Hand writing | ಬರೆಯುವಾಗ ಪೆನ್ ಹೇಗೆ ಹಿಡಿಯಬೇಕು ? | ಜಿ.ಕೆ ವೆಂಕಟೇಶ ಮೂರ್ತಿ

Поділитися
Вставка
  • Опубліковано 28 лис 2024

КОМЕНТАРІ • 290

  • @irappaaladakatti5447
    @irappaaladakatti5447 Рік тому +7

    ಉತ್ತಮ ಲೇಖನ ಬರೆದ ಈ ಬರಹ ತುಂಬ ಒಳ್ಳೆಯ ಪ್ರಯತ್ನ ಶ್ಲಾಘನೀಯ

  • @shivaramaiah7176
    @shivaramaiah7176 Рік тому +24

    ತುಂಬಾ ಧನ್ಯವಾದಗಳು ಗುರುಗಳೇ

  • @manasaairani9103
    @manasaairani9103 Рік тому +21

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ

  • @ramachandramanjanamar7138
    @ramachandramanjanamar7138 Рік тому +46

    ಚುಟುಕಾಗಿ ವಿವರಿ‌ಸಿದ್ದರೆ ಚೆನ್ನಾಗಿತ್ತು.

    • @bharathkumar2065
      @bharathkumar2065 6 місяців тому +1

      UA-cam▶️ shorts effect 😂😂😂😂

  • @Shankarbg92
    @Shankarbg92 Рік тому +34

    ಈ ತರಹದ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಬರಲಿ

  • @ananthashayanabhat6103
    @ananthashayanabhat6103 Рік тому +15

    ಧನ್ಯವಾದಗಳು ಸರ್, ಅಪರೂಪದ ಮಾಹಿತಿ.ಅಭಿನಂದನೆಗಳು.

  • @ravimh8378
    @ravimh8378 Рік тому +34

    ಬರವಣಿಗೆ ಮಾಹಿತಿಗಿಂತ ಇತರೆ ವಿವರಣೆ ಹೆಚ್ಚುಗಿದೆ.

  • @vishwanath4845
    @vishwanath4845 Рік тому +16

    ಧನ್ಯವಾದಗಳು ಸರ್ ಸೂಪರ್ ಒಳ್ಳೆಯ ಮಾಹಿತಿ. 🙏🙏

  • @Sbk1947
    @Sbk1947 Рік тому +24

    Many many thanks to Shri Venkatesh Murty Sir. I am 70 yeras senior citizen retired as Manager from nationalised bank. Your information has enhanced my lifeby method of writing pen in a right manner i.e. in a professional zeal manner thereby benefitting jnan mudra and chin mudra. Thanks a lotSir agai. God bless you sir. Take care. Good night.

    • @gkvenkateshmurthy
      @gkvenkateshmurthy Рік тому +1

      Thank you sir. Let your good wishes be with me for ever ❤

    • @arunkochharagi8238
      @arunkochharagi8238 Рік тому +1

      ​@@gkvenkateshmurthyಸರ್ ಬರೆಯಲು ಉತ್ತಮವಾದ ಲೇಖನಿ (Pen) ಯಾವುದು ತಿಳಿಸಿ ಸರ್

  • @hlsrinivasamurthy8631
    @hlsrinivasamurthy8631 Рік тому +3

    ತುಂಬಾ ಒಳ್ಳೆಯ ಮಾಹಿತಿ. ಧನ್ಯವಾದಗಳು.

