇ ಬೇಕು ಸರ್ ಜೈ ಭೀಮ್ ಜೈ ಕರ್ನಾಟಕ
Thika muchkondu og malko inna est reservation bekro sulemakkalige
ಅದ್ಭುತ ವಿಷಯ ಮಂಡನೆ.. ಧನ್ಯವಾದಗಳು ಅಜಿತ್ ಸರ್..!🙏
ಇವಾಗ ನೋಡಿ ಹಿಂದೂ ಧರ್ಮದ ಪರವಾಗಿ ನಿಮ್ಮ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮವನ್ನು ಅತಿ ಹೆಚ್ಚು ವಿರೋಧಿಸಿದ್ದೆ ಇದೇ ಎಡಗೈ ಇವತ್ತು ನಿಮ್ಮ ಚಾನೆಲ್ ಗೆ ಜೈ ಅನ್ನುತಿದ್ದಾರೆ
ಅಜಿತ್ ಹನುಮಕ್ಕ ನವರ ಮಾದಿಗ ಸಮುದಾಯದ ಒಡಹುಟ್ಟಿದವರು 🎉❤
ಮಾದಿಗ ಸಮಾಜಕ್ಕೆ ತುಂಬಾ ಅನ್ಯಾಯ ಆಗಿದೆ ಸರ್...
100% true
It's currect
Yes
You are true 100 %
Yas
ಒಳ ಮೀಸಲಾತಿ ಮತ್ತು ಶೋಷಣೆಗೆ ಒಳಟ ಪಟ್ಟ ಮಾದೀಗ ಸಮುದಾಯದ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿವರಿಸಿದ್ದಿರಿ ಸರ್
👏👏👏👏
For the first time Seriously discussed about Madiga community in News channel thanks to Suvarna news 👌👌🙏🙏🙏🙏🙏🙏
ಧನ್ಯವಾದಗಳು ಅಜಿತ್ ಸರ್
Thanks a lot Ajith sir 🙏🙏🙏🙏
Jai madiga
ಸರ್ ಒಳ ಮೀಸಲಾತಿ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಇವರು ಯಾರು ನಮ್ಮ ಸಮುದಾಯವನ್ನು ಮುಂದುವರಿಯುವುದಕ್ಕೆ ಬಿಡುವುದಿಲ್ಲ ಸರ್ ಒಳ ಮೀಸಲಾತಿ ನಮ್ಮ ಜನ್ಮ ಸಿದ್ಧ ಹಕ್ಕು✊✊✊ ಜೈ ಭೀಮ್ ಜೈ ಮಾದಿಗ ನಿಮ್ಮ ಸುವರ್ಣ ನ್ಯೂಸ್ ಚಾನೆಲ್ ಗೆ ಅಭಿನಂದನೆಗಳು 🙏🙏🙏
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ ಧನ್ಯವಾದಗಳು 🎉🎉🎉 ಅಜಿತ್ ಅನುಮಕ್ಕನವರ್ 🎉🎉
ಒಳ ಮೀಸಲಾತಿ ಬಗ್ಗೆ ಚರ್ಚೆ ಮಾಡಿದಕ್ಕೆ ಧನ್ಯವಾದಗಳು
Thank you sir 🙏
ಚೆನ್ನಾಗಿ ಮಾತನಾಡಿದ್ದೀರಿ ಅಜಿತ್ ಸರ್
ಮಾದಿಗ ಸಮಾಜಕ್ಕೆ ತುಂಬಾ ಅನ್ಯಾಯ ಆಗುತ್ತಿದೆ ಸರ್... 🙏 ನ್ಯಾಯ ಸಿಗಲಿ
Jai🔥Madiga👑
🙏ಸರ್ ಸೂಪರ್ ವಿಷಯ ಸವಿಸ್ತಾರವಾಗಿ ನೀಡಿದ್ದೀರಿ 🙏❤🙏❤
Wonderful Explanation By Ajith Hanumakkanavar
ತುಂಬ ಧನ್ಯವಾದಗಳು ಸರ್
Very good explanation 👏
ಮಾದಿಗ ಸಮುದಾಯದ ಬಗ್ಗೆಲ್ಲಾ👏👏👏👏👏 ವಿವರವಾಗಿ ತಿಳಿಸಿದ್ದಿರಿ ಸರ್
Sir superb explanation thank you sir for yours kind concern about dipressed class specialy madigas
Sir good job sir🙏sadashiva ayoga jaldi jarigi barali🙏Jai madiga
TQ Ajith sir wonderful Expelene ❤
ಸೂಪರ್ ನ್ಯೂಸ್
Thank you sir
Super explanation sir thank you we need creemylayer
Better distribute based on population
Thank you ajith sir nim varadi yinda namge nyaya sikkede
Good information sir.
🌹🌹🌹👍👍👍👍
S T ಸಮುದಾಯಕ್ಕೆ ತುಂಬಾ ಅನ್ಯಾಯ ಆಗುತ್ತಿದೆ ಜೈ ವಾಲ್ಮೀಕಿ ಜೈ ವಾಲ್ಮೀಕಿ
ತುಂಬಾ ಧನ್ಯವಾದಗಳು ಸರ್
ಮಾದಿಗ ಸಮುದಾಯಕ್ಕೆ ತುಂಬಾ ಅನ್ಯಾಯವಾಗಿದೆ ಸಾರ್
ಸಮಪಾಲಿನಿಂದ ಸಹಬಾಳ್ವೆ ಇಂದ ಜಿವಸಿದರೆ ನಮ್ಮ ನಾಡು ಸುವರ್ಣ ಕರ್ನಾಟಕ ವಾಗಲಿದೆ
Chalvadi mattu madiga samajakke tumba ananya agide
ಪ್ಲೀಸ್ ಇನ್ನೊಂದು ಸ್ಟೋರಿ ಮಾಡಿ ಈ ವಿಷಯದ ಮೇಲೆ ಅಜಿತ್ 🙏🏻🙏🏻
Super great sir pakka information
Thank you Ajith sir..❤
Sir nimma explaination ge ond dodda salute namma novina Kate yanna svasta vagi helidiri
Thanks Ajith🔥
ತುಂಬಾ danyavadagallu
Ajitgondu.salam.weldoneajit.explain.supper.
