🎧ಹೆಡ್‌ಫೋನ್ ಕಡ್ಡಾಯ‼️ಏನದು 'ನಿಗೂಢ' ಸೌಂಡ್ ಮೂವಿ ತುಂಬಾ⁉️ Upendra UI Movie Review, Masth Magaa, Amar Prasad

Поділитися
Вставка
  • Опубліковано 29 гру 2024

КОМЕНТАРІ • 4 тис.

  • @peter_parker-v4e
    @peter_parker-v4e 9 днів тому +641

    Those who watched the movie will understand why this bgm 😂😂😅.. But why these bgm in movie, they wont understand..

    • @prashanthpreethu1311
      @prashanthpreethu1311 9 днів тому +12

      Hwdu nija 😅😂

    • @rakrishr7152
      @rakrishr7152 9 днів тому +17

      Ayoo paapaaa Amar Sir na eethara nodoke agtila😂

    • @Uday-o7p
      @Uday-o7p 9 днів тому +24

      ಉಪೇಂದ್ರ ಅವ್ನು ಕನ್ಫ್ಯೂಸ್ (confuse) ಆಗಿ ನಾನೊಬ್ಬನೇ ಯಾಕೆ ಕನ್ಫ್ಯೂಸ್ (confuse) ಆಗ್ಬೇಕು ಅಂತ ಇಡೀ ಸಮಾಜದ ಸತ್ಪ್ರಜೆಗಳನ್ನು ಕನ್ಫ್ಯೂಸ್ (confuse) ಮಾಡ್ತಿದ್ದಾನೆ ಅಷ್ಟೇ 😂😂

    • @ShivaKumar-iz4hs
      @ShivaKumar-iz4hs 9 днів тому +4

      👍😆😅

    • @surajbankapur3317
      @surajbankapur3317 9 днів тому +4

      howdu yak ide ee bgm movie alli , elli yella antha

  • @gowdak8397
    @gowdak8397 9 днів тому +1089

    Very special starting superrrrrrrr.....
    ಇದುವರೆಗೂ ಯಾವುದಕ್ಕೂ ಈ ತರ ನೀವು ವಿಡಿಯೋ ಮಾಡಿರಲಿಲ್ಲ.... superrrrrrrr

  • @prashantbr9343
    @prashantbr9343 9 днів тому +1284

    First time I'm seeing ಸೈಕ್ ಅಮರ್ ಪ್ರಸಾದ್ 😂🙃
    Good review 👏

    • @denim_world
      @denim_world 9 днів тому +54

      ಉಪೇಂದ್ರ ಅವರ ಮೂವೀಸ್ ನೋಡಿದ್ಮೇಲೆ psych ಆಗ್ಲೇಬೇಕು 😂😂😂

    • @aquablaze5407
      @aquablaze5407 9 днів тому +6

      😂

    • @deepakmahadeva8133
      @deepakmahadeva8133 9 днів тому +12

      Effect of UI😂

    • @Ernst_Eru_
      @Ernst_Eru_ 9 днів тому +11

      Psych amar sir😂😂😂

    • @krishnasatpute7857
      @krishnasatpute7857 9 днів тому +2

      😂😂

  • @SocialJustice-biker
    @SocialJustice-biker 9 днів тому +1125

    Other movies review: good or bad 😢
    Upendra movie review: understood or not 😅❤

  • @shrinivaskamath4612
    @shrinivaskamath4612 8 днів тому +155

    ನಾವು ಕುಯ್ದಿಲ್ಲ... ಎಳೆದಿಲ್ಲ... ಕಿರಿಚಾಡಿಲ್ಲ... ಮೂವಿ ನ ಮೂವಿ ಯಂಗೆ ರಿವ್ಯೂ ಮಾಡಿದ್ದೀವಿ..
    ಸೆವೆನ್ ಸ್ಯಾಂಡ್ಸ್ ನ ad ಕೂಡ ಹಾಕಿಲ್ಲ.
    ಫೋಕಸ್ ಸಿಕ್ತು 🙏🏼

  • @vinayakbhat838
    @vinayakbhat838 9 днів тому +708

    ಇಂಥಾ review ನನ್ ಜನ್ಮದಲ್ಲಿ ನೋಡಿಲ್ಲ, ಕೇಳಿಲ್ಲ 😂😂😂😂 ಅದ್ಭುತ 😅😅😅😅

  • @pdgraphix3583
    @pdgraphix3583 9 днів тому +616

    ನಂಗೆ ಇಷ್ಟೊಂದು ತಾಳ್ಮೆ ಇದೆ ಅಂತ ನಿಮ್ ಈ ವಿಡಿಯೋ ನೋಡಿದ್ಮೇಲೆ ಅರ್ಥ ಆಗಿದ್ದು 😄

  • @saveen333
    @saveen333 9 днів тому +996

    ಉಪೇಂದ್ರ ಅವರಿಗಿಂತ ನೀವೇ ಜಾಸ್ತಿ ಹುಳ ಬಿಡತಾ ಇದ್ದೀರಾ 😂

  • @5557-v8wAAK
    @5557-v8wAAK 8 днів тому +45

    ನಿಮ್ಮ ರಿವ್ಯೂ ನೋಡಿ ಚಿತ್ರದಲ್ಲಿ ಅಂತದ್ದು ಏನಿದೆ ಅಂತಾ ಚಿತ್ರ ನೋಡ್ಕೊಂಡು ಬಂದು ಮತ್ತೆ ನಿಮ್ಮ ರಿವ್ಯೂ ನೋಡ್ತಿದ್ದನೇ ಗುರು
    ನಿಮ್ಮ ರಿವ್ಯೂ ಮಾತ್ರ ಚಿಂದಿ 👌👌👌

  • @rameshbv2864
    @rameshbv2864 9 днів тому +177

    ಈ ವರ್ಷದ ಆಸ್ಕರ್ ಪ್ರಶಸ್ತಿ ಖಂಡಿತಾ ಅಮರ್ ಪ್ರಸಾದ್ ಅವರಿಗೆ ಅವರ ಭಾವಪೂರ್ಣ ಅರ್ಥಪೂರ್ಣ ಕ್ರಿಯಾತ್ಮಕ ವಿನೂತನ ವಿಶಿಷ್ಟ ವಿಮರ್ಶೆಗೆ ಕೊಡಲೇಬೇಕು. Sooooper Amar Prasad 👌

