ಮಲೆಗಳಲ್ಲಿ ಮದುಮಗಳು ಕೇಳುಪುಸ್ತಕ ಋತುಮಾನ ಆ್ಯಪ್ ನಲ್ಲಿ| MALEGALALLI MADUMAGALU AudioBook in RUTHUMANA App

Поділитися
Вставка
  • Опубліковано 3 жов 2024
  • ಕುವೆಂಪು ಅವರ ಮೇರು ಕೃತಿ "ಮಲೆಗಳಲ್ಲಿ ಮದುಮಗಳು"
    ಕೇಳುಪುಸ್ತಕವಾಗಿ ಈಗ ಋತುಮಾನ ಆ್ಯಪ್ ನಲ್ಲಿ
    ಆಡಿಯೋ ಬುಕ್ ಲೋಕಾರ್ಪಣೆಯ ನೆಪದಲ್ಲಿ ನಾವೆಲ್ಲಾ ಸೇರಿ
    ಕೃತಿಯ ಕುರಿತು ಒಂದಷ್ಟು ಸಂವಾದ ನಡೆಸೋಣ ಬನ್ನಿ !
    ಇದೇ ನವೆಂಬರ್ ೫ ರ ಶನಿವಾರ ಸಂಜೆ ೫
    ಸ್ಥಳ : ಈ ದಿನ.ಕಾಮ್ , ಮಸ್ಜಿದೇ ಆಶ್ರಫಿಯಾ ಹಿಂಭಾಗ, ಮರಿಯಪ್ಪನ ಪಾಳ್ಯ, ಬೆಂಗಳೂರು
    ಲ್ಯಾಂಡ್‌ಮಾರ್ಕ್ - ಮೆಟ್ರೋ ಪಿಲ್ಲರ್ ಸಂಖ್ಯೆ 202
    Download RUTHUMANA App here :
    * Android ** : play.google.co...
    ** iphone ** : apps.apple.com...

КОМЕНТАРІ •