|SOOTHU BANDENU GURUVE | ಸೋತು ಬಂದೆನು ಗುರುವೇ | KUVEMPU| PRAJWAL VIJAYKUMAR | |SWARA MAADURI

Поділитися
Вставка
  • Опубліковано 26 лис 2021
  • Soothu bandenu guruve
    kannada bhavageetegalu
    |PRAJWAL VIJAY KUMAR
    | RAGHAVENDRA BEEJADI
    | KUVEMPU
    LYRICS:- KUVEMPU
    MUSIC:- RAGHAVENDRA BEEJADI
    ORCHESTARATION:- SAMEER RAO
    SINGER :- PRAJWAL VIJAY KUMAR
    FAIR-USE COPYRIGHT DISCLAIMER
    #kuvempu
    #guruve
    #bhavageethegalu
    #chitradurga
    #bhaktisong
    #kannadafolksong
    #shiva
    #devotionalsongs
    #sugamasangeeta
    #srs
    #classicallovers
    Copyright Disclaimer Under Section 107 of the Copyright Act 1976, allowance is made for "fair use" for purposes such as criticism, commenting, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
    -This video has no negative impact on the original works (It would actually be positive for them)
    -This video is also for teaching purposes.
    -It is not transformative in nature.
    -I only used bits and pieces of videos to get the point across where necessary.
    We make these videos with the intention of educating others in a motivational/inspirational form. We do not own the clips and music we use in most cases. Our understanding is that it is in correlation to Fair Right Use, however given that it is open to interpretation, if any owners of the content clips would like us to remove the video, we have no problem with that and will do so as fast as possible. Please message us on UA-cam or Facebook if you have any concerns.
    We believe these videos are fair use because:
    They are transformative in a positive sense, we take clips from various sources to help create an atmospheric feeling that will help people in hard situations in their life.
    We also do not wish to use the heart of any piece of work that would perhaps decrease the market value of the original content, if anything we hope to promote the content so that people can reach out and subsequently increase the market value.
    Lastly these videos are to educate people in an entertaining fashion. Given these are very short videos, the short parts we use within them act as a catalyst to further reading
    / prajwal.prajju.524
    I'm on Instagram as prajwal_uthup. Install the app to follow my photos and videos. invitescon...

КОМЕНТАРІ • 496

  • @gaganchandru8598
    @gaganchandru8598 8 місяців тому +20

    ಮನಸ್ಸಿನಲ್ಲಿ ಅಲಸ್ಯ ನೋವು ದುಃಖ ಇರುವವರಿಗೆ ಈ ಹಾಡನ್ನು ಕೇಳಿದಾಗ ಅವರ ಮನಸ್ಸು ಹರಿವ ನೀರಿನಂತೆ ತಿಳಿಯಾಗುತ್ತದೆ. ಸಾಹಿತ್ಯ ಸಂಗೀತ ತುಂಬ ಅದ್ಭುತವಾಗಿದೆ ದನ್ಯವಾದಗಳು