  • @umeshbiradar2165
    @umeshbiradar2165 9 днів тому +403

    ❤ಅಪ್ಪು ❤ಸರ್ ಇದ್ದಿದ್ರೆ ❤ಉಪ್ಪಿ❤ಯವರ ನಿರ್ದೇಶನದ ಈ UI ಸಿನಿಮಾ ಖಂಡಿತಾ ನೋಡಿ ಎಂಜಾಯ್ ಮಾಡ್ತಿದ್ರು... Miss you appu sr 😢

  • @suryashreeram9215
    @suryashreeram9215 9 днів тому +99

    ಅಮರ್
    ನಿಜಕ್ಕೂ ನೀವು ಕೂಡ ಅದ್ಭುತ
    Actor ree
    ಏನು ಅಭಿನಯ 👌👌👌👌👌

  • @rajug84949
    @rajug84949 8 днів тому +12

    ನೀವು ಕುಯಿದಿಲ್ಲ, ಎಳೆದಿಲ್ಲ, ಕಿರುಚಾಡಿಲ್ಲ, ಮೂವಿ ರಿವ್ಯೂ ನ ಮೂವಿ ಹೆಗಿದಿಯೋ ಅದೇ ರೀತಿ ಮಾಡಿದ್ದೀರಿ.
    ನನಗೆ ರಿವ್ಯೂ ತುಂಬಾ ಇಷ್ಟ ಆಯಿತು.😂😂😂

  • @amitrathod1232
    @amitrathod1232 9 днів тому +159

    ನಾನು "ಯೂ ಐ "ಚಲನಚಿತ್ರ ನೋಡಿಲ್ಲ, ಅದ್ರೆ ನಿಮ್ಮ ಈ review presentation ಗೆ ಒಂದು ಸಲಾಂ ಹೇಳೋಣ!!

  • @channappahugar2492
    @channappahugar2492 9 днів тому +1536

    ಭವಿಷ್ಯ ಇಂತಹ ರಿವಿವ್ ನಮ್ ಕರ್ನಾಟಕದಲ್ಲಿ ಯಾರು ಕೊಟ್ಟಿರಲಿಕ್ಕಿಲ್ಲ BGM 😂😂

  • @heartbeatz265
    @heartbeatz265 9 днів тому +378

    ಮೂವಿ ರಿವ್ಯೂ ಕೊಡುವವರನ್ನೇ ಮೆಂಟಲ್ ಮಾಡಿ ಬಿಟ್ರು ಉಪೇಂದ್ರ 🔥🔥🔥

  • @bhanujkn.597
    @bhanujkn.597 8 днів тому +64

    Actually, ಅಮರ್ ಸರ್, ನೀವು ವಿಡಿಯೋನ ಉಲ್ಟಾ upload ಮಾಡ್ಬೇಕಿತ್ತು...😂😅 ಇನ್ನಾ ಅದ್ಭುತವಾಗಿ ಇರ್ತಿತ್ತು....😍😄

    • @santhoshm108
      @santhoshm108 7 днів тому +1

      Ninu ulta idkondu nodu sakath agi irute😂

  • @Raging-j9j
    @Raging-j9j 9 днів тому +691

    Karnataka's Number 1 Anchor Himself is Confused,
    That's Power Of UPPI❤❤

    • @akash.nimbal.1825
      @akash.nimbal.1825 9 днів тому +8

      💯😂😂

    • @Lonelylifes
      @Lonelylifes 9 днів тому +9

      Devre background music bandiddu 😢😢 valume kammi madtidde 😂😂😂 yarigu kelbardu antha ....oh😂

    • @hcreations8659
      @hcreations8659 9 днів тому +2

      😂😂😂

    • @manohar.r1704
      @manohar.r1704 9 днів тому +7

      Anchor showed why he's number 1 by the review technique

    • @kdeepak4u
      @kdeepak4u 9 днів тому

      I watched the movie today on 1st day ...Im hardcore Uppi fan for his direction, I have understood the movie but, still I say - It is worst movie in his career ...Very disappointing...Ee dabba movie madoke 3 years bekaythaa 😢

  • @shashims5829
    @shashims5829 9 днів тому +371

    ಅಮರ್ ಅಣ್ಣನೆ ಕನ್ಫ್ಯೂಸ್ ಆಗಿದ್ದಾರೆ ಅಂದ್ರೆ ನಾವು ಕನ್ಫ್ಯೂಸ್ ಆಗೋದ್ರಲ್ಲಿ ತಪ್ಪೇ ಇಲ್ಲ

  • @NaMo_VF
    @NaMo_VF 9 днів тому +481

    ತಾವೇ ಅಲ್ವಾ ಸಾಮೀ...., ಉಪ್ಪಿ smile ನ viral ಮಾಡಿದ್ದು..!! 😂😂😂🎉

    • @user-ct1zk3bo1k
      @user-ct1zk3bo1k 9 днів тому +14

      Yes 😂😂😂

    • @rakimn
      @rakimn 9 днів тому +28

      Uppi sir ಕಾಲು ಎಳೆಯೊದೆ ಅಮರ್ ಕೆಲ್ಸಾ😂😂

    • @sudhira26488
      @sudhira26488 9 днів тому

      ​@@rakimnnindu tumba chikkadu avanigintha ivndu doddadu...

    • @trendshorts785
      @trendshorts785 9 днів тому +6

      Yess

    • @spavansharma6448
      @spavansharma6448 9 днів тому

      ಉಪ್ಪಿ ಎಲ್ಲರಿಗೂ ತಲೆ ಕೆಡಿಸುತ್ತಾನೆ ಅಂದರೆ ಈ ಅಮರ್ ಉಪ್ಪಿ ಗೆ ತಲೆ ಕೆಡಿಸಿ ಉತ್ತರ ಕೊಡಕ್ ಆಗಿದೆ ಆ ನಗುವನ್ನು ತರಿಸಿದ

  • @ranjitaeventoservices8685
    @ranjitaeventoservices8685 8 днів тому +36

    Actually Amar Prasad did review in Upendra style
    We need to understand,
    My Perspective😂😂
    1. people wasted their 13minutes.
    2. People having lot of issues in their life, but they worried about this video and want to comment
    3. And people busy in unnecessary things.
    4. Instead of saying negative comments after watching this reviewless review video, I need to look back, what am I doing?
    Conclusion:
    I have lot of tensions in my background, lot of issues to be sorted for in my business, still I wasted my 13minutes and still I’m wasting 10minutes more to type.
    😂😂😂

    • @jayendrakannadiga4672
      @jayendrakannadiga4672 8 днів тому +2

      ನಿಜ ಬುದ್ದಿವಂತ ನೀವು ದಡ್ಡನ ರೀತಿ ಅಭಿನಯಿಸಿ, UI Style alle review kottidira...

