Ello Hudukide Illada Devara Lyrical Video Song | C Ashwath,G S Shivarudrappa|Kannada Bhavageethegalu

Поділитися
Вставка
  • Опубліковано 24 гру 2024

КОМЕНТАРІ • 1,7 тис.

  • @vidyaranihl8832
    @vidyaranihl8832 8 місяців тому +273

    2024 ರಲ್ಲಿ ಯಾರು ಈ ಭಾವಗೀತೆ ಕೇಳುತ್ತಿದ್ದೀರಾ ಲೈಕ್ ಮಾಡಿ.

  • @gangubainmegani7616
    @gangubainmegani7616 5 років тому +63

    ಇಂತಹ ಬರಹಗಾರರು ಮತ್ತೆ ಮತ್ತೆ ಹುಟ್ಟಿಬರಲಿ ದೇವರೆ. ನಮ್ಮ ಸಮಾಜಕ್ಕೆ ಇಂತಹ ಮನಸ್ಸುಗಳನ್ನು ದಯಪಾಲಿಸು ದೇವಾ

    • @Vijay02000
      @Vijay02000 Рік тому +1

      ಅವರೇ ದೇವರು ಇಲ್ಲ ಅಂತೇಳುವಾಗ ನೀನ್ ಏನಪ್ಪಾ ದೇವರೇ ಇಂತಹ ಬರಹಗಾರರು ಮತ್ತೆ ಹುಟ್ಟಿ ಬರಲಿ ಅಂತ ಹೇಳ್ತಾಯಿದಿಯಲ್ಲ ಗುರುವೇ ಇದು ಸರಿನಾ ನೀನೇ ಹೇಳು

    • @Strengthened-Farming
      @Strengthened-Farming Рік тому +2

      Yav devarige keltidira kallu mannina devariga

    • @sanjayhs1799
      @sanjayhs1799 9 місяців тому

      😶​@@Strengthened-Farming

    • @leelajaala6448
      @leelajaala6448 4 місяці тому

      ದೇವರೇ illavallappa ಇವರಿಗೆ . ಯಾರಿಗೆ ಪ್ರಾರ್ಥನೆ ಮಾಡಿದರು.

  • @Rudra...Chitradurga
    @Rudra...Chitradurga 3 роки тому +149

    ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ 💛❤🙏🙏🔥🔥💐

  • @rekhadasannanavar9704
    @rekhadasannanavar9704 4 роки тому +47

    ಎಷ್ಟು ಕಷ್ಟವೋ ಹೂಂದಿಕೆಯೆಂಬುದು...ನಾಲ್ಕು ದಿನದ ಈ ಬದುಕಿನಲಿ...👌👌👌ಅಧ್ಭುತವಾದ ಸಾಲುಗಳು..

  • @komalakomal5755
    @komalakomal5755 Рік тому +6

    ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿ ಇದೆ ನಾಲಗೆಗೆ.....👏👏👏🙏 ಎಷ್ಟು ಅದ್ಭುತ ಸಾಲು.......
    ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮಿನ ಕೋಟೆಯಲಿ......ಎಷ್ಟು ಕಷ್ಟವೋ ಹೊಂದಿಕೆ ಎಂಬುದು 4ದಿನದ ಈ ಬದುಕಿನಲಿ........

  • @CKannadaMusic
    @CKannadaMusic 5 років тому +138

    ಹಾಡು ಕೇಳುತ್ತಿದ್ದರೆ ಮತ್ತೊಮ್ಮೆ ಕೇಳೋಣ ಅನ್ನಿಸುತ್ತೆ
    ಅದ್ಬುತವಾದ ಸಾಹಿತ್ಯ ಮಧುರವಾದ ಸಂಗೀತ

    • @nagalakshmimrsinchana5813
      @nagalakshmimrsinchana5813 3 роки тому

      Super...excellent voice....keep it.. God bless u....

    • @balappamagi5470
      @balappamagi5470 2 роки тому

      @@nagalakshmimrsinchana5813 bybk jtbbybj uky tjbybj y yb uj yjj krj jtj ಜೆಬ್ಜೆಬ್ಬ ಜೆಜೆಜ್ಜ j j z zj j j z zjj jsh sj ಸಜೆ js jw aj saj sjz jz z j z z j z zj zz jzz z z z z j z z jz z z jz jz z jz z jz jz z z z jz z z z z jz ja ws a jws s jwsjsssssjssjssssss

    • @sheshachalashastri5241
      @sheshachalashastri5241 2 роки тому

      'ಅದ್ಭುತ'

