ಪ್ರಯತ್ನ ಜಾರಿಯಲ್ಲಿರಲಿ, ಎಲ್ಲಿ ಎಷ್ಟು ಮಾತನಾಡಬೇಕು ಎಂಬ ಪ್ರಜ್ಞೆ ಇರಲಿ. ಶುಭವಾಗಲಿ ನಿಮಗೆ ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Thank you for providing these type of stories ,thanks a lot, Exactly i will follow these words but not always,sometimes because very difficult to handle in every situations this is the major problem so ,anyway thank you sir 🙏
ಹೌದು ಹಾಗೆ ಇಲ್ಲಿ ಹೇಳುತ್ತಿರುವುದು ಪೂರ್ಣವಾಗಿ ಮೌನವನ್ನು ತಾಳಿ ಎಂದಲ್ಲ... ಎಲ್ಲಿ ಮತ್ತು ಎಷ್ಟು ಅವಶ್ಯಕತೆ ಇದೆಯೋ ಅಷ್ಟನ್ನು ಮಾತ್ರ ಮಾತನಾಡಿದರೆ ಒಳ್ಳೆಯದು. ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ಜೀವನ ಸಾಕಾಗಿದೆ ಎಂದು ನೊಂದುಕೊಳ್ಳಬೇಡಿ. ಪ್ರತಿ ಸಮಸ್ಯೆಗೆ ಒಂದು ಅಂತ್ಯ ಇದ್ದೇ ಇರುತ್ತದೆ. ಹಾಗೆ ನಿಮ್ಮ ಅತ್ತೆಯವರೊಂದಿಗೂ ಕೂತು ಮಾತನಾಡಿ ಆದರೂ ಬಗೆಹರಿಯದಿದ್ದರೆ ಅವರ ಪಾಡಿಗೆ ಅವರನ್ನು ಬಿಡಿ ನೀವು ಹೆಚ್ಚು ಮನಸ್ಸಿಗೆ ತೆಗೆದುಕೊಳ್ಳಬೇಡಿ ಏಕೆಂದರೆ ಮನುಷ್ಯರಿಗೆ ವಯಸ್ಸಾದಾಗ ಕೆಲವು ಚಿಕ್ಕಪುಟ್ಟ ವ್ಯತ್ಯಾಸಗಳನ್ನು ಮಾಡುವುದು ಸಹಜ. ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ತುಂಬಾ ತುಂಬಾ ಚೆನ್ನಾಗಿದೆ.. ನಿಮ್ಮ ಈ ಕತೆ ಹೇಳುವ ಶೈಲಿ ತುಂಬಾ ಚೆನ್ನಾಗಿದೆ. ಕನ್ನಡನಾಡಿಗೆ ನಿಮ್ಮ ಕೊಡುಗೆ ನೀಡಿ.❤❤ ನೂರಾರು ಕತೆಗಳ ಮಾಡಿ. ನಿಮ್ಮ ಚಾನಲ್ ಬಗ್ಗೆ ಹಂಚುವೇ. ಪ್ರಚಾರ ಮಾಡುವೆ.
🙏👌 ❤ ನಾವು ಎಷ್ಟೋ ಮೌನ ವಾಗಿ ಇರುವುದರಿಂದ ಇದ್ದರೆ ನಮ್ಮ ಜೀವನ ಮತ್ತು ಆರೋಗ್ಯ ವು ಚನ್ನಾಗಿ ಇರುತ್ತದೆ ಧನ್ಯವಾದ ಸರ್. ನಮಸ್ಕಾರ......🙏🙏
ಹೊರಗಿನ ಮೌನಕ್ಕಿಂತ ಒಳಗಿನ ಮೌನ ಶ್ರೇಷ್ಠ
ಈ ಕಥೆಯಿಂದ ನನ್ನ ಮನಸ್ಸಿನ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಧನ್ಯವಾದಗಳು ಸರ್.
