ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು 11 ಸುಲಭ ಸೂತ್ರಗಳು | How to Improve Self Confidence in Kannada

Поділитися
Вставка
  • Опубліковано 17 жов 2019
  • ▬▬▬▬▬▬▬▬▬▬▬▬▬▬▬▬▬▬▬▬▬▬▬
    ☑ Join ಯುಟ್ಯೂಬ ಕ್ರಿಯೆಟರ ಕೋರ್ಸ :- roaringfilmschool.com/youtube...
    ▬▬▬▬▬▬▬▬▬▬▬▬▬▬▬▬▬▬▬▬▬▬▬
    ▬▬▬▬▬▬▬▬▬▬▬▬▬▬▬▬▬▬▬▬▬▬▬
    ☑ Join Our UA-cam Creator Course Kannada :- roaringfilmschool.com/youtube...
    ▬▬▬▬▬▬▬▬▬▬▬▬▬▬▬▬▬▬▬▬▬▬▬
    ನಮ್ಮನ್ನು ನಾವು ನಂಬುವುದನ್ನು, ನಮ್ಮ ನಿಜವಾದ ಶಕ್ತಿ ಸಾಮರ್ಥ್ಯಗಳನ್ನು ನಂಬುವುದನ್ನು, ನಾವು ನಮ್ಮಲ್ಲಿರುವ ಟ್ಯಾಲೆಂಟನ್ನು ನಂಬುವುದನ್ನು ಆತ್ಮವಿಶ್ವಾಸ ಎನ್ನುತ್ತೇವೆ. Believing in yourself, Believing in your abilities, Believing in talent is the Self confidence. ನಮ್ಮ ಮೇಲೆ ನಮಗೇ ವಿಶ್ವಾಸವಿಲ್ಲವೆಂದ್ಮೇಲೆ ಈ ನಮ್ಮ ಶ್ವಾಸಕ್ಕೆ ಬೆಲೆಯೇನು? ಮೊದಲು ನಮ್ಮನ್ನು ನಾವು ನಂಬಬೇಕು. ಮೊದಲು ನಿಮ್ಮನ್ನು ನೀವು ನಂಬಿ. ಮೊದಲು ನಿಮ್ಮನ್ನು ನೀವು ನಂಬಿದರೆ ಆಮೇಲೆ ಈ ಜಗತ್ತು ನಿಮ್ಮನ್ನು ನಂಬುತ್ತದೆ. ಅನುಮಾನದ ಹೆಜ್ಜೆಗಳು ನಿಮ್ಮನ್ನು ನಿಮ್ಮ ಗುರಿ ತಲುಪಿಸಲ್ಲ. ನೀವು ಧೈರ್ಯವಾಗಿ ಮುನ್ನುಗುವುದನ್ನು ಕಲಿಯಬೇಕು. ಅದಕ್ಕಾಗಿ ನೀವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲೇಬೇಕು. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಕೆಲವು ಸುಲಭ ಸೂತ್ರಗಳು ಇಲ್ಲಿವೆ.
    Believing in our self, Believing in our true abilities, Believing in our talent is called the self confidence. What will be the value of this breath if we don't believe in ourselves? First we have to believe in ourselves. First believe in yourself, later the world will itself believe in you. Doubtful steps will not lead you to your goal. You have to learn to go forward bravely. So you have to increase your confidence. Here are some easy formulas Tips to boost your confidence.
    Free Kannada Motivational Articles Link - bit.ly/MotivationalArticlesinK...
    Our Kannada Books Link - www.skkannada.com/2019/11/kan...
    :Video Credits:
    Script and Narration - Director Satishkumar
    Edits & Post Production - Shrikant R G
    Online Distribution - Team Roaring Creations
    Channel Management - Team Director Satishkumar
    Follow Us and Stay Connected (Roaring Creations)
    / roaringcreations
    / roaring_creations
    / roaringcreation
    Website: www.roaringcreationsfilms.com
    Director Satishkumar (Script and Narration)
    / directorsatishkumar
    / director_satishkumar
    / satishkumarrc
    Shrikant R G:- (Edits & Post Production)
    / shrikantrcs
    / shrikant_rg
    / shrikant_rg

КОМЕНТАРІ • 115

  • @gurumalleshtp3544
    @gurumalleshtp3544 2 роки тому +1

    Super

  • @rajunaduvinmani6721
    @rajunaduvinmani6721 Рік тому

    super sir

  • @prashantcharantimath5272
    @prashantcharantimath5272 2 роки тому

    You re voice is nice sir

  • @Somashekharera
    @Somashekharera 4 роки тому +9

    Study motivation.. video maad Anna ... This video is 😍.. all the best your channel....