  • @ashokkotemane2801
    @ashokkotemane2801 Рік тому +16

    ಭಾವ ಗೀತೆ ಕೇಳ್ತಾ ಇದ್ರೆ.....ಮೈ ಮನ ಮರೆತೇ ಹೋಗುತ್ತಿದೆ...ಇದರ ರಸಾನುಭವ ಈಗ ಗೊತ್ತಾಗುತ್ತಿದೆ

  • @sardarsadasiva9911
    @sardarsadasiva9911 2 роки тому +24

    ಕನ್ನಡ ಭಾವಗೀತೆಯ ಜಗತ್ತಿಗೆ ಹೊಸ ರಾಜನೊಬ್ಬ ಹಾಡಿನ ಮೂಲಕ ಬಂದಿದ್ದಾನೆ

  • @UmeshKorwar
    @UmeshKorwar Рік тому +17

    ಎಷ್ಟು ಬಾರಿ ಈ ಹಾಡನ್ನು ಕೇಳಿದ್ದೇನೊ ಏನೋ ಲೆಕ್ಕವೇ ಇಲ್ಲ.
    ಎಷ್ಟು ಅಧ್ಬುತ ಧ್ವನಿ ನಿಮ್ಮದು, ಎಷ್ಟು ಬಾರಿ
    ಕೇಳಿದರೂ ಬೇಸರವಾಗದು, ಇಷ್ಟು ಸುಂದರವಾದ ಧ್ವನಿಯನ್ನು ಕೇಳುವುದು ಅಪರೂಪ ಎನಿಸುತ್ತದೆ,
    ಅದರಲ್ಲೂ ಒಬ್ಬರನ್ನು ನಿಮ್ಮ ಕಂಠದಲ್ಲಿ ಹಿಡಿದು ಇಟ್ಟುಕೊಳ್ಳುತ್ತೀರಿ, ನಿಮ್ಮ ಧ್ವನಿಯಲ್ಲಿ ಬರುವ ಹಾಡುಗಳನ್ನು ಕೇಳುತ್ತಾ ಇದ್ದರೆ ಬೇರೆ ಯಾವ ಯೋಚನೆಯೂ ತಲೆಗೆ ಬರುವುದಿಲ್ಲ..
    ಇನ್ನು ಬಹಳ ಹಾಡುಗಳನ್ನು ಹಾಡಿ, ನಿಮ್ಮ ಧ್ವನಿಯನ್ನು ಕೇಳಲು ಕಾತುರ ಎನಿಸುತ್ತದೆ..
    ನಿಮ್ಮ ಪ್ರತಿಭೆ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಲಿ, ನಿಮಗೆ ಅದ್ಭುತ ಯಶಸ್ಸು ಸಿಗಲಿ,
    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.. 🙏🙏🙏🙏🙏

  • @phalakshasl3085
    @phalakshasl3085 Рік тому +19

    ಇಂತಹ ಭಾವಗೀತೆಗಳು ಸದಾ ಪ್ರಹರಿಸುತ್ತಿರಲಿ ನಮ್ಮಂತಹ ಭಾವಜೀವಿಗಳ ಎದೆಯಿಂದಲೆದೆಗೆ ಸತತ

  • @kaaranji5130
    @kaaranji5130 Рік тому +46

    ಇವತ್ತು ಹತ್ತು ಬಾರಿ ಕೇಳಿಸಿಕೊಂಡೆ ಅಧ್ಭುತ ಸಾಹಿತ್ಯಕ್ಕೆ ಅತ್ಯದ್ಬುತ ರಾಗ ಸಂಯೋಜನೆ... ಅಮೋಘ ಗಾಯನ
    ಪ್ರಜ್ವಲ್ ರವಾರೆ hattsp 👏🙏👍

    • @kaaranji5130
      @kaaranji5130 Рік тому +1

      ಪ್ರಜ್ವಲ್ ರವರು.....ಇಲ್ಲಿ ಸಾಹಿತ್ಯ ದಲ್ಲಿ
      ಒಂದು ಅನುಮಾನ ಇದೆ...ಲಾಸ್ಟ್ ಪ್ಯಾರಾ ದಲ್ಲಿ ಗೌರವರಣಾಂಗಣ ದಿ ಅಂತ ಹೇಳಿದ ಹಾಗಿದೆ
      ಅದು ಕೌರವರಣಾಂಗಣದಿ ಅಂತ ಆಗಬೇಕಾ!

    • @PrajwalBM1994
      @PrajwalBM1994  Рік тому

      No

    • @PrajwalBM1994
      @PrajwalBM1994  Рік тому

      Gowrava is right

    • @drvmbiradar9734
      @drvmbiradar9734 Рік тому

      @@PrajwalBM1994 CAN U ADD LYRICS

  • @sumalathanaik3690
    @sumalathanaik3690 2 роки тому +42

    ಅದ್ಭುತವಾದ ದನಿ.ಕೇಳುಗರ ಮನ ಮುಟ್ಟುವಂತಿದೆ.ತಮ್ಮ ಸಂಗೀತ ಸೇವೆ ನಿರಂತರವಾಗಿರಲಿ🙏🙏🙏

  • @NannaAnisike
    @NannaAnisike 4 місяці тому +5

    ತುಂಬಾ ಭಾವ ಪರವಶರಾಗಿ ಹಾಡಿದ್ದೀರ, ಅತ್ಯುತ್ತಮವಾಗಿ ಮೂಡಿ ಬಂದಿದೆ.