    • @mnkp1958
      @mnkp1958 8 днів тому

      😂😂😂

    • @cheragm8001
      @cheragm8001 7 днів тому

      U understand film perfectly

    • @mariyappas5689
      @mariyappas5689 6 днів тому +1

      Simple review, what we thinking in mind and what we act visually 😂😂😂

  • @Kannadiga1851
    @Kannadiga1851 9 днів тому +184

    ನಿಜ ಹೇಳಿ ಅಮರ್ sir ಆಕ್ಟಿಂಗ್ ನೋಡಿ ಎಷ್ಟು ಬಾರಿ ನಕ್ಕಿದೀರಾ 😅😅😂

  • @YallappaHonagera
    @YallappaHonagera 9 днів тому +157

    ಈ ಜಗತ್ತಿನಲ್ಲಿ ಇಂಥ ಸಿನಿಮಾ ರಿವ್ಯೂ ನ ಯಾರು ಕೊಟ್ಟಿಲ್ಲ ಅಂತ ನನ್ನ ಅನಿಸಿಕೆ ಡಿಫ್ರೆಂಟ್ ಪ್ರಯತ್ನ ಸೂಪರ್

  • @ಸಚಿತ್ರ
    @ಸಚಿತ್ರ 9 днів тому +92

    ನಿಮಗೆ ನಿಜವಾಗ್ಲೂ ಸಿನಿಮಾ ಅರ್ಥ ಆಗಿಲ್ಲಾ
    ತನ್ನಷ್ಟಕ್ಕೆ ತಾನು ಸ್ವಾರ್ಥಿಯಾಗಿ ಯಾರ್ ಹಾಳಾದ್ರೇನು ಅನ್ನೊ ಜನಗಳ ಜೊತೆಗೆ
    ಏನೆ.. ಅನ್ಯಾಯ ನಡೀತಿದ್ರು ನೋಡಿಯೂ ನೋಡದಂತೆ ಜಾತಿ.. ಧರ್ಮ ವಿಷಯದಲ್ಲಿ ಮುಳುಗೋಗಿರೋ ಮಬ್ಬು ಜನರ ಜೊತೆಗೆ
    ಆ.. ಜನರನ್ನ ದಡ್ಡರನ್ನಾಗಿಸಿಯೇ ಇರಿಸಿ ಉಪಯೋಗಿಸಿಕೊಳ್ಳುತ್ತಿರುವ ರಾಜಕಾರಣಿಗಳಿಗೆ ಹಾಗೂ ತಮ್ಮ ಸ್ವಾರ್ತಕ್ಕೆ ಪ್ರಕೃತಿಯನ್ನ ನಾಶ ಮಾಡ್ತಿರೊ ಎಲ್ಲರಿಗೂ
    ವಸ್ತ್ರದಲ್ಲಿ ಸುತ್ತಿ ಹೊಡೆದ ಹಾಗಿದೆ UI ಸಿನಿಮಾ

    • @manjunathamanjunatha9479
      @manjunathamanjunatha9479 8 днів тому +1

      Guru adella naditirode gottirode Alva mathe yake adanne nodbeku, adanna hege sari madbeku anta helbekalva

    • @pratube4846
      @pratube4846 8 днів тому +2

      Bro would u really vote UPP when it comes to electoral polling ?

    • @rakimn
      @rakimn 7 днів тому

      ​@@manjunathamanjunatha9479
      UI ಅರ್ಥ ಮಾಡ್ಕೊಂಡಿದ್ರೆ ಏನ್ ಮಾಡ್ಬೇಕು ಅನ್ನೋದು ಅರ್ಥ ಆಗಿರ್ತಿತ್ತು , ಅದಕ್ಕೆ ದಾರಿ ನೆ ಪ್ರಾಜಾಕೀಯ..

    • @manikantamanikantag1586
      @manikantamanikantag1586 7 днів тому

      ​@@manjunathamanjunatha9479sari madoke yallaru change agbekalva

    • @ಚಕ್ರವ್ಯೂಹ-ಳ5ಸ
      @ಚಕ್ರವ್ಯೂಹ-ಳ5ಸ 6 днів тому +1

      😮😮😮 ಹೌದಾ 😂😂😂😅

  • @Electric11kv
    @Electric11kv 8 днів тому +17

    ನಾನು ಸಹ ಮೋವಿ ನೋಡಿದ್ದೇನೆ ಅಮರ್ ಪ್ರಸಾದ್ ಹೇಗೆ ಸ್ಟ್ರಕ್ ಆಗಿದ್ದಾರೆ ಹಾಗೆ ನನ್ನ ತೆಲೆಕೂಡಾ ಬ್ಲಾಕ್ ಆಗಿದೆ ಉಪ್ಪಿ ಸಾರ್ ಗೆ ತುಂಬಾ ಧನ್ಯವಾದಗಳು ❤

  • @mdboss5852
    @mdboss5852 9 днів тому +204

    ಎನ್ ಗುರುವೇ ನಿನ್ನ ರಿವೀವ್ ಇದು ವರೆಗೂ ಯಾರು ಮಾಡಿಲ್ಲ ಅಂತೀನಿ super ❤😮

  • @sukanyar2116
    @sukanyar2116 9 днів тому +163

    ಇಲ್ಲಿವರೆಗೂ ಈ ತರ ನೀವು ಮಾಡೋ ವಿಡಿಯೋ ನೀಡಿರಲಿಲ್ಲ really super your review

  • @varunkumar-ny9pn
    @varunkumar-ny9pn 9 днів тому +586

    ಸರ್ ನಮ್ ವಿಡಿಯೋ ಧೈರ್ಯವಾಗಿ ಓಪನ್ ಮಾಡ್ತಾ ಇದ್ದೆ........
    ಫಸ್ಟ್ ಟೈಮ್ ಏರ್ ಫೋನ್ ಅವಶ್ಯಕತೆ ಇದೆ

