ಭ್ರಮೆಗಳ ಬಿಡಿ.. ಬದುಕುವದ ನೋಡಿ.. ಪಾಲಿಸಿ ಒಳ್ಳೆ ಮನದ ಆದೇಶ.. ಇದೇ ಆ ಸಿನಿಮಾ ಸಂದೇಶ.. ನಮ್ಮ ನಾವು ನೋಡಿಕೊಳ್ಳಲು ಅವಕಾಶ ಕೊಡುವ ಜಗತ್ತಿನ ಏಕೈಕ ನಿರ್ದೇಶಕರು ಉಪ್ಪಿ ಸರ್..ನಿಮ್ಮ ಅವಲೋಕನ ಅದ್ಭುತ ಸರ್..
ಮೂವಿ ನಿಜವಾಗಿಯು ಚೆನ್ನಾಗಿದೆ ಸರ್.ಕಲಿಯುಗ ನ ಸತ್ಯಯುಗ ಮಾಡೋ ಪ್ರಯತ್ನ .ಸತ್ಯ ಮತ್ತು ಅಧರ್ಮಗಳ ಸಂಘರ್ಷದಲ್ಲಿ ಭೂತಾಯಿ ಮೂಕಳಾಗಿದ್ದಾಳೆ, ಜನರಿಗೆ ಒಳ್ಳೆದು ಅರ್ಥ ಆಗಲ್ಲ , ಕಲಿಯುಗದ ಜನರಿಗೆ ಸತ್ಯಕ್ಕಿಂತ ದುರ್ಜನರ ಸಹವಾಸ ಕೊಡುಗೆ ಗಳು ತುಂಬಾ ಮುಖ್ಯ ಅದರಿಂದ ಹಾಳದ್ರು ಪರ್ವಾಗಿಲ್ಲ .ಅದ್ಬುತ ಕಥೆ ಸೂಪರ್ ಸರ್.
ಉಪೇಂದ್ರನಂತ ಬುದ್ಧಿವಂತನನ್ನು ಇಂಟರ್ವ್ಯೂ ಮಾಡಿರುವ ಬುದ್ಧಿವಂತನಾದ ಅಮರ್ ಪ್ರಸಾದ್ ರಿವ್ಯೂ ಸೂಪರ್... ಇಂತಹ ಒಂದು ಅತ್ಯುತ್ತಮ ಸಿನಿಮಾವನ್ನು ಎಲ್ಲರೂ ನೋಡಬೇಕು ಎನ್ನುವುದೇ ನಮ್ಮೆಲ್ಲರ ಆಸೆ... ಅರ್ಥ ಆಗದೇ ಇದ್ದವರು ನೆಗೆಟಿವ್ ಕಾಮೆಂಟ್ಸ್ ಮಾಡಬೇಡಿ ನಮ್ಮೆಲ್ಲರಿಗೂ ಗೋಸ್ಕರ ಮಾಡಿರುವಂತಹ ಸಿನಿಮಾ ಇದು ಸಿನಿಮಾ ಅಲ್ಲ ಇದು ಒಮ್ಮೊಮ್ಮೆ ನೋಡಿದಷ್ಟು ಒಂದೊಂದು ವಿಚಾರವನ್ನು ತಿಳಿಸುವಂತಹ ಒಂದು ಗ್ರಂಥ ಇದು
ಸಿಂಪಲ್ಲಾಗಿ ಉಪೇಂದ್ರ ಅವರು ಏನು ಹೇಳಿದ್ದಾರೆ ಅಂತ ತಿಳಿಯಬೇಕಾದರೆ ಲೂಟಿ ರವಿ ಒಬ್ಬಳು ಹೆಣ್ಣನ್ನು ಸೂಳೆ ಅಂತ ಕರೆದು ಜೈಲ್ ಗೆ ಹೋಗಿ ಬರುತ್ತಿದ್ದಂತೆ ಸಾವಿರಾರು ಜನ ಆರತಿ ಹೂ ಮಾಲೆ ಹಾಕಿ ಸ್ವಾಗತ ಮಾಡುತ್ತಾರೆ ಇಲ್ಲಿ ಇವ್ನು ಸೂಳೆ ಹೇಳಿದಕ್ಕೆ ಸನ್ಮಾನ ಆರತಿಯ 😂😂😂 ಹೂಡಿರಿ ಚಪ್ಪಾಳೆ ಇದು ನಮ್ಮ ದೇಶ ಇದನ್ನೇ ಉಪ್ಪೀ ಪದೇ ಪದೇ ಹೇಳ್ತಾ ಉದ್ದಾರೆ ಅಷ್ಟೆ😂😂😂
ಇವತ್ತಿನ ಜಗತ್ತಿನಲ್ಲಿ ಯಾವ ಮಾಹಿತಿಗೆ ಕೊರತೆ ಇದೆ ಅಂತ ಈ ಸಿನಿಮಾ? ಜನಕ್ಕೆ ಬೇಕಾಗಿರೋದು ಸಿನಿಮಾದಿಂದ ಮೊದಲು ಮನರಂಜನೆ ಅಷ್ಟೇ. ಬೇರೆದಕ್ಕೆ ಬೇರೆ ವೇದಿಕೆ ಇದೆ. ಸಿನಿಮಾ ಹೇಗಿದಿಯೋ ಹಾಗೆ ಅವರವರ ಅಭಿಪ್ರಾಯ ಕ್ಕೆ.ನೆಗೆಟೀವ್ ಪಾಸಿಟೀವ್ ಕಾಮೇಂಟ್ ಬಂದೆ ಬರುತ್ತೆ. ಸಿನಿಮಾ ಬಲವಂತಕ್ಕೆ ನೋಡೋ ರೀತಿ ಇರಬಾರ್ದು.