  • @SUJATHA6870
    @SUJATHA6870 Рік тому +11

    ಎಷ್ಟು ಕೇಳಿದರಷ್ಟು ಮತ್ತೆ ಕೇಳು ಎನ್ನುತಿದೆ
    ಮನಸ್ಸು....
    ಮನಸ್ಸಿನ ಭಾರವೆಲ್ಲ ಕಳೆದು ನಿರಾಳವಾಯಿತು
    ❤❤❤

  • @annapoornaprasad6082
    @annapoornaprasad6082 Рік тому +34

    ಅದ್ಭುತ ಧ್ವನಿ, ಶುದ್ಧ, ಕೇಳುಗರಲ್ಲಿ ಭಾವ ಉಕ್ಕಿಸುವ ರಾಗ ಸಂಯೋಜನೆ, ಮನಸ್ಸಿಗೆ ಸೌಖ್ಯವನ್ನು ಕೊಡಬಲ್ಲ ಭಾವ ಗಾಯನ, ಅಭಿನಂದನೆಗಳು ಇಡೀ ತಂಡಕ್ಕೆ 🙏🏻🙏🏻

    • @pushpa5126
      @pushpa5126 Рік тому

      ಹೌದು

    • @rajeeviraji1484
      @rajeeviraji1484 Рік тому +1

      S

    • @ksn5730
      @ksn5730 Рік тому +1

      👍

    • @praveen6849
      @praveen6849 11 місяців тому

      ​ಈಡಘ😊😢😢😢😊😢😊😢😊😊😢😢😊😢😢😊😢😊😢😊😊😢😅😊😊😊😊

  • @deepaknakki288
    @deepaknakki288 21 день тому +4

    ಜಗತಿನಲ್ಲಿ ನನ್ನ ಕನ್ನಡ ಭಾಷೆಯಷ್ಟು ಸುಂದರವಾದ ಭಾಷೆ ಇನ್ನೊಂದಿಲ್ಲ!! ❤

  • @shankhumotivation8657
    @shankhumotivation8657 2 роки тому +37

    what a fantastic voice.....Lyrics marvellous
    ಸರ ಆ ಭಗವಂತ ನಿಮಗೆ ಎಂತಾ ಅದ್ಭುತ ದ್ವನಿ ಕೊಟ್ಟಿದ್ದಾನೆ ಎಂದರೇ ಈ ಗೀತೆ ಕೇಳು-ಕೇಳುತ್ತಾ ನನ್ನನ್ನು ನಾನೇ ಮರೆತು ಬಿಟ್ಟೆ... ರಾಷ್ಟ್ರಕವಿ ಕುವೆಂಪು ಎಂತಾ ಮಾರ್ಮಿಕವಾಗಿ ಬರೆದಿದ್ದಾರೆ ಆ ಕವಿಗೆ ಶರಣು ಶರಣಾರ್ತಿ🌾🙏🙏

  • @rgurumurthymurthy9443
    @rgurumurthymurthy9443 2 роки тому +14

    ನನ್ನಂತರಂಗದ ಗುರುಗಳು ಕುವೆಂಪು 🙏❣️❣️❣️❣️❣️ಅವರ ಭಾವನೆಗಳ ಇಷ್ಟೊಂದು ಮನಮುಟ್ಟುವಂತೆ ಹಾಡಿದ ಪ್ರಜ್ವಲ್ ಗೆ ಅನಂತಾನಂತ 🙏🙏🙏🙏🙏🙏ಧನ್ಯವಾದಗಳು 🌹🌹🌹🌹🌹ಹಾಗೆ ಇದರ ಕುವೆಂಪು ಅವರ ಸಾಹಿತ್ಯ ಇದರ ಜೊತೆಗೆ ಸೇರಿಸಲು ಸಾಧ್ಯವೇ ನನ್ನ ಮಾನಸಗುರುಗಳ ಸಾಹಿತ್ಯ ಕಳುಹಿಸಿ ❣️❣️❣️🌹ಧನ್ಯವಾದಗಳು

