Baduku Jataka Bandi Lyrical Video Song | D V Gundappa | Mysore Ananthaswamy |Kannada Bhavageethegalu

Поділитися
Вставка
  • Опубліковано 3 лис 2017
  • Lahari Bhavageethegalu & Folk Kannada Presents Baduku Jataka Bandi Lyrical Video Song from album Minchu Sung in voice of Mysore Ananthaswamy, Lyrics Panned by D V Gundappa & Music composed by Mysore Ananthaswamy.
    Subscribe Us : goo.gl/mHCPgw
    --------------------
    Song: Baduku Jataka Bandi
    Program: Minchu
    Singer: Mysore Ananthaswamy
    Music Director: Mysore Ananthaswamy
    Lyricist: D V Gundappa
    Music Label : Lahari Music
    ------------------
    Enjoy & stay connected with us!!
    subscribe us @ goo.gl/mHCPgw
    Like us on FB: on. 1kWIjKE
    Circle Us on G+ : goo.gl/STQX0g
    Follow Us on Twitter : bit.ly/1sZimzM

КОМЕНТАРІ • 831

  • @psantoshkumarsantuksp4298
    @psantoshkumarsantuksp4298 3 роки тому +113

    ✨🙏 ಇಂತಹ ಅದ್ಭುತವಾದ ಹಾಡನ್ನು ಕೇಳಲು ಸರ್ವ ಅಂಗಗಳನ್ನು ದಯಪಾಲಿಸಿದ ದೇವರಿಗೆ ಧನ್ಯವಾದಗಳು ✨🙏🙏✨

  • @chanduchinnu4106
    @chanduchinnu4106 2 роки тому +43

    ಸೂರ್ಯ ಚಂದ್ರ ಇರುವವರೆಗೂ ನೀವು ಅಜರಾಮರ ❤ ಕನ್ನಡದ ಪುತ್ರರಿಗೆ ಧನ್ಯವಾದಗಳು 🌹🌹🌹

  • @avinashpoojara6266
    @avinashpoojara6266 4 роки тому +451

    ಕನ್ನಡಿಗರು ಬಹಳ ಪುಣ್ಯವಂತರು...ಅಂತಹ ಅದ್ಬುತ ಸಂಗೀತ ಸಾಹಿತ್ಯ ನಮ್ಮದು....
    ಜೈ ಕರ್ನಾಟಕ ಮಾತೆ........

  • @athiqpasha8951
    @athiqpasha8951 5 років тому +143

    ಇಂಥ ಅಧ್ಬುತ ಸಾಹಿತ್ಯ ಕನ್ನಡದಲ್ಲಿ ಮಾತ್ರ ಸಾಧ್ಯ ಇಂತಹ ನಾಡಿನಲ್ಲಿ ಜನಿಸಿದ ನಾವೇ ಧನ್ಯ

  • @akiraakirak.m3718
    @akiraakirak.m3718 Рік тому +44

    ಹುಲ್ಲಾಗು ಬೆಟ್ಟದಡಿ.
    ಮನೆಗೆ ಮಲ್ಲಿಗೆಯಾಗು......
    .....*ಎಲ್ಲರೊಳಗೊಂದಾಗು ಮಂಕುತಿಮ್ಮ...🖋️❤️

  • @vivekanandad9309
    @vivekanandad9309 4 роки тому +119

    ಹೊಲಿ ನಿನ್ನ ತುಟಿಗಳನ್ನು ಮಂಕುತಿಮ್ಮ.......
    ಅದ್ಭುತ ♥️

  • @kavyagm6183
    @kavyagm6183 3 роки тому +58

    ಅರ್ಥಗರ್ಭಿತವಾದ ಸಾಹಿತ್ಯ..... ಮನಸ್ಸಿಗೆ ನೆಮ್ಮದಿ ತರುವ ಸಂಗೀತ ಮತ್ತು ಗಾಯನ💙
    ಮಂಕುತಿಮ್ಮನ ಕಗ್ಗ--- ಸಾರ್ಥಕ ಬದುಕಿನ ನಿಜವಾದ ಸಾರ 🙏

  • @poobear170
    @poobear170 2 роки тому +44

    ಸಾವಿರ ಬಾರಿ ಕೇಳಿದರೂ ಬೇಸರವಾಗದ ಅತೀ ಸುಂದರ ಸಾಲುಗಳು. ನಾನು ಎನ್ನುವ ರಾಕ್ಷಸನ ಕದಂಬ ಭಾವುವಿನಿಂದ ಬಿಡುಗಡೆಗೊಳ್ಳಲು ಇರುವ ಅಸ್ತ್ರಗಳಲ್ಲೊಂದು ಈ ಪದ್ಯ.