ನಾನು ui ರಿವ್ಯೂ.. 2 ಗೆ ಕಾಯುತ್ತಿದ್ದೇ... 👌👌👌👌 ನಾನು ರಿವ್ಯೂಗಳಲ್ಲಿ ಅದ್ಬುತ 😍👌👌👌👌 Ui ರಿವ್ಯೂ 4ಲಕ್ಷ ಬಂದಿದೆ ನಾನು ನಿಮ್ಮ ರಿವ್ಯೂ ನೋಡಿಯೇ ಎರೆಡು ಬಾರೀ ನೋಡಿ ಬಂದು ಮತ್ತೆ ಟೆಲಿಗ್ರಾಮ್ ನಲ್ಲಿ ನೋಡತೋದ್ದೇನೆ ❤❤
ನಾವು ಹೇಗಿದ್ದೇವೋ ಹಾಗೆ ಈ ಮೂವೀ , ಯಾಕೇಂದ್ರ ದೇಶದ ಕೆಲ್ವೊಂದು ಬದಲಾವಣೆಯಲ್ಲಿ ಅಂತ ಅಂತ ಅಧೋಗತಿಗೆ ಹೋಗ್ತಾ ಇದೆ . ಹಾಗಾಗಿ ಎಲ್ಲವೂ ನಮ್ಮ ಮೆದುಳಿನಲ್ಲಿ ಇದೆ . ನಾವು ಹೇಗೆ ವಿಚಾರ ಮಾಡ್ತೇವ್ ಹಾಗೆ ಇದೆ
Annna anna yallitidhhi anna nin actinguuuuuuu, Expression super Dialogue delivery next level Body language mind blowing Nin look awsome Annage hakri haara hodiri halgi😅❤
ಮೂವಿ ಹೆಂಗಿದ್ಯೋ ಏನೋ ಗೊತ್ತಿಲ್ಲ... ಆದ್ರೆ ಈ ರಿವ್ಯೂ ಮಾತ್ರ ಅದ್ಭುತ, ಅದ್ವಿತೀಯ....!!! ಮಸ್ತ್ ಮಗಾ ನಲ್ಲಿ ಈ ರೀತಿ creative ವಿಡಿಯೋ ಯಾವಾಗ್ಲೂ ಬಂದಿಲ್ಲಾ 👌🏻👌🏻😄😄😄 ಅಮರ್ ❤❤ Great Review 👌🏻👌🏻👌🏻💐💐💐💐
ಕೆಲವೊಮ್ಮೆ ಕೆಟ್ಟ ಮನಸಿಂದ ಕೂಡ ಒಳ್ಳೇದ ಆಗುತ್ತೆ ಆದ್ರೆ ಅದು ಆದ ಮೇಲೆ ಗೋತ್ತಾಗುತ್ತೆ. ಮೊದಲೇ ನಾವು ಅದರ ಮಾತು ಕೆಳಬಾರ್ದು ಅಂತ ಅನ್ಕೊಂಡ್ರೆ ಒಳ್ಳೆ ಮನಸ್ಸು ನಂಬೋತರ ಆಗೋದಿಲ್ಲಾ 😴 ನಮಗೆ ಸಾಂದರ್ಭಿಕ ವಾಗಿ ಯಾರ ಮಾತ ಕೇಳ್ಬೇಕು ಅನ್ನೋದು ಮೊದಲು ತಿಳಿದಿರಬೇಕು 💆♂️
ಬುದ್ಧ ಹೇಗೆ ಜ್ಞಾನೋದಯ ಪಡೆದ ಅನ್ನೋದನ್ನ ಸರಿಯಾಗಿ ತಿಳಿಸಿದ್ದಾರೆ. ಅದುವೇ ಕೂಡ "ಸತ್ಯ" ಹ ಕತ್ತಲೆ ಇಂದ ಆಚೆ ಬರುವುದು.. focus just focus... Actually meditation madvaga ene disturbance bandru kooda breath mele focus madbeku. This is the way to get englitment ♥️ super movie
Movie hegidiyo review kooda haage ide ending kooda same heege end agodu amar avre neevantuu brilliant 💯👌 ee review artha agidre movie nu artha agide anta artha😂
When I was watching the UI movie, I was totally confused by the storyline and screenplay. I kept wondering what kind of movie it was. However, when I came home and started analyzing the movie, I began to understand each character and the storyline. In fact, every frame of the movie carries a message for everyone. Hats off to Uppi's direction-he truly is a unique director. Thank you, Amar, for your video
