ರಿಯಲ್ ಸ್ಟಾರ್ ಉಪೇಂದ್ರ ಜೊತೆ ವಿಶೇಷ ಸಂದರ್ಶನ | News Hour With Real Star Upendra Full Episode [UNEDITED]

Поділитися
Вставка
  • Опубліковано 17 бер 2023
  • News Hour Special With Real Star Upendra Full Episode [UNEDITED] | Ajit Hanamakkanavar
    #newshour #upendra #suvarnanews #ajithanamakkanavar
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

КОМЕНТАРІ • 1,8 тис.

  • @TheNameIsRaghu
    @TheNameIsRaghu Рік тому +936

    ನಾವೆಲ್ಲರೂ ಸೇರಿ ಒಬ್ಬ ನಾಯಕನನ್ನು ಆರಿಸಿ ನಮ್ಮನು ಕಾಪಾಡಿ ಅಂತ ಬಿಕ್ಷೇ ಬೆಡೋದು ರಾಜಕೀಯ.
    ನಾವೆಲ್ಲರೂ ಸೇರಿ ಒಬ್ಬ ಕೆಲಸಗಾರನ್ನನು ಆರಿಸಿ ನಮ್ಮ ಕೆಲಸ ಮಾಡಿಕೊಡು ಅಂತ ಆಜ್ಞೆ ಮಾಡೋದು ಪ್ರಜಾಕೀಯ.

  • @1world1democracy
    @1world1democracy Рік тому +140

    ಯಾರೋ ಒಬ್ಬ leader ಆಗುವ ಬದಲು ಪ್ರತಿಯೊಬ್ಬರೂ leader ಆಗಬೇಕು - ಪ್ರಜಾಕಿಯ

    • @SanthoshMudi
      @SanthoshMudi 3 місяці тому +1

      Nice vry good nanu nivu badlgona hage yalru badlgona

  • @manjunathamanju6666
    @manjunathamanju6666 Рік тому +428

    ಒಬ್ಬರೇ ಬುದ್ಧ ,,, ಒಬ್ಬರೇ ಬಸವಣ್ಣ. ,,, ಒಬ್ಬರೇ ಮಹಾವೀರ ,,,. ಒಬ್ಬರೇ ಶಿವಕುಮಾರ ಸ್ವಾಮೀಜಿ ,,, ಒಬ್ಬರೇ ಉಪೇಂದ್ರ ... 👌👌👌👌👌👌👌❤️❤️❤️❤️😘😘😘😘😘😘

  • @Rajnag12824
    @Rajnag12824 Рік тому +198

    ಉಪ್ಪೇಂದ್ರ, ಒಂದು ಅದ್ಭುತ ವಿಚಾರಧಾರೆ
    He is time'traveller...

  • @sharanabasava6582
    @sharanabasava6582 Рік тому +276

    ಅಪ್ಪಟ ಪ್ರಜಾಪ್ರಭುತ್ವ (ವಿಚಾರಗಳ)ಸಿದ್ಧಾಂತಗಳ ಪಕ್ಷ..... ಈ ಸಂದರ್ಶನ ಆಯೋಜಿಸಿದ ತಂಡಕ್ಕೆ ಅನಂತ ಧನ್ಯವಾದಗಳು..

  • @rakshithak7653
    @rakshithak7653 3 місяці тому +24

    ಹೌದು ಪ್ರಜಾಕೀಯ ಸರಿ ಅನ್ಸುತ್ತೆ concept ಚೆನಾಗಿದೆ idu ಎಲ್ಲರಿಗೂ reach ಆಗ್ಬೇಕು ಎಲ್ಲರೂ ಪ್ರಜಾಕೀಯ follow ಮಾಡ್ಬೇಕು ❤❤ ನಾನೂ ಕೂಡ ಪ್ರಜಾಕೀಯ ಸರಿ ಅಂತ ಒಪ್ಕೋತಿನಿ ಉಪ್ಪಿ sir

  • @user-prathapk.m
    @user-prathapk.m 4 місяці тому +8

    Sir ನಿಜವಾಗ್ಲು ಉಪೇಂದ್ರ sir ಮಾತು ಕೇಳಿ ರಾಜಕೀಯದ ಬಗ್ಗೆ ಇದ್ದ ಕಲ್ಪನೆನೇ ಬದಲಾಗಿ ಹೋಯ್ತು.ಬೇರೆ ಯಾರು ಎಂಗೊ ಗೊತ್ತಿಲ್ಲ but ನಾವು ಮಾತ್ರ ಪ್ರಜಕಿಯಾಗೆ suport ಮಾಡ್ತೀವಿ.💛❤️

    • @Abc-ce4xl
      @Abc-ce4xl 4 місяці тому

      ನಿಮ್ಮ ಸುತ್ತಮುತ್ತಲಿನ ಜನರಿಗೆ ಪ್ರಜಾಕೀಯ ವಿಚಾರಗಳನ್ನು ತಿಳಿಸಿ.
      ಜೈ ಪ್ರಜಾಕೀಯ

  • @subbudamu8337
    @subbudamu8337 3 місяці тому +18

    ಉಪ್ಪಿ ಬಾಸ್.... ಇವತ್ತಿನ ಸರ್ಕಾರದ ಬಗ್ಗೆ ಇನ್ನೊಂದು ಇದೇ ರೀತಿ ಪ್ರೆಸ್ ಮೀಟ್ ಮಾಡಿ ಬಾಸ್.... ❤

    • @baburaohosmani3232
      @baburaohosmani3232 Місяць тому

      Press meet ಅಲ್ಲ ಅಣ್ಣ ಇದು interview ಇದು.