  • @spurthikiran
    @spurthikiran Рік тому +23

    ಆ ಭಗವಂತ ನಮಗೆ ಮನಃಶಾಂತಿಗೆ ಅಂತ ಏನಾದ್ರೂ ಕೊಟ್ಟಿದ್ರೆ ಅದು ಸಂಗೀತ ಮತ್ತು ಅದನ್ನು ಅತ್ಯದ್ಭುತವಾಗಿ ಮನುಷ್ಯರು ಅರ್ಥೈಸಿಕೊಳ್ಳುವ ಶಕ್ತಿ ✨
    ಎಲ್ಲಾ ಸಂಗೀತ ಸೃಷ್ಟಿಕರ್ತರೇ ನನ್ನ ಪಾಲಿಗೆ ದೇವರುಗಳು 🙏 ಮತ್ತು ಇಷ್ಟು ಅದ್ಬುತವಾಗಿ ಬರೆಯುವ, ಹಾಡುವ, ರಚಿಸುವ ಎಲ್ಲಾ ಸಂಗೀತ ಮಾಂತ್ರಿಕರಿಗೂ ನನ್ನ ಕೋಟಿ ಕೋಟಿ ಪ್ರಣಾಮಗಳು 💐

  • @SantoshPatil-fl9ho
    @SantoshPatil-fl9ho 5 років тому +48

    ಗುರು ಎಂಬ ಶಬ್ದಕ್ಕೆ ಇಂದು ಸರಿಯಾದ ವ್ಯಕ್ತಿ ದೋರೆತರು... ಧನ್ಯನಾದೆ..... 💐💐

  • @basvarajkumar9046
    @basvarajkumar9046 5 років тому +151

    ಜೀವನದ ನೋವಿನ ಸಮಯದಲ್ಲಿ ಸಾಮಾಧಾನ ಹೇಳುವ ಸುಂದರ ಕಲ್ಫನೆಯ ಸುಮದರ ರೂಪ ಇದು

  • @parashurammg3724
    @parashurammg3724 2 роки тому +12

    ಕನ್ನಡವನ್ನ ಉಳಿಸಿ ಬೆಳೆಸಿ ಎನ್ನುವುದನ್ನ ಮರೆತು ಹೆಚ್ಚು ಬಳಸಿದ್ದೇ ಆದರೆ ಕನ್ನಡ ಭಾಷೆಯ ಅಸ್ಮಿತೆ ಕೊನೆಯವರೆಗೂ ಉಳಿದಿರುತ್ತದೆ. 💛💛❤️❤️

  • @lokeshpt9502
    @lokeshpt9502 6 років тому +222

    ಪೂರ್ವ ನಿರ್ಧರಿತ ಬದುಕಿನ ಪಾತ್ರದಲ್ಲಿ ಅನುಭವಿಸುವುದಷ್ಟೆ ನಮ್ಮ ಕರ್ತವ್ಯ. ಕಾಯಕ.ಭಗವಂತ ನ ನಾಟಕ ರಂಗದಲ್ಲಿ ಪಾತ್ರ ದಾರಿಗಳು ನಾವು....

  • @yashavantbenni6737
    @yashavantbenni6737 Рік тому +29

    ಇಂತಹ ಸರ್ವಜ್ಞರ ನಾಡಿನಲ್ಲಿ ಹುಟ್ಟಿದ್ದೇನೆ ಎಂಬುದೇ ನನ್ನ ಹೆಮ್ಮೆ.... 😊🙏 💛❤️

    • @n.h.infomart2002
      @n.h.infomart2002 Рік тому

      ಹುಟ್ಟಿದೆ ಎಂದು ಅಲ್ಲ ಮಿತ್ರ ಹುಟ್ಟಿದೆವು ಎಂದು ಹೇಳಿ.