ತುಂಬಾ ಅರ್ಥ ಕೊಡುತ್ತೆ ನಾವು ಜೀವನ ದಲ್ಲಿ ಕಲಿಯುವ ಪಾಠ 🙏🙏🙏🙏
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ಹರಿ 🕉️🙏ಅತ್ಯುತ್ತಮವಾದ ಕಥೆಯ ಮೂಲಕ ಒಳ್ಳೆ ಸಂದೇಶ, ಪಾಲಿಸುವ, ಅಳವಡಿಸಿಕೊಳ್ಳುವ ಸಮಯ ಬಂದಿದೆ ನಮ್ಮ ಜೀವನದಲ್ಲಿ
ಕಥೆ ತುಂಬಾ ಚನ್ನಾಗಿದೆ ಆದ್ರೆ ಮೌನವಾದರೆ ನಮ್ಮದೇ ತಪ್ಪು ಎಂದು ವಾದಿಸುತ್ತಾರೆ ಎಲ್ಲ ಟೈಂ ಅಲ್ಲು ಮೌನವಾಗಿರಲು ಆಗೋದಿಲ್ಲ ಆದ್ರೂ ಮಾತು ಬೆಳ್ಳಿ ಮೌನ ಬಂಗಾರ 😊
ಇವತ್ತಿನ ದಿನ ಇಂದ ನನ್ನ ಸಂಕಲ್ಪವು ಇದೆ sir
ನಾನು ಇನ್ನಾ ಮೌನ ಅಲ್ಲಿ ಯಶಸ್ಸು ಅನ್ನು ನೋಡುತ್ತೇನೆ ❤😊❤😊❤
ಅತ್ಯುತ್ತಮವಾದ, ಬಹಳ ಉಪಯುಕ್ತವಾದ ಸಂದೇಶವನ್ನು ತಿಳಿಸಿದ್ದೀರಿ. ಬಹಳ ಧನ್ಯವಾದಗಳು. 🙏🙏🙏 (ವಿ. ಮ್. ಶ್ರೀಧರ).
ಬಹುಷಃ ನನ್ನ ಜೀವನವು ಬದಲಾಗಬಹುದು ಧನ್ಯವಾದಗಳು ಗುರುಗಳೇ 🙏
100 💯
ಅದ್ಬುತವಾದ ಕಥೆ.ಇದು ನಮ್ಮೆಲ್ಲರಿಗೆ ತಿಳುವಳಿಕೆಯ ಪಾಠವಿಗಿದೆ.ನಿಮಗೆ ಹೃತ್ಪೂರ್ವಕ ಧನ್ಯವಾದಗಳು.🙏🙏🙏🙏🙏🙏❤️
ಮೌನಂ ಸರ್ವ ಸಾದನಂ 🙏
ಧನ್ಯವಾದಗಳು 💐
ನಾನು ಬಹಳ ಕಥೆಗಳನ್ನು ಕೇಳಿದ್ದೇನೆ ಆದರೆ ಇದನ್ನು ವಿಭಿನ್ನ ವಾಸ್ತವ ಅರ್ಥಪೂರ್ಣ ಕಥೆಯಾಗಿದೆ ನಾನು ಇಂದಿನಿಂದಲೇ ಇದನ್ನು ಅನುಸರಿಸುವ ಪ್ರಯತ್ನ ಮಾಡುತ್ತೇನೆ
ಅರ್ಥಗರ್ಭಿತ ವಾದ ಕಥೆ..ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಾ ಧನ್ಯವಾದಗಳು ಸರ್ 🙏🏻🙏🏻🙏🏻🙏🏻
ಬಹಳ ಸುಂದರ ಮತ್ತು ಅರ್ಥಗರ್ಭಿತ ಕಥೆ.🙏🙏
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ಹೌದು ಗುರುಗಳೆ ನೀವು ಹೆಳಿದ ಕಥೆ ಅರ್ಥಪೂರ್ಣವಾಗಿದೆ ತಿಳಿಸಿ ಕೋಟ್ಟದಕ್ಕಾಗಿ ತುಂಬಾ ಧನ್ಯವಾದಗಳು🎉🎉🎉🎉,,,,,,,,,G,J,D, Devadas
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ಉಪಯೋಗಕ್ಕೆ ಬಾರದ ವಿಷಯ ತ ಲೆಯಲ್ಲಿ ಹಾಕಿ ಕೊಳ್ಳದೆ, ಅಲ್ಪನೇ ಉಚ್ಚರಿಸಿ, ಶಾಂತವಾಗಿ ದನ್ಯವಾದಗಳು 🙏💯🇮🇳🌹🔯
ಮೂರ್ಖನಿಗ ಮೌನವೇ ಉತ್ತರ silence He is the best Replay to a fall
ತುಂಬಾ ಚೆನ್ನಾಗಿದೆ ಪ್ರವಚನ ಗುರೂಜಿ ಧನ್ಯವಾದ ಸಾಧು ಸಾಧು ಸಾಧು 🙏🙏🙏🌷🌷🌷
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ತುಂಬಾ ಸುದರವಾದ ಕಥೆ......
ಧನ್ಯವಾದಗಳು ನಿಮಗೆ. 🙏
ನೀವು ಕಥೆ ಹೇಳುವ ವಿಧಾನ ತುಂಬಾ ಇಂಪಾಗಿ ಇದೆ.... ಮೌನದ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು..... 🙏
..