  • @srinathsri8818
    @srinathsri8818 Рік тому +161

    ಅರ್ಥ ಗರ್ಭಿತ ವಾದ ಉಪ್ಪಿ ಸರ್
    ಪ್ರಜಾಕಿಯ ಜೈ ಪ್ರಜಾಕಿಯ 💐💐💐💐💐

  • @sumukhacreation963
    @sumukhacreation963 Рік тому +264

    ಪುನೀತ್ ರಾಜಕುಮಾರ್🙏🏻 ಗೆ ಆದಂಗೆ ಯಲ್ಲರು ಉಪೇಂದ್ರ(ಉಪ್ಪಿ ಬಾಸ್) ಅವರ ಅಭಿಮಾನಿ, followers ಆದ್ರೆ ಪಕ್ಕಾ ದೇಶ ಬದ್ಲಾಗುತ್ತೆ.....
    ಜೈ ಪ್ರಜಾಕೀಯ...❤️💛

    • @sandeepca2087
      @sandeepca2087 Рік тому +4

      Route less argument... Haagadre prajakeeya yaake meesalathi prakara seat kodbeku.. upendra avre route na change madok agala.. ella nirdharaku samvidhana anodu ide.. Bhrashtachara kammi madtiv anta heli opkoltini.. nim concept andre samvidhanake bele ne ila tara agide..

    • @ChandraShekhar-zv2nd
      @ChandraShekhar-zv2nd Рік тому +2

      112 likes but obbaru prajakeeya artha maadkondilla. Vyakthi puje beda,

    • @Abc-ce4xl
      @Abc-ce4xl 8 місяців тому

      ​@@sandeepca2087
      Yan tappide tilisi sir

    • @SanthoshMudi
      @SanthoshMudi 3 місяці тому

      Avru ivru alla sir nivu navu yalru badlgbeku aste

  • @MANJUshetty597
    @MANJUshetty597 Рік тому +17

    ಉಪ್ಪಿ ಸರ್ 🌹💐🙏
    ಒಂದು ಸತ್ಯ ಹೇಳ್ಳಾ
    "ಯಾವತ್ತು ರಾಜ್ಯದಲ್ಲಿ ಪ್ರಜಾಕೀಯ ನಿರ್ಮಾಣ ಆಗತ್ತೋ
    ಅವತ್ತು ಉಳಿದೆಲ್ಲಾ ಪಕ್ಷಗಳ ನಿರ್ನಾಮ ಆಗತ್ತೆ
    "🤗😍😊

  • @natarajabn6550
    @natarajabn6550 3 місяці тому +15

    ಅಮೋಘ ಅಪೂರ್ವ ಅದ್ಭುತ ಅಪ್ರತಿಮ ಅನಂತ ಅಪರೂಪ ಅನನ್ಯ ಅಲ್ಲಮ ಅಖಂಡ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಮಸ್ಕಾರ ಧನ್ಯವಾದ 🎉

  • @rohanrohi-ed1ws
    @rohanrohi-ed1ws Рік тому +388

    ಇಷ್ಟ ಎಲ್ಲಾ ಯಾಕ್ರೀ ಸೂಪರ್ ಫಿಲಂ ನೋಡಿ ಅರ್ಥ ಆಗುತ್ತೆ.. ಉಪ್ಪಿ idialogy. 👌👌👌

    • @shreyastic
      @shreyastic Рік тому +5

      Nijja guru

    • @manjunathbk9365
      @manjunathbk9365 Рік тому +2

      I lovw brother

    • @gavishur5430
      @gavishur5430 Рік тому

      ನಿಜ ಅಣ್ಣ ಅವರಿಗೆ ಕನ್ನಡದ ಬಗ್ಗೆ ಎಸ್ಟು ಅಭಿಮಾನ ಗೌರವ ಇದೆ ಅಂತ ಗೊತ್ತಾಗುತ್ತೆ

    • @sudarshanr3729
      @sudarshanr3729 Рік тому +2

      Prajaakiya Khanditha baralla
      Yakandre
      1.Rajakeeya anno Suvyavasteya Business ninthogitte
      2.Ashvasane needi andara mado anandara ashagopura ninthogutte
      3.Akasmathagi prajakeeya success adre, Rajakeeyada Ganiyadhani galu akramada lootiya lekka hora belittle
      4.prajakeeyada vyavasteli janasamanya ullavara lekkacharana kelodakke marga nididanthagutthe.
      5.Nistavanthara rajyavadre neethiget rajakarinigala anista karyagalu janaredure marana homagalagutthave
      😄😄😄👍
      4

    • @thripurambatg6583
      @thripurambatg6583 Рік тому

  • @RamKrishnaRK
    @RamKrishnaRK Рік тому +567

    Finally, full video.. I vote for prajakeeya

    • @vijayk9457
      @vijayk9457 Рік тому +31

      same here....we have to change the Corrupt System...Please vote for Prajaakeeya

    • @ShivaKumar-hh1px
      @ShivaKumar-hh1px Рік тому +23

      @@vijayk9457 sir Nan voter ID madsidhe prajakiyakke vote hakokke jai ಪ್ರಜಾಕಿಯಾ

    • @KRK7028
      @KRK7028 Рік тому +3

      @@ShivaKumar-hh1px supper ❤️❤️❤️👍👍👍

    • @thirtheshhn6314
      @thirtheshhn6314 Рік тому +5

      Pls aki sir

    • @shivakumarc2461
      @shivakumarc2461 Рік тому

      We also

  • @GmalleshMalli
    @GmalleshMalli Рік тому +31

    ಜನಗಳು ಬುದ್ಧಿವಂತರಾದರೆ ಅದೇ ಪ್ರಜಾಕೀಯ ಒಂದಲ್ಲ ಒಂದು ದಿನ ಪ್ರಜಾಕೀಯ ಬಂದೇ ಬರುತ್ತದೆ ಉಪ್ಪಿ ಸರ್ ಅನಂತ ಧನ್ಯವಾದಗಳು ಸರ್

  • @keshavadevadiga708
    @keshavadevadiga708 Рік тому +34

    His candid reaction on cricket's analogy proves him as a director and writer of different caliber. Karnataka truely blessed to have this legend.

