ಒಳ ಮೀಸಲಾತಿಗೆ ಅಸ್ತು ಎಂದ ಸುಪ್ರೀಂ ಕೋರ್ಟ್‌! ಕರ್ನಾಟಕದ SC/STಯಲ್ಲಿ ಯಾರಿಗೆಲ್ಲಾ ಲಾಭ? | Vijay Karnataka

Поділитися
Вставка
  • Опубліковано 20 жов 2024
  • ಮೀಸಲಾತಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿಯ ಒಳಗಡೆಯೇ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ. ಎಸ್‌ಸಿ, ಎಸ್‌ಟಿ ಒಳ ಮೀಸಲಾತಿ ಕಾನೂನು ಬದ್ಧ ಎಂದಿರುವ ಸುಪ್ರೀಂ ಕೋರ್ಟ್‌ನ ಸಪ್ತ ಸದಸ್ಯರ ಪೀಠ ಐತಿಹಾಸಿಕ ತೀರ್ಪನ್ನು ನೀಡಿದೆ. ಆದರೆ, ಯಾವ ಜಾತಿ, ಪಂಗಡಗಳಿಗೆ ಒಳ ಮೀಸಲಾತಿ ನೀಡಬೇಕು ಎಂಬ ಅಧಿಕಾರವನ್ನು ರಾಜ್ಯಗಳ ವಿವೇಚನೆಗೆ ಸುಪ್ರೀಂ ಕೋರ್ಟ್‌ ಬಿಟ್ಟಿದೆ. ವಿವಾದದ ರೂಪ ಹೊಂದಿರುವ ಮೀಸಲಾತಿ ಎಂಬ ಸೂಕ್ಷ್ಮ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್‌ನ ತೀರ್ಪಿನ ಬಗ್ಗೆ ಹಲವು ವಿಶ್ಲೇಷಣೆಗಳು ಆಗುತ್ತಿವೆ. ಏನಿದು ಸುಪ್ರೀಂ ಕೋರ್ಟ್‌ ತೀರ್ಪು? ಇದು ಯಾವ ಕೇಸ್‌? ಸುಪ್ರೀಂ ತೀರ್ಪಿನಿಂದ ಕರ್ನಾಟಕದಲ್ಲಿ ಯಾವೆಲ್ಲಾ ಜಾತಿಗಳಿಗೆ ಒಳ ಮೀಸಲಾತಿ ಸಿಗಲಿದೆ? ಸದಾಶಿವ ಆಯೋಗದ ವರದಿ ಕೊನೆಗೂ ಜಾರಿಯಾಗುತ್ತಾ? ಎಂಬ ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಡಿಟೇಲ್‌ ಆಗಿ ಉತ್ತರ ನೋಡೋಣ ಬನ್ನಿ.
    The Constitutional Bench Of Supreme Court Okeys To Create Sub Categorisation Within Scheduled Caste And Scheduled Tribes Which Paves The Way For Inner Reservation
    #supreemcourt #schedulecaste #reservation
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 142

  • @KBASAVARAJA-h9p
    @KBASAVARAJA-h9p 2 місяці тому +40

    Jai bim
    Jai adi karnataka ❤❤

  • @sadanandgunnapur14
    @sadanandgunnapur14 Місяць тому +4

    ಒಳ ಮೀಸಲಾತಿ ಜಾರಿ ಆಗಲೇಬೇಕು

  • @mahadevsanadi7164
    @mahadevsanadi7164 2 місяці тому +5

    Good information sir ❤

  • @vijaysrirampura6809
    @vijaysrirampura6809 2 місяці тому +60

    ಜೈ ಭೀಮ್ ಜೈ ಭಾರತ್ ಜೈ ಸಂವಿಧಾನ್ ಜೈ ನರೇಂದ್ರ ಮೋದಿಜಿ ಜೈ ಮಂದಕೃಷ್ಣ ಮಾದಿಗ ಅಣ್ಣ 💐💐💐💐💐💐🙏🏻🙏🏻🙏🏻🙏🏻🙏🏻🇮🇳🇮🇳🇮🇳🇮🇳🇮🇳🎊🎊🎊🎊🎊🌟🌟🌟🌟🌹🌹🌹🌹🌹🌹

