ಮಹಾಗುರುವೆ 🙏ಸಂಸ್ಕೃತದಿಂದ ಕನ್ನಡಕ್ಕೆ ತರ್ಜುಮೆ ಮಾಡಿ ನಮ್ಮಂತ ಸಾಮಾನ್ಯ ರಿಗೆ ಅಸಾಮಾನ್ಯ ವಾಗಿ ತಿಳಿಸುತ್ತಿರುವ ಹಾಗೂ ಭಗವಂತನಿಗೆ ಹತ್ತಿರ ಮಾಡಿ ನಮ್ಮಲ್ಲಿ ಭಕ್ತಿ ಹೆಚ್ಚಿಸಿರುವ ತಮಗೆ ಅನಂತ ಅನಂತ ವಂದನೆಗಳು 🙏🙏 🙏🙏🙏🙏
ಹರೇ ಕೃಷ್ಣ 🙏 ಅತ್ಯದ್ಭುತವಾದ ಗರುಡ ಪುರಾಣ ಎಷ್ಟೊಂದು ಸುಂದರ ಭಗವಂತನ ಮಹಿಮೆ ಬಹಳಷ್ಟು ವಿಷಯ ತಿಳಿಯಿತು. ವೇದ ಪುರಾಣ, ಉಪನಿಷತ್ತುಗಳು ವೈದಿಕ ಸಂಸ್ಕೃತಿಯ ಧರ್ಮದ ಆಚರಣೆ ಸಾಕ್ಷಾತ್ ಭಗವಂತನ ದರ್ಶನವಾಯಿತು ಗುರುಗಳೇ ಅಂತ ಕೋಟಿ ವಂದನೆಗಳು...
ಯಾವ ಕಾಲೇಜ್ ಯಾವ ಯೂನಿವರ್ಸಿಟಿ ಕೂಡ ಈ ವಿಷಯ ನಮ್ಗೆಲ್ಲೆ ಯಾರು ಹೇಳಿ ಕೋಟಿರಲಿಲ್ಲ ಇಂದು ನಿಮ್ಮಿಂದ ಕೇಳಿ ಜನ್ಮ ಪಾವನವಾಯ್ತು ಅದಕ್ಕೆ ಹೇಳೋದು ವೇದ ಪುರಾಣ ಅತ್ಯಂತ ಸರ್ವ ಶ್ರೇಷ್ಠವಾದ ಪುರಾಣ.
ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯ ರಿಂದ ಮುನ್ನುಡಿಯನ್ನು ಬರೆದು ಆಶೀರ್ವದಿಸಲ್ಪಟ್ಟ ಆಲಯ ದರ್ಶನ ಪುಸ್ತಕವನ್ನು ತೆಗೆದುಕೊಂಡು ಓದಿ ಇದರಲ್ಲಿ ನಿಮಗೆ 50 ದೇವಾಲಯಗಳ ಸಂಪೂರ್ಣ ಮಾಹಿತಿಯ ಜೊತೆಗೆ ದೇವಾಲಯಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಲಭ್ಯವಿರುತ್ತದೆ ಹಾಗೆ ಪ್ರತಿನಿತ್ಯ ಸ್ತೋತ್ರಗಳು ಹಬ್ಬಗಳ ಕುರಿತು ಮಾಹಿತಿಗಳು ಕೂಡ ಈ ಪುಸ್ತಕದಲ್ಲಿ ಲಭ್ಯವಿರುತ್ತವೆ. ಈ ಪುಸ್ತಕವನ್ನು ಕೊಂಡುಕೊಳ್ಳಲು 8861812012 ಈ ಸಂಖ್ಯೆಗೆ ವಾಟ್ಸಪ್ ಮಾಡಬಹುದು.