    • @JackJohnson-qu6mb
      @JackJohnson-qu6mb 2 місяці тому

      Not Karnataka, Karnataka people blessed to have this legend, this legend is blessed to born this state, Jai Hind Jai Karnataka mathe

  • @prajaakeeya_2023
    @prajaakeeya_2023 Рік тому +87

    ನಾಯಕತ್ವ, ಜವಾಬ್ದಾರಿ ತೆಗೆದುಕೊಂಡು ಉತ್ತಮ ವಿಚಾರಗಳಿಗೆ ಮತ ನೀಡಿ.🙏🙏. ಜೈ ಪ್ರಜಾಕೀಯ..

  • @Naturecreation569
    @Naturecreation569 Рік тому +169

    ನನ್ನ ಮತ ❤👍ಪ್ರಜಾಕೀಯ ಕ್ಕೆ ❤👍

  • @veenac5410
    @veenac5410 Рік тому +13

    A ray of Hope .... for the first time in Politics . Let it be a revolution, we r very happy for ಪ್ರಜಾಕಿಯ , 🙏
    ಶುಭವಾಗಲಿ, ಅಧರ್ಮ ನಾಶವಾಗಲಿ ಧರ್ಮಕ್ಕೆ ಜಯ ಸಿಗಲಿ 🙌

  • @viralvinoda4321
    @viralvinoda4321 Рік тому +16

    Best political interview ever! He's a visionary and the day society realizes the principles, our country will be changed forever.

  • @mohammadnazib1162
    @mohammadnazib1162 Рік тому +166

    I never came political debate like this before, what a genius man is Mr. Upendra sir, everybody should agree to his thoughts and bring prajakeeya everywhere in our nation.
    His thinking is beyond limits as planned for future, and it looks bright

  • @ashanag4694
    @ashanag4694 Рік тому +63

    ಪ್ರಜಾಕಿಯ ಭರುತ್ತೆ ಕಂಡಿತಾ 👌🏼👌🏼👌🏼👌🏼👌🏼👌🏼🙏🏻💐

  • @naveenreddym6137
    @naveenreddym6137 Рік тому +24

    If he born in AP speak Telugu fluently like this matured way definitely he is the CM ❤ .uppi ❤ Karnataka ❤

  • @girishppg5815
    @girishppg5815 Рік тому +20

    World No 1 Director Uppi sir 💓💓💓

  • @theerthatj8463
    @theerthatj8463 Рік тому +180

    ಇದೇ ಅಲ್ವಾ ಜನರಿಗೆ ಬೇಕಾಗಿರೋದು ಜೈ ಪ್ರಜಾಕೀಯ.....🙏🖐️👌👌

    • @SameerJahagiradar-lm7iy
      @SameerJahagiradar-lm7iy 8 місяців тому

      agalla

    • @SanthoshMudi
      @SanthoshMudi 3 місяці тому +1

      Janrige alla sir nimge nange

    • @SanthoshMudi
      @SanthoshMudi 3 місяці тому

      Ninindane agolla Andre just 2 maklu madtiya aste adku idne heli kodtiya aste agolla anta 😁😁😁😁 change agi ninindne agodu nanindnu agutte 🏌️🏌️🏌️🏌️ be positive

  • @smedits176
    @smedits176 Рік тому +115

    Iam proud to vote for PRAJAAKEEYA

  • @bro.dkhanamanth
    @bro.dkhanamanth 2 місяці тому +5

    ಉಪ್ಪಿ ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ, ನಿಮ್ಮನ್ನು ನಾನು ತುಂಬಾ ಇಷ್ಟ ಪಡುತ್ತೇನೆ,,🎉🎉🎉🎉🎉 ನಾನು ಪ್ರಜಾ ಕಿಯಾ ಕೆ ಬಂದ್ಧಿದಿನಿ 🎉🎉🎉🎉🎉

    • @Abc-ce4xl
      @Abc-ce4xl 2 місяці тому

      ಜೈ ಪ್ರಜಾಕೀಯ
      ನಿಮ್ಮ ಕುಟುಂಬದವರಿಗೆ ಮತ್ತು ಸೇಹ್ನಿತರಿಗೆ ಪ್ರಜಾಕೀಯ ವಿಚಾರಗಳನ್ನು ತಿಳಿಸಿ

  • @arunkumartnarunkumartn1732
    @arunkumartnarunkumartn1732 Рік тому +18

    ನಮ್ ಉಪ್ಪಿ ಸರ್ ತುಂಬಾ ಗ್ರೇಟ್ ಒಳ್ಳೆ ಒಳ್ಳೆ ವಿಚಾರ ತಲೆಯಲ್ಲಿಟ್ಟುಕೊಂಡು ನಮ್ಮ ಪ್ರಜೆಗಳಿಗೆ ತಿಳಿಸುತಿದ್ದಾರೆ ನಮ್ಮ ಪ್ರಜೆಗಳು ಕರೆಕ್ಟ್ ಆಗಿ ಅರ್ಥ ಮಾಡ್ಕೊಂಡ್ರೆ ತುಂಬಾ ಚನ್ನಾಗಿ ಇರುತ್ತೆ ಬದಲಾವಣೆ ಖಂಡಿತ ಬರಬೇಕು 🙏

  • @amk3919
    @amk3919 Рік тому +61

    ನಂಗ್ ತುಂಬಾ ದುಃಖ ಆಗ್ತಿರೋದು....
    ಮುಂದೊಂದಿನ ಇಂತ ಮೈಂಡ್ ಈ ಜಗತ್ತ್ತಿನಿಂದ ದೂರ ಆಗುತ್ತಲ್ಲ ಅಂತ....❤

    • @prashanthdevadiga8765
      @prashanthdevadiga8765 Рік тому +3

      Nija brother

    • @sampathkumar8097
      @sampathkumar8097 Рік тому +10

      Ellru ogtivi but let us all work together to make his dream come true....jai prajaakeeya

    • @Abc-ce4xl
      @Abc-ce4xl Рік тому +1

      ಯಾರು ಶಾಶ್ವತವಲ್ಲ.
      ಉಪೇಂದ್ರ ಅವರ ವಿಚಾರಗಳು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮಾದರಿ ಆಗುತ್ತೆ

    • @nebilmalik9068
      @nebilmalik9068 Рік тому +1

      ಪ್ರಜಾಕೀಯ❤

    • @trueadmirer
      @trueadmirer Рік тому +6

      ಥೋ ಏನ್ ಮಾತು ಅಂತ ಆಡ್ತಿಯಪ. ಎಲ್ರೂ ಒಂದಲ್ಲಾ ಒಂದು ದಿನ ನಿರ್ಗಮಿಸಲೇಬೇಕು ಆದ್ರೆ ಇದ್ದಾಗ ಏನ್ ಮಾಡಬೇಕು ಅದುನ್ನ ಯೋಚನೆ ಮಾಡಿ.