  • @VitthalK-t3i
    @VitthalK-t3i Рік тому +11

    ತುಂಬಾ ಚೆನ್ನಾಗಿ ಹೇಳಿದ್ದಿರಾ 👌👌👌

  • @arivu2533
    @arivu2533 Рік тому +4

    ಸಂವಾದ....🙏🙏🙏

  • @mamatanaik2137
    @mamatanaik2137 Рік тому +10

    ತುಂಬಾ ಉತ್ತಮ ಮಾಹಿತಿ ಸರ್ 🙏

  • @apprasad9597
    @apprasad9597 Рік тому +2

    ನನಗೆ ೪೫ ವರ್ಷದಲ್ಲಿ ಅದರ ಅನುಮಾನ ಶುರು ಆಗಿದೆ ಸರ್

  • @chandrachandrakala6721
    @chandrachandrakala6721 2 місяці тому

    ನಾನು ಒಂದು ಟೀಚರ್ ಆಗಿದ್ರು ನಿಮ್ಮಿಂದ ನನಗೆ ತುಂಬಾನೇ ಉಪಯೋಗ ಆಗಿದೆ .ಧನ್ಯವಾದಗಳು ಸರ್

  • @MohanKristhana
    @MohanKristhana Рік тому +2

    Thank you so much sir namge thumba use aythu e video sir

  • @Shiva-uc4fi
    @Shiva-uc4fi Рік тому +18

    ಕಥೆಗಿಂತ ಹರಿಕಥೆ ಜಾಸ್ತಿ ಇದೆ

  • @MrEnglishinKannada-pb7my
    @MrEnglishinKannada-pb7my Рік тому +1

    ಪರೀಕ್ಷೆಯಲ್ಲಿ ಬಂದ ಪ್ರಶ್ನೆಗೆ ನಿಮಗೆ ಒಂದು ವಾಕ್ಯದಲ್ಲಿ ಉತ್ತರಿಸಲು ಮಾತ್ರ ಗೊತ್ತಿದ್ದಾಗ, ಅದೇ ಪ್ರಶ್ನೆ 10 ಅಂಕಗಳಿಗೆ ಬಿದ್ದಾಗ ಈ ರೀತಿ ಅನಾವಶ್ಯಕ ವಿವರಣೆಯನ್ನು ಬರೆಯುತ್ತೇವೆ, ನಿಜಾ ಎನ್ನುವವರು ಲೈಕ್ ಮಾಡಿ

  • @rythemcrazy
    @rythemcrazy Рік тому +6

    For people who wants quick Information, it starts at 8.45

  • @anilbhonsle8629
    @anilbhonsle8629 Рік тому +4

    ಗುರುವರ್ಯ, ನಿಮ್ಮ ಮಾತುಗಳಲ್ಲಿನನಗೆ ತುಂಬಾ ಗೌರವವಿದೆ. ಇಂದಿನ ಜಗತ್ತಿಗೆ ಅದು ಸೂಕ್ತ. ಆದರೆ, ಗುರುವರ್ಯ ಇದಾವುದು ಸತ್ಯವಲ್ಲ. ಹೇಗೆ ಬರೆಯುವುದು ಮುಖ್ಯವಲ್ಲ. ಏನನ್ನು ಬರೆದಿರುವುದು ಮಾತ್ರವೆ ಮುಖ್ಯ Tripod english version are all just a copy cat of my sanathan dharma. ಕಂಚಿನ ತಾಳೇಗರಿಯ ಮೇಲೆ ಬರೆಯುವಾಗ ಐದೊ ಬೆರಳುಗಳನ್ನು ಉಪಯೋಗಿಸಿದರು. ಕಲ್ಲು ಕಲ್ಲಿನ್ನಲ್ಲೂ ಕನ್ನಡದ ವೈಭವಗಳನ್ನು ಕೆತ್ತುವಾಗ ಎರಡೂ ಕೈಗಳನ್ನು ಬಳೆಸಿದರು. ಇದರ ಮುಂದೆ ಯಾವುದೂ ಲೆಕ್ಕಕ್ಕಿಲ್ಲ. ಮನೆಯೆ ಮೊದಲ ಪಾಠ ಶಾಲೆ. ಇನ್ನ ನೀವು ಹೇಳಿದ ಮುದ್ರೆಯ ವಿಷಯಕ್ಕೆ ಬರುವ. ಮುದ್ರಾ ವಿಜ್ಞಾನ ಒಂದು ಹಾದಿ ಮಾತ್ರವೆ. ಹಾದಿ ಎನ್ನುವುದಕ್ಕಿಂತ ಒಂದು ಮೆಟ್ಟಿಲು. ಇನ್ನೂ ಹೆಚ್ಚು ಹೇಳಲು ಬಯಸುವೆ ಆದರೆ ಇದು ಸೂಕ್ತ ಸ್ಥಳವಲ್ಲ. ಮುದ್ರಾ ವಿಜ್ಞಾನದ ಬಗ್ಗೆ ಒಂದು ಪುಸ್ತಕ ಕೂಡ ಬರೆಯ ಬಹುದು. ಮುದ್ರವನ್ನು ಹೇಗೆ ಬಳಸಬೇಕೆಂಬುದೆ ದೊಡ್ಡ ವಿಷ್ಯ. ನನಗೆ ಮೊದಲ ಪಾಠಶಾಲೆ is my BHSS days. ಇನ್ನ ಯೋಗದ ವಿಷ್ಯಾ ಬೇರೈತಿ. ಬಿಡುವಿದ್ದರೆ ನನ್ನನ್ನು ಸಂಪರ್ಕಿಸಿ ಗುರುವರ್ಯ

  • @sharanabasava6582
    @sharanabasava6582 Рік тому +6

    ಹಲಸಿನ ಹಣ್ಣು ಬಿಡಿಸುವ ಪರಿ ವಿವರಣೆ.. ಸರಳ, ಸಂಕ್ಷಿಪ್ತ ವಿವರಣೆ ಬೇಕಿತ್ತು ಗುರುಗಳೇ.