Sir director audience ge metaphor tara message na cinematic aghi kotre nivu film maker ge correlate agotara reviews kottiddira .. movie review kooda aythu core theme of the movie displayed well in two characters and e cinema motive kooda explore aythu andre effortless but impactful..very creative presentation sir great 👍👍
Amazing video in the world first review in Kannada language and India like this still hope we have options for the solutions leading the life after watching the movie and review from this video again need to for people solution the life because of like this our people 🎉 make it part 3 review also need part ui 2 movie😂😂😂😂
ನೋಡು, ಅಮರ್ ಪ್ರಸಾದ್ ಉಪೇಂದ್ರ ಆಗಿ ಬದಲಾಗ್ತಿರೋದನ್ನ ನೋಡು😂😂. Dual personality or split personality of Amar Prasad😂😂. Super Amar Bro😂. (ತಮಾಷೆಗಾಗಿ ಮಾತ್ರ).
😂😂😂😂😂😂
😂😂😂😂
😂
😂🤣😂🤣🤣👌🌹
Lol
ಭ್ರಮೆಗಳ ಬಿಡಿ..
ಬದುಕುವದ ನೋಡಿ..
ಪಾಲಿಸಿ ಒಳ್ಳೆ ಮನದ ಆದೇಶ..
ಇದೇ ಆ ಸಿನಿಮಾ ಸಂದೇಶ..
ನಮ್ಮ ನಾವು ನೋಡಿಕೊಳ್ಳಲು ಅವಕಾಶ ಕೊಡುವ ಜಗತ್ತಿನ ಏಕೈಕ ನಿರ್ದೇಶಕರು ಉಪ್ಪಿ ಸರ್..ನಿಮ್ಮ ಅವಲೋಕನ ಅದ್ಭುತ ಸರ್..
UI ನೋಡಿದ ಮೇಲೆ ಅಮರ್ ಪ್ರಸಾದ್ ಉತ್ತಮ ನಾಯಕ ನಟನಾಗಿದ್ದಾರೆ😂💐😍
Hu hage kansta ede 😂😂
Amar ಅಣ್ಣಾ ಉಪೇಂದ್ರ ಆಗಿ ಬದಲಾಗ್ತಿದ್ದಾರೆ🧐
ಈ ಸಿನಿಮಾ ದಡ್ಡರಿಗೆ ಮಾತ್ರ ❤
Universal Intelligence...........👀🧠🧐
ಮೂವಿ ನಿಜವಾಗಿಯು ಚೆನ್ನಾಗಿದೆ ಸರ್.ಕಲಿಯುಗ ನ ಸತ್ಯಯುಗ ಮಾಡೋ ಪ್ರಯತ್ನ .ಸತ್ಯ ಮತ್ತು ಅಧರ್ಮಗಳ ಸಂಘರ್ಷದಲ್ಲಿ ಭೂತಾಯಿ ಮೂಕಳಾಗಿದ್ದಾಳೆ, ಜನರಿಗೆ ಒಳ್ಳೆದು ಅರ್ಥ ಆಗಲ್ಲ , ಕಲಿಯುಗದ ಜನರಿಗೆ ಸತ್ಯಕ್ಕಿಂತ ದುರ್ಜನರ ಸಹವಾಸ ಕೊಡುಗೆ ಗಳು ತುಂಬಾ ಮುಖ್ಯ ಅದರಿಂದ ಹಾಳದ್ರು ಪರ್ವಾಗಿಲ್ಲ .ಅದ್ಬುತ ಕಥೆ ಸೂಪರ್ ಸರ್.