  • @MohanKumar-um1dr
    @MohanKumar-um1dr Рік тому +120

    ಜೈ ಪ್ರಜಾಕೀಯ🙏🎉🎉🎉🎉🎉🙏

  • @spoortikulkarni3676
    @spoortikulkarni3676 Рік тому +26

    I love upendra's honest effort to change the world ❤ Hats off sir.

  • @arunaldlezly6878
    @arunaldlezly6878 Рік тому +13

    Oh my God Uppi is a gem and having a different thought, having a genius mind and not easy to understand him easily but try it will change our living.😍

  • @raghur155
    @raghur155 Рік тому +162

    This should become viral why people are not spreading this beautiful awareness to friends and family members, everything will be beautiful if this becomes reality, i think upendra sir should be given Nobel price for this concept my personal opinion

    • @shankarnaik3055
      @shankarnaik3055 Рік тому +6

      In social media this video clips are becoming viral

    • @subadra345
      @subadra345 Рік тому +2

      Did you share it in your social media?

    • @dilipmr119
      @dilipmr119 Рік тому

      It's your responsibility also you please share it to as many people as possible

    • @vinays1332
      @vinays1332 Рік тому

      Leave about others, Start from you is Prajakeeya, i'm doing it, you also share to more ppl!

    • @erikf7560
      @erikf7560 Рік тому

      can you translate what he said in simple words for me

  • @girishachargiliyar2254
    @girishachargiliyar2254 Рік тому +41

    ಫುಲ್ ವೀಡಿಯೊ ಹಾಕಿದ್ದಕ್ಕೆ ತುಂಬಾ thanks🙏❤

    • @SanthoshMudi
      @SanthoshMudi 3 місяці тому

      Nodbodr jotte vichara alvadkondu nanu nivu work madona

  • @gagandeep3251
    @gagandeep3251 Рік тому +15

    "Nan gelbeku antha bandila Jana gelbeku" well said Uppi👏🏻

  • @veereshvveeresh590
    @veereshvveeresh590 Рік тому +30

    ಸರ್ ನಿಮ್ ಮಾತಾಡ್ತಾ ಇರೋದು ಎಲ್ಲಾ ಸೂಪರ್ ಸರ್ ಸರ್ ಮುಂದಿನ ದಿನಗಳಲ್ಲಿ ಪ್ರಜಾಕೀಯ ಪಕ್ಕ ಬರಬೇಕು ಸರ್ ಇದೇ ನನ್ನ ಕೊನೆಯ ಆಸೆ

  • @sathishkumarkn9889
    @sathishkumarkn9889 Рік тому +22

    ದಯವಿಟ್ಟು ಈತರ ಕಾರ್ಯಕ್ರಮ ಆಯೋಜಿಸುತ್ತಿರಿ ಸರ್, ಮಾಧ್ಯಮಗಳಿಂದ ನಾವು ಬಯಸುತ್ತಿರುವುದೆ ಇದು

  • @diwakarmn477
    @diwakarmn477 Рік тому +101

    Finally full video 🙏🙏vote for prajakeeya 👍

  • @ranjithpoojary1119
    @ranjithpoojary1119 Рік тому +28

    ಈ ವರ್ಷದ ಉತ್ತಮ ಸಂದರ್ಶನ 🙏🙏ಉಪ್ಪಿ ಸರ್ 👌👌

  • @varunck6320
    @varunck6320 Рік тому +15

    ಅಲ್ಲಿ ಇಬ್ಬರು ಪ್ರಜಾಕೀಯ ಅವ್ರು ಇದಾರೆ ಒಬ್ರು ಉಪ್ಪಿ ಇನ್ನ ಒಬ್ರು ಅಜಿತ್ ಅವ್ರು...✌✨

  • @1world1democracy
    @1world1democracy Рік тому +105

    It can change not only Karnataka not only India but also the world

  • @lakshmanbd5183
    @lakshmanbd5183 Рік тому +126

    ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ

    • @murtivarmapattar5787
      @murtivarmapattar5787 Рік тому +4

      ಜವಾಬ್ದಾರಿ ತೆಗೆದುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಗೆ ಬಂದಾಗ ಮಾತ್ರ ಪ್ರಜಾಕೀಯ ಸಾಧ್ಯ.❤❤

    • @lakshmanbd5183
      @lakshmanbd5183 Рік тому +3

      @@murtivarmapattar5787 ಜೈ ಪ್ರಜಾಕೀಯ ಜೈ ಪ್ರಜಾಕೀಯ

  • @user-xSingamalai
    @user-xSingamalai Рік тому +3

    ಸರ್ ನಮ್ ಮನೇಯಲ್ಲಿ 20 ವೋಟ್ ಪ್ರಜಾಕೀಯಾ ಫಿಕ್ಸ್ ಅದು ನಮ್ಮ ಮನೇಯವರೇ ಓಪ್ಪಿಗೆ ಪ್ರಕಾರನೇ 👍👍👍👍

  • @shivavakkund5003
    @shivavakkund5003 8 місяців тому +4

    ಈ ಸಂವಾದವನ್ನು ಹಿಂದಿಯಲ್ಲಿ ಭಾಷಾಂತರ ಮಾಡಿ ಪ್ರಚಾರ ಮಾಡಬೇಕು. इस वीडियो को हिंदी में डब करके प्रचार करने से बहुत अच्छा होगा।। This should be dubbed in Hindi... Very interesting and true debate ..❤❤❤