  • @abhimusicbshanchinal8871
    @abhimusicbshanchinal8871 Рік тому +11

    ಧನ್ಯವಾದಗಳು ಸರ್ ಮಾಹಿತಿ ತುಂಬಾ ಚೆನ್ನಾಗಿದೆ

  • @ChandraShekar-cy9hi
    @ChandraShekar-cy9hi Рік тому +10

    ನಿಮಗೆ ಕೃತಜ್ಞತೆಗಳು. ಗುರುಗಳೇ🙏🙏

    • @ravindrabnaik6684
      @ravindrabnaik6684 Рік тому +1

      ನಿಮ್ಮ ಅನಿಸಿಕೆ ಸರಿ. ಕೊನೆಗೂ ಹೇಗೆ ಸುಂದರವಾಗಿ ಬರೆಯಬಹುದು ಎನ್ನುವುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

  • @Rcb-x6m
    @Rcb-x6m Рік тому +2

    Thank you🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shobhabatheri8178
    @shobhabatheri8178 Рік тому +6

    Very useful info. So far I have not read or learnt in any books or seen any videos. Sir continue with new videos. TKS

  • @arivu2533
    @arivu2533 Рік тому +5

    ವೆಂಕಟೇಶ್ ಮೂರ್ತಿ... ಸಾರ್...🙏🙏🙏

  • @maningdandugol1560
    @maningdandugol1560 5 місяців тому

    ಧನ್ಶವಾದಗಳು ಸರ್ ಅಪರೂಪದ ಮಾಹಿತಿ ಅಭಿನಂನೆಗಳು

  • @bnamarendra2839
    @bnamarendra2839 Рік тому +6

    Useful information thanks sir,🕉️🙏🏼

  • @brucebane5396
    @brucebane5396 Рік тому +9

    Real video starts from 9:00 and finishes by 11:00 lot of unwanted lectures in between sir please come to the point straight

  • @shubhanagaraj176
    @shubhanagaraj176 8 днів тому

    Nice nice👏🏻
    Thank you sir for giving advice🙏🏻

  • @adirna1
    @adirna1 Рік тому +1

    Sanvada tandakke mattu gk gurugalige nanna ananta dhanyavadagalu.🙏🙏🙏

  • @RaghavendraRaghu-se6qm
    @RaghavendraRaghu-se6qm Рік тому +1

    Nanna baravanige nivu heldahage ide sir....tnx for good information

  • @nageshbabukalavalasrinivas2875

    These tips should be thought by teachers to students at young age

  • @RavindraKumar-br4bb
    @RavindraKumar-br4bb Рік тому +16

    Thank you so much for throwing insight on how to hold pen while writing. According to me it should be at Lkg & Ukg level or during Akshara Abyasa.

    • @gkvenkateshmurthy
      @gkvenkateshmurthy Рік тому +1

      In progressed countries, children are not allowed to write as they think that their hand muscles are not strong enough. Another thing is they are grown enough to appreciate our reasoning. So there should be a second innings of teaching handwriting, when they complete 10 years.( Rejoinder: until children attain 4 years)

  • @shanthashantha1633
    @shanthashantha1633 Рік тому +6

    Very👍 thanks for your message namaste🙏

  • @siddunavi955
    @siddunavi955 11 місяців тому +2

    Wow so beautiful sir

  • @MallikaMalli-er1xuhhh
    @MallikaMalli-er1xuhhh 2 місяці тому +1

    Tq❤

  • @rashmim6223
    @rashmim6223 Рік тому +3

    ಧನ್ಯವಾದಗಳು ಸರ್

  • @ShantagoudaBiradar-d7s
    @ShantagoudaBiradar-d7s Рік тому +1

    Thank you so much sir tumba chanagide

  • @vandanaatti614
    @vandanaatti614 Рік тому +3

    Tq for information sir, it was very useful for children's and all writters

  • @gunavantgunagi599
    @gunavantgunagi599 Рік тому +2

    Thank you sir for the information

  • @PIPSRaju-qp2sp
    @PIPSRaju-qp2sp Рік тому

    Practice drawing If anyone wants good hand writing. No matter left or right hand. This man explanation is BS.