    • @aj_ks7
      @aj_ks7 9 днів тому +36

      ಅದ್ಕೆ ತಾನೇ ಎರ್ ಫೋನ್ ಹಾಕೋಳಿ ಅಂತ ಮೊದ್ಲೇ ತಿಳಿಸಿದ್ದು ವಿಡಿಯೋ ದಲ್ಲಿ

    • @kartiknyamagoud
      @kartiknyamagoud 9 днів тому +5

      😅😅😅

    • @rashmi2585
      @rashmi2585 9 днів тому +4

      😂😂😂

    • @sushilk709
      @sushilk709 9 днів тому +4

      Hmm bro🤦‍♂️

    • @Kannada_Cultural
      @Kannada_Cultural 9 днів тому +6

      Yalli bus nalli open madada henge 😂😂😂Ella public alli😅😅😅😅

  • @Samidheಸಮಿಧೆ
    @Samidheಸಮಿಧೆ 8 днів тому +24

    ಏನ್ ಗುರು ನೀನು???? ಯಪ್ಪಾ...
    ನಿನ್ನ ಬರಿ ಶೇರ್ ಮಾರ್ಕೆಟ್ ಬಗ್ಗೆ ಹೇಳೋನು, ದೇಶ-ವಿದೇಶದ ಬಗ್ಗೆ ಮಾತಾಡೋನು ಅಂದುಕೊಂಡೆ, ನೀನು ದೊಡ್ಡ ಕಲಾಕಾರ್ ಗುರು....😅

  • @user-ct1zk3bo1k
    @user-ct1zk3bo1k 9 днів тому +267

    Mostly review 2040 ಬರಬಹುದು 😂😂😂

  • @PunithAppu-pe9ui
    @PunithAppu-pe9ui 9 днів тому +49

    ಬೆಳಿಗ್ಗೆ ಇಂದ ಮೂವೀ ರಿವ್ಯೂ ನೋಡ್ದೆ ನಿಮ್ ರೀತಿ ಯಾರು ರಿವ್ಯೂ ಮಾಡಿಲ್ಲ ಬ್ರೋ ಸೂಪರ್ ❤❤

  • @Is_rael1928
    @Is_rael1928 9 днів тому +39

    ದಯವಿಟ್ಟು ಮನೆಯಲಿ ಯಾರು ನೋಡಬೇಡಿ ಅಂತ ತoಬ್ ಲೈನ್ ಕೊಡಿ 😂😂

  • @dayanandn5834
    @dayanandn5834 9 днів тому +18

    This is One of Greatest video 2024 ..😂 Amarprasd Sir . 🤦

  • @IrannaPatil-fp6pb
    @IrannaPatil-fp6pb 9 днів тому +142

    ಈ ಸಿನಿಮಾ ಬುದ್ದಿವಂತರಿಗೆ ಮಾತ್ರ ❤
    ನಾವು first day first show ನೋಡಿದೀವಿ 👌🏻
    10 out of 10 stars

    • @shiva1879
      @shiva1879 9 днів тому +8

      ದಡ್ಡರಿಗೆ ಮಾತ್ರ😂😂😂

    • @IrannaPatil-fp6pb
      @IrannaPatil-fp6pb 9 днів тому

      @shiva1879 ಉಪೇಂದ್ರ ಅವರ ಪ್ರಕಾರ ದಡ್ಡರೇ ಬುದ್ದಿವಂತರು

    • @sanjeevnaik2328
      @sanjeevnaik2328 9 днів тому

      ​@@shiva1879😂😂😂

    • @lakshmi1994-d4t
      @lakshmi1994-d4t 9 днів тому +1

      If you have watched you are dadda😂

    • @yashfanofficial
      @yashfanofficial 9 днів тому

      ​@@lakshmi1994-d4tfirst time dadda antha aniskollkke kushi paduva thara upendra madidare ❤🎉

  • @balajivlogkannada
    @balajivlogkannada 9 днів тому +199

    Thumba thalme indha complete video nodiruva yellarigu... Dhanyavadhagalu.... 🙏🏻

    • @kannadakanmani459
      @kannadakanmani459 9 днів тому +2

      😂😂

    • @vidhvath_7463
      @vidhvath_7463 9 днів тому +2

      😂😂😂😢😢😢😂😂😂😢😢😢

    • @VinayakNaikar-q3j
      @VinayakNaikar-q3j 9 днів тому +1

      Thank u 😢😂😂😂

    • @mnkp1958
      @mnkp1958 8 днів тому +1

      😂😂😂🙏

    • @Prasannakumar-u5m
      @Prasannakumar-u5m 7 днів тому

      Naanu Skipp maadi maadi mnodi mnodi enu artha aagade.barre anarogyadinda naralo dhwani kelisitu

  • @surajnachappa5274
    @surajnachappa5274 9 днів тому +106

    ಪ್ರಕೃತಿ ಮೇಲೆ ಅತ್ಯಾಚಾರ ಹಾಗೂ ಸತ್ಯ ಅಸತ್ಯ ಫ್ರೀ ಕೊಟ್ಟರೆ ಏನಾಗುತ್ತದೆಂದು ಚನ್ನಾಗಿ ತೋರಿಸಿ ಕೊಟ್ಟಿದ್ದಾರೆ.

    • @va1098
      @va1098 9 днів тому +5

      ಜಾತಿ ಅಂತ ಜೊತು ಬಿದ್ದರೆ ಎನಾಗುತ್ತೆ ಅಂತ ಹೇಳಿದ್ದಾರೆ

    • @irannabadiger1013
      @irannabadiger1013 9 днів тому

      Super your review bro

  • @btkarthikeya6165
    @btkarthikeya6165 8 днів тому +7

    best review of all time...upendra sir movie ge idu perfect match...nanu movie innu nodilla...😂😂😂

  • @kannadiga77
    @kannadiga77 9 днів тому +269

    ನಾನು ಇಷ್ಟು ದಿನ ಮಸ್ತ್ ಮಗ videos ನ headphones ಇಲ್ದೆ ನೋಡಿ ರೂಢಿ ಇತ್ತು ಹಂಗೆ ಇವತ್ತು ಅದೇ ರೀತಿ ನೋಡಿ ಸ್ವಲ್ಪ ಹೊತ್ತು ಫ್ಯಾಮಿಲಿಯ ಕೆಂಗಣ್ಣಿಗೆ ಗುರಿಯಾದೆ ಆಮೇಲೆ ಅವರ ಮನಸ್ಸು ಒಲಿಸೋಕೆ ಭಾಳ ಪರದಾಡಿದೆ 😢

  • @mayoormb8634
    @mayoormb8634 9 днів тому +214

    ಕುಯಿದಿಲ್ಲ... ಏಳದಿಲ್ಲ ... ಮತ್ತು ಕಿರಿಚಾಡಿಲ್ಲ ದವರನ್ನು ಸುಮ್ಮನೆ ಮಾಡಿದ UI ಚಲನಚಿತ್ರ 🤣🤣🤣🤣🤣