  • @He-Is-One-and-Only
    @He-Is-One-and-Only Рік тому +59

    Thanks for uploading full program 😮
    And i agree we don't want leaders we need honest workers who work for salary 🎉
    Good luck ಪ್ರಜಾಕಿಯ

  • @sharathm9393
    @sharathm9393 Рік тому +70

    ಉಪೇಂದ್ರ ,ಎ ,ಸೂಪರ್, ಬುದ್ಧಿವಂತ ,ಉಪ್ಪಿ2, ಎಲ್ಲ ಮೂವಿ ಒಂದೇ ಸಾರಿ ನೋಡ್ದಂಗ್ ಆಯಿತು

    • @ViKasmachched764
      @ViKasmachched764 Рік тому +3

      ರಕ್ತಕಣ್ಣೀರು ಬಿಟ್ರಿ

    • @rolex__chandu_16
      @rolex__chandu_16 4 місяці тому

      ರಾಜಕಾರಣಿಗಳಿಗೆ ಬಿಟ್ಟವರೆ 😂​@@ViKasmachched764

    • @ThejeshwiniRamesh
      @ThejeshwiniRamesh 2 місяці тому

      Howdu

  • @jayakumarjay9925
    @jayakumarjay9925 3 дні тому

    ನಾನು ಈ ವಿಡಿಯೋ ನೋಡಿದ ಮೇಲೆ ನನಗೆ ಅನಿಸಿದ್ದು ಏನೆಂದರೆ ನಮ್ಮ ತಪ್ಪನ್ನು ಎತ್ತಿ ತೋರಿಸಿದಾಗ ನಮಗೆ ಕೋಪ ಬರುತ್ತದೆ ಎಂದು ಉಪೇಂದ್ರ ಅವರು ಹೇಳಿದ ಮಾತುಗಳು ನಿಜಕ್ಕೂ ಸತ್ಯವಾದದ್ದು....... ನಮ್ಮಲ್ಲಿ ಬದಲಾವಣೆ ಆಗುವುದಕ್ಕೆ ಪ್ರಜಾಕೀಯ ವನ್ನು ನಾವು ಬಯಸುತ್ತಿದ್ದೇವೆ.

  • @sandeepsagar90
    @sandeepsagar90 Рік тому +19

    ನನ್ನ ಮತ ಪ್ರಜಾಕೀಯ ಕ್ಕೆ❤

  • @mangaleshm7626
    @mangaleshm7626 Рік тому +66

    ಒಳ್ಳೆಯದನ್ನು ಮಾಡೊದು ಇಷ್ಟೊಂದು ಕಷ್ಟನಾ?😮

  • @lakshmanbd5183
    @lakshmanbd5183 Рік тому +57

    ಜೈ ಪ್ರಜಾಕೀಯ ❤❤❤❤❤❤❤❤❤❤❤❤ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ❤❤❤❤❤❤❤❤

  • @dhulayyamath8715
    @dhulayyamath8715 Рік тому +7

    ಉಪೇಂದ್ರ sir your idea supper ,possible do,nt discourage, we are with. You.

  • @darshanram5565
    @darshanram5565 Рік тому +5

    ಸಮಾಜ ಬದಲಾಗಬೇಕಂದರೆ ಜನ ಬದಲಾಗಬೇಕು ಇದು ಉಪೇಂದ್ರ ಅವರ ವಾದ ಅಷ್ಟೇ ಒಳ್ಳೆ ವಿಚಾರಗಳನ್ನ ಅಂಚಿಕೊಳ್ಳಬೇಕಾದ್ರೆ ಒಳ್ಳೆ ವ್ಯಕ್ತಿಗಲಾಗ್ಬೇಕು

  • @acharya-karthikeya
    @acharya-karthikeya Рік тому +73

    I was waiting for this full interview from many days !!
    Finally it's here 🔥🔥

  • @venki0002
    @venki0002 Рік тому +59

    At least 10 times i watched these realy great

  • @Omnamahshivaya010
    @Omnamahshivaya010 4 місяці тому +1

    ಜನರು ನಿಮ್ಮಲ್ಲಿರುವ ವಿಷಯಗಳನ್ನ ಚಿತ್ರಕ್ಕೆ ಮಾತ್ರ ಸೀಮಿತ ಪಡಸದೆ, ಪ್ರಬುದ್ಧತೆಯಿಂದ ಚಿಂತಿಸದಲ್ಲಿ ಪ್ರಜಾಕೀಯದಂತ ಮತ್ತೊಂದು ಪಕ್ಷ ನಮ್ಮ ಕರ್ನಾಟಕಕ್ಕೆ ಬೇಕಾಗುವುದಿಲ್ಲ ಅನ್ನಿಸುತ್ತೆ ! ಉಪ್ಪಿ ಸಾರ್ ನಿಮಗೆ ಜಯವಾಗಲಿ ♥️💛🙏💛♥️

    • @Abc-ce4xl
      @Abc-ce4xl 3 місяці тому

      JAI PRAJAAKEEYA

  • @Vinayak4d
    @Vinayak4d 8 місяців тому +6

    Uppi Sir's vision is beyond our understanding that's why it seems impractical, but if we don't follow it's our mistake and not his vision. I am not saying as his fan but I'm saying as he is an amazing visionary with selfless motto❤.. love you Uppi Sir.

    • @adarshbrando7412
      @adarshbrando7412 8 місяців тому

      But he is completely right , that's y nobody can disagree him

  • @EMBROX007
    @EMBROX007 Рік тому +181

    *Upendra sir is stating actual facts and truths about the political scenarios. He shuts the mouth of the questioners by the answers to their questions given by themselves. This proves that how clever he is about his examples, statements, ideas , initiative and about his party's aim/objective. The main aim/objective of 'Prajaakeeya' is to promote/support Individualism* .