  • @basavarajpujari9302
    @basavarajpujari9302 4 роки тому +206

    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಇಲ್ಲೇ ಇರುವ ಪ್ರೀತಿ ಸ್ನೇಹಗಳ
    ಇಲ್ಲೇ ಇರುವ ಪ್ರೀತಿ ಸ್ನೇಹಗಳ
    ಗುರುತಿಸದಾದೆನು ನಮ್ಮೊಳಗೆ
    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಎಲ್ಲಿದೆ ನಂದನ, ಎಲ್ಲಿದೆ ಬಂಧನ
    ಎಲ್ಲಾ ಇವೆ ಈ ನಮ್ಮೊಳಗೆ
    ಎಲ್ಲಿದೆ ನಂದನ, ಎಲ್ಲಿದೆ ಬಂಧನ
    ಎಲ್ಲಾ ಇವೆ ಈ ನಮ್ಮೊಳಗೆ
    ಒಳಗಿನ ತಿಳಿಯನು ಕಲಕದೆ ಇದ್ದರೆ
    ಒಳಗಿನ ತಿಳಿಯನು ಕಲಕದೆ ಇದ್ದರೆ
    ಅಮೃತದ ಸವಿಯಿದೆ ನಾಲಿಗೆಗೆ
    ಅಮೃತದ ಸವಿಯಿದೆ ನಾಲಿಗೆಗೆ
    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಹತ್ತಿರವಿದ್ದೂ ದೂರ ನಿಲ್ಲುವೆವು
    ನಮ್ಮ ಅಹಮ್ಮಿನ ಕೋಟೆಯಲಿ
    ಹತ್ತಿರವಿದ್ದೂ ದೂರ ನಿಲ್ಲುವೆವು
    ನಮ್ಮ ಅಹಮ್ಮಿನ ಕೋಟೆಯಲಿ
    ಎಷ್ಟು ಕಷ್ಟವೋ

  • @rightframesnews
    @rightframesnews Рік тому +8

    ತುಂಬಾ ಅರ್ಥಪೂರ್ಣವಾದ ನನ್ನ ಇಷ್ಟದ ಹಾಡು....ನಮ್ಮ ಕನ್ನಡದ ಹೆಮ್ಮೆಯ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ...ಸರ್ ಹಾಗು ನನ್ನ ಮೆಚ್ಚಿನ ಗಾಯಕರಾದ ಸಿ. ಅಶ್ವಥ್ ಸರ್ ಇವರಿಬ್ಬರಿಗೂ ನನ್ನ ಧನ್ಯವಾದಗಳು ಹಾಗು ಭಾವಪೂರ್ಣ ನಮನಗಳು....

  • @vinu...1149
    @vinu...1149 3 роки тому +12

    ಇಂತ ಅಧ್ಬುತ ಕಲಾವಿದರನ್ನು ನಮ್ಮ ನಾಡಿನಲ್ಲಿ ಪಡೆದ ನಾವೆ ಧನ್ಯರು...

  • @shivaswamy6392
    @shivaswamy6392 Рік тому +3

    ಲೇಖಕರ ಲೇಖಣಿಯೊಳಗೆ ಅವಿತಿರುವ ಹೃದಯವನ್ನು ಕಾಣುವ ದಾರಿ ಇದೆಯೇ ..... ತುಂಬಿದ ಕಣ್ಣಾಲೆಗೆ......

  • @ganapatigouda1366
    @ganapatigouda1366 5 років тому +142

    'ಎಷ್ಟು ಕಷ್ಟವೋ ಹೊಂದಿಕೆ ಎಂಬುದು.....'
    ಬಾಳಿನ ವಾಸ್ತವ ಸತ್ಯದ ಮಗ್ಗಲೊಂದರ ದರ್ಶಿಸುವ ಸಾಲು.ಇಡೀ ಕವಿತೆ ಕೂಡ ಇದನ್ನೇ ಮಾಡುತ್ತದೆ.ಅದ್ಭುತ ಭಾವಗೀತೆ ಮತ್ತು ಗಾಯನ.

  • @marulasiddaiahpmswami5888
    @marulasiddaiahpmswami5888 3 роки тому +24

    ಅದ್ಭುತ ಪದಗಳ ಜೋಡಣೆ ಯೊಂದಿಗೆ ಶ್ರೀ ಜಿ ಎಸ್ ಶಿವರುದ್ರಪ್ಪ ಸರ್ ಅವರ ಈ ಗೀತೆಯನ್ನು ಮನ ಮುಟ್ಟುವ ಹಾಗೆ ಹಾಡಿರುವ ಶ್ರೀ ಸಿ ಎಸ್ ಅಶ್ವಥ್ ಸರ್ ಅವರು, ತಮ್ಮ ಗಾಯನಗಳ ಮೂಲಕ ಸದಾ ನಮ್ಮೊಂದಿಗೆ ಇರುತ್ತಾರೆ.

  • @pataradp2872
    @pataradp2872 5 років тому +61

    ಎಂತ ಅದ್ಬುತ ಹಾಡು,ಧ್ವನಿ ಬಹುಷ ಕನ್ನಡ ಇಂಡಸ್ಟ್ರೀಸ್ ಇರಲಿಕ್ಕಿಲ್ಲ

  • @dgadilinga6423
    @dgadilinga6423 5 років тому +128

    ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಂಮ್ಮಿನ ಕೋಟೆಯಲಿ..
    ಎಷ್ಟು ಕಷ್ಟವೋ ಹೊಂದಿಕೆಯೆಂಬುದು ..
    ನಾಲ್ಕು ದಿನದ ಈ ಬದುಕಿನಲಿ...
    Super lines in this song.