    • @shreenayak7591
      @shreenayak7591 2 місяці тому +6

      ಮೋದಿ 😂 ತು . ಜೈ ಅಂಬೇಡ್ಕರ್ only

    • @ex-muslim--zakirnalayak4703
      @ex-muslim--zakirnalayak4703 2 місяці тому +1

      ​@@shreenayak7591 abi thu ge😂

    • @sukeshsuke4048
      @sukeshsuke4048 2 місяці тому +2

      BJP ge hurithide

    • @prabhuva3186
      @prabhuva3186 2 місяці тому

      @@vijaysrirampura6809 ಅವಿವೇಕಿ 30 ವರುಸದ ಮಾದಿಗ ಜನರ ಪ್ರತಿಭಟನೆ ಹೊರತು ಯಾವದೇ ಪಕ್ಷ ದ ಕೊಡುಗೆ ಅಲ್ಲ ಅದ್ದ್ಕ್ಕ್ ದಡ್ಡ ರು ಅನ್ನೋದೂ

    • @alwaysentertain934
      @alwaysentertain934 2 місяці тому

      Modi 🤬🤬🤬 420

  • @luckyyyy7777
    @luckyyyy7777 2 місяці тому +12

    Well decision.... 🙏

  • @premakumard9838
    @premakumard9838 2 місяці тому +24

    ಜೈಭೀಮ್ 💙🙏

    • @prabhuambalagi2989
      @prabhuambalagi2989 2 місяці тому

      ಜೈಭೀಮ್...... ನಿಜವಾದ ದಲಿತರಿಗೆ ಮೀಸಲಾತಿ ಸಿಗುತ್ತೆ ಇವತ್ತು ದಲಿತರಿಗೆ ನ್ಯಾಯ ಸಿಕ್ಕಿದೆ ಅನ್ನಬಹುದು... ದಲಿತರಲ್ಲಿ ಇರುವ ಕೆಲವು ಜಾತಿಗಳು ಯಾವ ಹೋರಾಟ ಮಾಡದೇ ನೋವು ನೋಡದೆ ಪುಕ್ಕಟೆಯಾಗಿ ಮೀಸಲಾತಿ ಅನುಭವಿಸತ ಇತ್ತು ಇವಾಗ ಸುಪ್ರೀಂ ಕೋರ್ಟ್ ಆದೇಶ ಖುಷಿ ತಂದಿದೆ

  • @srikantharya1804
    @srikantharya1804 2 місяці тому +8

    A great decision by honourable supreme court 👏👏

  • @MallikarajunMadar-xe7co
    @MallikarajunMadar-xe7co 2 місяці тому +3

    Well dicission

  • @Rayanna12thRayannanagaral
    @Rayanna12thRayannanagaral 2 місяці тому +9

    Good decision by honorable Supreme Court, Jai bheem ❤❤❤❤❤❤

  • @parameshmj8294
    @parameshmj8294 2 місяці тому +10

    Internal Reservation should be for all the caste in order to avoid domination and misuse of power by the politicians.❤😊

  • @rangaswamyrangu5034
    @rangaswamyrangu5034 2 місяці тому +3

    JaiBeem

  • @puttaraju5401
    @puttaraju5401 2 місяці тому

    Yes Best point Do it

  • @prashanttalageri5976
    @prashanttalageri5976 2 місяці тому +2

    🙏🙏🙏

  • @cityonline4614
    @cityonline4614 2 місяці тому +11

    Jai Bheem

  • @shankarrajollishankar8491
    @shankarrajollishankar8491 2 місяці тому +3

    🎉🎉

  • @ChidanandaKolur
    @ChidanandaKolur 2 місяці тому +4

    Nanu sc &st Alla Adaru barabeku holida sc&stOlledu sir

  • @Anika-qp5kc
    @Anika-qp5kc 2 місяці тому +8

    CJI D. Y chandrachuda bench will be remembered even years not because of this reservation cos of lot of judgements for truth n equality