  • @luckybasavaraj217
    @luckybasavaraj217 3 роки тому +1

    Super bro

  • @venkatesht2418
    @venkatesht2418 2 роки тому

    Thanks sir.

  • @uniqcoach4277
    @uniqcoach4277 2 роки тому

    Thank Uh Sir ✨

  • @venkatln223
    @venkatln223 3 роки тому +2

    Nice sir

  • @pradeepat4361
    @pradeepat4361 2 роки тому

    🙏

  • @arvindsajjansajjan6769
    @arvindsajjansajjan6769 Рік тому

    ❤️😘💯

  • @maruthi1949
    @maruthi1949 2 роки тому

    👍👍👍👍🤝

  • @ramukaradiguddi5209
    @ramukaradiguddi5209 4 роки тому +4

    Always Good Impormsion Sir👍👍👍👍

    • @ramukaradiguddi5209
      @ramukaradiguddi5209 4 роки тому +1

      Nann Jivandalli nan yenadru made madbeku anno tumba aase ide Sir yak andre eduvarigu naa gelavu annode kandilla Sir naanu INDIAN ARMY hogbeku anta aase ettu Sir but nann hanebrhane sarilla anusatte Sir yak andre nann haight kadime ide Sir but ide karandinda nange tumba Avaman agide Sir matte tumba kilagi nodidar nann ninn kaialli yenu agolla hihalisidar Sir nann

    • @ramukaradiguddi5209
      @ramukaradiguddi5209 4 роки тому +1

      Tumba kilagi nodidar Sir Nann adkke nan yenadru made madbeku anno tumba aase ide Sir niminda yenadru help eddre heli Sir plz.....🙏🙏🙏🙏🙏🙏

    • @directorsatishkumarkannada
      @directorsatishkumarkannada  4 роки тому +1

      Ramu, ಇಂಡಿಯನ್ ಆರ್ಮಿ ಸೇರಬೇಕು ಎಂಬುದು ನಿಮ್ಮ ಕನಸಾಗಿತ್ತು. ಆದರೆ ಹೈಟ್ ಕಮ್ಮಿ ಅಂತ ನಿಮಗೆ ಅಲ್ಲಿ ಸೇರಕ್ಕಾಗಲ್ಲ. ಇದ್ರಲ್ಲಿ ಯಾರದು ತಪ್ಪಿಲ್ಲ. ಅದು ಹೋದ್ರೆ ಹೋಗಲಿ. ಅದನ್ನು ಬಿಟ್ಟು ಸಾವಿರಾರು ಆಯ್ಕೆಗಳಿವೆ. ಅವುಗಳ ಕಡೆಗೆ ಸ್ವಲ್ಪ ನೋಡಿ. ನಿಂದಿಸುವವರು ಇದ್ದಾಗಲೇ ನಮಗೆ ಏನಾದ್ರು ಮಾಡಬೇಕು ಅಂತ ಅನಿಸುತ್ತೆ. ನಿಮಗೆ ಈಗ ಏನಾದ್ರೂ ಮಾಡಬೇಕು ಅಂತ ಅನಿಸ್ತಿದೆ ಅಂದ್ರೆ ನೀವು ಅಲರ್ಟ್ ಆಗಿದ್ದೀರಿ ಎಂದರ್ಥ. ಆರ್ಮಿ ಬಿಟ್ಟು ನಿಮಗೆ ಏನು ಇಷ್ಟಾನೋ ಅದನ್ನು ಮಾಡಿ. ಜನ ಏನೋ ಮಾತಾಡತ್ತಾರೆ ಅಂತ ಯಾಕೆ ಸುಮ್ನೆ ಡಿಮೋಟಿವೇಟ್ ಆಗ್ತೀರಾ? ಒಂದು ಅವಕಾಶ ಹೋದ್ರೆ ಹತ್ತು ಅವಕಾಶಗಳು ನಮಗೆ ಸಿಗುತ್ತವೆ. ಡೋಂಟ್ ವರಿ. ನಿಮಗಿಷ್ಟವಿರುವ ಕೆಲಸ ಮಾಡಿ, ಮುಂದೆ ಬನ್ನಿ. ಬೆನ್ನ ಹಿಂದೆ ಮಾತಾಡಿದವರು ಯಾವಾಗಲೂ ಹಿಂದೇನೆ ಇರ್ತಾರೆ. ನೀವು ಧೈರ್ಯವಾಗಿ ಮುಂದೆ ಹೋಗಿ. ಆಲ್ ದ ಬೆಸ್ಟ್...