  • @manjurayanna26
    @manjurayanna26 5 років тому +23

    ಅದ್ಭುತ ಹಾಡು ಅದ್ಭುತ ಸಾಹಿತ್ಯ ಕನ್ನಡದ ಗುಣಕ್ಕೆ ಇದಕ್ಕಿಂತ ಉತ್ತಮ ಗುಣಮಟ್ಟದ ಉದಾಹರಣೆ ಬೇರೇನು ಬೇಕು ಸ್ವಾಮಿ😍🙏🙏🙏🙏

  • @chiragnk827
    @chiragnk827 3 роки тому +6

    ಮನುಷ್ಯನ ಜೀವನಕ್ಕೆ ಜೀವನ ಅಂದರೇನು ಅಂಬುದನ್ನು ಸಂಪೂರ್ಣವಾಗಿ ಅರ್ಥೈಸುವ ಅದ್ಭುತವಾದಂತ ಗೀತೆ..... 🙏🙏🙏

  • @dhananjayadhanu9399
    @dhananjayadhanu9399 4 роки тому +36

    ತುಂಬಾ ಅರ್ಥ ಗರ್ಭಿತವಾದ ಸಾಹಿತ್ಯ ರಚಿಸಿದ ಜಿ ಸ್ ಸ್ ಸರ್ ಹಾಗೂ ಅದನ್ನು ಮನ ಮುಟ್ಟುವಂತೆ ಹೃದಯದ ಕಲುಕುವಂತೆ ಹಾಡಿದ ಅಶ್ವಥ್ ಸರ್ ಗೆ ಅನಂತ ಅನಂತ ಧನ್ಯವಾದಗಳು...👌👌

  • @sayyedansar4063
    @sayyedansar4063 5 років тому +29

    Bhavane annodu iruvavru... Bereyavara bhavanegalige bele koduvavarige ashte bhavageethegala mahathva gothagodu... Great lyrics... Great voice of ashwath sir voice.. Really heart touching.🙏

    • @mosinabanumosinabanu6345
      @mosinabanumosinabanu6345 3 роки тому

      ಸತ್ಯ,, 👍👌🙏💐

    • @murlidharbs4156
      @murlidharbs4156 2 роки тому

      Nija

    • @Sannidhi1
      @Sannidhi1 Рік тому +1

      Bhavanege bele kodoke bhaashe beku, atleast sign language/ gestures, but need not be the most spoken local language.

  • @premakumarshettykp6773
    @premakumarshettykp6773 3 роки тому +5

    ದಿನದಲ್ಲಿ ನನಗೆ ಬೇಸರ ಅದಾಗಲೆಲ್ಲ,ಈ ಅಥ೯ಪೂರ್ಣವಾದ ಸುಮಧುರ ಹಾಡನ್ನು ಕೇಳಿ ಆನಂದಿಸುತ್ತೆನೆ... ಅದ್ಬುತ ಧ್ವನಿ ಮತ್ತು ರಾಗ ಸಂಯೋಜನೆ..

  • @sudhirdevadiga4352
    @sudhirdevadiga4352 4 роки тому +197

    ಅರ್ಥ ಗರ್ಭಿತವಾದ ಹಾಡು
    ಎಂಥಾ ಕಲ್ಲು ಮನಸ್ಸು ಸಹ ಕರಗುವಂತ ಹಾಡು.

  • @prakashhosamani7629
    @prakashhosamani7629 3 роки тому +77

    ಆತ್ಮವೇ ಪರಮ ದೇವರು,ತನ್ನ ಅರಿವು ದೊಡ್ಡ ಗುರು.ಬೇರೆ ಕಡೆಗೆ ಇಲ್ಲಾ ದೇವರು, ತನ್ನೊಳಗೆ ಇದ್ದಾನೆ ಎಂಬ ಭಾವಾರ್ಥ.

    • @Sannidhi1
      @Sannidhi1 Рік тому +3

      Yep dont go after others, your family in devaloka needs your attention

  • @maheshbalaganoor9402
    @maheshbalaganoor9402 3 роки тому +16

    🙏🙏 ಅದ್ಬುತ ಸಾಲುಗಳು, ಅನಂತ ನಮನಗಳು ಜಿ.ಎಸ್. ಶಿವರುದ್ರಪ್ಪ ಅವರಿಗೆ ಹಾಗೂ ಆ ಸಾಲುಗಳ ಧ್ವನಿಯಾಗಿರುವ ಸಿ. ಅಶ್ವಥ್ ಅವರಿಗೂ ಕೂಡ

  • @parvathichikkadevaraja1837
    @parvathichikkadevaraja1837 3 роки тому +2

    ಎಷ್ಟು ಅರ್ಥವತ್ತಾದ ಹಾಡು, ಯಾರ ಮೇಲಾದರೂ ಕೋಪ, ಬೇಸರವಿದ್ದರೆ ಕ್ಷಣದಲ್ಲಿ ಕರಗಿಹೋಗುವಂತ ಸಾಹಿತ್ಯ. ಜಿ. ಎಸ್. ಎಸ್ ಅವರಿಗೆ ನನ್ನ ನಮನಗಳು