ಓ೦ನಮೋ ಭಗವತೇ ವಾಸುದೇವಾಯ ಭಹಳ ಶುದ್ಧ ಮತ್ತ ಸು ಸ್ಪಷ್ಟವಾಗಿಮಾಹಿತಿ ತಿಳಿಸಿದ್ದೀರಿ ಮಹತ್ಮರೆ ನಿಮಗೆ ಅನಂತ ಪ್ರಣಾಮಗಳು ಇನ್ನೂಹೆಚ್ಚಿನ ವಿಷಯ ನಮ್ಮಂತವರಿಗೆ ತಿಳಿಸುವ ನಿಮ್ಮ ಪ್ರಯತ್ನ ಹೀಗೇ ಮುಂದೊರೆಯಲೆಂದು ನಿಮಗೆ ವಿನಂತಿಸುವೆ ತಪ್ಪಾಗಿದ್ದರೆ ಕ್ಷಮಿಸಿರಿ 🙏🙏
😢 ಅರವತ್ತು ವರ್ಷಗಳ ಕೆಳಗೆ ಚಂದಮಾಮ ಪುಸ್ತಕದಲ್ಲಿ ಚಿಕ್ಕದಾಗಿ ಓದಿದ್ದು ಪುನಃ ನಿಮ್ಮ ಬಾಯಿಂದ ಕೇಳಿ ತುಂಬಾ ಸಂತೋಷವಾಯಿತು ಗುರುಗಳೇ ಭಗವಂತನೆಡಗೆ ಚಾನಲಿಗೆ ಹಾಗೂ ತಮಗೆ ಅನಂತಾನಂತ ಧನ್ಯವಾದಗಳು

ಓಂ ಶ್ರೀ ಗುರುಭ್ಯೋ ನಮಃ. ಆಚಾರ್ಯ ದೇವೋ ಭವ.. ಧನ್ಯವಾದಗಳು ಗುರುಗಳೇ 🙏🙏💐💐 🌹🌹
ಗರುಡ ದೇವ ಜನ್ಮತಾಳಿದ ರಹಸ್ಯ ಕಥೆಯನ್ನು ಕೇಳಿ ನಮ್ಮ ಜನ್ಮ ಪಾವನವಾಯಿತು ಧನ್ಯವಾದಗಳು ಗುರು ಗಳೆ
ಗರುಡ ವೃತ್ತಾಂತವನ್ನ ತುಂಬಾ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ ಗುರುಗಳೇ 🙏🙏🌹🌹 ಧನ್ಯವಾದಗಳು.
ಕಥೆ ತುಂಬಾ ಚೆನ್ನಾಗಿದೆ ವಿವರವಾಗಿ ತಿಳಿ ಹೇಳಿದ್ದ ಕ್ಕೆ ತುಂಬಾ ಧನ್ಯವಾದಗಳು 🙏
ನಿಮ್ಮ ಕಥಾ ಶೈಲಿ ಕೇಳುವುದೇ ನಮ್ಮ ಪುಣ್ಯ ಗುರುಗಳೇ ನನ್ನ ನಮಸ್ಕಾರಗಳು🙏🙏🙏🙏🙏🚩🚩🚩🚩🚩🚩🚩🚩🚩❤️❤️💐💐💐💐💐💐💐💐💐💐
ಮಹಾಗುರುವೆ 🙏ಸಂಸ್ಕೃತದಿಂದ ಕನ್ನಡಕ್ಕೆ ತರ್ಜುಮೆ ಮಾಡಿ ನಮ್ಮಂತ ಸಾಮಾನ್ಯ ರಿಗೆ ಅಸಾಮಾನ್ಯ ವಾಗಿ ತಿಳಿಸುತ್ತಿರುವ ಹಾಗೂ ಭಗವಂತನಿಗೆ ಹತ್ತಿರ ಮಾಡಿ ನಮ್ಮಲ್ಲಿ ಭಕ್ತಿ ಹೆಚ್ಚಿಸಿರುವ ತಮಗೆ ಅನಂತ ಅನಂತ ವಂದನೆಗಳು 🙏🙏
🙏🙏🙏🙏
ಅದ್ಭುತ ಗರುಡಕಥೆ ಕೇಳಿ ತುಂಬಾ ಸಂತೋಷವಾಯಿತು ಧನ್ಯವಾದಗಳು
@@anasuyagopinath3164😅😢❤
ಉಫ್.. ಗರುಡ ಹುಟ್ಟಿದ ಕತೆ ತುಂಬಾ ಅದ್ಭುತವಾಗಿದೆ ❤
ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🌹🙏
ಅತ್ಯದ್ಭುತ ಪ್ರವಚನ ಗುರುಗೋಳೇ ಜನ್ಮ ಪವನವಾಯಿತು.ಆ ನಿಮ್ಮ ಸುಮಧುರ ಕಂಠದಲ್ಲಿ ಗರುಡ ಅವರ ಕಥೆ ಕೇಳಿ ಜೀವ ಪುಣ್ಯಕರ ಆಯಿತು
p
ತುಂಬಾ ಅಧ್ಬುತವಾದ ಪ್ರವಚನ.