  • @anillamani66
    @anillamani66 9 днів тому +95

    ಅಣ್ಣ ಬೇಗ ಹೇಳಿ ಮೂವೀ ನೋಡಕ್ಕೆ ಹೋಗಬೇಕು 😂😂

    • @sukruthhk
      @sukruthhk 8 днів тому +7

      TaDiri ondu nimisha focus maaDtidini ..... hey background music haako

    • @talawarayogesh
      @talawarayogesh 8 днів тому

      😂😂😂😅​@@sukruthhk

  • @govindaswamycm2056
    @govindaswamycm2056 7 днів тому +3

    ಮತ್ತೆ ಯಾರ್ ಯಾರು ಉಪ್ಪಿ ಸರ್ ಸಂದರ್ಶನ ಮಾಡ್ಬೇಕು ಮಸ್ತ್ ಮಗ ಅಲ್ಲಿ ಲೈಕ್ ಮಾಡಿ 🎉🎉🎉

  • @Paapu-ib8lg
    @Paapu-ib8lg 9 днів тому +262

    TV ಯಲ್ಲಿ ನೋಡುವವರು ಸತ್ರ 😂😂

    • @Raghu_Yallappagouda_Arbhanad
      @Raghu_Yallappagouda_Arbhanad 9 днів тому +4

      T v olaga barode doubt bandre ott alli aste

    • @jagadeeshsangam2499
      @jagadeeshsangam2499 9 днів тому +1

      UA-cam baurtte bhayya.. nanu tv le modlu nodiddu😂

    • @rohithsr333
      @rohithsr333 9 днів тому +1

      ನಾನು ಟಿವಿ ಲಿ ಹಾಕಿ ಮುಜುಗರ ಆಯ್ತು ಅಣ್ಣ ಅಮ್ಮ ನ ಎದುರು 😄

  • @rakeshmadar8552
    @rakeshmadar8552 9 днів тому +82

    ನಿಮ್ಮ ರಿವಿವ್ ನೋಡಿದ್ಮೇಲೆ ನಂಗ್ ಮೂವಿ ನೋಡ್ಬೇಕು ಅನ್ನಿಸ್ತಿದೆ ಸರ್ ✨

  • @ಹನಮಂತಗೌಡಬಂಧಪ್ಪಗೌಡ್ರ

    i think ur a fan of uppi sir ideology😊

    • @keerthirajkirik627
      @keerthirajkirik627 9 днів тому

      ಉಪ್ಪಿ ಸಾರ್ ಐಡಿಯಲಾಜಿ ಅಂತ ಉಪ್ಪಿ ಅವರಿಗೆ ಸೀಮಿತ ಮಾಡ್ಬೇಡಿ.. ಎಲ್ಲರೂ ಬದುಕಬೇಕಾದ ವಿದಾನ ಅದು

    • @BeGoodDoGoodSince1996
      @BeGoodDoGoodSince1996 9 днів тому +24

      Who not sir.. he is asking every person should take responsibility of the country..

    • @wild_bee_man
      @wild_bee_man 9 днів тому +7

      Who is not

    • @prajwalpatel4471
      @prajwalpatel4471 9 днів тому +4

      Y not

    • @Lonelylifes
      @Lonelylifes 9 днів тому +7

      Background music I have got feared to carry shut down phone😂😂😂😂

  • @praveenak.6894
    @praveenak.6894 7 днів тому +1

    ಸರ್ ನೀವು ಒಂದು ಬಾರಿ ಉಪೇಂದ್ರ ಅವರಿಗಿಂತಲೂ ಮೀರಿದ ಬುದ್ಧಿವಂತರು ಅಂತ ಈ ಹಿಂದೆ ಒಮ್ಮೆ ತೋರಿಸಿದ್ದೀರಿ. ಈಗ ಮತ್ತೊಮ್ಮೆ ಸಾಬೀತು ಮಾಡಿದಿರಿ. Most intelligent person ನೀವು...😊💯

  • @pallavikiran7050
    @pallavikiran7050 9 днів тому +65

    ಸರ್ ನಿಮ್ಮ ಕಾನ್ಫ್ಯೂಸೆನ್ ನೋಡಿ ಗಾಬರಿ ಆದೆ sir. ನಕ್ಕು ನಕ್ಕು ಸಾಕಾಗಿ ಹೋಯ್ತು ನೋಡಿ sir. ಆದ್ರೂ ನಿಮ್ಮ ರಿವ್ಯೂ ಮಾತ್ರ next level bidi sir

  • @yashasvi59
    @yashasvi59 9 днів тому +245

    Amar Prasad starting hero mode on ....😂😂😂 Acting chennagide Nimdu👌👌😅 Bgm 🤣🤣🤣🤣🤣

  • @gajananpatil9801
    @gajananpatil9801 9 днів тому +80

    ಗುರು ನೀನು review ಮಾಡಿರೋದೆ.... ಸಿಂಪಲ್ಲಾಗಿ ಒಂದು movie ಆಗಿದೆ......😂😂😂

  • @vasantheravalli6015
    @vasantheravalli6015 8 днів тому +2

    BRO ತಂಧಾನಿ ತಾನೋ ತಂಧಾನಿ ತಾನೋ💥💥💥. ಅಮರ್ ಬ್ರೋ NEXT LEVEL ACTING,👌👌👌 LOVE YOU BROTHER ❤❤❤

  • @yallukondikar4484
    @yallukondikar4484 9 днів тому +53

    ನಾನು movie ನೋಡಿ ಬಂದೆ ಪರಿಸರ ನಾಶ ಮಾಡಿದರೆ ನಮ್ಮ ಗತಿ ಏನಾಗುತ್ತೆ ಎನ್ನುವುದು ಇದೆ ಸೂಪರ್ ಮೂವೀ ❤

  • @akarshk9430
    @akarshk9430 9 днів тому +55

    Free ಆಗಿ UI ಮೂವಿ ನೋಡಬೇಕು ಅಂದ್ರೆ, ಈ review ನೋಡಿ 😂😂😂

  • @ravikumarpattar9716
    @ravikumarpattar9716 9 днів тому +73

    ಕನ್ನಡಿಗರಿಗೆ ಎಲ್ಲಾ ಅರ್ಥ ಆಗುತ್ತೆ❤ ಸೂಪರ್ ಸ್ಟಾರ್⭐🔥 ಉಪೇಂದ್ರ

  • @sudha1750
    @sudha1750 7 днів тому +1

    Anna nim tara review nodirlilla, awesome really very nice,nangu e film nodlebeku anside😂😂😂😂😂