    • @ramukaradiguddi5209
      @ramukaradiguddi5209 4 роки тому

      Sir nann Jivandalli nan yenadru madi gellalebeku anta tumba aase ide Sir but nan yen madidre naa gelvannu kanbhudu anta yavaglu nann mind alli kadtirutte Sir adkke anta tumbane yochaneglannu madidin aadru yen work agtilla Sir but nan yenadru madi gellabeku nan yen anta nann Avaman madidvarige torsbeku Sir...
      Adkke nim help beku Sir

  • @mrutyunjayaswamy7225
    @mrutyunjayaswamy7225 4 роки тому +3

    Thank u for infarrmation

  • @appannabadakar4225
    @appannabadakar4225 4 роки тому +4

    fantastic super tricks sir thank u innu heccu kannad motivation bagge video madi

  • @nageshnayskmn5936
    @nageshnayskmn5936 4 роки тому +4

    Nice video

  • @baalubaalu2494
    @baalubaalu2494 4 роки тому +2

    good information sir. tq sir

  • @savitasavita7263
    @savitasavita7263 Рік тому

    Thank you brother 🙏

  • @sunithaalali1516
    @sunithaalali1516 Рік тому

    Super brother

  • @mahantheshanh4704
    @mahantheshanh4704 4 роки тому +4

    11 tips super

  • @rojabm3940
    @rojabm3940 4 роки тому +2

    Nice information brother

  • @rashmisiddurs2023
    @rashmisiddurs2023 4 роки тому +1

    superb

  • @leelavathits9752
    @leelavathits9752 2 роки тому

    Nice video Sir. I am Sceing your All video Sir Thank you🙏🙏

  • @netajeednikkammanavarnetaj8000
    @netajeednikkammanavarnetaj8000 3 роки тому +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏....

  • @harshadjinvestmentsandinsu8532
    @harshadjinvestmentsandinsu8532 3 роки тому +1

    Good Job Exallent

  • @mahalakshmiivy6203
    @mahalakshmiivy6203 3 роки тому +2

    Thank you sir 💛🙂🙏

  • @karnakampa5606
    @karnakampa5606 4 роки тому +2

    Super bro I motivated your videos

  • @surajvernekar2023
    @surajvernekar2023 4 роки тому +2

    Nice video bro...