  • @darshanv7285
    @darshanv7285 4 роки тому +29

    ಸಾಹಿತ್ಯ ಸಂಗೀತಕ್ಕೆ , ಸಾಷ್ಟಾಂಗ ನಮಸ್ಕಾರಗಳು 🙏🖤

  • @Lachamanna.1975
    @Lachamanna.1975 2 роки тому +65

    ಜೈ ಡಿ ವಿ ಗುಂಡಪ್ಪ
    ಜೈ ಮೈಸೂರು ಅನಂತ ಸ್ವಾಮಿ
    ಜೈ ರಾಜು ಅನಂತಸ್ವಾಮಿ

  • @Srinath8305
    @Srinath8305 5 років тому +6

    ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು.... ಅಬ್ಬಬ್ಬಾ ಎಂಥ ಅದ್ಭುತ ರಚನೆ. ಧನ್ಯೋಸ್ಮಿ

  • @shashank5r
    @shashank5r 3 роки тому +49

    It is really hard to differentiate between Mysore Ananthaswamy and Raju Ananthaswamy voice. Like father like son.
    RIP both Legends!

  • @chandrappabasavaiah4221
    @chandrappabasavaiah4221 6 років тому +232

    ಸೂರ್ಯ ಚಂದ್ರ ಇರೋ ವರೆಗೂ ಈ ಸ್ವರ ಅಜರಾಮರವಾಗಿ.

  • @rajubr8072
    @rajubr8072 4 роки тому +73

    ಎಂಥಾ ಅರ್ಥ ಗರ್ಭಿತವಾದ ಹಾಡು 🙏🙏🙏🙏🙏

  • @knowledgeisspherical
    @knowledgeisspherical 5 років тому +49

    ಮಂಕುತಿಮ್ಮನ ಕಗ್ಗ ಬಗ್ಗೆ Dr Gururaj Karajagi ಅವರ ಮಾತುಗಳು
    ua-cam.com/video/1mrmTHervSw/v-deo.html

    • @prashanthugar8777
      @prashanthugar8777 5 років тому +2

      ಗುರುರಾಜ ಕರಜಿಗಿ ಸರ್ ಬರ್ರೀ ವಿದ್ಯಾರ್ಥಿಗಳಿಗೆ ಮಾತ್ರ ಗುರುವಲ್ಲ. ಇಡೀ ಭಾರತಕ್ಕೆ ಗುರು.ಇವರ ಒಂದೊಂದು ಮಾತುಗಳು ಎಲ್ಲರಿಗೂ ಸ್ಪೂರ್ತಿ...

    • @kushalgowdan.c690
      @kushalgowdan.c690 4 роки тому

      Very good

  • @vishakadattakv6675
    @vishakadattakv6675 2 роки тому +5

    ಕನ್ನಡದ ಈ ಅದ್ಭುತ ಸಾಹಿತ್ಯ ದಿಂದಲೇ ಕನ್ನಡಕ್ಕೆ ಒಂದು ಎರಡಲ್ಲ ಎಂಟು ಜ್ಞಾನಪೀಠ ಪ್ರಶಸ್ತಿ ದೊರೆಕಿಡ್ದುದು ಆದರೆ ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆಗೆ ನಾವೆಲ್ಲೋ ಎಡವುತ್ತಿದ್ದೇವೆಯೇ ಎಂಭ ಭಾವನೆ ಬರುತಿದೆ.

  • @kadammanavarsateesh1207
    @kadammanavarsateesh1207 6 років тому +111

    ಇಡೀ ಜೀವನವೇ ಅಡಗಿದೆ ಈ ಹಾಡಿನಲ್ಲಿ ಅದ್ಭುತ

    • @sathishmagi3294
      @sathishmagi3294 6 років тому +8

      ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ

    • @kkkpernet
      @kkkpernet 6 років тому +3

      super sanga

    • @manjushreenevas820
      @manjushreenevas820 6 років тому +2

      Satee
      sh

  • @nisargaswarna7787
    @nisargaswarna7787 5 років тому +18

    Nan yastu punya madidini eeee....manali huttake thank God yentha hadu yentha lines yastu kattu sathya idee idrali nav barthivi hogthivi aste adake yastu janjatta alva tq DV GUDAPPA thatha tq MYSORE ANANTHSWAMY SIR