ಸರಿಯಾದ ಅರ್ಥ 👍👍
ಸತ್ಯ ಯುಗದಿಂದ time machine ನಲ್ಲಿ ಕೂತು ಇಲ್ಲಿ ಬಂದು ಕಥೆ ಹೇಳ್ತಾ ಇದ್ದೀಯಾ ಗುರುವೇ....????? 🤔🤔
ಉಪೇಂದ್ರನಂತ ಬುದ್ಧಿವಂತನನ್ನು ಇಂಟರ್ವ್ಯೂ ಮಾಡಿರುವ ಬುದ್ಧಿವಂತನಾದ ಅಮರ್ ಪ್ರಸಾದ್ ರಿವ್ಯೂ ಸೂಪರ್... ಇಂತಹ ಒಂದು ಅತ್ಯುತ್ತಮ ಸಿನಿಮಾವನ್ನು ಎಲ್ಲರೂ ನೋಡಬೇಕು ಎನ್ನುವುದೇ ನಮ್ಮೆಲ್ಲರ ಆಸೆ... ಅರ್ಥ ಆಗದೇ ಇದ್ದವರು ನೆಗೆಟಿವ್ ಕಾಮೆಂಟ್ಸ್ ಮಾಡಬೇಡಿ ನಮ್ಮೆಲ್ಲರಿಗೂ ಗೋಸ್ಕರ ಮಾಡಿರುವಂತಹ ಸಿನಿಮಾ ಇದು ಸಿನಿಮಾ ಅಲ್ಲ ಇದು ಒಮ್ಮೊಮ್ಮೆ ನೋಡಿದಷ್ಟು ಒಂದೊಂದು ವಿಚಾರವನ್ನು ತಿಳಿಸುವಂತಹ ಒಂದು ಗ್ರಂಥ ಇದು
ಸಿಂಪಲ್ಲಾಗಿ ಉಪೇಂದ್ರ ಅವರು ಏನು ಹೇಳಿದ್ದಾರೆ ಅಂತ ತಿಳಿಯಬೇಕಾದರೆ ಲೂಟಿ ರವಿ ಒಬ್ಬಳು ಹೆಣ್ಣನ್ನು ಸೂಳೆ ಅಂತ ಕರೆದು ಜೈಲ್ ಗೆ ಹೋಗಿ ಬರುತ್ತಿದ್ದಂತೆ ಸಾವಿರಾರು ಜನ ಆರತಿ ಹೂ ಮಾಲೆ ಹಾಕಿ ಸ್ವಾಗತ ಮಾಡುತ್ತಾರೆ ಇಲ್ಲಿ ಇವ್ನು ಸೂಳೆ ಹೇಳಿದಕ್ಕೆ ಸನ್ಮಾನ ಆರತಿಯ 😂😂😂 ಹೂಡಿರಿ ಚಪ್ಪಾಳೆ ಇದು ನಮ್ಮ ದೇಶ ಇದನ್ನೇ ಉಪ್ಪೀ ಪದೇ ಪದೇ ಹೇಳ್ತಾ ಉದ್ದಾರೆ ಅಷ್ಟೆ😂😂😂
ಇವತ್ತಿನ ಜಗತ್ತಿನಲ್ಲಿ ಯಾವ ಮಾಹಿತಿಗೆ ಕೊರತೆ ಇದೆ ಅಂತ ಈ ಸಿನಿಮಾ? ಜನಕ್ಕೆ ಬೇಕಾಗಿರೋದು ಸಿನಿಮಾದಿಂದ ಮೊದಲು ಮನರಂಜನೆ ಅಷ್ಟೇ. ಬೇರೆದಕ್ಕೆ ಬೇರೆ ವೇದಿಕೆ ಇದೆ.
ಸಿನಿಮಾ ಹೇಗಿದಿಯೋ ಹಾಗೆ ಅವರವರ ಅಭಿಪ್ರಾಯ ಕ್ಕೆ.ನೆಗೆಟೀವ್ ಪಾಸಿಟೀವ್ ಕಾಮೇಂಟ್ ಬಂದೆ ಬರುತ್ತೆ. ಸಿನಿಮಾ ಬಲವಂತಕ್ಕೆ ನೋಡೋ ರೀತಿ ಇರಬಾರ್ದು.
