😂😅 Beautiful reading 👌🙏. ನನಗೆ ಮನೆಗೆಲಸ ಮಾಡುವಾಗ ಕಿವಿಗೆ ಸಿಕ್ಕಿಸಿಕೊಂಡು ಕೆಲಸ ಮಾಡುವ ಅಭ್ಯಾಸ. ಈ ಥರ ಪುಸ್ತಕ, ಅದುವೆ ತೇಜಸ್ವಿ ಅವರ ಪುಸ್ತಕ ಸಿಕ್ಕಿದ್ದು ತುಂಬಾ ಸಂತೋಷ. ಧನ್ಯವಾದ 🙏
I bought this book and searched for an audio book as I am too lazy to read and prefer to listen . I found this narration and discussion in between very nice. New to the channel, subscribed
1.04. Coffee day owner siddartha kuuda kaadugala.. destroyed chikmangalore forest with illigal forest land cultivation 20000acres,then ct ravi looti ravi no development chikmangalore... looted more than 1000acrs forest area....samajadali rajakiyadali doddavaru kalsulemakluu
ತುಂಬಾ ಅದ್ಭುತವಾಗಿ ಕಥೆಯನ್ನು ನಮ್ಮೆಲ್ಲರಿಗೂ ತಲುಪಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ.... ಇನ್ನು ಇತರದ ಇನ್ನು ಅನೇಕ ಕಥೆ ಕಾದ್ಧಾಂಬರಿಗಳು ನಿಮ್ ಚಾನೆಲ್ನಲ್ಲಿ ಬರಲಿ ಸರ್
ಕನ್ನಡವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಇದು ಕೂಡ ಒಂದು ಪರಿ ಹೀಗೋ ನಿಮಗೋದ್ದು ನಮ್ಮ ನಮಸ್ಕಾರ ಸರ್ 🙏🙏
K.P is a supper narrating writer ✍️. Sir you are good explainer.
ಒಳ್ಳೆಯ ಪ್ರಯತ್ನ ಸರ್. ಮುಂದುವರಿಸಿ..ಧನ್ಯವಾದಗಳು....
ತುಂಬಾ ಚನ್ನಾಗಿ ಒದುತ್ತೀರಿ, ಓದುತ್ತಿದ್ದರೆ ವಿವರಿಸಿ ವಿವರಣೆ ಕೊಟ್ಟಂಗಾಗುತ್ತಿದೆ.
ಈ ಕೆಲಸ ತುಂಬಾ ಅದ್ಬುತ ಪುಸ್ತಕಗಳ ಎಲ್ಲದರಲ್ಲೂ ಆಗಬೇಕು❤❤❤
ಕಥೆ ಓದುವುದಕ್ಕಿಂತ ಇವರ ಮಾತಿನ ಪುರಾಣವೇ ಹೆಚ್ಚಾಗಿದೆ !!
ಕನ್ನಡದ ಪುಸ್ತಕಗಳನ್ನು ಓದಿದವರು ಅದರ ಬಗ್ಗೆ ವಿಚಾರ ವಿನಿಮಯ ಮಾಡುವಾಗ , ಇಂಗ್ಲಿಷ್ ಭಾಷೆಯ ಪದಗಳ ಎರವಲು ಪಡೆಯದೆ ನಮ್ಮ ಭಾಷೆಯ ಹಿರಿಮೆ ಹೆಚ್ಚಿಸಲು ಪ್ರಯತ್ನ ಮಾಡಬೇಕು .
Ee video gaagi nimage anantha dhanyavadagalu
ಕೇಳಿದ್ದಕ್ಕೆ ಧನ್ಯವಾದಗಳು 🙏
ಕರ್ವಾಲೋ ಪುಸ್ತಕ ಓದಿ ನೋಡಿ ನನಗೆ ಅದು ತುಂಬಾ ಒಳ್ಳೆಯ ಪುಸ್ತಕ
ಎಲ್ಲಾ ಓದಿ ಯಾವುದೊ ಕಾಲ ಆಗಿದೆ ಸರ್ .,,
ಕ್ಲಬ್ ಹೌಸ್ ಲಿ...