    • @subadra345
      @subadra345 Рік тому +2

      💯

    • @mevinpinto
      @mevinpinto Рік тому

      Kabza

    • @Kanye_east_pig_hunter
      @Kanye_east_pig_hunter Рік тому

      Hes here 4 kabza promotion dude.
      Think 😂

    • @newmovies1525
      @newmovies1525 Рік тому

      Every thing is right but without leader no one is going to work properly

    • @kadamba_.
      @kadamba_. Рік тому

      ​@@newmovies1525 ivaga iro leader politician galu avrige yenu beku adu madthare, avre dictataor ankothare .
      Adre prajakeeya concept leader iralla andre cm iralla antha alla , illi janru seri obnanne representative madthare ,illi janru yen helthare adanna ivnu madbeku aste difference 👍
      Cm , mp , mla yella irthare adre workers, representative agirthare .

  • @mahesha6291
    @mahesha6291 Рік тому +35

    ಪ್ರಜಾಕೀಯ ಸೋಲಲಿ ಗೆಲ್ಲಲಿ ನನ್ನ ಮತ ಪ್ರಜಾಪ್ರಭುತ್ವ ಇರುವ ಪ್ರಜೆಗಳಿಗಾಗಿ ಇರುವ ಪ್ರಜಾಕಿಯ ಪಕ್ಷಕ್ಕೆ ಬೆಂಬಲ ನೀಡಲು ಮುಂದಾಗಿರುವೆ😊😊

  • @bhimappabhimanna2976
    @bhimappabhimanna2976 Рік тому +2

    ಪ್ರಚಾರಕ್ಕೆ ಉಪೇಂದ್ರ ಅವರು ಹೋಗುವುದು ಬೇಕಾಗಿಲ್ಲ ಇಷ್ಟೇ ಸಾಕು ಪ್ರಜಾಕೀಯ ಪ್ರಚಾರಕ್ಕೆ ನೀವೇ ಮಾಡ್ತಾ ಇದ್ದೀರಾ ಅಲ್ವಾ 👍👍👍👍🇮🇳🇮🇳🇮🇳🇮🇳🇮🇳🌹🌹🌹🌹

  • @sunil18gaming81
    @sunil18gaming81 Рік тому +8

    ಜೈ ಪ್ರಜಾಕಿಯ 🎉🎉

  • @mahanteshbalikayi5160
    @mahanteshbalikayi5160 Рік тому +8

    ನಿಜ ವಾದ ಮಾತು ಉಪೇಂದ್ರ ಬಾಸ್ 💯💯💯💯💯💥👍 ಸಮಿಟ ಸ ಸರ್ಕಾರ ಅವರಿಗೆ ಯಲ್ಲಿ ಗೌರವ ಯಿಂದೆ ಅಲಿ ಅವರ ಸಪೋಟ ಯಿಂದ ಸತ್ಯ ವಾದ್ಯ ಮಾತ್ತು

    • @mahanteshbalikayi5160
      @mahanteshbalikayi5160 Рік тому +1

      ಸಾರ್ ಅವರ ರನ್ ನಂಬರಿ ಅವರು ಮಾಡುವದು ನಿಸ್ವಾರ್ಥ ಸರ್ಕಾರ ಅವರಿಗೆ ಸಪೋಟ ಮಾಡಿ ಸಾರ್

  • @raghavendrakariswami1314
    @raghavendrakariswami1314 Рік тому +51

    Thankyou ajith sir &team

  • @maheshgowda.smaheshdc6504
    @maheshgowda.smaheshdc6504 3 місяці тому +1

    ನಮಸ್ಕಾರ ಸರ್ ಪ್ರಜಕೀಯ ಸಿದ್ದಂತ ಹಾಗು ವಿಚಾರಗಳ ವಿಶ್ಲೇಷಣೆ ಅರ್ಥಾಪೂರ್ಣವಾಗಿ ತಿಳಿಸಿದ ಆದರ್ಶವೆಕ್ತಿ ಉಪೇಂದ್ರ ಅವರಿಗೆ 💐💐💐👏

    • @Abc-ce4xl
      @Abc-ce4xl 2 місяці тому

      ಜೈ ಪ್ರಜಾಕೀಯ

  • @bahujanawad2962
    @bahujanawad2962 4 місяці тому +8

    17 ಸಾರಿ ನೋಡಿದೆನೆ ಆದರೂ ಮತೆ ಮತೆ ನೋಡ್ಬೇಕು ಅನ್ಸುತ್ತೆ ❤ ರಿಯಲ್ ಸ್ಟಾರ್ ಉಪ್ಪಿ love you❤

    • @Abc-ce4xl
      @Abc-ce4xl 4 місяці тому +1

      ನಿಮ್ಮ ಸುತ್ತಮುತ್ತಲಿನ ಜನರಿಗೆ ಪ್ರಜಾಕೀಯ ವಿಚಾರಗಳನ್ನು ತಿಳಿಸಿ.
      ಜೈ ಪ್ರಜಾಕೀಯ

  • @gopalpatil6372
    @gopalpatil6372 Рік тому +72

    ಜೈ ಪ್ರಜಾಕೀಯ ಉಪ್ಪಿ ಸರ್ ಜೈ

  • @darshandarshan8272
    @darshandarshan8272 Рік тому +49

    Prajaakeeya is simple, beautiful and practical. Don't know why many PPL criticize it. We need to change, we need to take incharge. Let's start supporting prajaakeeya

    • @pradeepathreya
      @pradeepathreya Рік тому +2

      Yes it's beautiful... Let's vote to prajakeeya and get them to power....let us create leaders who work for us!!!!! This is not what prajakeeya says.... It says though he is elected as leader.... His control will be with citizens.... Public should question leaders... Which we can do in the existing party leaders also.. But is it happening? Public just elect leaders and keep quit.... This should not be the case as per prajakeeya..... Also the recent opposition by public against israel leadership is somewhat a true meaning of prajakeeya..... Let's start getting United as public and create an enormous power to question the existing leaders......