ಆಚರ್ಯರಿಗೆ ನನ್ನ ನಮಸ್ಕಾರಗಳು
ನಮ್ಮ ಮನೆದೇವರಾದ ಶ್ರೀ ವೈನತೇಯ ದೇವರ ಬಗ್ಗೆ ಇಷ್ಟೊಂದು ವಿಸ್ತೃತ ವಿವರಣೆ ನೀಡಿ ನಮ್ಮನ್ನು ಧನ್ಯರನ್ನಾಗಿಸಿದ್ದಕ್ಕೆ ಶ್ರೀ ಆಚಾರ್ಯರಿಗೆ ಅನಂತಾನಂತ ವಂದನೆಗಳು.
ಎಂತಹ ಅದ್ಬುತವಾದ ಕಥೆ.....
Good narration
@@VrkXvinaydp bil hu hu dcv vi hu hu hu
@@VrkXvinay0000000000000000
̤
/
ಈ ಗರುಡ ಕಥೆ ಯನ್ನು ಕೇಳಿ ಜನ್ಮ ಸಾರ್ಥಕವಾಯಿತು. ಆಚಾರ್ಯರಿಗೆ ವಂದನೆಗಳು.
e kateyannu Kali nanna Janma sartakavaitu gurugale danyavagalu nimage
😊katheyannu ke eli sar thaka vaithi gurugalen
ಗರುಡ ಜನ್ಮ ವೃಂತಾತ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏
ಹರೇ ಕೃಷ್ಣ 🙏 ಅತ್ಯದ್ಭುತವಾದ ಗರುಡ ಪುರಾಣ ಎಷ್ಟೊಂದು ಸುಂದರ ಭಗವಂತನ ಮಹಿಮೆ ಬಹಳಷ್ಟು ವಿಷಯ ತಿಳಿಯಿತು. ವೇದ ಪುರಾಣ, ಉಪನಿಷತ್ತುಗಳು ವೈದಿಕ ಸಂಸ್ಕೃತಿಯ ಧರ್ಮದ ಆಚರಣೆ ಸಾಕ್ಷಾತ್ ಭಗವಂತನ ದರ್ಶನವಾಯಿತು ಗುರುಗಳೇ ಅಂತ ಕೋಟಿ ವಂದನೆಗಳು...
ಗರುಡ ಜನ್ಮ ವ್ರತ್ತಾಂತ ಕೇಳಿ ಜೀವನ ಸಾರ್ಥಕ ವಾಯಿತು, ಧನ್ಯವಾದಗಳು ಗುರುಗಳೆ.
ತುಂಬಾ ತುಂಬಾ ಧನ್ಯವಾದಗಳು ಅತ್ಯಂತ ಸುಂದರ ವಾಗಿ ವಿವರಿಸಿದ ಕ್ಕೆ. ಆನಂತರ ನಮಸ್ಕಾರ ಗಳು.
Sreegurubhyonamaha🙏🙏🙏🙏🙏🙏🙏🙏🙏
ಆಚಾರ್ಯರಿಗೆ ಧನ್ಯವಾದಗಳು 🙏🙏
ಯಾವ ಕಾಲೇಜ್ ಯಾವ ಯೂನಿವರ್ಸಿಟಿ ಕೂಡ ಈ ವಿಷಯ ನಮ್ಗೆಲ್ಲೆ ಯಾರು ಹೇಳಿ ಕೋಟಿರಲಿಲ್ಲ ಇಂದು ನಿಮ್ಮಿಂದ ಕೇಳಿ ಜನ್ಮ ಪಾವನವಾಯ್ತು ಅದಕ್ಕೆ ಹೇಳೋದು ವೇದ ಪುರಾಣ ಅತ್ಯಂತ ಸರ್ವ ಶ್ರೇಷ್ಠವಾದ ಪುರಾಣ.