Again ascar award acting 😅
Oscar ❌ Ascar ✅
Sadhya Bhaskar award anlilla 😅😂
ಅಮರ್ ಸಾರ್ ನೀವು ಉಪ್ಪಿ ಸಾರ್ ತರಾನೇ ಹೇಳೋಕೆ ಪ್ರಯತ್ನ ಪಟ್ಟಿದ್ದೀರಾ ವಿಭಿನ್ನ ಪ್ರಯತ್ನ ಇದು 👌🏿👌🏿👌🏿😄
ಈ movie ಅರ್ಥ ಮಾಡಿಕೊಳ್ಳಲಿಲ್ಲ ಅಂದ್ರೆ ನೀವೆಲ್ಲ ಮನುಷ್ಯರೆ ಅಲ್ಲಾ ನಿಜವಾಗ್ಲೂ ಒಳ್ಳೆ ಸಂದೇಶದ ಮೂವೀ
ನಾನು ui ರಿವ್ಯೂ.. 2 ಗೆ ಕಾಯುತ್ತಿದ್ದೇ... 👌👌👌👌
ನಾನು ರಿವ್ಯೂಗಳಲ್ಲಿ ಅದ್ಬುತ 😍👌👌👌👌
Ui ರಿವ್ಯೂ 4ಲಕ್ಷ ಬಂದಿದೆ
ನಾನು ನಿಮ್ಮ ರಿವ್ಯೂ ನೋಡಿಯೇ ಎರೆಡು ಬಾರೀ ನೋಡಿ ಬಂದು ಮತ್ತೆ ಟೆಲಿಗ್ರಾಮ್ ನಲ್ಲಿ ನೋಡತೋದ್ದೇನೆ ❤❤
Bro telegram link idre send madi
Bro 😂
Hey please don't do this
ಸ್ಫೂರ್ತಿಯಾಗಿ ತೊಗೊರಿ, ಅಂದ್ರೆ ಪೂರ್ತಿಯಾಗಿ ತೊಗೊಂಡಿದಿರಾ ಅಮರ್ ಅಣ್ಣಾ😂👏❤️
😂😂😂
Awesome .. exactly like UI .. awesomeness .. Truth telling..Kettavanu olled helthiddane, Olleyavanu muchchidthidane... Olleyava yaaru ... Kettava yaru ... Super
ಕೆಟ್ಟೋವ್ನು ಫಿಲ್ಟರ್ ಇಲ್ದೆ ಮಾತಾಡಿ ಅಮರ್ ಅಣ್ಣಂಗೆ ಸೈಕ್ ಮಾಡ್ಬಿಟ್ಟ 😂😂😂😂
Only upendra movies can get this type of creative review
ಇದು ಅರ್ಥ ಆಗದವರಿಗೆ ಮಾತ್ರ.......part 3 ಗೆ waiting ...
ಗಂಗಾ ನಾಗವಲ್ಲಿ ಯಾಗಿ ಬದಲಾದಂತೆ ಅಮರ್ ಪ್ರಸಾದ್ sir AI ಯಾಗಿ ಬದಲಾಗುತ್ತಿದ್ದಾರೆ.... 😁
But Ai alla Ui
Motivation ❌
Uppivation ✅
After Upendra, Amar Prasad is the next ಬುದ್ಧಿವಂತ 🔥❤😅
Next level thinking Amar Annow😂😅👏🏻👏🏻
ಈ ಮೂಲಕ ಮಾಧ್ಯಮದವರ ನಡುವಿನ ವ್ಯತ್ತ್ಯಾಸ್ ತಿಳಿಸಲು ಹಾಗೂ ನಿಮ್ಮ ಸಾಮಾಜಿಕ ಕಾಳಜಿ ವರದಿ ತಿಳಿಸಲು ಪ್ರಯತ್ನಿಸಿದ್ಧಿರ 👌
ಈ ವೀಡಿಯೊ ದಡ್ಡರಿಗೆ ಮಾತ್ರ 😅
Part 3
Waiting amar sir
ಸಮಾಜದ ಬಗ್ಗೆ ನಿಮಗಿರುವ ಈ ಕಾಳಜಿ 🫡🫡🫡🫡🫡🫡
Idu idu... Uppi real fan... Olledaagali bro... Part 1 and Part 2 both are epic.... U have brain bro...🎉🎉🎉🤗🤗
ನನಗೆ ಗೊತ್ತಿದೆ ಅಂತ ಗೊತ್ತಿರುವನಿಗೆ ಏನು ಗೊತ್ತಿರಲ್ಲ ತನಗೆ ಗೊತ್ತಿಲ್ಲ ಅಂತ ಗೊತ್ತಿರುವನಿಗೆ ಎಲ್ಲಾ ಗೊತ್ತಿರುತ್ತೆ
ನಾವು ಹೇಗಿದ್ದೇವೋ ಹಾಗೆ ಈ ಮೂವೀ , ಯಾಕೇಂದ್ರ ದೇಶದ ಕೆಲ್ವೊಂದು ಬದಲಾವಣೆಯಲ್ಲಿ ಅಂತ ಅಂತ ಅಧೋಗತಿಗೆ ಹೋಗ್ತಾ ಇದೆ . ಹಾಗಾಗಿ ಎಲ್ಲವೂ ನಮ್ಮ ಮೆದುಳಿನಲ್ಲಿ ಇದೆ . ನಾವು ಹೇಗೆ ವಿಚಾರ ಮಾಡ್ತೇವ್ ಹಾಗೆ ಇದೆ
Annna anna yallitidhhi anna nin actinguuuuuuu,
Expression super
Dialogue delivery next level
Body language mind blowing
Nin look awsome
Annage hakri haara hodiri halgi😅❤
UI movie nodudmele nim review pakka UI movie review tara ide . Nim team way of thinking thumba chanagide ee movie review ge pakka olle review ❤
Amzing review I never seen in my life❤❤❤❤❤
UI 2 by Amarprasad Sir😅
ಅಮರ ಪ್ರಸಾದ ಹಾಗೂ ಉಪೇಂದ್ರ ರಂತಹ ಎರಡು ಬುದ್ದಿಜೀವಿಗಳು ಕರುನಾಡಿಗೆ ಸಿಕ್ಕಿರುವುದು ನಮ್ಮಗೆ ತುಂಬಾ ಹೆಮ್ಮೆಯಿದೆ...