  • @shilpaswara
    @shilpaswara 9 місяців тому +6

    ಅತ್ಯುತ್ತಮ ಸಾಹಿತ್ಯ ಸಂಗೀತ ಹಾಗೂ ಗಾಯನ 👌👌ಹಾಡುವ ಹಂಬಲ ಇದೆ 🙏

  • @yadavads
    @yadavads 2 роки тому +7

    ರಸಋಷಿ ಕುವೆಂಪು ಅವರ ಅದ್ಭುತ ರಚನೆ ಅಷ್ಟೇ ಸುಂದರ ರಾಗ ಸಂಯೋಜನೆ, ಧನ್ಯವಾದಗಳು

  • @user-jv6wh2mj3t
    @user-jv6wh2mj3t 17 днів тому +1

    Waaaw.. Flute made me.. Paagal... ಸೂಪರ್ ಸೂಪರ್... ❤

  • @brahmayyaachari7571
    @brahmayyaachari7571 2 роки тому +8

    ತುಂಬಾ ಚೆನ್ನಾಗಿದೆ, ಶಾಂತವಾಗಿ,ಕಿವಿಗೆ ಇಂಪಾಗಿದೆ.ಶರಣಾಗತಿಯ ನಿವೇದನೆ.

  • @rangaswamypujar6165
    @rangaswamypujar6165 2 роки тому +5

    ಪ್ರಜ್ವಲ್ರವರೆ ನಿಮ್ಮದು ಕಂಚಿನ ಕಂಠ!! ಈ ಹಾಡುನ್ನು ತುಂಬಾ ಅದ್ಭುತವಾಗಿ ಹಾಡಿದ್ದೀರಿ👌👌 ಹಾಡುನ್ನು ಕೇಳುತ್ತಾ ಇದ್ದರೆ ಮತ್ತೆ ಮತ್ತೆ ಕೇಳ ಬೇಕೆನ್ನುವ ನಶೆ

  • @rageenibillav5145
    @rageenibillav5145 4 місяці тому +4

    Uttama gayana,Chanda sahitya,tumba channagide😍👌

  • @sayyedansar4063
    @sayyedansar4063 Рік тому +5

    ಅದ್ಭುತ ಸಾಹಿತ್ಯ, ಅದ್ಭುತ ಕಂಠ 🙏🏻🙏🏻🙏🏻

  • @user-rd2rd8np3t
    @user-rd2rd8np3t 10 місяців тому +3

    "ಅದ್ಭುತವಾದ ಗಾಯನ
    ಭಾವ ಸಾಗರದೊಳಗೆ ಮುಳುಗಿಹೋಯಿತು ಈ ಮನೆ"
    ❤❤❤❤❤

  • @chaaya793
    @chaaya793 Рік тому +7

    Wonderful voice.... hearty thank you....good lyrics also....thank you sir.... writer sir....

  • @manjunathbeerabbi1991
    @manjunathbeerabbi1991 Рік тому +9

    ಅದ್ಭುತ ಗಾಯನ ಶರಣು ಶರಣಾರ್ಥಿ 🙏

  • @Ramkumarmm3762
    @Ramkumarmm3762 Рік тому +3

    ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಗಿದೆ . ಅದ್ಭುತ ಅತ್ಯದ್ಭುತ . ಧನ್ಯವಾದಗಳು ಇಡೀ ತಂಡಕ್ಕೆ .

  • @hemanthav4229
    @hemanthav4229 2 роки тому +11

    Song making remembers me TN sitharam serial cover songs like magalu janaki
    Muktha
    Maayamruga