Yes
ಎಲ್ಲಾ ಪುರಾಣವನ್ನು ಯೂನಿವರ್ಸಿಟಿ ಕಲಿಸಲು ಸಾದ್ಯವಿಲ್ಲ. ನಾವು ಸ್ವತಃ ಓದಿ, ಕೇಳಿ ತಿಳಿಯಬೇಕು
Howdu
👏🙏🙏🙏🙏🙏
ಒಳ್ಳೆಯ ಗರುಡನ ಕಥೆ
ಧನ್ಯವಾದಗಳು
ಗರುಡನಿಗೆ ಕಣ್ಣುಗಳು ಹೇಗಿರುತ್ತೆ
ಗುರುಗಳೇ ಬಹಳ ಚೆನ್ನಾಗಿ ಗರುಡನ ಬಗ್ಗೆ ಹೇಳಿದ್ರಿ ಅದನ್ನು ಕೇಳಿ ನನ್ನ ಜನ್ಮ ಪಾವನ ಆಯ್ತು ಥ್ಯಾಂಕ್ ಯು ಗುರುಗಳೇ
ಓಂ ನಮೋ ನಾರಾಯಣಯ ನಮಃ. ಧನ್ಯವಾದಗಳು ಗುರುಗಳೇ. 🙏💐🙏👏👍
Kamala sister om namo narayana that’s it namaha won’t come here in vishnusahasranama
ಶ್ರೀ ಗುರುವೇ ನಮಃ 🌹🌹ಶ್ರೀ ಗರುಡದೇವಾಯ ನಮಃ 🌹🙏🏻💐🌹🙏🏻💐🌹🙏🏻💐🌹🙏🏻💐🌹🙏🏻🌹🙏🏻💐🌹🙏🏻💐🌹🙏🏻💐🌹🙏🏻💐🌹
ಓಂ ನಮೋ ನಾರಾಯಣಾಯ ನಮಃ ಓಂ ಶ್ರೀ ಗರುಡೇಶ್ವರ ಆಯ ನಮಃ ಓಂ ಗುರುವೇ ನಮಃ
ಗರುಡನ ಜನ್ಮದ ಕತೆಯನ್ನು ಕೇಳಿ ನಮ್ಮ ಜನ್ಮ ಸಾರ್ಥಕವಾಯಿತು. ಗುರುಗಳೇ ತುಂಬಾ ಚೆನ್ನಾಗಿ ಉಪನ್ಯಾಸ ಕೊಟ್ಟಿದ್ದಕ್ಕೆ ನಿಮಗೆ ಅನಂತಕೋಟಿ ಧನ್ಯವಾದಗಳು.🙏🏼
Hi shreeya good. Night how are u
Gurugale tumba channangi pravachan madiddiraa namaskargalu
❤❤❤❤
@@vinutadeshpande67470:19 m
😮😅😮 0:20 Dr
👌👌
ಧನ್ಯನಾದೆ ಗುರುಗಳೆ ತಮಗೆ ಅನಂಥ ನಮಸ್ಕಾರಗಳು,,,,,,,,,G,J,D, Devdas
ಜೀವನ ಸಾರ್ಥಕವಾಯಿತು ಇಲ್ಲಿಂದ ನಿಮ್ಮ ಪಾದಕ್ಕೆ ನಮಸ್ಕಾರಗಳು. ಧನ್ಯವಾದಗಳು ಸ್ವಾಮಿ 😢
ಅನೇಕ ಅನೇಕ ಅನೇಕ ಧನ್ಯವಾದಗಳು ಸ್ವಾಮಿ ಅದ್ಬುತ ಪವಿರ ಭಕ್ತಿ ಮೋಕ್ಷ ಪುಣ್ಣ್ಯ ಕತೆ ನಿಮ್ಮ ಕಮಲ ಪದಗಳಿಗೆ ಶರಣು 🙏🙏🙏🙏🙏🙏🙏🙏🙏1🙏
🌹🌹🌹🌹🌹🌹🌹🌹🌹🌹❤❤❤❤❤❤❤❤❤❤❤
ರಸವತ್ತಾಗಿ ವಿವರಿಸಿದಕ್ಕೆ ಅಭಿನಂದನೆಗಳು🙏🙏
ಓಂ ನಮೋ ನಾರಾಯಣ ಗುರು ಗಳಿಗೆ ಅನಂತ ನಮಸ್ಕಾರಗಳು 🙏🌹🙏🌹🙏🌹🙏🌹🙏
❤❤❤❤ 26:51
zXca0
ಪಾಪ ಪುಣ್ಯಾಗಳಿಗೆ ಗರುಡ ಪುರಾಣದಲ್ಲಿ ಶಿಕ್ಷೆ ಬಗ್ಗೆ ವಿವರಿಸಿ ಗುರುಗಳೇ 🙏
Super guruji nimma phrvachana thumbha change dhe krishna krishna Hare Hare ❤
ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯ ರಿಂದ ಮುನ್ನುಡಿಯನ್ನು ಬರೆದು ಆಶೀರ್ವದಿಸಲ್ಪಟ್ಟ ಆಲಯ ದರ್ಶನ ಪುಸ್ತಕವನ್ನು ತೆಗೆದುಕೊಂಡು ಓದಿ ಇದರಲ್ಲಿ ನಿಮಗೆ 50 ದೇವಾಲಯಗಳ ಸಂಪೂರ್ಣ ಮಾಹಿತಿಯ ಜೊತೆಗೆ ದೇವಾಲಯಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಲಭ್ಯವಿರುತ್ತದೆ ಹಾಗೆ ಪ್ರತಿನಿತ್ಯ ಸ್ತೋತ್ರಗಳು ಹಬ್ಬಗಳ ಕುರಿತು ಮಾಹಿತಿಗಳು ಕೂಡ ಈ ಪುಸ್ತಕದಲ್ಲಿ ಲಭ್ಯವಿರುತ್ತವೆ. ಈ ಪುಸ್ತಕವನ್ನು ಕೊಂಡುಕೊಳ್ಳಲು 8861812012 ಈ ಸಂಖ್ಯೆಗೆ ವಾಟ್ಸಪ್ ಮಾಡಬಹುದು.
ಧನ್ಯವಾದಗಳು ಗುರುಗಳೇ ಜನ್ಮ ಸಾರ್ಥಕವಾಯಿತು
ಅದ್ಭುತ ವಾದ ಪ್ರವಚನ ನಮಸ್ಕಾರ ಗುರುಗಳಿಗೆ
ಶ್ರೀ ಗುರುವೆ ಗರುಡದೇವರ ಕತೆಯನ್ನು ಕೇಳಿ ಸಾರ್ಥಕವಾಯಿತು ಗುರದೆವ. ಶಿ. ಸಾ. 🙏🙏🙏🙏🙏🙏🙏🙏🙏🙏🙏ಗಳು
Om Namo Bhagwate Vasudevaya…🙏🏼🙏🏼🙏🏼🙏🏼🙏🏼
ಗರುಡನ ಜನುಮದ ಕಥೆ ಕೇಳಿ ತುಂಬಾ ಸಂತೋಷವಾಯಿತು ಧನ್ಯವಾದಗಳು
Tumba vechagalu teleetu gurugale danyavadagalu nimage.ennastu vechagalanu telese
🙏 ಗುರುಗಳೇ ನಮಸ್ತೆ ತುಂಬಾ ಸಂತೋಷವಗೀತು ಧನ್ಯವಾದಗಳು 🙏🙏🙏🌹🌹🌹🌹🌹🌹🌹
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏 ಮನಸ್ಸಿಗೆ ಮುಟ್ಟುವಂತ ಕಥಾ ಭಾಗ ತುಂಬು ಹೃದಯದ ಧನ್ಯವಾದಗಳು ಗುರುಗಳೇ ❤❤❤🙏🙏🙏🙏🙏🙏
ತುಂಬಾ ಅರ್ಥವಾಯಿತು ಧನ್ಯವಾದಗಳು ಗುರುಗಳೇ
ಶ್ರೀ ಗುರುಭ್ಯೋನಮಃ ಶ್ರೀ ಗರುಡಯ ನಮಃ 🙏🙏
Dhanvadagalu guruji 🙏🙏🙏🙏🙏
Hare krishna gurugale.. Nanage tumba ishtavada bhaaga idu nimma ella video keli... Ellarigu helutiddeene🙏.... Nimminda naanu eshto vishayagalu tilidukondiddene... 🙏🙏🙏gurubhyo namaha... Nanna guru acharaya rige nanna namana😊
🙏🌹 ಶ್ರೀ ಕೃಷ್ಣo ವಂದೇ ಜಗದ್ಗುರುo🙏🌹 ಶ್ರೀ ಕೃಷ್ಣಾರ್ಪಣಮಸ್ತು 🙏🌹
Ananthanantha Danyavadagalu Gurugale kotikoti namaskaragalu
ಗುರುಗಳಿಗೆ ನಮ್ಮ ಅನಂತ ಪ್ರಣಾಮಗಳು ,🙏🙏
ಈ ಕಥೆ ಕೇಳಿ ಮನಸಿಗೆ ನೆಮ್ಮದಿ ಆತು
ಈ ರೀತಿಯ ಇನ್ನೂ ಕಥೆಗಳನ್ನ ಹೇಳಿ ಗುರುಗಳೇ
ನಿಮ್ಮ ಧ್ವನಿ ಮತ್ತು ವಿವರಣೆ ಅದ್ಭುತ ಓಂ ನಮಃ ಶಿವಾಯ
Oom Vainateya Namah...
