ನಾನು ಸಿನಿಮಾ ನೋಡಿರಿಲ್ಲಿಲ.?ಅರ್ಥ ಆಗ್ಬೇಕು ಅಂದ್ರೆ ಈ ವಿಡಿಯೋ ನೋಡಿ ಹೋಗಿ ಸಿನಿಮಾ ನೋಡ್ಬೇಕು ಅಂಥ ನನಗೆ ಈಗ ಅನುಸ್ತು 🎉ನೋಡ್ತೀನಿ 🙏🙏🙏🙏 ಥ್ಯಾಂಕ್ಸ್ ಗೌರೀಶ್ ಅಕ್ಕಿ sar...... 👍👍👍 ನೀವು ಅರ್ಥ ಕೊಡ್ಸುದ್ರಿ ❤️🔥
What an explanation by Murali Sir, Hats off to You ✍🏻👏🏻👏🏻 Great Interview by Gaurish Sir ✍🏻👏🏻👏🏻👏🏻 ui=uppi-pp(prajakeeya paksha) ui=you i ui=ನೀನು ನಾನು ui=🫵🏾🙋🏾
Great clarity from Murali Sir. I can connect my understanding with this interview.🎉. ... It's very clearly shown in the Jail scene how character 'SATHYA comes out by using his Brain... Infact lot of inner meaning in that particular scene ❤.
ಸಿನಿಮಾ ತುಂಬಾ ಚೆನ್ನಾಗಿದೆ ಕಲಿಯುಗ ಸತ್ಯಯುಗದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಾರೆ ,ಚಿತ್ರಕಥೆ ಅದ್ಭುತ ಜನಕ್ಕೆ ಹೆಚ್ಚಾಗಿ ಕಲಿಯುಗವೆ ಬೇಕಾಗಿದೆ , ಸತ್ಯಯುಗದ ಪಾತ್ರ ಬುದ್ದನಂತೆ ಇದೆ, ಒಂದೇ ಬಾರಿಗೆ ಸಿನಿಮಾ ಅರ್ಥವಾಯಿತು❤ ಬುದ್ಧಿವಂತನಾಗಿ ಸಿನಿಮಾಕ್ಕೆ ಹೋಗಿ ಮತ್ತೆ ಬುದ್ಧಿವಂತನಾಗಿ ಹೊರಬಂದೆ.... ಅರ್ಥಮಾಡಿಕೊಂಡು
ನಮಸ್ತೆ ಸರ್, UI ಸಿನಿಮಾ ತುಂಬಾ ಚೆನ್ನಾಗಿದೆ. ನಮ್ಮ ಚಪ್ಪಲಿಗೆ ನಮ್ಮ ಹೇಳು ಮೆತ್ತಿಕೊಂಡು ನಮಗೆ ಹೊಡೆದಂಗೆ ಇದೆ.ಉಪೇಂದ್ರ ಅವರನ್ನು ಕರೆಸಿ ಸಂದರ್ಶನ ಮಾಡಿ ಸರ. ಧನ್ಯವಾದಗಳು. ಕೊಂಡು ಹೊಡದಂಗೆ ಇದೆ
ನಿಂದು ನಂದು ದೊಡ್ಡದು ಚಿಕ್ಕದು ಅಂತ ಈ ಜಗತ್ತು ಜಾತಿ, ಧರ್ಮ, ಮತ, ವಿಚಾರ,ಆಸ್ತಿ, ಸಮುದಾಯ, ಮತ್ತೆ ತುಂಬಾ ವಿಚಾರ ಗಳಲ್ಲಿ ಜನ ಬೇಧ ಭಾವ ಮಾಡ್ತಾರೆ ಅದನ್ನೇ ಹೇಳಿರೋದು ಆ ಸಾಂಗ್ ನಲ್ಲಿ ಹೇಳಿರೋದು
So beauitifully explained👌ppl used to watch and addicted to routine mass masala which is not actual cinema same with TRP media, upendra told this dialogue in the end. This movie is for enlightnment not for entertainment
Gaurish sir, U I movie it's left upto your capability of understanding your own life, thanks for this video, love to hear kannada in your voice, no offends to AI
Its a very unconventional metaphoric satire of a common man till the ruling leaders from 2500 years till date. UI is a cult movie which stands class apart. Lucky a kannadiga our Uppi dada made this movie in India. Yeshte 🙏 madidru sakagalla entire UI team ge.