    • @ratnateacher8449
      @ratnateacher8449 Рік тому

      Yes ....Ade tune kelide hage feel alwa... But nice singing

  • @poornimakuberappa4864
    @poornimakuberappa4864 2 роки тому +6

    Very nice prajwal👌👌

  • @manjunupparahatty6780
    @manjunupparahatty6780 2 роки тому +4

    ನಮ್ಮ ಚಿತ್ರದುರ್ಗದ ಪ್ರತಿಭೆ ಪ್ರಜ್ವಲ್ ಸೂಪರ್ .....ಪ್ರಜ್ಜು

  • @swethabhatswethabhat3499
    @swethabhatswethabhat3499 23 дні тому +2

    Super sir ❤

  • @someshwarhs5286
    @someshwarhs5286 2 роки тому +7

    ಅದ್ಭುತ ಗಾಯನ!!! ಎಂಥಾ ಸ್ಪಷ್ಟ ಉಚ್ಚಾರಣೆ!👌🎙️💐🎸👍

  • @user-nb8se5ou5o
    @user-nb8se5ou5o Рік тому +5

    Fantastic Prajwal sir
    Kanchina kantada adbhutha gayana
    Hatts off to Rashtra kavi Kuvempu ravarige
    Congratulations to the hole team

  • @shivuvr7123
    @shivuvr7123 Рік тому +3

    ಶ್ರೀ ಗುರು ಪುಟ್ಟ ರಾಜ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ..‌ ಸರ್

  • @sureshsaingeloth5952
    @sureshsaingeloth5952 Рік тому +2

    ತುಂಬಾ ಅಧ್ಭುತ ಗೀತೆ...ನನಿಗೆ ಬೇಜಾರ್ ಆಗಿದ್ಧಾಗ್ಗೆಲ್ಲ.. ಈ ಹಾಡನ್ನು ಕೇಳೋದು..ನಾನು....ನನಿಗೆ..ತುಂಬಾನೇ..ನೆಮ್ಮದಿ ಸಿಗುತ್ತೆ...ಹಾಗೆ..ಗಾಯಕರು. ಸುಂದರವಾಗಿ.ಹಾಡಿದ್ಧಾರೆ..
    ಗಾಯಕರಿಗೆ ನನ್ನ ಸಾವಿರ ನಮಸ್ಕಾರ ಗಳು
    ಹೀಗೆ ಅಧ್ಭುತ ಗಾನ ಮೂಡಿ ಬರಲಿ...

  • @poornimarao6191
    @poornimarao6191 Рік тому +2

    ಅದ್ಭುತ....ಕೇಳಿದರೆ‌ ಕೇಳುತ್ತಲ್ಲೇ ಇರಬೇಕೆನಿಸುತ್ತದೆ...ಪ್ರಜ್ವಲ್ ಗಾಯನ..

  • @indudhar100
    @indudhar100 2 роки тому +4

    ಸಂಗೀತ, ಸಾಹಿತ್ಯ, ಗಾಯನ, ಕೊಳಲು ವಾದನ ತುಂಬಾ ಚೆನ್ನಾಗಿದೆ

  • @shanthaanil6638
    @shanthaanil6638 Рік тому +6

    Awesome singing prajwal👌👌🎤🎼👆👍

  • @anitav6935
    @anitav6935 7 місяців тому +1

    ❤👌💐 ತೃಪ್ತಿಕರ ಸಾಹಿತ್ಯ ಕವನ ಹಾಗೂ ತಮ್ಮ ಗಾಯನ ಶೈಲಿ

  • @shashikanthunnur4225
    @shashikanthunnur4225 2 роки тому +7

    ಬಹಳ ಅದ್ಬುತವಾದ ಹಾಡು.

  • @supernowwerememberasfather3487
    @supernowwerememberasfather3487 2 роки тому +3

    Nice sing. Great vara kavi puttapppanavaru.

  • @vaibhaveditsss
    @vaibhaveditsss 2 роки тому +8

    ಶ್ರಿ ಗುರುವಿಗೆ ನನ್ನ ಅನಂತ ವಂದನೆಗಳು

  • @udnv2886
    @udnv2886 2 роки тому +5

    ಚೆನ್ನಾಗಿದೆ ಸರ್

  • @anushapv7327
    @anushapv7327 5 місяців тому +3

    Divine voice just taking into so much devotion and surrenderness

  • @preetirupa7698
    @preetirupa7698 6 місяців тому +4

    Excellent singing heart touching 💐✨

  • @ddnaganagoudar670
    @ddnaganagoudar670 2 роки тому +3

    ಅದ್ಭುತವಾದ ಕಂಠಸಿರಿ 👌

  • @sujathadivakar7343
    @sujathadivakar7343 Рік тому +2

    Matte matte kelbeku annisutte sir
    Wow what a sweet & melodious song.excellent Voice sir👍👌