  • @kirankalasannavar2271
    @kirankalasannavar2271 Рік тому +7

    Upendra sir good spech, good thinking, good humanity, hat's of you sir🙏🙏🙏🙏🙏🙏🙏

  • @Tippesholekar
    @Tippesholekar 7 місяців тому +18

    ರಿಯಲ್ ಸ್ಟಾರ್ ಉಪೇಂದ್ರ sir 🥰🥰♥️

  • @raviganachari3784
    @raviganachari3784 Рік тому +28

    There is no use of discussing with party workers since they already have mindset … The way sir explained was mind blowing… Thank you uppi sir changing my mindset .. I always vote for Prajaakeeya ….

  • @anh6377
    @anh6377 Рік тому +17

    ಮನುಕುಲದ ಬಗ್ಗೆ ಪ್ರೇಮವಿರುವ ವ್ಯಕ್ತಿ ಪ್ರಜಾಕೀಯದ ಬಗ್ಗೆ ಸಹ ಒಲವು ಹೊಂದಿರುತ್ತಾನೆ, ನೀವೇ ಮನುಕುಲ ನಿಮ್ಮ ಸ್ವರೂಪವೇ ಸಮಾಜದ ಸ್ವರೂಪ.

  • @shivakumarshivu9946
    @shivakumarshivu9946 4 місяці тому +3

    Pratiybba vyakti yu avana avashyakateyanna teerisuvanta kelsagaranna nodi avanige kelsa kotti sambala kotti....konege adhikaravannu kottu check madabeku avanu nanna avashyakateyannu eederesidare kelsa madalu yogya ila vadare avanannu kitteseyuva adhikara nanage siguvanta prajaprabhuthva siguvanta samaja nanage beku....nanu adakkagi nanna vote annu hakuve nanage nanna adhikaravannu nenapisiruvudakke dhanyavadagalu....👃

  • @villain4023
    @villain4023 Місяць тому +1

    ನಿಮ್ಮ ಆಲೋಚನೆ ನಮ್ಮ ಪ್ರೀತಿಯ ಮುಗ್ದ ಭಾರತೀಯ ಜನಗಳಿಗೆ ಬಂದರೆ ಅದ್ಬುತವಾದ ಬದಲಾವಣೆ ಆಗುತ್ತೆ ಗುರು

  • @lokeshannayya6031
    @lokeshannayya6031 Рік тому +37

    jai prajakeya.......... prajakeya barbeku......🔥🔥🔥🔥

  • @rajathudaykumar9444
    @rajathudaykumar9444 Рік тому +17

    Thanks to Asia net suvarna news for making this program with Upendra sir. I will support Prajakeeya 👍

  • @manjucarkachari9571
    @manjucarkachari9571 Рік тому +2

    ನಾನು ಕಂಡಿತಾ ಪ್ರಜಾಕೀಯ ಪಕ್ಷಕ್ಕೆ ವೋಟ್ ಮಾಡ್ತೇನಿ ಇದು ಒನ್ ಟೈಮ್ ಅಲ್ಲ..... ನನ್ ಜೀವ ಇರೋ ತನಕ..... ಈವಾಗಲೇ ಚೇಂಜ್ ಆಗುತ್ತೆ ಇಲ್ವೋ ನಂಗೆ ಗೊತ್ತಿಲ್ಲ, but ಒನ್ ಟೈಮ್ ಚೇಂಜ್ ಆಗುತ್ತೆ ಒನ್ ಟೈಮ್

  • @ashasridhar1684
    @ashasridhar1684 Рік тому +9

    I will definitely vote for u. Concept is matching my views also

  • @srsaumeshumesh4853
    @srsaumeshumesh4853 Рік тому +45

    Finally full video is available, super

  • @alwyndsouza2502
    @alwyndsouza2502 Рік тому +62

    Upendra Sir is explaining his concept of governance so beautifully, infact even in Kerala, the publics monitor/ observe the road construction work in front of their houses, but we think (kannadigas) it is impractical. It's our fault.

  • @Stanyyy276
    @Stanyyy276 Рік тому +6

    Yes you're the creator of your destiny..jai prajakiya..❤

  • @AakashAk7
    @AakashAk7 4 місяці тому +11

    ಪ್ರಜಾಪ್ರಭುತ್ವ..
    ಪ್ರಜಾಕೀಯ..
    🔥❤️

  • @voteRightForYou
    @voteRightForYou Рік тому +28

    ಪ್ರಜಾಕೀಯ ಪ್ರಜೆಗಳಿಗೆ ಬೇಕು.. ಹಾಗಾಗಿ ಯಾವ ಪ್ರಜೆ ಕೂಡ ಇದು ಬೇಡ, ಸರಿ ಇಲ್ಲ ಅಂತ ಹೇಳೋಕ್ಕೆ ಚಾನ್ಸ್ ಇಲ್ಲ ❤❤

    • @newmovies1525
      @newmovies1525 Рік тому

      His thought are perfectly right but without leadership no one is going to work properly
      He is saying no one is going to take leadership in prajakiya
      We peoples have to take leadership but every person is unique here how can he expect we can change it without a leader and no one is going to question if any work is not done because everyone has the mindset of working for money to their family

    • @voteRightForYou
      @voteRightForYou Рік тому +1

      @@newmovies1525 Leadership beku ಅನ್ನೋದು ಈಗಿನ ಮನಸ್ಥಿತಿಯವರು ಹೇಳೋ ಮಾತು.. ಒಂದು ಕಾರ್ಪೊರೇಟ್ company ನಡೆಯೋದು ಲೀಡರ್ಶಿಪ್ ಇಂದ ಅಲ್ಲ.. ಅಲ್ಲಿನ process ಇಂದ

    • @newmovies1525
      @newmovies1525 Рік тому

      @@voteRightForYou company is a business and prajakiya is not business

    • @voteRightForYou
      @voteRightForYou Рік тому

      @@newmovies1525 ಸರ್ಕಾರದಲ್ಲಿ ಹಣ ಇದೆ ತಾನೇ.. ಅದರ ಸದ್ವಿನಿಯೋಗ ಮಾತ್ರ ಆಗ್ಬೇಕು.. ಅದಕ್ಕೆ process already ide. But adara ಉಸ್ತುವಾರಿ ನೊಡ್ಕೊಳೋ ಕಾರ್ಮಿಕ ದಾರಿ ತಪ್ಪಿದವನು ಇದ್ದಾಗ ಹೆಂಗೆ