ಒಳ್ಳೆಯ ಕಥೆ.
ಒಳ್ಳೆಯ ಕಾರ್ಯ ಹೀಗೆ ನಡೀಲಿ. ಒಳ್ಳೆಯ ವಿಚಾರಗಳು ಹೀಗೆ ಸಾಗಲಿ..
ನಾನೂ ಕೂಡ ಈ ಸ್ಥಿತಿಯನ್ನು anubhavisiddene ಸ ರ್,ನಿಮ್ಮ ಈ ಮಾತುಗಳಿಂದ ನನ್ನ ಹಲವು ಗೊ ನದಲಾಗಳಿಗೆ ಉತ್ತರ ಸಿಕ್ಕಿದೆ,ಧನ್ಯವಾದಗಳು
ಬುದ್ಧಂ ಶರಣಂ ಗಚ್ಚಾಮಿ
ತುಂಬಾ ಚೆನ್ನಾಗಿದೆ ಸರ್ ಕಥೆ..ಬುದ್ಧಂ ಶರಣಂ ಗಚ್ಛಾಮಿ,,❤
ಅದ್ಭುತವಾದ ಕತೆ ❤
ಧನ್ಯವಾದಗಳು 💐
ಅದ್ಬುತವಾದ ನೀತಿ ಕಥೆ ಇದು ತಮಗೆ ಅಂತರಾಳದಿಂದ ಧನ್ಯವಾದಗಳು ಹಾಗೂ ತಮ್ಮ ಧ್ವನಿಯು ತುಂಬಾ ಚನ್ನಾಗಿದೆ ಅದನ್ನು ಹೇಗೆ ಒಳ್ಳೆಯದಕ್ಕಾಗಿ ಉಪಯೋಗಿಸಿ ನಿಮಗೆ ಒಳ್ಳೆಯದಾಗಲಿ.
ಧನ್ಯವಾದಗಳು 💐
ತುಂಬಾ ಚೆನ್ನಾಗಿದೆ ಸರ್, ಹೃತ್ಪೂರ್ವಕ ಧನ್ಯವಾದಗಳು❤
ಧನ್ಯವಾದ ಗುರುಗಳೇ ಇದನ್ನು ಪ್ರಸ್ತುತ ಪಡಿಸಿಡುದಕ್ಕೆ.
ಅಣ್ಣ 👌👌👌ಅರ್ಥ ಬದ್ಧವಾದ ಮಾತುಗಳು🙏🌼🙏
ಧನ್ಯವಾದಗಳು 💐
ತುಂಬಾ ಒಳ್ಳೆ ಯ ಮೌನ 👌👌
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ನನ್ನ ಜೀವನ ನಡೆಸಲು ನಾನು ಸನ್ಯಾಸಿ ಆಗಿದೇನೆ ನನ್ಗೆ ಈ ವಿಡಿಯೋ ಸಹಾಯ ವಾಯಿತು ನಿಮಗೇ ಧನ್ಯವಾದಗಳು🚩🙏🚩
ಧನ್ಯವಾದಗಳು 💐
ಸೂಪರ್ ವಿಡಿಯೋ ಅಣ್ಣ ನನಗೆ ಸಂಬಂಧ ಪಟ್ಟಿರೋ ವಿಡಿಯೋ ಅಣ್ಣ ಇದರಿಂದ ತುಂಬಾ ಪಾಠ ಕಲಿತೆ ಅಣ್ಣ ಥ್ಯಾಂಕ್ ಯು ಲವ್ ಯು ಅಣ್ಣ
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ಕೆಲವು ಬಾರಿ ಮೌನಿಯಾಗಿರುವುದು ಒಳ್ಳೇದು 🤗🙏👏ಧನ್ಯವಾದಗಳು ಗುರುಗಳೇ,,,,,,
🎉😅🎉
ಈ ಮಾತುಗಳು 100ಕ್ಕೆ ನೂರರಷ್ಟು ಸತ್ಯ ಸರ್ ❤🙏❤
100
ತುಂಬಾ ಚೆನ್ನಾಗಿದೆ ಸರ್ ಕಥೆ ಆಗ ನೀವು ಹೇಳಿದ ರೀತಿ ಇನ್ನೂ ಚೆನ್ನಾಗಿದೆ
ಅರ್ಥಗರ್ಭಿತ ಕಥೆ.