  • @pandithateam4342
    @pandithateam4342 4 роки тому +12

    ಕನ್ನಡವೆನೆ ಕುಣಿದಾಡುವುದೆನ್ನೆದೆ 😍🤗🤗😍

  • @b.g.kcreation8141
    @b.g.kcreation8141 5 років тому +27

    ನಮ್ಮ ಕನ್ನಡ ಯಾವಾಗಲೂ ಕಸ್ತೂರಿಯೇ❤️

  • @UzumakiNaruto97-
    @UzumakiNaruto97- Годину тому

    ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
    ಎಲ್ಲರೊಳಗೊಂದಾಗು ಮಂಕುತಿಮ್ಮ 🙏🏻🙇🏻‍♂️❤

  • @prahladsinger18
    @prahladsinger18 Рік тому +6

    ಮೈಸೂರು ಅನಂತಸ್ವಾಮಿ + D.V. ಗುಂಡಪ್ಪ = GOD OF SONGS 🙏🤩🙏

  • @jagadishgcjagadishgc4843
    @jagadishgcjagadishgc4843 6 років тому +482

    ಇಂಥ ಮಣ್ಣಿನಲ್ಲಿ ಹುಟ್ಟಿದ ನಾನು ನಿಜವಾಗಿ ಪುಣ್ಯವಂತ

  • @harishtn907
    @harishtn907 2 роки тому +8

    🙏... ಅದ್ಭುತವಾದ ಸಾಹಿತ್ಯ ಹಾಗೂ ಸಂಗೀತ...
    ರಾಜು ಸರ್ ವಾಯ್ಸ್ ಕೂಡ ಅವ್ರ ತಂದೆಯವರ ವಾಯ್ಸ್ ತರ ಇದೆ

  • @roopan.t5950
    @roopan.t5950 6 років тому +36

    D V G is one of the greatest author the world has ever seen....

  • @MrMobilebaby
    @MrMobilebaby 5 років тому +32

    *_ಸಂಪೂರ್ಣ ಜೀವನ ಪಾಠ "ಮಂಕುತಿಮ್ಮನ ಕಗ್ಗ"...🙏🙏🙏ಡಿ ವಿ ಜಿ 🙏🙏🙏_*

  • @mahanteshk7821
    @mahanteshk7821 4 роки тому +15

    ಸೂರ್ಯ, ಚಂದ್ರ ಇರುವವರೆಗೂ ಈ ಹಾಡು ಅಜರಾಮರ.

  • @mysraghu7425
    @mysraghu7425 3 роки тому +60

    ಮಂಕುತಿಮ್ಮನ ಕಗ್ಗ ಕೃತಿಗೆ ಜ್ಞಾನಪೀಠ ಯಾಕೆ ಸಿಗಲಿಲ್ಲ 🤔🤔🤔

    • @SudarshanKannadiga
      @SudarshanKannadiga 2 роки тому +7

      Sikkittu but DVG avaru reject madidaru

    • @mysraghu7425
      @mysraghu7425 2 роки тому +1

      @@SudarshanKannadiga ಹೌದಾ... 👏👏👏 🙇🙇🙇🙇

    • @SureshSuresh-rd6sp
      @SureshSuresh-rd6sp 2 роки тому +5

      Jagatthina innondu bhagavadgeethe. Mankuthimmana kagga,,and sarvajnana thripadigalu

    • @rangaswamyks8287
      @rangaswamyks8287 2 роки тому

      D. V. G Avaru.. Maha thathwagnani.. Maharushi
      Santha.. Avaru bari
      Kavigalu.. Lekhakaru
      Mathravalla

    • @ravishankar.m.s.5940
      @ravishankar.m.s.5940 Рік тому

      @@SudarshanKannadiga ಯಾರು ಹೇಳಿದ್ದು?

  • @haleshmadakari2906
    @haleshmadakari2906 6 років тому +188

    ನಮ್ಮ ಕನ್ನಡದ ಗೀತೆಗಳನ್ನು ಎಷ್ಟು ಕೇಳಿದರು ಸಾಕುಅನಿಸುಲ್ಲ

  • @devarajnayak3881
    @devarajnayak3881 6 років тому +92

    ಕನ್ನಡ ಸಾಹಿತ್ಯವೇ....ಒಂದು ಅದ್ಭುತ

    • @srinidhi7140
      @srinidhi7140 5 років тому +2

      Devaraj Nayak ಕನ್ನಡ ಭಾಷೆ 💠🌹🙏🌹💠

  • @yellowNred
    @yellowNred 3 роки тому +18

    There should be a lot more songs of DVG’s Kagga. The younger generation needs it more than ever. This is a treasure trove. I wish the world could listen to it.