  • @maritoni2177
    @maritoni2177 12 днів тому

    Madiga people s like here❤❤

  • @BheemaSiruguppa-zq2yw
    @BheemaSiruguppa-zq2yw 2 місяці тому +3

    Jai bheem bro 💙💙💙

  • @Sandeep_SP18
    @Sandeep_SP18 2 місяці тому +4

    Jai bhim 💙💙💙💙

    • @shamanths1555
      @shamanths1555 26 днів тому

      I am not sc, but I support internal reservation 🎉

  • @nithinkumar7010
    @nithinkumar7010 2 місяці тому +6

    ಸರ್ ತುಂಬಾ ಸೂಪರ್, ಸರ್ ಲೋಕಪಾಲ ಮಸೂದೆ ಬಗ್ಗೆ ತಿಳಿಸಿ

  • @RajuKambale-m2c
    @RajuKambale-m2c 2 місяці тому

    👍👍💐💐🙏🙏

  • @pavanbk8439
    @pavanbk8439 2 місяці тому +1

    We all OBC need internal resorvation 💪😡....no more tollerated ....why nobody taking care of OBC in india we are suffering lot 😢....This is our right to equality.......treat people on economical condition not cast base in every cast so meny rich peoples getting profits and poor peopls suffering....this is not equality.......?😡🇮🇳jai hind🇮🇳

  • @bangali.parashuram6588
    @bangali.parashuram6588 2 місяці тому +9

    ಜೈ ಭೀಮ್ 💐💐💐

  • @anandat8303
    @anandat8303 2 місяці тому +1

    🌹🌹🌹🌹🌹

  • @killerkeerthikiller8449
    @killerkeerthikiller8449 2 місяці тому +11

    OBC agi helthini naav yella onde anno thanka nam obc avrna sc st ge sersbardu avrunna olagade kursalla adre avr sc st beku yen kachada jana

  • @vijaykumar_metre
    @vijaykumar_metre 2 місяці тому +2

    Astu alla subbhamastu anari 😢jai bheem 🙏🏻

  • @sanjivakumar3670
    @sanjivakumar3670 2 місяці тому

    🎉🎉🎉🎉

  • @MallikarajunMadar-xe7co
    @MallikarajunMadar-xe7co 2 місяці тому +2

    ಜೈ ಭೀಮ್

  • @kavanawithrajaratna1536
    @kavanawithrajaratna1536 2 місяці тому +9

    ಜೈ ಭೀಮ್ ❤

  • @somaShaker-dr6lo
    @somaShaker-dr6lo 2 місяці тому

    Jaibheem

  • @hanumanthappah1576
    @hanumanthappah1576 2 місяці тому +6

    ಜೈ ಭೀಮ್💐💐

  • @YashasYashas-f1o
    @YashasYashas-f1o 2 місяці тому +2

    Super b decision .. ola misalathi 😂😂

  • @kombinavar1027
    @kombinavar1027 2 місяці тому +14

    Jai madiga ❤🎉

  • @satishraj3849
    @satishraj3849 2 місяці тому

    Jai modi ,jai supreme court

  • @sharanappabhogashetty1513
    @sharanappabhogashetty1513 Місяць тому

    'astu' in kannada o.k.No alternate word so that all are too easily under stand.???

  • @seenus3262
    @seenus3262 2 місяці тому

    Jai Sammidhana❤❤❤❤

    • @Trust-z9v
      @Trust-z9v Місяць тому

      ಬಿಜೆಪಿ ಉಪಜಾತಿ ಮೀಸಲಾತಿ ನೀಡಿದಾಗ ಸಮಿಧಾನ 😂😂

  • @Scorpionstudios.
    @Scorpionstudios. 2 місяці тому +2

    Heege reservation anta maadta iri, china and pak with USA, Islamic countries namage jathi nodade bagani goota idta ide, jaagathika paristiti worst agiro sandarbadalli yellarigu samaanavaagi treat maadi ogottu tarodhu bittu, 😢

  • @vishwanathmohite8379
    @vishwanathmohite8379 2 місяці тому

    Current KAS requirement ge apply agutta

  • @Indiananimal1234
    @Indiananimal1234 2 місяці тому +1

    Jai modhi

  • @ErVJ-z9d
    @ErVJ-z9d 2 місяці тому +1

    Creamy layer faking is very easy as getting income certificate is very easy if u give some bucks you will get fake certificates.