The world most perfect movie review goes to MR Amar prasad.
By masth maaga
ಹತ್ತೆ ನಿಮಿಷಗಳಲ್ಲಿ ಸಿನಿಮಾ ನೋಡಿದವರಿಗು ಹಾಗೂ ನೋಡದೇ ಇರುವವರಿಗೂ ಸಿನಿಮಾವನ್ನು
ಅರ್ಥ ಮಾಡಿಸಿಕೊಟ್ಟ ಅಮರ್‌ರವರಿಗೆ ಧನ್ಯವಾದಗಳು.
En sir super, sir innomme uppi sir interview madi jolly iratte ui movie bagge😅
ಬಹುಶಃ ಉಪೇಂದ್ರ ಅವರನ್ನು ನೀವು ಅರ್ಥ ಮಾಡಿಕೊಂಡು ಇರುವಷ್ಟು ಅವರ ಮನೆಯವರು ಅಂದ್ರೆ ಯಾರು ಅಂತ ಗೊತ್ತಲ್ಲ ಅವರನು ಅರ್ಥ ಮಾಡಿಕೊಂಡು ಇರಲ್ಲ ಬಿಡಿ....😂😂😂
ಅಮರ್ ಸರ್ ನಿಮ್ಮನ್ನು ಹೀರೋ ಆಗಿ ನೋಡಬೇಕೆಂಬ ಆಸೆ, ನಿಮ್ಮ ನಿರೂಪಣೆ ನಮಗೆ ಬಹಳ ಇಷ್ಟ,
Waiting for part 3
Ui movie nodi amar prasadh AI agidare😅😅😅😅
Bot 😂😂
Part 3 ಕೂಡಾ ಮಾಡಿ full views nimge..😂😂😂😂😂
Was waiting for this Anna,❤ Chaplige batte suttkond hoddidiri naalayak olle. Maklige
1st time ಒಂದು movie ge part 2 ant reviews kododu nodatidini😂😂😂😂😂😂
ಸೂಪರ್ ಅಮರ ಪ್ರಸಾದ್ ಈ ಮೊದಲ ವಿಟೀನ್ ಡಬಲ್ ಆಕ್ಟಿಂಗ್ ವಿಮರ್ಶೆ ಅದ್ಭುತವಾಗಿದೆ
ಮೂವಿ ಹೆಂಗಿದ್ಯೋ ಏನೋ ಗೊತ್ತಿಲ್ಲ... ಆದ್ರೆ ಈ ರಿವ್ಯೂ ಮಾತ್ರ ಅದ್ಭುತ, ಅದ್ವಿತೀಯ....!!! ಮಸ್ತ್ ಮಗಾ ನಲ್ಲಿ ಈ ರೀತಿ creative ವಿಡಿಯೋ ಯಾವಾಗ್ಲೂ ಬಂದಿಲ್ಲಾ 👌🏻👌🏻😄😄😄 ಅಮರ್ ❤❤ Great Review 👌🏻👌🏻👌🏻💐💐💐💐
Review ❌ acting ✅
Finally ಕೆಟ್ಟವನು ಗೆದ್ದೇ ಬಿಟ್ಟ😂😂
Part 2 ಇನ್ನೊಬ್ಬ ಬರ್ತಾನೆ 😁
ಹೊಸ ರೀತಿಯ ಪ್ರಯತ್ನಕ್ಕೆ ಧನ್ಯವಾದಗಳು...this movie really giving good message
ಇದನ್ನ ಸಿನಿಮಾ ಅನ್ನೋರೆ ದಡ್ಡರು ಇದು ವಾಸ್ತವ ಹಾಗೂ ಭವಿಷ್ಯ, ಇಂದಿನ ನಿಮ್ಮ ನಿರೂಪಣೆ i like ಅಮರ್
First like from belgavi
ನಮ್ಮ ಬೆಳಗಾವಿ 💛♥️
ಹುಕ್ಕೇರಿ ❤❤❤
@@Mr.atheistgod I also atheist
ಆಸ್ಕರ್ 🤣
😂@@interior.designing.