  • @rameshamulya3838
    @rameshamulya3838 7 років тому +76

    ಧನ್ಯವಾದಗಳು ಸಿ ಅಶ್ವಥ್ sir ಅವರಿಗೆ ನಿಮ್ಮ ನೆನಪು ಸದಾ ಇರುತ್ತದೆ

  • @gsclb9743
    @gsclb9743 5 років тому +42

    ಜೀವನದಲ್ಲಿ ಆಸೆ ಇರಬಾರದು ಆಸೆ ಇರಬೇಕು ಅಂದರೇ ಅಷ್ಟೇ ಶ್ರಮವಿರಬೇಕು 👍👍👍👍👍

  • @ಶ್ರೀಚನ್ನಬಸವೇಶ್ವರರೈತಉತ್ಪಾದಕರಕಂಪ

    ಎಲ್ಲಾ ಇವೆ ನಮ್ಮೊಳಗೆ ಗುರುತಿಸುವ ನಿಮ್ಮ ಹಾಡಿಗೆ ಶರಣು-ಶರಣಾರ್ಥಿಗಳು---🙏🙏

    • @snehalathagowda7520
      @snehalathagowda7520 5 років тому

      Sunil Kuvempu Ragini pachara gana Dil the Bendre ilidu baa taayi ilidu baa

  • @praveeng9418
    @praveeng9418 3 роки тому +3

    ಎಲರೂ ಎಲೆಲೋ ಹೋಗ್ತಾರೆ ದೇವರು ಅಂತ. ಅದೆ ಬಡ ಜನಕೆ ಒಂದು ಹೋತು ಊಟ ಹಾಕಿದರೆ ಸಾಕು ಅವರ ಆಶೀರ್ವಾದ ಸಾಕು ನಮಗೆ ಒಳೆಯದು ಆಗುತ್ತೆ

  • @thomasmoses4487
    @thomasmoses4487 6 років тому +8

    ಈ‌ ಗೀತೆ ಸೃಷ್ಟಿಸಿದ ಗೀತಾರಚನಾಕಾರರಲ್ಲಿ ಆ ದೈವನೇ ನೆಲೆಸಿ‌ ಈ‌ ಗೀತೆ ರಚಿಸಲ್ಪಟ್ಟಿದೆ.

  • @keerthirajhm1208
    @keerthirajhm1208 4 роки тому +609

    ಲಾಕ್ ಡೌನ್ ಸಮಯದಲ್ಲಿ ಯಾರ್ ಕೇಳ್ತಿದೀರಾ ಒಂದು ಲೈಕ್ ಒತ್ತಿ..

  • @prashanthhaadimane2862
    @prashanthhaadimane2862 4 роки тому +47

    ಹತ್ತಿರವಿದ್ದು ದೂರ ನಿಲ್ಲುವೆವು
    ನಮ್ಮ ಅಹಂಮಿನ ಕೋಟೆಯಲಿ.....
    ಎಷ್ಟು ಕಷ್ಟವೋ ಹೊಂದಿಕೆಯೆಂಬುದು
    ನಾಲ್ಕು ದಿನದ ಈ ಬದುಕಿನಲಿ....... 😔

  • @odaadu-4463
    @odaadu-4463 4 роки тому +29

    ಎಂತಹಾ ಅರ್ಥಪೂರ್ಣವಾದ ಹಾಡು ಅದ್ಭುತ ನುಡಿಗಳು
    ಎಲ್ಲೋ ಹುಡುಕಿದೆ ಇಲ್ಲದ ದೇವರ.............💓

    • @madevams1235
      @madevams1235 2 роки тому

      Oiity e4rrttttttttttrrr rr rrrrrr ee rrrrrrr rrrrrrrrrrrrrrrrrrrrrrrrrr4rrreeeeeeee rr4rrr4rrrrrrrr4rrrrrrr4rrrrrrrrrrrr4reeeeeeerr rrreeeerrreeeeeeereeeererreererrre3eeeeeeeeeeeeeeer3e4eeeeeeeee 5tg444tty4 eereerrredeeeeeerrr4rrrereeeeeeeeeeeryyyttttttt5trtrtrrrrr

  • @shanthashanthamma2756
    @shanthashanthamma2756 2 роки тому +5

    ಒಳ್ಳೆಯವರಿಗೆ ಇಂದು ಕಾಲ ಇಲ್ಲ ಅಲ್ವಾ ಸರ್ 😭😭😭😭🙏🙏🙏🙏🙏🙏🙏🙏🙏👍👍

  • @ganeshhg5958
    @ganeshhg5958 Рік тому +1

    ಕವಿಯ ಕಲ್ಪನೆ .. Super....Dr shivsrudrapp CS Ashwath&👌🙏

  • @discoverysinghtheking6798
    @discoverysinghtheking6798 5 років тому +39

    👌ಅದ್ಭುತ .ಜೀವನಕ್ಕೆ ಸ್ಫೂರ್ತಿ

  • @devapatilshree7593
    @devapatilshree7593 2 роки тому +1

    Manasige tumba novagide....e hadu kelidaga...swalpa samadhana ayituuuu.....devareee....

  • @puneethadapad4292
    @puneethadapad4292 5 років тому +31

    ಒಳಗಿನ ತಿಳಿಯನ್ನು ಕಲಕದೇ ಇದ್ದರೆ ....
    ಒಳಗಿನ ತಿಳಿಯನ್ನು ಕಲಕದೇ ಇದ್ದರೆ ....||
    ಅಮೃತದ ಸವಿಯಿದೆ ನಾಲಿಗಿಗೆ ....
    ಅಮೃತದ ಸವಿಯಿದೆ ನಾಲಗೆಗೆ...||
    ಅಧ್ಬುತ ಸಾಲು..