    • @manju2793
      @manju2793 2 місяці тому

      ಅಟ್ಲೀಸ್ಟ್,govt.ಕೆಲ್ಸ ಇರೋವರು,tax ಕಟ್ಟೋರು ಹೊರಗೆ ಉಳಿತಾರೆ

  • @shivajikulkarni3687
    @shivajikulkarni3687 2 місяці тому

    adarsh money pay madi

  • @ShivaKumar-nn2yj
    @ShivaKumar-nn2yj 2 місяці тому

    Jai madiga❤

  • @HNagaraj360
    @HNagaraj360 2 місяці тому +1

    Go

  • @victorynews6184
    @victorynews6184 2 місяці тому

    This holds not good

  • @ChidanandaKolur
    @ChidanandaKolur 2 місяці тому

    Barabeku

  • @martinminalkar8728
    @martinminalkar8728 2 місяці тому +1

    ಜೈ ಬುದ್ಧ 💛♥️ಜೈ ಬಸವಣ್ಣ 💛♥️ಜೈ ಭೀಮ

  • @basuprince1626
    @basuprince1626 2 місяці тому

    Ola Meesalaati Andre Yaavatara Sir..?

    • @manju2793
      @manju2793 2 місяці тому +2

      Sc nalle ಸುಮಾರು ಜಾತಿ ಗಳಿರತ್ತೆ,ಅವರಿಗೆ ಇಷ್ಟಿಷ್ಟು ಪರ್ಸೆಂಟ್ ಅಂತ ವಿಭಜನೆ ಆಗುತ್ತೆ,ಈಗ ಒಬಿಸಿ ನಲ್ಲಿ 2A,3A 3B ಇರುತ್ತಲ್ಲ ಹಾಗೆ

  • @sukeshsuke4048
    @sukeshsuke4048 2 місяці тому +3

    Sc ge mathra St ge ella

  • @Ramakantgangannavar
    @Ramakantgangannavar 2 місяці тому +1

    It won't be possible

  • @Ramesha.HHanumanthappa
    @Ramesha.HHanumanthappa 2 місяці тому

    Bega jariyagali

  • @satishraj3849
    @satishraj3849 2 місяці тому +2

    Jai modi

  • @murugeshaumapathi2284
    @murugeshaumapathi2284 Місяць тому

    Sari illa mahithi

  • @Anvikarathod3738
    @Anvikarathod3738 2 місяці тому +8

    Adu agla e jenma dalli Banjara samudaya indha. Raktha patha agutte

    • @Sujal.V.S
      @Sujal.V.S 2 місяці тому +2

      Kay Kareni bhiya apner gor
      tumba janakke gotte illa innu idu

    • @Raging-j9j
      @Raging-j9j 2 місяці тому +12

      Thika mucho

    • @prabhuambalagi2989
      @prabhuambalagi2989 2 місяці тому

      ಎಲ್ಲಾ ನೀವೇ use ಮಾಡಕೊಂಡ್ರೆ ಹೇಗೆ ಇವಾಗ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ ಇನ್ನು ಮುಂದೆ ನಿಜವಾದ ದಲಿತರಿಗೆ ನ್ಯಾಯ ಸಿಗುತ್ತೆ....

    • @vijaysrirampura6809
      @vijaysrirampura6809 2 місяці тому +9

      @@Anvikarathod3738 ಬ್ರದರ್ Supreme Court Decision adu Yaru enu madoke agalla amele adar thante ge hodre thondre aguthe

    • @ashabangera3
      @ashabangera3 2 місяці тому

      Y? Anything happened when General category caste " TELI" to OBC was added ,in Gujrath's Central list ?