ಎಷ್ಟೊಂದು ಮಾರ್ಮಿಕವಾಗಿದೆ. ತುಂಬಾ ಧನ್ಯವಾದಗಳು ನಮಸ್ಕಾರ
ಬಹಳ ವರ್ಷಗಳಿಂದ ಇದೇ ರೀತಿ ಇರಬೇಕು ಎಂದು ಪ್ರಯತ್ನಿಸಿರುತ್ತೇನೆ.. 😊
ಪ್ರಯತ್ನ ಜಾರಿಯಲ್ಲಿರಲಿ, ಎಲ್ಲಿ ಎಷ್ಟು ಮಾತನಾಡಬೇಕು ಎಂಬ ಪ್ರಜ್ಞೆ ಇರಲಿ.
ಶುಭವಾಗಲಿ ನಿಮಗೆ
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@@EchoKannada ನೀವು ಹಾಕಿದ ಮೊದಲ ವೀಡಿಯೋ ಇಂದ ಈಗಿನ ವರೆಗೂ ನಿಮ್ಮೊಂದಿಗೆ ಇದ್ದೇನೆ..
ರಾಜಕಾರಣಿ ಗಳಿಗೆ ಮಾತೇ ಬಂಡವಾಳ
Hope you Achieved
Naanu kooda kadime mathadabrkendukondidde agtha illa 😂😂sahana Nagendra Singapore
ಉತ್ತಮ ಸಂದೇಶ ಕ್ಕಾಗಿ ಧನ್ಯವಾದಗಳು🙏🙏
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ತುಂಬಾ ಅರ್ಥ ಪೂರ್ಣ ಕತೆ...ದನ್ಯವಾದಗಳು
ಇದು ಕತೆಯಲ್ಲ ನಾವು ಕಲಿಯಬೇಕಾದ ಪಾಠ ಜೀವನ ಮತ್ತು ಇನ್ನೂ ತುಂಬಾ
Jasti mathadi kelsa kalkonde nivu helirudu 100/correct
ಪ್ರತಿಯೊಬ್ಬರ ಕಾಮೆಂಟ್ ನೋಡಲು ಮನಸ್ಸು ಹೇಳುತ್ತಿದೆ
Thank you for providing these type of stories ,thanks a lot, Exactly i will follow these words but not always,sometimes because very difficult to handle in every situations this is the major problem so ,anyway thank you sir 🙏
🎉Tq so much sir Super👍
Tumba channagide.adre anusarisodu kashta.
ತುಂಬಾ ಚೆನ್ನಾಗಿದೆ ಸರ್ ಈ ಕಥೆ 🙏🙏💐💐
ಉತ್ತಮ ಸಂದೇಶ ಬಹಳ ಸೊಗಸಾಗಿದೆ🙏
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
❤❤❤❤❤❤❤❤ thanks 🙏🙏🙏🙏🙏🙏 thankyou so much for your story
I am your big fan ❤
ಸರ್ ಕಥೆ ತುಂಬಾ ಚೆನ್ನಾಗಿದೆ ಮೌನ ಬಂಗಾರ ಮಾತು ಬೆಳ್ಳಿ ಅನುಸರಿಸುವುದು ತುಂಬಾ ಕಷ್ಟ ಸರ್ ,🙏
ಹೌದು ಹಾಗೆ ಇಲ್ಲಿ ಹೇಳುತ್ತಿರುವುದು ಪೂರ್ಣವಾಗಿ ಮೌನವನ್ನು ತಾಳಿ ಎಂದಲ್ಲ... ಎಲ್ಲಿ ಮತ್ತು ಎಷ್ಟು ಅವಶ್ಯಕತೆ ಇದೆಯೋ ಅಷ್ಟನ್ನು ಮಾತ್ರ ಮಾತನಾಡಿದರೆ ಒಳ್ಳೆಯದು.
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@@EchoKannadaqqqqq
Manasiddare marga
This is the story is wonderful completely applied me so I don't speak extra words
ತುಂಬಾ ಚನ್ನಾಗಿ ತಿಳಿಸಿಕೊಡುತಿರ ಸರ್ .🙏🙏
ಅರ್ಥಪೂರ್ಣ ವಾದುದು ಈ ವಿಡಿಯೋ ❤
Good 👍👍👍👍👍👍 super thanks 🙏🙏👍👍🙏❤❤❤❤❤ grace of God
Tumba olleya mahiti!👌👌👌👍
Appata satyada matu . usefull msg ty
❤❤❤❤❤❤ grace of God bless parmatma grace
Tumba voleeya kathe 🙏
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ಒಳ್ಳೆಯ ಮಾತು ಗುರುಗಳೇ ಜೀವನ ಬದಲಾಗುತ್ತದೆ
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Thank you very much for the speach.....today i realised much....thank u
Budam Sharanam gachami 🎉
Excellent ಸರ್ so ನಿನ್ ಮುಂದೆ ಕಡಿಮೆ ಮಾತಾಡತೀವಿ 🙏🙏...........