  • @-entrepreneur5878
    @-entrepreneur5878 19 днів тому +1

    😍😍😍😍 🙏🙏🙏 ನಮ್ಗೆಲ್ಲಾ ದೊಡ್ಡ ಉಡುಗರೇ

  • @maheshan2505
    @maheshan2505 2 роки тому +2

    ಸಾಹಿತ್ಯ ಲೋಕದ ಮೇರು ಭಾಷೆ ಕನ್ನಡ ಎನ್ನುವುದೇ ನನ್ನ ಅಭಿಪ್ರಾಯ ಹಾಗೂ ಹೆಮ್ಮೆ..... ❤

  • @basavarajyaradoddi7456
    @basavarajyaradoddi7456 3 роки тому +3

    ಕನ್ನಡದ ನೆಲದಲ್ಲೇ ಉಟ್ಟುಬೇಕೂ
    ಮುಂದಿನ ಜನ್ಮದಲ್ಲಿ ನಾನು.👏 ಡಿ ವಿ ಜೀ 👏

  • @SudarshanKannadiga
    @SudarshanKannadiga 6 років тому +15

    Every human being should listen this song at present situation. Hats off to DVG and Mysore Ananthaswami 🙏🙏🙏

  • @pgr7490
    @pgr7490 3 роки тому +5

    ಅದ್ಭುತ ಗಾಯನ ನಿಮ್ಮ ಗಾಯನದ ಒಂದು ನುಡಿಯನ್ನು ನನ್ನ ಬೋಧನೆಯ ಸಂದರ್ಭದಲ್ಲಿ ಬಳಸಿಕೊಳ್ಳುವೆ. ಅನ್ಯತಾ ಭಾವಿಸಬೇಡಿ. ಧನ್ಯವಾದಗಳು .🙏🙏🙏🙏🙏

  • @santoshkudla167
    @santoshkudla167 4 роки тому +15

    I want to know who disliked such a great song like this.Crazy..No comparison..

  • @mynu98
    @mynu98 3 роки тому +18

    Extraordinary music🎶 and lyrics,,, salute to Legend's 🙏

  • @user-sv7lg1pg1p
    @user-sv7lg1pg1p 6 років тому +15

    ಸೂಪರ್ ಸಾಂಗ್ ನನ್ನ ಹೃದಯದಪೂರಕದ ಧನ್ಯವಾದಗಳು ಸರ್ ನಮಸ್ಕಾರ....

  • @mdmaheboob7132
    @mdmaheboob7132 5 років тому +13

    ಅದ್ಭುತ 👌👌👌

  • @jeevanj7058
    @jeevanj7058 2 роки тому +1

    ಅಬ್ಬ... ಎಂತಹ ಅದ್ಭುತ ಸಾಹಿತ್ಯ.... ಕೇಳಿದ ನಾನೇ ಧನ್ಯ....🙏🙏🙏

  • @manjunathkc
    @manjunathkc Рік тому +2

    ಡಿ.ವಿ.ಜಿ. ಕರ್ನಾಟಕದಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ ❤️❤️

  • @asmitaharicharana7387
    @asmitaharicharana7387 4 роки тому +2

    ಇಂದಿಗೂ ವಿಮರ್ಶೆಗೆ ಒಳಪಡುತ್ತಾ ಪುಟ ವಿಟ್ಟ ಚಿನ್ನದಂತೆ ಹೊಳೆಯುವ, ನನ್ನ ಅಚ್ಚು ಮೆಚ್ಚಿನ ಕೃತಿಗಳಲ್ಲಿ ಇದು ಮೊದಲ ಸಾಲಿನಲ್ಲಿದೆ.. ಇದ ಕೇಳದಲ್ಲದೆ ದಿನವೇ ಶುರುವಾಗದು ನನಗೆ

  • @adithyamysore
    @adithyamysore Рік тому +2

    ಇವರಿಗೆ ಜ್ಞಾನಪೀಠ ಪ್ರಶಸ್ತಿ ನೀಡದಿರುವುದು ಎಂಥಾ ಅನ್ಯಾಯ..