  • @hariharanvs4204
    @hariharanvs4204 Рік тому +2

    Very good program

  • @annapoornah.r7499
    @annapoornah.r7499 Рік тому +3

    ಸೂಪರ್ ಆಗಿ ಹೇಳಿ ದ್ದೀರ ಸರ್

  • @vikas9890
    @vikas9890 Рік тому +4

    Thanks a lot for the video Sir.

  • @veerupaxappaharijan8724
    @veerupaxappaharijan8724 Рік тому +3

    Wow Superb and Useful information about Writing,👌👌👌👌👌This is New friend already gift done 🎁🎁🎁👍👍👍👍👍👍👍👍

  • @eshannajsjakkanahalli
    @eshannajsjakkanahalli Рік тому +68

    ಹೇಳೋ ಮಾಹಿತಿಗಿಂತ ಕುಯ್ದಿದ್ದೆ ಜಾಸ್ತಿ ಆಯ್ತು.

    • @nageshnagu9298
      @nageshnagu9298 Рік тому +5

      ಹೌದು ಹುಲಿಯ 😅😂

    • @DileepDileep-nl7gw
      @DileepDileep-nl7gw 10 місяців тому +2

      Exactly 😂😅

    • @A2ZMUSICKANNADA
      @A2ZMUSICKANNADA 9 місяців тому +2

      😂😂😂😂😅😅 9:03

    • @umeshr3508
      @umeshr3508 9 місяців тому +2

      Nin kaali adu aagola

    • @sujadutta
      @sujadutta 5 місяців тому

      ಬರೀ ಪೆನ್ ಕೈಯ್ಯಲ್ಲಿ ಹೇಗೆ ಹಿಡಿಯಬೇಕು ಅನ್ನುವ ಬಗ್ಗೆ ವಿಷಯ ಕಡಿಮೆ ಇದೆ. ಹಾಗಾಗಿ ಸ್ವಲ್ಪ ಅದೂ ಇದೂ ಹೇಳಿ ವಿಡಿಯೋ length ಬೆಳೆಸಿದ್ದಾರೆ. ಜೊತೆಗೆ, ಇವರು ಪ್ರಾಯದಲ್ಲಿ ಹಿರಿಯರು, ಮಾತನಾಡುವುದು ನಿಧಾನ. ನಾನು ಇವರ videos 1.5 speed nalli ನೋಡುತ್ತೇನೆ. 🤗

  • @ashagopal7866
    @ashagopal7866 Рік тому +2

    ಫೈನ್...

  • @srinivasmurthy8297
    @srinivasmurthy8297 Рік тому +2

    ಎ..... ನೀನು ಕಥೆ ಹೇಳೋದೇ ಆ ಐಯಿತಲ್ಲಾಯ ಪೆನ್ ಹಿಡೆಯಧು ಹೇಳ್ಳೋದು ಬಿಟ್ಟು.....

  • @rameshannappa3607
    @rameshannappa3607 Рік тому +1

    Super sir

  • @MajonKumar-t2s
    @MajonKumar-t2s 2 місяці тому

    Thankyou sir 😊

  • @lakshmidevias624
    @lakshmidevias624 10 місяців тому

    Thanks you sir it's very helpful to me

  • @ಮಿಮಿಕ್ರಿಪವನಪ್ರಿಯ

    ❤❤tq u sir.....super information

  • @SavithaHM-p7i
    @SavithaHM-p7i Рік тому +1

    Best information sir.nammagelle namma tr.idara bagge neediralilla.