    • @newmovies1525
      @newmovies1525 Рік тому

      Now see we want one man to collect all our tax money and distribute that to workers to do work what's required for this society and after work done one should calculate how much tax collect and how much we spent and how much left
      So if we set a worker he will become corrupt after seeing such a huge quantity of money that's what now these govt servants have in thier account of thousands of crores which can improve full karnataka

  • @maruti.kattimani7849
    @maruti.kattimani7849 Рік тому +36

    Thank you Sir for interviewing Upendra Sir. Please support Prajaakeeya to save Democracy 🙏

  • @NimmaBharat
    @NimmaBharat 5 місяців тому +3

    This Is Very Matured Interview. About Politics ❤

  • @pavithramuthuraj5901
    @pavithramuthuraj5901 Рік тому +6

    Really hat's off too Uppi sir thought❤

  • @thejasgurki1862
    @thejasgurki1862 Рік тому +51

    Hats off to uppi.. ultimate interview.. our thinking is the change this country needs ..

  • @ChilluChillu-tm9wz
    @ChilluChillu-tm9wz Рік тому +40

    ಜೈ ಪ್ರಜಾಕೀಯ 💯💯💯🧡❤️

  • @pushparmp3084
    @pushparmp3084 Рік тому +2

    ಉಪ್ಪಿ ಜೊತೆ ಮಾತು ಕತೆ ಕೇಳಿ ನನಗೆ ತಿಳಿದಿದ್ದು ಒಂದ್ದೇ
    ನಮ್ಮ ವಿಚಾರವೇ ಕ್ರಾಂತಿಯಾ ಅಲೆಗಳು ಆಗಬೇಕು❤
    ನಮ್ಮ ಈಗ್ಗಿನ ಅಕ್ಕು ನಮ್ಮ ಮುಂದಿನ ಪೀಳಿಗೆ ಯ ಆಯುದ್ದ
    Think about uppi points❤

  • @king-Navin
    @king-Navin 2 місяці тому +2

    Vote for Yourself by You.. That is Prajakiya.. ❤❤

  • @harishkumarbkappu2675
    @harishkumarbkappu2675 Рік тому +12

    ಬದಲಾಗಿ ಯುವಕರೇ .. 🙏🙏🙏🙏🙏

  • @lakshmanbd5183
    @lakshmanbd5183 Рік тому +36

    ಜೈ ಪ್ರಜಾಕೀಯ ಜೈ ಪ್ರಜಾಕೀಯ ❤ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤

    • @SHIVAKUMAR-qh7hv
      @SHIVAKUMAR-qh7hv Рік тому +2

      ನಮ್ಮ ಪಕ್ಷ ಪ್ರಜಾಕೀಯ

    • @lakshmanbd5183
      @lakshmanbd5183 Рік тому +2

      ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ

  • @mesolnmesolnprojectsatmesoln
    @mesolnmesolnprojectsatmesoln Рік тому +9

    Break the mirror for myself(Naanu) Break the mirror for yourself(neenu)Break the mirror for us(UI) then only we can see all Prajakeeya for worlds best being

    • @RAJ1965
      @RAJ1965 Рік тому

      This is philosophy prajaakeeya never accepted because A family AND A country is same.father is the head of the family and A good leader should be the head of the country.he should be able to take best decisions for his country and to implement them firmly AND darely.

    • @dilipkn7339
      @dilipkn7339 Рік тому

      ​@@RAJ1965 We have technolgy to replace leader. This is 2023 please update.

  • @kanthakumara541
    @kanthakumara541 3 місяці тому +4

    super sir, watching this for 5th time...

  • @sathishsa6174
    @sathishsa6174 Рік тому +57

    Eagerly Waited to see this interview

  • @deepakaravindda4757
    @deepakaravindda4757 Рік тому +13

    There are 30 states in our country in that states , karnataka have upendra, we are lucky to have a man like this, karnataka people should use him

  • @ArunNBhovi
    @ArunNBhovi 3 місяці тому +3

    Change is constant

  • @Manjushetty1989
    @Manjushetty1989 8 місяців тому +2

    ಉಪ್ಪಿ ಸರ್ 🌹💐🙋‍♂️🙏🙏🙏
    ನೀವು ನಿಜ ಜೀವನದಲ್ಲೂ
    ರಿಯಲ್ ಸ್ಟಾರ್ ಸರ್ 😊

  • @manjunathl473
    @manjunathl473 Рік тому +39

    ಅಜಿತ್ ಅವರ ಮುಖ ಭಾವ ನೋಡಿ ಆಂತರಿಕ ಪ್ರಜಾಪ್ರಭುತ್ವ ಅನ್ನೋವಾಗ 01:16:30 ರಲ್ಲಿ 😄😄

  • @nagarajbg8522
    @nagarajbg8522 Рік тому +11

    ನಮ್ ಸಮಾಜ ಸರಿ ಇಲ್ಲಾ ಅನ್ನೋ ಬದಲು. ಮೊದಲು ನಮ್ಮ ನಿರ್ಧಾರ ಸರಿ ಇರಬೇಕು.. ಉಪೇಂದ್ರ ಒಂದು ಅದ್ಬುತ

  • @sampreetakb3427
    @sampreetakb3427 Рік тому +2

    ಸ್ವಾರ್ಥ ಇಲ್ಲದ ಪಕ್ಷ ಪ್ರಜಾಕೀಯ ಪಕ್ಷ ❤️ 🙏👍

  • @vishnupatil6222
    @vishnupatil6222 Рік тому +1

    ಉಪೇಂದ್ರ ಸರ್ ನೀವು ಸೂಪರ್ ಸರ್ ಜೈ ಪ್ರಜಾಕಿಯ ಜೈ ಉಪ್ಪಿ ಸರ್