  • @rajappak7512
    @rajappak7512 9 днів тому +36

    ಮೂವಿ ಬಗ್ಗೆ ಕ್ಲೂ ಕೊಟ್ರೆ ಉಪೇಂದ್ರ ಸರ್ ಬೈತಾರೆ ಅಂತ ಇತರ ಮಾಡಿದ್ದೀರಾ ಅಲ್ವ .🤷‍♂️😂😂😮

  • @praveenjadhav6160
    @praveenjadhav6160 9 днів тому +59

    "ತಿಳದ್ರ ಚುಲೊ.ತಿಳಿಲ್ಲಿಲ್ಲಂದ್ರ ಬಹಳ ಚುಲೊ.... 😂😂😂😂

  • @ps-kd6zz
    @ps-kd6zz 9 днів тому +75

    ಆ background music ಸ್ವಲ್ಪ ಹಾಕಿ ಅಂದಿದ್ದು ಚೆನ್ನಾಗಿತ್ತು 🤣

  • @nodu3605
    @nodu3605 4 дні тому +1

    Yo... e simple movie na ಅರ್ಥ ಆಗಿಲ್ಲ ಅರ್ಥ ಆಗಿಲ್ಲ ಅಂತಿರಲ್ಲ.... ಏನ್ ಜನಾನೊ ... Movie ends with current situation and each character represents one subject.... 👌👌👌👌

  • @shivuuppar7888
    @shivuuppar7888 9 днів тому +56

    Uppi boss always ultimate❤❤❤❤❤❤❤🔥🔥🔥🔥🔥🔥

  • @BANDII00
    @BANDII00 9 днів тому +30

    ಯಾರ್ ಯಾರ್ headphone ಇಲ್ಲದೆ ನೋಡಿದ್ರಿ 😅

  • @maddhusrikantappa
    @maddhusrikantappa 9 днів тому +95

    That epic laugh of Uppi Sir,. Came from your channel interview.. 👌

  • @kingofeereshnalwar3445
    @kingofeereshnalwar3445 8 днів тому +5

    ನಂಗೆ ಎನ್ ಹೇಳ್ಬೇಕು ಅಂತಾನೆ ಗೊತ್ತಾಗತಿಲ್ಲ ಆದ್ರೆ ನಿಜ ಹೇಳ್ಬೇಕು ಅಂದ್ರೆ ನಂಗು ಇಷ್ಟೊಂದು ತಾಳ್ಮೆ ಇದೆ ಅಂತ ಮಾತ್ರ ಅರ್ಥ ಅಯ್ತು 😢😢😂😂

  • @Inside_kannada
    @Inside_kannada 9 днів тому +91

    ಇಷ್ಟು ದಿನ ನಿಮ್ಮ ನ್ಯೂಸ್ ಕೆಳಕೆ ear phone use ಮಾಡ್ತಾ ಇರ್ಲಿಲ್ಲ ಆದರೆ ಈಗ ಅದರ ಅವಶ್ಯಕತೆ ಬಂದು ಬಿಟ್ಟಿತು 🙆😂 1:47

    • @AKSHAY-i1z
      @AKSHAY-i1z 9 днів тому +6

      Air phone alla bro ear phone adu

    • @kvsrinivasanaikseenu
      @kvsrinivasanaikseenu 9 днів тому

      😂​@@AKSHAY-i1z

    • @sudhira26488
      @sudhira26488 9 днів тому

      Nangu ondu "air" phone kodsu.eno hosadu ansathe.adralle review keltini😅😅

    • @keerthi3652
      @keerthi3652 8 днів тому

      😂​@@sudhira26488

  • @karthikkskarthi3442
    @karthikkskarthi3442 9 днів тому +203

    Anna sakatthagi acting madthiya kananna 😂🙏🏻❤️

  • @amruthbadivlog5920
    @amruthbadivlog5920 9 днів тому +156

    16 minute waste ಮಾಡಿದಾಕೆ ಧನ್ಯವಾದ ಗೆಳೆಯ 😂😂😂

    • @SagarHema-vx6ui
      @SagarHema-vx6ui 9 днів тому +3

      Artha agoke 20 beku

    • @0.Prakash
      @0.Prakash 9 днів тому +18

      ಕಾಮೆಂಟ್ ಹಾಕಿ ನನ್ನ ಸಮಯ ಉಳಿಸಿದ್ದಕ್ಕಾಗಿ ಧನ್ಯವಾದಗಳು 😂😂😂

    • @amruthbadivlog5920
      @amruthbadivlog5920 8 днів тому +1

      @@0.Prakash❤😂

  • @shivajirao9521
    @shivajirao9521 4 дні тому

    ಮೊದಲು ನಾನು ಬಾವಿ ಯೊಳಗಿನ ಅಮೆ ತರ ಇದೇ ಈಗ ನಿಮ್ಮ ಮಸ್ತ್ ಮಗ ನೋಡಿ ದ ಮೆಲೇ ಪ್ರಪಂಚ ಎಷ್ಟೂ ದೊಡ್ಡದಾಗಿ ಈದಿಯ ಅನಿಸುತಿದೆ ಧನ್ಯವಾದಗಳು ದೇವ್ರು ನಿಮಗೆ ಓಲೆಯ್ದು ಮಾಡ್ಲಿ 🙏🙏🙏🙏🙏

  • @sridhara.nagalikarsridhara2815
    @sridhara.nagalikarsridhara2815 9 днів тому +64

    ಎಲ್ಲಾ ಯುಟ್ಯೂಬ್ ರ್ ಗಳಿಗೆ, ಚೆನ್ನಾಗಿ ಕೆಲಸ ಕೋಟ್ಟಿದಿಯಾ, ಗುರುವೇ😅😅😅😅😂😂 ಅಮರಣ್ಣನ, ಹಾವ ಭಾವ, ಏ ಗುರು, ವಾಟ್ ಬ್ಯಾಕ್ ಗ್ರೌಂಡ್, ಮ್ಯೂಸಿಕ್ ಹಾಂ😮😮 🤔🤔🤔😜😜😜