Who knows Director UPENDRA RAO thinks, thoughts, imagine of cenima will enjoy of future and feel everything of human life's. Who loves only wholesome entertainment will watch PUSHPA2. UPENDRA RAO HANDOFF 👏
UI DECODED What we saw in theatre is not UI at all, just an imagination of a rejected script. Real UI is watched by the audience (rowdy, a couple and two girls kissing). We will see this movie in second UI release around May 2025. Heroine Sunny Leone.
ಏನಿಲ್ಲಾ ಏನಿಲ್ಲಾ UI ಯಲ್ಲಿ ಏನಿಲ್ಲಾ..? ಏನೇನಿಲ್ಲಾ...? ಹುಡುಕಿದರೆ ಏನೇನಿಲ್ಲಾ...? Focus ಮಾಡಿದರೆ ಏನೇನಿಲ್ಲಾ.....?🙏Uppi ತಲೆಯಲ್ಲಿ ಇನ್ನೂ ಏನೇನಿಲ್ಲಾ.....? ಏನೋ ಇದೆ Bro?
UI mocks these main stream mass masala films. Upendra says, "hogu, mass hero aagu. Mach togond kattarsu. Family hero aagbeda". All films use mother sentiment and in UI it's used in a much effective manner.
ua-cam.com/play/PLfc_wzS9UjPx02t96fGJ9GvmRHTy9HLaC.html&si=xE0-Gk0yIzCDnlZ_
ಮುರಳಿ ಮೋಹನ್ ಅವರ ಮಾತುಗಳನ್ನು ಕೇಳುತ್ತಲೇ ಇರಬೇಕು ಅನಿಸುತ್ತದೆ.
ಧನ್ಯವಾದಗಳು
ನಾನು ಯಾರ ಇಂಟರ್ವ್ಯೂ ನೋಡಲ್ಲ..
ನೋಡುವ ತಾಳ್ಮೆ ಇಲ್ಲ ನನಗೆ ಆದರೆ
ಮುರುಳಿ sir ಇಂಟರ್ವ್ಯೂ ಮಾತ್ರ ನೋಡ್ತೀನಿ. ಅವರ ಮಾತೇ ಚಂದ ಅರ್ಥ ಗರ್ಭಿತ ಮಾತುಗಳು sir 🙏
100% ಒಳ್ಳೇ ಸಿನಿಮಾ ಸರ್ ಈಗಿನ ಕಾಲದ ಯುವಕರು ಯುವತಿಯರು ನೋಡ್ಬೇಕು
ಮುರಳಿ ಸರ್ interview ನೋಡೊದು ಮತ್ತು ಅವರು ಕಥೆ narration ಮಾಡುವ ರೀತಿ ನೋಡೋದೆ ಚೆಂದ ❤
ನಾನು ಸಿನಿಮಾ ನೋಡಿರಿಲ್ಲಿಲ.?ಅರ್ಥ ಆಗ್ಬೇಕು ಅಂದ್ರೆ ಈ ವಿಡಿಯೋ ನೋಡಿ ಹೋಗಿ ಸಿನಿಮಾ ನೋಡ್ಬೇಕು ಅಂಥ ನನಗೆ ಈಗ ಅನುಸ್ತು 🎉ನೋಡ್ತೀನಿ 🙏🙏🙏🙏 ಥ್ಯಾಂಕ್ಸ್ ಗೌರೀಶ್ ಅಕ್ಕಿ sar...... 👍👍👍 ನೀವು ಅರ್ಥ ಕೊಡ್ಸುದ್ರಿ ❤️🔥
Prajakeeya vicharagalige badalagi 🧠👈💯 truth
ಮುರುಳಿ ಸಾರ್ ಮಾತುಗಳು ಎಷ್ಟು ಅರ್ಥ ಬದ್ದವಿಗೆ ಉಪ್ಪಿ ಸಾರ್ ಬಳಗ ತುಂಬಾ ಚನ್ನಾಗಿದೆ ಜೈ ಉಪ್ಪಿ ಸಾರ್ 👌👌⭐🙏🙏🙏
Nanu nanna makkalige thoriside FIlm thumbha super ide film, ತುಂಬಾ ಚೆನ್ನಾಗಿದೆ ಫಿಲಂ ಇಡೀ ಭಾರತದ ಜನತೆ ನೋಡಬಹುದಾದ ಸಿನಿಮಾ ದಿನ ಒಂದೊಂದ್ ಥಾಟ್ ಹೊಳೆಯುತ್ತೆ ನನಗೆ❤❤❤
Perfect explanation by Murali Sir..