  • @Bharat_ratna
    @Bharat_ratna 2 місяці тому +5

    ಪುಕ್ಕಟೆ ಸಿಕ್ಕಿದ್ದು ಯಾವುದು ಉಪಯೋಗ ಆಗಲ್ಲ.. ಅದಕ್ಕೇ ಇಂತಹ ಜನರಿಗೆ ಕೆಟ್ಟ ಕಾಯಿಲೆಗಳು ತಪ್ಪಿದ್ದಲ್ಲ
    😂

    • @annappaannappa8259
      @annappaannappa8259 2 місяці тому +8

      Yesto varshagalinda kasta padade shatha shatha managalinda kuuthu undavarige inthaha mathu aduva kayile roga mamulu.... Jai bhim jai suprim court

    • @Bharat_ratna
      @Bharat_ratna 2 місяці тому +1

      @@annappaannappa8259 ನೀನು ಪಕ್ಕಾ ನರಹಂತಕ ದರ್ಶನ್ ಅಬಿಮಾನಿ ಆಗಿರಬಹುದು 🤣🤣🤣
      ಅವನ ತರ yochistiya 🤣🤣🤣🤣

    • @annappaannappa8259
      @annappaannappa8259 2 місяці тому

      @@Bharat_ratna supreme court ge i deshada samvidana kke gothu yarige yen kodbeku anta... Ninu yavdo kaddu thinno kalla bekku ansuthe

    • @agav-gr8bb
      @agav-gr8bb 2 місяці тому

      ​@@Bharat_ratnanin hanta huch sulimaklu dinda ne reservation bandide pukkate ella adu niv nim hanta sule maklu ಬಡವರಿಗೆ ಶೋಷಣೆ madidd rinda reservation bandide

    • @ffking6264
      @ffking6264 2 місяці тому

      ಜಾಸ್ತಿ ಖಾಯಿಲೆ ಯಾರಿಗೆ ಬಂದಿದೆ ಸಲ್ಪ ನೋಡಿ ನಿಮ್ಮ ಸುತ್ತ ಮುತ್ತ

  • @husendesai3469
    @husendesai3469 2 місяці тому

    i

  • @vaibhavjadhav3377
    @vaibhavjadhav3377 2 місяці тому +1

    If you really want reservation then put DR AMBEDKAR family MAHAR/HOLER/CHALAWADI community on top then only we accept that process jai bhim💙💙💙

    • @Trust-z9v
      @Trust-z9v Місяць тому

      No need Ambedkar said clearly those who oppressed more will get more

  • @varijavari1635
    @varijavari1635 2 місяці тому +3

    Jai modiji

  • @anilsv2054
    @anilsv2054 2 місяці тому +9

    E reservation inda govt job inda doora.edi.bere ella kade itkoli😢😢. Nandu j0b. .0.25 allii miss
    En antira.students.govt job ali reservtion beka?

    • @Vikk_e1
      @Vikk_e1 2 місяці тому +6

      Devr vara kotru poojari kodlilla andange bro ivag system ella hang ag bittide. Reservation beku adre assests declare madskondu money limit ist istu anta madidre yarge nijvaglu avashakathe idiyo avrge aste sigo tara madbahudu. Nodana en aguto

    • @anilsv2054
      @anilsv2054 2 місяці тому

      @@Vikk_e1 yes bro.ಲಕ್ಷದಿಪತಿ maglu IAS RECENTLY. ADU SC RESERVATION CATERGERY.
      reservation tappu ant heltila.adre.yoggete irorge paapa baduvarge kodi avr uddar agli .
      Illa billionaire maklu billionaire baduvr maklu baduvre.💯👍🥱😡

    • @santoshmadar1097
      @santoshmadar1097 2 місяці тому +2

      Hogo Hanamanth ning thindi idra jasti study madi job tago😂

    • @ashokchavan6255
      @ashokchavan6255 2 місяці тому

      ​@@santoshmadar1097nim kaili aagalla ansutte

    • @Bharat_ratna
      @Bharat_ratna 2 місяці тому +1

      ಭಾರತದ ದುರದೃಷ್ಟಕರ ಬೆಳವಣಿಗೆ

  • @manjubavimaniBavimani
    @manjubavimaniBavimani 2 місяці тому

    Jhi bhima sir

  • @Rajurao-s5k
    @Rajurao-s5k 2 місяці тому

    Jai bheem jai congress jai kisaan Jai hindustan

  • @Rajurao-s5k
    @Rajurao-s5k 2 місяці тому

    Jai bheem jai congress jai kisaan Jai hindustan

    • @Trust-z9v
      @Trust-z9v Місяць тому

      Congress navru virodigalu 😂😂, I am from madiga caste, don't misguide 😂