  • @rajuvrajuv3486
    @rajuvrajuv3486 6 років тому +36

    ನಮ್ಮೂರ ಅಜ್ಜನಿಗೆ ನಮ್ಮ ನಮನಗಳು

  • @srinidhirangaswamy306
    @srinidhirangaswamy306 4 роки тому +9

    Truly great revelations by poet Gundappa , last stanza simply outstanding and meaningful

  • @pradeephithaishi158
    @pradeephithaishi158 Рік тому +2

    ಹೃದಯ ಅಳುಕು ಕಂಡಾಗ ಈ ಅಧ್ಭುತ ಗೀತೆ ಕೇಳಿ.. ❣️

  • @appu_msd1454
    @appu_msd1454 3 роки тому +3

    ಎಂಥಾ ಅರ್ಥಪೂರ್ಣವಾದ ಸಾಲುಗಳು👏❤️

  • @DPRaJ25
    @DPRaJ25 Рік тому +1

    ಬೆಳಕಿವ ಸೂರ್ಯ ಚಂದ್ರರದೊಂದು ಸದ್ದಿಲ್ಲ....
    ಅದ್ಬುತವಾದ ಸಾಹಿತ್ಯ....🙏🏼💙
    ( ಧರ್ಮ ಜಾತಿ ಧರ್ಮೀಯರಿಗೆ ಅನ್ವಯ)

  • @anandavardhana9560
    @anandavardhana9560 6 років тому +8

    ತಡ್ಕೊಳ್ಲಿಕೂಡದು ಪರಮಾದ್ಭುತವಾಗಿತ್ತು!!

  • @shantinele
    @shantinele 3 роки тому +2

    ಬದುಕನ್ನು ಸಾಹಿತ್ಯದ ಮೂಲಕ ಕಟ್ಟಿಕೊಟ್ಟವರಿಗೆ 🙏🙏🙏🙏🙏

  • @ranjithgowda3954
    @ranjithgowda3954 Рік тому +1

    ಬದುಕಿನ ಅರ್ಥ..... ಶತ ಕೋಟಿ ವಂದನೆಗಳು ಡಿ.ವಿ.ಜಿ. ಅವರೇ 👏🏻👏🏻💐❤️❤️🙂

  • @mahadeshkumarn8358
    @mahadeshkumarn8358 5 років тому +9

    ಕನ್ನಡ ಕನ್ನಡ ಆಹ್ಹಾ ಸವಿಗನ್ನಡ,,,😊

  • @pavankumarhs2143
    @pavankumarhs2143 2 роки тому +1

    ಮಂಕುತಿಮ್ಮನ ಕಗ್ಗ ಒಂದು ಅದ್ಭುತವಾದ ಸಾಹಿತ್ಯ .......🙏🙏

  • @user-ql8sl4jz3o
    @user-ql8sl4jz3o 6 років тому +44

    !!!ಚಾನ್ನಗಿ ಇದೆ. ಸುಪರ್ ರಫ್ ಸಾಂಗ್,
    ಜೈ ಕರ್ನಾಟಕ ಮಾತೇ!!!

    • @AnandKGOWDA
      @AnandKGOWDA 6 років тому +3

      ತುಮ್ಬ ಅಹಂಕಾರದ ಜನರಿಗೆ ಪಾಠ

    • @rajeshdsrajesh2558
      @rajeshdsrajesh2558 6 років тому +2

      ಏದೆ ಮುಟುವ ಹಾಡು

    • @AnandKGOWDA
      @AnandKGOWDA 5 років тому +1

      ಅದ್ಬುತ , ಅದ್ಬುತ , ಅದ್ಬುತ , dvg ಯವರ ಮಂಕುತಿಮ್ಮನ ಕಗ್ಗ ಅದ್ಬುತ .

    • @nayanaurva3230
      @nayanaurva3230 5 років тому

      ಆಂಜೇನ್ಯ L ಕಂದರ್ i

  • @eshannass6623
    @eshannass6623 Рік тому +2

    ಕೇಳುವ ಕಿವಿಯಿರಲು......
    ನೋಡುವ ಕಣ್ಣೀರಲು
    ಎಲ್ಲೆಲ್ಲೂ ಸಂಗೀತವೇ.........