  • @bharathishiroor9119
    @bharathishiroor9119 9 місяців тому +3

    Beautiful voice feels like a fabulous I love it this song.😊

  • @shashikalas4117
    @shashikalas4117 2 місяці тому +1

    ಮನಸಿನ ಮಾತು ದುಃಖ ಕಡಿಮೆಯಾಗುತ್ತದೆ ಭಾವಗೀತೆ ತುಂಬಾ ಚೆನ್ನಾಗಿದೆ.

  • @chandrukallimath6321
    @chandrukallimath6321 Рік тому +2

    ಅದ್ಭುತವಾದ ದ್ವನಿ,ರಾಗ, ರಚನೆ ,ಛಾಯಾಗ್ರಹಣ.

  • @narendrakumar8159
    @narendrakumar8159 Рік тому +2

    Beautiful Kuvempu Song Excellently Sung

  • @four._.tai.l2296
    @four._.tai.l2296 Рік тому +1

    Yuva gaayaka prajwal avarige sundaravaada kantavide .kuvempuravar.rachane keli manassu bhagavantha hattira viramisalu beduttide.

  • @vanajahr224
    @vanajahr224 Рік тому +2

    ಅತ್ಯದ್ಭುತ ಧ್ವನಿ ಪ್ರಜ್ವಲ್ ಸಾರ್

  • @hemayadav6914
    @hemayadav6914 2 роки тому +4

    Very nice no comments ❤️❤️

  • @sripadyespujar8997
    @sripadyespujar8997 2 роки тому +1

    Adbhutha ...shabda dinda helalu hodare sanna tana aaguthe...hats up...

  • @kaveribhat4877
    @kaveribhat4877 Рік тому +1

    ವಾವ್ ಹಾಗೇ ಕೇಳುತ್ತಾ ಇರುವಂಥ ಸಂಗೀತ .ಧನ್ಯವಾದಗಳು

  • @kumarmalaganve6198
    @kumarmalaganve6198 9 місяців тому

    ಅದ್ಭುತ ಗಾಯನ. ಬಹುದಿನಗಳ ನಂತರ ಇಂತಹ ಸುಶ್ರಾವ್ಯ ಗಾಯನ ಕೇಳಿ ತುಂಬಾ ಸಂತಸ ಆಯಿತು.ತಮ್ಮ ಗಾನ ಲಹರಿ ಸಂಗೀತೋತ್ಸವ ಹೀಗೆ ಮುಂದುವರೆದು ರಸದೌತಣ ನೀಡುವಂತಾಗ ಲಿ..
    ಧನ್ಯವಾದಗಳು.

  • @swetha.gswetha.g169
    @swetha.gswetha.g169 7 днів тому +1

    Super sir

  • @meenaks3193
    @meenaks3193 Рік тому +29

    I listen to this song frequently it gives the the feeling of surrender in the feet of guru. Thank you for giving such a divine song looking forward to listen this kind of songs form you prajwal sir.

  • @pkpkpk121
    @pkpkpk121 Рік тому +3

    Mesmerizing #Voice mind😘 blowing #Music💛❤️ God bless you all ❤️

  • @TheWadiraj
    @TheWadiraj 2 роки тому +4

    ಅತ್ಯದ್ಭುತ ಸಂಗೀತ ಮತ್ತು ಗಾಯನ. Keep it up.

  • @bamaresha6490
    @bamaresha6490 Рік тому +6

    super voice Prajwal. you are having good feature in singing. best of luck.