Om Namah bhgavate vasudevaay Namah Sri Garuda yanamaha jai Sri ram 🙏 Jai Sri Krishna raadhe Raadhe Raadhe 🙏
ಗುರುಗಳಿಗೆ ಅನಂತ ನಮಸ್ಕ್ರಗ🙏🙏🙏
Guruji koti koti namakargalu
Garuda story tumba channagi vevarisiddira,thank you so much guruji 🙏🙏🙏
ಓ೦ನಮೋ ಭಗವತೇ ವಾಸುದೇವಾಯ ಭಹಳ ಶುದ್ಧ ಮತ್ತ ಸು ಸ್ಪಷ್ಟವಾಗಿಮಾಹಿತಿ ತಿಳಿಸಿದ್ದೀರಿ ಮಹತ್ಮರೆ ನಿಮಗೆ ಅನಂತ ಪ್ರಣಾಮಗಳು ಇನ್ನೂಹೆಚ್ಚಿನ ವಿಷಯ ನಮ್ಮಂತವರಿಗೆ ತಿಳಿಸುವ ನಿಮ್ಮ ಪ್ರಯತ್ನ ಹೀಗೇ ಮುಂದೊರೆಯಲೆಂದು ನಿಮಗೆ ವಿನಂತಿಸುವೆ ತಪ್ಪಾಗಿದ್ದರೆ ಕ್ಷಮಿಸಿರಿ 🙏🙏
😢 ಅರವತ್ತು ವರ್ಷಗಳ ಕೆಳಗೆ ಚಂದಮಾಮ ಪುಸ್ತಕದಲ್ಲಿ ಚಿಕ್ಕದಾಗಿ ಓದಿದ್ದು ಪುನಃ ನಿಮ್ಮ ಬಾಯಿಂದ ಕೇಳಿ ತುಂಬಾ ಸಂತೋಷವಾಯಿತು ಗುರುಗಳೇ ಭಗವಂತನೆಡಗೆ ಚಾನಲಿಗೆ ಹಾಗೂ ತಮಗೆ ಅನಂತಾನಂತ ಧನ್ಯವಾದಗಳು
ಆಚಾರ್ಯರೆ ಬಹಳ ಚೆನ್ನಾಗಿ ಗರುಡೋಪಖ್ಯಾನ ತಿಳಿಸಿದ್ದೀರಿ. ವಂದನೆಗಳು🙏🙏🙏
Thank. you gurugala for beautiful importance of Garuda namaste 🙏
Thanks
ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ಅನಂತ ನಮಸ್ಕಾರಗಳು ಗರುಡನ ಕಥೆ ಕೇಳಿ ಮನಸ್ಸಿಗೆ ತುಂಬಾ ಸಂತೋಷ್ ಪಟ್ಟೆ ತುಂಬಾ ಚನ್ನಾಗಿ ನಿರೂಪಣೆ ಮಾಡಿದ್ದೀರಿ ಧನ್ಯವಾದಗಳು 🙏🙏🙏🙏🙏👌👍
Garudadevaya Namo Namaha🙏🏼🙏🏼🙏🏼🙏🏼🙏🏼
Garudana bagge namge detailed infrmn gottirllila, thumba dhanyavadhagalu Guruji nimge🙏🙏🙏🙏🙏🙏🙏🙏🙏
Om namo Bhagavate Vasudevaya.
Thanks e lot for sharing the Garuda devara huttidha kathe Sri Narayana gurugale.
TirupurTN 🐄🛕🦣
🚩Achariyarighe Anantha kotti Namaskaragalu 🚩
🥀🔔🥥☀️🕉️🐚🥥🦓
🙏👣🙏
ಗುರು ಗಳಿಗೆ ಅನಂತ ನಮಸ್ಕಾರಗಳು 🙏🙏🙏
Namaste
ಗರುಡ ದೇವಾಯ ನಮಃ ಗುರುಗಳೇ ಅನಂತಾನಂತ ಧನ್ಯವಾದಗಳು
1www22wwwwwwwwwwwwwwwwwwwq11qeeeeeeeeeeeeeeee3eeeeeeeeeee3e333ee3ee. Ewwq11qqqqqqqq1 q.