  • @puttaswamyputtu2284
    @puttaswamyputtu2284 2 роки тому +1

    Yastu changide.satyavada hadu❤❤❤i .j.s.shivrudrpa .gayakha .c.aswat sir hadidare...❤❤❤❤ super songs❤❤❤c.aswat sir adbutavdha kalavidha...talmeyildha Bhalu bari golu Anuvha agide gite rachane alvha

  • @mahanteshgudaganatti6925
    @mahanteshgudaganatti6925 6 років тому +226

    ಕಲ್ಲು ಮನಸ್ಸನ್ನು ಕರಗಿಸುವ ಭಾವ ಗೀತೆ. ನನ್ನ ಕೋಟಿ ಕೋಟಿ ನಮನಗಳು.

    • @sujitgiddappagol1706
      @sujitgiddappagol1706 5 років тому +1

      One of the nice song

    • @anjinamurthi3550
      @anjinamurthi3550 5 років тому

      reality songs

    • @msupartatanagouda807
      @msupartatanagouda807 5 років тому +1

      anjina murthi uAp
      🏳️🏳️🏳️‍🌈🇦🇨🇦🇼🇦🇺🇦🇹🇦🇸🇦🇫🇦🇩🇦🇩🇦🇩🚩🏁🏳️‍🌈🎌🏳️🇦🇱🇦🇨🇦🇨🇦🇨🏳️‍🌈🇦🇺🇦🇼🇦🇺🇦🇺🇦🇹🇦🇸🇦🇷🇦🇶🇦🇴🇦🇨🇦🇲🇦🇱🇦🇬🇦🇪🇦🇪🇦🇲🇦🇱🇦🇬🇦🇪🏁🚩🇦🇶🇦🇫🇦🇨🇦🇱🇦🇱🏳️‍🌈🇦🇨🇦🇲🇦🇼

    • @revathibs3638
      @revathibs3638 5 років тому

      very nice sir

    • @MurtimM
      @MurtimM 5 років тому

      @@msupartatanagouda807 lol

  • @girishagowda2653
    @girishagowda2653 5 років тому +43

    ಹೃದಯ ಮುಟ್ಟುವ ಸಾಹಿತ್ಯ...... ಮತ್ತೆ ಮತ್ತೆ ಕೇಳ ಬೇಕು ಎನ್ನಿಸುವ ಕಂಠ 😍😍

  • @chakravarthynaidu6156
    @chakravarthynaidu6156 3 роки тому +6

    ನಿಮ್ಮ ಈ ಸಾಹಿತ್ಯಕ್ಕೆ ಭಾವುಕನಾದೆ ಸಾರ್
    ❤️❤️❤️❤️❤️❤️❤️❤️❤️❤️❤️

  • @raviravindra3403
    @raviravindra3403 3 роки тому +2

    ಈ ಹಾಡಿನ ಅರ್ಥ ನೂರಕ್ಕೆ ನೂರು ಸತ್ಯವಾದ ಮಾತು ಇಷ್ಟೇ ಜೀವನ ಬರಿ ನಾಲ್ಕು ದಿನದ ಜೀವನ

  • @ravipoojagosi5898
    @ravipoojagosi5898 2 роки тому +3

    ಸುಮಾರು 2 ವರ್ಷಗಳಿಂದ ಬೆಳಿಗ್ಗೆ ಈ ಸಾಂಗ್ ಕೇಳ್ತಾ ಇದೀನಿ ತುಂಬಾ ಅದ್ಭುತವಾದ ಸಾಂಗ್ ಇದು

  • @sharanaakkaraki471
    @sharanaakkaraki471 4 роки тому +4

    ಮೌನ ತುಂಬಿದ ಗೀತೆಯಲ್ಲಿ ಭಾವನೆಗಳು ಮಾತು ಹೇಳುತಿವೆ, ಮಾತಾಡುವ ಮನ ಮೌನವಾಗಿದೆ ಈ ಗೀತೆ ಹೇಳುತ್ತಾ,,,,

  • @nirupamap5470
    @nirupamap5470 5 років тому +5

    Sahithya...mattu swarada....shreemanthikege. nijavada swattu...namma kannada kavigalu...👏👏👏 ivellavannu keluva navu nijavagiyuuu punyavanru

  • @odaadu-4463
    @odaadu-4463 5 років тому +2

    ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇದು ನನಗೆ ಬಹಳ ಇಷ್ಟವಾದ ಹಾಡು 👌💝

  • @sugandhihr8024
    @sugandhihr8024 5 років тому +3

    Ello hudukide illada devra kallu mannugala gudiyolage...... GsS avra sahitya C Ashwath ra kantha siri wow really mind blowing

  • @devarajr5569
    @devarajr5569 3 роки тому

    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಇಲ್ಲೇ ಇರುವ ಪ್ರೀತಿ ಸ್ನೇಹಗಳ
    ಗುರುತಿಸಾದಾದೆನು ನಮ್ಮೊಳಗೇ
    ಅದ್ಭುತವಾದ ಸಾಹಿತ್ಯ.❤️❤️❤️

  • @mtv9374
    @mtv9374 3 роки тому +8

    ನೀವು ಅದ್ಬುತ ವಾಗಿ ಬರೆದಿದ್ದೀರಾ ವಾಸ್ತವ ಹಾಡು.

