Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ನೀವು ಎಷ್ಟು ಮೃದುವಾಗಿ ಮಾತಾನಾಡುತ್ತೀರೋಅಷ್ಟೇ ಮೃದುವಾಗಿ ಅವರು ಮಾತನಾಡುತ್ತಿದ್ದಾರೆ.ಉತ್ತಮ ಮಾಹಿತಿಗಾಗಿ ಇಬ್ಬರಿಗೂ ಧನ್ಯವಾದಗಳು.ನಾವು ಇಂದೇ ಈ ಪ್ರಯತ್ನ ಮಾಡಿತ್ತೇವೆ.
ಅವರು ನಮ್ಮ ಗುರುಗಳು ಸರ್ 🙏🙏
ಈ ವಿಧಾನಗಳಿಂದ ಅಗತ್ಯ ಮತ್ತು ಬಹು ಉಪಯುಕ್ತ ಗಿಡಗಳ ಅಭಿವೃದ್ಧಿಗಳ ಮಾಹಿತಿಗೆ ಅನಂತ ಧನ್ಯವಾದಗಳು.
ಸರ್ ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ನೀವು ಮಾಡುತ್ತಿರುವ ಕೃಷಿ ವಿಡಿಯೋಗಳು ಅನೇಕ ಯುವ ರೈತರಿಗೆ ತುಂಬಾ ಸ್ಫೂರ್ತಿದಾಯಕ ವಾಗಿದೆ ನಿಮ್ಮ ಪ್ರೋತ್ಸಾಹ ಸದಾ ಹೀಗೆ ಮುಂದುವರೆಯಲಿ ಧನ್ಯವಾದಗಳು
ನಮಸ್ಕಾರ.ರಂಗು.ಕಸ್ತೂರಿ.ಸರ್.ಚೆನ್ನಾಗಿ.ಮಾಹಿತಿ.ಕೊಟ್ಟಿದ್ದೀರಿ.ಧನ್ಯವಾದಗಳು
ತಮಗೂ ಹಾಗೂ ಪಾಟೀಲ್ ಸರ್ ಅವರಿಗೂ ಧನ್ಯವಾದಗಳು. ಮಾಹಿತಿ ಬಹಳ ಪ್ರೇರಣಾದಾಯಕ ವಾಗಿದೆ.
ಬಹು ಉಪಯುಕ್ತ ಮಾಹಿತಿ. ಧನ್ಯವಾದಗಳು
ನಿಮ್ಮ ಮಗುವಿನಂತ ಮನಸಿಗೆ ಸಲಾಂ... ಇಬ್ಬರಿಗೂ ಧನ್ಯವಾದಗಳು 🙏
👌🙏 ಅದ್ಭುತ ಕ್ರಷಿ ವಿಜ್ಞಾನಿ
Great efforts Rangu Anna...
ಉಪಯುಕ್ತ ಮಾಹಿತಿ ಅಭಿನಂದನೆಗಳ ಸುರಿ ಮಳೆ 🎉🎉
ಒಳ್ಳೆ ಮಾಹಿತಿ ಸರ್
ನುಗ್ಗೆ ಗಿಡಕ್ಕೆ ಮಾಡಬಹುದಾ ಸರ್. ಮಾಹಿತಿಗಾಗಿ ಧನ್ಯವಾದ ಸರ್👌🙏🌹💐
ಮಾಡಬಹುದು ಸರ್
Wow ಸೂಪರ್ ಮಾಹಿತಿ ಸರ್
True person kanga karsthuri
very good method thankyou
Sadi tayaru maduva vidhna tumba chennagide dhanyavadagalu
Hey, its very useful to farmers.Thanks a lot for both of you.God bless you.
🙏🙏
Super
ತುಂಬಾ ಥ್ಯಾಂಕ್ಸ್ ಸರ್
ಅಭಿನಂದನೆಗಳು
Good information sirji
Adbuta Shri. Shivakumar ravarigu nimagu tumbuhrudayada dhanyavadagalu.
ಸೂಪರ್ ಸ್ಟಾರ್
Good information tq sir
👌👌❤️ super sir ❤️👌👌
Sulabha vidhana dhanyavadagalu
Good information
Thank you sir ❤️
Thanks
👌👌🌱
Plastic cover nalli hakiddiri alva coverhe holes madabeka r avadhyakate illava sir please reply
ಅವಶ್ಯಕತೆ ಇಲ್ಲ ಸರ್ humidity beku
Tq for reply
Grafted idru naditetri?