  • @subhashbm9523
    @subhashbm9523 2 місяці тому +1

    ತುಂಬಾ ಗೆಲುವು ಸೊಲುಗಳ ಜೀವವುಳ್ಳವರಿಗೆ ಹಾಡು ಚೆನ್ನಾಗಿದೆ

  • @kamalaravi680
    @kamalaravi680 Рік тому +2

    ಸೂಪರ್ ವಾಯ್ಸ್ ಮತ್ತು ಲಿರಿಕ್ಸ್

  • @KiranKumar-hf9fo
    @KiranKumar-hf9fo 2 роки тому +2

    ಶಿವನ ಅನುಗ್ರಹ ಸದಾ ಇರಲಿ ನಿಮಗೆ

  • @sportsgallery1555
    @sportsgallery1555 2 роки тому +1

    ಸೂಪರ್ ವಾಯ್ಸ್ ಸರ್ ನಿಮ್ಮದು..ಉತ್ತಮ ಸಂಗೀತ.... ಇಡೀ ತಂಡಕ್ಕೆ ಒಳ್ಳೇದಾಗಲಿ 💐

  • @thecrafthouse1481
    @thecrafthouse1481 5 місяців тому +2

    Divine song ultimate voice composition

  • @yashodab3846
    @yashodab3846 19 днів тому +1

    Super voice heart touching

  • @prabhavambig4253
    @prabhavambig4253 8 місяців тому +1

    ವಾವ್ ಅದ್ಭುತ ಅಮೋಘ ಸಾಲುಗಳು 👌👌👌👌👌👌

  • @raghavendrakulkarni7707
    @raghavendrakulkarni7707 2 роки тому +9

    Mesmerizing music, lyrics of great person, and as Prajwal you take to ecstacy of heaven, from where nobody wants to return

  • @rajata7591
    @rajata7591 2 роки тому +5

    Music is amazing, singing is exellent and Lyrics is out of the world.
    Bhava thumba haadiddira Prajwal avare.. Samyojaneyu adbutha ... Kuvempu avara bagge helalu naavu chikkavaru..

  • @lathaachar7915
    @lathaachar7915 8 місяців тому +1

    What a voice man, Amazing .
    Super lyrics n music. God bless you.

  • @indrammaindra3977
    @indrammaindra3977 Рік тому +1

    Super song sir manasige thumba Kushi aythu♥️🙏🙏🙏🙏💐

  • @sureshsaingeloth5952
    @sureshsaingeloth5952 Рік тому

    ಪ್ರಜ್ವಲ್ ಹಾಗೂ ಬಳಗದವರಿಗೆ..ಅನಂತ ಧನ್ಯವಾದಗಳು

  • @rashmip.c3577
    @rashmip.c3577 2 роки тому +3

    Pleasant singing..ಖುಷಿ ಆಯ್ತು ಕೇಳಿ.

  • @veenaksveena8458
    @veenaksveena8458 2 роки тому +1

    Nimma dwani hadu tumba chennagide sir.erabeku eruvante song tumba nenapagutte.all songs lyrics very emotional sir.inta song nammage kottidakke thanks sir

  • @raghurams8767
    @raghurams8767 10 місяців тому +1

    ಅಂತರಾತ್ಮದ ಅತ್ಮೀಯ ಗಾನ
    ಸೋಗಸಾಗಿದೆ ಪ್ರದೀಪ್

  • @vasuvasudev7367
    @vasuvasudev7367 2 роки тому +1

    Prajwal voice &style same raghavendra bejaadi avartharane anisthu nange tumba chanagi hadiddiri prajwal innu sakashtu hadugalannu nammanthavarigoskara neevu haadale beku..👍👍

  • @arunhs1169
    @arunhs1169 2 роки тому +11

    Clear voice...
    Fresh feeling...
    Reality..
    Nice music...
    BGM... 👌👌👌

  • @rajendraprasadn3477
    @rajendraprasadn3477 2 місяці тому +1

    Good meaningful song with good rendering please continue the journey of singing, God bless you

  • @ajaykote5025
    @ajaykote5025 Рік тому +5

    WOW What a lyrics ,,,, the way u sung was awsome sir. become big fan for ur singing....

  • @shanthaanil6638
    @shanthaanil6638 Рік тому +1

    Olle sangeeta samyojane bejadi avare👌👌🎤🎼🎶

  • @yakshagana6743
    @yakshagana6743 9 місяців тому +2

    ಅದ್ಭುತ ಸ್ವರ... ❤👌

  • @nayanchandrags8915
    @nayanchandrags8915 2 роки тому +3

    Superb sir very nice

  • @divyanadig1925
    @divyanadig1925 Рік тому +1

    Nimm voice Alli Krishna impaad kolalin naada adagide ...Keli bhavukaragi devu .. tumbane bhav mishrit haadu ....

