ಸಕ್ಸೆಸಫುಲ್ ವ್ಯಕ್ತಿಗಳ 18 ಗುಟ್ಟುಗಳು | Secrets of Successful People in Kannada

Поділитися
Вставка
  • Опубліковано 4 гру 2018
  • Join Our UA-cam Creator Course Kannada :- roaringfilmschool.com/youtube...
    * [Article] ಸಕ್ಸೆಸಫುಲ್ ವ್ಯಕ್ತಿಗಳ 18 ಗುಟ್ಟುಗಳು : www.skkannada.com/2018/03/Sec...
    *ಬದುಕು ಬದಲಿಸುವ ಅಂಕಣಗಳ ಲಿಂಕ್ - www.skkannada.com/search/labe...
    *ನಮ್ಮ ಬುಕ್ಸಗಳ ಲಿಂಕ್ - www.roaringcreationsfilms.com...
    ಸಕ್ಸೆಸ್ ಅನ್ನೋದು ಸುಮ್ಮನೆ ಸಿಗುವ ವಸ್ತುವಲ್ಲ. ಸಕ್ಸೆಸ್ ಮತ್ತು ಸೆ** ಅಂದುಕೊಂಡಷ್ಟು ಸುಲಭವಾಗಿ ಸಿಗುವುದಿಲ್ಲ. ಎರಡಕ್ಕೂ ಸಿಕ್ಕಾಪಟ್ಟೆ ಬೆವರು ಸುರಿಸಲೇಬೇಕಾಗುತ್ತದೆ. ಎಷ್ಟು ಸಾಧಿಸಿದರೂ ಕಡಿಮೆಯೇ. ನಿರಂತರ ಪ್ರಯತ್ನಗಳ ಪ್ರತಿಫಲವೇ ಸಕ್ಸೆಸ್. ಸಕ್ಸೆಸ್ ಅನ್ನೋದೊಂದು ಸಿಕ್ಕರೆ ಸಾಕು, ಸಂಪತ್ತು, ಸನ್ಮಾನ, ಸೌಲಭ್ಯಗಳ ಜೊತೆಜೊತೆಗೆ ಸುಂದರಿಯರು ಸಹ ಸುಲಭವಾಗಿ ಸಿಗುತ್ತಾರೆ. ಯಾರು ಯಾವ ಕಾರಣಕ್ಕಾಗಿ ಸಕ್ಸೆಸನ್ನು ಹುಡುಕಿಕೊಂಡು ಹೊರಟಿದ್ದಾರೆ ಎಂಬುದು ಅವರಿಗಷ್ಟೇ ಗೊತ್ತಿರುತ್ತೆ. ಸಕ್ಸೆಸಿಗೆ ಯಾವುದೇ ಸುಲಭ ಸೂತ್ರಗಳಿಲ್ಲ. ಆದರೆ ಸಕ್ಸೆಸಫುಲ ವ್ಯಕ್ತಿಗಳಿಂದ ಕೆಲವು ಟಿಪ್ಸಗಳು ಸಿಗುತ್ತವೆ. ಸಕ್ಸೆಸಫುಲ್ ವ್ಯಕ್ತಿಗಳ ಸೆಕ್ರೆಟ್ಸಗಳನ್ನು ತಿಳಿದುಕೊಳ್ಳುವುದರಿಂದ ನಮಗೂ ಸಕ್ಸೆಸಿನ ದಾರಿ ಸಮೀಪವಾಗಬಹುದು...ಸಕ್ಸೆಸಫುಲ್ ವ್ಯಕ್ತಿಗಳ ಕೆಲವು ಗುಟ್ಟುಗಳು ಇಲ್ಲಿವೆ ;
    Free Kannada Motivational Articles Link - bit.ly/MotivationalArticlesinK...
    Our Kannada Books Link - www.skkannada.com/2019/11/kan...
    :Video Credits:
    Script and Narration - Director Satishkumar
    Edits & Post Production - Shrikant R G
    Online Distribution - Team Roaring Creations
    Channel Management - Team Director Satishkumar
    Follow Us and Stay Connected (Roaring Creations)
    / roaringcreations
    / roaring_creations
    / roaringcreation
    Website: www.roaringcreationsfilms.com
    Director Satishkumar (Script and Narration)
    / directorsatishkumar
    / director_satishkumar
    / satishkumarrc
    Shrikant R G:- (Edits & Post Production)
    / shrikantrcs
    / shrikant_rg
    / shrikant_rg

КОМЕНТАРІ • 117