  • @rakeshml11
    @rakeshml11 Рік тому +3

    Life is all about clarity...
    There is no CLARITY about something else it's difficult to lead stable nd balanced life both in the way of physiologically and psychologically. Bcoz CLARITY is the consequence of handling confusion consciously. Love you DVG.. ♥️♥️♥️♥️♥️♥️

  • @user-hi1bg1zg8p
    @user-hi1bg1zg8p Рік тому +1

    ಏನ್ ಅದಾವ್ರಿ ಲೈನ್ಸ್ ಗಿಚ್ಚಿ ಅದಾವೆ❤️🙏😍

  • @mallikarjunangadi1073
    @mallikarjunangadi1073 3 роки тому +2

    ಹುಲ್ಲಾಗು ಬೆಟ್ಟದಡೆ, ಮನೆಗೆ ಮಲ್ಲಿಗೆಯಾಗು.. 👌👌

  • @filmylessons35
    @filmylessons35 2 роки тому +1

    D V Gundappa navaru namma Kolaradavaru ennuvudakke nanage hemme enisutthide.....

  • @Rocky-et1ej
    @Rocky-et1ej 6 років тому +7

    My favourite Writer Sri D.V.G Sir .
    Tnks a lot for uploading this😄🙏

  • @manoharn1254
    @manoharn1254 2 роки тому +8

    3:19 mind blowing 🙏👌❤

  • @sreenivassinganamala5905
    @sreenivassinganamala5905 3 роки тому +5

    Amazing to listen this song I salute to sri Gundappa sri Anantha swamy 🙏🙏🙏

  • @venkateshpattar2573
    @venkateshpattar2573 4 роки тому +5

    really unbelievable thoughts expressed in simple words for common people....hats off DG sir

  • @abhiabhishek4319
    @abhiabhishek4319 6 років тому +2

    kannada sahithya dalli athyanta artha garbithavada haadu.......................... salute to DVG
    anubhavadha maathu

  • @rajath4886
    @rajath4886 2 місяці тому +18

    RIP Dislike

  • @manuprince5282
    @manuprince5282 4 роки тому +3

    ಮೈಸೂರು ಅನಂಥಸ್ವಾಮಿ great sir

  • @amruthakammu-pq3pt
    @amruthakammu-pq3pt 4 роки тому +2

    Wow. Este jeevna enu ella jeevanadali edana artha madkondre ella chenagi olledagine eruthe

  • @SPARDHAJNANA
    @SPARDHAJNANA 4 роки тому +8

    2020 ರಲ್ಲಿ ನೋಡುತ್ತಿರುವವರು

  • @naveenrn4198
    @naveenrn4198 3 роки тому +1

    ಕನ್ನಡ ರಾಜ್ಯೋತ್ಸವದ ಅರ್ದಿಕ ಶುಭಾಶಯಗಳು

  • @nagarajas1036
    @nagarajas1036 Місяць тому

    Sri DVG avarige DVG ne sati.Entha sahithya,An eye opener to the present selfish society.

  • @naveens4104
    @naveens4104 4 роки тому +3

    ಅರ್ಥಗರ್ಭಿತ ಸಾಲುಗಳು 👌👌

  • @shimogasharath6945
    @shimogasharath6945 6 років тому +18

    ಅದ್ಭುತ ಸಾಹಿತ್ಯ,, ಅದ್ಭುತ ಧ್ವನಿ.

  • @user-ik9fs9vx2p
    @user-ik9fs9vx2p Місяць тому

    ಎಂಥಾ ಅದ್ಭುತ ಸಾಹಿತ್ಯ....

  • @spandanalakshmi9757
    @spandanalakshmi9757 4 роки тому +9

    ನಮ್ಮ ಕಿವಿ ಕಣ್ಣು ಇರೋದು ಸಾರ್ಥಕ ಆಯಿತು

  • @gurubasava9718
    @gurubasava9718 4 роки тому +2

    ಅದ್ಬುತವಾದ ಮಾದರಿ. ಲವ್ ಯು ಸಾಂಗ್

  • @infinitesoul8090
    @infinitesoul8090 4 роки тому +4

    Holininna tuttigalanu Mankuthimma😭😭❤️❤️

  • @rakeshrpoojary7367
    @rakeshrpoojary7367 Рік тому +1

    🙏🏼🙏🏼🙏🏼🙏🏼🙏🏼🙏🏼 yen sahitya yen swara..danya nade

  • @ravikiranp65
    @ravikiranp65 Рік тому +2

    Mindblowing lyrics extraordinarily Speechless every word meaningful hatsoff legends 🙏🙏🙏