  • @kavyaghkav0247
    @kavyaghkav0247 2 роки тому +2

    ಮನಸಲ್ಲಿ ಬೇಜಾರು ಇದ್ರು ಈ ಹಾಡು ಕೇಳುದ್ರೆ ಸುಲ್ಪ್ ಸಮಾಧಾನ ಆಗುತ್ತೆ 😘😘😍😍😍

  • @odaadu-4463
    @odaadu-4463 5 років тому +20

    ಜೀವನದ ಅರ್ಥವನ್ನು ತಿಳಿಸುವಂತಹ ಹಾಡು ♥️

    • @Sannidhi1
      @Sannidhi1 Рік тому +1

      Yeah you get along with your enemies when you can gain from their business

    • @Prashant_ns_200
      @Prashant_ns_200 Рік тому

      👌

  • @poojar7026
    @poojar7026 4 роки тому +1

    ತುಂಬಾ ಸರಳ ವಾದ ಸಾಹಿತ್ಯ, ಆದರೆ ಅಗತ್ಯಕ್ಕಿಂತ ಹೆಚ್ಚು ಜೀವನಕ್ಕೆ ಬೇಕಾಗಿರುವ ದೊಡ್ಡ ಮೌಲ್ಯದ ಮಾತುಗಳು,

  • @shivanna3958
    @shivanna3958 8 місяців тому +4

    ಎಷ್ಟೊಂದು ಅರ್ಥಗರ್ಭಿತ ಹಾಡು 🙏🙏

  • @hallegeresanthu3745
    @hallegeresanthu3745 27 днів тому +1

    ತುಂಬಾ ಚೆನ್ನಾಗಿದೆ ಬಾಳ ಸುಮಧುರವಾದ ಹಾಡಿದ್ದು

  • @gopiupadhyaya9857
    @gopiupadhyaya9857 3 роки тому +22

    ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ,,,ಎಂಥಹ ಸಾಲು,,ಜೀವನದ ಸತ್ಯ

  • @anilkumar-nu3zx
    @anilkumar-nu3zx 2 роки тому +1

    ಕೆಲವು ಅನುಭವಗಳು ಅವಮಾನಗಳು ಆಗಿರೋ ಮನ್ನಸ್ಸುಗಳನ್ನ ಈ ಗೀತೆಗಳು ತಮ್ಮ ಕಡೆ ವಶಪಡಿಸಿಕೊಂಡು ಬಿಡುತ್ತೆ 🙏

  • @indianallways5720
    @indianallways5720 7 років тому +28

    Kudos to mr Ashwath for singing this so well. Indeed it is simply awesome and melodious

  • @laxmikanthbyagalli
    @laxmikanthbyagalli 2 місяці тому +1

    It's a very meaningful song, a very big thanks to, the great Ashwath sir ❤🙏🥰

  • @ಶ್ರೀಗೋಡೆಕರ್
    @ಶ್ರೀಗೋಡೆಕರ್ 7 років тому +96

    ಸರ್ ತುಂಬಾ ಚೆನ್ನಾಗಿದೆ ಹಾಡು ಕನ್ನಡ ಸಾಹಿತ್ಯ ಪ್ರತಿಯೊಂದು ಸಾಲ್ಲಿದೆ

  • @lohith.u3371
    @lohith.u3371 3 роки тому +1

    ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ super 👌lines , ಅರ್ಥಗರ್ಭಿತವಾದ ಹಾಡು 👏

  • @odaadu-4463
    @odaadu-4463 4 роки тому +6

    ಅದ್ಭುತವಾದ ಸಾಹಿತ್ಯ ತುಂಬಾ ಇಷ್ಟ ಆಯ್ತು ❤️

  • @ratnabhimashankar2107
    @ratnabhimashankar2107 3 роки тому +1

    ವ್ಹಾ........ಎಂತಹ ಅಧ್ಬುತ ಸಾಹಿತ್ಯ. ಜಿ. ಎಸ್. ಎಸ್ ಅವರ ಸಾಹಿತ್ಯ ಶಕ್ತಿಗೆ ಹಿಡಿದ ಕೈಗನ್ನಡಿ. ಸುಲಭ ಹಾಗೂ ಸುಂದರ ......