ಜೇನು ತುಪ್ಪ 😂
Good information & narration sir,
Waiting for more such episodes
😂😅 Beautiful reading 👌🙏. ನನಗೆ ಮನೆಗೆಲಸ ಮಾಡುವಾಗ ಕಿವಿಗೆ ಸಿಕ್ಕಿಸಿಕೊಂಡು ಕೆಲಸ ಮಾಡುವ ಅಭ್ಯಾಸ. ಈ ಥರ ಪುಸ್ತಕ, ಅದುವೆ ತೇಜಸ್ವಿ ಅವರ ಪುಸ್ತಕ ಸಿಕ್ಕಿದ್ದು ತುಂಬಾ ಸಂತೋಷ. ಧನ್ಯವಾದ 🙏
ಜುಗಾರಿ ಕ್ರಾಸ್ ಒಂದು ಅದ್ಬುತ ಪುಸ್ತಕ ❤❤❤
Nam favourite writer
I bought this book and searched for an audio book as I am too lazy to read and prefer to listen . I found this narration and discussion in between very nice.
New to the channel, subscribed
ಧನ್ಯವಾದಗಳು
ಕಣ್ಣು ಅಂದಾಜು ಅಂದ್ರೆ ಹಿಂದೆ ಓಡಾಡಿದ ನೆನಪಿನ ಮೇಲೆ
My favourite
channgi present madidera.. thank u
innu barli
Lovely reading sir🎉
Supper sir ur explanation
Nice Reading
Nyc narration sir🎉
Thank you for uploading sir
Sorry for my ignorance. Can you please introduce the reader and the panel ? ❤️ from the UK
❤
ಲಂತಾನ್ ಅಂದರೆ ಚದುರಂಗ ದ ಗಿಡ (ಪೊದೆ )lantana camera
Nice one... But book odode ond thrill....
Karvalo Audio book ide keli mast voice kottidare
Yav channel allide
ಮೈ ಫೇವರಿಟ್
Please be little loud 📢
1.04. Coffee day owner siddartha kuuda kaadugala.. destroyed chikmangalore forest with illigal forest land cultivation 20000acres,then ct ravi looti ravi no development chikmangalore... looted more than 1000acrs forest area....samajadali rajakiyadali doddavaru kalsulemakluu
ಲಂಟಾನಾ ಅಂದರೆ ರೋಜಾನ್ ಪೋದೆ
ಸರ್ ಇದರಲ್ಲಿ ಅಧ್ಯಾಯ ೮ ಬಿಟ್ಟಿದೀರಿ
Why karvalo audiobook removed please add it😊
Copyright issue
@@anikethanahegadru maadi upload madi sir, please
Elli baro krishane goudru .. 2puc yalli baro krishane goudra ane chapter ali baro krishane goudra..?
ಅಲ್ಲಾ.. ಅವ್ರು ಬೇರೆ
Lantana in bayalu seeme calling as seeme seege..
Yavdo dabba films ge yastondu likes baruthe entha holle videos ge yake likes kodalla
Sikkapatte advertisement
Yake ivattu video hakilla😅
3:02 ಲಂಟಾನ ಗಿಡ ಬಗ್ಗೆ
ua-cam.com/video/7hOsNNXcNmg/v-deo.html
ತುಂಬಾ ಅದ್ಭುತವಾಗಿ ಕಥೆಯನ್ನು ನಮ್ಮೆಲ್ಲರಿಗೂ ತಲುಪಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ.... ಇನ್ನು ಇತರದ ಇನ್ನು ಅನೇಕ ಕಥೆ ಕಾದ್ಧಾಂಬರಿಗಳು ನಿಮ್ ಚಾನೆಲ್ನಲ್ಲಿ ಬರಲಿ ಸರ್
ಧನ್ಯವಾದಗಳು
❤