  • @Nagaraj95912
    @Nagaraj95912 9 днів тому +192

    Background music benki....😂😂😂😂😂😂😂

  • @prasannamp-zm3ph
    @prasannamp-zm3ph 9 днів тому +123

    ಅಮರ್ ಸರ್ ನೀವು ಆಕ್ಟಿಂಗ್ ಚೆನ್ನಾಗಿ ಮಾಡ್ತೀರಾ ನೀವು AI ಫಿಲಂ ಮಾಡಿ ಸರ್😂

  • @sudha1750
    @sudha1750 7 днів тому +1

    Nim face reaction nodidre so cute ansutte

  • @guruhegde8319
    @guruhegde8319 9 днів тому +12

    Best video of ಮಸ್ತ್ ಮಗಾ ಚಾನೆಲ್ ❤😂😂😂

  • @kalasangam2619
    @kalasangam2619 9 днів тому +32

    ನೀವು ಉಪೇಂದ್ರ ತರ ರಿವ್ಯೂ ಕೊಡ್ತಿದ್ದೀರಿ😅

  • @sureshkr6144
    @sureshkr6144 9 днів тому +19

    Ui ಮೂವಿ ತರನೇ ಇದೆ ನಿಮ್ಮ ರಿವ್ಯೂ 😂😂😂😂
    ಜೈ ಉಪೇಂದ್ರ
    ಜೈ ಅಮರ್ ಪ್ರಸಾದ್ 😅😅😅

  • @vidyaks1656
    @vidyaks1656 8 днів тому +6

    ವಿಭಿನ್ನ ನಿರೂಪಣೆ ಯು ಐ. ಅಪರೂಪದ ಚಿತ್ರ ವೆಂದು ನೀವು ಈ ವಿಭಿನ್ನ ನಿರೂಪಣೆ ಮಾಡಿದ್ದೀರಿ ಧನ್ಯವಾದಗಳು

  • @vasantlamani4693
    @vasantlamani4693 9 днів тому +79

    ಬ್ಯಾಗ್ರೌಂಡ್ ಮ್ಯೂಸಿಕ್ 😀😀😀😀😀😀

  • @Kannada-informationgallery
    @Kannada-informationgallery 9 днів тому +47

    7:04 ತಾಳ್ಮೆ ಪರೀಕ್ಷೆ ಮಾಡ್ತಾ ಇದ್ದೀನ ಬೇಜಾರ್ ಮಾಡ್ಕೋ ಬೇಡಿ 😂 ಬೇಜಾರ್ ಆರ್ background ಮ್ಯೂಸಿಕ್ ಕೊಡಿ 😅🙌..

  • @amithnair7994
    @amithnair7994 9 днів тому +27

    Wonderful presentation Amar. Never seen you in this Avatar.

  • @HengPunglie
    @HengPunglie 9 днів тому +4

    ಮಸ್ತ್ ಮಗ 🔥🔥🔥 ನಾನು 2 ಸಲ ನೋಡಿದಿನಿ.1st ನೋಡಿದಾಗ ಏನು ಅಂತಾನೇ ಗೊತ್ತಾಗಿಲ್ಲ.2nd time ಸ್ವಲ್ಪ ಅರ್ಥ ಆಗಿದೆ ನಾಳೆ ಹೇಳ್ತೀನಿ. Time ಇಲ್ಲ ಬರಿಯೋಕೆ❤

  • @SAPATHSI
    @SAPATHSI 9 днів тому +67

    ಸಾರ್ ನನ್ನ್ ಪರಿಸ್ಥಿತಿ ಇಂಗೆ ಹಾಗಿದೆ, ಬೆಳಿಗ್ಗೆ 6 am ಶೋ ನೋಡಿದ್ದು, ಇನ್ನು ಕ್ಲಾರಿಟಿ ಸಿಗ್ತಿಲ್ಲ.

  • @MasthVidia
    @MasthVidia 9 днів тому +52

    ಅಮರ್ sir ನೀವು ಒಳ್ಳೆ ಆಕ್ಟಿಂಗ್ ಮಾಡ್ತೀರಾ, ಹ್ಯಾಂಡ್ಸಮ್ ಆಗಿ ಇದ್ದೀರಾ, ಹೀರೋ ಆಗ್ಬಿಡಿ sir ❤

  • @SaradarSanadi-o3c
    @SaradarSanadi-o3c 9 днів тому +36

    Video thumbnail super sir 😅😊

  • @BasavarajEnagi-wz3nn
    @BasavarajEnagi-wz3nn 4 дні тому

    ಉ❤ ಊರೆ ui ಮೂವಿ ನೋಡಿ
    ಪೇ❤ ಪೆಚಾಡಿ ದಾರಿ ಕಾಣದ
    ಂದ್ರ❤ ಧ್ರುವ ದಲ್ಲಿ ತಾರೆಯ ತರ ಮಿಂಚುತ್ತಿದ್ದೆ ui ಮೂವಿ ❤

  • @SanthoshKumar-su4qi
    @SanthoshKumar-su4qi 9 днів тому +9

    ಸರ್ ಇನ್ನು ಈ ವಿಡಿಯೋನಾ ನೀಡಿಲ್ಲ ನಾನು ಆದ್ರೆ ನೀವು ಇನ್ನು ಬೇಗ ವಿಡಿಯೋ ಮಾಡ್ಬೇಕಿತ್ತು ಅಂತ ತುಂಬಾ ತುಂಬಾ ತುಂಬಾ ಜನ ಅಂದ್ರೇ ನಾನು ಕಾಯ್ತಾ ಇದ್ದೆ ಸರ್ ಥ್ಯಾಂಕ್ಸ್ ❤❤❤

  • @uchitseva9243
    @uchitseva9243 9 днів тому +27

    ಇವ್ನು ಹೋಗ್ತಾ ಇರೋ ಸ್ಪೀಡ್ ನೋಡಿದ್ರೆ ಸುಭಾಷ್ ಚಂದ್ರ ಬೋಸ್ ೨ ಆಗ್ತಾನೆ ಅನ್ಸುತ್ತೆ........

  • @kdkingdom7045
    @kdkingdom7045 9 днів тому +3

    ಇಷ್ಟು ದಿನದ ಉಪ್ಪಿ ಮೇಲಿನ ಭರವಸೆ ಕಡಿಮೆಯಾಯಿತು, ಮನರಂಜನೆ ಕಡಿಮೆ ಇತ್ತು, ಸಾಂಗ್ಸ್ ಕಡಿಮೆ ಇತ್ತು..... ನಮ್ ಬಾಸ್ ಉಪ್ಪಿನೆ ಆದರೆ ಯಾಕಿಷ್ಟು ಕ್ಲಿಷ್ಟಕರ ಮಾಡ್ತಾರೋ.... ಒಂದೇ ಅರ್ಥ ಆಗಿದ್ದು ಜನರಿಗೆ ಡೈರೆಕ್ಟ್ ಏನೋ ಹೇಳೋಕೆ ಹೊರಟಿದ್ದಾರೆ ಅಂತ....ಹಿಂದಿನ ಎಲ್ಲಾ ಸೂಪರ್ ಮೂವಿ ವರೆಗೂ ಚೆನಾಗಿದ್ವು......ಎಲ್ಲಾ ರೀತಿಯ ಮನರಂಜನೆ ಮೆಸೇಜ್ ಇರುತ್ತಿತ್ತು😢😂😅😮😊