Super Ajith sir well explain
Tumb thanks sir ✌✌
Media ge 🙏🙏💝💝
very good inforamation
Jai madiga thanks ajith sir
Opened my eyes❤
❤super sir
ಸತ್ಯಾಂಶನೇ ಹೇಳಿದಿರ .. Ajith sir
Thank you so much sir....
🙏🙏
Super sir
Swami please dayavittu ondh artha madkolli sc right and left only considering the scheduled castes bovi , lambani, korama, koracha, e rithi iruva bere caste yalanu thagedhu aki please dalitha , holeya or chalavadhi madhiga or adhi jambava ivaru mathra scheduled casts namage 15% saku please share equal 7.5 right and left saku
Ajith sir tumba channagi explain madidri nimmanta knowledge person beku
Super maahiti......
TQ sir
Madiga samaja tumba hinde ide avarige nyaya sigabeku
Well explained sir👍👍
Now Left and right both community supporting sir
Ful episod upload madi sir
Jai matangi,Jai madiga(aa matangi devate nimage aashirvada maduttale sir)
Good job
This is true my village 200 family in madigas they not job even one post
Kasta pattu mele banni bolimakla reservation ante
ಜೈ .ಮಾದಿಗ
✌️sir
detail. Agi another video Maadi
ಬೆಸ್ಟ್ ನ್ಯೂಸ್ ಫೋರೆವೆರ್
ನಿಜವಾಗಲೂ ಅನ್ಯಾಯ ಆಗಿದೆ ಸರ್
So why did you supported bjp when they done it actually?
ಸುಪರ್
Ajit sir we are you sir
Do we need this much complicated reservation...simple reservation based on income we can fallow.....
🙏🙏🙏✍️👍👍
🙏🙏🙏🙏🙏🙏🙏🙏
🙏🙏🙏🙏🙏
Did see the struggle of lambaani people who work still in cane cutting
🙏ಜೈ ಸೇವಾಲಾಲ್
This video will be relevant in the year 2033 also.
ಸರ್ ಗುಡ್ ನ್ಯೂಸ್
True sir..reservation should be reached to the depressed classes👏👏
Nija ajit sir
🏳️🚩 ಜೈ ಸೇವಾಲಾಲ್
15% equal agi ne alwa sc alli yella thagondiddu ??
Sc right please nanu right but banjar win agathare 😊
Jai sevalal 🙏🙏 lambani samudaya ke bhal anyy agide
Yake anna
Sadashiva Ayogada varadiya yavude prati innu kooda yavude janapratinidhigaligagali, highcourt lawergaligagali,sikkilla ellaru bobbe hoditidare ivanigellinda siktu ivella data
ಲಂಬಾಣಿ ಸಮುದಾಯಕ್ಕೆ ತುಂಬಾ ಅನ್ಯಾಯವಾಗುತ್ತದೆ
Alla guru yaava simeli anyaya
Kodri paapa avruge reservation annodhe gotthilla
Its a fake analysis, first to wants to know who is highly backwarded, history known and history says MADIGAS only highly backwarded
E jathi adara da mele reservation hoguva varegu namma desha uddara agalla.
ನೀನು ಹೆಸರಲ್ಲಿ ಶೆಟ್ಟಿ ಅನ್ನೋದು ತೆಗಿ ಆಮೇಲೆ ಜಾತಿ ಹೋಗುತ್ತೆ
@@prakashnikhil6557 ninge ninna jathi bagge astu tatsara idre hako beda, nange nanna jathi mele respect idhe. Nange helikke ninyar???... Jathi hakade reservation keli deshada hana na looti madta illa... Navu obc yalle barod adre dudidu thintheve. Dudid thinlikke agadavru bere avarige upadesha kodokenu kammi illa
ಮತ್ತೆ ಕೀ ಜಾತಿ ಇಲ್ಲ ಅಂತ ಹಾಕಿದ್ದೀಯಾ
@@prakashnikhil6557nanu hakiddu comment arta madko guldu...jathi ya mele enu kodbedi badavarige kodi anta...neenu arta madiko first bitti kulu bedanta... Jathi yalli melu keelu illa.. Ninna mind set hagidre yaru enu madoke agalla.estu divasa kaytiya free govt kodli anta...
@@sk20239 ಜಾತಿಗೆ ಕೊಡದೆ ಎಲ್ಲ ನಿಮ್ಮವರಿಗೆ ಕೊಡಬೇಕಾ ನಿಮ್ಮಂತ. ಜಾತಿವಾದಿಗಳು ಇರೋದಕ್ಕೆ ಮೀಸಲಾತಿ ಕೊಟ್ಟಿರೋದು ನಿನಗೂ ಕೊಟ್ಟಿದೆ ಹೋಗಿ ತಗೋ
Jai madiga
Jia,madiga
Sir , ಹಾಗಾದರೆ ಅಲ್ಪಸಂಖ್ಯಾತರ ಖಾತೆಯಲೂ ಒಳ ಮೀಸಲಾತಿ ಜಾರಿ ಆಗಬೇಕು...
Sir nivu heladu nija
Pls next MLA election ge NOTA GE V0TE MADI AUTOMATICALLY AYOGA ಜಾರಿ ಆಗುತ್ತೆ