ತುಂಬಾ ಚನ್ನಾಗಿ revew ಮಾಡಿದ್ರಿ obaa ಬುದ್ದಿವಂತ ಇನ್ನೊಬ್ಬ ಬುದ್ದಿವಂತರ ಬಗ್ಗೆ ಹೇಳಿರೋದು. ತುಂಬಾ ಚನ್ನಾಗಿದೆ ನಾವು ಮೂವಿಗೆ ಹೋಗ್ತೀವಿ 👌👌👌👌
What an explanation by Murali Sir, Hats off to You ✍🏻👏🏻👏🏻
Great Interview by Gaurish Sir ✍🏻👏🏻👏🏻👏🏻
ui=uppi-pp(prajakeeya paksha)
ui=you i
ui=ನೀನು ನಾನು
ui=🫵🏾🙋🏾
ಮಹಾಭಾರತ ರಹಸ್ಯಗಳನ್ನ ಮುಂದುವರೆಸಿ ಯುದ್ಧ ಕೊನೆಗಾನಿಸಿ , ಯುದ್ಧದ ನಂತರದ ಮಹಾಭಾರತ ಶುರುಮಾಡಿ ಸರ್
Great clarity from Murali Sir. I can connect my understanding with this interview.🎉. ... It's very clearly shown in the Jail scene how character 'SATHYA comes out by using his Brain... Infact lot of inner meaning in that particular scene ❤.
What an explanation...! so thoughtful and clear...
ತುಂಬಾದ್ಭುತ ವಿಮರ್ಶೆ. ಸಾಮಾನ್ಯ ಬುದ್ಧಿವಂತನ ಬುದ್ಧಿವಂತ ,ಸರಳ,ಹಾಸ್ಯ ಲೇಪಿತ ಮಾತು.
ಸಿನಿಮಾ ತುಂಬಾ ಚೆನ್ನಾಗಿದೆ ಕಲಿಯುಗ ಸತ್ಯಯುಗದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಾರೆ ,ಚಿತ್ರಕಥೆ ಅದ್ಭುತ
ಜನಕ್ಕೆ ಹೆಚ್ಚಾಗಿ ಕಲಿಯುಗವೆ ಬೇಕಾಗಿದೆ , ಸತ್ಯಯುಗದ ಪಾತ್ರ ಬುದ್ದನಂತೆ ಇದೆ, ಒಂದೇ ಬಾರಿಗೆ ಸಿನಿಮಾ ಅರ್ಥವಾಯಿತು❤ ಬುದ್ಧಿವಂತನಾಗಿ ಸಿನಿಮಾಕ್ಕೆ ಹೋಗಿ ಮತ್ತೆ ಬುದ್ಧಿವಂತನಾಗಿ ಹೊರಬಂದೆ.... ಅರ್ಥಮಾಡಿಕೊಂಡು
ನಮಸ್ತೆ ಸರ್,
UI ಸಿನಿಮಾ ತುಂಬಾ ಚೆನ್ನಾಗಿದೆ. ನಮ್ಮ ಚಪ್ಪಲಿಗೆ ನಮ್ಮ ಹೇಳು ಮೆತ್ತಿಕೊಂಡು ನಮಗೆ ಹೊಡೆದಂಗೆ ಇದೆ.ಉಪೇಂದ್ರ ಅವರನ್ನು ಕರೆಸಿ ಸಂದರ್ಶನ ಮಾಡಿ ಸರ. ಧನ್ಯವಾದಗಳು.
ಕೊಂಡು ಹೊಡದಂಗೆ ಇದೆ
ನಾವ್ ನೋಡಿದ್ವಿ. ಸೂಪರ್ ಆಗಿ ಇದೆ🎉🎉🎉🎉🎉🎉
Upendra showed you two ppl also😂😂, he literally touched every topic🎉
ವಾವ್ ವಾವ್ ವಾವ್ ಎನ್ ಸರ್ ಸೂಪರ್ ಸೂಪರ್ ಮುರಳಿ ಸರ್ 🙏👌🔥🎉🎉🎉
Real talent person murali sir
ಮತ್ತು ನಿಜವಾದ ದೇವರ ಬಗ್ಗೆ ಸಮಾಜಕ್ಕೆ ಹೇಳಿದರೆ ಜನ ಸತ್ತು ಹೊಡೀತಾರೆ
ನಿಂದು ನಂದು ದೊಡ್ಡದು ಚಿಕ್ಕದು ಅಂತ ಈ ಜಗತ್ತು ಜಾತಿ, ಧರ್ಮ, ಮತ, ವಿಚಾರ,ಆಸ್ತಿ, ಸಮುದಾಯ, ಮತ್ತೆ ತುಂಬಾ ವಿಚಾರ ಗಳಲ್ಲಿ ಜನ ಬೇಧ ಭಾವ ಮಾಡ್ತಾರೆ ಅದನ್ನೇ ಹೇಳಿರೋದು ಆ ಸಾಂಗ್ ನಲ್ಲಿ ಹೇಳಿರೋದು
16:56🔥🔥🔥🔥
So beauitifully explained👌ppl used to watch and addicted to routine mass masala which is not actual cinema same with TRP media, upendra told this dialogue in the end. This movie is for enlightnment not for entertainment
Murali sir...thanks... Wonderfully decoded... No more explnation is required..