ಬಹಳ ಸುಂದರವಾಗಿ ವರ್ಣಿಸಿದ್ದೀರಿ.
Namaskar gurujii nimma gynabandarada kajaneyalli namagu swalpa aashirvaad madiria gurujii
Respects & regards at gurugalu's holy feet for this beautiful Divine explanation 🙏🙏
Puja Gurugale padagaligy Namaskargalu 🙌🙏🙏🙏 Danyvadagalu Gurugale 🙏🙏🙏🙏🙏
ಧನ್ಯವಾದಗಳು ಗುರುಗಳೇ 😂🙏
Garudana katheyinda gnanodayavaithu guruji . Manasige khushiyaithu . Thamage koti koti pranaamagalu gurugalige . ❤❤❤❤❤❤😊😅 .
Ythumba dhanya vadagalu gurugale nimage garudana lathe thuma chennagi idhe
ತುಂಬಾ ಚೆನ್ನಾಗಿ ಗರುಡನ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
ಧನ್ಯವಾಯಿತು ಜೀವನ🙏
ಓಂ ಶ್ರೀ ಹರಿ ನಮಃ 🙏🙏
Bagavantga na e smarane keli nange kannalli neeru banthu,, nimage koti koti namskara, namge thilisikottidhakke, hari om 🙏🙏🙏
ತುಂಬಾ ಉತ್ತಮ ವಾಗಿದೆ ❤ ಒಳ್ಳೆ ಸಂದೇಶ
ಧನ್ಯವಾದ ಗುರುಗಳೇ 🙏🙏
Harekrishna 🙏 Krishnarpanamastu
Gurugalige danyosmi , Januma pavana vayethu gurugi
🙏🏻🙏🏻🙏🏻🙏🏻🙏🏻🙏🏻🙏🏻👌🤝🤝, 🚩🚩ಶ್ರೀ ಗುರುಗಳಿಗೆ ಅನಂತ ನಮಸ್ಕರಗಳು 🙏🏻🙏🏻
SHREE GURUBHYONAMAHA SHREE KRUSHNAAYA NAMAHA 🙏🙏🙏🙏🙏🌹🌹🌹🌹🌹💐💐💐💐💐🍌🍌🍌🍌🍌🥥🥥🥥🥥👏👏👏👏👏🙏🏻🙏🏻🙏🏻👌👌
🎉a
14:10 14:20
ಅದ್ಬುತ ನುಡಿಗಳು ಗುರುಗಳೇ ❤
Om gurubyo namha❤
ಧನ್ಯವಾದಗಳು ಗುರೂಜಿ
ನನ್ನ ಜ್ಞಾನದ ಕಣ್ಣು ತೆರೆಸಿದ ನನ್ನ ಪಾಲಿನ ಗುರುಗಳು 🌹🌹🌹🌹🌹ಪಾದಕ್ಕೆ 🌹🌹🌹🌹🌹🌹🌹🌹🙏🏻🙏🏻🙏🏻🙏🏻🙏🏻🙏🏻
ತುಂಬಾ ಥ್ಯಾಂಕ್ಸ್ ಗುರೂಜಿ ನಮ್ ಕರ್ಮ ದೋಷ ಹೋಗ್ಲಿ ಗರುಡ ದೇವಾಯ ನಮಹ 🙏🙏🙏🌹
ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯ ರಿಂದ ಮುನ್ನುಡಿಯನ್ನು ಬರೆದು ಆಶೀರ್ವದಿಸಲ್ಪಟ್ಟ ಆಲಯ ದರ್ಶನ ಪುಸ್ತಕವನ್ನು ತೆಗೆದುಕೊಂಡು ಓದಿ ಇದರಲ್ಲಿ ನಿಮಗೆ 50 ದೇವಾಲಯಗಳ ಸಂಪೂರ್ಣ ಮಾಹಿತಿಯ ಜೊತೆಗೆ ದೇವಾಲಯಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಲಭ್ಯವಿರುತ್ತದೆ ಹಾಗೆ ಪ್ರತಿನಿತ್ಯ ಸ್ತೋತ್ರಗಳು ಹಬ್ಬಗಳ ಕುರಿತು ಮಾಹಿತಿಗಳು ಕೂಡ ಈ ಪುಸ್ತಕದಲ್ಲಿ ಲಭ್ಯವಿರುತ್ತವೆ. ಈ ಪುಸ್ತಕವನ್ನು ಕೊಂಡುಕೊಳ್ಳಲು 8861812012 ಈ ಸಂಖ್ಯೆಗೆ ವಾಟ್ಸಪ್ ಮಾಡಬಹುದು.