  • @raghuvc5437
    @raghuvc5437 5 років тому +15

    Super song kelta idre tumba kushi kodute, thank you Ashwath sir,,,you have song so good

  • @sangameshshsangameshsh3044
    @sangameshshsangameshsh3044 2 роки тому +1

    ಈ. ಸಾಂಗ್ ಕೇಳತಿದ್ದರೆ. ಏನೋ ಆನಂದ.ಇಂಪಾದ ಧ್ವನಿ.ಸಾಹಿತ್ತ್ಯಾ. ಸಂಗೀತ.👌👌❤️

  • @dyamegowdadyamegowda196
    @dyamegowdadyamegowda196 5 років тому +4

    ಈಗಿನ ಕಾಲದ ಜನರಿಗೆ ಸೂಕ್ತ ವಾದ ಸಾಹಿತ್ಯ g, s, ಶಿವರುದ್ರಪ್ಪ 🙏🙏💘

  • @nagarajanagaraja5244
    @nagarajanagaraja5244 5 років тому +2

    Enu helbeku gottagtilla jss sir and ashwath Sir nivu adbhuta manavaru edi deena e haadu kelide so happy Sir tq both of u for givin us such a extraordinary beautiful songs ello hudikide ellada devara kallumanni na gudiyolage

  • @chandrashekar-kh6jx
    @chandrashekar-kh6jx 2 роки тому +5

    Very good song rendered by Dr.c. Ashwath. We miss him a lot. During his regime he has given training for number of people. He has given performance in palace grounds which every kannadiga remember for ever. Thanks to him.

  • @prasannakumar5596
    @prasannakumar5596 2 роки тому

    Hattiraveddu doora nilluveu...nammq ahammina.... touching lines

  • @rudreshhj3147
    @rudreshhj3147 6 років тому +33

    Really ashwaths voice is golden voice we r proud of u sir

  • @shivaswamy6392
    @shivaswamy6392 Рік тому +1

    ಗೀತೆಯ ಮೊದಲು ಮೂಡುವ ವಾದ್ಯ ಸಂಗೀತ ಅತ್ಯಂತ ತಕ್ಕುಬಾಗಿದೆ ಮನ ಸೂರೆಗೊಂಡಿದೆ.....

  • @prasadhl7184
    @prasadhl7184 7 років тому +10

    Super combination of two giants . . . GSS and C. Ashwath. A great solace to our disturbed minds.

  • @praveennaik5875
    @praveennaik5875 2 роки тому

    ಹಾಡು ಕೇಳುತ್ತಾ ಇದ್ದರೆ ನಮ್ಮನ್ನ ನಾವು ಮರೆತು ಹೋಗುತ್ತೇವೆ ಇ ಹಾಡನ್ನ ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕಿನಿಸುತ್ತದೆ ಅಷ್ಟು ಚೆನ್ನಾಗಿದೆ ಅಶ್ವತ್ ಸರ್ ಗೆ ಒಂದು ಕೋಟಿ ನಮನಗಳು

  • @Bharathkumar-ib7mp
    @Bharathkumar-ib7mp 7 років тому +70

    ಮನದ ಮಾತುಗಳು , ಹಾಡಿನ ರೂಪದಲ್ಲಿ ,,,,sir we miss you a lot both ...

  • @rajiyabegamm9727
    @rajiyabegamm9727 4 роки тому +1

    ಒಂದು-ಒಂದು ಪದವು ಅರ್ಥಗರ್ಭಿತ 🙏 ............... ..........Sir ji

  • @biligerekripanidhi6920
    @biligerekripanidhi6920 4 роки тому +24

    I had this masterpiece when I use to live in Bengaluru and wish I had the sense to understand the song is heart wrenching full of tears and repentance....

    • @Sannidhi1
      @Sannidhi1 Рік тому

      So sad somebody repented

  • @Vishwanath904
    @Vishwanath904 5 місяців тому +1

    ಈ ಸಂಗೀತ ಕೇಳೋಕೆ ಒಂತರಾ ಫೀಲ್ ಆಯ್ತು ಅದ್ಬುತ ಸಾಹಿತ್ಯ👌❤

  • @sabithaajitkumar1416
    @sabithaajitkumar1416 3 роки тому +18

    🙏🙏🙏 Ashwath Appa , I was so blessed to see your live concert in ITI colony. That time we didn't know your Million Dollar Assert of Kannadiga's . Nimage koti Namana. I should thank my Dad who would organise your concert in Factory.

  • @sharadachowdappa6308
    @sharadachowdappa6308 3 роки тому

    Jeevanada anubhavagalanna anubhavisi bichittu bareyyuva kavitegalu adu Sri GSS avara krithi adbhutha aethagarbitha Prathiyondu nudiyu sathya sathya innu haadiruva great singer Aswath avrige sati unte
    🙏💐