Extraordinary speech, Sir 💯 true life present situation
ಟೋಪಿ ವಾಲಾ ಮೂವಿ ಅರ್ಥ ಮಾಡ್ಕೊಂಡ್ರೆ ಯುಐ ಅರ್ಥ ಪಕ್ಕ ಆಗುತ್ತೆ
ಇದನ್ನ ನೋಡಿ ಅರ್ಥ ಅದವರು 2 ಗಂಟೆ ಬದಲಾಗುತ್ತಾರೆ. ಆಮೇಲೆ ಮತ್ತೆ ಅದೇ ಹಳೆ ಚಾಳಿ. UI -> AI . ಪ್ರಯತ್ನ ಎಲ್ಲಾ ವ್ಯರ್ಥ 😢
ಇದನ್ನು ಉಪ್ಪಿ ಸರ್ last shot ನಲ್ಲಿ ತೋರಿಸಿದ್ದಾರೆ.....
ಗಮನಿಸಿ ಗಡಿಯಾರ 2.15 ತೋರಿಸುತ್ತಲ್ಲಾ ಆಗ.... UI ಗಮನಿಸಿ
Very true
👌👌👌👌 sir ಸತ್ಯ...... @@rameshks8449
Thanks gourish sir for this wonderful Interview❤
Good analysis from murali sir...
well said Murali mohan sir🙏
Perfect M M sir
Super review.Hatsof to Murali Mohansir&Gourish.
UI movie is one if the Best movie in world film industry.....
Gaurish sir, U I movie it's left upto your capability of understanding your own life, thanks for this video, love to hear kannada in your voice, no offends to AI
Super murali sir and super session by gourish akki sir.
Hi murali sir, Uppi sir helidralla last shot decode madi anta.. adar bagge heli sir plz.. 🙏
Thank You So Much For this Most Interesting Episode Sir ❤
Today I watched the movi it's fantastic n knowledge movi
🔥 Ui 🔥🔥🔥🔥🔥
I'm god
God is great
UI
Andre. U 4 upender I 4 nanu
Super iga clear agi arta aytu❤❤❤❤
Its a very unconventional metaphoric satire of a common man till the ruling leaders from 2500 years till date. UI is a cult movie which stands class apart.
Lucky a kannadiga our Uppi dada made this movie in India. Yeshte 🙏 madidru sakagalla entire UI team ge.
👌👌 explanation sir I will try to my improve self
One of the intellectual interview I have ever heard in my entire life
UI 🔥💯💯💯
UI ಸಿನಿಮಾ ಇನ್ನೂ ರೆಡಿ ಆಗಿಯೇ ಇಲ್ಲಾ....ಇವಾಗ ನಾವು ನೋಡಿದ್ದು "ನಾಮ" ಎನ್ನುವ ಚಿತ್ರ....UI 🫵 ಬರುತ್ತೆ 🔥🔥🔥🫸
Sariyagi artha madisidiri 🙏🏼
This is movie is not for entertainment movie, its a Educating movie ❤
Murali Mohan sir u r really super
Sure shot blockbuster UI⚡🔥🔥🔥
Super sir🎉
Nananthu vote maduvaga prajakeeya button edre mathra vote madtini Ella Andre vote yarigu madode Ella edu nanna svantha nirdaravagide Elli bada janagala jana nayaka beke beku navella bedadiruva kelasa madi sakagogide thumba gattiyada druda nirdara tegedukondiddene jai prajakeeya ❤
Last election mangalore alli vote hakoke hogidde, prajakeeya candidate irle illa
Well said
Good interview ❤❤
Superrr movie
Ui👌👌👌🔥🔥🔥🌍🌍🌍
Ui move super❤❤❤❤❤🎉🎉🎉🎉🎉🎉🎉🎉 uppi Boss
Ui movie sooper🎉🎉🎉🎉🎉muraliyavara vivarane sooper❤❤❤❤❤
Amazing analysis
Uppi boss⚡🔥🔥🔥
Watched today.. Rare movie.. Everyone should watch
UI⚡🔥🔥🔥
ಪ್ಲೀಸ್ ಪಾರ್ಟ್ 2ಇದೆ ಅಂತ ಗೊತ್ತು ಅದರಬಗ್ಗೆ ಮಾತನಾಡಿ 🙏
ಮುರುಳಿ ಸರ್ 💞
ಔದು ಸರ್ ನಮ್ಮ ಬಸವಕಲ್ಯಾಣ ದಲ್ಲಿ ರಸ್ತೆಗಳು ಕ್ಯಟ್ಟಿದೆ😢
Kindly share more very good explanation, those not understand
Upendra avara visheshate enendare, avara cinema bidugade aada nantara ee reetiya bahaLashtu charchegaLu nadeyuttave. Jana yochne madok shuru madtare.