❤❤
Sir. Rangkasturiyavare ollemahethiyana koteedera namasktagallu🍎
Sir jeevamrut bekagide
@KachappaKavalad ಯಾರು ಮಾರಾಟ ಮಾಡುವುದಿಲ್ಲ ನೀವೇ ತಯಾರಿಸಿಕೊಳ್ಳಿ
Hii
ಡ್ಡೈರೆಕಟ ಕವರಿಗೆ ನಟಿಮಾಡಬಹುದು ಎಸ್
ಮಾಡಬಹುದು ಜೊತೆಗೆ ಹುಮಿಡಿಟಿ ಕೊಡಬೇಕು
ಈ ರೀತಿ ಬೇರು ಬರಿಸಲು ಯಾವ ತಿಂಗಳು ಸೂಕ್ತ
ಮಳೆಗಾಲದಲ್ಲಿ ಸರ್
ಯಾವುದೆಲ್ಲ ವಿಧದ ಗಿಡಗಳನ್ನು ಈ ವಿಧಾನ ದಿಂದ ಬೇರು ಬರಿಸಬಹುದು(ಉದಾ.ಮಾವು, ಗೇರು,ಲಿಂಬೆ,ಹಲಸು, ಪೇರಳೆ,ಸಪೋಟ.....)???
ಎಲ್ಲಾ ತರಹದ ಗಿಡಗಳು ಸರ್
Sir ನೇರವಾಗಿ ಗಿಡ hachuva ಜಾಗದಲ್ಲೇ ಮಾಡಬಹುದಾರಿ
ಸರ್ ಬಿಸಿಲು ನೆರಳು ಇರುವ ಜಾಗದಲ್ಲಿ ಸಸಿ ತಯಾರಿಸಿ ನಂತರ ಗಿಡ ಹಚ್ಚುವುದು ಒಳ್ಳೆಯದು
@@Rangukasturi thank you sir
❤
❤❤❤
ನೀವು ಎಷ್ಟು ಮೃದುವಾಗಿ ಮಾತಾನಾಡುತ್ತೀರೋ
ಅಷ್ಟೇ ಮೃದುವಾಗಿ ಅವರು ಮಾತನಾಡುತ್ತಿದ್ದಾರೆ.
ಉತ್ತಮ ಮಾಹಿತಿಗಾಗಿ ಇಬ್ಬರಿಗೂ ಧನ್ಯವಾದಗಳು.
ನಾವು ಇಂದೇ ಈ ಪ್ರಯತ್ನ ಮಾಡಿತ್ತೇವೆ.
ಅವರು ನಮ್ಮ ಗುರುಗಳು ಸರ್ 🙏🙏
ಈ ವಿಧಾನಗಳಿಂದ ಅಗತ್ಯ ಮತ್ತು ಬಹು ಉಪಯುಕ್ತ ಗಿಡಗಳ ಅಭಿವೃದ್ಧಿಗಳ ಮಾಹಿತಿಗೆ ಅನಂತ ಧನ್ಯವಾದಗಳು.
ಸರ್ ಒಳ್ಳೆಯ ಮಾಹಿತಿ ನೀಡಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು ನೀವು ಮಾಡುತ್ತಿರುವ ಕೃಷಿ ವಿಡಿಯೋಗಳು ಅನೇಕ ಯುವ ರೈತರಿಗೆ ತುಂಬಾ ಸ್ಫೂರ್ತಿದಾಯಕ ವಾಗಿದೆ ನಿಮ್ಮ ಪ್ರೋತ್ಸಾಹ ಸದಾ ಹೀಗೆ ಮುಂದುವರೆಯಲಿ ಧನ್ಯವಾದಗಳು
ನಮಸ್ಕಾರ.ರಂಗು.ಕಸ್ತೂರಿ.ಸರ್.ಚೆನ್ನಾಗಿ.ಮಾಹಿತಿ.ಕೊಟ್ಟಿದ್ದೀರಿ.ಧನ್ಯವಾದಗಳು
ತಮಗೂ ಹಾಗೂ ಪಾಟೀಲ್ ಸರ್ ಅವರಿಗೂ ಧನ್ಯವಾದಗಳು. ಮಾಹಿತಿ ಬಹಳ ಪ್ರೇರಣಾದಾಯಕ ವಾಗಿದೆ.
ಬಹು ಉಪಯುಕ್ತ ಮಾಹಿತಿ. ಧನ್ಯವಾದಗಳು
ನಿಮ್ಮ ಮಗುವಿನಂತ ಮನಸಿಗೆ ಸಲಾಂ... ಇಬ್ಬರಿಗೂ ಧನ್ಯವಾದಗಳು 🙏
👌🙏 ಅದ್ಭುತ ಕ್ರಷಿ ವಿಜ್ಞಾನಿ
Great efforts Rangu Anna...
ಉಪಯುಕ್ತ ಮಾಹಿತಿ ಅಭಿನಂದನೆಗಳ
ಸುರಿ ಮಳೆ 🎉🎉
ಒಳ್ಳೆ ಮಾಹಿತಿ ಸರ್
ನುಗ್ಗೆ ಗಿಡಕ್ಕೆ ಮಾಡಬಹುದಾ ಸರ್. ಮಾಹಿತಿಗಾಗಿ ಧನ್ಯವಾದ ಸರ್👌🙏🌹💐
ಮಾಡಬಹುದು ಸರ್
Wow ಸೂಪರ್ ಮಾಹಿತಿ ಸರ್
True person kanga karsthuri
very good method thankyou
Sadi tayaru maduva vidhna tumba chennagide dhanyavadagalu
Hey, its very useful to farmers.
Thanks a lot for both of you.
God bless you.