  • @akshayj8006
    @akshayj8006 2 місяці тому +3

    This is very opt for today generation

  • @shivunayak3275
    @shivunayak3275 4 роки тому

    ಮನುಷ್ಯತ್ವ ದ ಪರಿಕಲ್ಪನೆಯ ಮೂಲವನ್ನು ಅರ್ಥೈಸಿದ ನಿಮಗೆ ನಾವೆಲ್ಲರೂ ಧನ್ಯರು 🙏🙏🙏

  • @kannadawhatasppstutus9975
    @kannadawhatasppstutus9975 7 років тому +521

    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಕಲ್ಲು ಮಣ್ಣುಗಳ ಗುಡಿಯೊಳಗೆ
    ಇಲ್ಲೇ ಇರುವ ಪ್ರೀತಿ ಸ್ನೇಹಗಳ
    ಗುರುತಿಸದಾದೆವು ನಮ್ಮೊಳಗೆ || ಎಲ್ಲೋ ||
    ಎಲ್ಲಿದೆ ನಂದನ ಎಲ್ಲಿದೆ ಬಂಧನ
    ಎಲ್ಲಾ ಇವೆ ಈ ನಮ್ಮೊಳಗೆ
    ಒಳಗಿನ ತಿಳಿಯನು ಕಲಕದೆ ಇದ್ದರೆ
    ಅಮೃತದ ಸವಿಯಿದೆ ನಾಲಗೆಗೆ || ಎಲ್ಲೋ ||
    ಹತ್ತಿರವಿದ್ದೂ ದೂರ ನಿಲ್ಲುವೆವು
    ನಮ್ಮ ಅಹಂಮಿನ ಕೋಟೆಯಲಿ
    ಎಷ್ಟು ಕಷ್ಟವೋ ಹೊಂದಿಕೆಯೆಂಬುದು
    ನಾಲ್ಕು ದಿನದ ಈ ಬದುಕಿನಲ್ಲಿ || ಎಲ್ಲೋ

  • @ganguhosamath8121
    @ganguhosamath8121 2 роки тому +2

    ಎಷ್ಟು ಕಷ್ಟವೋ ಹೊಂದಿಕೆಯೆಂಬುದು 4 ದಿನದ ಈ ಬದುಕಿನಲಿ 🔥🔥

  • @ArpithaArvin
    @ArpithaArvin 6 років тому +33

    ಅರ್ಥ ಪೂರ್ಣ ಸಂಗೀತ.

  • @shivumj7393
    @shivumj7393 3 роки тому +1

    ನಮ್ಮೊಳಗೆ...ನಮ್ಮಲ್ಲೆ ಇರುವುದೆಲ್ಲವ ಬಿಟ್ಟು....ಬೇರೆಯದೋ ಬದುಕಿಗಾಗಿ ಬವಣಿಸುತ್ತಿರುವೆವು.......My favourite

  • @vidyals747
    @vidyals747 4 роки тому +300

    My day starts listening to this song, ends with the same.

  • @MS07D
    @MS07D 3 роки тому +2

    ಸಿ ಅಶ್ವತ್ಥ್ ನಿಮ್ಮ ಧ್ವನಿಗೆ ಸರಿಸಾಟಿ ಇಲ್ಲ 😇

  • @Navyamana19
    @Navyamana19 3 роки тому +4

    est chanda lyrics... Voice... Composition.... C ashwath 🔥🔥🔥

  • @bharathibharathi6551
    @bharathibharathi6551 2 роки тому

    Artha poornavada hadu.. 😭😭yellaralu ethara Olle mana bhava edare yesto chanagirute ...alva jeevana.. Avr novu avra kasta.. Nannolige erli anta bayisitare.. Adree ee song Ali thumba thilkolodu ede....it's true line... Feeling 😭🙏

  • @sangolgis5324
    @sangolgis5324 6 років тому +6

    Super song from GS-shivarudrappa and C Ashwath the singer.

  • @abhishek-kk4ju
    @abhishek-kk4ju 6 місяців тому +2

    This song is giving me strength after horrific day

  • @jagadevappapattar1040
    @jagadevappapattar1040 7 років тому +167

    ಕಂಚಿನ ಕಂಠದ ಸಿ ಅಶ್ವಥ್ ಜಿ ಅವರಿಗೆ ಧನ್ಶವಾದಗಳು

  • @dbgroup1656
    @dbgroup1656 5 місяців тому +2

    C ashwath sir 💎 of Karnataka

  • @panchaksharimathpati9569
    @panchaksharimathpati9569 3 роки тому +9

    2021 ಅಲ್ಲಿ ಯಾರಾದ್ರೂ ಕೆಳ್ತಿದಿರ ? ❤️

  • @maarundathi3501
    @maarundathi3501 2 роки тому

    Samsarada saaravannu tilisuva bhandya galannu nenepisuvava geete. Super. G s s ravarige hagu c Ashwath ravarige nanna koti namaskaragalu.

  • @shubhavenkatesh1826
    @shubhavenkatesh1826 3 роки тому +5

    Excellent lyrics👍👍. Awesome singer. Evergreen song

  • @basavarajbasu6908
    @basavarajbasu6908 5 років тому +1

    Ellide Nandana Ellide Bandana Ella Ide E Nammolage ..
    Wow What A Line...

  • @riverstreamkovai
    @riverstreamkovai 7 років тому +7

    Such beautiful lyrics and composition. Have we completely forgotten this?

  • @ShashiKumar-sn1vh
    @ShashiKumar-sn1vh 5 років тому +2

    ಅತ್ಯದ್ಬುತವಾದ ಸಾಲುಗಳು ವಾವ್ ಸೂಪರ್ ಕಲ್ಲು ಮನಸನ್ನ ಕರಗಿಸೊ ಅದ್ಬುತವಾದ ಹಾಡು

  • @srinidhi7140
    @srinidhi7140 5 років тому +10

    ಸೂಪರ್ ಹಾಡು ತುಂಬಾ ಚೆನ್ನಾಗಿದೆ 😍😍😍😘👌💖🙏

  • @shangu618
    @shangu618 Рік тому +1

    Very nice song thank you for uploading this video

  • @nagaraju.t.m2940
    @nagaraju.t.m2940 6 років тому +6

    Ello hudukide ellada devara
    Kallu mannugala gudiyolage
    Super hit song