  • @appannachikkoppa9429
    @appannachikkoppa9429 2 роки тому

    ಸೂಪರ್ ಅಣ್ಣಾ 🙏🙏🙏

  • @anusuyasdn7938
    @anusuyasdn7938 3 роки тому +1

    Thank u bro

  • @nkarthikeya8113
    @nkarthikeya8113 3 роки тому +1

    Thank you

  • @Arjun-kf1xt
    @Arjun-kf1xt 4 роки тому +2

    I got motivation thanks again bro

  • @sumasp1534
    @sumasp1534 3 роки тому +1

    Super bro thank you so much bro

  • @AkshayKumar-it8xh
    @AkshayKumar-it8xh 3 роки тому +1

    Thanks guru

  • @karthikjadhav387
    @karthikjadhav387 4 роки тому +1

    I will try

  • @sameerdesai416
    @sameerdesai416 3 роки тому +1

    Super sir

  • @sudarshansudarshan6093
    @sudarshansudarshan6093 3 роки тому +1

    Tq Bro

  • @vkraaj649
    @vkraaj649 4 роки тому +2

    Sprb brooo

  • @manjunathac4041
    @manjunathac4041 Рік тому

    🙏🏽🙏🏽🙏🏽

  • @aravirangaswami3082
    @aravirangaswami3082 Рік тому

    Good messages sir🙏

  • @kanchanabhandekar4593
    @kanchanabhandekar4593 4 роки тому +1

    Super bro 👍

  • @prashanthkamatikamati275
    @prashanthkamatikamati275 4 роки тому +2

    Super frd

  • @prakashr3646
    @prakashr3646 4 роки тому +2

    Nicesir

  • @jagguvanjabhvi2342
    @jagguvanjabhvi2342 Рік тому

    ತುಂಬಾ ಚೆನ್ನಾಗಿ ಹೇಳಿದ್ದೀರಿ.ಧನ್ಯವಾದಗಳು bro.🙏🏻👏👌💖

  • @manjulasiddaiah2919
    @manjulasiddaiah2919 2 роки тому

    💐💐💐🙏🙏🙏

  • @user-cx8zj8by2i
    @user-cx8zj8by2i 4 роки тому +2

    Super Boos

  • @diganth7777
    @diganth7777 2 роки тому

    Sir nanage namma atte Andre bhaya place anadru salahe kodi

  • @---es6me
    @---es6me 2 роки тому +2

    ನಿಮ್ಮ ವಿಡಿಯೋ ಇಷ್ಟ ಸರ್ ಇದೆ ತರ ವಿಡಿಯೋ ಮಾಡಿ ಸರ್ 🙏🙏

  • @pradeepkpatil2621
    @pradeepkpatil2621 2 роки тому

    🙏🙏🙏🙏❤️👍

  • @basavarajnn6797
    @basavarajnn6797 4 роки тому +2

    🤗🤗🤗🙏🙏🙏🙏🙌

  • @maheshpoojari5173
    @maheshpoojari5173 2 роки тому

    ❤️❤️❤️❤️❤️❤️💥💛💥💛💥

  • @rachanashetty109
    @rachanashetty109 2 роки тому

    Sir Nan exam ge hedratene

  • @startech6651
    @startech6651 3 роки тому +2

    ನಮ್ಮನ್ನು ನಾವು ನಂಬಲು ನಮ್ಮಲ್ಲಿ ತಲೆ ಇರಬೇಕಲ್ಲವೇ

  • @csprakash9999
    @csprakash9999 2 роки тому

    Kotige alla 100 kotige obbaru

  • @shivarajkambali6207
    @shivarajkambali6207 4 роки тому +2

    Sir nanu nanna Jivanadalli yav kshetradalladru yav kelsadaliadru sadasbeku anta ankondeni yochane yalla gottagutte adre adke nan education onde nan lifenalli addi agtide😢 yake adre nan education 2 class odirodu adke nan yen madodu bhaya agutte sir .saddekke nan agriculture madtideni🙂.sir nan yav Tara success kanodu pls reply madi