ಕೆಲವೊಮ್ಮೆ ಕೆಟ್ಟ ಮನಸಿಂದ ಕೂಡ ಒಳ್ಳೇದ ಆಗುತ್ತೆ ಆದ್ರೆ ಅದು ಆದ ಮೇಲೆ ಗೋತ್ತಾಗುತ್ತೆ. ಮೊದಲೇ ನಾವು ಅದರ ಮಾತು ಕೆಳಬಾರ್ದು ಅಂತ ಅನ್ಕೊಂಡ್ರೆ ಒಳ್ಳೆ ಮನಸ್ಸು ನಂಬೋತರ ಆಗೋದಿಲ್ಲಾ 😴
ನಮಗೆ ಸಾಂದರ್ಭಿಕ ವಾಗಿ ಯಾರ ಮಾತ ಕೇಳ್ಬೇಕು ಅನ್ನೋದು ಮೊದಲು ತಿಳಿದಿರಬೇಕು 💆♂️
ಮತ್ತೆ ಅಮರ್ ಪ್ರಸಾದ್ ನಟನೆ ಅಮೋಘ❤❤❤
Making a film like this is not everyone's cup of tea. If this was a Korean film, people would have made weekend parties in its name...
Swami Vivekananda life bagge video madi pls
ಬುದ್ಧ ಹೇಗೆ ಜ್ಞಾನೋದಯ ಪಡೆದ ಅನ್ನೋದನ್ನ ಸರಿಯಾಗಿ ತಿಳಿಸಿದ್ದಾರೆ. ಅದುವೇ ಕೂಡ "ಸತ್ಯ" ಹ ಕತ್ತಲೆ ಇಂದ ಆಚೆ ಬರುವುದು.. focus just focus... Actually meditation madvaga ene disturbance bandru kooda breath mele focus madbeku. This is the way to get englitment ♥️ super movie
😢😢ಹಲೋ brother ಯಾಕ್ರೀ ಹುಳ್ಳ ಬಿಡ್ತಿರ.........😮😮😮
ಸೂಪರ್ bro.....
ಸೂಪರ್ 🙏👌👌👌👌
ಹಾಯ್ ಅಮರ್ ಪ್ರಸಾದ್. ನೀವು ತುಂಬಾ ಒಳ್ಳೆ ನಟರೂ ಹೌದು. ಚೆನ್ನಾಗಿ ಬಂದಿದೆ. 😍
*background music 😅 mast maga*
ನಾನಂತೂ ಮೊದ್ಲೇ headphone ಹಾಕ್ತೀನಿ 😂
😂😂
Movie hegidiyo review kooda haage ide ending kooda same heege end agodu amar avre neevantuu brilliant 💯👌 ee review artha agidre movie nu artha agide anta artha😂
I appreciate your efforts and the thoughts behind this video. Keep it up!
ಏನು ಹೇಳಿಕ್ಕೆ ಹೊರಟಿದ್ದೀರಾ ಅಮರ್ ಪ್ರಸಾದ್,,, ನೀವು ಒಂದು ಫಿಲಂ ಡೈರೆಕ್ಷನ್ ಮಾಡಿ ನೋಡುವ 👍👍
ನಾನು ಈ ವೀಡೀಯೊವನ್ನು Calculator ನಲ್ಲಿ ನೋಡಿದೆ.
UA-cam ಅಲ್ಲಿ ಡೀಲಿಟ್ ಆಗಿದೆ 😢
How
Super review evaga focus ಸಿಕ್ತು 😂
Hey Amar .. Your presentation is superb.... this is what upendra movies do to people :)
Amar sir FOCUS madidira neevu 👌👌👌
ನೋಡು ನೋಡು ಅಮರ ಉಪೇಂದ್ರ ಆಗಿ ಬದಲಾಗೋದು ನೋಡು😂❤
ಉಪ್ಪಿ ಸರ್ ನಮ್ಮ ನಿಮ್ಮ ಜೀವನದ Review ನೆ ಬರೆದಿದ್ದಾರೆ ಮೂವಿನಲ್ಲಿ...😂
Oyye Amar 😂😅😊 ds was best 👌 video bro...
