ನಿಮ್ಮ ಮನೆಗೆ ಕಡಿಮೆ ಜಾಗದಲ್ಲಿ ಸೊಪ್ಪು ತರಕಾರಿ ಕಾಳುಗಳನ್ನು ಯಾವುದೇ ವಿಷ ಹಾಕದೆ ಆರೋಗ್ಯವಾಗಿ ಆರೋಗ್ಯಕ್ಕಾಗಿ ಬೆಳೆದು
Вставка
- Опубліковано 13 січ 2025
- ನಿಮ್ಮ ಮನೆಗೆ ಕಡಿಮೆ ಜಾಗದಲ್ಲಿ ಸೊಪ್ಪು ತರಕಾರಿ ಕಾಳುಗಳನ್ನು ಯಾವುದೇ ವಿಷ ಹಾಕದೆ ಆರೋಗ್ಯವಾಗಿ ಆರೋಗ್ಯಕ್ಕಾಗಿ ಬೆಳೆದುಕೊಳ್ಳಬಹುದು
#vegitables
#pruning
#krushibaduku
ರೈತ:ವೆಂಕಟೇಶ್
ಸ್ಥಳ:ಚೋಳೂರು ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ
☎️:6362 139 488
ಕೃಷಿ ಬದುಕು what's app number 90089-58497
ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
...
ಯಪ್ಪಾ ಇವರು ಜ್ಞಾನ ಭಂಡಾರ, ನಮ್ಮ ಕೃಷಿ ಇಲಾಖೆ ಇಂಥವರನ್ನು ಬಳಸಿಕೊಳ್ಳಬೇಕು.
ವಿಷಯ ಬಹಳ ತಿಳಿದುಕೊಂಡಿದ್ದಾರೆ, ಸರಿಯಾಗಿ ಹೇಳಾಲಾಗುತ್ತಿಲ, ಶುಭವಾಗಲಿ.
ವಿಷಮುಕ್ತ ಆಹಾರ ಬೆಳೆ ಉತಮ
Guys who all are watching plz share as much as possible he is really doing great job plz share as much as possible 😢😢😢
Venkatesh sir you are not less than a university. My god what a abundant knowledge you have sir. Thanks for sharing the information.
Scientist!❤
Very good sir starat madvudu hege thilisi sir cemicala madathaiddivu idarinda oraganica madvudu hege thilisi sir
ದಯವಿಟ್ಟು ಈ ಸಂಚಿಕೆಗಳ ಪ್ಲೇಪಟ್ಟಿಯನ್ನು ರಚಿಸಿ❤❤
ನಿಜವಾದ ರೈತ.
Knowledgeable farmer, very nice
He is soooooo brillient that interviewer must have sufficient knowledge before asking anything!!!!!
ತಾವು ಕುಳಿತುಕೊಂಡು ವಿಡೀಯೊ ಮಾಡಿದ್ದರೆ ಇನ್ನ ನೋಡೊಕೆ ಚನ್ನಾಗಿ ಕಾಣೊದು ಸರ್
Great information sir
Very interesting
Well planned
Bro ivrdu seperate playlist madi please
ಮಡಗಲ ಕಾಯಿ (ಸಿಹಿ ಹಾಗಲ ) ಅದು
Namaste haveri enda
Informative ❤
11:28
Sir matthe ega video madi
ಇವರ ವಿಡಿಯೋಗಳಿಗೆ episode ನಂಬರ್ ಹಾಕಿ
Kantola sabji anta north India kade balastare
Playlist madi sir
Sir. Beddlli. Kale. Bandre.
Sir, that green vegetable shown we call it kaad agilkkai, very tasty v prepare like bean Palma for roti, it is not sour
Mada hagala
Adavi hagal kayi
ಅದು ಮಾಡಹಾಗಲಕಾಯಿ
Sir adhu kaadu haagala kaayee
Please mention episode number
Sir/Madam sir has too much of knowledge on farming.Listen to him & pleade do more videos.
ಕಳೆ ಹೇಗೆ ಮೆಂಟೇನ್ ಮಾಡ್ತಾರೆ ಸರ್ ಅವ್ರು
ಅವ್ರ ಹತ್ತಿರ 18 ಹಸುಗಳು ಇವೆ, ಅವನ್ನು d ಎಲ್ಲಿ ಜಾಸ್ತಿ ಕಳೆ ಇರುತ್ತೋ ಆಲ್ಲಿ ಕಟ್ಟುತ್ತಾರೆ, soo natural ಆಗಿ ಕಳೆ cutting ಆಗುತ್ತೆ.
Adike mattu bale yavudu ekadala devdala
1
ಕಾಡು ಹಾಗಲಕಾಯಿ ಅಥವಾ ಇಂಗ್ಲಿಷಲ್ಲಿ ಕಂಟ್ರೋಲರ್ ಅಂತಾರೆ
ಗೊತ್ತು ಮಗಾ
Nim karma
Bad