@@smithahs3577 .
🙏🙏Om Garuda devaya namah
😅😅
🙏🏼🙏🏼🙏🏼🙏🏼🙏🏼🙏🏼 ನಿಮ್ಮ ಈ ಕಥೆಗೆ ಅನಂತ ಧನ್ಯವಾದಗಳು ನಿಜಕ್ಕೂ ತುಂಬಾ ಅದ್ಭುತ
🙏ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ🙏
ಗರುಡದೇವರ ಕಥೆ ಕೇಳಿ ಮನಸ್ಸಿಗೆ ಸಮಾಧಾನವೆನಿಸಿತು ಗುರುಗಳೇ ನಿಮಗೆ ಧನ್ಯವಾದಗಳು 🙏🙏🌹🌹
, ಗುರುಗಳಿಗೆ ಅನಂತ ನಮಸ್ಕಾರಗಳು
ಎಷ್ಟು ಚೆನ್ನಾಗಿ ದೆ ಕಥೆ ತುಂಬಾ ಧನ್ಯವಾದ ಆಚಾರ್ಯರೇ
ಸಾಕ್ಷಾತ್ ಆ ಗರುಡ ದೇವರ ಸನಿಹಕ್ಕೆ ಹೋದಂತಾಯಿತು 🙏🌹🌹💐ತಿಳಿಸಿ ಕೊಟ್ಟಂತಹ ಗುರುಗಳೇ ಆಚಾರ್ಯ ರೆ ನಿಮ್ಮ ಪಾದಗಳಿಗೆ ನನ್ನ ಕೋಟಿ ಕೋಟಿ ನಮಸ್ಕಾರ ಗಳು 🌹💐💐💐💐🙏🙏🙏🙏🌹
Tumba dhanyawad guruji. Garuda upakhya kelisiddu nammajanma sartkha ayitu. Dandavat prnamagalu .guruji.
Garuda Purana thilisidake dhanyavadhagalu gurugale🙏🙏🙏
Haresrikrishna gurugalige anantha anantha namanagalu jaisriram
ಆಚಾರ್ಯರಿಗೆ🙏. ಗರುಡ ದೇವರ ಜನ್ಮ ವೃತ್ತಾಂತವನ್ನು ಕೇಳಿ ನನ್ನ ಜನ್ಮ ಸಾರ್ಥಕ ವಾಯಿತು.
ದಯವಿಟ್ಟು ಎಲ್ಲಾ ಲೋಕಗಳ ಬಗ್ಗೆ ವಿವರಿಸಿ.
Hidu dharmada adentaha mahima Deva charitregalu ,puranagalu 'ive Keli tumba kushiyayitu❤ ❤tq❤❤
ಹರೇ ಶ್ರೀನಿವಾಸ ಶ್ರೀ ಗುರುಭ್ಯೋನಮಃ|
ಗರುಡ ಪುರಾಣ ಕೇಳಿ ತುಂಬಾ ಸಂತೋಷವಾಯಿತು 🙏🙏
🙏shri krishnarpana masthu
🙏ಶ್ರೀ ಗುರುಭ್ಯೋ ನಮಃ ನಮಸ್ತೆ ಶ್ರೀ ಗುರುದೇವ ತುಂಬಾ ಅದ್ಭುತವಾದ ಸಂದೇಶವನ್ನು ತಿಳಿಸಿಕೂಟ್ಟಿದ್ದಕೆ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ🙏
😂
Gurugalige namaskaragalu 🙏🙏🙏🙏
ಥ್ಯಾಂಕ್ಸ್ ಗುರೂಜಿ 🙏🏻🙏🏻🙏🏻🙏🏻👌🏻👌🏻👌🏻👌🏻👌🏻👌🏻
Very nice to hear it has reduced my worries in life. May God bless you. Sit
May God bless you sir
Thumba chennagethu acharege namma namaskaragalu