    • @directorsatishkumarkannada
      @directorsatishkumarkannada  4 роки тому +1

      Shivaraj, ಸರ್, ಬಿಜನೆಸ್ಸ ವಿದ್ಯೆಗಿಂತ ಹೆಚ್ಚಾಗಿ ಬುದ್ಧಿಯ ಮೇಲೆ ನಿಂತಿದೆ. ನೀವು ೨ನೇ ಕ್ಲಾಸ್ ಓದಿದ್ರು ಪರವಾಗಿಲ್ಲ. ಏನು ವ್ಯತ್ಯಾಸವಾಗಲ್ಲ. ನಿಮಗೆ ದುಡ್ಡು ಎಣಿಸೋಕೆ ಬಂದ್ರೆ ಸಾಕು. ಕೃಷಿಯಲ್ಲಿಯೂ ಸಾಕಷ್ಟು ಅವಕಾಶ ಮತ್ತು ದುಡ್ಡಿದೆ. ಐಟಿ ಕಂಪನಿಯಲ್ಲಿ ಲಕ್ಷ ಸಂಬಳ ತೆಗೆದುಕೊಳ್ಳುತ್ತಿದ್ದವರು ಕೃಷಿ ಕ್ಷೇತ್ರಕ್ಕೆ ಬಂದು ಕೋಟಿಗಟ್ಟಲೆ ಸಂಪಾದಿಸಿದಕ್ಕೆ ಸಾಕಷ್ಟು ಉದಾಹರಣೆಗಳಿವೆ.
      ೧) ಕೃಷಿಯ ಜೊತೆಗೆ ನರ್ಸರಿಯನ್ನು ಮಾಡಿ ದುಡ್ಡು ಗಳಿಸಬಹುದು. ತುಳಸಿ ಸಸಿ, ಹೂವಿನ ಸಸಿಗಳನ್ನು ಮಾರಿ ದುಡ್ಡುಗಳಿಸಬಹುದು. ಸದ್ಯಕ್ಕೆ ಮಾರ್ಕೆಟ್ನಲ್ಲಿ ಒಂದು ಹೂವಿನ ಸಸಿಗೆ ೩೦ರೂ ಸಿಗುತ್ತೆ. ನೀವು ದಿನಕ್ಕೆ ೧೦೦ ಸಸಿ ಮಾರಾಟ ಮಾಡಿದರೆ ೧೦೦*೩೦ = ೩೦೦೦ ರೂ ಆಯ್ತು. ಒಂದು ತುಳಸಿ ಸಸಿಯ ಬೆಲೆ ೫೦ರೂ ಇದೆ. ಹಳ್ಳಿಯಲ್ಲಿ ಇವು ಮಾರಾಟವಾಗುವುದು ಕಷ್ಟ. ಹಳ್ಳಿಯಲ್ಲಿ ಬೆಳೆಸಿ, ಸಮೀಪದ ಪಟ್ಟಣದಲ್ಲಿ ಮಾರಾಟ ಮಾಡಿ. (ಇದು ಬರೀ ಉದಾಹರಣೆ ಅಷ್ಟೇ. ನೀವು ಇದನ್ನೇ ಮಾಡಿ ಅಂತಾ ನಾವು ಹೇಳ್ತಿಲ್ಲ. ಇದನ್ನು ಬಿಟ್ಟು ಬೇರೆ ಆಯ್ಕೆಗಳಿವೆ..)
      ೨) ನಿಮಗೆ ಸರಿಯಾಗಿ ನರ್ಸರಿ ಮಾಡಲು ಬರುತ್ತಿದ್ದರೆ ಬೇರೆ ಯುವಕರಿಗೆ, ಹಿಂದುಳಿದ ರೈತರಿಗೆ ನರ್ಸರಿಯನ್ನು ಹೇಗೆ ಮಾಡುವುದು? ಹೇಗೆ ಅವುಗಳನ್ನು ಮಾರಾಟ ಮಾಡುವುದು? ಎಂಬುದನ್ನು ಹಳ್ಳಿಹಳ್ಳಿಗೆ ಹೋಗಿ ಕಲಿಸಿ ದುಡ್ಡು ಮಾಡಬಹುದು.
      ೩) ಮುಖ್ಯ ಬೆಳೆಯ ಜೊತೆಗೆ ಸಣ್ಣ ಸಣ್ಣ ಬೆಳೆಗಳನ್ನು ಬೆಳೆಯುವುದು. ಇಲ್ಲವೇ ಮಿಶ್ರ ಕೃಷಿ ಮಾಡುವುದು. ಇತ್ಯಾದಿ.
      ಓದಿಲ್ಲ ಎಂದು ಕೊರಗಬೇಡಿ. ಭೂಮಿತಾಯಿಯನ್ನು ನಂಬಿ ತಲೆ ಉಪಯೋಗಿಸಿ ಕೆಲಸ ಮಾಡಿ. ದುಡ್ಡು ಬರುವ ದಾರಿಗಳು ನಿಮಗೆ ಕಾಣಿಸುತ್ತವೆ. All the best and Thanks You...