Loved both review bro❤
ಬ್ರೋ ಯು ಐui ಫಿಲಂ ಅಲ್ಲಲ್ಲ ಇಲ್ಲೇ ನೋಡಿಬಿಟ್ಟೆ wow super bro ನಾನು pat;3 ವೇಟ್ ಮಾಡಲ್ಲ ನನ್ನಲ್ಲೇpat;3 ಇದೆ
Part 3 madi
No worries
We support you❤
ನೋಡು ನೋಡು ಅಮರ್ ಉಪೆಂದ್ರ ಆಗಿ ಬದಲಾಗ್ತಿರೋದ್ದನ್ನ ನೋಡು ನೋಡು 😅😅😅😂😂😂🎉🎉🎉🎉🎉🎉🎉🎉
When I was watching the UI movie, I was totally confused by the storyline and screenplay. I kept wondering what kind of movie it was. However, when I came home and started analyzing the movie, I began to understand each character and the storyline. In fact, every frame of the movie carries a message for everyone. Hats off to Uppi's direction-he truly is a unique director. Thank you, Amar, for your video
UI: Upendra intelligence
AI: Artificial intelligence ❌Amar prasad intelligence✅
Hello Brother..
Waiting for part 3
Plz bega Maadi 🫡
Next level bro.. uppi mind level ge review madidera supper same to same move but different ❤
Anna nin dedication ge hats off
Ee video continution ge andr part 3 ge waiting
1 M pakka 🗿🗿🗿
Super sir really appreciate ur thinking process u thoroughly enlightened all of them....
Dress white and black t shirt ಹಾಕಿದ್ರೆ next UI ಗೆ next hero ನೀವೇ ❤❤❤❤
Sir director audience ge metaphor tara message na cinematic aghi kotre nivu film maker ge correlate agotara reviews kottiddira .. movie review kooda aythu core theme of the movie displayed well in two characters and e cinema motive kooda explore aythu andre effortless but impactful..very creative presentation sir great 👍👍
Is realy exellent UI, ಈ film 2 ವರ್ಷದ ಕೆಳಗೆ ui ಹಾಕಿದ್ದಾರೆ.ಯಾರಿಗೂ ಓಟು ಬರುತ್ತಿದ್ದಿಲ್ಲ
ಈಗ ಟೈಮ್ ಇದೆ ಜನರು ಬುದ್ಧಿವಂತರು ಆಗಿದ್ದಾರೆ ಕೆಲಸ ಮಡ ಬಹುದು
ನನಗೆ ನಿಜ film ನೋಡಿ ಅರ್ಥ ಆಗಿಲ್ಲ ಆದ್ರೆ ನಿಮ್ಮ reviwe ನೋಡಿ ನಿಜ ಫಿಲ್ಮ್ ಈವಾಗ ಅರ್ಥ ಆಯ್ತು ಸರ್ ನೀವು ಹೇಳಿದ್ದು ಫಿಲ್ಮ್ ಒಳಗಿನ ಅರ್ಥ..
next level Amar sir, Good review
10part ಮಾಡಿ ನೋಡ್ತೀವಿ 😂😂😂
Part-1 li hakiro bgm ge part-2 starting alle ear phone hakonddini 😅
😂
Next level unique thought of presentation
Kudos to the idea and all-clear execution
Brother movie review chanagi kadatha edira, nima analysis and creative thinking is good, please release further UI movie review part 3,4.......😊
Your creativity has to be appreciated ❤❤
E thara review (obviously it is not a review, nobody can give a review for Uppi sir Directed movie) expect made irlilla. 🔥 🔥
Nyc review... u r so diffrent❤
This conversation itself is a Review.... 🎉🎉
Amazing video in the world first review in Kannada language and India like this still hope we have options for the solutions leading the life after watching the movie and review from this video again need to for people solution the life because of like this our people 🎉 make it part 3 review also need part ui 2 movie😂😂😂😂
You have recreated the whole summary of the movie very well
Whattay acting Amar Prasad Sir🔥 Let's Hope for Oscar ❤️
U proved bro y ur number 1 journalist ❤🎉 no body can explain u movie like u 👌
Yabbabababaa benki amar sir idu idu creativity andre ✌️
Super Bro UI=Upcoming India
Inner feelings😍😃
UI ಸಿನೆಮಾವನ್ನ ಅರ್ಥ ಆಗ್ಲಿಲ್ಲ ಅನ್ನೋ ಕಾರಣ ಇಟ್ಕೊಂಡು, ಈ ಸಿನಿಮಾ ಚೆನ್ನಾಗಿಲ್ಲ ಅನ್ನೋರಿಗೆ ಒಳ್ಳೆ ಟಾಂಗ್ ಕೊಟ್ರಿ ಸಾರ್😂😂
Awesome keep up the good work amar sir for awakening the minds of the ppl, all thanks to uppi sir for this mind-boggling movie
Part 2 🔥😅, waiting for part 3.
ಅಮರ್ ಪ್ರಸಾದ್ ♥️♥️♥️ಸೂಪರ್ ಬ್ರದರ್ ನೀವು youtubar ಅಷ್ಟೇ ಅಲ್ಲ ಒಳ್ಳೆ actor ಕೂಡ ♥️
That's the most creative way one can review this film.
Amar sir really ur genuine human 🎉 wow what a review 😊