  • @MrEnglishinKannada-pb7my
    @MrEnglishinKannada-pb7my Рік тому

    Watch 8.46 sec to 10.00 minutes,

  • @rajeshwaripatil7803
    @rajeshwaripatil7803 11 місяців тому +3

    ಸರ್ ತುಂಬಾ ಸಂತೋಷವಾಯಿತು ಒಳ್ಳೆಯ ಮಾತು ವಿಷಯ ತಿಳಿಸಿದ್ದಕ್ಕೆ .😊 ಆದರೆ ನನ್ನದೊಂದು ಸಮಸ್ಯೆ ಇದೆ .ಬರೆಯುವಾಗ ಕೈಯಲ್ಲಿ ಸಡನ್ನಾಗಿ ಬೆವರು ಬರತ್ತೆ ಇದಕ್ಕೆ ಎಕ್ಸಾಮ್ ಟೈಮಲ್ಲಿ ಅಕ್ಷರ ಬರೆಯಲು ಪೆನ್ನು ಬೆರಳುಗಳಿಂದ ಜಾರತ್ತೆ . ಈ ಬೆವರಿನ ಸಮಸ್ಯೆಗೆ ನಿಮ್ಮ ಹತ್ತಿರ ಏನಾದರೂ ಪರಿಹಾರ ಇದ್ದರೆ ಖಂಡಿತ ಹೇಳಬೇಕೆಂದು ವಿನಂತಿಸುವೆ ಸರ್

  • @mismalnadsoul85
    @mismalnadsoul85 Рік тому +2

    Vedio actually start at 9:15 😁

  • @Sahana_1348Sahana
    @Sahana_1348Sahana Рік тому +1

    Thank you so much sir.

  • @RavindraKotagi
    @RavindraKotagi Рік тому +1

    ಕೆಲಸಕ್ಕೆ ಬಾರದ video

  • @mahendrakalaiah7471
    @mahendrakalaiah7471 Рік тому +3

    Superb 😊🎉

  • @VeereshGoud7387
    @VeereshGoud7387 16 днів тому

    Thnk you sir😊😊

  • @bheemanagoudapatil
    @bheemanagoudapatil Рік тому +60

    ಮಂತ್ರಕ್ಕಿಂತ ಉಗುಳು ಹೆಚ್ಚು

    • @GangadharasKMAS
      @GangadharasKMAS Рік тому

      😂

    • @bopannapn3908
      @bopannapn3908 Рік тому +1

      😂😂😂😂😂

    • @rajashekar3389
      @rajashekar3389 Рік тому

      😅😅😅😅

    • @vasanthgowdauvcbpur
      @vasanthgowdauvcbpur Рік тому +22

      ನೀನು ಉಗುಳು ನೆಕ್ಕುತ್ತಿರು. ಮಂತ್ರ ಬೇರೆಯವರು ಕೇಳಿಕೊಂಡು ಬರೆಯುವುದನ್ನು ಕಲಿಯುತ್ತಾರೆ

    • @GovindaswamySj
      @GovindaswamySj Рік тому +19

      ಸಣ್ಣ, ಸಣ್ಣ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಸರಳವಾಗಿ ಕಲಿಸುವುದು ಶಿಕ್ಷಣ ತಜ್ಞರಿಗೆ
      ಮಾತ್ರ ಸಾದ್ಯ.ಇದನ್ನು ಸನ್ಮಾನ್ಯರು‌‌‌ ಮಾಡಿತೋರಿಸಿದ್ದಾರೆ.ಅವರಿಗೆ ಧನ್ಯವಾದಗಳು.
      ಗೋವಿಂದಸ್ವಾಮಿ ಜನ್ನೆ.

  • @vigneshkarthik5776
    @vigneshkarthik5776 Рік тому +1

    very nice video

  • @shantapandit3980
    @shantapandit3980 Рік тому

    Thank you Thank you🙏🙏 so much sir

  • @Anandkumar-zr3nx
    @Anandkumar-zr3nx Рік тому +2

    Usefull suggestion tq sir 💐💐

  • @GOUMAYAGavyaKendra
    @GOUMAYAGavyaKendra Рік тому +2

    Go to 8th minute. To save your time. Thank you

  • @lakshminarayanabr1692
    @lakshminarayanabr1692 Рік тому +3

    "ಮಕ್ಕಳುಗಳು" ಬೇಡ. 'ಮಗು'ವಿನ ಬಹುವಚನ 'ಮಕ್ಕಳು'.

  • @sampigeanand9956
    @sampigeanand9956 2 місяці тому

    ಕುಯ್ಯೇಶ್ವರ😮

  • @sukumarsharadamma490
    @sukumarsharadamma490 Рік тому +12

    I appreciate your advise , first of all our teachers of present time should be given proper guidance Sir , I want to interact with you please share your guidance Sir 🙏