  • @mayansk9022
    @mayansk9022 6 років тому +12

    The heavy weight champion of all time song lyrically meaningful

  • @santosmdvlsantos1698
    @santosmdvlsantos1698 4 роки тому +4

    ಅದ್ಭುತವಾದ ಗಾಯನ ಮೈಸೂರು ಅನಂತಸ್ವಾಮಿ ರವರದು

  • @mudduyuvi9713
    @mudduyuvi9713 3 роки тому +5

    Excellent lines.... Singing also

  • @umeshenglishclasses4786
    @umeshenglishclasses4786 4 роки тому +1

    ಅಬ್ಬಾ ಜೀವನ ಅರ್ಥ ಆಯಿತು.....🙏🙏🙏🙏👌

  • @manuthejmanu6632
    @manuthejmanu6632 4 роки тому +2

    Entha song gu estu dislike kodtare andre avargala manasthiti yav reethi edhe antha kalpiskolodhu kasta.

  • @MaheshaB-bq6bb
    @MaheshaB-bq6bb Рік тому

    ಇಂತಹ ಭಾವಗೀತೆಗಳಿಗೆ ಸಂಗೀತಗಳಿಗೆ ಈ ಭೂಮಿ ತಾಯಿಯ ಕರುನಾಡಲ್ಲಿ ಪ್ರಕೃತಿವಾದ ಸೌಂದರ್ಯ ನೆಲದಲ್ಲಿ ಕನ್ನಡ ವರಾಗಿ ನಾವು ಹುಟ್ಟಿದ್ದಕ್ಕೆ ಎಲ್ಲ ಕಾಲಕ್ಕೂ ಹೆಣ್ಣಿಗ್ ಆಗಲಿ ಗಂಡಿಗ್ ಆಗಲಿ ಸೂರ್ಯ ಚಂದ್ರ ಇರೋವರೆಗೂ ಭೂಮಿತಾಯಿ ಇರೋವರೆಗೂ ಪ್ರತಿ ಜನ್ಮಕು ಈ ಹಾಡು ದುಃಖವನ್ನು ಮರೆಸುವಂತಹ ಸಂಗೀತಕ್ಕೆ ಅನಂತ ಸ್ವಾಮಿಯವರಿಗೆ ಡಿವಿಜಿ ಗುಂಡಪ್ಪನವರಿಗೆ ನನ್ನ ನಮಸ್ಕಾರ ನಮನಗಳು ಜೈ ಹಿಂದ್

  • @beingsocial1084
    @beingsocial1084 5 років тому +128

    RIP for those who disliked this

  • @narasimhaprasad1602
    @narasimhaprasad1602 8 місяців тому

    DVG yavarige mattu Mysore Ananthaswamy yavarige anantaananta dhanyavadagalu.

  • @manjunathv1257
    @manjunathv1257 5 років тому +2

    Nejavagalu old is gold annodu sathya .. Ond ondu salu jevana daree heluthi..🚩

  • @rakeshgowdabgrakesh
    @rakeshgowdabgrakesh 9 місяців тому

    ಬದುಕಿನ ಬವಣೆ, ತೀರಿಸಿ, ಆತ್ಮ ವಿಶ್ವಾಸ ಮೂಡಿಸುವ ಸಾಲುಗಳು.❤❤❤

  • @kumarsantoshd
    @kumarsantoshd 5 років тому +4

    just amazing lyrics !!! God bless everybody !!

  • @irfanahmed-fq6og
    @irfanahmed-fq6og 5 років тому +8

    it's mind relief song

  • @sambhasivamjagadishan9563
    @sambhasivamjagadishan9563 5 років тому +6

    Inspiration song of the life. Vary excellent.

  • @yamanursabnadaf6259
    @yamanursabnadaf6259 5 років тому

    ಎಂತಹ ಅಧ್ಬುತ ಸಾಲುಗಳು...ನನ್ನ ಏಳೇಳು ಜನ್ಮ ಈ ಕನ್ನಡ ನಾಡಿನಲೇ..

  • @jagadishgcjagadishgc6672
    @jagadishgcjagadishgc6672 Рік тому +1

    ಇಡೀ ಬದುಕಿನ ಸಾರ....ಒಂದೇ ಹಾಡಿನಲಿ.....