Who knows Director UPENDRA RAO thinks, thoughts, imagine of cenima will enjoy of future and feel everything of human life's. Who loves only wholesome entertainment will watch PUSHPA2.
UPENDRA RAO HANDOFF 👏
Really the best review / analysis i have seen about ui film
Continue the talk with muruli sir
UI DECODED
What we saw in theatre is not UI at all, just an imagination of a rejected script.
Real UI is watched by the audience (rowdy, a couple and two girls kissing). We will see this movie in second UI release around May 2025. Heroine Sunny Leone.
ಮೂವೀ ಅಲ್ಲಿ ನಿಮ್ ನೋಡಿ ಕುಶಿ ಆಯ್ತು ಗೌರೀಶ್ sir
Howduuuu
😂 ಅತ್ಯುತ್ತಮ ಪ್ರದರ್ಶನ ಕಂಡರೆ ಸಾಕು 😊
Movie is fantastic
🔥......👌🏻
Super movie
Abbabbaba ,murali mohan avre nim mele respect bala jasti aytu .. sakkath agi heldri neat agi .
UI very good movie ❤❤
V want more interaction with MuraliMohan sir regarding UPPI.
Good movie jeenius❤
ಏನಿಲ್ಲಾ ಏನಿಲ್ಲಾ UI ಯಲ್ಲಿ ಏನಿಲ್ಲಾ..? ಏನೇನಿಲ್ಲಾ...? ಹುಡುಕಿದರೆ ಏನೇನಿಲ್ಲಾ...? Focus ಮಾಡಿದರೆ ಏನೇನಿಲ್ಲಾ.....?🙏Uppi ತಲೆಯಲ್ಲಿ ಇನ್ನೂ ಏನೇನಿಲ್ಲಾ.....? ಏನೋ ಇದೆ Bro?
Neevu tumba buddivantaru ansutte.. 😂😂😂
@praneethrajbhatprbhat1029 ನಾನ್ ದಡ್ಡ ಬಾಸ್ 🤪
ನೂಡಬೇಡ ಎಂದು ಹೇಳಿದರು ಸಿನಿಮಾ ನೋಡಿ ದೇ ನೀನು
ಬಾಸ್ 😂
Taleyali henilla
guru hodamele, akki ge murali sir friend...
Ee channel ge first bandidru murali sir. Guru avru amele bandiddu
@rarecontents2560 yes.. guru was very old friend of akki
Real story
ಸಿನಿಮಾದಿಂದ ಸಮಾಜ ವ್ಯಕ್ತಿತ್ವ ಬದಲಾಗಲ್ಲ ,ಕಾನೂನು ವ್ಯವಸ್ಥೆ ಬಲಗೊಳಿಸಬೆಕು
Brother Nam kanunu vyavasthe adbuthavagide adunna navgal palsbekku avaga maathra badalavane sadhya..
31.00 crct agi helidri
🎉
20:52👏
Super sir
V want UPPI to direct more movies
🙏🙏🙏
ನೀವು ಸತ್ಪ್ರಜೆಯಾಗುವ ಆಲೋಚನೆ ಯೋಚನೆ ಇದ್ದರೆ ಸಿನಿಮಾ ಅರ್ಥ ಆಗುತ್ತೆ, ಸತ್ತ ಪ್ರಜೆಯಾಗಿದ್ದರೆ ಅರ್ಥವಾಗುವುದಿಲ್ಲ.
Movie is very good !!
He should direct for other actors
UI bagge mathu innu nillalla.. OTT alli band mele, innu deep discussions aguthe.. Part 2 barutte
Upendra's next picture is '?'
UI mocks these main stream mass masala films.
Upendra says, "hogu, mass hero aagu. Mach togond kattarsu. Family hero aagbeda".
All films use mother sentiment and in UI it's used in a much effective manner.
Sir movie super edy aduna navo artha madukobyko aste