All the best God Grace
Utthama kathe👌👌🙏🙏🙏😘😘
ಧನ್ಯವಾದಗಳು 💐
🎉
ಸುಂದರ ಕಥೆ ❤❤🙏🙏👌👌🔥🔥
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Shishyana sadane adbutha🙏🙏🙏🙏
ಸತ್ಯ 🙏
ಧನ್ಯವಾದಗಳು 💐
ತುಂಬಾ ಚನ್ನಾಗಿ ಹೇಳಿದಿರ😊😊😊😊😊ಧನ್ಯವಾದಗಳು
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Namma atte ide tara soseya bagge chadi helodu nanage jivanave sakagi hogide😢😢
ಜೀವನ ಸಾಕಾಗಿದೆ ಎಂದು ನೊಂದುಕೊಳ್ಳಬೇಡಿ. ಪ್ರತಿ ಸಮಸ್ಯೆಗೆ ಒಂದು ಅಂತ್ಯ ಇದ್ದೇ ಇರುತ್ತದೆ. ಹಾಗೆ ನಿಮ್ಮ ಅತ್ತೆಯವರೊಂದಿಗೂ ಕೂತು ಮಾತನಾಡಿ ಆದರೂ ಬಗೆಹರಿಯದಿದ್ದರೆ ಅವರ ಪಾಡಿಗೆ ಅವರನ್ನು ಬಿಡಿ ನೀವು ಹೆಚ್ಚು ಮನಸ್ಸಿಗೆ ತೆಗೆದುಕೊಳ್ಳಬೇಡಿ ಏಕೆಂದರೆ ಮನುಷ್ಯರಿಗೆ ವಯಸ್ಸಾದಾಗ ಕೆಲವು ಚಿಕ್ಕಪುಟ್ಟ ವ್ಯತ್ಯಾಸಗಳನ್ನು ಮಾಡುವುದು ಸಹಜ.
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ಅಕ್ಕಾ ಅತ್ತೆಯರ ಸ್ವಭಾವನೆ ಅಷ್ಟೇ ಅಂತ ಸುಮ್ನೆ ನಿನ್ ಪಾಡಿಗೆ ನೀನು ಇರು ತಲೆಗಾಕೋಬೇಡ
ನಿಮ್ ತರಾನೇ nandhu ನಿಮ್ ನಂಬರ್ send maadi
Thanku so much for this video🙏
Very nice brother 💯 good 👍🙏😊
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
ಸಾಧು ಸಾಧು ಸಾಧು
Wow this is true for only motivation talented humanes
ತುಂಬಾ ತುಂಬಾ ಚೆನ್ನಾಗಿದೆ.. ನಿಮ್ಮ ಈ ಕತೆ ಹೇಳುವ ಶೈಲಿ ತುಂಬಾ ಚೆನ್ನಾಗಿದೆ. ಕನ್ನಡನಾಡಿಗೆ ನಿಮ್ಮ ಕೊಡುಗೆ ನೀಡಿ.❤❤
ನೂರಾರು ಕತೆಗಳ ಮಾಡಿ. ನಿಮ್ಮ ಚಾನಲ್ ಬಗ್ಗೆ ಹಂಚುವೇ. ಪ್ರಚಾರ ಮಾಡುವೆ.
Thanks sir
Psk❤ Maharashtra Solapur namaskar
Thank you good night sweet dreams
Good night
👌.ಬಹಳ ಬಹಳ ಚೆನ್ನಾಗಿದೆ
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Super kathe
ಧನ್ಯವಾದಗಳು 💐
💯 True 🙏🏻
Super Ana
ಅದ್ಭುತ ನೀತಿಕತೆ
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Thanks for your information sir 🙏
🔥🔥
ಮೌನಂ ಸಮ್ಮತಿ ಲಕ್ಷಣ ನಂ
Very Good Stor.Sir..
Tq sir ❤
I love stories listening and reading
Jai.ok.sar.Good..nahr.manvany....❤❤❤❤❤
Thank you so much brother 🙏😊
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Sundara
ಥ್ಯಾಂಕ್ ಯೂ ಸೋ ಮಚ್😊
Good very good
Super sir 🎉
Very good
Tq
ಈ ದಿನ ಸ್ವತ಼ಹ್ ಅನುಭವಾಯಿತು. 🙂
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
Om😊
Super sir
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
super
Arta purnavadha mathu 🙏❤
Super mam