  • @vinodmdnr
    @vinodmdnr 9 днів тому +109

    ಸ್ವಲ್ಪ ಮುಂಚೆನೇ ಹೇಳಿ ಒಬ್ರೇ ಕುಂತು ನೋಡ್ತಿವಿ 😂

  • @VMD94
    @VMD94 9 днів тому +12

    The best review till today 😀😀😀

  • @iam.deepak_kp
    @iam.deepak_kp 9 днів тому +35

    Amar 1st time confusion uttakuva film nodiddaare 😂😂😂

  • @habeebulla_111
    @habeebulla_111 9 днів тому +16

    ಅಣ್ಣ ನೀವು ಯಾಕೆ ನಟನೆ ಕಡೆ ಒಲವು ತೋರಿಸಬಾರ್ದ...😅😂🤗
    ನಿಮ್ಮ ನಟನೆ, ಇತ್ತೀಚಿನ ಕೆಲವು ನಟರಿಗಿಂತ ತುಂಬಾ ಚೆನ್ನಾಗಿದೆ....😅😅 ಯೋಚನೆ ಮಾಡಿ ಅಣ್ಣ...🤗

  • @vijaykumark9320
    @vijaykumark9320 9 днів тому +8

    ಉಪ್ಪಿನ ಕಯಿ ಸತ್ಯ
    ಎವಗಲು ಇಗೆ
    ನಮ್ಮ ಸತ್ತ್ ಪ್ರಜಾಪ್ರಭುತ್ವ ಪ್ರಜೆಗಳಿಗೆ
    ಅರ್ಥ ಆಗಲ್ಲ.....?
    Legend in ovr all ಕನ್ನಡ film industry...ನಮ್ಮ..,uppi sir...❤

  • @abhisheksrappu8355
    @abhisheksrappu8355 9 днів тому +13

    ಏನ್ review ಕೊಟ್ಟಿದಿರಾ ಸರ್ hats off to you 🫡 ಯಾರು ಈ ತರ reviews ಮಾಡೋಕೆ ಆಗಲ್ಲ...😁

  • @englishvibeskannada
    @englishvibeskannada 9 днів тому +34

    8 ನೇ ಅದ್ಬುತ ಇ ರಿವ್ಯೂ 😂 ತುಂಬಾ ಚನ್ನಾಗಿದೆ ನಿಮ್ಮ ಮೂವಿ ರಿವ್ಯೂ ಮಾಡುವ ಶೈಲಿ

  • @ravikhanapursk2675
    @ravikhanapursk2675 5 днів тому +1

    ಉಪ್ಪಿ ಸರ್ 👆ಇ ರಿವ್ಯೂವ ನೋಡಲೇಬೇಕು🤣😂😆😁👌🙏🙏

  • @Vijaykumar-dr3gp
    @Vijaykumar-dr3gp 9 днів тому +27

    ಈ ಮೂವೀ ರಿವ್ಯೂ ಕೊಡೋ ಮೂವೀ ಅಲ್ಲ
    ನಾವು ರೀಫ್ರೆಸ್ ಆಗೋ ಮೂವೀ
    ನಾ ನೋಡಿದ ಮೇಲೆ ನನಗೆ ಅನಿಸಿದ್ದು ಇಷ್ಟೆ.

  • @UrstrulyManik
    @UrstrulyManik 9 днів тому +7

    This movie will be most watched and appreciated movie in the year 2040. During that time, our people will understand it properly and start watching it repeatedly and also reels will be made on it. Like upendra movie (ಏನಿಲ್ಲಾ.. ಏನಿಲ್ಲಾ, ನಿನ್ನ ನನ್ನ ನಡುವೆ.... ಏನಿಲ್ಲಾ...)

  • @retrobgmkannada
    @retrobgmkannada 9 днів тому +31

    A upendra ರಿಲೀಸ್ ಆದಾಗ ಯಾರಿಗೂ ಇಷ್ಟ ಆಗಿಲ್ಲ, ಕೆಲವು ದಿನ ಆದಮೇಲೆ ಎಲ್ಲರಿಗೂ ಇಷ್ಟ ಆಗಿದ್ದು ಅಮರ್ ಪ್ರಸಾದ್ ಅವರೇ 😅

  • @VardhamanPatil-tk4ys
    @VardhamanPatil-tk4ys 7 днів тому

    12:00 is good one, ಟಿಕೆಟ್ ತಗೊಂಡೇ ಹೋಗಬೇಕು.

  • @ALLINKannadaYoutubeChannel
    @ALLINKannadaYoutubeChannel 9 днів тому +8

    ಅಮರ್ ಸರ್ ತುಂಬಾ ಒಳ್ಳೆ ರಿವ್ಯೂವ್ ನಿಮ್ಮದು.. ನಮಗೆ ಅರ್ಥ ಆಯ್ತು ಫಿಲಂ ಹೇಗಿದೆ ಅಂತ..😂 ನಮ್ ಬಾಸ್ ಮೂವಿ ರಿವ್ಯೂವ್ಈ ತರ ಇದೆ ಅಂದ್ಮೇಲೆ ಮೂವಿ ಕೂಡ ಯಾವ್ ಲೆವೆಲ್ ಗೆ ಇರ್ಬೇಕು....

  • @user-ct1zk3bo1k
    @user-ct1zk3bo1k 9 днів тому +15

    ಈ review ಅರ್ಥ ಮಾಡಿಕೊಳ್ಳೋಕೆ 2040 ವರೆಗೂ ವೇಯ್ಟ್ ಮಾಡಬೇಕು ನಾವು 😢😢😢

  • @dhananjayadv
    @dhananjayadv 9 днів тому +5

    ಅಮರ್ ನಿನಗೆ ಹಿಂಗ್ ಆಗಿದೆ ಅಂದ್ರೆ ನಮ್ಮಂತ ಸಾಮಾನ್ಯ ರ ಕಥೆ ಹೆಂಗ್ ಹೇಳೋದು😂😂

  • @abhishekabj
    @abhishekabj 8 днів тому +1

    😂😂😂😂😂😂😂super review..............
    DIRECTOR KA BAAP ..... ❤
    Different Uppii boss no one can't do this kind of movie ...