  • @veenashastry6254
    @veenashastry6254 Рік тому +6

    What a clarity in singing & pronunciation is excellent. 👌
    I just loved it. 👌

  • @user-rx4li3bq8d
    @user-rx4li3bq8d Рік тому +2

    Thank you... for such a beautiful music n lyrics..... ನಮಸ್ತೆ

  • @bhuvijagadish2751
    @bhuvijagadish2751 2 місяці тому +2

    ಸರ್ ತುಂಬಾ ಚೆನ್ನಾಗಿ ಹಾಡಿದ್ದೀರಿ

  • @kantihm2592
    @kantihm2592 Рік тому +1

    ತುಂಬಾ ಅದ್ಭುತವಾದ ಧ್ವನಿ ಸರ್ ,🙏🏼🙏🏼

  • @vahinprasad2027
    @vahinprasad2027 7 місяців тому +1

    ಸಾಹಿತ್ಯದ ಜೊತೆಗೆ ಹಾಡಿದರೆ ಇನ್ನೂ ಪ್ರಭಾವ ಬೀರುತ್ತದೆ.ಮೊದಲನೇ ಸಾರಿ ಕೇಳುಗರಿಗೆ ಅನುಕೂಲ .ಇನ್ನೂ ಹಾಡುಗಾರಿಕೆ ಸೊಗಸಾಗಿದೆ.

  • @gkrathod1995
    @gkrathod1995 Рік тому +2

    ತುಂಬಾ ಚೆನ್ನಾಗಿದೆ ಹಾಡು.. ಗಾಯನ ಮನಸಿಗೆ ಹಿತವಾಯಿತು

  • @tekkannadabooksreviwars5846
    @tekkannadabooksreviwars5846 2 роки тому +2

    ಅದ್ಭುತ ಹಾಡುಗಾರಿಕೆ, ಸಂಗೀತ ಸಂಯೋಜನೆ

  • @reallife4304
    @reallife4304 2 роки тому +4

    ಮನಸ್ಸಿಗೆ ಆನಂದಕೊಡುವ ಹಾಡು

  • @darshanbabu1142
    @darshanbabu1142 2 роки тому +2

    Super vioce...bro ... gurubhyao namaha

  • @gajanandgajar6039
    @gajanandgajar6039 6 місяців тому +3

    ಅಂತರಾಳ ದಲ್ಲೀ ನಯನ ಮನೋಹರ ಒಂದು ಕುಣಿಯುತ್ತಿದೆ ಈ ಹಾಡು ಕೇಳಿ

  • @Ashariravani5
    @Ashariravani5 Рік тому +2

    Thumbha channagi hadidiri stay blessed 🙌 😇 🙏

  • @b.g6838
    @b.g6838 2 роки тому +1

    ವಾಹ್ ಅದ್ಭುತ ಸುಮಧರ ಕಂಠ👌

  • @umeshhp4934
    @umeshhp4934 2 роки тому +2

    Very interested and best songs God bless you don't worry be happy healthy and peece Umesh

  • @studyabroadcta3706
    @studyabroadcta3706 2 роки тому +7

    Very nice👍👏👏
    Pleasant to hear

  • @ALAN_hoopa
    @ALAN_hoopa 2 роки тому +2

    Kuvempu ravara sahitya nija jeevanada arthavannu bimbisiddara..avaraige nanna noorondu namana🙏

  • @prachin_duniya
    @prachin_duniya Рік тому +3

    ಜೈ ಕುವೆಂಪು ಅಜ್ಜ

  • @mlrsonoflaxmana7117
    @mlrsonoflaxmana7117 2 роки тому +3

    ಸಾಗರದಂತ ಸಲುಗಳುಗಳು ಗುರುಗಳೇ

  • @mukthambanm6384
    @mukthambanm6384 2 роки тому +3

    Beautiful song .manacena bharvanna kadime maduthe. I love this song