  • @AnandaAnanda-o4j
    @AnandaAnanda-o4j 3 місяці тому +1

    Super ಗುರುಗಳೇ ತುಂಬಾ ಒಳ್ಳೆಯ ಸಂದೇಹವನ್ನು ಕೊಟ್ಟಿದ್ದೀರಾ

  • @alliswellallisnice
    @alliswellallisnice 4 місяці тому

    ಚೆನ್ನಾಗ್ ಹೇಳಿದ್ದೀರ ಆದರೆ ಒಂದ್ ನಿಮಿಷ ಸಾಕಾಗಿತ್ತು ತುಂಬಾ ಡ್ರ್ಯಾಗ್ ಮಾಡ್ಬಿತ್ರಿ

  • @sharadanaik5131
    @sharadanaik5131 7 місяців тому +1

    ಹಿಡಿಯೊಂಗೆ ಪೆನ್ ಹಿಡಿಯಬೇಕು

  • @nileshchavan1143
    @nileshchavan1143 Рік тому

    Nanu be sneha 😊😊
    🤗🤪🥰🤭🤭🤭🤭🤭🤭🤭🤭🤭

  • @manjunathbadiger7370
    @manjunathbadiger7370 4 місяці тому

    Good sir.. excellent

  • @abhimanyudodamani9829
    @abhimanyudodamani9829 Рік тому +1

    Thank you so much sir🙏🏻🙏🏻🙏🏻

  • @shruthiasas339
    @shruthiasas339 Рік тому +2

    Tq sir children bagge madi

  • @RamachandraraoRao-jx3zf
    @RamachandraraoRao-jx3zf 5 місяців тому

    Super super sir

  • @PMbijakalPMbijakal
    @PMbijakalPMbijakal 2 місяці тому

    ಮೂರು ಬೆರಳಿನಿಂದ ಪೆನ್ನು ಹಿಡಿಯಬೇಕು

  • @poojahiremath6795
    @poojahiremath6795 Рік тому +2

    SUPER sir....

  • @aishuchitali6216
    @aishuchitali6216 Рік тому +1

    👌🏿

  • @vedhanthr2477
    @vedhanthr2477 7 місяців тому +1

    I thought that you will teach all 5 points

  • @PoojaRathod-yp7bz
    @PoojaRathod-yp7bz 4 місяці тому

    Super sir🙏🙏🙏🙏🙏🙏

  • @amoghavarsha45
    @amoghavarsha45 Рік тому +2

    👌

  • @shobhabatheri8178
    @shobhabatheri8178 Рік тому +1

    Best info

  • @irfanpasha6332
    @irfanpasha6332 Рік тому +1

    Superb sir tq

  • @drutistudios2522
    @drutistudios2522 Рік тому

    Thank you sir🎉🎉🎉

  • @maheshh9876
    @maheshh9876 Рік тому +2

    ಒಂದ್ ನಿಮಷದಾಗ ಹೇಳುದನ್ನು ೧೫ ನಿಮಿಷ ಮಾಡಿದೆಲ್ಲೋ ಮಾರಾಯ

  • @shyamayu635
    @shyamayu635 Рік тому +1

    See from 9th min

  • @rameshgswamyswamy5018
    @rameshgswamyswamy5018 Рік тому +3

    Thank You ,Sir

  • @venkatesham6071
    @venkatesham6071 Рік тому +1

    THANKS SIR

  • @palakshaiahnt9661
    @palakshaiahnt9661 Рік тому

    ಪ್ರಧಾನಿ ನರೇಂದ್ರ ಮೋದಿಯವರ ಹಾಗೆ ವಿಷಯ ಚಿಕ್ಕದಿದ್ದರೂ ಶೀರ್ಷಿಕೆ ಬಹಳ ದೊಡ್ಡದು ಮುಗ್ಧ ಜನರನ್ನು ಯಾಮಾರಿಸಲು ಇಷ್ಟು ಸಾಕು.

  • @mkanilkumar748
    @mkanilkumar748 7 місяців тому

    Wow 😊

  • @latham4216
    @latham4216 8 місяців тому

    Thumbaa cchennagi thilisidheera vandanegalu,,

  • @peterlobo9542
    @peterlobo9542 Рік тому +1

    Nemage pranamagalu

  • @shilemanmulla3311
    @shilemanmulla3311 11 місяців тому

    Tq sir ji 🙏❤️

  • @basuninganur1545
    @basuninganur1545 Рік тому +1

    Super

  • @saisphatik
    @saisphatik Рік тому +2

    Thank you sir

  • @TukaramRikke
    @TukaramRikke 8 місяців тому

    Super 🎉 sir

  • @hasanasabronad5586
    @hasanasabronad5586 Рік тому

    Blade

  • @fakirappaudupi1466
    @fakirappaudupi1466 Рік тому

    Thanks sir