    • @shivarajkambali6207
      @shivarajkambali6207 4 роки тому +1

      Tq sir 🙏🙏🙏🙏🙏🙏🙏🙏🙏🙏🙏❤️

  • @priyavpriyav5453
    @priyavpriyav5453 4 роки тому +2

    Anna pls i want job but im kannada madam that's y im not getting anywr job pls

    • @directorsatishkumarkannada
      @directorsatishkumarkannada  4 роки тому

      PriyaV, ನೀವು ಕನ್ನಡ ಮೀಡಿಯಂ ಅಂತಾ ನಿಮಗೆ ಜಾಬ್ ಸಿಗ್ತಿಲ್ಲ ಅನ್ನೋದು ಸ್ವಲ್ಪ ತಪ್ಪು. ನಿಮಗೆ ಇಂಗ್ಲೀಷ ಅಥವಾ ಹಿಂದಿ ಬರಲ್ಲ ಅಂತಾ ಜಾಬ್ ಸಿಗ್ತಿಲ್ಲ ಅಂದ್ರೆ ಸೊಲ್ಯೂಷನ್ ಇದೆ. ಕನ್ನಡ ಮೀಡಿಯಂನಲ್ಲಿ ಓದಿದ್ದರೂ ಸಹ ನಿಮಗೆ ೫ನೇ ಕ್ಲಾಸನಿಂದ ೧೦ನೇ ಕ್ಲಾಸ್ ತನಕ ಹಿಂದಿ ಹಾಗೂ ಇಂಗ್ಲೀಷನ್ನು ಕಲಿಸಿದ್ದಾರೆ. ನೀವು ಟ್ರೈ ಮಾಡುತ್ತಿರುವ ಜಾಬಗೆ ಬೇಕಾದ ಸರಿಯಾದ ಕ್ವಾಲಿಫಿಕೇಷನ್ ಮತ್ತು ಸ್ಕಿಲ್ಸ್ ನಿಮ್ಮಲ್ಲಿ ಇದ್ರೆ ನಿಮಗೆ ಖಂಡಿತ ಕೆಲಸ ಸಿಗುತ್ತೆ. ಗವರ್ನಮೆಂಟ್ ಕೆಲಸದ ಮೇಲೆ ನಾನು ಭರವಸೆ ಕೊಡಲ್ಲ. ಆದರೆ ಪ್ರೈವೇಟ್ ಕೆಲಸಗಳು ಸಾಕಷ್ಟಿವೆ. ನೀವು ಸ್ವಲ್ಪ ಕೂಲಾಗಿ ಸರಿಯಾದ ದಿಶೆಯಲ್ಲಿ ಹುಡುಕಿ. ಟ್ಯಾಲೆಂಟ್ ಇದ್ದವರಿಗೆ, ಸ್ಕಿಲ್ಸ್ ಇದ್ದವರಿಗೆ ಪ್ರೈವೇಟ್ ಸೆಕ್ಟರನಲ್ಲಿ ಕೆಲಸಗಳು ಇವೆ. ಯಾವುದೇ ಕಂಪನಿ ಕೆಲಸ ಕೊಡುವ ಮುಂಚೆ ನಿಮ್ಮ ಅರ್ಹತೆಯನ್ನು, ಸ್ಕಿಲ್ಲನ್ನು ಗಮನಿಸುತ್ತದೆ. ಅದಕ್ಕಾಗಿ ನಿಮ್ಮನ್ನು ನೀವು ಅಪಡೇಟ್ ಮಾಡಿಕೊಳ್ಳಿ. ಇಂಪ್ರೂವ್ ಮಾಡಿಕೊಂಡು ನಿಮ್ಮ ಅರ್ಹತೆಯನ್ನು ಹೆಚ್ಚಿಸಿಕೊಳ್ಳಿ. ಆನಂತರ ಮತ್ತೆ ಪ್ರಯತ್ನಿಸಿ. We will definitely do one Video on "How to get job Easily?". All the Best and Thanks You...

    • @priyavpriyav5453
      @priyavpriyav5453 4 роки тому

      Brother i did msw

  • @imtpas8523
    @imtpas8523 4 роки тому +1

    7 tip is true bro

  • @NatarajuNataraju-wr5iy
    @NatarajuNataraju-wr5iy 2 роки тому

    Bro nima video gee like evga 904 ede. next video nan nivu madidre 1 hour gee adu lack view agbeku . Athr helargu use ago video madi bro please.yav matter adru parvgil. thanks bro

  • @savitakuragund5189
    @savitakuragund5189 3 роки тому +1

    Super

  • @marklaxmi6189
    @marklaxmi6189 Рік тому

    🙏🙏

  • @anandanu8698
    @anandanu8698 4 роки тому +2

    Super bro

  • @saichethu1801
    @saichethu1801 3 роки тому +1

    Super

  • @user-bp3gf9jy4k
    @user-bp3gf9jy4k 4 роки тому +2

    Super

  • @shiva4162
    @shiva4162 4 роки тому +1

    Super